ಗಂಗೆ ಗೌರಿ ಚಿತ್ರದ ಹಾಡುಗಳು
- ಜಯ ಜಯ ಜಗದೀಶ
- ಭವತಿ ಭಿಕ್ಷಾಂ ದೇಹಿ
- ತುಂಗಾ ಭಧ್ರ ಕಾವೇರಿ
- ಎನಗು ನಿನಗೂ ಅಂತರವಿಲ್ಲದೇ
- ಮಿಂಚಿನ ಹೊಳೆಯಲಿ ಮಿಂದವಳೇ
- ನೀರ ಹೊತ್ತ ನೀರೇ ಜಾಣೆ
- ಚೆಲುವರಲ್ಲಿ ಚೆಲುವಾ
ಗಂಗೆ ಗೌರಿ (೧೯೭೩).....ಭವತಿ ಭಿಕ್ಷಾಂದೇಹಿ
ಭವತೀ ಭಿಕ್ಷಾಂ ದೇಹಿ ಬೇಡುವೆನು ನಿರ್‌ಮೋಹಿ
ಭವತೀ ಭಿಕ್ಷಾಂ ದೇಹಿ ಬೇಡುವೆನು ನಿರ್‌ಮೋಹಿ
ವಿಧಿ ನೀಡಿದ ಈ ಶಿಕ್ಷೆ ಪಾಪ ದೂರದ ರಕ್ಷೆ
ಬ್ರಹ್ಮ ಕಪಾಲವ ಹಿಡಿದು ಧರ್ಮ ದೀಕ್ಷೆಯಲಿ ನಡೆದು
ಬ್ರಹ್ಮ ಕಪಾಲವ ಹಿಡಿದು ಧರ್ಮ ದೀಕ್ಷೆಯಲಿ ನಡೆದು
ನಿಶಾಪ ಭಿಕ್ಷೆಯ ಅರಸುತ ಬಂದೆ....
ನಿಶಾಪ ಭಿಕ್ಷೆಯ ಅರಸುತ ಬಂದೆ....ಭಿಕ್ಷಾಂ ದೇಹಿ
ಎನ್ನುತಾ ನಿಂದೆ....
ಭವತೀ ಭಿಕ್ಷಾಂ ದೇಹಿ ಬೇಡುವೆನು ನಿರ್‌ಮೋಹಿ
ಭವತೀ ಭಿಕ್ಷಾಂ ದೇಹಿ ಬೇಡುವೆನು ನಿರ್‌ಮೋಹಿ
ವಿಧಿ ನೀಡಿದ ಈ ಶಿಕ್ಷೆ ಪಾಪ ದೂರದ ರಕ್ಷೆ
------------------------------------------------------------------------------------------------------------------------
ಎಸ್.ಜಾನಕಿ: ಚೆಲುವರಲ್ಲಿ ಚೆಲುವ
ಚೆಲುವರಲ್ಲಿ ಚೆಲುವ ಒಲಿದರೆನ್ನೆ ಒಲಿವ
ಎನ್ನ ನಲ್ಲನಮ್ಮ ಎನ್ನ ನಲ್ಲನಮ್ಮ
ಬೆಂಗಳೂರು ಲತಾ: ಗೆಲುವರನ್ನೇ ಗೆಲುವ ಎಣೆಯಿಲ್ಲದೆನ್ನ ಚೆಲುವ
ಎನ್ನ ನಲ್ಲನಮ್ಮ ಎನ್ನ ನಲ್ಲನಮ್ಮ ಗೆಲುವರನ್ನೇ ಗೆಲುವ

ಗಂಗೆ ಗೌರಿ (೧೯೭೨)....ಚೆಲುವರಲ್ಲಿ ಚೆಲುವ
ಸಾಹಿತ್ಯ : ಜಿ.ವಿ.ಅಯ್ಯರ್ ಸಂಗೀತ : ಟಿ.ಜಿ.ಲಿಂಗಪ್ಪ ಗಾಯನ : ಎಸ್.ಜಾನಕಿ ಮತ್ತು ಬೆಂಗಳೂರು ಲತಾ
ಚೆಲುವರಲ್ಲಿ ಚೆಲುವ ಒಲಿದರೆನ್ನೆ ಒಲಿವ
ಎನ್ನ ನಲ್ಲನಮ್ಮ ಎನ್ನ ನಲ್ಲನಮ್ಮ
ಬೆಂಗಳೂರು ಲತಾ: ಗೆಲುವರನ್ನೇ ಗೆಲುವ ಎಣೆಯಿಲ್ಲದೆನ್ನ ಚೆಲುವ
ಎನ್ನ ನಲ್ಲನಮ್ಮ ಎನ್ನ ನಲ್ಲನಮ್ಮ ಗೆಲುವರನ್ನೇ ಗೆಲುವ
ಎಸ್.ಜಾನಕಿ: ರನ್ನ ಹವಳದ ನೀರ ಕುಡಿಯುತ
