ತಾಳಿಯ ಆಣೆ ಚಿತ್ರದ ಹಾಡುಗಳು
- ಸುಂದರಿ ಸುಂದರಿ ಸುಂದರಿನಿನ್ನ ನೋಡದೇ ಹೋದರೇ
- ನಗು ನಗುತಾ ಇರುವಾಗ ಬಾಳೇ ಸಕ್ಕರೆಯಂತೇ
- ಬಾಳಿಗೇ ಬೆಳಕು ಮೇ ದಿನವೂ ಸಂತೋಷವೂ
- ಜನಗಳ ತಿನ್ನುವ ರಣಹದ್ದುಗಳೇ....
- ಎಲ್ಲಿ ನೋಡುವೇ ಯಾರ ಹುಡುಕುವೇ ಇಲ್ಲೇ ಇರುವೇ ...
ಸಂಗೀತ : ವಿಜಯ ಭಾಸ್ಕರ, ಸಾಹಿತ್ಯ : ಚಿ.ಉದಯಶಂಕರ ಗಾಯನ : ರಾಜಕುಮಾರಭಾರತಿ, ಕೋರಸ್
ಗಂಡು : ಅಹ್ಹಹ್ಹಾ.. ಸುಂದರಿ ಸುಂದರಿ ಸುಂದರಿ
ಹಾಯ್ ಸುಂದರಿ ಸುಂದರಿ ಸುಂದರಿ ನಿನ್ನ ನೋಡದೇ ಹೋದರೇ ಕಣ್ಣೂರಿ
ಸುಂದರಿ ಸುಂದರಿ ಸುಂದರೀ ... ನಿನ್ನ ನೋಡದೇ ಹೋದರೇ ಕಣ್ಣೂರಿ
ಕರುಣೆ ತೋರಿಸೂ ನನ್ನ ಪ್ರೀತಿಸೂ ಹೃದಯ ವೀಣೆಯ ಬಾರಿಸೂ
ಸುಂದರಿ ಸುಂದರಿ ಸುಂದರಿ ನಿನ್ನ ನೋಡದೇ ಹೋದರೇ ಕಣ್ಣೂರಿ
ಸುಂದರಿ ಸುಂದರಿ ಸುಂದರಿ... ಯ್ಯಾಯಯಯಯ್... ಅಹ್ಹ.ಹ್ಹ .
ಗಂಡು : ಅಹ್.. ವೈದೇಹಿ ನೀನಾದರೇ ನಾನೇ ರಾಮ ಕೋರಸ್ : ನೀನೇ ರಾಮ
ಗಂಡು : ಹಿಡಂಬಿಯೂ ನೀನಾದರೇ ನಾನೇ ಭೀಮ ಕೋರಸ್ : ನೀನೇ ಭೀಮ
ಗಂಡು : ಆಡಡಡಡ .. ವೈದೇಹಿ ನೀನಾದರೇ ನಾನೇ ರಾಮ ಕೋರಸ್ : ನೀನೇ ರಾಮ
ಗಂಡು : ಅಹ್ ಹಿಡಂಬಿಯೂ ನೀನಾದರೇ ನಾನೇ ಭೀಮ ಕೋರಸ್ : ನೀನೇ ಭೀಮ
ಗಂಡು : ಆ.. ರತಿಯೇ ಆಗಿ ನಿಂತರೇ ಹೇ.. ನಾನೇ ಕಾಮ
ಕೋರಸ್ : ಜೂಜು ಜೂಜು (ಅಹ್ ) ಜೂಜು ಜೂಜು (ಲಾಲಾ) ಜೂಜು ಜೂಜು (ಆಹಾ )
ಗಂಡು : ಆ.. ರತಿಯೇ ಆಗಿ ನಿಂತರೇ ಹೇ.. ನಾನೇ ಕಾಮ
ಅಯ್ಯೋ ಬಾಮ್ಮಾ ಕೈ ಹಿಡಿಯಮ್ಮಾ ಅತ್ತೇ ಮಗಳೇ.. ಕುಸುಮಾ
