ಕಪ್ಪು ಕೊಳ ಚಿತ್ರದ ಹಾಡುಗಳು
- ನನ್ನ ನಿನ್ನ ಪರಿಚಯ ಹೊಸದು
- ಕಾಳಿದಾಸ ತಪ್ಪು ಮಾಡಿದ
- ತಿಳಿಯದ ಕೊಳವು
- ಬಂದಾಳೋ ನಮ್ಮಮ್ಮ ಅಣ್ಣಮ್ಮ ದೇವತೇ
ಸಂಗೀತ : ವಿಜಯ ಭಾಸ್ಕರ, ಸಾಹಿತ್ಯ : ಆರ್. ಎನ್. ಜಯಗೋಪಾಲ, ಗಾಯನ : ಎಸ್ಪಿ.ಬಿ. ವಾಣಿಜಯರಾಮ
ಹೆಣ್ಣು : ನನ್ನ ನಿನ್ನ ಪರಿಚಯ ಗಂಡು : ಹೊಸದು
ಹೆಣ್ಣು : ಎದೆಯ ಬಡಿತದ ತಾಳವು ಗಂಡು : ಹೊಸದು
ಹೆಣ್ಣು : ನನ್ನ ನಿನ್ನ ಪರಿಚಯ ಹೊಸದು ಹೊಸದು ಹೊಸದು ಹೊಸದು
ಎದೆಯ ಬಡಿತದ ತಾಳವು ಹೊಸದು ಹೊಸದು ಹೊಸದು ಹೊಸದು
ಗಂಡು : ನನ್ನ ನಿನ್ನ ಪರಿಚಯ ಹೊಸದು ಹೊಸದು ಹೊಸದು ಹೊಸದು
ಗಂಡು : ಕಣ್ಣು ನುಡಿದ ಮಾತಿದು ಹೊಸದು
ಮುಡಿದ ಮಲ್ಲಿಗೆ ಪರಿಮಳ ಹೊಸದು
ಕಣ್ಣು ನುಡಿದ ಮಾತಿದು ಹೊಸದು
ಮುಡಿದ ಮಲ್ಲಿಗೆ ಪರಿಮಳ ಹೊಸದು
ಹೆಣ್ಣು : ಚೈತ್ರವು ತಂದ ಹಸಿರಿದು ಹೊಸದು
ಹರೆಯವು ತಂದ ಬಿಸಿಯಿದು ಹೊಸದು
ಗಂಡು : ನನ್ನ ನಿನ್ನ ಹೆಣ್ಣು : ನಿನ್ನ ನನ್ನ
ಗಂಡು : ಪರಿಚಯ ಹೊಸದು ಹೊಸದು ಹೊಸದು ಹೊಸದು
ಹೆಣ್ಣು : ಪ್ರೀತಿಯ ಹಾಡಿನ ಪಲ್ಲವಿ ಹೊಸದು
ಹಾಡಿಗೆ ಧಾಟಿಯು ಅನುದಿನ ಹೊಸದು
ಪ್ರೀತಿಯ ಹಾಡಿನ ಪಲ್ಲವಿ ಹೊಸದು
ಹಾಡಿಗೆ ಧಾಟಿಯು ಅನುದಿನ ಹೊಸದು
ಗಂಡು : ಸಂಜೆಯ ರಂಗು ಕೆನ್ನೆಗೆ ಹೊಸದು
ಒಲವಿನ ಗುಂಗು ಹೃದಯಕೆ ಹೊಸದು
ಹೆಣ್ಣು : ನನ್ನ ನಿನ್ನ ಗಂಡು : ನಿನ್ನ ನನ್ನ
ಹೆಣ್ಣು : ಪರಿಚಯ ಹೊಸದು ಹೊಸದು ಹೊಸದು ಹೊಸದು
ಗಂಡು : ಕೈಬಳೆ ನಾದದ ಕರೆಯಿದು ಹೊಸದು
ನಡೆಯಲಿ ಕಂಡ ಬಳುಕಿದು ಹೊಸದು
ಕೈಬಳೆ ನಾದದ ಕರೆಯಿದು ಹೊಸದು
ನಡೆಯಲಿ ಕಂಡ ಬಳುಕಿದು ಹೊಸದು
ಹೆಣ್ಣು : ಗೆಳೆತನ ತಂದ ಕನಸಿದು ಹೊಸದು
ಮಿಲನವು ನೀಡಿದ ಹರುಷವು ಹೊಸದು

ಹೆಣ್ಣು : ಎದೆಯ ಬಡಿತದ ತಾಳವು ಹೊಸದು ಹೊಸದು ಹೊಸದು ಹೊಸದು
ಗಂಡು : ನನ್ನ ನಿನ್ನ ಹೆಣ್ಣು : ನಿನ್ನ ನನ್ನ
ಇಬ್ಬರು : ಪರಿಚಯ ಹೊಸದು ಹೊಸದು ಹೊಸದು ಹೊಸದು
--------------------------------------------------------------------------------------------------------------------------ಇಬ್ಬರು : ಪರಿಚಯ ಹೊಸದು ಹೊಸದು ಹೊಸದು ಹೊಸದು
ಕಪ್ಪು ಕೊಳ (೧೯೮೦) - ಕಾಳಿದಾಸ ತಪ್ಪು ಮಾಡಿದ
ಸಂಗೀತ : ವಿಜಯ ಭಾಸ್ಕರ, ಸಾಹಿತ್ಯ : ಆರ್. ಎನ್. ಜಯಗೋಪಾಲ, ಗಾಯನ : ಎಸ್ಪಿ.ಬಿ.
