- ಆಲಯ ಮೃಗಾಲಯ ಬಾನಾಡಿಗಳ ನಿಲಯ
- ಕುದುರೇ ಸವಾರಿಯ ಸರದಾರ
- ಮೆಲ್ಲ ಮೆಲ್ಲನೇ ಬಂದನೇ
- ಮಾಗಿಯ ಕಾಲ ಸಾಯಂಕಾಲ
ಮೃಗಾಲಯ (೧೯೮೬) - ಆಲಯ ಮೃಗಾಲಯ ಬಾನಾಡಿಗಳ ನಿಲಯ
ಸಂಗೀತ : ರಾಜನ ನಾಗೇಂದ್ರ, ಸಾಹಿತ್ಯ : ಚಿ.ಉದಯಶಂಕರ ಗಾಯನ : ಎಸ್ಪಿಬಿ
ಆಹ್ಹಾ ಆ ಆ ಆಹ್ಹಾಆ ಆ ಲ ಲ ಲಾ ಲ ಲ ಲ ಲ ಲ ಲ ಲ ಲ
ಆಲಯಾ.... ಮೃಗಾಲಯಾ .....
ಮನದಲ್ಲಿ ಆಶ್ಚರ್ಯ ತರುವ ಈ.. ಕಣ್ಣಗಳಿಗೆ ಆನಂದ ಕೊಡುವ...ನೂರಾರು ಜೀವಿಯ
ಆಲಯ ಮೃಗಾಲಯ ಬಾನಾಡಿಗಳ ನಿಲಯ
ಆನೆ ಸಿಂಹ ಚಿರತೆಯ ಒಂಟೆ ಹುಲಿ ಕರಡಿಯ
ಆನೆ ಸಿಂಹ ಚಿರತೆಯ ಒಂಟೆ ಹುಲಿ ಕರಡಿಯ
ಭಯವಿಲ್ಲದೆ ನೀನೋಡುವೆ ಕಣ್ಣಬಲೆಯಲೆ ಸೆರೆ ಹಾಕುವೆ....
ಮಂಗನಿಂದ ಮಾನವ ಬಂದನೆಂಬ ಸತ್ಯವ
ಕಣ್ಣೆದುರಲೇ ನೀ ಕಾಣುವೆ ಆ ಸೃಷ್ಟಿಗೆ ಕೈ ಮುಗಿಯುವೆ
ಕಾಡಲ್ಲೇ ಇರುವಂತೆ ಪಡುವೆ ಭ್ರಮೆಯ... ಭ್ರಮೆಯ... ಭ್ರಮೆಯ...
ಆಲಯ... ಮೃಗಾಲಯ ...
ಆಲಯ ಮೃಗಾಲಯ ಬಾನಾಡಿಗಳ ನಿಲಯ
ಕುಣಿವ ನವಿಲ ನೋಡಲು ಗಿಳಿಯ ನುಡಿಯ ಕೇಳಲು
ಕುಣಿವ ನವಿಲ ನೋಡಲು ಗಿಳಿಯ ನುಡಿಯ ಕೇಳಲು
ಆ ಬ್ರಹ್ಮನ... ಚಾತುರ್ಯಕೆ... ಬೆರಗಾಗುವೆ.... ಮರುಳಾಗುವೆ
ಪಕ್ಷಿ ಪ್ರಾಣಿ ಆಗಲಿ ವಿಷದ ಹಾವೇ ಆಗಲಿ ನಮ್ಮಂತೆಯೇ ಸಂತೋಷದಿ
ಬಾಳಿ ಬದುಕಲು ಭುವಿಗೆ ಬಂದಿವೆ ದಯೆಯಿಂದ ಕಂಡಾಗ ನಿಜವಾ ಅರಿವೇ.. ಗೆಳೆಯ ... ಗೆಳೆಯ...
ಆಲಯ.... ಮೃಗಾಲಯ....