ಸುಂದರಿ ಸುಂದರಿ ಸುಂದರೀ ... ನಿನ್ನ ನೋಡದೇ ಹೋದರೇ ಕಣ್ಣೂರಿ
ಗಂಡು : ಆಹ್ ದಾಹ ದಾಹ ದಾಹ ತೀರದ ದಾಹ ಏಕೋ ಕಾಣೇ ಕೋರಸ್ : ಏಕೋ ಕಾಣೇ
ಗಂಡು : ಮೋಹ ಮೋಹ ಮೋಹ ನಿನ್ನದೇ ಮೋಹ ಕೇಳೇ ಜಾಣೆ ಕೋರಸ್ : ಕೇಳೇ ಜಾಣೇ
ಗಂಡು : ಅಯ್ಯಯ್ಯಯ್ಯ.. ದಾಹ ದಾಹ ತೀರದ ದಾಹ ಏಕೋ ಕಾಣೇ ಕೋರಸ್ : ಏಕೋ ಕಾಣೇ
ಗಂಡು : ಮೋಹ ಮೋಹ ನಿನ್ನದೇ ಮೋಹ ಕೇಳೇ ಜಾಣೆ ಕೋರಸ್ : ಕೇಳೇ ಜಾಣೇ
ಗಂಡು : ಹ್ಹಾ.. ವಾಹ್ ವಾಹ್ ಇಂಥ ನೋವ ತಾಳೇನೂ ನಾಣೆ
ಕೋರಸ್ : ಜೂಜುಜೂ ಜುಜೂಜು ಜೂಜುಜೂ ಜೂಜುಜು
ಜೂಜುಜೂ (ಅಹಹಾ) ಜೂಜುಜು (ಅಯ್ಯೋ) ಜೂಜುಜೂ (ಆಹಾ) ಜೂಜುಜು
ಗಂಡು : ಹ್ಹಾ.. ವಾಹ್ ವಾಹ್ ಇಂಥ ನೋವ ತಾಳೇನೂ ನಾಣೆ
ಅಯ್ಯೋ ಚೆಲುವೇ ತಾವರೇ ಹೂವೇ ಬಾರೇ ನನ್ನೇ ಕೊಡುವೇ ..
ಸುಂದರಿ ಸುಂದರಿ ಸುಂದರಿ ನಿನ್ನ ನೋಡದೇ ಹೋದರೇ ಕಣ್ಣೂರಿ
ಸುಂದರಿ ಸುಂದರಿ ಸುಂದರೀ ... ನಿನ್ನ ನೋಡದೇ ಹೋದರೇ ಕಣ್ಣೂರಿ
--------------------------------------------------------------------------------------------------------------------------
ತಾಳಿಯ ಆಣೆ (೧೯೮೭) - ನಗು ನಗುತಾ
ಸಂಗೀತ : ವಿಜಯ ಭಾಸ್ಕರ, ಸಾಹಿತ್ಯ : ಚಿ.ಉದಯಶಂಕರ ಗಾಯನ : ಎಸ್.ಪಿ.ಬಿ, ಕಸ್ತೂರಿ ಶಂಕರ
ಎಲ್ಲರು : ಅಹ್ಹಹ್ಹ ಅಹ್ಹಹ್ಹ ಅಹ್ಹಹ್ಹ
ಗಂಡು : ನಗು ನಗುತಾ ಇರುವಾಗ ಬಾಳೇ ಸಕ್ಕರೆಯಂತೇ
ನಗು ನಗುತಾ ಇರುವಾಗ ಬಾಳೇ ಸಕ್ಕರೆಯಂತೇ
ಸಂತೋಷ ತುಂಬಿರಲೂ ಮನೆಯೇ ಗುಡಿಯಂತೇ...
