- ಬಳ್ಳಿಗೆ ಹೂ ಚಂದ ಹೂವಿಗೆ ದುಂಬಿ ಚಂದ
- ಯಾರು ನೀನು ಹೇಳು
- ಹೇ.. ಏನೇ ಸುಬ್ಬಿ
- ನೋಡು ನನ್ನ ಬ್ಯುಟೀ
- ಕಲ್ಲಾದೆ ಏಕಿಂದು ಬಲ್ಲೇ ಶಿವನೇ
ಭಲೇ ಹುಚ್ಚ (1972) - ಬಳ್ಳಿಗೆ ಹೂವು ಚೆಂದ ಹೂವಿಗೆ ದುಂಬಿ ಚೆಂದ
ಸಾಹಿತ್ಯ: ಚಿ.ಉದಯಶಂಕರ್ ಸಂಗೀತ: ರಾಜನ್-ನಾಗೇಂದ್ರ ಹಾಡಿದವರು: ಪಿ.ಬಿ.ಶ್ರೀನಿವಾಸ್, ಎಸ್.ಜಾನಕಿ
ಬಳ್ಳಿಗೆ ಹೂವು ಚೆಂದ ಹೂವಿಗೆ ದುಂಬಿ ಚೆಂದ
ದುಂಬಿಯ ಗಾನ ಚೆಂದ ಗಾನದ ಸವಿಯು ಚೆಂದದುಂಬಿಯ ಗಾನ ಚೆಂದ ಚೆಂದವೊ ಚೆಂದ ಚೆಂದ
ಕಡಲ ಮುತ್ತೆ ಅಂದ ಮುತ್ತಿನ ಮೂಗುತಿ ಅಂದ
ಮೂಗುತಿ ಹೆಣ್ಣಿಗೆ ಅಂದ ಹೆಣ್ಣಿನ ಕಣ್ಣೆ ಅಂದ
ಹೆಣ್ಣಿನ ಕಣ್ಣೆ ಅಂದ ಅಂದವೊ ಅಂದ ಅಂದ
ಅಂದವೊ ಅಂದ ಅಂದ
ಸಂಜೆಯ ವೇಳೆಯಲಿ ತಣ್ಣನೆ ಗಾಳಿಯಲಿ
ಬಿಸಿಯು ಏರುತಿಹ ಭಾವನೆ ಏಕೆ
ತಂಪು ಗಾಳಿಯಲಿ ಇಂಪು ಗಾನದಲಿ
ಮನದಿ ಮೋಹ ಮೂಡಿ ಕಾಡಿದೆ ಅದಕೆ
ನಿನ್ನಲಿ ಆಸೆಯು ನನಗೇಕೆ
ನನ್ನನು ಕೇಣಕುವ ಇಂತ ಮಾತೇಕೆ
ಬಳ್ಳಿಗೆ ಹೂವು ಚೆಂದ ಹೂವಿಗೆ ದುಂಬಿ ಚೆಂದ
ದುಂಬಿಯ ಗಾನ ಚೆಂದ ಗಾನದ ಸವಿಯು ಚೆಂದ
ದುಂಬಿಯ ಗಾನ ಚೆಂದ ಚೆಂದವೊ ಚೆಂದ ಚೆಂದ
ಚೆಂದವೊ ಚೆಂದ ಚೆಂದ
ಕಣ್ಣುಗಳ ನುಡಿಯೇನು ನನ್ನೆದೆ ಹಾಡೇನು
ಕಣ್ಣುಗಳ ನುಡಿಯೇನು ನನ್ನೆದೆ ಹಾಡೇನು
ಒಂದೂ ತಿಳಿಯದ ಕಾರಣವೇನು
ಹೇಳುವ ಮಾತಲ್ಲ ಕೇಳುವ ಕಥೆಯಲ್ಲ
ಹೃದಯದ ಹಾಡಿಗೆ ಭಾಷೆಯು ಇಲ್ಲ
ಏನಿದು ನನ್ನಲಿ ಆನಂದ
ಒಲಿದ ದೇವನು ತಂದ ಸಂಬಂಧ
ಕಡಲ ಮುತ್ತೆ ಅಂದ ಮುತ್ತಿನ ಮೂಗುತಿ ಅಂದ
ಮೂಗುತಿ ಹೆಣ್ಣಿಗೆ ಅಂದ ಹೆಣ್ಣಿನ ಕಣ್ಣೆ ಅಂದ
ಹೆಣ್ಣಿನ ಕಣ್ಣೆ ಅಂದ ಅಂದವೊ ಅಂದ ಅಂದ
ದುಂಬಿಯ ಗಾನ ಚೆಂದ ಗಾನದ ಸವಿಯು ಚೆಂದ
ದುಂಬಿಯ ಗಾನ ಚೆಂದ ಚೆಂದವೊ ಚೆಂದ ಚೆಂದ
ಅಂದವೊ ಅಂದ ಅಂದ
-----------------------------------------------------------------------------------------------------------------------
ಭಲೆ ಹುಚ್ಚ (1972) - ಏನೆ ಸುಬ್ಬಿ
ಹೇ..........ಏನೆ ಸುಬ್ಬಿ ತುಂಬ ಕೊಬ್ಬಿ ಗೇಲಿ ಮಾಡಿ ಕೆಳಕ್ಕೆ ದಬ್ಬಿ ಕೆ ಕೆ ಕೆ ಕೆ ನಗ್ತಿಯಾಕೆ ಹಲ್ಲುಬ್ಬಿ?
