ತಾಯಿಗೆ ತಕ್ಕ ಮಗ ಚಿತ್ರದ ಹಾಡುಗಳು
- ಚಳಿ ಚಳಿ ನಡುಕವು ಮೈಯಲ್ಲಿ
- ಎಂಥಾ ಸೊಗಸು ಮಗುವಿನ ಮನಸು
- ಸೂರ್ಯನ ಕಾಂತಿಗೆ ಸೂರ್ಯನೇ ಸಾಟಿ ಬೇರೆ ಯಾರಿಲ್ಲಾ
- ವಿಶ್ವನಾಥನು ತಂದೆಯಾದರೆ
ತಾಯಿಗೆ ತಕ್ಕ ಮಗ (೧೯೭೮).........ಚಳಿ ಚಳಿ
ಸಾಹಿತ್ಯ : ಚಿ.ಉದಯಶಂಕರ್ ಸಂಗೀತ : ಟಿ.ಜಿ.ಲಿಂಗಪ್ಪ ಗಾಯನ : ಡಾ.ರಾಜಕುಮಾರ್ ಮತ್ತು ಎಸ್.ಜಾನಕಿ
ಆ...ಆ...ಆ....ಹೂಂ..ಹೂಂ...
ಲಾ....ಅಮ್ಮಾ..ಲಾಲಾ....
ಆ....ಆಹಾ...ಲಲ .....ಒಹೋ...
ರಾಜ: ಚಳಿ ಚಳಿ ಆ......ಆ........
ಚಳಿ ಚಳಿ ನಡುಕವು ಮೈಯಲಿ
ಕಾತರ ಮನದಲಿ ಆತುರ ತುಟಿಯಲಿ
ನನ್ನಾಸೆ ಅರಿತೆಯಾ ಒಂದಾ ಕೊಡುವೆಯಾ
ಜಾನಕಿ: ಮದುವೆಯು ಮುಗಿಯಲಿ ಹಿರಿಯರು ಹರಸಲಿ
ಕೊರಳಿನ ತಾಳಿಯ ಅನುಮತಿ ದೊರೆಯಲಿ
ನೀ ಬೇಡಾ ಎಂದರೂ ನಾ ನಿನ್ನಾ ಬಿಡೆನು
ರಾಜ: ಇಂದು ನಮದು ಮುಂದೆ ಏನೋ ಯಾರು ಬಲ್ಲವರು
ಎಂದು ಬರುವ ಮದುವೆ ದಿನವ ಯಾರು ಕಾಯುವರು
ಜಾನಕಿ: ಎಂದು ಬರಲಿ ಹೇಗೇ ಬರಲಿ ನೀವು ನನ್ನವರು
ಸಹನೆಯಿಂದ ಇರುವ ಜನರೇ ಸುಖವ ಹೊಂದುವರು
ರಾಜ: ಚಳಿ ಚಳಿ ಆ......ಆ........ಚಳಿ ಚಳಿ ನಡುಕವು ಮೈಯಲಿ
ಕಾತರ ಮನದಲಿ ಆತುರ ತುಟಿಯಲಿ
ನನ್ನಾಸೆ ಅರಿತೆಯಾ ಒಂದಾ ಕೊಡುವೆಯಾ
ಜಾನಕಿ: ಒಲಿದ ಹೆಣ್ಣ ತೋಳಿನಲ್ಲಿ ಹೀಗೆ ಅಮುಕದಿರು
ಮೈಗೆ ಮೈಯ ಮಸೆದು ಬಿಸಿಯಾ ತುಂಬಿ ಕೆಣಕದಿರು
ರಾಜ: ಏಯ್..ಏನೇ ಮಾಡು ಯಾರು ಇಲ್ಲ ನಮ್ಮ ನೋಡುವರು
ಮುತ್ತನೊಂದ ಕೊಡಲು ಈಗ ಯಾರು ಕೇಳುವರು
