ತಾರಕ್ ಚಲನಚಿತ್ರದ ಹಾಡುಗಳು
- ಕುಡಿ ಮಗ ಎಣ್ಣೆ ಹೊಡಿ ಮಗ
- ಸಂಜೆ ಹೊತ್ತು ನಿನ್ನ ಶ್ಯಾನೆ ನೋಡ್ತಾ ಇದ್ರೆ ಎರ್ರಾss ಬಿರ್ರಿss ಲವ್ ಆಯ್ತದೆ...
- ಬಿರುಗಾಳಿಯೊಂದಿಗೆ ಕಿರು ದೀಪ ಹೇಳಿದೆ
- ಮಾತಾಡು ನೀ ಹೃದಯದ ಮೌನಾ,
- ತ ತ ತಾರಕ್
- ಬಾ ಬಾರೋ ನೀ ಯಾರೋ
ತಾರಕ (೨೦೧೭) - ಕುಡಿ ಮಗ ಎಣ್ಣೆ ಹೊಡಿ ಮಗ
ಸಂಗೀತ : ಅರ್ಜುನ ಜನ್ಯ ಸಾಹಿತ್ಯ : ಹರಿ ಸಂತೋಷ : ವ್ಯಾಸರಾಜ ಸೋಸಲೆ ಬಾ ಬಾರೋ ಫ್ರೆಂಡು ಯಾವ್ದೊ ನಿನ್ನ ಬ್ರಾಂಡು
ಹಾಕೋಣ ಗುಂಡು ಜೊತೆಗೆ ಸೇರಿ ದಂಡು
ಟೆಂಷನ್ನು ನೂರು ಕಳೆಯುತೈತೆ ಬಾರು
ಟೈಟು ಆಗೋ ಮುಂಚೆ ಎಲ್ರು ಒಳ್ಳೇವ್ರೆ
ಕುಡಿ ಮಗ ಎಣ್ಣೆ ಹೊಡಿ ಮಗ
ಕುಡಿ ಮಗ ಎಣ್ಣೆ ಹೊಡಿ ಮಗ
ಬಾ ಬಾರೋ ಫ್ರೆಂಡು ಯಾವ್ದೊ ನಿನ್ನ ಬ್ರಾಂಡು
ಹಾಕೋಣ ಗುಂಡು ಜೊತೆಗೆ ಸೇರಿ ದಂಡು
ಟೆಂಷನ್ನು ನೂರು ಕಳೆಯುತೈತೆ ಬಾರು
ಟೈಟು ಆಗೋ ಮುಂಚೆ ಎಲ್ರು ಒಳ್ಳೇವ್ರೆ
ಕುಡಿ ಮಗ ಎಣ್ಣೆ ಹೊಡಿ ಮಗ ಕುಡಿ ಮಗ ಎಣ್ಣೆ ಹೊಡಿ ಮಗ
ತಲೆಯು ಕೆಟ್ಟಗೆಲ್ಲ ಕಾಪಾಡೋದೆ ಈ ರಮ್
ಝಿಂದಗಿಲ್ ಏನೈತೆ ದೋಸ್ತಿ ಒಂದೇ ಖಾಯಮ್
ದೊಡ್ಡೋರ ಮುಂದೆ ನಮ್ಗೆ ಕುಡಿಯೋದ್ ಒಂದೆ ಟೆನ್- ಷನ್
ತಾತ ನೀನು ನಂಗೆ ಯಾಕೆ ಕೊಟ್ಟೆ ಫ್ರೀಡಂ
ಎಣ್ಣೆಗೆ ಏಜ್ ಲಿಮಿಟ್ ಇಲ್ಲ ಇಲ್ಲಿ ಎಲ್ಲ ಒಂದೇ
ನೆತ್ತಿಗೆ ಏರಿದಾಗ ತಟ್ಟಿದವನೆ ತಂದೆ
ಬ್ರಾಂಡು ಗೀಂಡು ನೋಡಬೇಡ
ಮಧ್ಯ ರಾತ್ರಿಲಿ ಕುಡಿ ಮಗ
ಎಷ್ಟಾದ್ರು ಬಿಲ್ ಓಕೆ
ಎಣ್ಣೆ ಹೊಡಿ ಮಗ ಹೆಂಡ್ತೀರ ಚಿಂತೆ ಯಾಕೆ
