- ಬಾಳಿನ ಕಡಲಲ್ಲಿ ತೇಲುತ್ತ ಹೊರಟಿರುವ ಪ್ರೀತಿಯ ಪಯಣಿಗರೇ
- ನಾನು ನೀನು ಒಂದಾದಾಗ, ನಮದೇ ಈ ಜಗವೆಲ್ಲ
- ಹಮ್ಮು ಬಿಮ್ಮು ಎಲ್ಲಾ ಸಾಕು
- ಯಾರನೂ ಪ್ರೀತಿಸಲಿ
ಬಾಳು ಬಂಗಾರ (1981) - ಬಾಳಿನ ಕಡಲಲ್ಲಿ ತೇಲುತ್ತ ಹೊರಟಿರುವ ಪ್ರೀತಿಯ ಪಯಣಿಗರೇ
ನಾಳಿನ ಸುಖದಲ್ಲಿ ಅಸೆಯನೆಟ್ಟಿರುವ ಪ್ರೇಮದ ಕನಸಿಗರೆ
ನೂರಾರು ಹಾರೈಕೆ ನಿಮಗೆ... ನೂರಾರು ಹಾರೈಕೆ ನಿಮಗೆ
ನೂರಾರು ಹಾರೈಕೆ ನಿಮಗೆ.. ನೂರಾರು ಹಾರೈಕೆ ನಿಮಗೆ
ಸಾವಿರ ಕಡು ಕಷ್ಟ ಬರಲಿ ಎಂದೆಂದೂ ಒಲವು ಇರಲಿ
ಸ್ನೇಹವು ಮನಸಾರೆ ಸಿಗಲಿ ಸಂಬಂಧ ಗೆಲುವು ತರಲಿ
ಸಂಗಾತಿ ತಂಪು ಸಂಸಾರ ಸೊಂಪು ನೆಮ್ಮದಿ ನೀಡಲಿ
ನೂರಾರು ಹಾರೈಕೆ ನಿಮಗೆ ನೂರಾರು ಹಾರೈಕೆ ನಿಮಗೆ
ಜೀವನ ಹೊಸದಾಗಿ ತೆರೆದು ಮಾಧುರ್ಯ ರಾಗ ಮಿಡಿದು
ಭಾವನೆ ಸುಮವಾಗಿ ಬಿರಿದು ಸಂತೋಷ ಸಿಂಧು ಹರಿದು
ಸಿಂದೂರ ತಾಳಿ ಬಂಗಾರ ಬಾಳಿ ನಲ್ಮೆಯು ಕಾಣಲಿ
ನೂರಾರು ಹಾರೈಕೆ ನಿಮಗೆ ನೂರಾರು ಹಾರೈಕೆ ನಿಮಗೆ
ಭಾವನೆ ಸುಮವಾಗಿ ಬಿರಿದು ಸಂತೋಷ ಸಿಂಧು ಹರಿದು
ಸಿಂದೂರ ತಾಳಿ ಬಂಗಾರ ಬಾಳಿ ನಲ್ಮೆಯು ಕಾಣಲಿ
ನೂರಾರು ಹಾರೈಕೆ ನಿಮಗೆ ನೂರಾರು ಹಾರೈಕೆ ನಿಮಗೆ
ಮಂಗಳ ಶೃಂಗಾರ ಮೆರೆದು ದಾಂಪತ್ಯ ರಂಗು ತಳೆದು
ಹಂಬಲ ಅನುರಾಗ ಬೆಳೆದು ಸಾಮಿಪ್ಯ ಸಂಗ ಸೆಳೆದು
ಆನಂದ ತಂದು ಅಹ್ಲಾದ ಉಂಡು ಸಮ್ಮೋಹ ಮೂಡಲಿ
ಬಾಳಿನ ಕಡಲಲ್ಲಿ ತೇಲುತ್ತ ಹೊರಟಿರುವ ಪ್ರೀತಿಯ ಪಯಣಿಗರೆ
ನಾಳಿನ ಸುಖದಲ್ಲಿ ಅಸೆಯನೆಟ್ಟಿರುವ ಪ್ರೇಮದ ಕನಸಿಗರೆ
ನೂರಾರು ಹಾರೈಕೆ ನಿಮಗೆ ನೂರಾರು ಹಾರೈಕೆ ನಿಮಗೆ