ಕಾಳಿದಾಸ ತಪ್ಪು ಮಾಡಿದ ಹೆಣ್ಣನ್ನು ಹೂವಿಗೇ ಹೋಲಿಸಿದ
ಸುರಿವ ಮಳೆಯಲೂ ಸುಡುವ ಕೆಂಡವ ಆರಿಸೋ ಬಗೆಯ ಬಗೆಯದೇ ಹೋದ
ಕಾಳಿದಾಸ ತಪ್ಪು ಮಾಡಿದ ಹೆಣ್ಣನ್ನು ಹೂವಿಗೇ ಹೋಲಿಸಿದ
ಶೀತಲ ಚಂದ್ರಿಕೇ ಸುಡುವುದು ತರವಲ್ಲಾ
ತಾವರೇ ಮೊಗದಲೀ ಸಿಡುಕಿದು ಸರಿಯಲ್ಲಾ
ಶೀತಲ ಚಂದ್ರಿಕೇ ಸುಡುವುದು ತರವಲ್ಲಾ ಆಆಆ....
ತಾವರೇ ಮೊಗದಲೀ ಸಿಡುಕಿದು ಸರಿಯಲ್ಲಾ
ಬೆಂಕಿ ತಂದಿತು ಹೊನ್ನಿಗೆ ಮೆರೆವು
ಕೋಪ ನೀಡಿತು ಕೆನ್ನೆಗೇ ಸೊಬಗು
ಪ್ರೇಮಧಾರೇ ಎರೆಯುವೇ ಬಾರೇ
ಕಾಳಿದಾಸ ತಪ್ಪು ಮಾಡಿದ ಹೆಣ್ಣನ್ನು ಹೂವಿಗೇ ಹೋಲಿಸಿದ
ಚೆಲುವಿಗೆ ಮೌನದ ತೊಡಿಗೆಯೂ ಏಕಂತೆ
ಕಿರುನಗೆ ತಿಂಗಳು ಕಾಣಲು ಕರೆದಂತೇ
ಚೆಲುವಿಗೆ ಮೌನದ ತೊಡಿಗೆಯೂ ಏಕಂತೆ
ಕಿರುನಗೆ ತಿಂಗಳು ಕಾಣಲು ಕರೆದಂತೇ
ನೋಟ ನಾಟಿತು ಮಿಂಚಲು ಬಂದು
ರಾಗ ಮೀಟಿತು ಮನದಲಿ ಇಂದೂ
ನೀನೂ ನಕ್ಕರೇ ಬಾಳಿದು ಜೇನೂ
ಕಾಳಿದಾಸ ತಪ್ಪು ಮಾಡಿದ ಹೆಣ್ಣನ್ನು ಹೂವಿಗೇ ಹೋಲಿಸಿದ
ಸುರಿವ ಮಳೆಯಲೂ ಸುಡುವ ಕೆಂಡವ ಆರಿಸೋ ಬಗೆಯ ಬಗೆಯದೇ ಹೋದ
ಕಾಳಿದಾಸ ತಪ್ಪು ಮಾಡಿದ ಹೆಣ್ಣನ್ನು ಹೂವಿಗೇ ಹೋಲಿಸಿದ
--------------------------------------------------------------------------------------------------------------------------
ಕಪ್ಪು ಕೊಳ (೧೯೮೦) - ತಿಳಿಯಾದ ಕೊಳವೂ
ಸಂಗೀತ : ವಿಜಯ ಭಾಸ್ಕರ, ಸಾಹಿತ್ಯ : ಆರ್. ಎನ್. ಜಯಗೋಪಾಲ, ಗಾಯನ : ವಾಣಿಜಯರಾಮ
ಸಂಗೀತ : ವಿಜಯ ಭಾಸ್ಕರ, ಸಾಹಿತ್ಯ : ಆರ್. ಎನ್. ಜಯಗೋಪಾಲ, ಗಾಯನ : ವಾಣಿಜಯರಾಮ
ತಿಳಿಯಾದ ಕೊಳವೂ ಕಪ್ಪಾಗುದು ಏಕೇ
ಚೆಲುವಾದ ಮನವೂ ಮಬ್ಬಾಗುದು ಏಕೇ