ಆಲಯ ಮೃಗಾಲಯ ಬಾನಾಡಿಗಳ ನಿಲಯ ಮನದಲ್ಲಿ ಆಶ್ಚರ್ಯ ತರುವ
ಈ... ಕಣ್ಣ್ಗಳಿಗೆ ಆನಂದ ಕೊಡುವ ನೂರಾರು ಜೀವಿಯ
ಆಹ್ಹಹಾ ಆಹ್ಹಾಹಾ ಲ ಲಾ ಲ ಲ ಆಹ್ಹಹಾ ಆಹ್ಹಾಹಾ ಲ ಲಾ ಲ ಲ
--------------------------------------------------------------------------------------------------------------------------
ಮೃಗಾಲಯ (೧೯೮೬) -ಕುದುರೆ ಸವಾರಿಯ ಸರದಾರ
ಸಂಗೀತ : ರಾಜನ ನಾಗೇಂದ್ರ, ಸಾಹಿತ್ಯ : ಚಿ.ಉದಯಶಂಕರ ಗಾಯನ : ವಾಣಿಜಯರಾಂ, ಕೋರಸ್
ಹೆಣ್ಣು : ಹೇಯ್ .... (ಹೊಯ್ ಹೊಯ್ ) ಪೂರರ್ (ಪೂರ್ ಪೂರ್ )
ಕುದುರೆ ಸವಾರಿಯ ಸರದಾರ ಕುಂಟು ಕುದುರೆ ಸವಾರಿಯ ಸರದಾರ ಸರದಾರ ಸರಿದೂರ
ನಾ ಬಲ್ಲೇ ನಿನ್ನ ಬಡಿವಾರ ಉಂಡಾಡಿಯಾ ಭಂಡಾಟಕೆ ನಾನೀಗ ಹಾಕುವೇ ಮೂಗುದಾರ
ಕೋರಸ್ : ಉಂಡಾಡಿಯಾ ಭಂಡಾಟಕೆ ನಾನೀಗ ಹಾಕುವೇ ಮೂಗುದಾರ
ಕೋರಸ್ : ಯ್ಯಯ್ಯಯ್ಯಯ್ಯಯ್ಯಾ ತಾನನತಾನನನೋ ತಾರಾರರ ಹೊ ತಾರಾರರರ
ಹೆಣ್ಣು : ನಿನ್ನ ಅಂದ ಕಂಡು ತಾನೇ ಜೂನಲ್ಲಿ ಕೆಲಸ ಕೊಟ್ಟರೂ
ಬೋನಲಿ ನಿನ್ನ ನೂಕದೆ ಹೊರಗೇಕೆ ಹೀಗೆ ಬಿಟ್ಟರೂ
ಕೋಪ ಬೇರೆ ಕೇಡು ನಿನಗೇ ನಿನ್ನಾಟ ಮುಗಿದಾಯಿತು
ಅತ್ತರು ಬೀಡಲಾರೆನು ಓ ಗೆಳೆಯ ಮನಸು ಕೆಟ್ಟಿತು (ಹ್ಹಹ್ಹಹ್ಹಹ್ಹಾ )
ನಾನು ನೀನು ನೋಡಿಬಿಡುವೇ ತಾಳು ತಾಳಿನ್ನೂ ಇಂದು ಇಲ್ಲೇ ಕಟ್ಟಹಾಕುವೇ ನಿನ್ನನ್ನೂ (ಹೊಯ್)
ನಿನ್ನ ಕುದುರೆಯನೂ (ಹೊಯ್) ಓ.. (ಹ್ಹಾ) ಓ.. (ಹ್ಹಾ)

ಹೆಣ್ಣು : ಮನಸಿನಲ್ಲಿ ನನ್ನ ಹಾಗೇ ಯಾರಿಲ್ಲ ಅನ್ನುವಂತಿದೆ ಜಂಭದ ಈ ಕೋಳಿಗೇ ಗ್ರಹಚಾರ ಬಂದಾಗಿದೆ