ಚಳಿ ಚಳಿ ನಡುಕವು ಮೈಯಲಿ
ಕಾತರ ಮನದಲಿ ಆತುರ ತುಟಿಯಲಿ
ನನ್ನಾಸೆ ಅರಿತೆಯಾ ಒಂದಾ ಕೊಡುವೆಯಾ
ಜಾನಕಿ: ಮದುವೆಯು ಮುಗಿಯಲಿ ಹಿರಿಯರು ಹರಸಲಿ
ಕೊರಳಿನ ತಾಳಿಯ ಅನುಮತಿ ದೊರೆಯಲಿ
ನೀ ಬೇಡಾ ಎಂದರೂ ನಾ ನಿನ್ನಾ ಬಿಡೆನು
ರಾಜ: ನಾ ನಿನ್ನಾ ಬಿಡೆನು
-------------------------------------------------------------------------------------------------------------------------
ತಾಯಿಗೆ ತಕ್ಕ ಮಗ (೧೯೭೮).....ಸೂರ್ಯನಕಾಂತಿಗೆ ಸೂರ್ಯನೇ ಸಾಟಿ
ಸಾಹಿತ್ಯ : ಚಿ.ಉದಯಶಂಕರ್ ಸಂಗೀತ : ಟಿ.ಜಿ.ಲಿಂಗಪ್ಪ ಗಾಯನ : ಡಾ.ರಾಜಕುಮಾರ್ ಮತ್ತು ಕಸ್ತೂರಿ ಶಂಕರ್
ರಾಜ : ಆಆ.....ಆ........ಆ.........
ಕಸ್ತೂರಿ : ಆಆ.....ಆ........ಆ.........
ಕಸ್ತೂರಿ : ಸೂರ್ಯನ ಕಾಂತಿಗೆ ಸೂರ್ಯನೇ ಸಾಟಿ ಹೋಲಿಸಲಾರಿಲ್ಲ
ನಿನ್ನೀ ಅಂದಕೆ ನೀನೇ ಸಾಟಿ ಬೇರೇ ಯಾರಿಲ್ಲ... ನಿನ್ನ ಹೋಲುವರಾರಿಲ್ಲ
ರಾಜ : ಚಂದ್ರನ ಚೆಲುವಿಗೆ ಚಂದ್ರಾನೇ ಸಾಟಿ ಹೋಲಿಸಲಾರಿಲ್ಲ
ನಿನ್ನೀ ಚಂದಕೆ ನೀನೇ ಸಾಟಿ ಬೇರೇ ಯಾರಿಲ್ಲ ಆಹಾ... ಹೋಲುವರಾರಿಲ್ಲ
ರಾಜ : ನಿನ್ನಾ ನೋಟದಲಿ ಕಣ್ಣಾ ಮಿಂಚಿನಲಿ ಆಸೆ ಹೂವಾಗಿದೆ
ನಿನ್ನಾ ಮಾತಿನಲಿ ನಿನ್ನಾ ಸ್ನೇಹದಲಿ ಜೀವ ಹಾಯಾಗಿದೆ
ಕಸ್ತೂರಿ : ನಿನ್ನಾ ರೂಪದಲಿ ಕಣ್ಣಾ ದೀಪದಲಿ ಬಾಳು ಜೇನಾಗಿದೆ
ನಿನ್ನಾ ಮೋಹದಲಿ ಪ್ರೇಮ ಜಾಲದಲಿ ಬಯಕೆ ಓಲಾಡಿದೆ
