ಆಯ್ ಲವ್ ಯೂ ಚಲನಚಿತ್ರದ ಹಾಡುಗಳು
- ಮಾತನಾಡಿ ಮಾಯವಾದೆ ನಿಂಗೆ ಕಾದೆ ನಾ
- ಲೈಫೇನೆ ಟಿ 20, ಲವ್ವೇನೆ 420
- ಒಂದಾನೊಂದು ಕಾಲದಿಂದ
- ಲವ್ವು ಅನ್ನೋದು ಒಂದ್ ದೊಡ್ಡ ರೋಗ
- ನಿನ್ನ ಹೃದಯ ಇರುವ ಜಾಗದಲ್ಲಿ (ಹೆಣ್ಣು)
- ನಿನ್ನ ಹೃದಯ ಇರುವ ಜಾಗದಲ್ಲಿ
ಆಯ್ ಲವ್ ಯೂ (೨೦೧೯) - ಲೈಫೇನೆ ಟಿ 20, ಲವ್ವೇನೆ 420
ಸಂಗೀತ : ಕಿರಣ ತೋಟಂಬೈಲೇ, ಸಾಹಿತ್ಯ : ಸಂತೋಷ ನಾಯಕ್ ಗಾಯನ : ಅರ್ಮನ್ ಮಲ್ಲಿಕ
ಮಾತನಾಡಿ ಮಾಯವಾದೆ ನಿಂಗೆ ಕಾದೆ ನಾ
ಬಳಿಗೆ ಬಂದು ಎದುರು ನಿಂತು ನನ್ನ ಪ್ರೀತಿಸು.. ನನ್ನ ಪ್ರೀತಿಸು
ಮಾತನಾಡಿ ಮಾಯವಾದೆ ನಿಂಗೆ ಕಾದೆ ನಾ
ಬಳಿಗೆ ಬಂದು ಎದುರು ನಿಂತು ನನ್ನ ಪ್ರೀತಿಸು... ಚಿನ್ನ ನನ್ನ ಪ್ರೀತಿಸೂ..
ಹೆಹೆಹೆಹೆಹೇ ಹಹಹಹಹ
ಬಂಗಾರದಲ್ಲಿ ಬೊಂಬೆ ಮಾಡಿದ ಆ ರಂಬೆಗಿಂತ ರಂಗು ನೀಡಿದ
ಭೂಮಿಗೆ ತಂದು ನಿನ್ನ ನನಗೆ ನೀಡಿದ ಸೌಂದರ್ಯ ಎಲ್ಲ ಒಟ್ಟು ಗೂಡಿಸಿ
ಶೃಂಗಾರದಲ್ಲೇ ನಿನ್ನ ರೂಪಿಸಿ ಆ ಬ್ರಹ್ಮ ಬಾರಿ ರಸಿಕ ನಿನ್ನ ಮಾಡಿದ
ಹೋಹೋಹೋ ಮದಿರೇಲೆ ನಿನ್ನ ಮೈಯ್ಯ ಮಾಡಿದ್ದೆ ಒಂದು ಮಾಯಾ
ತುಟಿ ಮೇಲೆ ಸಣ್ಣ ಗಾಯ ಮಾಡುವ ಭಯ ನೀನೇ ನೀಡು ನಿನ್ನಯ
ಮಾತನಾಡಿ ಮಾಯವಾದೆ ನಿಂಗೆ ಕಾದೆ ನಾ
ಬಳಿಗೆ ಬಂದು ಎದುರು ನಿಂತು ನನ್ನ ಪ್ರೀತಿಸು ಚಿನ್ನ ನನ್ನ ಪ್ರೀತಿಸೂ..
