ಅಬ್ಬಾ ಆ ಹುಡುಗಿ ಚಿತ್ರದ ಹಾಡುಗಳು
- ಹೃದಯ ದೇವಿಯೇ ನಿನ್ನ
- ಬಾರೆನ ಮನೋಹರ
- ಆಶೆಯ ಗೋಪುರ ನಿರ್ಮಿಸಿಕೊಂಡು
- ಕಣ್ಣ ಮುಚ್ಚಾಲೆ ಆಡುವಾ
- ಆನಂದದಾಯಕವೂ ಪ್ರಿಯಕರನ ಒಲವು
- ಓ.. ಸೋಮ ಸೋಮ
- ಬಾ ಚಿನ್ನ ಮೋಹನ ನೋಡೆನ್ನ
- ಅಂಧಕಾರ ಕವಿದ ಮನವು ಕುಂದಿ
ಸಂಗೀತ : ಪಿ.ಕಾಳಿಂಗರಾವ, ಸಾಹಿತ್ಯ ಹೆಚ್.ಎಲ್.ಸಿಂಹ ಗಾಯನ : ಪಿ.ಬಿ.ಎಸ್. ಎಸ್.ಜಾನಕೀ
ಗಂಡು : ಹೃದಯದೇವಿಯ ನಿನ್ನ ಅಧರ ರಸವನು ಪೀರೆ
ತವಕದಿಂ ಕುಳಿತಿಹೆನು ಬಾ ಚೆಲ್ವ ನೀರೇ.. ಚೆಲ್ವ ನೀರೇ
ಹೃದಯದೇವಿಯ ನಿನ್ನ ಅಧರ ರಸವನು ಪೀರೆ
ತವಕದಿಂ ಕುಳಿತಿಹೆನು ಬಾ ಚೆಲ್ವ ನೀರೇ.. ಚೆಲ್ವ ನೀರೇ
ಸುರಾಸುಧೆಯ ಲೋಕವನೇ ಸೂರೆಗೊಳುವಾ... ಸೂರೆಗೊಳುವಾ
ಗಂಡು : ಸುರಾಸುಧೆಯ ಕೊಡುವೆನೆಂದು ಸುರಿ ಸಂತಸವಿತ್ತ
ದೇವಿ ನೀನಾರು ಬಾ ದಿನನೆಡೆಗೆ
ಹೆಣ್ಣು : ಹೊಸ ದೀವಿಗೆಯ ಬೆಳಕ ಪಸರಿಸಿದ ಸಿರಿವಂತ
ನಲಿದು ನಲಿಸಿದೆ ಎನ್ನ ಅಂತರಂಗಾ.. ಅಂತರಂಗಾ
ಇಬ್ಬರು : ಪ್ರೇಮ ಕುಸುಮವದೀಗ ಹೃದಯತಂತಿಯ ಮೀಟಿ
ಅಮರಗಾನದ ಮಧುವ ಸೂಸುತಿದೆ ಬಾರಾ
ಪ್ರೇಮ ಕುಸುಮವದೀಗ ಹೃದಯತಂತಿಯ ಮೀಟಿ
ಅಮರಗಾನದ ಮಧುವ ಸೂಸುತಿದೆ ಬಾರಾ
ಅಮರಗಾನದ ಮಧುವ ಸೂಸುತಿದೆ ಬಾರಾ
ಅಬ್ಬಾ ಆ ಹುಡುಗಿ (೧೯೫೯)
ಸಂಗೀತ : ಪಿ.ಕಾಳಿಂಗರಾವ, ಸಾಹಿತ್ಯ ಹೆಚ್.ಎಲ್.ಸಿಂಹ ಗಾಯನ : ಎಸ್.ಜಾನಕೀ
ಬಾರೆನ್ಮನೋಹರ ಓ ಸುಖಾಂಖಾರಾ
ನಾ ನಿನ್ನ ಮೋಹದ ಪ್ರಿಯ ಕಿಂಕರೆ
ಎನ್ನಯ ಮನವು ನಿನ್ನಲಿ ಬೆರೆಯೆ
ನಲ್ಮೆಯ ಕನಸು ನನಸಾಯಿತು
ಬಾರೆನ್ಮನೋಹರ ಓ ಸುಖಾಂಖಾರಾ
ನಾ ನಿನ್ನ ಮೋಹದ ಪ್ರಿಯ ಕಿಂಕರೆ