ಹೋ........ಜೋರು ಮಾಡೊ ಜಂಭದ್ಕೊಳಿ ಸುಮ್ನೆ ನಿಲ್ಲೆ ಸುಂಟರಗಳಿ
ಬಳ್ಳಿಗೆ ಹೂವು ಚೆಂದ ಹೂವಿಗೆ ದುಂಬಿ ಚೆಂದ
ದುಂಬಿಯ ಗಾನ ಚೆಂದ ಗಾನದ ಸವಿಯು ಚೆಂದ
ದುಂಬಿಯ ಗಾನ ಚೆಂದ ಚೆಂದವೊ ಚೆಂದ ಚೆಂದ
ಚೆಂದವೊ ಚೆಂದ ಚೆಂದ
ಕಣ್ಣುಗಳ ನುಡಿಯೇನು ನನ್ನೆದೆ ಹಾಡೇನು
ಕಣ್ಣುಗಳ ನುಡಿಯೇನು ನನ್ನೆದೆ ಹಾಡೇನು
ಒಂದೂ ತಿಳಿಯದ ಕಾರಣವೇನು
ಹೇಳುವ ಮಾತಲ್ಲ ಕೇಳುವ ಕಥೆಯಲ್ಲ
ಹೃದಯದ ಹಾಡಿಗೆ ಭಾಷೆಯು ಇಲ್ಲ
ಏನಿದು ನನ್ನಲಿ ಆನಂದ
ಒಲಿದ ದೇವನು ತಂದ ಸಂಬಂಧ
ಕಡಲ ಮುತ್ತೆ ಅಂದ ಮುತ್ತಿನ ಮೂಗುತಿ ಅಂದ
ಮೂಗುತಿ ಹೆಣ್ಣಿಗೆ ಅಂದ ಹೆಣ್ಣಿನ ಕಣ್ಣೆ ಅಂದ
ಹೆಣ್ಣಿನ ಕಣ್ಣೆ ಅಂದ ಅಂದವೊ ಅಂದ ಅಂದ
ದುಂಬಿಯ ಗಾನ ಚೆಂದ ಗಾನದ ಸವಿಯು ಚೆಂದ
ದುಂಬಿಯ ಗಾನ ಚೆಂದ ಚೆಂದವೊ ಚೆಂದ ಚೆಂದ
ಅಂದವೊ ಅಂದ ಅಂದ
-----------------------------------------------------------------------------------------------------------------------
ಭಲೆ ಹುಚ್ಚ (1972) - ಏನೆ ಸುಬ್ಬಿ
ಚಿತ್ರಗೀತೆ : ವಿಜಯನಾರಸಿಂಹ ಸಂಗೀತ: ರಾಜನ್ ನಾಗೇಂದ್ರ ಗಾಯನ: ಪ.ಬಿ.ಎಸ್, ಎಸ್ ಜಾನಕಿ
ಹೋ........ಜೋರು ಮಾಡೊ ಜಂಭದ್ಕೊಳಿ ಸುಮ್ನೆ ನಿಲ್ಲೆ ಸುಂಟರಗಳಿ
ತಳಕ್ಕು ಬಳಕ್ಕೆಲ್ಲ ಯಾಕಮ್ಮ ನೊಡೊಕೆ ಚಂದವಲ್ಲ ಸಾಕಮ್ಮ