ಬೆಳೆದoಥಾ ಚೆಲುವನವನು ಬೆಳೆದoಥಾ ಚೆಲುವನವನು
ಬೆಂಗಳೂರು ಲತಾ: ಮಿಂಚ ಕೊಂಚವ ಮೈಗೆ ಸುತ್ತಿದಾ
ಬೆಂಗಳೂರು ಲತಾ: ಮಿಂಚ ಕೊಂಚವ ಮೈಗೆ ಸುತ್ತಿದಾ
ಚೆಲುವನು ಎನ್ನವನು ಚೆಲುವನು ಎನ್ನವನು
ಎಸ್.ಜಾನಕಿ: ಬೆಳ್ಳಿ ಮಂಚದಲಿ ಚಿನ್ನದೋಕುಳಿಯ
ಎಸ್.ಜಾನಕಿ: ಬೆಳ್ಳಿ ಮಂಚದಲಿ ಚಿನ್ನದೋಕುಳಿಯ
ಚೆಲ್ಲುವನೆನ್ನವನು ಚೆಲ್ಲುವನೆನ್ನವನು
ಬೆಂಗಳೂರು ಲತಾ: ಎತ್ತೆತ್ತ ಕಂಡೆ ಅಚ್ಚರಿ ಆಳಾಗಿ ಇತ್ತೆನ್ನ ಕಟ್ಟಿಕೊಂಡವನು
ಎಸ್.ಜಾನಕಿ: ಚೆಲುವರಲ್ಲಿ ಚೆಲುವ
ಬೆಂಗಳೂರು ಲತಾ: ಗೆಲುವರನ್ನೇ ಗೆಲುವ
ಬೆಂಗಳೂರು ಲತಾ: ಎತ್ತೆತ್ತ ಕಂಡೆ ಅಚ್ಚರಿ ಆಳಾಗಿ ಇತ್ತೆನ್ನ ಕಟ್ಟಿಕೊಂಡವನು
ಎಸ್.ಜಾನಕಿ: ಚೆಲುವರಲ್ಲಿ ಚೆಲುವ
ಬೆಂಗಳೂರು ಲತಾ: ಗೆಲುವರನ್ನೇ ಗೆಲುವ
ಬೆಂಗಳೂರು ಲತಾ: ಚಂದ್ರನ ಮೊಗವ ನಾಚಿ ಸೋಲಿಪ
ಚಂದ್ರನ ಮೊಗದವನು ಚಂದ್ರನ ಮೊಗವ ನಾಚಿ ಸೋಲಿಪ
ಚಂದ್ರನ ಮೊಗದವನು
ಎಸ್.ಜಾನಕಿ: ಎನ್ನ ಅಂದದಾ ಚೆoದದ ಗುಡಿಗೆ
ಚಂದ್ರನ ಮೊಗದವನು ಚಂದ್ರನ ಮೊಗವ ನಾಚಿ ಸೋಲಿಪ
ಚಂದ್ರನ ಮೊಗದವನು
ಎಸ್.ಜಾನಕಿ: ಎನ್ನ ಅಂದದಾ ಚೆoದದ ಗುಡಿಗೆ
ದೇವರಮ್ಮ ಅವನು ದೇವರಮ್ಮ ಅವನು
ಬೆಂಗಳೂರು ಲತಾ: ಮೆತ್ತಗೇಳಲು ಹತ್ತಿರ ಕರೆದು ಕುತ್ತಿಗೆ ಕಟ್ಟಿದನು
ಬೆಂಗಳೂರು ಲತಾ: ಮೆತ್ತಗೇಳಲು ಹತ್ತಿರ ಕರೆದು ಕುತ್ತಿಗೆ ಕಟ್ಟಿದನು
ಎಸ್.ಜಾನಕಿ: ಮುತ್ತಂಥ ಹೆಣ್ಣೆ ಮೆಚ್ಚಿದೆನು ಎಂದು ಕಿವಿ ಕಚ್ಚಿ ಹೇಳಿ ಓಡಿದನು
ಎಸ್.ಜಾನಕಿ: ಚೆಲುವರಲ್ಲಿ ಚೆಲುವ ಚೆಲುವರಲ್ಲಿ ಚೆಲುವ ಒಲಿದರೆನ್ನೆ ಒಲಿವ
ಎನ್ನ ನಲ್ಲನಮ್ಮ ಎನ್ನ ನಲ್ಲನಮ್ಮ
ಚೆಲುವರಲ್ಲಿ ಚೆಲುವ
-----------------------------------------------------------------------------------------------------------
ಜಯ ಜಯ ಜಗದೀಶ ಜಯ ಜಯ ಜಗದೀಶ
ಮಾಂ ಪಾಹಿ ಪರಮೇಶ್ವರ ಗೌರೀಶ
ಜಯ ಜಯ ಜಗದೀಶ
