- ಚಾಣೂರನು ಅತಿಕ್ರೂರನು, ಘನಘೋರನೂ
- ಸಲಗ ಇವ್ ಒಂಟಿಸಲಗ
ಮಫ್ತಿ (೨೦೧೭) - ಚಾಣೂರನು ಅತಿಕ್ರೂರನು, ಘನಘೋರನೂ
ಸಂಗೀತ: ರವಿ ಬಸ್ರೂರು, ರಚನೆ: ಸಾಯಿ ಸರ್ವೇಶ್, ಗಾಯನ: ರವಿ ಬಸ್ರೂರು
ಚಾಣೂರನು ಅತಿಕ್ರೂರನು, ಘನಘೋರನೂ
ನಾ ಕಂಡ ಅಸುರ ನೀನೇನಾ
ನಿಸ್ಸೀಮನು, ಧೀಮಂತನು ಏಕೈಕನೂ,
ಜನದನಿಯ ಉಸಿರು ನೀನೇನಾ
ಓ,ಸಿಡಿಲಾಗಿ ಕಂಡ ನೀನು, ಜಗಬೆಳಗೋ ದೀಪ ಏನು
ಏನೆಂದು ನಿನ್ನ ತಿಳಿಯಲಿ
ಓ, ಧಗಧಗಿಸೋ ಜ್ವಾಲೆ ನೀನು ತಂಪಾದ ಸೋನೆ ಏನು
ಏನೆಂದು ನಿನ್ನ ಅಳೆಯಲಿ
ರಾಕ್ಷಸನೂ, ನೀನೇನಾ ರಕ್ಷಕನೂ ನೀನೇನಾ{೨}
ಹರಿದೋದ ಬದುಕನು ಹುಡುಕಿ, ನವಿರಾದ ನೂಲನು ಬಳಸಿ,
ಹಸನಾಗಿ ಹೆಣೆದು ಕೊಡುವಾ ನೇಕಾರನೇ
ಮಾಳಿಗೆಯು ಸೋರುವ ಮುನ್ನ ಛಾವಣಿಯ ಹಾಸುವ ನೀನು
ಶತಕೋಟಿ ಮನಗಳು ಹರಸೋ ನೇತಾರನೇ
ಧರಣಿತೂಕದ ಭುಜದಬಲವನು
ಜನರ ಒಳಿತಿಗೆ ತೋರಿ ಮೆರೆವನು ಹಿತವನು ಬಯಸುವ
ಕಡುರಾಕ್ಷಸನೂ ನೀನೇನಾ ರಕ್ಷಕನೂ ನೀನೇನಾ
ರಾಕ್ಷಸನೂ ನೀನೇನಾ ರಕ್ಷಕನೂ ನೀನೇನಾ
ಕಡಲಿಂದ ಆವಿಯಾಗಿ ಕಾರ್ಮೋಡದಂತೆ ಸಾಗಿ
ಬರುಡಾದ ಭೂಮಿಗೆ ಸುರಿವಾ ಜಲಧಾರೆಯೋ
ಕಟುಕರ ನೆತ್ತರು ಹರಿಸಿ ಬಡವರ ಕಂಬನಿ ಒರೆಸಿ
ಕುಸಿದಂಥ ಬಾಳಿನ ನೊಗಕೆ ಹೆಗಲಾದೆಯೋ
ದುರುಳ ಜನರಿಗೆ ಸಜೆಯ ವಿಧಿಸುವ
ಹಸಿದ ಜನರಿಗೆ ಸುಧೆಯ ಹರಿಸುವ ಹಿತವನು ಬಯಸುವ
ಕಡುರಾಕ್ಷಸನೂ ನೀನೇನಾ ರಕ್ಷಕನೂ ನೀನೇನಾ
ರಾಕ್ಷಸನೂ ನೀನೇನಾ ರಕ್ಷಕನೂ ನೀನೇನಾ
-------------------------------------------------------------------------------------------------------------
ಮಫ್ತಿ (೨೦೧೭) - ಸಲಗ ಇವ್ ಒಂಟಿಸಲಗ
ಸಂಗೀತ: ರವಿ ಬಸ್ರೂರು, ರಚನೆ: ನರ್ತನ ಎಂ, ಗಾಯನ: ರವಿ ಬಸ್ರೂರು

Hatre Saala..Aaya Himmatwaala..
Bachke Rehna..Ye Hai Thousand Walaa..
Damki Daali.. Illi Nediyodilla.. Roudrada Ryally..
Iva Nadadellella.. Ivanaado Rece Alli..Nillalla Yeduraali.
Ninthare Neleyoori.. Maara Maarri..Guriyali Ivane Sniper..
Ranarangake Ivane Fighter.. Thunderuuu.. Wonderuuu..

Ruler.. Iva Yelle Nuggali.. Inchu Jaggada Soldier..
Temper.. Iva Noduva Notake.. Enemy Ya Yedeyali Fever..
Hunter.. Iva Dhairyada Vadalige..Digilanu Huttiso Dealer..
Danger.. Iva Sagaradalli.. Strengthanu Saagiso Steamer..
Guriyali Ivane Sniper.. Ranarangake Ivane Fighter..
Thunderuuu.. Wonderuuu.. Yelle Iddaru..Ivane Leader..
Salaga Iva Onti Salaga.. Aledare Balaga.. Noorararu Salaga..
-------------------------------------------------------------------------------------------------------------
No comments:
Post a Comment