609. ಹಾಗೆ ಸುಮ್ಮನೆ (೨೦೦೮)

ಹಾಗೆ ಸುಮ್ಮನೆ ಚಲನಚಿತ್ರದ ಹಾಡುಗಳು 
  1. ಮಾಯವಾಗಿದೆ ಮನಸು ಹಾಗೆ ಸುಮ್ಮನೆ
  2. ಓಡಿ ಬಂದೆನು ನಿನ್ನ ನೋಡಲು
  3. ಹಾಡೋಣವೇ 
  4. ಊರೆಲ್ಲಾ ಕೂಗಿ 
  5. ನಾನೇನೂ ನಂಬುದಿಲ್ಲ 
  6. ಓಡಿ ಬಂದೆನು ನಿನ್ನ ನೋಡಲು (ಹೆಣ್ಣು) 
ಹಾಗೆ ಸುಮ್ಮನೆ (೨೦೦೮) - ಮಾಯವಾಗಿದೆ ಮನಸು ಹಾಗೆ ಸುಮ್ಮನೆ
ಸಂಗೀತ : ಮನೋಮೂರ್ತಿ ಸಾಹಿತ್ಯ : ಜಯಂತ ಕಾಯ್ಕಣಿ ಗಾಯನ: ಸೋನು ನಿಗಮ್

ಮಾಯವಾಗಿದೆ ಮನಸು ಹಾಗೆ ಸುಮ್ಮನೆ
ಗಾಯವ ಮಾಡಿದೆ ಕನಸು ಹಾಗೆ ಸುಮ್ಮನೆ
ಮೋಹದಲ್ಲಿ ಬೀಳುವ ಮಧುರವಾದ ಭಾವನೆ
ಈಗ ತಾನೇ ಬಂದಿದೆ ನೀಡದೆ ಸೂಚನೆ

ತುಂಬಿ ಹೋಯಿತೀಗಲೇ ನನ್ನ ದಿನಚರಿ
ಎಲ್ಲ ಪುಟದಲು ಅವಳದೇ ವೈಖರಿ
ಅವಳ ನಿಲುವುಗನ್ನಡಿ ಪುಣ್ಯ ಮಾಡಿದೆ
ರೂಪ ತಾಳಿ ನಿಂತಿದೆ ನನ್ನದೇ ಕಲ್ಪನೆ....

ನನ್ನ ಹಾಡಿನಲ್ಲಿದೆ ಅವಳ ಸಂಗತಿ
ಜಾಹಿರಾಗಲಿ ಜೀವದ ಮಾಹಿತಿ
ಎಲ್ಲೆ ಹೊರಟು ನಿಂತರು ಅಲ್ಲೇ ತಲುಪುವೆ
ಜಾಸ್ತಿ ಹೇಳಲಾರೆನು ಖಾಸಗಿ ಯೋಚನೆ...
-----------------------------------------------------------------------------------------------------------------------

ಹಾಗೆ ಸುಮ್ಮನೆ (೨೦೦೮) - ಓಡಿ ಬಂದೆನು ನಿನ್ನ ನೋಡಲು,
ಸಂಗೀತ : ಮನೋಮೂರ್ತಿ ಸಾಹಿತ್ಯ : ಜಯಂತ ಕಾಯ್ಕಣಿ ಗಾಯನ: ಸೋನು ನಿಗಮ್

ಓಡಿ ಬಂದೆನು ನಿನ್ನ ನೋಡಲು,
ಕಾದು ನಿಂತೆ ನಾನು ಏನೋ ಕೇಳಲು,
ನೀನೇ ಮೌನಿ ಆದರೆ ಏನು ಮಾಡಲಿ, ಎಲ್ಲಿ ಹೋಗಲಿ,

ಹೂವು ತಂದೆನು ನಿನಗೆ ನೀಡಲು,
ನಿನ್ನ ಕಂಗಳಲ್ಲಿ ನನ್ನ ನೋಡಲು,
ನೀನೇ ಮಾಯವಾದರೆ ಏನು ಮಾಡಲಿ, ಎಲ್ಲಿ ಹೋಗಲಿ,