ಹೆಣ್ಣು : ನಗು ನಗುತಾ ಇರುವಾಗ ಬಾಳೇ ಸಕ್ಕರೆಯಂತೇ
ಸಂತೋಷ ತುಂಬಿರಲೂ ಮನೆಯೇ ಗುಡಿಯಂತೇ...
ಗಂಡು : ಚಂದ್ರಿಕೆಯೂ ಸುರಿಯುವುದೂ ಚಂದಿರ ನಗುವಾಗ... ಆಆಆ..
ಹೆಣ್ಣು : ಮೈಮನ ಗೆಲ್ಲುವುದೂ ಹೂವೂ ನಗುವಾಗ
ಗಂಡು : ಸಂತಸವೂ ತುಂಬುವುದೂ ಮನಗಳು ಬೆರೆತಾಗ
ಸಂತಸವೂ ತುಂಬುವುದೂ ಮನಗಳು ಬೆರೆತಾಗ
ಹೆಣ್ಣು : ಹಾಡುವುದು ಕುಣಿಯುವುದೂ ಸಂತಸ ಬಂದಾಗ.. ಆಆಆ..
ಗಂಡು : ನಗು ನಗುತಾ ಆಹ್ಹಹ ಇರುವಾಗ ಬಾಳೇ ಸಕ್ಕರೆಯಂತೇ... ಅಹ್ಹಹ್ಹಹ್ಹ...
ಹೆಣ್ಣು : ತಾವರೆಯೂ ನಲಿಯುವುದು ಸೂರ್ಯನೂ ನಗುವಾಗ
ಗಂಡು : ತಾರೆಗಳು ಮಿನುಗುವುದೂ ರಾತ್ರಿಯೂ ನಗುವಾಗ
ಹೆಣ್ಣು : ಸಡಗರವು ತುಂಬುವುದೂ ಮಕ್ಕಳು ನಲಿವಾಗ
ಸಡಗರವು ತುಂಬುವುದೂ ಮಕ್ಕಳು ನಲಿವಾಗ
ಗಂಡು : ಸಂಸಾರ ಸುಖಸಾರ ಸಂಭ್ರಮ ಇರುವಾಗ... ಆಆಆ...
ಹೆಣ್ಣು : ನಗು ನಗುತಾ ಇರುವಾಗ ಬಾಳೇ ಸಕ್ಕರೆಯಂತೇ
ಗಂಡು : ಸಂತೋಷ ತುಂಬಿರಲೂ ಮನೆಯೇ ಗುಡಿಯಂತೇ... ಆಆಆ...
ಇಬ್ಬರು : ನಗು ನಗುತಾ ಇರುವಾಗ ಬಾಳೇ ಸಕ್ಕರೆಯಂತೇ... ಅಹ್ಹಹ್ಹಹ್ಹಹ್ಹ ಅಹ್ಹಹ್ಹಹ್ಹ
ಗಂಡು : ಸಂತೋಷ ತುಂಬಿರಲೂ ಮನೆಯೇ ಗುಡಿಯಂತೇ... ಆಆಆ...
ಇಬ್ಬರು : ನಗು ನಗುತಾ ಇರುವಾಗ ಬಾಳೇ ಸಕ್ಕರೆಯಂತೇ... ಅಹ್ಹಹ್ಹಹ್ಹಹ್ಹ ಅಹ್ಹಹ್ಹಹ್ಹ
--------------------------------------------------------------------------------------------------------------------------
ತಾಳಿಯ ಆಣೆ (೧೯೮೭) - ಬೆವರನು ಸುರಿಸಿ
ಸಂಗೀತ : ವಿಜಯ ಭಾಸ್ಕರ, ಸಾಹಿತ್ಯ : ಚಿ.ಉದಯಶಂಕರ ಗಾಯನ : ಎಸ್.ಪಿ.ಬಿ.