ಗ್ರಹದಲಿ ಪ್ರಥಮನೇ ಪೂರ್ಣ ಪ್ರಕಾಶನೆ
ಗ್ರಹದಲಿ ಪ್ರಥಮನೇ ಪೂರ್ಣ ಪ್ರಕಾಶನೆ
ಹೇ ಸೂರ್ಯದೇವನೆ
ಹೇ ಸೂರ್ಯದೇವನೆ ಸಾಷ್ಟಾಂಗ ವಂದನೆ
ಜಯ ಜಯ ಜಗದೀಶ
ಶಾಂತ ಸ್ವರೂಪನೇ ಶಶಿ ಕಳಾಂಕನೇ
ಶಾಂತ ಸ್ವರೂಪನೇ ಶಶಿ ಕಳಾಂಕನೇ
ಹೇ ಚಂದ್ರದೇವನೇ
ಹೇ ಚಂದ್ರದೇವನೇ ಸಾಷ್ಟಾಂಗ ವಂದನೆ
ಅಂಗಾರಕನೇ ಭೂಮಿ ಕುಮಾರನೇ
ಮಂಗಳದೇವನೇ
ಮಂಗಳದೇವನೇ ಸಾಷ್ಟಾಂಗ ವಂದನೆ
ಜಯ ಜಯ ಜಗದೀಶ
ಚಂದ್ರತಾರೆಯರ
ಚಂದ್ರತಾರೆಯರ ಪ್ರೇಮಕುಮಾರನೇ
ಹೇ ಬುಧದೇವನೇ ಸಾಷ್ಟಾಂಗ ವಂದನೆ
ಶ್ರದ್ದಾದೇವಿಯಾ ಗರ್ಭ ಸoಜಾತನೇ
ಶ್ರದ್ದಾದೇವಿಯಾ ಗರ್ಭ ಸoಜಾತನೇ
ಹೇ ದೇವ ಗುರುವೇ ಸಾಷ್ಟಾಂಗ ವಂದನೆ
ಜಯ ಜಯ ಜಗದೀಶ
ವಿಕ್ರಮ ವಿಜಯನೇ
ವಿಕ್ರಮ ವಿಜಯನೇ ವಿಪ್ರಶ್ರೇಷ್ಠ ನೇ
ವಿಪ್ರಶ್ರೇಷ್ಠ ನೇ

ಗಂಗೆ ಗೌರಿ (೧೯೭೨).......ಜಯ ಜಯ ಜಗದೀಶ
ಸಾಹಿತ್ಯ : ಜಿ.ವಿ.ಐಯ್ಯರ್ ಸಂಗೀತ : ಟಿ.ಜಿ.ಲಿಂಗಪ್ಪ ಗಾಯನ : ಡಾ.ಬಾಲಮುರಳಿಕೃಷ್ಣ
ಮಾಂ ಪಾಹಿ ಪರಮೇಶ್ವರ ಗೌರೀಶ
ಜಯ ಜಯ ಜಗದೀಶ
ಗ್ರಹದಲಿ ಪ್ರಥಮನೇ ಪೂರ್ಣ ಪ್ರಕಾಶನೆ
ಗ್ರಹದಲಿ ಪ್ರಥಮನೇ ಪೂರ್ಣ ಪ್ರಕಾಶನೆ
ಹೇ ಸೂರ್ಯದೇವನೆ
ಹೇ ಸೂರ್ಯದೇವನೆ ಸಾಷ್ಟಾಂಗ ವಂದನೆ
ಜಯ ಜಯ ಜಗದೀಶ
ಶಾಂತ ಸ್ವರೂಪನೇ ಶಶಿ ಕಳಾಂಕನೇ
ಶಾಂತ ಸ್ವರೂಪನೇ ಶಶಿ ಕಳಾಂಕನೇ
ಹೇ ಚಂದ್ರದೇವನೇ
ಹೇ ಚಂದ್ರದೇವನೇ ಸಾಷ್ಟಾಂಗ ವಂದನೆ
ಅಂಗಾರಕನೇ ಭೂಮಿ ಕುಮಾರನೇ
ಮಂಗಳದೇವನೇ
ಮಂಗಳದೇವನೇ ಸಾಷ್ಟಾಂಗ ವಂದನೆ
ಜಯ ಜಯ ಜಗದೀಶ
ಚಂದ್ರತಾರೆಯರ
ಚಂದ್ರತಾರೆಯರ ಪ್ರೇಮಕುಮಾರನೇ
ಹೇ ಬುಧದೇವನೇ ಸಾಷ್ಟಾಂಗ ವಂದನೆ
ಶ್ರದ್ದಾದೇವಿಯಾ ಗರ್ಭ ಸoಜಾತನೇ
ಶ್ರದ್ದಾದೇವಿಯಾ ಗರ್ಭ ಸoಜಾತನೇ
ಹೇ ದೇವ ಗುರುವೇ ಸಾಷ್ಟಾಂಗ ವಂದನೆ
ಜಯ ಜಯ ಜಗದೀಶ
ವಿಕ್ರಮ ವಿಜಯನೇ
ವಿಕ್ರಮ ವಿಜಯನೇ ವಿಪ್ರಶ್ರೇಷ್ಠ ನೇ
ವಿಪ್ರಶ್ರೇಷ್ಠ ನೇ
ಹೇ ಶುಕ್ರದೇವನೇ
ಹೇ ಶುಕ್ರದೇವನೇ ಸಾಷ್ಟಾಂಗ ವಂದನೆ
ಉಪಗ್ರಹ ಪರಿವೃತ ಅಸಮ ವೈಭವನೇ