ನೂರಾರು ಹಾರೈಕೆ ನಿಮಗೆ ನೂರಾರು ಹಾರೈಕೆ ನಿಮಗೆ
ನೂರಾರು ಹಾರೈಕೆ ನಿಮಗೆ ನೂರಾರು ಹಾರೈಕೆ ನಿಮಗೆ
--------------------------------------------------------------------------------------------------------------------------
ಬಾಳು ಬಂಗಾರ (1981) - ನಾನು ನೀನು ಒಂದಾದಾಗ, ನಮದೇ ಈ ಜಗವೆಲ್ಲ
ಸಂಗೀತ: ವಿಜಯಭಾಸ್ಕರ್ ಸಾಹಿತ್ಯ: ಆರ್.ಎನ್.ಜಯಗೋಪಾಲ್ ಹಾಡಿದವರು: ಎಸ್.ಪಿ.ಬಿ., ವಾಣಿ ಜಯರಾಮ್
ಗಂಡು : ನಾನು ನೀನು ಒಂದಾದಾಗ, ನಮದೇ ಈ ಜಗವೆಲ್ಲ
ಹಕ್ಕಿ ಹಾಗೆ ಹಾರಾಡೋಣ, ಯಾರೂ ಕೇಳೋರಿಲ್ಲ
ಹೊಸ ಜಾಗ ಹೊಸ ರಾಗ, ಹೊಸ ಭಾವ ಹೊಸ ಜೀವ
ಇನ್ನೆಂದೂ ನಮಗಾಗಿದೆ, ಓ ಮೈ ಡಾರ್ಲಿಂಗ್
ಹೆಣ್ಣು : ನಾನು ನೀನು ಒಂದಾದಾಗ, ನಮದೇ ಈ ಜಗವೆಲ್ಲ
ಹಕ್ಕಿ ಹಾಗೆ ಹಾರಾಡೋಣ, ಯಾರೂ ಕೇಳೋರಿಲ್ಲ
ಹೊಸ ಜಾಗ ಹೊಸ ರಾಗ, ಹೊಸ ಭಾವ ಹೊಸ ಜೀವ
ಇನ್ನೆಂದೂ ನಮಗಾಗಿದೆ, ಓ ಮೈ ಡಾರ್ಲಿಂಗ್
ಹೆಣ್ಣು : ಹೋಗೋ ವೇಗ ಹೆಚ್ಚಾದಾಗ ಏನೋ ಆವೇಗ
ಗಂಡು : ಕಾದು ಕಾದು ಹುಚ್ಚಾದಾಗ ಬಂತು ಸುಖಯೋಗ
ಹೆಣ್ಣು : ಹೋಗೋ ವೇಗ ಹೆಚ್ಚಾದಾಗ ಏನೋ ಆವೇಗ
ಗಂಡು : ಕಾದು ಕಾದು ಹುಚ್ಚಾದಾಗ ಬಂತು ಸುಖಯೋಗ
ಹೆಣ್ಣು : ನಿನ್ನ ಬಿಟ್ಟು ಇನ್ನು, ಇರಲಾರೆ ಎಂದೂ ನಾನು
ಗಂಡು : ನನ್ನ ಎದೆಯ ತುಂಬ, ಮನೆ ಮಾಡಿ ನಿಂತೆ ನೀನು
ಹೆಣ್ಣು : ಬಾಳಿಂದು ಜೇನಾಗಿದೆ,
ಗಂಡು : ಓ ಮೈ ಡಾರ್ಲಿಂಗ್
ಹೆಣ್ಣು : ನಾನು ನೀನು ಒಂದಾದಾಗ, ನಮದೇ ಈ ಜಗವೆಲ್ಲ
ಗಂಡು : ಹಕ್ಕಿ ಹಾಗೆ ಹಾರಾಡೋಣ, ಯಾರೂ ಕೇಳೋರಿಲ್ಲ