ಕಣ್ಣು ನೋಡು ಕಾಡು ಪಾಪ ನೋಡೋಕೆ ಭಯವಾಗಿದೇ ಮೂತಿಯು ಕರಿ ಕೋತಿಯೂ
ಮೇಯ್ಯೆಲ್ಲಾ ಕರಡಿಯಂತಿದೆ (ಅಹ್ಹಹ್ಹಹಹಹ ) ಎಲ್ಲೇ ಹೋಗು ಹಿಂದೆ ಬಂದು ನಿನ್ನನ್ನೂ ಕಾಡುವೇ
ಸಾಕು ಸಾಕು ಎಂದು ಬಂದು ಶರಣಾಗೂ (ಟೂರರರ್ ) ತಲೆಬಾಗೂ (ಟೂರರರ್ ) ಹ್ಹಾ.. . (ಹ್ಹಾ) ಹ್ಹಾ . (ಹ್ಹಾ)
ಕುದುರೆ ಸವಾರಿಯ ಸರದಾರ ಕುಂಟು ಕುದುರೆ ಸವಾರಿಯ ಸರದಾರ ಸರದಾರ ಸರಿದೂರ
ನಾ ಬಲ್ಲೇ ನಿನ್ನ ಬಡಿವಾರ ಉಂಡಾಡಿಯಾ ಭಂಡಾಟಕೆ ನಾನೀಗ ಹಾಕುವೇ ಮೂಗುದಾರ
ಕೋರಸ್ : ಉಂಡಾಡಿಯಾ ಭಂಡಾಟಕೆ ನಾನೀಗ ಹಾಕುವೇ ಮೂಗುದಾರ
ನಾ ಬಲ್ಲೇ ನಿನ್ನ ಬಡಿವಾರ ಉಂಡಾಡಿಯಾ ಭಂಡಾಟಕೆ ನಾನೀಗ ಹಾಕುವೇ ಮೂಗುದಾರ
ಕೋರಸ್ : ಉಂಡಾಡಿಯಾ ಭಂಡಾಟಕೆ ನಾನೀಗ ಹಾಕುವೇ ಮೂಗುದಾರ
--------------------------------------------------------------------------------------------------------------------------
ಮೃಗಾಲಯ (೧೯೮೬) -ಮೆಲ್ಲ ಮೆಲ್ಲ ಬಂದನೇ
ಸಂಗೀತ : ರಾಜನ ನಾಗೇಂದ್ರ, ಸಾಹಿತ್ಯ : ಪುರಂದದಾಸ ಗಾಯನ : ಎಸ್.ಜಾನಕೀ
ಮೆಲ್ಲ ಮೆಲ್ಲನೇ ಬಂದನೇ ಗೋಪಮ್ಮ ಕೇಳೇ ಮೆಲ್ಲ ಮೆಲ್ಲನೇ ಬಂದನೇ
ಮೆಲ್ಲ ಮೆಲ್ಲನೇ ಬಂದು

ಮೆಲ್ಲ ಮೆಲ್ಲನೇ ಬಂದು ಗಲ್ಲಕೆ ಉಹುಂಉಹುಂಉಹುಂ ಎಂದೂ
ಮೆಲ್ಲ ಮೆಲ್ಲನೇ ಬಂದು ಗಲ್ಲಕೆ (ಉಪ್ಪ್ ಶಬ್ದ) ಕೊಟ್ಟು
ಮೆಲ್ಲ ಮೆಲ್ಲನೇ ಬಂದು ಗಲ್ಲಕೆ ಮುದ್ದು ಕೊಟ್ಟು ನಿಲ್ಲದೇ ಓಡಿ ಹೋದ ಕಳ್ಳಗೆ ಬುದ್ದಿ ಹೇಳೇ