ಉಪಗ್ರಹ ಪರಿವೃತ ಅಸಮ ವೈಭವನೇ
ಹೇ ಶನಿದೇವನೇ ಸಾಷ್ಟಾಂಗ ವಂದನೆ
ಆಷ್ಟಮ ನವಮರೇ ರಾಹು ಕೇತುಗಳೆ
ನವಗ್ರಹಾಧಿಪರೆ ಸಾಷ್ಟಾಂಗ ವಂದನೆ
ಜಯ ಜಯ ಜಗದೀಶ ಜಯ ಜಯ ಜಗದೀಶ
ಮಾಂ ಪಾಹಿ ಪರಮೇಶ್ವರ ಗೌರೀಶ
ಜಯ ಜಯ ಜಗದೀಶ
----------------------------------------------------------------------------------------------------------------------
ಎಸ್.ಜಾನಕಿ: ಮಿಂಚಿನ ಹೊಳೆಯಲಿ ಮಿಂದವಳೇ ಮಿಂದವಳೇ
ಬೆಂ.ಲತಾ: ಮಂಜಿನ ಮಳೆಯಲಿ ನೆಂದವಳೇ ನೆಂದವಳೇ
ಎಸ್.ಜಾನಕಿ: ಕೊಂಚ ದೂರ ಓಡೋಣ
ಬೆಂ.ಲತಾ: ಕೊಂಚ ಕಾಲ ಆಡೋಣ
ಎಸ್.ಜಾನಕಿ: ಕೊಂಚ ದೂರ ಓಡೋಣ
ಬೆಂ.ಲತಾ:ಕೊಂಚ ಕಾಲ ಆಡೋಣ
ಇಬ್ಬರೂ: ನಮ್ಮನು ನಾವೇ ಮರೆತಾಡೊಣ

ಗಂಗೆ ಗೌರಿ (೧೯೭೨)..ಮಿಂಚಿನ ಹೊಳೆಯಲಿ ಮಿಂದವಳೇ
ಸಾಹಿತ್ಯ : ಜಿ.ವಿ.ಅಯ್ಯರ್ ಸಂಗೀತ : ಟಿ.ಜಿ.ಲಿಂಗಪ್ಪ ಗಾಯನ : ಎಸ್.ಜಾನಕಿ ಮತ್ತು ಬೆಂಗಳೂರು ಲತಾ
ಬೆಂ.ಲತಾ: ಮಂಜಿನ ಮಳೆಯಲಿ ನೆಂದವಳೇ ನೆಂದವಳೇ
ಎಸ್.ಜಾನಕಿ: ಕೊಂಚ ದೂರ ಓಡೋಣ
ಬೆಂ.ಲತಾ: ಕೊಂಚ ಕಾಲ ಆಡೋಣ
ಎಸ್.ಜಾನಕಿ: ಕೊಂಚ ದೂರ ಓಡೋಣ
ಬೆಂ.ಲತಾ:ಕೊಂಚ ಕಾಲ ಆಡೋಣ
ಇಬ್ಬರೂ: ನಮ್ಮನು ನಾವೇ ಮರೆತಾಡೊಣ
ಎಸ್.ಜಾನಕಿ: ಮಿಂಚಿನ ಹೊಳೆಯಲಿ ಮಿಂದವಳೇ ಮಿಂದವಳೇ
ಬೆಂ.ಲತಾ: ಮಾರನು ಮುಟ್ಟಿದ ಆಯುಧವೇನೆ ಯಾರನು ಗೆಲ್ಲಲು ನಿಂದಿರುವೆ
ಎಸ್.ಜಾನಕಿ: ನಾಳೆಯ ಕನಸಲಿ ಕಾಣುವೆನು ಅವ ಕಂಡರೆ ನಿನಗೂ ತೋರುವೆನು
ಬೆಂ.ಲತಾ: ಕನಸಲಿ ಕಂಡಿದ ಹೇಳಿದರೆ ಕಣ್ಣಲಿ ಕಂಡಂತಾಗುವುದೇ
ಎಸ್.ಜಾನಕಿ: ಕಣ್ಣಲಿ ಕಂಡುದ ತೋರಿದರೆ
ಕಣ್ಣಲಿ ಕಂಡುದ ತೋರಿದರೆ ಇನ್ನೆಲ್ಲಿ ಅಂಜಿಕೆ ಹೇಳಿದರೆ
ಮಿಂಚಿನ ಹೊಳೆಯಲಿ ಮಿಂದವಳೇ ಮಿಂದವಳೇ
ಎಸ್.ಜಾನಕಿ: ಹೆಣ್ಣಿಗೆ ಗಂಡನೇ ಕಣ್ಣೊಡವೆ ಆದ ಹೊಂದುವ ನೀನೇ ಎನ್ನೊಡವೆ
ಬೆಂ.ಲತಾ: ಕಣ್ಣಿನ ಒಡವೆಗೆ ಕಾದವಳೆ ನಿನ್ನ ಅಂದದೆ ಲೋಕದ ಗೆದ್ದವಳೆ