ತಿಳಿಯಾದ ಕೊಳವೂ ಕಪ್ಪಾಗುದು ಏಕೇ
ಚೆಲುವಾದ ಮನವೂ ಮಬ್ಬಾಗುದು ಏಕೇ
ಮಳೆಯ ಮೋಡವೂ ಕಪ್ಪಲವೇನೋ
ತಂಪಿನ ಇರುಳೂ ಕಪ್ಪಲವೇನೋ
ಮಳೆಯ ಮೋಡವೂ ಕಪ್ಪಲವೇನೋ
ತಂಪಿನ ಇರುಳೂ ಕಪ್ಪಲವೇನೋ
ಚೆಲುವಾದ ಮನವೂ ಮಬ್ಬಾಗುದು ಏಕೇ
ತಿಳಿಯಾದ ಕೊಳವೂ ಕಪ್ಪಾಗುದು ಏಕೇ
ಚೆಲುವಾದ ಮನವೂ ಮಬ್ಬಾಗುದು ಏಕೇ
ಇಂಪಿನ ಕೋಗಿಲೇ ಕಪ್ಪಲವೇನೂ
ಚಂದದ ಕಾಡಿಗೆ ಕಪ್ಪಲ್ಲವೇನೂ
ಇಂಪಿನ ಕೋಗಿಲೇ ಕಪ್ಪಲವೇನೂ
ಚಂದದ ಕಾಡಿಗೆ ಕಪ್ಪಲ್ಲವೇನೂ
ನುಣಿಪ ಲಿಂಗದೂ ಕಪ್ಪಲವೇನೋ
ಹೊತ್ತೆಂದೂ ಕರೆವುದೂ ಕಪ್ಪಲವೇನೋ
ತಿಳಿಯಾದ ಕೊಳವೂ ಕಪ್ಪಾಗುದು ಏಕೇ
ತಂಪಿನ ಇರುಳೂ ಕಪ್ಪಲವೇನೋ
ಮಳೆಯ ಮೋಡವೂ ಕಪ್ಪಲವೇನೋ
ತಂಪಿನ ಇರುಳೂ ಕಪ್ಪಲವೇನೋ
ದೃಷ್ಟಿಯ ತಿಲಕ ಕಪ್ಪಲವೇನೋ
ಕಪ್ಪೆಂದು ತಿಳಿವುದೂ ತಪ್ಪಲ್ಲವೇನೋ
ತಿಳಿಯಾದ ಕೊಳವೂ ಕಪ್ಪಾಗುವುದು ಏಕೇ
ಮೇರು ಗಿರಿಯೂ ಕಪ್ಪಲವೇನೋ
ಸುಂದರ ಕೇಶವೂ ಕಪ್ಪಲವೇನೋ
ನೀರು ಗಿರಿಯೂ ಕಪ್ಪಲವೇನೋ
ಸುಂದರ ಕೇಶವೂ ಕಪ್ಪಲವೇನೋ
ಮೇರು ಗಿರಿಯೂ ಕಪ್ಪಲವೇನೋ
ಸುಂದರ ಕೇಶವೂ ಕಪ್ಪಲವೇನೋ
ನೀರು ಗಿರಿಯೂ ಕಪ್ಪಲವೇನೋ
ಸುಂದರ ಕೇಶವೂ ಕಪ್ಪಲವೇನೋ
ನೋಡುವ ಕಣ್ಣು ಕಪ್ಪಲವೇನೋ
ಕಪ್ಪೆಂದು ತಿಳಿವುದೂ ತಪ್ಪಲ್ಲವೇನೋ
ತಿಳಿಯಾದ ಕೊಳವೂ ಕಪ್ಪಾಗುವುದು ಏಕೇ
ಚೆಲುವಾದ ಮನವೂ ಮಬ್ಬಾಗುವುದು ಏಕೇ
ಮಬ್ಬಾಗುವುದು ಏಕೇ
--------------------------------------------------------------------------------------------------------------------------
ಕಪ್ಪು ಕೊಳ (೧೯೮೦) - ಬಂದಾಳೋ ನಮ್ಮಮ್ಮ
ಸಂಗೀತ : ವಿಜಯ ಭಾಸ್ಕರ, ಸಾಹಿತ್ಯ : ಗುರುಪ್ರಿಯಾ, ಗಾಯನ : ಎಸ್.ಪಿ.ಬಿ.
