1394. ನಿಲ್ಲದ ಅಲೆಗಳು (೧೯೮೪)

ನಿಲ್ಲದ ಅಲೆಗಳು ಚಲನಚಿತ್ರದ ಹಾಡುಗಳು 
  1.  ಸ್ವಾಗತ ಕೋರುವ
  2. ಹುಣ್ಣಿಮೆ ಕಣ್ಣಲ್ಲಿ ತಂದಾ ನೀನೇ ಈ ತಾಯ್ ಮನದಾನಂದ 
  3. ಮಲ್ಲೆ ಜಾಜೇ
  4. ಪ್ರೇಮ ಮಾಡೋದು
ನಿಲ್ಲದ ಅಲೆಗಳು (೧೯೮೪) - ಸ್ವಾಗತ ಕೋರುವ 
ಸಂಗೀತ: ರಮೇಶ ನಾಯ್ಡು, ಸಾಹಿತ್ಯ: ಆರ್. ಎನ್. ಜಯಗೋಪಾಲ್, ‌ಗಾಯನ : ಎಸ್. ಪಿ.ಬಿ, ಪಿ.ಸುಶೀಲಾ

-------------------------------------------------------------------------------------------------------------------

ನಿಲ್ಲದ ಅಲೆಗಳು (೧೯೮೪) - ಹುಣ್ಣಿಮೆ ಕಣ್ಣಲ್ಲಿ ತಂದಾ ನೀನೇ ಈ ತಾಯ್ ಮನದಾನಂದ 
ಸಂಗೀತ: ರಮೇಶ ನಾಯ್ಡು, ಸಾಹಿತ್ಯ: ಆರ್. ಎನ್. ಜಯಗೋಪಾಲ್, ‌ಗಾಯನ : ಪಿ.ಸುಶೀಲಾ

ಹುಣ್ಣಿಮೆ ಕಣ್ಣಲ್ಲಿ ತಂದಾ ನೀನೇ ಈ ತಾಯ್ ಮನದಾನಂದ 
ನಿನ್ನಾ ತುಂಟಾಟವೋ ನನ್ನ ತೋಳಲಾಟವೋ 
ನಾನೇನೂ ಹಾಡಲೀ ಕಂದಾ 

ಹೂವ ಸಂಗ ಆಡಿ ಹೋದ ದುಂಬಿಗೇ ಚಿಂತೇ ಇರುವುದೇ ಏನಾಯಿತು ಆ ಹೂವಿಗೇ .. 

ಸ್ವಾರ್ಥವಂತೇ ಲೋಕವೆಲ್ಲಾ ಪರರ ಚಿಂತೆ ಯಾರೀಗಿಲ್ಲಾ 
ಕರುಳ ಇಲ್ಲೀ ಕುರುಡಾಯ್ತು ಕಂದಾ ಇನ್ನೆಲ್ಲಿ ಅನುಬಂಧ 
ಹುಣ್ಣಿಮೆ ಕಣ್ಣಲ್ಲಿ ತಂದಾ ನೀನೇ ಈ ತಾಯ್ ಮನದಾನಂದ 

ಚಂದ್ರಯಿರದ ಆ ಬಾನ ತುಂಬಾ ಹೊಂಬಾಳೇ ತಾಳಿಯಿಲ್ಲದೇ ತಾಯಾಗೇ ಕನ್ನೀಕೆ 

ಮೇಲೆ ಕುಳಿತ ನಾಥ ಬರೆದ ಆಟ ಆಡಿಸೀ ಏ ನಕ್ಕೂ ನಲಿದ 
ಅಳುವುದೆಲ್ಲಾ ಇರಲೇನಗೆ ಕಂದಾ ನಗುವೇ ನಲಿವಿಂದಾ 
ಹುಣ್ಣಿಮೆ ಕಣ್ಣಲ್ಲಿ ತಂದಾ ನೀನೇ ಈ ತಾಯ್ ಮನದಾನಂದ 
ನಿನ್ನಾ ತುಂಟಾಟವೋ ನನ್ನ ತೋಳಲಾಟವೋ 
ನಾನೇನೂ ಹಾಡಲೀ ಕಂದಾ 
ಹುಣ್ಣಿಮೆ ಕಣ್ಣಲ್ಲಿ ತಂದಾ ನೀನೇ ಈ ತಾಯ್ ಮನದಾನಂದ 
-------------------------------------------------------------------------------------------------------------------

ನಿಲ್ಲದ ಅಲೆಗಳು (೧೯೮೪) - ಮಲ್ಲೇ ಜಾಜೀ
ಸಂಗೀತ: ರಮೇಶ ನಾಯ್ಡು, ಸಾಹಿತ್ಯ: ಆರ್. ಎನ್. ಜಯಗೋಪಾಲ್, ‌ಗಾಯನ : ಎಸ್. ಪಿ.ಬಿ, ಪಿ.ಸುಶೀಲಾ

-------------------------------------------------------------------------------------------------------------------

ನಿಲ್ಲದ ಅಲೆಗಳು (೧೯೮೪) - ಪ್ರೇಮ ಮಾಡೋದು
ಸಂಗೀತ: ರಮೇಶ ನಾಯ್ಡು, ಸಾಹಿತ್ಯ: ಆರ್. ಎನ್. ಜಯಗೋಪಾಲ್, ‌ಗಾಯನ : ಎಸ್. ಪಿ.ಬಿ, ಪಿ.ಸುಶೀಲಾ

-------------------------------------------------------------------------------------------------------------------

No comments:

Post a Comment