ಮಾರುತಿ ಮಹಿಮೆ ಚಲನಚಿತ್ರದ ಹಾಡುಗಳು
- ಎಲ್ಲಿ ರಾಮನೋ.. ಅಲ್ಲಿ ಹನುಮನೋ
- ಕಣ್ಣಿನ ಹೊಂಬೆಳಕಲ್ಲಿ
- ಹೇ.. ಗುಟ್ಟು ಗುಟ್ಟಿನಲೀ
- ಸೀತಮ್ಮಾ ಲಜ್ಜೇ ಏಕಮ್ಮಾ..
ಮಾರುತಿ ಮಹಿಮೆ (೧೯೮೫) - ಎಲ್ಲಿ ರಾಮನೋ.. ಅಲ್ಲಿ ಹನುಮನೋ
ಸಂಗೀತ : ಸತ್ಯಂ, ಸಾಹಿತ್ಯ : ಆರ್.ಜಯಗೋಪಾಲ, ಗಾಯನ : ಬೆಂಗಳೂರು ಲತಾ, ಪಿ.ಬಿ.ಎಸ್
ಗಂಡು : ಯತ್ರ ಯತ್ರ ರಘುನಾಥ ಕೀರ್ತನಂ ಸತ್ರ ಸತ್ರ ಕೃತಮಸ್ತಕಾಂಜಲೀ..
ಬಾಷ್ಪವಾಡಿ ಪರಿಪೂರ್ಣಲೋಚನಂ ಮಾರುತಿಂ ನಮತಾ ರಾಕ್ಷಾಸಾತಕಂ
ಕೋರಸ್ : ರಾಮ್ ರಾಮ್ ರಾಮ್ ಕೃಷ್ಣಾ ರಾಮ್ ರಾಮ್ ರಾಮ್
ರಾಮ್ ರಾಮ್ ರಾಮ್ ಕೃಷ್ಣಾ ರಾಮ್ ರಾಮ್ ರಾಮ್
ಹೆಣ್ಣು : ಆಆಆ... ಆಆಆ
ಎಲ್ಲಿ ರಾಮನೋ.. ಅಲ್ಲಿ ಹನುಮನೋ ಹನುಮ ಎಂದರೇ ರಾಮಚಂದ್ರನೂ
ಎಲ್ಲಿ ರಾಮನೋ.. ಅಲ್ಲಿ ಹನುಮನೋ ಹನುಮ ಎಂದರೇ ರಾಮಚಂದ್ರನೂ
ರಾಮ ನಾಮವೇ ಹನುಮ ಪ್ರಾಣವೂ ಹನುಮ ನಾಮವೇ ರಾಮ ಪ್ರಾಣವೂ
ಎಲ್ಲಿ ರಾಮನೋ.. ಅಲ್ಲಿ ಹನುಮನೋ ಹನುಮ ಎಂದರೇ ರಾಮಚಂದ್ರನೂ
ಹೆಣ್ಣು : ಬೆಂಗಳೂರಿನ ಮಂಗಳ ಮೂರುತಿ ವೀರಾಂಜನೇಯನ ಅಪಾರ ಕೀರುತಿ
ಪ್ರೇಮ ಸ್ವರೂಪದ ಪ್ರಸನ್ನದಾರುತಿ ರಾಗಿಗುಡ್ಡದ ಪಾಪೀ ...
ಎದೆಗಳಿಲ್ಲದೇ ಕಳಸಲ್ಲಿ ಮಳ್ಳಿ ಕಂಗಳಿಸಿದನೂ.. ಧೀಮಂತ..
ಮೈಸೂರೂರ ಪರ ಮಾನ ಪ್ರಾಣದ ರಕ್ಷಕ ಕೋಟಿ ಹನುಮಂತ...