ಯಾಕಿಂತು ಹರಿವುದೋ ಪ್ರೇಮಾ
ನಾ ಕಾಣೆನಾಹಾ ಪ್ರಿಯತಮಾ
ಉಲ್ಲಾಸ ಬಿರುತೇ ಸಲ್ಲಾಪವಾಡುತೆ
ಉಲ್ಲಾಸ ಬಿರುತೇ ಸಲ್ಲಾಪವಾಡುತೆ
ಅಂದದಿಂದ ಚಂದದಿಂದ ನಲಿಯುವ ಬಾ
ಬಾರೆನ್ಮನೋಹರ ಓ ಸುಖಾಂಖಾರಾ
ನಾ ನಿನ್ನ ಮೋಹದ ಪ್ರಿಯ ಕಿಂಕರೆ
ಎನ್ನಯ ಮನವು ನಿನ್ನಲಿ ಬೆರೆಯೆ
ನಲ್ಮೆಯ ಕನಸು ನನಸಾಯಿತು
ಬಾರೆನ್ಮನೋಹರ ಓ ಸುಖಾಂಖಾರಾ
ಕಾಪಾಡು ಬಾರಾ ಎನ್ನಿರ
ಯಾಕಿಂತು ಕಾಡುವನೋ ಮಾರಾ
ಕಾಪಾಡು ಬಾರಾ ಎನ್ನಿರ
ಉಲ್ಲಾಸ ಚಲ್ಲುತೆ ಸಲ್ಲಾಪ ಮೆಲ್ಲುತೇ
ಉಲ್ಲಾಸ ಚಲ್ಲುತೆ ಸಲ್ಲಾಪ ಮೆಲ್ಲುತೇ
ಅಂದದಿಂದ ಚಂದದಿಂದ ನಲಿಯುವ ಬಾ
ಬಾರೆನ್ಮನೋಹರ ಓ ಸುಖಾಂಖಾರಾ
ನಾ ನಿನ್ನ ಮೋಹದ ಪ್ರಿಯ ಕಿಂಕರೆ
ಎನ್ನಯ ಮನವು ನಿನ್ನಲಿ ಬೆರೆಯೆ
ನಲ್ಮೆಯ ಕನಸು ನನಸಾಯಿತು
ಬಾರೆನ್ಮನೋಹರ ಓ ಸುಖಾಂಖಾರಾ
-----------------------------------------------------------------------------------------------------------------------
ಅಬ್ಬಾ ಆ ಹುಡುಗಿ (೧೯೫೯)
ಸಂಗೀತ : ಪಿ.ಕಾಳಿಂಗರಾವ, ಸಾಹಿತ್ಯ ಹೆಚ್.ಎಲ್.ಸಿಂಹ ಗಾಯನ : ಪಿ.ಬಿ.ಎಸ್, ಎಸ್.ಜಾನಕೀ
ಅತಿ ಕ್ರೂರವೀ ವಿಧಿವಿಲಾಸ ಎಂಗೈವೇನೋ ನಾನರಿಯೇ
ಆಸೆಯ ಗೋಪುರ ನಿರ್ಮಿಸಿಕೊಂಡು ಮಹಾದಾಸೆಗಳನೆ ಕಂಡಿದ್ದೆ
ಮಹಾದಾಸೆಗಳನೆ ಕಂಡಿದ್ದೆ
ನಲ್ಲನ ಒಲುಮೆಯ ನನದಾಯಿತೆಂದು
ನಲ್ಮೆಯ ನಿಧಿತಾ ನನಗೋಲಿಯಿತೆಂದು
ಭ್ರಾಂತಿಯ ತಳದೆ ಸಂತಸದಿ ನಲಿದೆ
ಗಂಡು : ಪ್ರೇಮದಾ ಕಡಲಲ್ಲಿ ಅಕ್ಕರೆಯ ಒಡಲಲ್ಲಿ
ನಾನೊಂದು ನೌಕೆಯ ತೇಲಿಬಿಟ್ಟೆ
ನಾನೊಂದು ನೌಕೆಯ ತೇಲಿಬಿಟ್ಟೆ