ಗಂಡು : ಕೆಂಪೇಗೌಡನ ಕನಸಲ್ಲಿ.... ಬಂದು
ಕನ್ನಡಾಂಬೆಯ ಪ್ರತಿರೂಪದೋಳು ನಿಂದೂ
ನೀನಂದು ನೆಲೆಸಿದೇ ಬೆಂದಕಾಳೂರೆಂಬ ಬೆಂಗಳೂರಲ್ಲೀ... ಹೊಯ್ ಹೊಯ್ ಹೊಯ್
ಬಂದಾಳೋ ನಮ್ಮಮ್ಮ ಅಣ್ಣಮ್ಮ ದೇವತೇ ತಂದಾಳೋ ಆನಂದ ನಮ್ಮೂರಿಗೇ
ತಾಯೀ ಕೃಪೆಗಾಗಿ ಬಂದೆವು ನಾವಾಗಿ ನಮ್ಮನ್ನೂ ಸಲಹಲೆಂದು ಬಂದಾ ನನ್ನಮ್ಮಾ
ಕೋರಸ್ : ಬಂದಾಳೋ ನಮ್ಮಮ್ಮ ಅಣ್ಣಮ್ಮ ದೇವತೇ ಹೊಯ್
ತಂದಾಳೋ ಆನಂದ ನಮ್ಮೂರಿಗೇ ಹೊ ಹೊಯ್
ತಂದಾಳೋ ಆನಂದ ನಮ್ಮೂರಿಗೇ ಆಹ್ಹ ಅಹ್ಹಹ್ಹ
ಗಂಡು : ಗಿರಿಜೇ ಮಾಯೇ ಲಕುಮಿ ದೇವಿ ಮಾರಿ ಮೇರಿ ಗೌರಿಯಮ್ಮ
ತಾಯಿ ಎಲ್ಲಮ್ಮ ಮಾಯೇ ದುರ್ಗಮ್ಮ ಎಲ್ಲವ್ವ ಹೊನ್ನಮ್ಮ ಎಲ್ಲ ನೀನಮ್ಮಾ
ಬಾಮ್ಮ.. ಬಳೇತಮ್ಮ.. ಅಣ್ಣಮ್ಮಾ ಧರ್ಮದೇವತೆ ಅಣ್ಣಮ್ಮಾ....
ಕೋರಸ್ : ಬಂದಾಳೋ ನಮ್ಮಮ್ಮ ಅಣ್ಣಮ್ಮ ದೇವತೇ
ತಂದಾಳೋ ಆನಂದ ನಮ್ಮೂರಿಗೇ
(ಗಂಡು : ಅಣ್ಣಮ್ಮಾ.... ಹೇ.ಹೇ..ಅಣ್ಣಮ್ಮಾ.ಓಓಓಓಓ... ಅಣ್ಣಮ್ಮಾ.. )
ಕೋರಸ್: ಬಂದಾಳೋ ನಮ್ಮಮ್ಮ ಅಣ್ಣಮ್ಮ ದೇವತೇ
ತಂದಾಳೋ ಆನಂದ ನಮ್ಮೂರಿಗೇ
ಬಂದಾಳೋ ನಮ್ಮಮ್ಮ ಅಣ್ಣಮ್ಮ ದೇವತೇ
ತಂದಾಳೋ ಆನಂದ ನಮ್ಮೂರಿಗೇ
ಗಂಡು : ಹೊಯ್ ಹೊಯ್ ಹೊಯ್

ಗಂಡು : ನಸುಮುನಿಸಿನಿಂದ ನಮ್ಮಮ್ಮ ಬಂದಾಳೋ ಜಡಿಯದಿರಿ ಜಗದಾಂಬೆ ಇವಳೋ
ಮಾರಿ ಹೆಮ್ಮಾರಿಯೆಲ್ಲ ಕರುನಾಡರಾಳಿದ ಒಡೆಯರ ದೇವೀ
ಚಾಮುಂಡಿ ತಾಯೀ ಈ ನಮ್ಮ ದೇವಿ
ಕೋರಸ್ : ಅಡಿಯಿಟ್ಟು ಬರುತ್ತಾಳೆ ನಮ್ಮಮ್ಮ ದೇವಿ
ಉಡಿಯಿಟ್ಟು ಬರುತ್ತಾಳೆ ಈ ನಮ್ಮ ದೇವಿ
ಗಂಡು : ಇಂಗೋಲ್ಲ ಕೊಟ್ಟವಳೇ ಈ ನಮ್ಮ ದೇವಿ