ಎಸ್.ಜಾನಕಿ: ಬಣ್ಣಿಸು ಎನ್ನನು ಬಾ ಎಂದು ನಿನ್ನನು ಕೋರಿಲ್ಲ ನಾನೆಂದು
ಬೆಂ.ಲತಾ: ಬಣ್ಣಿಸೆ ನಿನ್ನನು ಬಂದಿಹರೇ
ಬಣ್ಣಿಸೆ ನಿನ್ನನು ಬಂದಿಹರೇ ಎನ್ನ ಕಣ್ಣನು ತಪ್ಪಿಸಿ ಹೋಗುವರೆ
ಎಸ್.ಜಾನಕಿ: ಮಿಂಚಿನ ಹೊಳೆಯಲಿ ಮಿಂದವಳೇ ಮಿಂದವಳೇ
ಬೆಂ.ಲತಾ: ಮಂಜಿನ ಮಳೆಯಲಿ ನೆಂದವಳೇ ನೆಂದವಳೇ
ಎಸ್.ಜಾನಕಿ:ಮಿಂಚಿನ ಹೊಳೆಯಲಿ ಮಿಂದವಳೇ ಮಿಂದವಳೇ
------------------------------------------------------------------------------------------------------------------------
ಡಾ.ಪಿ.ಬಿ.ಶ್ರೀ: ನೀರ ಹೊತ್ತ ನೀರೆ ಜಾಣೆ ನೀರ ಹೊತ್ತ ನೀರೆ ಜಾಣೆ
ನಿಲ್ಲೇ ಬರುವೇನೇ ನೀ ನಿಲ್ಲೇ ಬರುವೇನೇ
ನಿನ್ನಾಣೆ ನಿನ್ನ ಕೊಡದಾಣೆ ಕೈ ಬಳೆಯಾಣೆ ಈ ಹೊಳೆಯಾಣೆ
ಎಸ್.ಜಾನಕಿ : ನೀರ ನಿಂಗೆ ಕೊಡಲೇಕೆ

ಗಂಗೆ ಗೌರಿ (೧೯೭೨)....ನೀರ ಹೊತ್ತ ನೀರೆ ಜಾಣೆ
ಸಾಹಿತ್ಯ : ಜಿ.ವಿ.ಅಯ್ಯರ್ ಸಂಗೀತ : ಟಿ.ಜಿ.ಲಿಂಗಪ್ಪ ಗಾಯನ : ಎಸ್.ಜಾನಕಿ ಮತ್ತು ಡಾ.ಪಿ.ಬಿ.ಶ್ರೀನಿವಾಸ್
ನಿಲ್ಲೇ ಬರುವೇನೇ ನೀ ನಿಲ್ಲೇ ಬರುವೇನೇ
ನಿನ್ನಾಣೆ ನಿನ್ನ ಕೊಡದಾಣೆ ಕೈ ಬಳೆಯಾಣೆ ಈ ಹೊಳೆಯಾಣೆ
ಎಸ್.ಜಾನಕಿ : ನೀರ ನಿಂಗೆ ಕೊಡಲೇಕೆ
ನೀರ ನಿಂಗೆ ಕೊಡಲೇಕೆ ಓಯ್ ನೀ ನನ್ನ ಹಿಂದೆ ಬರಲೇಕೆ
ನೀನ್ಯಾರೋ ಮಲ್ಲ ನಾನ್ಯಾರೋ ಹೋಗಯ್ಯಾ ಹರಿವ ಹೊಳೆಯೆಡೆಗೆ
ಡಾ.ಪಿ.ಬಿ.ಶ್ರೀ: ನೀರ ಹೊತ್ತ ನೀರೆ ಜಾಣೆ ನೀರ ಹೊತ್ತ ನೀರೆ ಜಾಣೆ
ನೀನ್ಯಾರೋ ಮಲ್ಲ ನಾನ್ಯಾರೋ ಹೋಗಯ್ಯಾ ಹರಿವ ಹೊಳೆಯೆಡೆಗೆ
ಡಾ.ಪಿ.ಬಿ.ಶ್ರೀ: ನೀರ ಹೊತ್ತ ನೀರೆ ಜಾಣೆ ನೀರ ಹೊತ್ತ ನೀರೆ ಜಾಣೆ
ಎಸ್.ಜಾನಕಿ : ಕಲ್ಲಾಸೆ ಕಟ್ಟೆಗೆ ಮುಳ್ಳಾಸೆ ಬೇಲಿಗೆ ಬಲ್ಲೆನು ನಿನ್ನಾಸೆ ಎನ್ನ ಮೇಗೆ
ಕಲ್ಲಾಸೆ ಕಟ್ಟೆಗೆ ಮುಳ್ಳಾಸೆ ಬೇಲಿಗೆ ಬಲ್ಲೆನು ನಿನ್ನಾಸೆ ಎನ್ನ ಮೇಗೆ ಸಲ್ಲದು ನಿನ್ನಾಟ ನಡಿ ಹೊರಗೆ
ಡಾ.ಪಿ.ಬಿ.ಶ್ರೀ: ಕಟ್ಟಾಣಿ ಕಟ್ಟೋಳೆ.....
