- ಬರ್ತಾಳೆ ಕನಸಿನ ರಾಣಿ ತರ್ತಾಳೆ ಮಿಂಚಿನ ವಾಣಿ
- ಒಲುಮೇ ಪೂಜೆಗೆಂದೆ ಕರೆಯಾ ಕೇಳಿ ಬಂದೆ
- ಅನುಪಮ ಚೆಲುವೂ
- ನನ್ನ ಮೋರೆಯೂ ಕೇಳದೇನೂ
ಅನುಪಮ (1981) - ಬರ್ತಾಳೆ ಕನಸಿನ ರಾಣಿ
ಸಾಹಿತ್ಯ : ದೊಡ್ಡರಂಗೇಗೌಡ ಸಂಗೀತ : ಅಶ್ವಥ್-ವೈದಿ ಗಾಯನ : ಎಸ್.ಪಿ.ಬಾಲಸುಬ್ರಹ್ಮಣ್ಯಂ (ವಿವಿಧ ದ್ವನಿಗಳಲ್ಲಿ)
ಧಾರವಾಡ್ ಹುಬ್ಳಿ, ರಾಣಿಬೆನ್ನೂರ್ ಜಾಗಿ ಬೀರೂರ್ ನಿಟ್ಟೂರ್ ಗುಬ್ಬಿ
ತುಮಕೂರು ಬಂತು ಬಂತು ಬಂತು... ತುಮಕೂರು ಬಂತು ಬಂತು ಬಂತು
ಬರ್ತಾಳೆ ಕನಸಿನ ರಾಣಿ ತರ್ತಾಳೆ ಮಿಂಚಿನ ವಾಣಿ
ಕೊಡ್ತಾಳೆ ಮುತ್ತಿನ ಪೇಣಿ ರೆಡಿ ಮಾಡು ಚಿನ್ನದ ದೋಣಿ
ತೇಲಾಡಿ ಈಜಾಡಿ ಕೂಡಿ ನೀ ಕುಣಿ.... ತೇಲಾಡಿ ಈಜಾಡಿ ಕೂಡಿ ನೀ ಕುಣಿ..
ಬರ್ತಾಳೇ...ಸಿಗ್ತಾಳೆ....ತರ್ತಾಳೆ...ಕೊಡ್ತಾಳೆ....ಕೂ..ಊ..ಊ...
ರಂಬೆ...ಸಿಂಗಾರ ಸಿರಿ ಗೊಂಬೆ..ನಿಂಬೆ ಮೈಸೂರ ಗಜನಿಂಬೆ..
ರಂಬೆ..ಹೌದು..ಸಿಂಗಾರ ಸಿರಿ ಗೊಂಬೆ.. ನಿಂಬೆ ಮೈಸೂರ ಗಜನಿಂಬೆ..
ಕಣ್ಣು ತುಂಬೊ ಗೌರಿ ಬಲು ಚಂದ ನಾರಿ
ಕಣ್ಣು ತುಂಬೊ ಗೌರಿ ಬಲು ಚಂದ ನಾರಿ
ಮಾತಾಡೇ ನಿನ್ನ ಸ್ನೇಹ ಸುತ್ತೋಕೆ ಅಲ್ಲಿ ಇಲ್ಲಿ....
ಬರ್ತಾಳೇ...ಸಿಗ್ತಾಳೆ..... ತರ್ತಾಳೆ...ಕೊಡ್ತಾಳೆ....
ಬರ್ತಾಳೆ ಕನಸಿನ ರಾಣಿ ತರ್ತಾಳೆ ಮಿಂಚಿನ ವಾಣಿ
ಕೊಡ್ತಾಳೆ ಮುತ್ತಿನ ಪೇಣಿ ರೆಡಿ ಮಾಡು ಚಿನ್ನದ ದೋಣಿ
ತೇಲಾಡಿ ಈಜಾಡಿ ಕೂಡಿ ನೀ ಕುಣಿ.. ತೇಲಾಡಿ ಈಜಾಡಿ ಕೂಡಿ ನೀ ಕುಣಿ..
ಮಲ್ಲಿಗೆ ಮುಖವು.. ತೊಂಡೆಯ ತುಟಿಯು ಟೊಮೋಟೊ ಕೆನ್ನೆ ಮೂಲಂಗಿ ಮೂಗು..
ಬಾಳೆಯ ತೋಳು.. ಕಿಕ್ಕಿದೆ ನಡುವು ಅಹಾಹಾಹ.... ಎಂಥ ಹೆಣ್ಣು..ಮಲಗೋಬ ಹಣ್ಣು..
ಚೂಟಿ..ಚೆಲ್ಲಾಟ ಮಾಡೊ..ಘಾಟಿ ತುಂಟಿ ..ಗಯ್ಯಾಳಿ ಜಗಳ್ಗಂಟಿ