ಮೆಲ್ಲ ಮೆಲ್ಲನೇ ಬಂದನೇ ಗೋಪಮ್ಮ ಕೇಳೇ ಮೆಲ್ಲ ಮೆಲ್ಲನೇ ಬಂದನೇ
ಕೋಲನ್ನೇ ಅಡ್ಡಗಟ್ಟಿ ಶಾಲೆಯ ಸೆಳೆಕೊಂಡು ಹೇಳದ ಓಡಿದ ಕೃಷ್ಣ ಆಆಆ
ಮೆಲ್ಲ ಮೆಲ್ಲನೇ ಬಂದನೇ ಗೋಪಮ್ಮ ಕೇಳೇ ಮೆಲ್ಲ ಮೆಲ್ಲನೇ ಬಂದನೇ
ಮೆಲ್ಲ ಮೆಲ್ಲನೇ ಬಂದು ಗಲ್ಲಕೆ (ಉಪ್ಪ್ ಶಬ್ದ) ಕೊಟ್ಟು
ಮೆಲ್ಲ ಮೆಲ್ಲನೇ ಬಂದು ಗಲ್ಲಕೆ ಮುದ್ದು ಕೊಟ್ಟು ನಿಲ್ಲದೇ ಓಡಿ ಹೋದ ಕಳ್ಳಗೆ ಬುದ್ದಿ ಹೇಳೇ
ಮೆಲ್ಲ ಮೆಲ್ಲನೇ ಬಂದನೇ ಗೋಪಮ್ಮ ಕೇಳೇ ಮೆಲ್ಲ ಮೆಲ್ಲನೇ ಬಂದನೇ
ಹಾಲು ಮಾರಲು ಪೊದರೆ ನಿನ್ನಯ ಕಂದ
ಹಾಲು ಮಾರಲು ಪೊದರೆ ನಿನ್ನಯ ಕಂದ ಕಾಲಿಗೆ ಅಡ್ಡವ ಕಟ್ಟಿದ ಹಾಲ ಸುಂಕವ ಬೇಡಿ ಕೋಲನ್ನೇ ಅಡ್ಡಗಟ್ಟಿಕೋಲನ್ನೇ ಅಡ್ಡಗಟ್ಟಿ ಶಾಲೆಯ ಸೆಳೆಕೊಂಡು ಹೇಳದ ಓಡಿದ ಕೃಷ್ಣ ಆಆಆ
ಮೆಲ್ಲ ಮೆಲ್ಲನೇ ಬಂದನೇ ಗೋಪಮ್ಮ ಕೇಳೇ ಮೆಲ್ಲ ಮೆಲ್ಲನೇ ಬಂದನೇ
ಮೊಸರು ಮಾರಲು ಹೋದರೇ ನಿನ್ನಯ ಕಂದ
ಮೊಸರು ಮಾರಲು ಹೋದರೇ ನಿನ್ನಯ ಕಂದ ಹೆಸರೇನೆಂದಲೇ ಕೇಳಿದಾ
ಹಸನಾದ ಹೆಣ್ಣ ಮೇಲೆ ಕುಸುಮವ ತಂದಿಕ್ಕಿ ಶಶಿಮುಖಿಯರಿಗೆಲ್ಲಾ ವಸಿರುಮಾಡಿದ ನೀತ
ಮೆಲ್ಲ ಮೆಲ್ಲನೇ ಬಂದನೇ ಗೋಪಮ್ಮ ಕೇಳೇ ಮೆಲ್ಲ ಮೆಲ್ಲನೇ ಬಂದನೇ
ಕೂಗಿರೇ ರಂಗಯ್ಯನ ಮೇಲೆ ನೀವೂ ದೂರೇನೋ ಕೊಂಡು ಬಂದಿರೇ

ಯೋಗೀಶ ಪುರಂದರ ವಿಠ್ಠಲ ರಾಯನ ತೂಗಿ ಪಾಡಿರೇ ಬೇಗ ನಾದವೇಣಿಯರೆಲ್ಲಾ
ಜೋ.. ಲಾಲಿ ಜೋ. ಜೋ ಲಾಲಿ ಜೋ.. ಲಾಲಿ ಜೋ. ಜೋ ಲಾಲಿ
ತೂಗಿ ಪಾಡಿರೇ ಬೇಗ ನಾದವೇಣಿಯರೆಲ್ಲಾ
ಮೆಲ್ಲ ಮೆಲ್ಲನೇ ಬಂದನೇ ಗೋಪಮ್ಮ ಕೇಳೇ ಮೆಲ್ಲ ಮೆಲ್ಲನೇ ಬಂದನೇ ...ಆಆಆ...