ಕುಡಿ ಮಗ ಎಷ್ಟಾದ್ರು ಬಿಲ್ ಓಕೆ
ಎಣ್ಣೆ ಹೊಡಿ ಮಗ ಹೆಂಡ್ತೀರ ಚಿಂತೆ ಯಾಕೆ
ಬಿಯರು ಕುಡುದ್ರೆ ಇಲ್ಲ ಹಾರ್ಟ್ ಅಟ್ಟ್ಯಾಕ್ ಟೆಂಶನ್
ನೆಗಡಿ ಆದಾಗೆಲ್ಲ ಬ್ರಾಂದಿ ಒಂದೆ ಮೆಡಿಸನ್
ದೇವ್ರೆ ಕುಡಿತ ಇದ್ರೆ ನಾನು ನೀನು ಇನ್ನು ಏನು
ಎಣ್ಣೇನೆ ಸತ್ಯ ಎಂದು ನಂಬಿದವನು ನಾನು
ತಾತ ಹುಡುಗನಾದ ಅರ್ಧ ರಾತ್ರಿಲಿ
ಕುಡಿ ಮಗ ಎಣ್ಣೆ ಹೊಡಿ ಮಗ ಕುಡಿ ಮಗ ಎಣ್ಣೆ ಹೊಡಿ ಮಗ
ಕುಡಿ ಮಗ ಎಣ್ಣೆ ಹೊಡಿ ಮಗ ಕುಡಿ ಮಗ ಎಣ್ಣೆ ಹೊಡಿ ಮಗ
ಬಾ ಬಾರೋ ಫ್ರೆಂಡು ಯಾವ್ದೊ ನಿನ್ನ ಬ್ರಾಂಡು
ಹಾಕೋಣ ಗುಂಡು ಜೊತೆಗೆ ಸೇರಿ ದಂಡು
ಟೆಂಷನ್ನು ನೂರು ಕಳೆಯುತೈತೆ ಬಾರು
ಟೈಟು ಆಗೋ ಮುಂಚೆ ಎಲ್ರು ಒಳ್ಳೇವ್ರೆ
ಕುಡಿ ಮಗ ಎಷ್ಟಾದ್ರು ಬಿಲ್ ಓಕೆ
ಎಣ್ಣೆ ಹೊಡಿ ಮಗ ಹೆಂಡ್ತೀರ ಚಿಂತೆ ಯಾಕೆ
ಕುಡಿ ಮಗ ಎಷ್ಟಾದ್ರು ಬಿಲ್ ಓಕೆ
ಎಣ್ಣೆ ಹೊಡಿ ಮಗ ಹೆಂಡ್ತೀರ ಚಿಂತೆ ಯಾಕೆ
ಕುಡಿ ಮಗ ಎಣ್ಣೆ ಹೊಡಿ ಮಗ ಕುಡಿ ಮಗ ಎಣ್ಣೆ ಹೊಡಿ ಮಗ
------------------------------------------------------------------------------------------------------------------------
ತಾರಕ (೨೦೧೭) - ಸಂಜೆ ಹೊತ್ತು ನಿನ್ನ ಶ್ಯಾನೆ ನೋಡ್ತಾ ಇದ್ರೆ ಎರ್ರಾss ಬಿರ್ರಿss ಲವ್ ಆಯ್ತದೆ...
ಸಂಗೀತ : ಅರ್ಜುನ ಜನ್ಯ ಸಾಹಿತ್ಯ : ಹರಿ ಸಂತೋಷ ಗಾಯಾನ : ವಿಜಯ ಪ್ರಕಾಶ ಮತ್ತು ಇಂದು ನಾಗರಾಜ
ಸಂಜೆ ಹೊತ್ತು ನಿನ್ನ ಶ್ಯಾನೆ ನೋಡ್ತಾ ಇದ್ರೆ ಎರ್ರಾss ಬಿರ್ರಿss ಲವ್ ಆಯ್ತದೆ...