ಯಾತಕಿಂಥ ಹಾಳುವೇಶ ಮಂಗಮ್ಮ ಅಯ್ಯಯ್ಯಯ್ಯಯ್ಯೊ ಭಯವಾಗುತ್ತೆ ಬ್ಯಾಡಮ್ಮ
ಯಾ...... ಮಹ
ಲಂಗಬಿಟ್ಟು ಲುಂಗಿ ಉಟ್ಟೆ ಲುಂಗಿ ಮೇಲೆ ಅಂಗಿ ತೊಟ್ಟೆ ಅಂಗಿ ಹಿಂದೆ ಕಿಂಡಿ ಬಿಟ್ಟೆ ಡುಮ್ ಡುಮ್ ಡುಮ್
ಲಂಗಬಿಟ್ಟು ಲುಂಗಿ ಉಟ್ಟೆ ಲುಂಗಿ ಮೇಲೆ ಅಂಗಿ ತೊಟ್ಟೆ ಅಂಗಿ ಹಿಂದೆ ಕಿಂಡಿ ಬಿಟ್ಟೆ ಡುಮ್ ಡುಮ್ ಡುಮ್
ಸೀರೆ ಹೋಗಿ ಪ್ಯಾಂಟು ಬಂತು ಪ್ಯಾಂಟು ಹೋಗಿ ಚಡ್ಡಿ ಬಂತು ಚಡ್ಡಿ ಹೋಗಿ ಎನ್ಬರುತ್ತೊ? ಡುಮ್ ಡುಮ್
ಮನಸಲ್ಲಿ ಎನೇನೊ ತೋಚುತ್ತೆ ಹೇಳೊಕೆ ನಾಲಿಗೆ ನಾಚುತ್ತೆ ಹಾ...... ಅಹ ಅಹ

ತಲೆಯ ನೋಡು ಬಲೆಯ ನೋಡು ತಲೆಯ ನೋಡು ಬಲೆಯ ನೋಡು
ಬಲೆಯ ಒಳಗೆ ಗಂಟು ನೋಡು ಕರಗದಂತ ದುರ್ದು ನೊಡು ವಹ್ವ!! ಹೋ...............
ಲಿಪ್ಪಿನಲ್ಲಿ ಸ್ಟಿಕ್ಕು ನೋಡು ಲಿಪ್ಪಿನಲ್ಲಿ ಸ್ಟಿಕ್ಕು ನೋಡು ಸ್ಟಿಕ್ಕು ಹಿಡಿದ ಸ್ಟಯ್ಲು ನೋಡು
ತಳಕ್ಕು ಬಳಕ್ಕೆಲ್ಲ ಯಾಕಮ್ಮ ನೊಡೊಕೆ ಚಂದವಲ್ಲ ಸಾಕಮ್ಮ
ಯಾತಕಿಂಥ ಹಾಳುವೇಶ ಮಂಗಮ್ಮ ಅಯ್ಯಯ್ಯಯ್ಯಯ್ಯೊ ಭಯವಾಗುತ್ತೆ ಬ್ಯಾಡಮ್ಮ
ತಿದ್ದಕ್ಕೆ ಹೋದರೆ ತಪ್ಪೆಲ್ಲ ಯುದ್ದಕ್ಕೆ ಬರ್ತಾರೆ ಇವರೆಲ್ಲ ಹೇ..........
ಏನೆ ಸುಬ್ಬಿ ತುಂಬ ಕೊಬ್ಬಿ ಗೇಲಿ ಮಾಡಿ ಕೆಳಕ್ಕೆ ದಬ್ಬಿ ಕೆ ಕೆ ಕೆ ಕೆ ನಗ್ತಿಯಾಕೆ ಹಲ್ಲುಬ್ಬಿ? ಹೋ........