ಎಲ್ಲಿ ರಾಮನೋ.. ಅಲ್ಲಿ ಹನುಮನೋ ಹನುಮ ಎಂದರೇ ರಾಮಚಂದ್ರನೂ
ಕೋರಸ್ : ರಾಮ್ ರಾಮ್ ರಾಮ್ ಕೃಷ್ಣಾ ರಾಮ್ ರಾಮ್ ರಾಮ್
ರಾಮ್ ರಾಮ್ ರಾಮ್ ಕೃಷ್ಣಾ ರಾಮ್ ರಾಮ್ ರಾಮ್
ಹೆಣ್ಣು : ಸಾಗರ ಲಂಘಿಸೀ ಲಂಕೆಯ ದಹಿಸಿ ಸೀತಾಮಾತೆಯ ಶೋಕ ನೀವಾರಿಸಿ (ಆಆಆ)
ವಿಜಯೋತ್ಸಾಹದ ವೈಭವ ಮೆರೆದೇ ರಾಮನ ಅಪ್ಪುಗೇ ಹೊಂದಿದೆ
ಭಕ್ತರಲ್ಲಿ ಅನುರಕ್ತ ನೀನೂ ಮಹಿಮಾನಿತ ಶ್ರೀ ಮಾರುತೀ
ಚಿರಂಜೀವೀ ನೀ ಎಂದಿಗೂ... ಎಂದಿಗೂ ನೀಡುವೇ ಸುಖ ಶಾಂತೀ ..
ಎಲ್ಲಿ ರಾಮನೋ.. ಅಲ್ಲಿ ಹನುಮನೋ ಹನುಮ ಎಂದರೇ ರಾಮಚಂದ್ರನೂ
ರಾಮ ನಾಮವೇ ಹನುಮ ಪ್ರಾಣವೂ ಹನುಮ ನಾಮವೇ ರಾಮ ಪ್ರಾಣವೂ
ಎಲ್ಲಿ ರಾಮನೋ.. ಅಲ್ಲಿ ಹನುಮನೋ ಹನುಮ ಎಂದರೇ ರಾಮಚಂದ್ರನೂ
ಕೋರಸ್ : ರಾಮ್ ರಾಮ್ ರಾಮ್ ಕೃಷ್ಣಾ ರಾಮ್ ರಾಮ್ ರಾಮ್
ರಾಮ್ ರಾಮ್ ರಾಮ್ ಕೃಷ್ಣಾ ರಾಮ್ ರಾಮ್ ರಾಮ್
---------------------------------------------------------------------------------
ಮಾರುತಿ ಮಹಿಮೆ (೧೯೮೫) - ಕಣ್ಣಿನ ಹೊಂಬೆಳಕಲ್ಲಿ
ಸಂಗೀತ : ಸತ್ಯಂ, ಸಾಹಿತ್ಯ : ವಿಜಯನಾರಸಿಂಹ, ಗಾಯನ : ಎಸ್.ಜಾನಕೀ, ರಾಜಕುಮಾರ ಭಾರತಿ
ಹೆಣ್ಣು : ಬಾಯ್ ..ಬಾಯ್ ಬಾಯ್..
ಕಣ್ಣಿನ ಹೊಂಬೆಳಕಲ್ಲಿ... ಪ್ರೇಮದ ಕಿರಣವ ಚೆಲ್ಲೀ.. ಅರಣೋದಯ ತಂದೆ ನೀನೇ
ಓ ಪ್ರಿಯಾ.. ಓ ಪ್ರಿಯಾ.. ಓ ಪ್ರಿಯಾ..
ಗಂಡು : ಕಣ್ಣಿನ ಹೊಂಬೆಳಕಲ್ಲಿ... ಸವಿ ಪ್ರೇಮದ ಕಿರಣವ ಚೆಲ್ಲೀ.. ಅರಣೋದಯ ತಂದೆ ನೀನೇ
ಓ ಪ್ರಿಯೇ .. ಓ ಪ್ರಿಯೇ .. ಓ ಪ್ರಿಯೇ ..