ಕಾಲರ್ ಎತ್ಕೊಂಡ್ ನೀನು ಕೂಲ್ ಆಗ್ ಹೋಯ್ತಾ ಇದ್ರೆ ನಂದೇ ದೃಷ್ಟಿ ತಾಗೋಯ್ತದೆ..
ಸ್ವರ ರಾಗ ಸೋದರ... ರಸಾಯುತಾ aaaaaa ಸ್ವರ ರಾಗ...aaaa
ಅತ್ತೆ ಮೇಲೆ ಮಾವನ ಮೇಲೆ ಅಮ್ಮನ ಮೇಲೆ ಅಪ್ಪನ ಮೇಲೆ ಎಲ್ಲರ ಮೇಲೆ ಆಣೆ ಚಿನ್ನ I Love you...
ವಾಲೆ ಮೇಲೆ ಜುಮ್ಕಿ ಮೇಲೆ ಡಾಬಿನ್ ಮೇಲೆ ಗೆಜ್ಜೆ ಮೇಲೆ ಯಾರ ಮೇಲು ಆಸೆ ಇಲ್ಲ I Want you..
ಚೆಂದುಳ್ಳಿ ಚಿನಕುರಳಿ ನನ್ನ ಮುದ್ದು ಆಣೆ ಪಟಾಕಿ
ಹಿತ್ತಲಲ್ಲಿ ಕಾಯ್ತಿನಿ ಹೋಗು ಒಂದು ಮುತ್ತು ಬಿಸಾಕಿ,
ಬಿಡದೆ ಸೆಳೆಯೋ ಗೆಳೆಯಾ...ಆ....
ಸಂಜೆ ಹೊತ್ತು ನಿನ್ನ ಶ್ಯಾನೆ ನೋಡ್ತಾ ಇದ್ರೆ ಎರ್ರಾss ಬಿರ್ರಿss ಲವ್ ಆಯ್ತದೆ...
ಸ್ವರ ರಾಗ ಸೋದರ... ರಸಾಯುತಾ aaaaaa ಸ್ವರ ರಾಗ...aaaa
-------------------------------------------------------------------------------------------------------------------------
ತಾರಕ (೨೦೧೭) - ಬಿರುಗಾಳಿಯೊಂದಿಗೆ ಕಿರು ದೀಪ ಹೇಳಿದೆ
ಸಂಗೀತ : ಅರ್ಜುನ ಜನ್ಯ ಸಾಹಿತ್ಯ : ಜಯಂತ ಕಾಯ್ಕಿಣಿ ಗಾಯನ : ಅರ್ಮಾನ್ ಮಲ್ಲಿಕ
ಬಿರುಗಾಳಿಯೊಂದಿಗೆ ಕಿರು ದೀಪ ಹೇಳಿದೆ ನೀನಾಗು ನನ್ನಯ ಸಂಜೀವಿನಿ...
ಇರುವಷ್ಟು ಜೀವನ ಒಲವಿಂದ ತುಂಬುತ ಮಾಯಾವಿಯೇ... ಮಾತಾಡು ನೀ...
ಬಿರುಗಾಳಿಯೊಂದಿಗೆ ಕಿರು ದೀಪ ಹೇಳಿದೆ ನೀನಾಗು ನನ್ನಯ ಸಂಜೀವಿನಿ...
ಬೊಗಸೆಯ ನಡುವೆಯೇ ಅರಳಿ ನಗುವಾಗ ಮುಖಪುಟ,
ಒಳಗಿನ ಹೂ ಹೃದಯದ ವಿವರ ನನಗೀಗ ಪರಿಚಿತ,
ಜೊತೆ ಇದ್ದು ಕೂಡ ಅನಿವಾಸಿ ನೀನು..
ಎಲ್ಲೆಲ್ಲೂ ಮೂಡಿಸಿ ಮುದ್ದಾದ ಮಾರ್ದನಿ ರೂವಾರಿಯೇssss...
ಮಾತಾಡು ನೀ.....