ಗಂಡು : ಬೆವರನು ಸುರಿಸಿ ದಿನವೂ ಮುಗಿಯುವ ಓ.. ಕಾರ್ಮಿಕ ಬಂಧುಗಳೇ
ಬಾಳಿಗೇ ಬೆಳಕು ಮೇ ದಿನವೂ
ಬಾಳಿಗೇ ಬೆಳಕು ಮೇ ದಿನವೂ ಸಂತೋಷವೂ ಮೂಡಿದ ಶುಭದಿನವೂ
ಬಾಳಿಗೇ ಬೆಳಕು ಮೇ ದಿನವೂ ಸಂತೋಷವೂ ಮೂಡಿದ ಶುಭದಿನವೂ
ಹೋರಾಟದ ಕಿಡಿ ಹಾರಿದ ದಿನವೂ
ಹೋರಾಟದ ಕಿಡಿ ಹಾರಿದ ದಿನವೂ ಕಾರ್ಮಿಕ ಕುಲವೂ ಕೆರಳಿದ ದಿನವೂ
ಕೋರಸ್ : ಮೇ ದಿನವೂ ಈ ಶುಭದಿನವೂ
ಎಲ್ಲರು : ಮೇ ದಿನವೂ ಈ ಶುಭದಿನವೂ
ಕೋರಸ್ : ಓಹೋಹೊಹೋ .. ಓ ಓ.. ಓ ಓ.. ಓ ಓ.. ಓ ಓ.. ಓ ಓ..
ಗಂಡು : ಒಂದೇ ಬಂಡಿಯ ಚಕ್ರಗಳಂತೇ ಈ ಸಮರಸವೂ ಸಾಗಿರಲೀ
ಕೋರಸ್ : ಸಾಗಿರಲೀ ...
ಗಂಡು : ಒಂದೇ ಬಂಡಿಯ ಚಕ್ರಗಳಂತೇ ಈ ಸಮರಸವೂ ಸಾಗಿರಲೀ
ಎಲ್ಲರ ಕೈಗಳೂ ಒಂದಡೇ ಕೂಡಿ....
ಎಲ್ಲರ ಕೈಗಳೂ ಒಂದಡೇ ಕೂಡಿ ಚಪ್ಪಾಳೆಯ ಧ್ವನಿ ಮೊಳಗಿರಲಿ
ಕೋರಸ್ : ಚಪ್ಪಾಳೆಯ ಧ್ವನಿ ಮೊಳಗಿರಲಿ
ಗಂಡು : ಬಾಳಿಗೇ ಬೆಳಕು ಮೇ ದಿನವೂ ಸಂತೋಷವೂ ಮೂಡಿದ ಶುಭದಿನವೂ
ಕೋರಸ್ : ಮೇ ದಿನವೂ ಈ ಶುಭದಿನವೂ
ಎಲ್ಲರು : ಮೇ ದಿನವೂ ಈ ಶುಭದಿನವೂ
ಕೋರಸ್ : ತಾನನನ್ ತಂದಾನ ತಾನನನ್ ತಂದಾನ ತನನ ತನನ ತನನ ತನನ.. ಆಆಆ..
ಗಂಡು : ಧಣಿಗಳು ಒಳ್ಳೆಯ ದಾರಿಯ ತುಳಿದರೇ ದುಡಿಯುವ ಜನಗಳು ಬಾಗುವರೂ
ಕೋರಸ್ : ಬಾಗುವರೂ
ಗಂಡು : ಧಣಿಗಳು ಒಳ್ಳೆಯ ದಾರಿಯ ತುಳಿದರೇ ದುಡಿಯುವ ಜನಗಳು ಬಾಗುವರೂ
ಧಣಿಗಳು ದರ್ಪವ ತೋರಿದರೆಂದರೇ...
ಧಣಿಗಳು ದರ್ಪವ ತೋರಿದರೆಂದರೇ ಹೋರಾಟಕೇ ಅವರೂ ಇಳಿಯುವರೂ
ಕೋರಸ್ : ಹೋರಾಟಕೇ ಅವರೂ ಇಳಿಯುವರೂ .