ಹೆಣ್ಣು : ಹೊಸ ಜಾಗ ಗಂಡು : ಹೊಸ ರಾಗ,
ಹೆಣ್ಣು : ಹೊಸ ಭಾವ ಗಂಡು : ಹೊಸ ಜೀವ
ಹೆಣ್ಣು : ಇನ್ನೆಂದೂ ನಮಗಾಗಿದೆ, ಗಂಡು : ಓ ಮೈ ಡಾರ್ಲಿಂಗ್
ಗಂಡು : ಆಸೆ ಎಂಬ ಗಾಳಿಪಟವು ಹಾರಿದೆ ಬಾನಲ್ಲಿ
ಹೆಣ್ಣು : ನಮ್ಮ ಕಣ್ಣ ತುಂಬ ತಂದಿದೆ ಕನಸಿನ ರಂಗೋಲಿ
ಗಂಡು : ಆಸೆ ಎಂಬ ಗಾಳಿಪಟವು ಹಾರಿದೆ ಬಾನಲ್ಲಿ
ಹೆಣ್ಣು : ನಮ್ಮ ಕಣ್ಣ ತುಂಬ ತಂದಿದೆ ಕನಸಿನ ರಂಗೋಲಿ
ಗಂಡು : ಮಧುಚಂದ್ರ ತಂದ, ಹೆಣ್ಣು : ನಮಗಾಗೆ ಆನಂದ
ಗಂಡು : ಇಂತ ಮೋಹ ದಾಹ, ಹೆಣ್ಣು : ಎಂದೆಂದೂ ಇರಲಿ ಎಂದ
ಗಂಡು : ಒಲವಿಂದು ಹಾಡಾಗಿದೆ, ಹೆಣ್ಣು : ಓ ಮೈ ಡಾರ್ಲಿಂಗ್
ಗಂಡು : ನಾನು ನೀನು ಒಂದಾದಾಗ, ನಮದೇ ಈ ಜಗವೆಲ್ಲ
ಹಕ್ಕಿ ಹಾಗೆ ಹಾರಾಡೋಣ, ಯಾರೂ ಕೇಳೋರಿಲ್ಲ
ಹೊಸ ಜಾಗ ಹೊಸ ರಾಗ, ಹೊಸ ಭಾವ ಹೊಸ ಜೀವ
ಇನ್ನೆಂದೂ ನಮಗಾಗಿದೆ, ಓ ಮೈ ಡಾರ್ಲಿಂಗ್ನಾ
ಹೆಣ್ಣು : ನಾನು ನೀನು ಒಂದಾದಾಗ, ನಮದೇ ಈ ಜಗವೆಲ್ಲ
ಹಕ್ಕಿ ಹಾಗೆ ಹಾರಾಡೋಣ, ಯಾರೂ ಕೇಳೋರಿಲ್ಲ
ಹೊಸ ಜಾಗ ಹೊಸ ರಾಗ, ಹೊಸ ಭಾವ ಹೊಸ ಜೀವ
ಇನ್ನೆಂದೂ ನಮಗಾಗಿದೆ, ಓ ಮೈ ಡಾರ್ಲಿಂಗ್
--------------------------------------------------------------------------------------------------------------------------
ಬಾಳು ಬಂಗಾರ (1981) - ಹಮ್ಮೂ ಬಿಮ್ಮೂ ಎಲ್ಲಾ ಸಾಕೂ
ಸಂಗೀತ: ವಿಜಯಭಾಸ್ಕರ, ಸಾಹಿತ್ಯ: ದೊಡ್ಡರಂಗೇ ಗೌಡ, ಹಾಡಿದವರು: ಜಯಚಂದ್ರನ, ವಾಣಿಜಯರಾಂ,
ಗಂಡು : ಹೂಂಹೂಂಹೂಂಹೂಂ ಹೆಣ್ಣು : ಹೂಂಹೂಂಹೂಂಹೂಂಹೂಂ