ಈ ತೆಳ್ಳ ಬೆಳ್ಳ ಮೈಯ್ಯ ಕಾಂತಿಗೆ ಸೊಂಪಾದ ನಿನ್ನ ಕೇಶ ರಾಶಿಗೆ
ಅಭಿಮಾನಿಯಾದೆ ನಿನ್ನ ಗುಳಿ ಗೆನ್ನೆಗೆ ಉಕ್ಕೇರಿ ಬಂದ ಎಲ್ಲ ಆಸೆಗೆ
ಈ ನಿನ್ನ ತೋಳೆ ನನ್ನ ಹಾಸಿಗೆ ಮಾಡೋಣ ಸಣ್ಣ ತಪ್ಪು ಕೊಡು ಒಪ್ಪಿಗೆ
ಹೋಹೋಹೋ ಈ ಶಾಕ ಸಾಕ ಬೇಕಾ ನೀ ಊದು ಪ್ರೇಮ ಶಂಖ
ನಾನೊಬ್ಬ ಹುಟ್ಟು ರಸಿಕ ನೀಡುವೆ ಸುಖ, ಸವಿ ನೀ ಸುಖದ ಪಾನಕ
ಕೊಂಚ ಕೊಂಚ ನನ್ನ ನಿನ್ನ ಹಂಚಿಕೊಳ್ಳುವ

ಇಂಚು ಇಂಚು ದೇಹವನ್ನ ಲಂಚ ಕೇಳುವ ದೋಚಿ ಬಾಚಿಕೊಳ್ಳುವ
---------------------------------------------------------------------------------------------------------------
---------------------------------------------------------------------------------------------------------------
ಆಯ್ ಲವ್ ಯೂ (೨೦೧೯) - ಲೈಫೇನೆ ಟಿ 20, ಲವ್ವೇನೆ 420
ಸಂಗೀತ : ಕಿರಣ ತೋಟಂಬೈಲೇ, ಸಾಹಿತ್ಯ : ಸಂತೋಷ ನಾಯಕ್ ಗಾಯನ : ಉಪೇಂದ್ರ, ಚೇತನ, ವಾಸುಶ್ರೀ
ಹುಡ್ಗೀರೆಲ್ಲ ಚೂಟಿ, ಹುಡುಗರ ದಿಲ್ ಲೂಟಿ ಲೈಫ್ “ಏ ” ಸಿನಿಮಾ ಕಣೋ
ಗುರುವೆ ಪ್ರೇಮ ಗುರುವೆ ಪ್ರೀತಿ ಕ್ಲಾಸು ಈಗ ಶುರುವೆ
ಬರುವೆ ಹಿಂದೆ ಬರುವೆ ಪ್ರೇಮ ಪಾಠ ಕಳಿಸಿ ಕೊಡುವೆ
ಹೇ ಕೂಸು ಏನ್ ಪೋಸು ಬೇಜಾನ್ ಕುಯ್ತಾ ಇದೀಯಾ
ಬಿಲ್ಡ್ ಅಪ್ ಕೊಡ್ತಾ ಇದೀಯಾ ನಿನೆನ್ ಓದ್ತಾ ಇದೀಯ
ಬಿ.ಎ ನಾ (ನೋ.. ನೋ) ಎಂ.ಎ ನಾ (ನೋ.. ನೋ)
ಅಂಗಾರೆ ಮತ್ತೇನು ನಿನಗೆ ಎಮ್ ಕಾಮ್ ಗೊತ್ತೇನು
ಓಹೋ ಎಮ್ ಕಾಮ್ ಅಂದ್ರೆ ಮಾಸ್ಟರ್ ಆಫ್ ಕಾಮರಸ
ವೆರೀ ಗುಡ್ ನಮ್ದೆ ಸಬ್ಜೆಕ್ಟ್ ಡೇಲೀ ಕ್ಲಾಸ್ ಮಿಸ್ಸು