ಗಂಡು : ಬಾಳಿಗೇ ಬೆಳಕು ಮೇ ದಿನವೂ ಸಂತೋಷವೂ ಮೂಡಿದ ಶುಭದಿನವೂ
ಕೋರಸ್ : ಮೇ ದಿನವೂ ಈ ಶುಭದಿನವೂ
ಎಲ್ಲರು : ಮೇ ದಿನವೂ ಈ ಶುಭದಿನವೂ
ಕೋರಸ್ : ಓಹೋಹೋ.. ಓಓ.. ಓಓ.. ಓಹೋಹೋ.. ಓಓ.. ಓಓ..
ಗಂಡು : ಕಾರ್ಮಿಕ ವೀರರ ಬಲಿದಾನವನೂ ಸ್ಮರಣೆಯ ಮಾಡುವ ಈ ಘಳಿಗೆ
ಕೋರಸ್ : ಈ ಘಳಿಗೆ
ಗಂಡು : ಕಾರ್ಮಿಕ ವೀರರ ಬಲಿದಾನವನೂ ಸ್ಮರಣೆಯ ಮಾಡುವ ಈ ಘಳಿಗೆ
ದುಡಿಯುವ ವರ್ಗದ ಬಾಳಿಗೇ ತಂದಿದೇ ....
ದುಡಿಯುವ ವರ್ಗದ ಬಾಳಿಗೇ ತಂದಿದೇ ಎಂದೂ ಅಳಿಯದ ದೀವಳಿಗೇ
ಕೋರಸ್ : ಎಂದೂ ಅಳಿಯದ ದೀವಳಿಗೇ
ಎಲ್ಲರು : ಬಾಳಿಗೇ ಬೆಳಕು ಮೇ ದಿನವೂ ಸಂತೋಷವೂ ಮೂಡಿದ ಶುಭದಿನವೂ
ಮೇ ದಿನವೂ ಈ ಶುಭದಿನವೂ
ಮೇ ದಿನವೂ ಈ ಶುಭದಿನವೂ .ಮೇ ದಿನವೂ ಈ ಶುಭದಿನವೂ
ಮೇ ದಿನವೂ ಈ ಶುಭದಿನವೂ
--------------------------------------------------------------------------------------------------------------------------
ತಾಳಿಯ ಆಣೆ (೧೯೮೭) - ಜನಗಳ ತಿನ್ನುವ ರಣಹದ್ದುಗಳೇ....
ಸಂಗೀತ : ವಿಜಯ ಭಾಸ್ಕರ, ಸಾಹಿತ್ಯ : ಸಿದ್ದಲಿಂಗಯ್ಯ ಗಾಯನ : ಎಸ್.ಪಿ.ಬಿ,
ಜನಗಳ ತಿನ್ನುವ ರಣಹದ್ದುಗಳೇ....
ಜನಗಳ ತಿನ್ನುವ ರಣಹದ್ದುಗಳೇ ಕೇಳದೇ ನಿಮಗೇ ಈ ಕೂಗೂ
ಮೋಜನು ಮಾಡುವ ನಯವಂಚಕರೇ ಕಾಣದೇ ನಿಮಗೇ ಈ ನೋಟ
ಜನಗಳ ತಿನ್ನುವ ರಣಹದ್ದುಗಳೇ....
ತಿನ್ನುವ ಅನ್ನಕೆ ಕಾಳಗ ಅಲ್ಲೀ ಅನ್ನವ ಬೀದಿಗೆ ಎಸೆಯುವರೂ ಇಲ್ಲೀ
ಬಡವರ ಬೆವರಿನ ಫಲವನು ಉಂಡೂ ಬಾಳಿಗೇ ವಿಷವನು ಹಿಂಡುವರು
ಹುಟ್ಟಿದ ಹಬ್ಬದ ವೈಭವ ಒಂದೆಡೇ ಕಂದನ ಸಾವಿಗೇ ಕಣ್ಣೀರೂ ಒಂದೆಡೇ
ಹುಟ್ಟಿದ ಹಬ್ಬದ ವೈಭವ ಒಂದೆಡೇ ಕಂದನ ಸಾವಿಗೇ ಕಣ್ಣೀರೂ ಒಂದೆಡೇ
ದುಷ್ಟಕೂಟದ ಸಂಚಿಗೆ ಸಿಕ್ಕಿ ಸತ್ಯವೂ ಮತ್ತಿಗೆ ಬಲಿಯಾಯ್ತು
ಜನಗಳ ತಿನ್ನುವ ರಣಹದ್ದುಗಳೇ....