ಸರಿಯಾದ ಹವಮಾನ ತಂಗಾಳಿ ಹೊಂಬಿಸಲು
ಸಂಭ್ರಮದಿ ನೌಕೆಯ ತೇಲಿ ಬಂತು
ಗಂಭೀರ ಸಾಗರದಿ ತೇಲಿ ಬಂತು
ಸೆದೆಯೇ ಬಾರೆಯಾ ದೂರಾದೆಯಾ
ಸೆದೆಯಾ ಬಾರೆಯಾ
ಹೆಣ್ಣು : ದಿನದಿನಕೆ ಚಿಗುರಿತು ಪ್ರೇಮ ಬಳ್ಳಿಯುತಾ
ಅಂದದಿ ಪಸರಿಸಿ ಹೃದಯ ಮಂದಿರದೇ
ಅಂದದಿ ಪಸರಿಸಿ ಹೃದಯ ಮಂದಿರದೇ
ಗಂಡು : ಕುಸುಮಗಳು ಅರಳಿದುವು ಪರಿಮಳವ ಬೀರುತಲಿ
ಆಶೆಯ ಗೋಪುರವ ಅಲಂಕರಿಸುತೇ
ಆಶೆಯ ಗೋಪುರವ ಅಲಂಕರಿಸುತೇ
ಸೆದೆಯೇ ಬಾರೆಯಾ ದೂರಾದೆಯಾ
ಸೆದೆಯಾ ಬಾರೆಯಾ
ಹೆಣ್ಣು : ಹಿರಿಯರಾತಂಕದಾ ಬಿರುಗಾಳಿ ಎರೇ
ಅಲ್ಲೋಲ ಕಲ್ಲೋಲ ಎಲ್ಲೆಲ್ಲಿಯೂ
ಅಲ್ಲೋಲ ಕಲ್ಲೋಲ ಎಲ್ಲೆಲ್ಲಿಯೂ
ಗೋಪುರ ಮುರಿಯಿತು ನೌಕೆಯು ಒಡೆಯಿತು
ಕವಿಯಿತು ಶೂನ್ಯತೆಯ ಅಂಧಕಾರ
ಸಂತೋಷವೆತ್ತಲೋ
ಶೋಕದಾ ಕತ್ತಲಲಿ ಸಂತೋಷವೆತ್ತಲೋ
-------------------------------------------------------------------------------------------------------------------------
ಅಬ್ಬಾ ಆ ಹುಡುಗಿ (೧೯೫೯)
ಸಂಗೀತ : ಪಿ.ಕಾಳಿಂಗರಾವ, ಸಾಹಿತ್ಯ ಹೆಚ್.ಎಲ್.ಸಿಂಹ ಗಾಯನ : ಎಸ್.ಜಾನಕೀ
ಆನಂದದಾಯಕವೂ ಪ್ರಿಯಕರನ ಒಲವು
ಕನ್ಯೆಯ ಭಾಗ್ಯದಾ ರವಿ ಮಹೋದಯವು
ಆನಂದದಾಯಕವೂ ಪ್ರಿಯಕರನ ಒಲವು
ಕನ್ಯೆಯ ಭಾಗ್ಯದಾ ರವಿ ಮಹೋದಯವು
ಏನೇನೋ ಹಾವ್ ಏನೇನೋ ಭಾವ್
ಏನೇನೋ ಹಾವ್ ಏನೇನೋ ಭಾವ್
ನಾನೆಂದು ಅರಿಯದಾ ಮಹದುಲ್ಲಾಸ
ಆನಂದದಾಯಕವೂ ಪ್ರಿಯಕರನ ಒಲವು
ತುಂಬು ಸಂತೋಷದ ಅಂಬುಧಿಯಲ್ಲಿ ಮಿಂದು
ಚಂದವೆನ್ನಿನಿಯನಾ ಒಲುವನು ಗೆಲುವೇ