ಮಿಸ್ಸೆ ನಮ್ ಸಿಲೇಬಸ್ಸು ಕಾಲೇಜ್ ಕ್ಯಾಂಪಸ್ ನಮ್ಮ ಗೆಸ್ಟ್ ಹೌಸು
ಕ್ಲಾಸ್ ರೂಮೆ ಬೆಡ್ ರೂಮ್ ಕಣೆ
ಹೇ ಸಂತು ಈ ಮಂತು ನೀನೆಷ್ಟು ಕ್ಲಾಸಿಗ್ ಬಂದಿದ್ಯಾ
ಇಲ್ಲಿ ಎಷ್ಟು ಕೇಸು ಮಾಡಿದ್ಯಾ ಹಂಗೆ ಎಷ್ಟು ಮಾರ್ಕ್ಸು ತೆಗ್ದಿದ್ಯಾ
ಫರ್ಸ್ಟ್ ಕ್ಲಾಸು ಇಲ್ಲ ಜಸ್ಟ್ ಪಾಸು

ಹಂಗಾರೆ ಮಾರ್ಕ್ಸ್ ಎಷ್ಟು ಯಾವ್ದ್ರಲ್ಲಿ ಎಷ್ಟೆಷ್ಟು
ಸೊನ್ನೆ, ಪ್ರಪಂಚದಲ್ಲಿ ಸೊನ್ನೆಗೆ ಇರೋ ಬೆಲೆ ಒಂದಕ್ಕಿಲ್ಲ
ಸೊನ್ನೆಗೆ ಎಲ್ಲುಂಟು ಒಂದೊಳ್ಳೆ ಮಾರ್ಕೆಟ್ಟು
ಲೈಫಲ್ಲಿ ಏನುಂಟು ಹಾಕು ಏಟು ಹೇಳ್ತೀವಿ ಸೀಕ್ರೆಟ್ಟು
ಲವ್ ಅಂದ್ರೆ ಟೈಮ್ ವೇಸ್ಟು
ಡೈರೆಕ್ಟು ಶೂಟ್ ಔಟು ನಮ್ಮ ರೂಟು
---------------------------------------------------------------------------------------------------------------
ಆಯ್ ಲವ್ ಯೂ (೨೦೧೯) - ಒಂದಾನೊಂದು ಕಾಲದಿಂದ
ಸಂಗೀತ : ಕಿರಣ ತೋಟಂಬೈಲೇ, ಸಾಹಿತ್ಯ : ಧನಂಜಯ ಗಾಯನ : ಸುಚಿತಾ ಸುರೇಶ

ಒಂದಾನೊಂದು ಕಾಲದಿಂದ ಹಿಂದೆ ಬಂದೆ ಅಂದಿನಿಂದ
ಮುಂದೆ ಬಂದು ನಿಲ್ಲೋ ನಿನ್ನ ಹೊತ್ತು ಹೋಗೋ ಆಸೆ ಇಂದ
ನಿನ್ನಿಂದ ನಾ ಮಾಸ್ಟರ್ ನನ್ ಸರ್ ನೇಮ್ ಸೂಪರ್ ಸ್ಟಾರ್
ನಾನ್ ಲೂಟ್ ಅದೇನೇ ನಿನ್ನ ಲವ್ವಲ್ಲಿ ನಾನ್ ನೋ ಅಂದ್ರೆ ಎಂಡ್

ನಾನ್ ಸ್ಟಾರ್ಟ್ ಅಂದ್ರೆ ಟ್ರೆಂಡು ನಾನ್ ಡೆಂಟ್
ಅದೇನೇ ನಿನ್ ಟ ಟ ಟಚ್ ಲಿ ಪ್ರೀತ್ಸೆ… ಬಿಡದೆ ಯಾಕೆ…..
ಅನದೆ 1234 ಅನುವಾಗ ಮ್ಯೂಸಿಕ್ ಅಲ್ಲಿ ಮಿಡಿದಾಗ
ನಾಕೌಟ್ ಆದೇ ತುಸುಬೇಗ ಇನ್ಷ್ಟ ಇಷ್ಟ ಇರುವಾಗ
ನಾಕೌಟ್ ಆದೇ ತುಸುಬೇಗ ಇನ್ಷ್ಟ ಇಷ್ಟ ಇರುವಾಗ