--------------------------------------------------------------------------------------------------------------------------
ಮೃಗಾಲಯ (೧೯೮೬) - ಮಾಗಿಯ ಕಾಲ ಸಾಯಂಕಾಲ
ಸಂಗೀತ : ರಾಜನ ನಾಗೇಂದ್ರ, ಸಾಹಿತ್ಯ : ಚಿ.ಉದಯಶಂಕರ ಗಾಯನ : ವಾಣಿಜಯರಾಂ
ಲಲ್ಲಲಾ.. ಲಲ್ಲಲಾ.. ಲಲ್ಲಲ ಲ ಲ ಲಾ..
ಮಾಗಿಯ ಕಾಲ ಈ ಸಾಯಂಕಾಲ ಚಳಿಯನು ನಾ ತಾಳೇನೂ
ಮನಸಿನ ಆಸೇ ತೀರುವ ದಾರಿ ಗೆಳೆಯನು ಕಾಣೆನು
ತಣ್ಣನೆ ಗಾಳಿ ಅಬ್ಬಾ ಮೈಯ್ಯನು ಸೋಕಿ ಅಮ್ಮ.. ನಡುಗಿದೆ ಮೈ ಓ.. ನಲ್ಲ
ಲಲ್ಲಲಾ.. ಲಲ್ಲಲಾ.. ಲಲ್ಲಲಾ..
ಮಾಗಿಯ ಈ ಕಾಲ ಸಾಯಂಕಾಲ ಚಳಿಯನು ನಾ ತಾಳೇನೂ
ಮನಸಿನ ಆಸೇ ತೀರುವ ದಾರಿ ಗೆಳೆಯನಾ ಕಾಣೆನು
ಸಂಗಾತಿ ಬಳಿಯಲ್ಲಿ ನೀನು `ನಿಂತಾಗ ಹಹ್ಹಹ್ಹ ಹ್ಹೋಹ್ಹೋಹ್ಹೋ ಹ್ಹೂಂಹ್ಹೂಂ ಹ್ಹೂಂ
ಸಂಗಾತಿ ಬಳಿಯಲ್ಲಿ ನೀನು `ನಿಂತಾಗ ಕಣ್ಣಿಂದ ನೂರಾಸೆ ಹೇಳಿ ನಕ್ಕಾಗ
ಪ್ರೇಮಗೀತೆ ಹಾಡುತಾ ಮನಸು ನಿನ್ನ ಕೂಗುತಾ ಓ.. ಜಾಣ ನಿನ್ನ ಸಂಗ ಸೇರಲೂ
ತೋಳಿಂದ ನನ್ನನ್ನೂ ಅಪ್ಪಿ ನಿಂತಾಗ ಹಹ್ಹಹ್ಹ ಹ್ಹೋಹ್ಹೋಹ್ಹೋ ಹ್ಹೂಂಹ್ಹೂಂ ಹ್ಹೂಂ
ತೋಳಿಂದ ನನ್ನನ್ನೂ ಅಪ್ಪಿ ನಿಂತಾಗ ಮಿಂಚೊಂದು ಮೈಯ್ಯಲ್ಲಿ ಹೊಮ್ಮಿ ಹರಿದಾಗ
ಕೆನ್ನೇ ರಂಗು ಜಾರುತ ತುಟಿಯು ಏನೋ ಕೇಳುತಾ ಹಿತವಾದ ನೊವುಂದು ಬರಲು
ಹಿತವಾದ ನೊವುಂದು ಬರಲು ಓಓಓಓ...