ಗಂಡು : ಹೂಂಹೂಂಹೂಂಹೂಂ
ಗಂಡು : ಹಮ್ಮೂ ಬಿಮ್ಮೂ ಎಲ್ಲಾ ಸಾಕೂ .. (ಸಾಕೂ ) ಈ ಅನುರಾಗ ಬೇಕೂ .. (ಬೇಕು)
ನಾನು ನೀನು ಕೂಡಿ ಹಾಡಿ ಒಂದೇ ಸಾಗು ಬದುಕು
ಹೆಣ್ಣು : ಹಮ್ಮೂ ಬಿಮ್ಮೂ ಎಲ್ಲಾ ಸಾಕೂ .. (ಸಾಕೂ ) ಈ ಅನುರಾಗ ಬೇಕೂ .. (ಬೇಕು)
ನಾನು ನೀನು ಕೂಡಿ ಹಾಡಿ ಒಂದೇ ಸಾಗು ಬದುಕು
ಗಂಡು : ಹಗಲಿನಲೀ ಇರುಳಿನಲೀ .. ಹೊತ್ತೂ ಸಾಗಿದೇ ..
ಹೆಣ್ಣು : ಕನಸಿನಲಿ ಮನಸಿನಲಿ ನಿನ್ನ ನೆನಪಾಗಿದೇ ...
ಗಂಡು : ಹಗಲಿನಲೀ ಇರುಳಿನಲೀ .. ಹೊತ್ತೂ ಸಾಗಿದೇ ..
ಹೆಣ್ಣು : ಕನಸಿನಲಿ ಮನಸಿನಲಿ ನಿನ್ನ ನೆನಪಾಗಿದೇ ...
ಗಂಡು : ಅರಸೀ ... ಹೆಣ್ಣು : ಬಳಸೀ ..
ಗಂಡು : ನಡೆಸೀ .. ಹೆಣ್ಣು : ನುಡಿಸೀ
ಗಂಡು : ನಗಿಸೀ ಸುಖಿಸಿ ಹಾಡಿದೇ ..
ಹೆಣ್ಣು : ಹಮ್ಮೂ ಬಿಮ್ಮೂ ಎಲ್ಲಾ ಸಾಕೂ ..ಸಾಕೂ
ಗಂಡು : ಚಿಮ್ಮಿ ಹೊಮ್ಮು ರಾಗ ಬೇಕೂ ..ಬೇಕು (ಅಹ್ಹಾ..)
ಹೆಣ್ಣು : ಹೊಸಗೆಯಲೀ ...ಬೆಸಿಗೆಯಲೀ ನಮ್ಮ ಕೂಡಿದೆ..
ಗಂಡು : ಚೆಲುವಿನಲಿ ಒಲವಿನಲಿ ಸುತ್ತ ತೆರವಾಗಿದೇ ..
ಹೆಣ್ಣು : ಹೊಸಗೆಯಲೀ ...ಬೆಸಿಗೆಯಲೀ ನಮ್ಮ ಕೂಡಿದೆ..
ಗಂಡು : ಚೆಲುವಿನಲಿ ಒಲವಿನಲಿ ಸುತ್ತ ತೆರವಾಗಿದೇ ..
ಹೆಣ್ಣು : ಹೊಳೆದು ಗಂಡು : ಬೆಳೆದು
ಹೆಣ್ಣು : ಕುಣಿದು ಗಂಡು : ಸೆಳೆದು
ಹೆಣ್ಣು : ಕುಣಿದು ಮಣಿದು ಮೂಡಿದೇ
ಗಂಡು : ಹಮ್ಮೂ ಬಿಮ್ಮೂ ಎಲ್ಲಾ ಸಾಕೂ ..ಸಾಕೂ
ಹೆಣ್ಣು : ಚಿಮ್ಮಿ ಹೊಮ್ಮು ರಾಗ ಬೇಕೂ ..ಬೇಕು
ಗಂಡು : ಸರಸದಲಿ ಸಲಿಗೆಯಲಿ ಜನ್ಮ ಸೀಗುತಿದೆ..