ದುಡಿಯುವರಾರೋ ಪಡೆಯುವರಾರೋ ನರಳುವರಾರೋ ನಲಿಯುವರಾರೋ
ಆಹ್ಹ್... ದುಡಿಯುವರಾರೋ ಪಡೆಯುವರಾರೋ ನರಳುವರಾರೋ ನಲಿಯುವರಾರೋ
ಮಾನವೀತೆಯ ಮಾರಣಹೋಮ ನಡೆದಿದೆಯಿಲ್ಲಿ ಮೋಸದಲೀ
ಜನಗಳ ತಿನ್ನುವ ರಣಹದ್ದುಗಳೇ ಕೇಳದೇ ನಿಮಗೇ ಈ ಕೂಗೂ
ಮೋಜನು ಮಾಡುವ ನಯವಂಚಕರೇ ಕಾಣದೇ ನಿಮಗೇ ಈ ನೋಟ
ಜನಗಳ ತಿನ್ನುವ ರಣಹದ್ದುಗಳೇ ಕೇಳದೇ ನಿಮಗೇ ಈ ಕೂಗೂ
ಕಾಣದೇ ನಿಮಗೇ ಈ ನೋಟ ಕೇಳದೇ ನಿಮಗೇ ಈ ಕೂಗೂ
--------------------------------------------------------------------------------------------------------------------------
ಮೋಜನು ಮಾಡುವ ನಯವಂಚಕರೇ ಕಾಣದೇ ನಿಮಗೇ ಈ ನೋಟ
ಜನಗಳ ತಿನ್ನುವ ರಣಹದ್ದುಗಳೇ ಕೇಳದೇ ನಿಮಗೇ ಈ ಕೂಗೂ
ಕಾಣದೇ ನಿಮಗೇ ಈ ನೋಟ ಕೇಳದೇ ನಿಮಗೇ ಈ ಕೂಗೂ
--------------------------------------------------------------------------------------------------------------------------
ತಾಳಿಯ ಆಣೆ (೧೯೮೭) - ಎಲ್ಲಿ ನೋಡುವೇ ಯಾರ ಹುಡುಕುವೇ ಇಲ್ಲೇ ಇರುವೇ ...
ಆಆಆ... ಆಆಆ... ಆಆಆ... ಆಆಆಆಆ ...
ಎಲ್ಲಿ ನೋಡುವೇ ಯಾರ ಹುಡುಕುವೇ ಇಲ್ಲೇ ಇರುವೇ ...
ಇಲ್ಲಿ ಇರುವೇ ನಿನ್ನ ಸೇರಲೂ ಕಾದಿರುವೇ ...
ಎಲ್ಲಿ ನೋಡುವೇ ಯಾರ ಹುಡುಕುವೇ ಇಲ್ಲೇ ಇರುವೇ ...
ಇಲ್ಲಿ ಇರುವೇ ನಿನ್ನ ಸೇರಲೂ ಕಾದಿರುವೇ ...
ಎಲ್ಲಿ ನೋಡುವೇ ಯಾರ ಹುಡುಕುವೇ ಇಲ್ಲೇ ಇರುವೇ ...