ಕಿರುನಗೆಯ ಭೀರುತೆ ಮೌನಮುರಿಯುತೆ
ಪ್ರಿಯತಮನೆ ಸಾರಲೋ
ನಿನ್ನ ಮರ ಸಂದೇಶ ಅಮರ ಸಂದೇಶ
ಅಮರ ಸಂದೇಶ
ಬಾಳ್ವೆ ಬೆಳದಿಂಗಳಾ ಬೆಳಕಿನಲಿನಿಂದು
ಆನಂದ ವೈಖರಿಯ ಸವಿಸವಿಯ ಮರೆವ
ಏನೇನೋ ಹಾವ್ ಏನೇನೋ ಭಾವ್
ನಾನೆಂದು ಅರಿಯದಾ ಮಹದುಲ್ಲಾಸ
ಆನಂದದಾಯಕವೂ ಪ್ರಿಯಕರನ ಒಲವು
ಕನ್ಯೆಯ ಭಾಗ್ಯದಾ ರವಿ ಮಹೋದಯವು
ಆನಂದದಾಯಕವೂ ಪ್ರಿಯಕರನ ಒಲವು
ಆನಂದದಾಯಕವೂ ಪ್ರಿಯಕರನ ಒಲವು
------------------------------------------------------------------------------------------------------------------------
ಅಬ್ಬಾ ಆ ಹುಡುಗಿ (೧೯೫೯)
ಸಂಗೀತ : ಪಿ.ಕಾಳಿಂಗರಾವ, ಸಾಹಿತ್ಯ ಹೆಚ್.ಎಲ್.ಸಿಂಹ ಗಾಯನ : ಎಸ್.ಜಾನಕೀ
ಅಂಧಕಾರ ಕವಿದ ಮನವು ಕುಂದಿ ಕುಂದಿ ಬೆಂದ ವನವು
ಅಂಧಕಾರ ಕವಿದ ಮನವು ಕುಂದಿ ಕುಂದಿ ಬೆಂದ ವನವು
ಇಂಗಿ ಹೋದಾ ತುಂಬು ನದಿಯು ನಂದಿದಾನಂದ ದೀಪದಂತೆ
ಚಂದದಿನಿಯನ ಅಗಲುವಿಕೆಯಿಂದ ನೊಂದ ಮನವು ಬೆಂದು ಬಳಲೇ
ಅಂಧಕಾರ ಕವಿದ ಮನವು ಕುಂದಿ ಕುಂದಿ ಬೆಂದ ವನವು
ಹರಿವುದೆನಿತೋ ಜೀವ ಝರಿಯು ಮೊರೆವುದೆನಿತೋ ಹೃದಯ ಕ್ರಿಯೆಯ
ಚಂದ್ರನಿಲ್ಲದ ಇರುಳಿನಂತೆ ಸೂರ್ಯನಿಲ್ಲದ ಹಗಳಿನಂತೆಅಂಧಕಾರ ಕವಿದ ಮನವು ಕುಂದಿ ಕುಂದಿ ಬೆಂದ ವನವು
ಎನ್ನ ಬಾಳ್ವೆ ಮುರಿದುದೀಗ ತಂದೆ ಬಾರಾ ಕೃಪೆಯ ತೋರ
ಮುಂದೆ ಭಾಗ್ಯೆಯ ಮೋರೆಯ ಕೇಳಿ ನೊಂದ ಹೃದಯಕೆ ಶಾಂತಿ ಬೀರಾ
ಅಂಧಕಾರ ಕವಿದ ಮನವು ಕುಂದಿ ಕುಂದಿ ಬೆಂದ ವನವು
ಇಂಗಿ ಹೋದಾ ತುಂಬು ನದಿಯು ನಂದಿದಾನಂದ ದೀಪದಂತೆ
ಚಂದದಿನಿಯನ ಅಗಲುವಿಕೆಯಿಂದ ನೊಂದ ಮನವು ಬೆಂದು ಬಳಲೇ