ನೋರೊಂದು ಬಾರಿ ಹರಿದು, ನಾ ಬರೆದ ಓಲೆಯ,
ತುಸುವಾದರೂ ತೆರೆದೊದದೆ, ನೀ ಹಾಗೆ ಹೋದೆಯಾ?
ಕರೆಯೊಂದ ಮಾಡಿಬಿಡಲೆ ಎದೆಯಿಂದ ಈಗಲೇ,
ಪದವಿಲ್ಲದೆ, ಸ್ವರವಿಲ್ಲದೆ ನಿನ್ನನ್ನು ಕೂಗಲೆ,
ಹೂವು ತಂದೆನು ನಿನಗೆ ನೀಡಲು,
ನಿನ್ನ ಕಂಗಳಲ್ಲಿ ನನ್ನ ನೋಡಲು,
ನೀನೇ ಮಾಯವಾದರೆ ಏನು ಮಾಡಲಿ, ಎಲ್ಲಿ ಹೋಗಲಿ?

ಕನಸಿಂದ ಚಾಪಿಸಿರುವೆ ಈ ಮನದ ಸಂಚಿಕೆ,
ಮುಖಪುಟವನು ನೀ ನೋಡದೆ, ಮರೆಯಾದೆ ಏತಕೆ,
ನೆನಪಿಂದ ರೂಪಿಸಿರುವೆ ನವಿರಾದ ಸೇತುವೆ,
ನಿನಗಾಗಿಯೇ ಅಣಿಮಾಡುತ, ನಾನಂತೂ ಕಾಯುವೆ,
ಓಡಿ ಬಂದೆನು ನಿನ್ನ ನೋಡಲು,
ಕಾದು ನಿಂತೆ ನಾನು ಏನೋ ಕೇಳಲು,
ನೀನೇ ಮೌನಿ ಆದರೆ ಏನು ಮಾಡಲಿ, ಎಲ್ಲಿ ಹೋಗಲಿ,
-----------------------------------------------------------------------------------------------------------------------

ಹಾಗೆ ಸುಮ್ಮನೆ (೨೦೦೮) - ಊರೆಲ್ಲಾ ಕೂಗಿ
ಸಂಗೀತ : ಮನೋಮೂರ್ತಿ ಸಾಹಿತ್ಯ : ಜಯಂತ ಕಾಯ್ಕಣಿ ಗಾಯನ: ಕೇಶವಪ್ರಸಾದ, ಸುಪ್ರಿಯಾ ರಾಮಕೃಷ್ಣಯ್ಯ

Urella kugi heluve Naniga ninna mohitha
Ninna mathu jastiyayita ... O sundara snehitha ...
Yeyiyeyiyei
Urella kugi heluve Naniga ninna mohitha
Ninna mathu jastiyayita ... O sundara snehitha
Ratri ella koothu aradhisi Onte jiva
-----------------------------------------------------------------------------------------------------------------------

ಹಾಗೆ ಸುಮ್ಮನೆ (೨೦೦೮) - ಹಾಡೋಣವೇ 
ಸಂಗೀತ : ಮನೋಮೂರ್ತಿ ಸಾಹಿತ್ಯ : ಜಯಂತ ಕಾಯ್ಕಣಿ ಗಾಯನ: ಕುನಾಲ್ ಗುಂಜವಾಲ್, ಸುನಿಧಿ ಚವ್ಹಾಣ 

Will you rock me Baby, rock me baby, rock me now.
Dil se love me baby, love me baby, love me now.
Will you rock me Baby, rock me baby, rock me now.
Dil se love me baby, love me baby, love me now.
ಹಾಡೋಣವೇ ಕುಣಿಯೋಣವೇ