ಕಲ್ಲಾಸೆ ಕಟ್ಟೆಗೆ ಮುಳ್ಳಾಸೆ ಬೇಲಿಗೆ ಬಲ್ಲೆನು ನಿನ್ನಾಸೆ ಎನ್ನ ಮೇಗೆ ಸಲ್ಲದು ನಿನ್ನಾಟ ನಡಿ ಹೊರಗೆ
ಡಾ.ಪಿ.ಬಿ.ಶ್ರೀ: ಕಟ್ಟಾಣಿ ಕಟ್ಟೋಳೆ.....
ಕಟ್ಟಾಣಿ ಕಟ್ಟೋಳೆ ಕಟ್ಟಿ ಮೇಲ್ ನಿಂದೋಳೆ ಬಟ್ಟಾಲುಗಣ್ಣನು ತೆರೆದವಳೆ
ನಿಂ ಗೆ ಸಿಟ್ಟ್ಯಾಕೆ ನೀರ್ ಕೊಡು ಬಾ ಬಳಿಗೆ
ಎಸ್.ಜಾನಕಿ : ನೀರ ನಿಂಗೆ ಕೊಡಲೇಕೆ
ಎಸ್.ಜಾನಕಿ : ಬಣ್ಣದ ಚಿಟ್ಟೆಯಂತೆ ಬಂದು ನೀ ಕಾಡಿದೆ ತಣ್ಣಾನೆ ನೋವೊಂದ ನೀ ತುಂಬಿದೆ
ಬಣ್ಣದ ಚಿಟ್ಟೆಯಂತೆ ಬಂದು ನೀ ಕಾಡಿದೆ ತಣ್ಣಾನೆ ನೋವೊಂದ ನೀ ತುಂಬಿದೆ
ಮೇಲೆ ತಣ್ಣಾನೆ ನೋವೊಂದ ನೀ ತುಂಬಿದೆ
ಡಾ.ಪಿ.ಬಿ.ಶ್ರೀ: ಮೈಯಂಥ ಮೈಯೋಳೆ..
ಮೈಯಂಥ ಮೈಯೋಳೆ ಸಂಜೆ ಕೆಂಪು ಕೆನ್ಯೋಳೆ
ನೆರಳೆಹಣ್ಣು ನಿನ್ನ ಕಣ್ಣು ಅದು ಬೀಳಲೀ ಎನ್ನಯ ಮೇಲಿನ್ನು
ನೆರಳೆಹಣ್ಣು ನಿನ್ನ ಕಣ್ಣು ಅದು ಬೀಳಲೀ ಎನ್ನಯ ಮೇಲಿನ್ನು
ಡಾ.ಪಿ.ಬಿ.ಶ್ರೀ: ನೀರ ಹೊತ್ತ ನೀರೆ ಜಾಣೆ ನಿಲ್ಲೇ ಬರುವೇನೇ ನೀ ನಿಲ್ಲೇ ಬರುವೇನೇ
ಎಸ್.ಜಾನಕಿ : ನೀರ ನಿಂಗೆ ಕೊಡಲೇಕೆ ಓಯ್ ನೀ ನನ್ನ ಹಿಂದೆ ಬರಲೇಕೆ
-----------------------------------------------------------------------------------------------------------------------
ಲತಾ: ತುಂಗಾ ಭದ್ರಾ ಕಾವೇರಿ ಗಂಗಾ ಪೂಜೆ ಮಾಡೋಣ
ಸಂಗಡಿಗರು: ಓ ಬನ್ನೀರೆ.. ಬನ್ನೀರೆ.. ಬನ್ನೀರೆ..
ಲತಾ: ತುಂಗಾ ಭದ್ರಾ ಕಾವೇರಿ ಗಂಗಾ ಪೂಜೆ ಮಾಡೋಣ
ಸಂಗಡಿಗರು: ಗಂಗಾ ಪೂಜೆ ಮಾಡೋಣ
ಲತಾ: ಅರಿಶಿನ ಕುಂಕುಮ ಕರಿಮಣಿ ಬಿಚ್ಚೋಲೇ ಧರಿಸಿದೆ ತಾಯೇ ಗಂಗಮ್ಮಾ
ಸಂಗಡಿಗರು: ಬಾರಮ್ಮ ಗಂಗಮ್ಮ ಬಾರಮ್ಮ ಗಂಗಮ್ಮ
ಲತಾ: ಅರಿಶಿನ ಕುಂಕುಮ ಕರಿಮಣಿ ಬಿಚ್ಚೋಲೇ ಧರಿಸಿದೆ ತಾಯೇ ಗಂಗಮ್ಮಾ
ತೆರೆತೆರೆಯಾಗಿ ನೊರೆನೊರೆಯಾಗಿ
ತೆರೆತೆರೆಯಾಗಿ ನೊರೆನೊರೆಯಾಗಿ ಹರಿಯೆನೆ ತಾಯೇ ಸಿರಿಯಮ್ಮ

ಗಂಗೆ ಗೌರಿ (೧೯೭೨)....ತುಂಗಾ ಭದ್ರಾ ಕಾವೇರಿ
ಸಾಹಿತ್ಯ : ಜಿ.ವಿ.ಅಯ್ಯರ್ ಸಂಗೀತ : ಟಿ.ಜಿ.ಲಿಂಗಪ್ಪ ಗಾಯನ : ಬೆಂಗಳೂರು ಲತಾ ಮತ್ತು ಸಂಗಡಿಗರು
ಸಂಗಡಿಗರು: ಓ ಬನ್ನೀರೆ.. ಬನ್ನೀರೆ.. ಬನ್ನೀರೆ..