ಅಂಧಕಾರ ಕವಿದ ಮನವು ಕುಂದಿ ಕುಂದಿ ಬೆಂದ ವನವು -------------------------------------------------------------------------------------------------------------------------
ಅಬ್ಬಾ ಆ ಹುಡುಗಿ (೧೯೫೯)
ಸಂಗೀತ : ಪಿ.ಕಾಳಿಂಗರಾವ, ಸಾಹಿತ್ಯ ಹೆಚ್.ಎಲ್.ಸಿಂಹ ಗಾಯನ : ಸ್ವರ್ಣ ಲತಾ, ಜಿಕ್ಕಿ, ಭಗವತಿ
ಕಣ್ಣು ಮುಚ್ಚಾಲೆ ಆಡುವ ಆಡುವ ನಾವ್ ಪಾಡುವ
ಆಡುವ ಚಂಡಾಡುವ ನಲಿದಾಡುವಾ ನಾವ್ ಪಾಡುವ
ಆಡುವ ನಾವ್ ಪಾಡುವ ಚಂಡಾಡುವ ನಲಿದಾಡುವಾ
ಕಣ್ಣು ಮುಚ್ಚಾಲೆ ಆಡುವ ಆಡುವ ನಾವ್ ಪಾಡುವ
ಅಜ್ಜಿಯು ನೀನು ಅಜ್ಜಿಯು ನೀನು ಅಜ್ಜಿಯು ನೀನು
ನಾನಲ್ಲವಳು
ಅಜ್ಜಿಯು ನೀನು ಉಹುಹೂಹೂಹೂ, ಇವಳು
ಇವಳು ಇವಳು ಇವಳು ಇವಳು ಇವಳೇ ಅಜ್ಜಿ
ಅಜ್ಜಿಯ ಗಡಿಬಿಡಿ ಏತಕೆ ನಿಮಗೆ ನಾನೇ ಅಜ್ಜಿ
ಹಕ್ಕಿಯಾದರು ಹಕ್ಕಿಯಾದರು
ಕೊಕ್ಕರೆ ಮೂಗಿನ ಇವಳೇ ಹಕ್ಕಿ
ಹಿಡಿಯುವ ಹಕ್ಕಿಯ ಬನ್ನಿ ಬನ್ನಿ
ನನ್ನಯ ಹಕ್ಕಿಯ ಬಿಡುವೆನು ಈಗ
ಓಡುತ ಗೂಡನು ಸೇರಿರಿ ನೀವು
ಕಣ್ಣಾ ಮುಚ್ಚೇ ಕಾಡೇ ಗೂಡೆ
ಒಂದ್ ಎರಡ್ ಮೂರ್ ನಾಲ್ಕ್ ಐದ್
ಆರ್ ಏಳ್ ಎಂಟ್
ಓ ಹೋ ಹೋ ಹೋ ಹೋ ಹೋ
ಕಣ್ಣು ಮುಚ್ಚಾಲೆ ಆಡುವ ಆಡುವ ನಾವ್ ಪಾಡುವಆಡುವ ಚಂಡಾಡುವ ನಲಿದಾಡುವಾ ನಾವ್ ಪಾಡುವ
ಆಡುವ ನಾವ್ ಪಾಡುವ ಚಂಡಾಡುವ ನಲಿದಾಡುವಾ
ಕಣ್ಣು ಮುಚ್ಚಾಲೆ ಆಡುವ ಆಡುವ ನಾವ್ ಪಾಡುವ
-------------------------------------------------------------------------------------------------------------------------