ಇನಿಪುಗನ್ನಡದ ಚಾಮುಂಡಿ ತಾಯೀ
ಕೋರಸ್ : ಬಂದಾಳೋ ನಮ್ಮಮ್ಮ ಅಣ್ಣಮ್ಮ ದೇವತೇ ಅರೆರೇರೇತಂದಾಳೋ ಆನಂದ ನಮ್ಮೂರಿಗೇ ಆಹ್ಹ ಅಹ್ಹಹ್ಹ
ಗಂಡು :ಕುಣಿಸೇ ಚಬ್ಬೆಯ ಹೊಡೆತವನೆ ತಂದು
ಎರ್ರೇಯ ಬಡಿತಕ್ಕೆ ಮೈಮರೆತು ನಿಂತು
ಎರ್ರೇಯ ಬಡಿತಕ್ಕೆ ಮೈಮರೆತು ನಿಂತು
ಬೇತಾಳ ಭೂತಕ್ಕೆ ಗರಬಡಿಸಲೆಂದು
ಬಂದೆಯಾ ತಾಯಿ ಮನೆ ಮುಂದೆ ಇಂದು ಹೊಯ್
ಕೋರಸ್ : ಬಂದಾಳೋ ನಮ್ಮಮ್ಮ ಅಣ್ಣಮ್ಮ ದೇವತೇ ಅರೆರೇರೇ
ತಂದಾಳೋ ಆನಂದ ನಮ್ಮೂರಿಗೇ ಆಹ್ಹ ಅಹ್ಹಹ್ಹ
ಬಂದೆಯಾ ತಾಯಿ ಮನೆ ಮುಂದೆ ಇಂದು ಹೊಯ್
ಕೋರಸ್ : ಬಂದಾಳೋ ನಮ್ಮಮ್ಮ ಅಣ್ಣಮ್ಮ ದೇವತೇ ಅರೆರೇರೇ
ತಂದಾಳೋ ಆನಂದ ನಮ್ಮೂರಿಗೇ ಆಹ್ಹ ಅಹ್ಹಹ್ಹ
ಗಂಡು : ಗಿರಿಜೇ ಮಾಯೇ ಲಕುಮಿ ದೇವಿ ಮಾರಿ ಮೇರಿ ಗೌರಿಯಮ್ಮ
ತಾಯಿ ಎಲ್ಲಮ್ಮ ಮಾಯೇ ದುರ್ಗಮ್ಮ ಎಲ್ಲವ್ವ ಹೊನ್ನಮ್ಮ ಎಲ್ಲ ನೀನಮ್ಮಾ
ಬಾಮ್ಮ.. ಬಳೇತಮ್ಮ.. ಅಣ್ಣಮ್ಮಾ ಧರ್ಮದೇವತೆ ಅಣ್ಣಮ್ಮಾ....
ಕೋರಸ್ : ಬಂದಾಳೋ ನಮ್ಮಮ್ಮ ಅಣ್ಣಮ್ಮ ದೇವತೇ
ತಂದಾಳೋ ಆನಂದ ನಮ್ಮೂರಿಗೇ
(ಗಂಡು : ಅಣ್ಣಮ್ಮಾ.... ಹೇ.ಹೇ..ಅಣ್ಣಮ್ಮಾ.ಓಓಓಓಓ... ಅಣ್ಣಮ್ಮಾ.. )
ಕೋರಸ್: ಬಂದಾಳೋ ನಮ್ಮಮ್ಮ ಅಣ್ಣಮ್ಮ ದೇವತೇ
ತಂದಾಳೋ ಆನಂದ ನಮ್ಮೂರಿಗೇ
ಬಂದಾಳೋ ನಮ್ಮಮ್ಮ ಅಣ್ಣಮ್ಮ ದೇವತೇ
ತಂದಾಳೋ ಆನಂದ ನಮ್ಮೂರಿಗೇ
ಗಂಡು : ಹೊಯ್ ಹೊಯ್ ಹೊಯ್
--------------------------------------------------------------------------------------------------------------------------
No comments:
Post a Comment