ಹೆಣ್ಣು : ಬಯಕೆಯಲಿ ಬಳುಸುತಲಿ ಎಲ್ಲ ಹೂವಾಗಿದೇ
ಗಂಡು : ಸರಸದಲಿ ಸಲಿಗೆಯಲಿ ಜನ್ಮ ಸೀಗುತಿದೆ..
ಹೆಣ್ಣು : ಬಯಕೆಯಲಿ ಬಳುಸುತಲಿ ಎಲ್ಲ ಹೂವಾಗಿದೇ
ಗಂಡು " ಕಲೆತು ಹೆಣ್ಣು : ಕಲಿತೂ
ಗಂಡು : ಅರಿತು ಹೆಣ್ಣು : ಬೆರೆತೂ
ಗಂಡು : ನಾವೇತ್ತೂ ನುರಿತು ಸಾಗಿದೇ
ಹೆಣ್ಣು : ಹಮ್ಮೂ ಬಿಮ್ಮೂ ಎಲ್ಲಾ ಸಾಕೂ ..ಸಾಕೂ
ಗಂಡು : ಚಿಮ್ಮಿ ಹೊಮ್ಮು ರಾಗ ಬೇಕೂ ..ಬೇಕು (ಅಹ್ಹಾ..)
ಹೆಣ್ಣು : ನಾನು ನೀನು ಹೆಣ್ಣು : ಕೂಡಿ ಹಾಡಿ
ಇಬ್ಬರು : ಒಂದೇ ಸಾಗು ಬದುಕು.. ಹೂಂ..ಹೂಂ.. ಹೂಂ.. ಹೂಂ..
--------------------------------------------------------------------------------------------------------------------------ಬಾಳು ಬಂಗಾರ (1981) - ಯಾರನೂ ಪ್ರಿತಿಸಲೀ ನಾ ಯಾರನೂ ಪ್ರಿತಿಸಲೀ
ಸಂಗೀತ: ವಿಜಯಭಾಸ್ಕರ, ಸಾಹಿತ್ಯ: ದೊಡ್ಡರಂಗೇ ಗೌಡ, ಹಾಡಿದವರು: ಎಸ್.ಪಿ.ಬಿ.
ಯಾರನೂ ಪ್ರಿತಿಸಲೀ ನಾ ಯಾರನೂ ಪ್ರಿತಿಸಲೀ ಆಹಾ.... ಆಆಆ
ಯಾರನೂ ಪ್ರಿತಿಸಲೀ ನಾ ಯಾರನೂ ಪ್ರಿತಿಸಲೀ
ಇವಳನೂ ಅವಳನೂ ಅವಳನೂ ಇವಳನೂ
ಇವಳನೂ ಅವಳನೂ ಅವಳನೂ ಇವಳನೂ ಆಆಆ.... ಆಆಆ.... ಆಆ... ಆಆ ... ಆಆಆ...
ಇವಳನೂ ಅವಳನೂ ಅವಳನೂ ಇವಳನೂ ಆಆಆ.... ಆಆಆ.... ಆಆ... ಆಆ ... ಆಆಆ...
ಇವಳನೂ ಅಲ್ಲದೇ ಅವಳನೂ ಅಲ್ಲದೇ ಇವಳನೂ ಅಲ್ಲದೇ ಅವಳನೂ ಅಲ್ಲದೇ
ಇನ್ಯಾರನ್ನೂ ಪ್ರೀತಿಸಲೀ .. ಪ್ರೀತಿಸದೇ .. ಪ್ರೀತಿಸದೇ ..