ಕೋರಸ್ : ಲಲಲಲಲಲಲಲಲಾ ಲಲಲಲಲಲಲಲಲಾ ಆಆಆಅ...
ಹೆಣ್ಣು : ಕಾವೇರಿ ನದಿಯಾ ಮೀನಗಳು ತೇಲಾಡು ಸಂಚೂ ಆಸೆಗಳೂ
ಗಂಡು : ಬೇಲೂರ ಶಿಲೆಯಾ ಸೊಬಗಿನಲೂ ನೀ ಬಂದೆ ಮೀಟಿ ಕನಸಗಳು
ಹೆಣ್ಣು : ಮುತ್ತು ಸುರಿದಿವೇ ... ಗಂಡು : ನಗೆ ನಗೆ
ಹೆಣ್ಣು : ಜೇನ ಹರಿದಿವೇ .. ಗಂಡು : ನುಡಿ ನುಡಿ
ಹೆಣ್ಣು : ಕೋಗಿಲೇ ಯೌವ್ವನವು
ಕಣ್ಣಿನ ಹೊಂಬೆಳಕಲ್ಲಿ... ಪ್ರೇಮದ ಕಿರಣವ ಚೆಲ್ಲೀ.. ಅರಣೋದಯ ತಂದೆ ನೀನೇ
ಓ ಪ್ರಿಯಾ.. ಓ ಪ್ರಿಯಾ.. ಓ ಪ್ರಿಯಾ..
ಹೆಣ್ಣು : ತಾರೆಯ ನೋಟ ತೋಟದಲೀ.. ಆಡುವ ನಾವೂ ಸಂತಸದೀ ..
ಗಂಡು : ಕಾಮನ ಬಿಲ್ಲೂ ಏರುತಲೀ .. ಬಾಳುವ ಸ್ವಪ್ನ ಮಂದಿರದೀ ..
ಹೆಣ್ಣು : ಪ್ರಥಮ ರಾತ್ರಿಯೇ.. ಗಂಡು : ಸವಿ ಸವಿ
ಹೆಣ್ಣು : ಮಧುರ ಮೈತ್ರಿಯೇ.. ಗಂಡು : ಸುಖ ಸುಖ
ಹೆಣ್ಣು : ಜೀವನದ ರವಿಕೆ..
ಕಣ್ಣಿನ ಹೊಂಬೆಳಕಲ್ಲಿ... ಪ್ರೇಮದ ಕಿರಣವ ಚೆಲ್ಲೀ.. ಅರಣೋದಯ ತಂದೆ ನೀನೇ
ಓ ಪ್ರಿಯಾ.. ಓ ಪ್ರಿಯಾ.. ಓ ಪ್ರಿಯಾ..
---------------------------------------------------------------------------------
ಮಾರುತಿ ಮಹಿಮೆ (೧೯೮೫) - ಹೇ.. ಗುಟ್ಟು ಗುಟ್ಟಿನಲೀ
ಸಂಗೀತ : ಸತ್ಯಂ, ಸಾಹಿತ್ಯ : ಆರ್.ಜಯಗೋಪಾಲ, ಗಾಯನ : ಎಸ್.ಜಾನಕೀ
ಹೇಯ್ .. ಗುಟ್ಟು ಗುಟ್ಟಿನಲ್ಲಿ ಮುಟ್ಟಿದಾಗ ನೀನೂ
ಲಜ್ಜೇ ಬಿಟ್ಟು ಆಸೇ ತೊಟ್ಟಿಲಾಗೇ ನಾನೂ ಕಟ್ಟು ನಿಟ್ಟು ಬಿಟ್ಟು ಇಲ್ಲಿ ಬಾ..
ನಿಂಗಾಗಿ ನಾನೂ ಇನ್ನೂ ನಂಗಾಗಿ ನೀನೂ ...
ನಿಂಗಾಗಿ ನಾನೂ ಇನ್ನೂ ನಂಗಾಗಿ ನೀನೂ ...