ಅಬ್ಬಾ ಆ ಹುಡುಗಿ (೧೯೫೯)
ಸಂಗೀತ : ಪಿ.ಕಾಳಿಂಗರಾವ, ಸಾಹಿತ್ಯ ಹೆಚ್.ಎಲ್.ಸಿಂಹ ಗಾಯನ : ಪಿ.ಬಿ.ಎಸ್. ಎಸ್.ಜಾನಕೀ
ಹೆಣ್ಣು : ಎನಿತು ಮನೋಹರವೀ ನಾಮಾ
ಎನಿತು ಮೋಹಕವೋ ಈ ಪ್ರೇಮಾ ಈ ರಮ್ಯನಾಮ
ಓ ಸೋಮ ಸೋಮ ಕಣ್ಗಿಂಪು ನಿನ್ನ ನೋಟಾ
ಕಿವಿಗಿಂಪು ನಿನ್ನ ನುಡಿಯು ಎಲ್ಲಿರುವೆಯೋ ಓ ರನ್ನ
ಎನ್ನಿನಿಯ ಸಕಲ ಸಂಪನ್ನ
ಎನಿತು ಮನೋಹರವೀ ನಾಮಾ
ಎನಿತು ಮೋಹಕವೋ ಈ ಪ್ರೇಮಾ ಈ ರಮ್ಯನಾಮ
ಹೆಣ್ಣು : ಪ್ರೇಮವೆಂಬುದು ಸುಳ್ಳು ವ್ಯಾಮೋಹ ಬಲುಟೊಳ್ಳು
ಎನಿತು ಮೋಹಕವೋ ಈ ಪ್ರೇಮಾ ಈ ರಮ್ಯನಾಮ
ಓ ಸೋಮ ಸೋಮ ಕಣ್ಗಿಂಪು ನಿನ್ನ ನೋಟಾ
ಕಿವಿಗಿಂಪು ನಿನ್ನ ನುಡಿಯು ಎಲ್ಲಿರುವೆಯೋ ಓ ರನ್ನ
ಎನ್ನಿನಿಯ ಸಕಲ ಸಂಪನ್ನ
ಎನಿತು ಮನೋಹರವೀ ನಾಮಾ
ಎನಿತು ಮೋಹಕವೋ ಈ ಪ್ರೇಮಾ ಈ ರಮ್ಯನಾಮ
ಗಂಡು :ಎಲ್ಲಿರುವೆ ಮೋಹಿನಿ ಏನ್ ಪ್ರೇಮ ವಾಹಿನಿ
ಅಳುಕದಿರು ಬಂದಿಹೆನು ನಿನ್ನ ಪ್ರೇಮದಾ ಪ್ರೇಮಿ
ಎನಿತು ಮೋಹಕವೋ ಈ ಪ್ರೇಮಾ ಈ ರಮ್ಯನಾಮ
ಎಲ್ಲಿರುವೆ ಮೋಹಿನಿ ಏನ್ ವಿಜಯ ವಾಹಿನಿ
ಅಳುಕದಿರು ಬಂದಿಹೆನು ನಿನ್ನ ಪ್ರೇಮದಾ ಪ್ರೇಮಿ
ನೀನಾರೋ ದಾರಿಗಾ ದೂರ ಸರಿಯೋ
ಗಂಡು : ನಿನ್ನ ಕಣ್ಣಲ್ಲಿ ಕಣ್ಣಿಕ್ಕಿ ನಿನ್ನ ಕಣ್ಣಲ್ಲಿ ಕಣ್ಣಿಕ್ಕಿ
ಮೋಹ ಸಿರಿಯನೇ ಕಂಡೇ ಬಿನ್ನಾಣ ವೈಖರಿಯ ಪ್ರೇಮನಿಧಿಯೇ
ಬಲು ಜಾಣೆ ಜಾಣೆ ಎನ್ನಾಣೆ
ಹೆಣ್ಣು : ಕಣ್ಣಗಿಂಪು ನಿನ್ನ ನೋಟ .. (ಅಯ್ಯೋ)
ಕಿವಿಗಿಂಪು ನಿನ್ನ ನುಡಿಯು (ಅಯ್ಯೋಯ್ಯೋ)
ಗಂಡು : ಎಂಥ ಬಣ್ಣನೆಯೇ ಆಹಾ... ಎಂತು ಬಣ್ಣಿಪೆಯೇ ಒಹೋ...