ಜೋರು ಮಾಡೊ ಜಂಭದ್ಕೊಳಿ ಸುಮ್ನೆ ನಿಲ್ಲೆ ಸುಂಟರಗಳಿ ತಳಕ್ಕು ಬಳಕ್ಕೆಲ್ಲ ಯಾಕಮ್ಮ
ನೊಡೊಕೆ ಚಂದವಲ್ಲ ಸಾಕಮ್ಮ ಯಾತಕಿಂಥ ಹಾಳುವೇಶ ಮಂಗಮ್ಮ
ಅಯ್ಯಯ್ಯಯ್ಯಯ್ಯೊ ಭಯವಾಗುತ್ತೆ ಬ್ಯಾಡಮ್ಮ
------------------------------------------------------------------------------------------------------------------------
ಸಾಹಿತ್ಯ: ವಿಜಯನಾರಸಿಂಹ ಸಂಗೀತ: ರಾಜನ್-ನಾಗೇಂದ್ರ ಹಾಡಿದವರು: ಪಿ.ಬಿ.ಶ್ರೀನಿವಾಸ್
ಕಲ್ಲಾದೆ ಏಕೆಂದು ಬಲ್ಲೆ ಶಿವನೆ ಕಲ್ಲಾದೆ ಏಕೆಂದು ಬಲ್ಲೆ
ಆ ಗುಟ್ಟನ್ನು ಹೇಳಲೇನು ಇಲ್ಲೆ
ಕಲ್ಲಾದೆ ಏಕೆಂದು ಬಲ್ಲೆ
ಆ ಗುಟ್ಟನ್ನು ಹೇಳಲೇನು ಇಲ್ಲೆ
ಅತಿಯಾಸೆ ತುಂಬಿರುವ ಜನಗಳ ರೀತಿ
ಲಂಚ ತೋರಿಸುತ ಬೇಡುತಿಹ ಭಕುತರ ನೀತಿ
ಈ ಪಾಪಿಗಳ ಕೈಗೆ ಸಿಕ್ಕಿ ನರಳುವ ಭೀತಿ, ಅಲ್ವೇ
ಕಲ್ಲಾದೆ ಏಕೆಂದು ಬಲ್ಲೆ ನೀ ಕಲ್ಲಾದೆ ಏಕೆಂದು ಬಲ್ಲೆ
ಆ ಗುಟ್ಟನ್ನು ಹೇಳಲೇನು ಇಲ್ಲೆ
ಮನಸೆಲ್ಲೋ ಕಣ್ಣೆಲ್ಲೋ ಪೂಜೆ ಎನುವರು
ನಿನಗೆ ನೈವೇದ್ಯ ಎಂದೆಲ್ಲ ತಾವೆ ತಿನುವರು
ಮನಸೆಲ್ಲೋ ಕಣ್ಣೆಲ್ಲೋ ಪೂಜೆ ಎನುವರು
ನಿನಗೆ ನೈವೇದ್ಯ ಎಂದೆಲ್ಲ ತಾವೆ ತಿನುವರು
ನೀ ಬಂದು ರುಚಿ ನೋಡು ಒಮ್ಮೆಯಾದರೂ
ಆಗ ಗುಡಿಯಿಂದ ನಿನ್ನನ್ನೇ ಅಟ್ಟಿ ಬಿಡುವರು

ಭಲೇ ಹುಚ್ಚ (1972) - ಕಲ್ಲಾದೆ ಏಕೆಂದು ಬಲ್ಲೆ ಶಿವನೆ ಕಲ್ಲಾದೆ ಏಕೆಂದು ಬಲ್ಲೆ
ಕಲ್ಲಾದೆ ಏಕೆಂದು ಬಲ್ಲೆ ಶಿವನೆ ಕಲ್ಲಾದೆ ಏಕೆಂದು ಬಲ್ಲೆ
ಆ ಗುಟ್ಟನ್ನು ಹೇಳಲೇನು ಇಲ್ಲೆ
ಕಲ್ಲಾದೆ ಏಕೆಂದು ಬಲ್ಲೆ
ಆ ಗುಟ್ಟನ್ನು ಹೇಳಲೇನು ಇಲ್ಲೆ
ಅತಿಯಾಸೆ ತುಂಬಿರುವ ಜನಗಳ ರೀತಿ
ಲಂಚ ತೋರಿಸುತ ಬೇಡುತಿಹ ಭಕುತರ ನೀತಿ