ಮನಸಿನ ಸೆಲ್ಫಿ ತೆಗಿ ಈಗ ಅಪ್ಲೋಡ್ ಮಾಡಿ ಬಿಡು ಬೇಗ
ಕಣ್ಣ ಕಣ್ಣಲ್ಲಿ ಇಟ್ಟು ನಿನ್ನಲ್ ಮೆಲ್ಟ್ ಆಗೋ ಆಸೆ ಕಣ್ಣು ಹೊಡಿ
ಇನ್ನೂ ಇನ್ನೂ ಬೇಕು ಅನ್ನೋ ನಿನ್ನ ಮನಸೊಂದು ಕಲರ್ ಕನ್ನಡಿ
ಸ್ವರ್ಗದ ಬಾಗಿಲ ಕೀಲಿಕೈ ಸಿಕ್ಕಿನ ತೆರೆಯಲು ಅಪ್ಸರೆ ಬಂದಳು
ನನ್ನನೇ ನೋಡುತ ಮೆಲ್ಲನೆ ಅಪ್ಪುತ ಎಲ್ಲವೂ ನಿನ್ನದೇ ಅಂದಳೂ
ನನ್ನ ಹಾರ್ಟಿನ ಪ್ರತಿ ಬೀಟ್ ಲಿ ನಿನ್ನ ಹೆಸರು ಸ್ವೀಟ್ ಆದ ಸ್ವರವಾಗಿದೆ
ನಾ ಕಳುವಾಗಿರೋ ಹೊಸ ರೋಮೀಯೋ
ನಾ ನಿನ್ನ ಸೇರೋ ಸಲುವಾಗಿ ಸುಳಿದಾಡುವೆ
ಒಂದಾನೊಂದು ಕಾಲದಿಂದ ಹಿಂದೆ ಬಂದೆ ಅಂದಿನಿಂದ
ಮುಂದೆ ಬಂದು ನಿಲ್ಲೋ ನಿನ್ನ ಹೊತ್ತು ಹೋಗೋ ಆಸೆ ಇಂದ
ನಿನ್ನಿಂದ ನಾ ಮಾಸ್ಟರ್ ನನ್ ಸರ್ ನೇಮ್ ಸೂಪರ್ ಸ್ಟಾರ್
ನಾನ್ ಲೂಟ್ ಅದೇನೇ ನಿನ್ನ ಲವ್ವಲ್ಲಿ
ನಾನ್ ನೋ ಅಂದ್ರೆ ಎಂಡ್ ನಾನ್ ಸ್ಟಾರ್ಟ್ ಅಂದ್ರೆ ಟ್ರೆಂಡು
ನಾನ್ ಡೆಂಟ್ ಅದೇನೇ ನಿನ್ ಟ ಟ ಟಚ್ ಲಿ

ಪ್ರೀತ್ಸೆ… ಬಿಡದೆ ಯಾಕೆ….. ಅನದೆ
1234 ಅನುವಾಗ ಮ್ಯೂಸಿಕ್ ಅಲ್ಲಿ ಮಿಡಿದಾಗ
ನಾಕೌಟ್ ಆದೇತುಸು ಬೇಗ ಇನ್ಷ್ಟ ಇಷ್ಟ ಇರುವಾಗ
1234 ಅನುವಾಗ ಮ್ಯೂಸಿಕ್ ಅಲ್ಲಿ ಮಿಡಿದಾಗ
ನಾಕೌಟ್ ಆದೇತುಸು ಬೇಗ ಇನ್ಷ್ಟ ಇಷ್ಟ ಇರುವಾಗ
ಮನಸಿನ ಸೆಲ್ಫಿ ತೆಗಿ ಈಗ ಅಪ್ಲೋಡ್ ಮಾಡಿ ಬಿಡು ಬೇಗ
--------------------------------------------------------------------------------------------------------------
ಆಯ್ ಲವ್ ಯೂ (೨೦೧೯) - ಲವ್ವು ಅನ್ನೋದು ಒಂದ್ ದೊಡ್ಡ ರೋಗ
ಸಂಗೀತ : ಕಿರಣ ತೋಟಂಬೈಲೇ, ಸಾಹಿತ್ಯ : ಧನಂಜಯ ಗಾಯನ : ಸುಚಿತಾ ಸುರೇಶ