ಗುಟ್ಟು ಗುಟ್ಟಿನಲ್ಲಿ ಮುಟ್ಟಿದಾಗ ನೀನೂ
ಲಜ್ಜೇ ಬಿಟ್ಟು ಆಸೇ ತೊಟ್ಟಿಲಾಗೇ ನಾನೂ ಕಟ್ಟು ನಿಟ್ಟು ಬಿಟ್ಟು ಇಲ್ಲಿ ಬಾ..
ನಿಂಗಾಗಿ ನಾನೂ ಇನ್ನೂ ನಂಗಾಗಿ ನೀನೂ ... ಅಹ್ಹಹ್ಹಾ ..
ನಿಂಗಾಗಿ ನಾನೂ ಇನ್ನೂ ನಂಗಾಗಿ ನೀನೂ ...
ಮೈಸೂರ ಮಲ್ಲಿಗೇ ಸೌಗಂಧ ನಾ ಸೂಸಿ ನಿನ್ನ ಬಳಿ ಬಂದೇ ..
ವಯ್ಯಾರ ತೋರುತ ಬಂಗಾರ ತೊಟ್ಟಲು ನಿನ್ನ ನಗು ನಿಂದೇ ...
ಮೈಸೂರ ಮಲ್ಲಿಗೇ ಸೌಗಂಧ ನಾ ಸೂಸಿ ನಿನ್ನ ಬಳಿ ಬಂದೇ ..
ವಯ್ಯಾರ ತೋರುತ ಬಂಗಾರ ತೊಟ್ಟಲು ನಿನ್ನ ನಗು ನಿಂದೇ ...
ಹೂವಂತ ಮೈಯ್ಯಂತೇ ... ನಾಜೂಕು ನಡುವಂತೇ..
ಹಿಂದೆಂದೂ ಕಂಡಿಲ್ಲಾ ಈ ಅಂದ ನೀನಂತೇ ..
ರಸ ತುಂಬಿದ ಈ ಹಣ್ಣು ನೀನಗಾಗಿ ಕೇಳಿ
ಗುಟ್ಟು ಗುಟ್ಟಿನಲ್ಲಿ ಮುಟ್ಟಿದಾಗ ನೀನೂ
ಲಜ್ಜೇ ಬಿಟ್ಟು ಆಸೇ ತೊಟ್ಟಿಲಾಗೇ ನಾನೂ ಕಟ್ಟು ನಿಟ್ಟು ಬಿಟ್ಟು ಇಲ್ಲಿ ಬಾ..
ನಿಂಗಾಗಿ ನಾನೂ ಇನ್ನೂ ನಂಗಾಗಿ ನೀನೂ ... ಹ್ಹಾ ..
ನಿಂಗಾಗಿ ನಾನೂ ಇನ್ನೂ ನಂಗಾಗಿ ನೀನೂ ...
ಅಪ್ಪಿತಪ್ಪಿ ಗಲಾಡಿ ಹೆಜ್ಜೆಯಲ್ಲಿಟ್ಟಾಗ ನಾಜೂಕಲಿ ಸೊಗಸೂ
ಮುದ್ದಿನ ಕಾಣಿಕೆ ಬೇಡಿದ ನೋಡಿ ಜೋಡಿಗಳ ವಯಸ್ಸೂ ...
ಅಪ್ಪಿತಪ್ಪಿ ಗಲಾಡಿ ಹೆಜ್ಜೆಯಲ್ಲಿಟ್ಟಾಗ ನಾಜೂಕಲಿ ಸೊಗಸೂ
ಮುದ್ದಿನ ಕಾಣಿಕೆ ಬೇಡಿದ ನೋಡಿ ಜೋಡಿಗಳ ವಯಸ್ಸೂ ...
ಕೆಂಪಾದ ತುಟಿಯಲ್ಲಿ.. ಸಿಹಿಜೇನ ಸವಿಗಂಟೂ ..