ರಾಜ : ನಿನ್ನಲ್ಲಿ ನಾನು ನಿನ್ನಿಂದ ನಾನು ನಾನಿoದು ನಿನ್ನಲ್ಲಿ ಒoದಾದೆನು
ಕಸ್ತೂರಿ : ಸೂರ್ಯನ ಕಾಂತಿಗೆ ಸೂರ್ಯನೇ ಸಾಟಿ ಹೋಲಿಸಲಾರಿಲ್ಲ
ರಾಜ : ನಿನ್ನೀ ಚಂದಕೆ ನೀನೇ ಸಾಟಿ ಬೇರೇ ಯಾರಿಲ್ಲ ಆಹಾ ಹೋಲುವರಾರಿಲ್ಲ
ಕಸ್ತೂರಿ : ನಿನ್ನಾ ಹಾಡಿನಲಿ ನಿನ್ನಾ ಮೋಡಿನಲಿ ಕಲ್ಲೇ ನೀರಾಗಿದೆ
ಹೆಣ್ಣು ಜೀವವಿದು ಹೇಗೆ ನಿಲ್ಲುವುದು ಸೋತು ಶರಣಾಗಿದೆ
ರಾಜ : ರಾಗ ಭಾವಗಳು ತಾಳ ಮೇಳ ಗಳು ಸೇರಿ ಒಂದಾಗಿವೆ ಆ........ಆ.............
ರಾಗ ಭಾವಗಳು ತಾಳ ಮೇಳ ಗಳು ಸೇರಿ ಒಂದಾಗಿವೆ
ಬೇರೆ ಭಾವನೆಯ ದೂರ ವಾಗಿರಲು ಸೋಲು ಇನ್ನೆಲ್ಲಿದೆ
ಕಸ್ತೂರಿ : ಹೂವಂತೆ ನೀನು ನಾರಂತೆ ನಾನು ನಿನ್ನಿಂದ ಹೂ ಮಾಲೆ ನಾನಾದೆನು
ರಾಜ : ಚಂದ್ರನ ಚೆಲುವಿಗೆ ಚಂದ್ರಾನೇ ಸಾಟಿ ಹೋಲಿಸಲಾರಿಲ್ಲ
ಕಸ್ತೂರಿ : ನಿನ್ನೀ ಅಂದಕೆ ನೀನೇ ಸಾಟಿ ಬೇರೇ ಯಾರಿಲ್ಲ
ಇಬ್ಬರೂ : ನಿನ್ನ ಹೋಲುವರಾರಿಲ್ಲ
-------------------------------------------------------------------------------------------------------------------------
ತಾಯಿಗೆ ತಕ್ಕ ಮಗ (೧೯೭೮).......ವಿಶ್ವನಾಥನು ತಂದೆಯಾದರೆ
ಸಾಹಿತ್ಯ : ಚಿ.ಉದಯಶಂಕರ್ ಸಂಗೀತ : ಟಿ.ಜಿ.ಲಿಂಗಪ್ಪ ಗಾಯನ : ಡಾ.ರಾಜಕುಮಾರ್ ಮತ್ತು ಕೋರಸ್
ರಾಜ : ಹೇ ವಿಶ್ವನಾಥ.. ನೀನು ತಂದೆಯಾದರೇ... ವಿಶಾಲಾಕ್ಷಿ ತಾಯಿಯಲ್ಲವೇ...ತಾಯಿಯಲ್ಲವೇ...
ವಿಶ್ವನಾಥನು ತಂದೆಯಾದರೇ ವಿಶಾಲಾಕ್ಷಿ ತಾಯಿಯಲ್ಲವೇ