ಈ ಪಾಪಿಗಳ ಕೈಗೆ ಸಿಕ್ಕಿ ನರಳುವ ಭೀತಿ, ಅಲ್ವೇ
ಕಲ್ಲಾದೆ ಏಕೆಂದು ಬಲ್ಲೆ ನೀ ಕಲ್ಲಾದೆ ಏಕೆಂದು ಬಲ್ಲೆ
ಆ ಗುಟ್ಟನ್ನು ಹೇಳಲೇನು ಇಲ್ಲೆ
ಮನಸೆಲ್ಲೋ ಕಣ್ಣೆಲ್ಲೋ ಪೂಜೆ ಎನುವರು
ನಿನಗೆ ನೈವೇದ್ಯ ಎಂದೆಲ್ಲ ತಾವೆ ತಿನುವರು
ಮನಸೆಲ್ಲೋ ಕಣ್ಣೆಲ್ಲೋ ಪೂಜೆ ಎನುವರು
ನಿನಗೆ ನೈವೇದ್ಯ ಎಂದೆಲ್ಲ ತಾವೆ ತಿನುವರು
ನೀ ಬಂದು ರುಚಿ ನೋಡು ಒಮ್ಮೆಯಾದರೂ
ಆಗ ಗುಡಿಯಿಂದ ನಿನ್ನನ್ನೇ ಅಟ್ಟಿ ಬಿಡುವರು
ಕಲ್ಲಾದೆ ಏಕೆಂದು ಬಲ್ಲೆ ಶಿವನೆ ಕಲ್ಲಾದೆ ಏಕೆಂದು ಬಲ್ಲೆ
ಆ ಗುಟ್ಟನ್ನು ಹೇಳಲೇನು ಇಲ್ಲೆ
ನೂರಾರು ಕಥೆ ಬರೆದು ಹೇಳುವರಲ್ಲ
ನಿನಗೆ ತಮ್ಮಂತೆ ಸತಿಸುತರ ಕಟ್ಟಿಹರಲ್ಲ
ನೂರಾರು ಕಥೆ ಬರೆದು ಹೇಳುವರಲ್ಲ
ನಿನಗೆ ತಮ್ಮಂತೆ ಸತಿಸುತರ ಕಟ್ಟಿಹರಲ್ಲ
ನಿನ್ನ ಹೆಸರಲ್ಲಿ ಸುಲಿಗೆಯನು ಮಾಡುವರಲ್ಲ
ನಿನ ಕಂಡು ಅಯ್ಯೊ ಪಾಪ ಎನುತಿದೆಯಲ್ಲ
ಕಲ್ಲಾದೆ ಏಕೆಂದು ಬಲ್ಲೆ ಶಿವನೆ ಕಲ್ಲಾದೆ ಏಕೆಂದು ಬಲ್ಲೆ
ಆ ಗುಟ್ಟನ್ನು ಹೇಳಲೇನು ಇಲ್ಲೆ
ಅತಿಯಾಸೆ ತುಂಬಿರುವ ಜನಗಳ ರೀತಿ
ನಿನಗೆ ತಮ್ಮಂತೆ ಸತಿಸುತರ ಕಟ್ಟಿಹರಲ್ಲ
ನೂರಾರು ಕಥೆ ಬರೆದು ಹೇಳುವರಲ್ಲ
ನಿನಗೆ ತಮ್ಮಂತೆ ಸತಿಸುತರ ಕಟ್ಟಿಹರಲ್ಲ
ನಿನ್ನ ಹೆಸರಲ್ಲಿ ಸುಲಿಗೆಯನು ಮಾಡುವರಲ್ಲ
ನಿನ ಕಂಡು ಅಯ್ಯೊ ಪಾಪ ಎನುತಿದೆಯಲ್ಲ
ಕಲ್ಲಾದೆ ಏಕೆಂದು ಬಲ್ಲೆ ಶಿವನೆ ಕಲ್ಲಾದೆ ಏಕೆಂದು ಬಲ್ಲೆ
ಆ ಗುಟ್ಟನ್ನು ಹೇಳಲೇನು ಇಲ್ಲೆ
ಅತಿಯಾಸೆ ತುಂಬಿರುವ ಜನಗಳ ರೀತಿ
ಲಂಚ ತೋರಿಸುತ ಬೇಡುತಿಹ ಭಕುತರ ನೀತಿ
ಈ ಪಾಪಿಗಳ ಕೈಗೆ ಸಿಕ್ಕಿ ನರಳುವ ಭೀತಿ
ಕಲ್ಲಾದೆ ಏಕೆಂದು ಬಲ್ಲೆ ಆ ಗುಟ್ಟನ್ನು ಹೇಳಲೇನು ಇಲ್ಲೆ
-------------------------------------------------------------------------------------------------------------------------