ಲವ್ವು ಅನ್ನೋದು ಒಂದ್ ದೊಡ್ಡ ರೋಗ
ಅದು ಅನ್ಕೊಂಡ್ರೆ ಶಿವನ ಪಾದ ಬೇಗ
ಎಲ್ಲ ಹಾರ್ಟಿಗೆ ಬೀಗ ಅದ್ಕೆ ಮ್ಯಾರೇಜೇ ಆಗ್ಬೇಡಿ ಬೇಗ
ಇಲ್ಲಿ ನಂಬಿದ್ರೆ ಹುಡುಗೀರ್ ಮೇಕಪ್ಪು ನಾವು ತೊಳಿಬೇಕು ಕೊನೆಗೆ ಟೀ ಕಪ್ಪು
ಇಲ್ಲಿ ಡೇಲೀ ಒಂದೊಂದ್ ಬ್ರೇಕಪ್ಪು ಸೇಫ್ಟಿ ಗೆ ಇಟ್ಕೋಳಿ ಒಂದು ಬ್ಯಾಕ್ ಅಪ್ಪು
ಭೂಮಿಲಿ ಪ್ರೀತಿನೇ ನಿಜವಾದ ಸಂಪತ್ತು
ತಾಯಿಗೆ ಸಮ ಅಂತೇ ನಿಜ ಪ್ರೀತಿ ಯಾವತ್ತೂ
ಪ್ರೀತಿಯ ವೈರಸ್ಸು ಸೇರ್ಕೊಂಡ್ರೆ ಆಪತ್ತು
ಲವ್ ಯಾಕೆ ರೊಮ್ಯಾನ್ಸೆ ಮಾಡೋಣ ಮೂರ್ ಹೊತ್ತು
ಯಾರೇನೇ ಅಂದರು ಪ್ರೀತಿನೇ ದೇವರು
ಯಾರೇನೇ ಅಂದರು ಪ್ರೀತ್ಸೋರು ಹುಚ್ಚರು
ನೀನು ಬಿಡ್ಬೇಡ ಓಳು ಲವ್ ಅನ್ನೋದು ಗೋಳು
ಪ್ರೀತಿಲಿ ಬಿದ್ರೆ ಲೈಫೇನೆ ಹಾಳು
ಪ್ರೀತಿನೇ ಸರ್ವಸ್ವ ಪ್ರೀತಿನೇ ದೈವತ್ವ ಪ್ರೀತಿ ಮನುಷ್ಯತ್ವ ಕಣೋ
ಆಯ್ ಲವ್ ಯೂ (೨೦೧೯) - ಲವ್ವು ಅನ್ನೋದು ಒಂದ್ ದೊಡ್ಡ ರೋಗ
ಸಂಗೀತ : ಕಿರಣ ತೋಟಂಬೈಲೇ, ಸಾಹಿತ್ಯ : ಧನಂಜಯ ಗಾಯನ : ಸುಚಿತಾ ಸುರೇಶ
ಲವ್ವು ಅನ್ನೋದು ಒಂದ್ ದೊಡ್ಡ ರೋಗ
ಅದು ಅನ್ಕೊಂಡ್ರೆ ಶಿವನ ಪಾದ ಬೇಗ
ಎಲ್ಲ ಹಾರ್ಟಿಗೆ ಬೀಗ ಅದ್ಕೆ ಮ್ಯಾರೇಜೇ ಆಗ್ಬೇಡಿ ಬೇಗ
ಇಲ್ಲಿ ನಂಬಿದ್ರೆ ಹುಡುಗೀರ್ ಮೇಕಪ್ಪು ನಾವು ತೊಳಿಬೇಕು ಕೊನೆಗೆ ಟೀ ಕಪ್ಪು
ಇಲ್ಲಿ ಡೇಲೀ ಒಂದೊಂದ್ ಬ್ರೇಕಪ್ಪು ಸೇಫ್ಟಿ ಗೆ ಇಟ್ಕೋಳಿ ಒಂದು ಬ್ಯಾಕ್ ಅಪ್ಪು
ಭೂಮಿಲಿ ಪ್ರೀತಿನೇ ನಿಜವಾದ ಸಂಪತ್ತು
ತಾಯಿಗೆ ಸಮ ಅಂತೇ ನಿಜ ಪ್ರೀತಿ ಯಾವತ್ತೂ
ಪ್ರೀತಿಯ ವೈರಸ್ಸು ಸೇರ್ಕೊಂಡ್ರೆ ಆಪತ್ತು
ಲವ್ ಯಾಕೆ ರೊಮ್ಯಾನ್ಸೆ ಮಾಡೋಣ ಮೂರ್ ಹೊತ್ತು
ಯಾರೇನೇ ಅಂದರು ಪ್ರೀತಿನೇ ದೇವರು