ನಿದಿರೆಯೇ ಬರದಿರು ಎದುರೇ ಸಿಹಿಯಾದ ಕನಸಿದೆ,
ಬದುಕಿನ ಈ ಗುಟುಕಿಗೆ ಎದೆಯ ಗಡಿಯಾರ ಚಲಿಸಿದೆ,
ತುಟಿಯಲ್ಲಿ ನಿನ್ನ ಹಾಡಾಗಿಸೆನ್ನ ನನ್ನಲ್ಲೇ ಇಂಗಲೀ ನಿನ್ನೆಲ್ಲ ಕಂಬನಿ,
ಚೈತನ್ಯವೇssssss ಮಾತಾಡು ನೀ...
ಬಿರುಗಾಳಿಯೊಂದಿಗೆ ಕಿರು ದೀಪ ಹೇಳಿದೆ ನೀನಾಗು ನನ್ನಯ ಸಂಜೀವಿನಿ.
-----------------------------------------------------------------------------------------------------------------------
ತಾರಕ (೨೦೧೭) - ಮಾತಾಡು ನೀ ಹೃದಯದ ಮೌನಾ,
ಸಂಗೀತ : ಅರ್ಜುನ ಜನ್ಯ ಸಾಹಿತ್ಯ : ಜಯಂತ ಕಾಯ್ಕಿಣಿ ಗಾಯನ : ಅರ್ಮಾನ್ ಮಲ್ಲಿಕ ಮತ್ತು ಶ್ರೇಯಾ ಘೋಷಾಲ್
ಹ್ಮ್ಮ್ಮ್ಮ್ ಹ್ಮ್ಮ್ಮ್ಮ್ಮ್ ಹೇ ಹೇsss...
ಮಾತಾಡು ನೀ ಹೃದಯದ ಮೌನಾ, ಹೃದಯಕೆ ಸೀದಾ ತಲುಪಿವೆ ಹಾಗೆ....
ಮಾತಾಡು ನೀ ಏನಾದರೂ ...ಮಾತಾಡು ನೀ...
ದೂರವೇ ನಿಂತು ಪ್ರೋತ್ಸಾಹ ನೀಡೋದು ನಿನ್ನ ಕಲೆಗಾರಿಕೆ...
ಕಾಣದಂತೇನೇ ಕಾದಿಟ್ಟ ಈ ಮೋಹ ಬಂತು ಹೊರಗೇತಕೆ..?
ಮಿನು ಮಿನುಗಿದೆ ಕಣ್ಣುಗಳಲ್ಲಿ, ಸವಿಗನಸಿನ ಠೇವಣಿ..
ಹೊಸ ಹುರುಪಲಿ ಬೀಸುತಿರುವ ಗಾಳಿಯೊಡನೆ ಹೂವಿನಂತೆ,
ಮಾತಾಡು ನೀ ಹೇಗಾದರೂ...ಮಾತಾಡು ನೀ...!!!
ಕಂಡ ಮಾತ್ರಕ್ಕೆ ನಾ ಸೋಲಬೇಕಿಲ್ಲ ಚೂರು ಪುಸಲಾಯಿಸು
ಆರದೆ ಇದ್ದ ಪ್ರೀತಿನೇ ಬಲು ಚೆಂದ ದಾಟಿ ಬದಲಾಯಿಸು...
ಉಸಿರಿನ ಒಳಬೀದಿಗಳಲಿ ಪಿಸುನುಡಿಗಳ ಸಂಧನಿ...
ನಸು ಬೆಳಕಲಿ ಮೀಯುತಿರುವ ತೀರದೊಡನೆ ತೆರೆಗಳಂತೆ,
ಮಾತಾಡು ನೀ ಇನ್ನಾದರೂ......, ಮಾತಾಡು ನೀ ಹೃದಯದ ಮೌನ,..
ಹೃದಯಕೆ ಸೀದಾ ತಲುಪುವ ಹಾssssಗೆ, ಮಾತಾಡು ನೀ ಏನಾದರೂ,
ಮಾತಾಡು ನೀ....