ಸಾಹಿತ್ಯ: ವಿಜಯನಾರಸಿಂಹ ಸಂಗೀತ: ರಾಜನ್-ನಾಗೇಂದ್ರ ಹಾಡಿದವರು: ಪಿ.ಬಿ.ಶ್ರೀನಿವಾಸ್, ಎಲ್. ಆರ್.ಈಶ್ವರಿ
ಕೋರಸ್ಹೆ : ಹಹ್ಹಹ ಲಲ್ಲಲ ಲಲ್ಲಲ ಲಲ್ಲಲ ಲಲ್ಲಲ ಲಲ್ಲಲ
ಲಾಲಾ ಲಲ ಲಲ್ಲಲ ಲಲ್ಲಲ ಲಲ್ಲಲ ಲಲ್ಲಲ
ಹೆಣ್ಣು : ಯಾರು ಯಾರು (ಅಹ್ಹಹ ಹ್ಹಹ್ಹಹ್ಹಹ್ಹ )
ಯಾರು ನೀನು ಹೇಳು ಏನು ಇದು ಗೋಳು
ಇಲ್ಲಿಂದ ಮೇಲೆ ಏಳು ಹೇಳಿದಂತೆ ಕೇಳು
ಕೋರಸ್ : ಯಾರು ನೀನು ಹೇಳು ಏನು ಇದು ಗೋಳು
ಇಲ್ಲಿಂದ ಮೇಲೆ ಏಳು ಹೇಳಿದಂತೆ ಕೇಳು
ಹೆಣ್ಣು : ಆಟವಾ ಇದೇನೋ ಆಡುತಿರುವೇ ನೀನು
ಆಟವಾ ಇದೇನೋ ಆಡುತಿರುವೇ ನೀನು
ಬಿಟ್ಟು ಪಿಳಿಪಿಳಿ ಕಣ್ಣು ನೋಡುತಿರುವೇ ಏನೋ
ಗಂಡು : ಅಲ್ಲಿ ದಾರಿತಿಹನು ಗಾಳ ಹಾಕಿದವನು
ಅದೇ ಇಲ್ಲಿ ನಾನು ಬಲೆಗೆ ಸಿಕ್ಕಿದ ಮೀನು
ಹೆಣ್ಣು : ಏಕೇ ಸಿಕ್ಕಿ ಬಿದ್ದೇ ಏನೋ ನಿನ್ನ ಕಟ್ಲೇ
ಹೊಂಚು ಹಾಕಿ ಇಟ್ಟು ನೀ ಎಲ್ಲಿ ಗಂಟು ಬಿದ್ದೇ
ಗಂಡು : ಹೇಳ್ತಿನಿ ಕೇಳೇ ಬೆಬ್ಬೇ ನನ್ನ ಮುದ್ದಿನ ರಾಗಿ ಮುದ್ದೇ
ಬೇರೆ ದಾರಿ ಇಲ್ಲದೇ ಈ ಪೇಚಿನಲ್ಲಿ ಬಿದ್ದೇ
ಹೆಣ್ಣು : ಯಾರು ನೀನು ಹೇಳು ಏನು ಇದು ಗೋಳು
ಇಲ್ಲಿಂದ ಮೇಲೆ ಏಳು ಹೇಳಿದಂತೆ ಕೇಳು
ಲಲಲಾ ಲಲಲಾ ಲಲಲಾ ಲಲಲಾ ಲಲಲಾ
ಹೆಣ್ಣು : ಏನೂ ಇದು ಚೆಲ್ಲಾಟ ಏಕೀ ಇಂಥಾ ಕಳ್ಳಾಟ
ಏನೂ ಇದು ಚೆಲ್ಲಾಟ ಏಕೀ ಇಂಥಾ ಕಳ್ಳಾಟ
ನಿನ್ನಲ್ಲಿ ಭಂಡಾಟ ನಮಗೆ ಆಯ್ತು ಪೇಚಾಟಾ
ಗಂಡು : ನಿಮಗೆ ಏನು ಹುಡುಗಾಟ ನನಗೆ ಮಾತ್ರ ಪರದಾಟ
ಹಿಂದೆ ಬದಲು ಸಂಕಟ ಮುಂದೆ ಬಂದ ವೆಂಕಟ
ಹೆಣ್ಣು : ಕಾಡಬೇಡ ಮೋಡಿ ನನ್ನ ಸುತ್ತ ಮುತ್ತ ಆಡಿ
ನಾ ಅಲ್ಲ ನಿನ್ನ ಜೋಡಿ ಇಲ್ಲಿಂದ ಬೀಡು ಗಾಡಿ