ಲತಾ: ತುಂಗಾ ಭದ್ರಾ ಕಾವೇರಿ ಗಂಗಾ ಪೂಜೆ ಮಾಡೋಣ
ಸಂಗಡಿಗರು: ಗಂಗಾ ಪೂಜೆ ಮಾಡೋಣ
ಲತಾ: ಅರಿಶಿನ ಕುಂಕುಮ ಕರಿಮಣಿ ಬಿಚ್ಚೋಲೇ ಧರಿಸಿದೆ ತಾಯೇ ಗಂಗಮ್ಮಾ
ಸಂಗಡಿಗರು: ಬಾರಮ್ಮ ಗಂಗಮ್ಮ ಬಾರಮ್ಮ ಗಂಗಮ್ಮ
ಲತಾ: ಅರಿಶಿನ ಕುಂಕುಮ ಕರಿಮಣಿ ಬಿಚ್ಚೋಲೇ ಧರಿಸಿದೆ ತಾಯೇ ಗಂಗಮ್ಮಾ
ತೆರೆತೆರೆಯಾಗಿ ನೊರೆನೊರೆಯಾಗಿ
ತೆರೆತೆರೆಯಾಗಿ ನೊರೆನೊರೆಯಾಗಿ ಹರಿಯೆನೆ ತಾಯೇ ಸಿರಿಯಮ್ಮ
ಸಂಗಡಿಗರು: ಓ ಬನ್ನೀರೆ.. ಬನ್ನೀರೆ.. ಬನ್ನೀರೆ..
ಲತಾ: ತುಂಗಾ ಭದ್ರಾ ಕಾವೇರಿ ಗಂಗಾ ಪೂಜೆ ಮಾಡೋಣ
ಸಂಗಡಿಗರು: ಗಂಗಾ ಪೂಜೆ ಮಾಡೋಣ
ಲತಾ: ಮಲ್ಲಿಗೆ ಹೂವನು ಮುಡಿ ಗಂಗೆ ಕೈಲಾಸವಾಸನ ಸತಿ ಗಂಗೆ
ಸಂಗಡಿಗರು: ಬಾರಮ್ಮ ಗಂಗಮ್ಮ ಬಾರಮ್ಮ ಗಂಗಮ್ಮ
ಲತಾ: ಮಲ್ಲಿಗೆ ಹೂವನು ಮುಡಿ ಗಂಗೆ ಕೈಲಾಸವಾಸನ ಸತಿ ಗಂಗೆ
ಹರನ ವಿಲಾಸಕೆ ಮೊರೆಯೊಲೆ
ಹರನ ವಿಲಾಸಕೆ ಮೊರೆಯೊಲೆ ಮೊರೆದ ಬಾಗಿನವು ತಿಳಿ ಗಂಗೆ

--------------------------------------------------------------------------------------------------------------------
ಪಿ.ಲೀಲಾ: ಎನಗೂ ನಿನಗೂ ಅಂತರವೆಲ್ಲಿದೆ
ಎನಗೂ ನಿನಗೂ ಅಂತರವೆಲ್ಲಿದೆ ಅಂತರಂಗಗಳು ಒಂದಾಗಿವೆ
ಎನಗೂ ನಿನಗೂ ಅಂತರವೆಲ್ಲಿದೆ
ಸ್ವರಕೆ ಸ್ವರ ಬೇರೆಯೇ ಸಂಗೀತ.....
ಸ್ವರಕೆ ಸ್ವರ ಬೇರೆಯೇ ಸಂಗೀತ.....
ಮನಕೆ ಮನ ಬೇರೆಯೇ ಸುಖ ಗೀತ
ಮನಕೆ ಮನ ಬೇರೆಯೇ ಸುಖ ಗೀತ
ಸ್ವರಕೆ ಸ್ವರ ಬೇರೆಯೇ ಸಂಗೀತ.....