ಮತ್ತ ನೀಡೊ ಹಣ್ಣು ಚಿತ್ತ ಕಾಡೊ ಹೆಣ್ಣು..
ಮತ್ತ ನೀಡೊ ಹಣ್ಣು ಚಿತ್ತ ಕಾಡೊ ಹೆಣ್ಣು.. ಕೊಡ್ತಾಳೆ ಪೂರ ಖರ್ಚು..ನಿಂಗೇನೆ ತುಟಿ ಮುಟ್ಟಿ
ಬರ್ತಾಳೇ...ಸಿಗ್ತಾಳೆ..... ತರ್ತಾಳೆ...ಕೊಡ್ತಾಳೆ....
ಬರ್ತಾಳೆ ಕನಸಿನ ರಾಣಿ ತರ್ತಾಳೆ ಮಿಂಚಿನ ವಾಣಿ
ಕೊಡ್ತಾಳೆ ಮುತ್ತಿನ ಪೇಣಿ ರೆಡಿ ಮಾಡು ಚಿನ್ನದ ದೋಣಿ
ತೇಲಾಡಿ ಈಜಾಡಿ ಕೂಡಿ ನೀ ಕುಣಿ..ತೇಲಾಡಿ ಈಜಾಡಿ ಕೂಡಿ ನೀ ಕುಣಿ..
ಟೀ.ಟೀ..ಟೀ..ಟೀ.. ಕಾಪಿ....ಕಾಪಿ..ಕಾಪಿ.. ಟೀ.ಟೀ..ಬಾಳೇಹಣ್ಣು...ಬೀಡಿ ಸಿಗರೇಟ್...
ಟೀ..ಟೀ...ಕಾಪಿ..ಕಾಪಿ...ಟೀ... ಕಾಪಿ.. ಟೀ... ಕಾಪಿ.. ಟೀ.. ಕಾ.. ಟೀ..
------------------------------------------------------------------------------------------------------------------------
ಅನುಪಮ (1981) - ಒಲುಮೇ ಪೂಜೆಗೆಂದೆ
ಹೆಣ್ಣು : ಒಲುಮೇ ಪೂಜೆಗೆಂದೆ ಕರೆಯಾ ಕೇಳಿ ಬಂದೆ
ರಾಗ ತಾನ ಪ್ರೇಮಗಾನ ಸಂಜೀವನ...
ಒಲುಮೇ ಪೂಜೆಗೆಂದೆ ಕರೆಯಾ ಕೇಳಿ ಬಂದೆ
ರಾಗ ತಾನ ಪ್ರೇಮಗಾನ ಸಂಜೀವನ...
ಹೆಣ್ಣು : ಮಮತೆ ಮೀಟಿ ಮಿಲನ ಕಂಡೇ ನಿನ್ನ ಸ್ನೇಹ ಸೌಭಾಗ್ಯ ಮಿಂದೇ
ಹರೆಯಾ ತೂಗಿ ಸನಿಹಾ ಬಂದೇ ಎಲ್ಲ ಪ್ರೀತಿ ಸನ್ಮೋಹ ತಂದೇ
ಹರುಷಾ ತಂದಾ ಹಾದಿಯೆ ಚಂದಾ
ಹರುಷಾ ತಂದಾ ಹಾದಿಯೆ ಚಂದಾ ಒಲವಿನಾಸರೆ ರೋಮಾಂಚಬಂಧಾ....
ಒಲುಮೇ ಪೂಜೆಗೆಂದೆ ಕರೆಯಾ ಕೇಳಿ ಬಂದೆ
ರಾಗ ತಾನ ಪ್ರೇಮಗಾನ ಸಂಜೀವನ...
ಗಂಡು : ಜೊತೆಯಾ ಸೇರೀ ಬರುವೆ ನಾನೂ ನನ್ನ ಬಾಳ ಬಂಗಾರ ನೀನು
ಬೆಳಕು ನೀನೂ ಕಿರಣ ನಾನೂ ನಿನ್ನ ಕೂಡಿ ಹೊಂಬಿಸಿಲ ಬಾನು
ನಿನಗೇ ನಾನು ನನಗೆ ನೀನು
ಹೆಣ್ಣು : ನಿನಗೇ ನಾನು ನನಗೆ ನೀನು
ಇಬ್ಬರು : ಪ್ರೇಮ ಜೀವನ ಎಂದೆಂದು ಜೇನು...

ರಾಗ ತಾನ ಪ್ರೇಮಗಾನ ಸಂಜೀವನ...ಸಂಜೀವನ..ಸಂಜೀವನ..
ಗಂಡು : ಆಆಆ... ಆಆಆ... ಆಆಆ....
--------------------------------------------------------------------------------------------------------------------------
ಅನುಪಮ (1981) - ಅನುಪಮಾ ಚೆಲುವೂ
ಸಂಗೀತ: ಅಶ್ವಥ್-ವೈದಿ ಸಾಹಿತ್ಯ: ದೊಡ್ಡರಂಗೇಗೌಡ ಗಾಯನ: ಎಸ್.ಪಿ.ಬಿ,
ಗಂಡು : ಆ.. ಆ... ಆ.. ಅ..ಆ.. ಆ.. .