ಗಂಡು : ಹ್ಆ ಹ್ಆ ಹ್ಆ ಹ್ಆ ಸುಸ್ತಾದೇ ಓಡಿ ಓಡಿ
ನನ್ನ ದೂರಬೇಡಿ ಇನ್ನೂ ಕಾಡಬೇಡಿ
ಆಹಾ ನಮ್ಮದು ಭಲೇ ಜೋಡಿ
ಬನ್ನೀ ಜೋಡಿ ಜೋಡಿ ಬಂದು ಜೊತೆಗೆ ಗೂಡಿ
ನಗೆಯ ಸೂರೆ ಮಾಡಿ ಕುಣಿದು ಕುಣಿದು ಹಾಡಿ
ಇಬ್ಬರು : ಬನ್ನೀ ಜೋಡಿ ಜೋಡಿ ಬಂದು ಜೊತೆಗೆ ಗೂಡಿ
ನಗೆಯ ಸೂರೆ ಮಾಡಿ ಕುಣಿದು ಕುಣಿದು ಹಾಡಿ
--------------------------------------------------------------------------------------------------------------------------
ಸಾಹಿತ್ಯ: ವಿಜಯನಾರಸಿಂಹ ಸಂಗೀತ: ರಾಜನ್-ನಾಗೇಂದ್ರ ಹಾಡಿದವರು: ಪಿ.ಬಿ.ಶ್ರೀನಿವಾಸ್, ಎಸ್.ಜಾನಕೀ
ಆಆಆ... ನೋಡು ಲವ್ಲೀ ಬ್ಯೂಟಿ ಮಾಡು ಮೋಜು ಲೂಟಿ
ಯಾರು ನನ್ನ ಸಾಟಿ ಇಲ್ಲೇ ಇಂಥ ಸ್ವೀಟಿ... ಅಹ್ಹಹ
ನೋಡು ಲವ್ಲೀ ಬ್ಯೂಟಿ ಮಾಡು ಮೋಜು ಲೂಟಿ
ಯಾರು ನನ್ನ ಸಾಟಿ ಇಲ್ಲೇ ಇಂಥ ಸ್ವೀಟಿ
ನಾಟೀ ಸೆವೆಂಟಿ ಟೂ ಮಿಸ್ ಬ್ಯುಟಿಯ ಸೆವೆಂಟಿ ಟೂ
ಕೋರಸ್: ನಾಟೀ ಸೆವೆಂಟಿ ಟೂ ಮಿಸ್ ಬ್ಯುಟಿಯ ಸೆವೆಂಟಿ ಟೂ
ಆಆಆ... ರಮ್ಮು ವಿಸ್ಕಿ ಜಿನ್ನನಲ್ಲಿ ಸಿಗದು ಈ ಮಜಾ
ದಮ್ಮು ಹೊಡೆದ ಮತ್ತಿಗಿಂತ ಮೀರಿದ ನಿಶಾ
ತುಂಬಿ ಬಂದ ಪ್ರಾಯದಲ್ಲಿ ಜಗವ ಪರವಶಾ
ಆಆಆ... ರಮ್ಮು ವಿಸ್ಕಿ ಜಿನ್ನನಲ್ಲಿ ಸಿಗದು ಈ ಮಜಾ
ದಮ್ಮು ಹೊಡೆದ ಮತ್ತಿಗಿಂತ ಮೀರಿದ ನಿಶಾ
ತುಂಬಿ ಬಂದ ಪ್ರಾಯದಲ್ಲಿ ಜಗವ ಪರವಶಾ
ಮತ್ತೇ ಮತ್ತೇ ಬಾರೋ ಇಂಥ ಮುತ್ತಿನಂಥ ರಸನಿಮಿಷ
ಆಆಆ... ನೋಡು ಲವ್ಲೀ ಬ್ಯೂಟಿ ಮಾಡು ಮೋಜು ಲೂಟಿ
ಯಾರು ನನ್ನ ಸಾಟಿ ಇಲ್ಲೇ ಇಂಥ ಸ್ವೀಟಿ... ಅಹ್ಹಹ
ನಾಟೀ ಸೆವೆಂಟಿ ಟೂ ಮಿಸ್ ಬ್ಯುಟಿಯ ಸೆವೆಂಟಿ ಟೂ
ಕೋರಸ್ : ನಾಟೀ ಸೆವೆಂಟಿ ಟೂ ಮಿಸ್ ಬ್ಯುಟಿಯ ಸೆವೆಂಟಿ ಟೂ
ಆಆಆ.. ಆಆಆ.. ಆಆಆ..