ತಂಪಾದ ಮೈಯ್ಯಲ್ಲೀ .. ಬಿಸಿಗಂಡು ನೀ ನಿಂತೂ
ಮಾಜಿಯ ಯೌವ್ವನ ಕೊಳೆಯಲೀ .. ಈಜಾಡಲೂ ಬೇಗ ಬಾ..
ಗುಟ್ಟು ಗುಟ್ಟಿನಲ್ಲಿ ಮುಟ್ಟಿದಾಗ ನೀನೂ
ಲಜ್ಜೇ ಬಿಟ್ಟು ಆಸೇ ತೊಟ್ಟಿಲಾಗೇ ನಾನೂ ಕಟ್ಟು ನಿಟ್ಟು ಬಿಟ್ಟು ಇಲ್ಲಿ ಬಾ..
ನಿಂಗಾಗಿ ನಾನೂ ಇನ್ನೂ ನಂಗಾಗಿ ನೀನೂ ... ಹೇ ..
ನಿಂಗಾಗಿ ನಾನೂ ಇನ್ನೂ ನಂಗಾಗಿ ನೀನೂ ... ಅಹ್ಹಹ್ಹ
ನಿಂಗಾಗಿ ನಾನೂ ಇನ್ನೂ ನಂಗಾಗಿ ನೀನೂ ...
ನಿಂಗಾಗಿ ನಾನೂ ಇನ್ನೂ ನಂಗಾಗಿ ನೀನೂ ... ಹೇ..
---------------------------------------------------------------------------------
ಮಾರುತಿ ಮಹಿಮೆ (೧೯೮೫) - ಸೀತಮ್ಮಾ ಲಜ್ಜೇ ಏಕಮ್ಮಾ..
ಸಂಗೀತ : ಸತ್ಯಂ, ಸಾಹಿತ್ಯ : ವಿಜಯನಾರಸಿಂಹ, ಗಾಯನ : ಎಸ್.ಜಾನಕೀ, ರಾಜಕುಮಾರ ಭಾರತಿ
ಹೆಣ್ಣು : ಆಹಾ..ಹಾಹಾಹಾ ಗಂಡು: ಆಹಾ..ಹೇಹೇಹೇ
ಹೆಣ್ಣು : ಆಹಾ..ಹಾ ಗಂಡು: ಓಓಓ
ಹೆಣ್ಣು : ಆಹಾ..ಹಾ ಗಂಡು: ಓಓಓ
ಹೆಣ್ಣು : ಆಹಾ..ಹಾ ಗಂಡು: ಓಓಓ
ಗಂಡು : ಸೀತಮ್ಮಾ ಲಜ್ಜೇ ಏಕಮ್ಮಾ ಹೇಳಮ್ಮಾ ಕೆನ್ನೆಯಲೀ ಕೆಂಪೇಕಮ್ಮಾ
ಸೀತಮ್ಮಾ ಲಜ್ಜೇ ಏಕಮ್ಮಾ ಹೇಳಮ್ಮಾ ಕೆನ್ನೆಯಲೀ ಕೆಂಪೇಕಮ್ಮಾ
ಹೆಣ್ಣು : ಪ್ರೇಮದ ಮಿಡಿತವೂ ಆಸೆಯ ತುಡಿತವೂ ಅರಿಯದ ಕಂಪನ ನೂತನ ತಲ್ಲಣ
ಗಂಡು : ಸೀತಮ್ಮಾ ಲಜ್ಜೇ ಏಕಮ್ಮಾ ಹೇಳಮ್ಮಾ ಕೆನ್ನೆಯಲೀ ಕೆಂಪೇಕಮ್ಮಾ
ಹೆಣ್ಣು : ಆಹಾ.. ಗಂಡು: ಆಹಾ..