ಸಂಗೀತ: ಅಶ್ವಥ್-ವೈದಿ ಸಾಹಿತ್ಯ: ದೊಡ್ಡರಂಗೇಗೌಡ ಗಾಯನ: ಎಸ್.ಪಿ.ಬಿ, ಎಸ್.ಜಾನಕಿ

ಕೋರಸ್ : ಆ.. ಆ... ಆ.. ಅ..ಆ.. ಆ.. .
ಗಂಡು : ಅನುಪಮಾ ... ಅನುಪಮ ಅನುಪಮ ಅನುಪಮ ಅನುಪಮ
ಅನುಪಮಾ ... ಅನುಪಮ ಅನುಪಮ ಅನುಪಮ ಅನುಪಮ
ಅನುಪಮ ಚೆಲುವೂ ಮಿನುಗಿ ಬೆರಗಾದೇ ತೇಲಿ ಬಂದಾ ನಿನ್ನ ಅಂದಾ
ತೇಲಿ ಬಂದಾ ನಿನ್ನ ಅಂದಾ ಇಂದೇ ಕಂಡೇ ಸೆರೆಯಾದೇ... ಚ್ಚೂ...ಚ್ಚೂ... ಚ್ಚೂ...
ಅನುಪಮ ಚೆಲುವೂ ಮಿನುಗಿ ಬೆರಗಾದೇ
ಗಂಡು : ತುಟಿಯ ಹೊಳಪೂ ತುಂಬಿರೇ ನಗುವ ಮುಗಿಲ ಅಪ್ಸರೇ..
ತುಟಿಯ ಹೊಳಪೂ ತುಂಬಿರೇ ನಗುವ ಮುಗಿಲ ಅಪ್ಸರೇ
ಒಲವಿನ ಹಾದಿಯಲೀ.. ಬೆಳಗಿನ ರೂಪದಲಿ ನೋಟವ ಬೀಸಿದೆ
ನೋಟವ ಬೀಸಿದೆ ಇಂದೇ ನಲ್ಲೇ ಸವಿ ಕಂಡೇ ...
ಅನುಪಮ ಚೆಲುವೂ ಮಿನುಗಿ ಬೆರಗಾದೇ
ಕೋರಸ್ : ಆ.. ಆ... ಆ.. ಅ..ಆ.. ಆ.. . ಲಾ.. ಲಾ... ಲಾ.. ಲಾ.. ಆ... ಆ.. ಆ..
ಗಂಡು : ಮಿಲನ ಒಲಿದು ಬಂದರೇ ಸನಿಹ ಸುಖದಾ ಆಸರೇ
ಮಿಲನ ಒಲಿದು ಬಂದರೇ ಸನಿಹ ಸುಖದಾ ಆಸರೇ
ಉಳಿಯುವ ಜೀವವೇ.. ಮಿಡಿಯುವ ಮೋಹವವೇ.. ಮೀಸಲೂ ಮಾಡುವೇ ..
ಮೀಸಲೂ ಮಾಡುವೇ ..ಇಂದೂ ನಿನ್ನ ಆಗಿರುವೇ
ಅನುಪಮ ಚೆಲುವೂ ಮಿನುಗಿ ಬೆರಗಾದೇ ತೇಲಿ ಬಂದಾ ನಿನ್ನ ಅಂದಾ
ತೇಲಿ ಬಂದಾ ನಿನ್ನ ಅಂದಾ ಇಂದೇ ಕಂಡೇ ಸೆರೆಯಾದೇ...
--------------------------------------------------------------------------------------------------------------------------
ಅನುಪಮ (1981) - ನನ್ನ ಮೋರೆಯೋ ಕೇಳದೇನೂ
ಸಂಗೀತ: ಅಶ್ವಥ್-ವೈದಿ ಸಾಹಿತ್ಯ: ದೊಡ್ಡರಂಗೇಗೌಡ ಗಾಯನ: ಎಸ್.ಜಾನಕೀ
ಆಆಆ... ಆಆಆ.... ಆಆಆ.. ಆಆಆಆಅ... ಆಆಆಆಅ

ನನ್ನ ಮೋರೆಯೋ ಕೇಳದೇನೂ ಶ್ರೀಹರಿ ನಿನ್ನ ಧ್ಯಾನದಿ ಮೈಯ್ಯ ಮರೆತೇ ನರಹರೀ ..

ಹೃದಯ ತುಂಬೋ ನಮಿಸಿ ನಿನ್ನ ಬೇಡುವೇ ಮನದಾಳಲೂ ಕೇಳಲೆಂದೇ ಹಾಡಿದೇ
ಮನದಾಳಲೂ ಕೇಳಲೆಂದೇ ಹಾಡಿವೇ ಕರುಣೆ ತೋರು ಮುರಹರಿ
--------------------------------------------------------------------------------------------------------------------------
No comments:
Post a Comment