ಯಾರೇನೇ ಅಂದರು ಪ್ರೀತ್ಸೋರು ಹುಚ್ಚರು
ನೀನು ಬಿಡ್ಬೇಡ ಓಳು ಲವ್ ಅನ್ನೋದು ಗೋಳು
ಪ್ರೀತಿಲಿ ಬಿದ್ರೆ ಲೈಫೇನೆ ಹಾಳು
ಪ್ರೀತಿನೇ ಸರ್ವಸ್ವ ಪ್ರೀತಿನೇ ದೈವತ್ವ ಪ್ರೀತಿ ಮನುಷ್ಯತ್ವ ಕಣೋ
---------------------------------------------------------------------------------------------------------------
ಆಯ್ ಲವ್ ಯೂ (೨೦೧೯) - ನಿನ್ನ ಹೃದಯ ಇರುವ ಜಾಗದಲ್ಲಿ
ಸಂಗೀತ : ಕಿರಣ ತೋಟಂಬೈಲೇ, ಸಾಹಿತ್ಯ : ಇಂದ್ರಾ ಗಾಯನ : ಅನುರಾಧ ಭಟ್ಟ
ನಿನ್ನ ಹೃದಯ ಇರುವ ಜಾಗದಲ್ಲಿ ಒಂದು ಕಲ್ಲು ಇದೆ
ಅದು ಕಲ್ಲು ಅಲ್ಲ ಸುಳ್ಳು ಅನ್ನೋ ವಿಷಯ ನಿಜವಾಗುತಿದೆ
ಒರಟು ಮಾತಿನ ವರಸೆಯಲಿ ಪ್ರೀತಿಯ ಹುಡುಕಿದ ದಡ್ಡತನ
ಭಾವನೆ ಇಲ್ಲದ ಜೀವದಲಿ ಇರಲು ಸಾಧ್ಯವೇ ದೊಡ್ಡತನ
ಒಲವಿನ ಬೆಳೆಯ ತಿಳಿಯದ ಗೆಳೆಯ ಇದ್ದರೂ ಹೋಗದು ಒಂಟಿತನ

ಯಾವ ಸುಖಕಾಗಿ ಎಲ್ಲ ನೀನು ಸುಖವಾಗಿ ಇಲ್ಲ
ಹೃದಯ ಹೃದಯ ಮಿಡಿಯುವ ಸಮಯ
ದಯೆಯೂ ನಿನಗಿದೆಯ ಕಣ್ಣು ಕನಸು ಕಾಣೋ ವಿಷಯ
ನೆನಪಿದು ಮರೆತಿದೆಯ ಬರವೇ ಬರವೇ ಪ್ರೀತಿಗೆ ಬರವೇ
ಒಲವೆ ಒಲವೆ ನೀನೆಲ್ಲಿರುವೆ ಸರಿವುದು ನೀ ಸರಿಯೆ
ಪ್ರೀತಿ ಮಾಡೋದು ಅಲ್ಲ ಪ್ರೀತಿ ಆಗೋದು ಅಲ್ವಾ
ಯಾರೋ ಯಾರಿಗೋ ಯಾರ ಮೇಲೋ ಮೆಚ್ಚುಗೆ ಹೆಚ್ಚುವುದು
ಮುಚ್ಚು ಮರೆಯಲಿ ಮುಗಿಯದ ಪ್ರೀತಿ ಹುಚ್ಚು ಹಿಡಿಸುವುದು
ಕಣ್ಣಿನ ನೋಟ ಗುರುತಿನ ಚೀಟಿ
ಪುನಹ ಪುನಹ ಆಗಲಿ ಭೇಟಿ ಅನಿಸುವುದೇ ಪ್ರೀತಿ
ನಿನ್ನ ಹೃದಯ ಇರುವ ಜಾಗದಲ್ಲಿ ಒಂದು ಕಲ್ಲು ಇದೆ
ಅದು ಕಲ್ಲು ಅಲ್ಲ ಸುಳ್ಳು ಅನ್ನೋ ವಿಷಯ ನಿಜವಾಗುತಿದೆ....