----------------------------------------------------------------------------------------------------------------
ತಾರಕ (೨೦೧೭) - ತಾ ತಾ ತಾ ತಾ ತಾ ತಾರಕ್
ಸಂಗೀತ : ಅರ್ಜುನ ಜನ್ಯ ಸಾಹಿತ್ಯ : ವಿ.ನಾಗೇಂದ್ರಪ್ರಸಾದ, ಗಾಯನ : ನೀತಿ ಮೋಹನ
Ta ta ta ta ta ta ta Taraka
Ta ta ta ta Taraka
Sooji Haage Nee Munde
Daara Naanu Ninna Hinde
Engine Anthe Nee Munde
Bogi Aagi Naa Hinde
Baruvenu Nee Nanna
Oppothanaka
Ta ta ta ta ta ta Taraka
Ta ta ta ta ta ta Taraka
Arji Hididu Bande Naa
Ondu Sign-u Maadu Yejamaana
Manasilla Hogu Anbeda
Manasige Gaya Madbeda
Neenu Baari Hatagaara
Naanu Kooda Ninna Thara
Neenu Ramanavathaara
Naa Kelide Ondu Vara
Needade Hodare Taraka Sariye
Ta ta ta ta ta ta Taraka
Ta ta ta ta ta ta Taraka
Hennu Manasu Itta Mele
Adu Enthor Aadru Ashte Thaane
Aa Vishwamitra Menakege
Sotha Story Maribeda
Yooti Nodu Maharaya
Bekagide Ninna Daya
Nodu Nodu Nanna Praya
Kayuttide Ninge Priya
Summane Yathake Taaraka Binka…
Ta ta ta ta ta ta
Ta ta ta ta ta ta Taraka
Thilidide Ninna Jathaka
Sooji Haage Nee Munde
Daara Naanu Ninna Hinde
Engine Anthe Nee Munde
Bogi Aagi Naa Hinde
Baruvenu Nee Nanna
Oppothanaka
Ta ta ta ta ta ta Taraka
Ta ta ta ta ta ta ta ta ta tat…
----------------------------------------------------------------------------------------------------------------
ತಾರಕ (೨೦೧೭) - ಬಾ ಬಾರೋ ನೀ ಯಾರೋ
ಸಂಗೀತ : ಅರ್ಜುನ ಜನ್ಯ ಸಾಹಿತ್ಯ : ವಿ.ನಾಗೇಂದ್ರಪ್ರಸಾದ, ಗಾಯನ : ವ್ಯಾಸರಾಜ ಭೋಸಲೇ
Bacchu hegide gotha..
Minchu ee balavantha..
Maathu hegide gotha..
Baana ee chalavantha..
Ee gentleman thara..
Thunder yarilla..
Ee thoofan thadeyuvar illa..
Ba baaro nee yaaro..
Eega trend-u neenene..
Ba baaro nee yaaro..
Namma brand-u neene..
Ba baaro nee yaaro..
Eega trend-u neenene..
Ba baaro nee yaaro..
Namma brand-u neene..
Tarak tarak Ohoho ohoho ohohohohooo..
Ohohohoho taraak Ohoho ohoho..
ohohohohooo Ohohohoho taraak..
Kadalina thala thaladali..
Kadalade kulthiro..
Mounada mukhadavanu..
Everest-ina shikharada..
Gadasina manasiro..
Manjina edeyavanu..
Iva nededare..
Alisada gere..
Karala korala..
Shivanu ivanu..
Dhamaru dhamaru..
Sound ivane..
Ee gentleman thara..
Thunder yarilla..
Ee thoophan Thadeyuvarilla..
Ba baaro nee yaaro..
Eega trend-u neenene..
Ba baaro nee yaaro..
Namma brand-u neene..
Tarak tarak Hudigira ele manasali..
Kachaguli iduthiro..
Manmatha kuladavanu..
Shree ramana..
Hesariro huduganu..
Raghukula vamshada gariyivanu..
Huligala dore..
Iva nudidare..
Avaru ivaru Ivaru avaru..
Bevaruttare Boss ivane..
Ee gentleman thara..
Thunder yarilla..
Ee thoophan Thadeyuvarilla..
Ba baaro nee yaaro..
Eega trend-u neenene..
Ba baaro nee yaaro..
Namma brand-u neene..
Ba baaro nee yaaro..
Eega trend-u neenene..
Ba baaro nee yaaro..
Namma brand-u neene Taarak..

No comments:
Post a Comment