ಹೆಣ್ಣು : ಆಹಾ..ಹಾ ಹಾ ಗಂಡು: ಆಹಾ..ಹಾ ಹಾ
ಗಂಡು : ಮಿಥಿಲೆಯಲೀ .. ಸಂಭ್ರಮವಿಂದೂ ನೈದಿಲೆಯ ಮದುವೆ ಇಂದೂ
ಹೆಣ್ಣು : ರಘುರಾಮ ಜಾನಕಿಯ ಹೃದಯಗಳ ಸಂಗಮವಿಂದೂ
ಗಂಡು : ಬಾನಿನ ಹಕ್ಕಿ ಹಾಡಿದೆ ಹರಸೀ ಪ್ರೀತಿಸಿ ಎಂದಿದೇ ತಂಗಾಳಿ ಬೀಸಿ ...
ಹೆಣ್ಣು : ಭೂದೇವಿ ನಮ್ಮಗೇ ಹೂಗಳ ಹಾಕೀ ತೋರಲೂ ಆದರ ಸ್ವಾಗತ ಸೂಸಿ
ಗಂಡು : ಹೂ ತೇರ ಏರಿ ಬಂದೂ ಎದೆಯಲಿ ನಿಂದೇ .. ನೂರೊಂದು ಕನಸುಗಳ ಕಣ್ಣಲ್ಲಿ ತಂದೆ
ಹೆಣ್ಣು : ಹೊಸ ಹೊಸ ಮಿಂಚಿದೇ .. ಕಡಲಲಿ ಇಂಪಿದೇ..
ರಾಮಯ್ಯ ಸುದ್ದಿ ಕೇಳಯ್ಯಾ.. ಲಜ್ಜೆಗೇ ಕಾರಣವೂ ನೀನೇನಯ್ಯಾ...
ಹೆಣ್ಣು : ಆಸೆಗಳೂ ಪಲ್ಲಕಿ ಮೇಲೆ ಮೆರವಣಿಗೆ ಬರುವ ವೇಳೆ
ಗಂಡು : ಅನುಭವದ ಬೀದಿಯ ಮೇಲೆ ಹೊಸ ಹೆಜ್ಜೇ ಇಟ್ಟಂತ ವೇಳೆ
ಹೆಣ್ಣು : ಪ್ರೇಮದ ಮಾಲೆಯ ಹಾಕಿದ ವೇಳೆ ನೋಟದಿ ಆರತೀ ಬೆಳಗಿದ ಮೇಲೆ
ಗಂಡು : ಪ್ರೀತಿಯ ವಾಲಗ ಬಾರಿಸೋ ವೇಳೆ ಆತುರಗೋಲನ ನುಡಿಸುವ ವೇಳೆ
ಹೆಣ್ಣು : ಸಂಗಾತಿ ಜೀವನದಿ ಬೆರೆಯಲೂ ಬಂದೇ .. ಸಂತೋಷ ಸಂಗೀತ ಮನದಲಿ ತಂದೇ ..
ಗಂಡು : ದೇಹವೂ ಎರಡಂತೇ ಪ್ರಾಣವೂ ಒಂದಂತೇ ..
ಸೀತಮ್ಮಾ ಲಜ್ಜೇ ಏಕಮ್ಮಾ ಹೇಳಮ್ಮಾ ಕೆನ್ನೆಯಲೀ ಕೆಂಪೇಕಮ್ಮಾ
ಹೆಣ್ಣು : ಪ್ರೇಮದ ಮಿಡಿತವೂ ಆಸೆಯ ತುಡಿತವೂ ಅರಿಯದ ಕಂಪನ ನೂತನ ತಲ್ಲಣ
ಗಂಡು : ಸೀತಮ್ಮಾ ಲಜ್ಜೇ ಏಕಮ್ಮಾ ಹೇಳಮ್ಮಾ ಕೆನ್ನೆಯಲೀ ಕೆಂಪೇಕಮ್ಮಾ
--------------------------------------------------------------------------------
No comments:
Post a Comment