ಕಣ್ಣಿಂದ ಕಂಗಳಿಗೆ ತಂಪನ್ನೂ ಚೆಲ್ಲುವೇ ತುಟಿಯಿಂದ ತುಟಿಗಳಿಗೆ ಮತ್ತನ್ನೂ ತುಂಬುವೇ
ಕಣ್ಣಿಂದ ಕಂಗಳಿಗೆ ತಂಪನ್ನೂ ಚೆಲ್ಲುವೇ ತುಟಿಯಿಂದ ತುಟಿಗಳಿಗೆ ಮತ್ತನ್ನೂ ತುಂಬುವೇ
ಒಲವಿಂದ ನನ್ನನ್ನೂ ನೀ ಅಪ್ಪಿ ನಲಿವಾಗ
ಒಲವಿಂದ ನನ್ನನ್ನೂ ನೀ ಅಪ್ಪಿ ನಲಿವಾಗ ಯೌವ್ವನದ ಮತ್ತೇರಿ ಉಯ್ಯಾಲೆ ಆಡುವೇ
ಎಲ್ಲಿ ನೋಡುವೇ ಯಾರ ಹುಡುಕುವೇ ಇಲ್ಲೇ ಇರುವೇ ... ಇಲ್ಲಿ ಇರುವೇ
ನೆಲವೆಲ್ಲ ನಮಗಾಗಿ ಹಸಿರಾಗೀ ಹಾಸಿದೇ ತಂಗಾಳಿ ನಮಗಾಗಿ ತಂಪನ್ನೂ ತಂದಿದೇ
ನೆಲವೆಲ್ಲ ನಮಗಾಗಿ ಹಸಿರಾಗೀ ಹಾಸಿದೇ ತಂಗಾಳಿ ನಮಗಾಗಿ ತಂಪನ್ನೂ ತಂದಿದೇ
ನಿನ್ನಾಸೇ ನಾ ಬಲ್ಲೇ ನನ್ನಂದ ನೀ ಬಲ್ಲೇ
ನಿನ್ನಾಸೇ ನಾ ಬಲ್ಲೇ ನನ್ನಂದ ನೀ ಬಲ್ಲೇ ಒಲವಿಂದ ಮತ್ತಿಂದ ಸುಖ ನೀಡಬಲ್ಲೇ
ಎಲ್ಲಿ ನೋಡುವೇ ಯಾರ ಹುಡುಕುವೇ ಇಲ್ಲೇ ಇರುವೇ ...
ನೆಲವೆಲ್ಲ ನಮಗಾಗಿ ಹಸಿರಾಗೀ ಹಾಸಿದೇ ತಂಗಾಳಿ ನಮಗಾಗಿ ತಂಪನ್ನೂ ತಂದಿದೇ
ನೆಲವೆಲ್ಲ ನಮಗಾಗಿ ಹಸಿರಾಗೀ ಹಾಸಿದೇ ತಂಗಾಳಿ ನಮಗಾಗಿ ತಂಪನ್ನೂ ತಂದಿದೇ
ನಿನ್ನಾಸೇ ನಾ ಬಲ್ಲೇ ನನ್ನಂದ ನೀ ಬಲ್ಲೇ
ನಿನ್ನಾಸೇ ನಾ ಬಲ್ಲೇ ನನ್ನಂದ ನೀ ಬಲ್ಲೇ ಒಲವಿಂದ ಮತ್ತಿಂದ ಸುಖ ನೀಡಬಲ್ಲೇ
ಎಲ್ಲಿ ನೋಡುವೇ ಯಾರ ಹುಡುಕುವೇ ಇಲ್ಲೇ ಇರುವೇ ...
ಇಲ್ಲಿ ಇರುವೇ ನಿನ್ನ ಸೇರಲೂ ಕಾದಿರುವೇ ...
ಎಲ್ಲಿ ನೋಡುವೇ ಯಾರ ಹುಡುಕುವೇ ಇಲ್ಲೇ ಇರುವೇ ... ಇಲ್ಲೇ ಇರುವೇ... ಇಲ್ಲೇ ಇರುವೇ
--------------------------------------------------------------------------------------------------------------------------
No comments:
Post a Comment