ಮಾಗಿಯ ಈ ಕಾಲ ಸಾಯಂಕಾಲ ಚಳಿಯನು ನಾ ತಾಳೇನೂ
ಮನಸಿನ ಆಸೇ ತೀರುವ ದಾರಿ ಗೆಳೆಯನಾ ಕಾಣೆನು
ನಿನ್ನ ಈಗ ನೋಡಲು ಕಣ್ಣು ಮನಸು ಕಾಡಲು ನನ್ನಲ್ಲಿ ಏನೇನೋ ಆಗಲೂ...
ನೀನ ಸೇರಬೇಕೆಂದೂ ನಾ ಬಯಸಿದೇ ಹಹ್ಹಹ್ಹ ಹ್ಹೋಹ್ಹೋಹ್ಹೋ ಹ್ಹೂಂಹ್ಹೂಂ ಹ್ಹೂಂ
ನೀನ ಸೇರಬೇಕೆಂದೂ ನಾ ಬಯಸಿದೇ ನನ್ನಾಸೆ ಏನೆಂದೂ ನೀ ಕಾಣದೇ
ಹೀಗೆ ದೂರ ಓಡಲು ವಿರಹ ನನ್ನ ಕೊಲ್ಲಲ್ಲು ಓ.. ಗಂಡೇ ಗತಿಯೇನು ಹೇಳೂ
ಓ.. ಗಂಡೇ ಗತಿಯೇನು ಹೇಳೂ ಓಓಓಓ
ಮಾಗಿಯ ಈ ಕಾಲ ಸಾಯಂಕಾಲ ಚಳಿಯನು ನಾ ತಾಳೇನೂ
ಮನಸಿನ ಆಸೇ ತೀರುವ ದಾರಿ ಗೆಳೆಯನ ಕಾಣೆನು

ಆಆಆಆ ಆಆಆಅ ಲಲಲಲಲಾ
ಹಗಲೇನು ಇರುಳೇನು ನಾ ಕಾಣದೇ ಹಹ್ಹಹ್ಹ ಹ್ಹೋಹ್ಹೋಹ್ಹೋ ಹ್ಹೂಂಹ್ಹೂಂ ಹ್ಹೂಂ
ಹಗಲೇನು ಇರುಳೇನು ನಾ ಕಾಣದೇ ಜೊತೆಯೊಂದು ಬೇಕೆಂದು ಹುಡುಕಾಡಿದೇನಿನ್ನ ಈಗ ನೋಡಲು ಕಣ್ಣು ಮನಸು ಕಾಡಲು ನನ್ನಲ್ಲಿ ಏನೇನೋ ಆಗಲೂ...
ನೀನ ಸೇರಬೇಕೆಂದೂ ನಾ ಬಯಸಿದೇ ಹಹ್ಹಹ್ಹ ಹ್ಹೋಹ್ಹೋಹ್ಹೋ ಹ್ಹೂಂಹ್ಹೂಂ ಹ್ಹೂಂ
ನೀನ ಸೇರಬೇಕೆಂದೂ ನಾ ಬಯಸಿದೇ ನನ್ನಾಸೆ ಏನೆಂದೂ ನೀ ಕಾಣದೇ
ಹೀಗೆ ದೂರ ಓಡಲು ವಿರಹ ನನ್ನ ಕೊಲ್ಲಲ್ಲು ಓ.. ಗಂಡೇ ಗತಿಯೇನು ಹೇಳೂ
ಓ.. ಗಂಡೇ ಗತಿಯೇನು ಹೇಳೂ ಓಓಓಓ
ಮಾಗಿಯ ಈ ಕಾಲ ಸಾಯಂಕಾಲ ಚಳಿಯನು ನಾ ತಾಳೇನೂ
ಮನಸಿನ ಆಸೇ ತೀರುವ ದಾರಿ ಗೆಳೆಯನ ಕಾಣೆನು
--------------------------------------------------------------------------------------------------------------------------
No comments:
Post a Comment