ಸಿಗ್ನಲ್ ಗಿಗ್ನಲ್ ಮೊದಲೇ ಇಲ್ಲ ಕನಸಿನ ಪೇಟೆಯಲ್ಲಿ
ಸೋಲು ಗೆಲುವು ಎರಡು ಒಂದೇ ದೋಸ್ತಿಯ ಖಾತೆಯಲ್ಲಿ
ನಮ್ಮದಾಗಿದೆ ಈ ದಿನ ಈ ಕ್ಷಣ ಈಗಲೂ ಏತಕೆ ಬಿಗುಮಾನಾ
Will you rock me Baby, rock me baby, rock me now.
Dil se love me baby, love me baby, love me now.
Will you rock me Baby, rock me baby, rock me now.
Dil se love me baby, love me baby, love me now.
ಹಾಡೋಣವೇ ಕುಣಿಯೋಣವೇ
ಹಾಡೋಣವೇ ಕುಣಿಯೋಣವೇ
ವೀಸಾ ಗೀಸಾ ಬೇಕಾಗಿಲ್ಲ ಮೋಹದ ದಾರಿಯಲ್ಲಿ
ಖಾಸಾ ಜೀವ ಒಂದಿರಬೇಕು ಪಕ್ಕದ ಕೇರಿಯಲ್ಲಿ
ಇಂದು ಹಾಡದೆ ಕುಣಿಯದೆ ಹೋದರೆ
ನಮ್ಮದೇ ಬಾಳಿಗೆ ಅವಮಾನ
I'll rock you baby, rock you baby, rock you now
Dil se love you baby, love you, love you now
I'll rock you baby, rock you baby, rock you now
Dil se love you baby, love you, love you now
ಹಾಡೋಣ ಬಾ ಕುಣಿಯೋಣ ಬಾ
ಹಾಡೋಣ ಬಾ ಕುಣಿಯೋಣ ಬಾ
-----------------------------------------------------------------------------------------------------------------------

ಹಾಗೆ ಸುಮ್ಮನೆ (೨೦೦೮) - ನಾನೇನೂ ನಂಬೋದಿಲ್ಲ
ಸಂಗೀತ : ಮನೋಮೂರ್ತಿ ಸಾಹಿತ್ಯ : ಜಯಂತ ಕಾಯ್ಕಣಿ ಗಾಯನ: ಉದಿತನಾರಾಯಣ, ಶ್ರೇಯಾ ಘೋಷಾಲ್

ನಾನೇನು ನಂಬೋದಿಲ್ಲ ಪ್ರೀತಿ ಗೀತೀಯ.
ಸರಿ ಇನ್ನೊಮ್ಮೆ ಕೇಳು ನನ್ನ ಪ್ರೇಮ ಗೀತೆಯ.
ನಾನೇನು ನಂಬೋದಿಲ್ಲ ಪ್ರೀತಿ ಗೀತೀಯ.
ಸರಿ ಇನ್ನೊಮ್ಮೆ ಕೇಳು ನನ್ನ ಪ್ರೇಮ ಗೀತೆಯ.

ತಾನಾಗಿಯೇ ಮನ ಹಾರಾಡಿದೆ, ನೀ ಕೇಳು ಒಲವಿನ ಇಂಚರ.
ಪ್ರೀತಿಯಲ್ಲಿ ಸೋತು ನೋಡು, ಪ್ರೀತಿಯಲ್ಲಿ ಮಾತೇ ಹಾಡು,
ಪ್ರೀತಿಯಲ್ಲಿ ಜಗವೆಲ್ಲ ಜಗ ಮಗ ಸುಂದರ.
ಪ್ರೀತಿ ಇದು ಸುಳ್ಳೇ ಶೋಕಿ, ಪ್ರೀತಿಯಲ್ಲಿ ನೋವೇ ಬಾಕಿ,
ಪ್ರೀತಿ ಇದು ಹಿತವಾಗಿ ಸೆಳೆಯುವ ಪಂಜರ.

ಪಿಸು ನೋಟದಿಂದಲೇ ಓಲೆ ಬರೆವ, 
ಅಲೆಮಾರಿ ಸಂತೋಷ ಈ ಪ್ರೀತಿಗೆ.
ಮರುಳಾಗಿ ಹಿಂದೇನೆ ಓಡಿ ಬರುವ, 
ಹಟಮಾರಿ ಆವೇಶ ಈ ಪ್ರೀತಿಗೆ.
ಈ ಕಾಯುವ ಖುಷಿ ಬೇರೆ ಇದೆ,
ಮನಸ್ಸೀಗ ಕನ್ನಸ್ಸಿನ ಆಗರ.
ಹೇ ಪ್ರೀತಿ ಬರೀ ಆಪಾದನೆ (ಹ್ಹ), ಗಾಯಗಳ ಸಂಪಾದನೆ. (ಹ್ಹ)
ಪ್ರೀತಿ ಇದು ನೂರೆಂಟು ಸುಳಿಗಳ ಸಾಗರ.
ನಾನೇನು ನಂಬೋದಿಲ್ಲ ಪ್ರೀತಿ ಗೀತೀಯ.
ಸರಿ ಇನ್ನೊಮ್ಮೆ ಕೇಳು ನನ್ನ ಪ್ರೇಮ ಗೀತೆಯ.
ನಾನೇನು ನಂಬೋದಿಲ್ಲ ಪ್ರೀತಿ ಗೀತೀಯ.
ಸರಿ ಇನ್ನೊಮ್ಮೆ ಕೇಳು ನನ್ನ ಪ್ರೇಮ ಗೀತೆಯ.