ಅನ್ನೋ ವಿಷಯ ನಿಜವಾಗುತಿದೆ

ಹೃದಯ ಹೃದಯ ಮಿಡಿಯುವ ಸಮಯ ದಯೆಯೂ ನಿನಗಿದೆಯಾ
ಕಣ್ಣು ಕನಸು ಕಾಣೋ ವಿಷಯ ನೆನಪಿದು ಮರೆತಿದೆಯಾ
ಬರವೇ ಬರವೇ ಪ್ರೀತಿಗೆ ಬರವೇ ಒಲವೆ ಒಲವೆ ನೀನೆಲ್ಲಿರುವೆ ಸರಿವುದು ನೀ ಸರಿಯೆ
ಪ್ರೀತಿ ಮಾಡೋದು ಅಲ್ಲ ಪ್ರೀತಿ ಆಗೋದು ಅಲ್ವಾ
ಯಾರೋ ಯಾರಿಗೋ ಯಾರ ಮೇಲೋ ಮೆಚ್ಚುಗೆ ಹೆಚ್ಚುವುದು
ಮುಚ್ಚು ಮರೆಯಲಿ ಮುಗಿಯದ ಪ್ರೀತಿ ಹುಚ್ಚು ಹಿಡಿಸುವುದು
ಕಣ್ಣಿನ ನೋಟ ಗುರುತಿನ ಚೀಟಿ
ಪುನಹ ಪುನಹ ಆಗಲಿ ಭೇಟಿ ಅನಿಸುವುದೇ ಪ್ರೀತಿ
ನಿನ್ನ ಹೃದಯ ಇರುವ ಜಾಗದಲ್ಲಿ ಒಂದು ಕಲ್ಲು ಇದೆ
ಅದು ಕಲ್ಲು ಅಲ್ಲ ಸುಳ್ಳು ಅನ್ನೋ ವಿಷಯ ನಿಜವಾಗುತಿದೆ
---------------------------------------------------------------------------------------------------------------
ಆಯ್ ಲವ್ ಯೂ (೨೦೧೯) - ನಿನ್ನ ಹೃದಯ ಇರುವ ಜಾಗದಲ್ಲಿ
ಸಂಗೀತ : ಕಿರಣ ತೋಟಂಬೈಲೇ, ಸಾಹಿತ್ಯ : ಇಂದ್ರ ಗಾಯನ : ಇಂದ್ರ
ನಿನ್ನ ಹೃದಯ ಇರುವ ಜಾಗದಲ್ಲಿ ಒಂದು ಕಲ್ಲು ಇದೆ.
ಅದು ಕಲ್ಲು ಅಲ್ಲಾ ಸುಳ್ಳು ಅಂತ ತಿಳಿದು ನಾನು ಹಾಳಾದೆ
ಚಂದವಾದ ಮನಸಿಲ್ಲಾ,ನೀನು ಚಂದಾಗಿದ್ದರೆ ನನಗೆನೆ
ಚಂದ್ರನ ಮುಖದಲ್ಲಿ ಕಳೆ ಇಲ್ಲಾ, ನೀನೂ ಬರದೇ ಇರದೇನೇ

ತುಂಬಾ ಹುಡುಗರ ಕನಸು ನೀನು ಅಂತ ನಿನಗೆ ಜಂಬಾನೆ
ನಿನ್ನ ಹೃದಯ ಇರುವ ಜಾಗದಲ್ಲಿ ಒಂದು ಕಲ್ಲು ಇದೆ.
ಅದು ಕಲ್ಲು ಅಲ್ಲಾ ಸುಳ್ಳು ಅಂತ ತಿಳಿದು ನಾನು ಹಾಳಾದೆ
ಪ್ರೀತ್ಸೆ ನನ್ನೆ ನೀನು ಪ್ರೀತ್ಸೆ,ಪ್ರೀತ್ಸೆ ಇಲ್ಲಾ ನನ್ನ ಸಾಯ್ಸೆ...

ನೀನೇ ತಾನೆ ಕಲಿಸಿದೇ ನನಗೆ ಪ್ರೀತಿಸೋ ಈ ಪರಿಯಾ
ಒಲಿಸಿ ತಿಳಿಸಿ ಕಲಿಸಿ ನೀನೇ ಸರಿದರೆ ಇದು ಸರಿಯಾ
ಪ್ರೀತಿ ಒಮ್ಮೆ ಹುಟ್ಟಿದ ಮೇಲೆ ಜಗದಲಿ ಯಾರು ಒಂಟಿ....

ಹೇಳೆ ಕಾಯುವೇ ನಿ ಕೇಳೆ.
ನಿನ್ನ ಹೃದಯ ಇರುವ ಜಾಗದಲ್ಲಿ ಒಂದು ಕಲ್ಲು ಇದೆ.
ಅದು ಕಲ್ಲು ಅಲ್ಲಾ ಸುಳ್ಳು ಅಂತ ತಿಳಿದು ನಾನು...
---------------------------------------------------------------------------------------------------------------
. .

No comments:
Post a Comment