ಹೆಣ್ಣು : ರೂಪದಲ್ಲಿ ಮನ್ಮಥಾ ತೇಜದಲಿ ಮಾರ್ತಾಂಡ
ಇನ್ನೇನು ಬಣ್ಣಿಸಲೋ ಓಓಓಓಓ... ದಂತವಕ್ರ
ಇನ್ನೇನು ಬಣ್ಣಿಸಲೋ ಓಓಓಓಓ... ದಂತವಕ್ರ
-------------------------------------------------------------------------------------------------------------------------
ಹೆಣ್ಣು : ಉಟ್ಟು ಭರ್ಜಾರಿ ಸೀರೆ ತೊಟ್ಟು ಕಿನ್ಕಾಪಿನ್ ಕುಪ್ಪಸ
ಹಣೆಯಾಗ ಕಸ್ತೂರಿ ಬಟ್ಟು ಕೈಯಾಗ್ ನ್ನಾಗ್ ಮುರಿಗೆ ತೊಟ್ಟು
ಸಡಗರದಿಂ ಬತ್ತಿನಲ್ಲೋ ಎನ್ನಾಣೆ ಮಧುಮಗನೇ
ಬಾ ಚಿನ್ನ ಮೋಹನ್ನ ನೋಡೆನ್ನ
ನಿನಗಾಗಿ ನಾನಿವ್ನಿ ನನಗಾಗಿ ನೀನೇ ... (ಓಓಓ )
ಗಂಡು: ಉಟ್ಟು ಜರ್ತಾರಿ ಪಂಚೆ ತೊಟ್ಟು ಪಟ್ಪಟ್ಟೆ ಅಂಗಿ
ನೊಸಲನಾಗ ನಕ್ಷತ್ರ ಚಿಕ್ಕಿ ಪಟ್ಟೇ ಲಪ್ಪಟೆಯ ಸುತ್ತಿ
ಸೊಂಟಕ್ಕೆ ರೇಷ್ಮೆಯ ಪಟ್ಟಿ ಕೈಯಾಗ ಬಂಗಾರದ ಕಪ್ಪ
ರುಸ್ತುಮ್ ನಾಗಿ ಬತ್ತಿನೊಡೆ ಬಿನ್ನಾಣೆ ಮಧುಮಗಳೇ
ಬಾ ಚಿನ್ನ ಮೋಹನ್ನ ನೋಡೆನ್ನ
ನಿನಗಾಗಿ ನಾನಿವ್ನಿ ನನಗಾಗಿ ನೀನೇ ... (ಓಓಓ )
ಹೆಣ್ಣು : ಉಟ್ಟು ಭರ್ಜಾರಿ ಸೀರೆ ತೊಟ್ಟು ಕಿನ್ಕಾಪಿನ್ ಕುಪ್ಪಸ
ಹಣೆಯಾಗ ಕಸ್ತೂರಿ ಬಟ್ಟು ಕೊರಳಾಗ್ ಕಂಠಿಯ ಮಾಲೆ
ಬೆರಳಾಗ್ ಹರಳಿನುಂಗರ ಕಾಲ್ನಾಗ ಬೆಳ್ಳಿಯ ಗುಗ್ಗುರ
ಝಣ ಝಣಕೆ ಬತ್ತಿನಲ್ಲೋ ಎನ್ನಾಣೆ ಮಧುಮಗನೇ

ಸಂಗೀತ : ಪಿ.ಕಾಳಿಂಗರಾವ, ಸಾಹಿತ್ಯ: ಹೆಚ್.ಎಲ್.ಸಿಂಹ ಗಾಯನ : ಪಿ.ಕಾಳಿಂಗರಾವ್, ಸೋಹನ್ ಮತ್ತು ಮೋಹಾನ್ ಕುಮಾರಿ
ಹೆಣ್ಣು : ಬಾ ಚಿನ್ನ ಮೋಹನ್ನ ನೋಡೆನ್ನ
ಬಾ ಚಿನ್ನ ಮೋಹನ್ನ ನೋಡೆನ್ನ
ನಿನಗಾಗಿ ನಾನಿವ್ನಿ ನನಗಾಗಿ ನೀನೇ ... (ಓಓಓ )
ಹೆಣ್ಣು : ನಮಗಾಗಿ ಕಾದಾಯ್ತೆ ಸುಖವು
ಝುಮ್ಮನೆ ಸವಿಯೋಣ ಬಾರೋ ಎನ್ನಾಣೆ ಮಧುಮಗನೇ

No comments:
Post a Comment