ಗರಿನಿಸಸಾಸ ಗರಿನಿಸಸಾಸ ಗರಿಮರಿಸನೀ.
ಗರಿನಿಸಸಾಸ ಗರಿನಿಸಸಾಸ ರಿಗಮರಿನಿಪಮ.
ಗರಿನಿಸಸಾಸ ಗರಿನಿಸಸಾಸ ಗರಿಮರಿಸನೀ.
ಪನಿಸನಿಸಾಸ ನಿಸರಿಸರೀರೀ ಗರೀನಿದಪ.
ನೋವನ್ನು ನಲಿವನ್ನು ಲೆಕ್ಕ ಇಡುವ ಬೇಕಾರು ತಕರಾರು 
ಈ ಪ್ರೇಮವೂ. ಎಕಾಂತದಲ್ಲೂನೂ ಪಕ್ಕಇರುವ ನೆನಪೀನ ತವರೂರು 
ಈ ಪ್ರೇಮವೂ. ಇದ್ದಂತೆಯೇ ಮನ ಹಾಯಾಗಿದೆ, ಬೇಕೇನೂ ವಿರಹದ ಬೇಸರ.
ಪ್ರೀತಿಯಲ್ಲಿ ಎಲ್ಲಾ ಮಾಫು, ಪ್ರೀತಿಯಲ್ಲಿ ಹೃದಯ ಸಾಫು.
ಪ್ರೀತಿಸುವ ಕಣ್ಣಲ್ಲಿ ನಗುವನು ಚಂದಿರ.
ನಾನೇನು ನಂಬೋದಿಲ್ಲ ಪ್ರೀತಿ ಗೀತೀಯ.
ಸರಿ ಇನ್ನೊಮ್ಮೆ ಕೇಳು ನನ್ನ ಪ್ರೇಮ ಗೀತೆಯ.
ನಾನೇನು ನಂಬೋದಿಲ್ಲ ಪ್ರೀತಿ ಗೀತೀಯ.
ಸರಿ ಇನ್ನೊಮ್ಮೆ ಕೇಳು ನನ್ನ ಪ್ರೇಮ ಗೀತೆಯ.
-----------------------------------------------------------------------------------------------------------------------

ಹಾಗೆ ಸುಮ್ಮನೆ (೨೦೦೮) - ಓಡಿ ಬಂದೇನೂ
ಸಂಗೀತ : ಮನೋಮೂರ್ತಿ ಸಾಹಿತ್ಯ : ಜಯಂತ ಕಾಯ್ಕಣಿ ಗಾಯನ: ಶ್ರೇಯಾ ಘೋಷಾಲ್

Odi bandenu ninna nodalu,
Kaadu ninthe naanu eno kelalu
Neene mouniyadare enu madali, elli hogali
Hoovu tandenu ninage needalu,
Ninna kangalalli nanne nodalu
Neene maayavadare enu madali, elli
hogali Noorondu bari haridu
hoyonda naanu bareda elli
hogali hoovu tandenu ninage
needalu swaravillade ninnannu koogale
Hoovu tandenu ninage needalu,
Ninna kangalalli nanne nodalu
Neene maayavadare enu madali, elli
hogali Kanasinda chapisiruve ee manada
sanchike Mukhaputavanu nee nodade mareyade etake
Nenapinda roopisiruva navirada setuve
Ninagagiye animaduta nananthu kayuve. Odi bandenu ninna nodalu,
Kaadu ninthe naanu eno kelalu
Neene mouniyadare enu madali, elli hogali
-----------------------------------------------------------------------------------------------------------------------

No comments:

Post a Comment