ಯಶೋಧೆ ಕೃಷ್ಣನ ಬೆಳೆಸಿದರೇನು
ಯಶೋಧೆ ಕೃಷ್ಣನ ಬೆಳೆಸಿದರೇನು ದೇವಕಿಗೆ ಅವನು ಕಂದನಲ್ಲವೇ

ಕೋರಸ್: ಶಂಭೋ ಮಹದೇವ ಹರಹರ ಮಹದೇವ
ಶಂಭೋ ಮಹದೇವ ಹರಹರ ಮಹದೇವ

ರಾಜ : ಕಂದಾ ಕಾಣುವಾ ಮೊದಲಾ ದೇವರೇ
ಜನುಮಾ ನೀಡಿದಾ ಅಮ್ಮಾನಲ್ಲವೇ
ಕಂದಾ ಕಾಣುವಾ ಮೊದಲಾ ದೇವರೇ ಜನುಮಾ ನೀಡಿದಾ ಅಮ್ಮಾನಲ್ಲವೇ
ತಾಯಿ ದೇವರೇ ಸುಳ್ಳು ನುಡಿದರೇ...
ತಾಯಿ ದೇವರೇ ಸುಳ್ಳು ನುಡಿದರೇ ಸತ್ಯವೆಂಬ ಮಾತೂ ಎಲ್ಲೆದೆ
ಸತ್ಯವೆಂಬ ಮಾತೂ ಎಲ್ಲೆದೆ
ವಿಶ್ವನಾಥನು ತಂದೆಯಾದರೇ ವಿಶಾಲಾಕ್ಷಿ ತಾಯಿಯಲ್ಲವೇ
ಕೋರಸ್: ಶಂಭೋ ಮಹದೇವ ಹರಹರ ಮಹದೇವ
ಶಂಭೋ ಮಹದೇವ ಹರಹರ ಮಹದೇವ
ರಾಜ : ಗಂಗಾ ನದಿಯಲಿ ಮಿಂದು ಬಂದರೂ ಪಾಪವಿನ್ನೂ ಕಳೆಯಲಿಲ್ಲವೇ
ಗಂಗಾ ನದಿಯಲಿ ಮಿಂದು ಬಂದರೂ ಪಾಪವಿನ್ನೂ ಕಳೆಯಲಿಲ್ಲವೇ
ಕಾಶೀನಾಥನಾ ಬಳಿಗೆ ಬಂದರೂ
ಕಾಶೀನಾಥನಾ ಬಳಿಗೆ ಬಂದರೂ ನ್ಯಾಯವಿನ್ನೂ ಏಕೋ ಕಾಣದೇ
ನ್ಯಾಯವಿನ್ನೂ ಏಕೋ ಕಾಣದೇ

ತಾಯಿಗೆ ತಕ್ಕ ಮಗ (೧೯೭೮)........ಎಂಥಾ ಸೊಗಸು ಮಗುವಿನ ಮನಸು
ಸಾಹಿತ್ಯ : ಚಿ.ಉದಯಶಂಕರ್ ಸಂಗೀತ : ಟಿ.ಜಿ.ಲಿಂಗಪ್ಪ ಗಾಯನ : ಡಾ.ರಾಜಕುಮಾರ್
ಎಂಥಾ ಸೊಗಸು ಮಗುವಿನ ಮನಸು ಎಂಥಾ ಸೊಗಸು ಪ್ರೇಮದ ಕನಸು

ಎಲ್ಲಾ ಕಾಲವೂ ವಸಂತವಾದರೇ ಋತುವಿನ ಸೊಗಸೇ ಸೊಗಸು
ಎಲ್ಲಾ ವಯಸು ಯೌವ್ವನವಾದರೇ
ಎಲ್ಲಾ ವಯಸು ಯೌವ್ವನವಾದರೇ ಜೀವನವೆಂಥಾ ಸೊಗಸು

ಬಯಸಿದ ಹಾಗೆ ನಡೆದರೆ ಎಲ್ಲಾ ಬಾಳುವ ರೀತಿಯೇ ಸೊಗಸು

ನುಡಿಯುವುದೆಲ್ಲಾ ಕವನವೇ ಆದರೇ
ನುಡಿಯುವುದೆಲ್ಲಾ ಕವನವೇ ಆದರೇ ಕವಿಯೂ ಕಾಣದ ಸೊಗಸು

ರಾತ್ರಿಗಳೆಲ್ಲಾ ಹುಣ್ಣಿಮೆಯಾದರೆ ರಸಿಕರಿಗೆಂಥಾ ಸೊಗಸು
ಮಾತಿನಲೆಲ್ಲಾ ಪ್ರೀತಿಯೇ ಆದರೇ
ಮಾತಿನಲೆಲ್ಲಾ ಪ್ರೀತಿಯೇ ಆದರೇ ಆ ಅನುಭವವೇ ..
ಎಂಥಾ ಸೊಗಸು ಮಗುವಿನ ಮನಸು ಎಂಥಾ ಸೊಗಸು ಪ್ರೇಮದ ಕನಸು
ಮಾತಿನಲೆಲ್ಲಾ ಪ್ರೀತಿಯೇ ಆದರೇ
ಮಾತಿನಲೆಲ್ಲಾ ಪ್ರೀತಿಯೇ ಆದರೇ ಆ ಅನುಭವವೇ ..
ಎಂಥಾ ಸೊಗಸು ಮಗುವಿನ ಮನಸು ಎಂಥಾ ಸೊಗಸು ಪ್ರೇಮದ ಕನಸು
No comments:
Post a Comment