ಮನಕೆ ಮನ ಬೇರೆಯೇ ಸುಖ ಗೀತ
ಪಿ.ಬಿ.ಶ್ರೀ : ಎದುರಿಗೆದುರು ನಿಂತು ನೋಡುತಿರೆ ನಿನ್ನ
ಎದುರಿಗೆದುರು ನಿಂತು ನೋಡುತಿರೆ ನಿನ್ನ ಕರಗಿ ಹೋಗುವೆನು ದೂರವಿರೆ
ಪಿ.ಲೀಲಾ: ಎನಗೂ ನಿನಗೂ ಅಂತರವೆಲ್ಲಿದೆ
ಪಿ.ಬಿ.ಶ್ರೀ : ಅಂತರಂಗಗಳು ಒಂದಾಗಿವೆ ಎನಗೂ ನಿನಗೂ ಅಂತರವೆಲ್ಲಿದೆ
ಪಿ.ಲೀಲಾ: ನೋವೋ ನಗುವೋ ಏನೇ ಬಂದರೂ ಇರುವರ ಸ್ಥಿತಿಯೂ ಒಂದೇನೇ
ನೋವೋ ನಗುವೋ ಏನೇ ಬಂದರೂ ಇರುವರ ಸ್ಥಿತಿಯೂ ಒಂದೇನೇ
ಪಿ.ಬಿ.ಶ್ರೀ : ಹರೆಯದ ಸೊಬಗು ಸವಿಕನಸುಗಳು ಇರುವರ ಮನಸಿದು ಒಂದೇನೇ
ಇಬ್ಬರೂ : ಎನಗೂ ನಿನಗೂ ಅಂತರವೆಲ್ಲಿದೆ ಎನಗೂ ನಿನಗೂ ಅಂತರವೆಲ್ಲಿದೆ
ಅಂತರಂಗಗಳು ಒಂದಾಗಿವೆ ಎನಗೂ ನಿನಗೂ ಅಂತರವೆಲ್ಲಿದೆ

ಗಂಗೆ ಗೌರಿ (೧೯೭೨)...ಎನಗೂ ನಿನಗೂ ಅಂತರವೆಲ್ಲಿದೆ
ಸಾಹಿತ್ಯ : ಜಿ.ವಿ.ಅಯ್ಯರ್ ಸಂಗೀತ : ಟಿ.ಜಿ.ಲಿಂಗಪ್ಪ ಗಾಯನ : ಡಾ.ಪಿ.ಬಿ.ಶ್ರೀನಿವಾಸ್ ಮತ್ತು ಪಿ.ಲೀಲಾ
ಎನಗೂ ನಿನಗೂ ಅಂತರವೆಲ್ಲಿದೆ ಅಂತರಂಗಗಳು ಒಂದಾಗಿವೆ
ಎನಗೂ ನಿನಗೂ ಅಂತರವೆಲ್ಲಿದೆ
ಸ್ವರಕೆ ಸ್ವರ ಬೇರೆಯೇ ಸಂಗೀತ.....
ಸ್ವರಕೆ ಸ್ವರ ಬೇರೆಯೇ ಸಂಗೀತ.....
ಮನಕೆ ಮನ ಬೇರೆಯೇ ಸುಖ ಗೀತ
ಮನಕೆ ಮನ ಬೇರೆಯೇ ಸುಖ ಗೀತ
ಸ್ವರಕೆ ಸ್ವರ ಬೇರೆಯೇ ಸಂಗೀತ.....
ಮನಕೆ ಮನ ಬೇರೆಯೇ ಸುಖ ಗೀತ
ಪಿ.ಬಿ.ಶ್ರೀ : ಎದುರಿಗೆದುರು ನಿಂತು ನೋಡುತಿರೆ ನಿನ್ನ
ಎದುರಿಗೆದುರು ನಿಂತು ನೋಡುತಿರೆ ನಿನ್ನ ಕರಗಿ ಹೋಗುವೆನು ದೂರವಿರೆ
ಪಿ.ಲೀಲಾ: ಎನಗೂ ನಿನಗೂ ಅಂತರವೆಲ್ಲಿದೆ
ಪಿ.ಬಿ.ಶ್ರೀ : ಅಂತರಂಗಗಳು ಒಂದಾಗಿವೆ ಎನಗೂ ನಿನಗೂ ಅಂತರವೆಲ್ಲಿದೆ
ಪಿ.ಲೀಲಾ: ನೋವೋ ನಗುವೋ ಏನೇ ಬಂದರೂ ಇರುವರ ಸ್ಥಿತಿಯೂ ಒಂದೇನೇ
ನೋವೋ ನಗುವೋ ಏನೇ ಬಂದರೂ ಇರುವರ ಸ್ಥಿತಿಯೂ ಒಂದೇನೇ
ಪಿ.ಬಿ.ಶ್ರೀ : ಹರೆಯದ ಸೊಬಗು ಸವಿಕನಸುಗಳು ಇರುವರ ಮನಸಿದು ಒಂದೇನೇ
ಇಬ್ಬರೂ : ಎನಗೂ ನಿನಗೂ ಅಂತರವೆಲ್ಲಿದೆ ಎನಗೂ ನಿನಗೂ ಅಂತರವೆಲ್ಲಿದೆ
ಅಂತರಂಗಗಳು ಒಂದಾಗಿವೆ ಎನಗೂ ನಿನಗೂ ಅಂತರವೆಲ್ಲಿದೆ
No comments:
Post a Comment