ಪ್ರೀತಿಸದೇ .. ಪ್ರೀತಿಸದೇ .. ನಾ ಸಂಸಾರೀ ಹೇಗಾಗಲೀ ..ದೊಂತನನ ದೊಂತನನ ತೊಂ ತನನ ತೊಂ ತನನ ತೊಂ ತನನ
ಸಸನಿನಿಪಮ ನಿನಿಪಮಗ ಸಮಗಸ .. ಆಆಆ... ಆಆಆ...
ಯಾರನೂ ಪ್ರಿತಿಸಲೀ ನಾ ಯಾರನೂ ಪ್ರಿತಿಸಲೀ ಆಹಾ.... ಆಆಆ
ಈವರೆಗೆ ನಾ ಬರೀ ಬ್ರಹ್ಮಚಾರೀ .. ಇರುವಳು ಎಲ್ಲೀ ನಲ್ಮೆಯ ನಾರೀ ..
ರೀ ರೀ ರೀ ... ರೀ ರೀ ರೀ ರೀ ರೀ ರೀ ರೀ .. ಉಹ್ಹಹ್ಹಹಹಹಹಹ..
ಹೀಗೆಯೇ ಯೌವ್ವನ ಹೋದರೇ ಜಾರೀ .. ಜೀವನದಲ್ಲಿ ನಷ್ಟವೂ ಭಾರೀ ..ಈವರೆಗೆ ನಾ ಬರೀ ಬ್ರಹ್ಮಚಾರೀ .. ಇರುವಳು ಎಲ್ಲೀ ನಲ್ಮೆಯ ನಾರೀ ..
ರೀ ರೀ ರೀ ... ರೀ ರೀ ರೀ ರೀ ರೀ ರೀ ರೀ .. ಉಹ್ಹಹ್ಹಹಹಹಹಹ..
ಕರುಣೆಯ ತೋರೀ ನಗೆಯನು ಬೀರಿ ತೋರುವರಾರೋ ನನಗೇ ದಾರೀ ..
ಸನಿಸ ಗಗಗ ದನಿಸ ಮಗಮಗಗಗ ದನಿಸ ಪಮಪಮಪ ಗಪದ ದನಿದನಿ
ಸನಿರಸ ಸಾನಿದಾಪ ಆಆಆ.. ಆಆಆ... ಆಆಆ... ಆಆಆಆಅ....
ಯಾರನೂ ಪ್ರಿತಿಸಲೀ ನಾ ಯಾರನೂ ಪ್ರಿತಿಸಲೀ
ಇವಳೂ ಕುಳ್ಳಿ ಇವಳೂ ಮಳ್ಳಿ ಇವಳೂ ಲಂಬೂ ಅವಳೂ ಬಾಂಬೂ
ಇವಳೋ ಡುಮ್ಮಿ ಹೈಟು ಕಮ್ಮಿ ನೋಡುತಲಿಹಳು ನಗೆಯ ಚಿಮ್ಮಿ
ಅಪ್ಪನ ಜೊತೆಗೇ ಬಂದಿದೇ ಜಿಮ್ಮಿ ಡಬಲ್ ಡುಮ್ಮಿ ಇವಳ ಮಮ್ಮಿ
ನೀ ದಪ ನೀ ಪದಪ ನೀನಿಮಗಸ ದಪ ದಪ ದಪ ದಪ ದಪ ದಪ ದಪ
ದಪ ದಪ ದಪ ದಪ ದಪ ದಪ ದಪ ದಪ ದಪ ದಪ ದಪ ದಪ ದಪ ದಪ
ಯಾರನೂ ಪ್ರಿತಿಸಲೀ ನಾ ಯಾರನೂ ಪ್ರಿತಿಸಲೀ ಆಹಾ.... ಆಆಆ
ಯಾರನೂ ಪ್ರಿತಿಸಲೀ
--------------------------------------------------------------------------------------------------------------------------
No comments:
Post a Comment