ಸೂಜಿಗಲ್ಲೂ ಸೆಳೆಯುವಂತೆ ಕರೆದು ಸ್ನೇಹಕೆ
ಮೈಯ ಮರೆತು ಸಾಗಿ ನಾವೂ ಬೇರೆ ಲೋಕಕೆ
ಹೀರಿ ಬೀಡುವ ಸುಖದಸಾರ ಒಂದುಗೂಡುವೇ
ಆಆಆ.. ಸೂಜಿಗಲ್ಲೂ ಸೆಳೆಯುವಂತೆ ಕರೆದು ಸ್ನೇಹಕೆ
ಮೈಯ ಮರೆತು ಸಾಗಿ ನಾವೂ ಬೇರೆ ಲೋಕಕೆ
ಹೀರಿ ಬೀಡುವ ಸುಖದಸಾರ ಒಂದುಗೂಡುವೇ
ಈ ಪಾಪಿಗಳ ಕೈಗೆ ಸಿಕ್ಕಿ ನರಳುವ ಭೀತಿ
ಕಲ್ಲಾದೆ ಏಕೆಂದು ಬಲ್ಲೆ ಆ ಗುಟ್ಟನ್ನು ಹೇಳಲೇನು ಇಲ್ಲೆ
-------------------------------------------------------------------------------------------------------------------------
ಭಲೇ ಹುಚ್ಚ (1972) - ಯಾರು ನೀನು ಹೇಳು ಏನು ಇದು ಗೋಳು
ಲಾಲಾ ಲಲ ಲಲ್ಲಲ ಲಲ್ಲಲ ಲಲ್ಲಲ ಲಲ್ಲಲ
ಹೆಣ್ಣು : ಯಾರು ಯಾರು (ಅಹ್ಹಹ ಹ್ಹಹ್ಹಹ್ಹಹ್ಹ )
ಯಾರು ನೀನು ಹೇಳು ಏನು ಇದು ಗೋಳು
ಇಲ್ಲಿಂದ ಮೇಲೆ ಏಳು ಹೇಳಿದಂತೆ ಕೇಳು
ಕೋರಸ್ : ಯಾರು ನೀನು ಹೇಳು ಏನು ಇದು ಗೋಳು
ಇಲ್ಲಿಂದ ಮೇಲೆ ಏಳು ಹೇಳಿದಂತೆ ಕೇಳು
ಗಂಡು : ತಾಳು ತಾಳು ತಾಳು ಹೇಳ್ತಿನಿ ತಾಳು
ಅಲ್ಲಿಂದ ಬಂದೇ ಹಾರೀ ಇಲ್ಲೇ ಬಿದ್ದೇ ಜಾರಿ
ಮುಂದೆ ಇರೇ ನಾರಿ ಕಾಣದೇ ಹೋಯ್ತೆ ದಾರಿ
ಅಲ್ಲಿಂದ ಬಂದೇ ಹಾರೀ ಇಲ್ಲೇ ಬಿದ್ದೇ ಜಾರಿ
ಮುಂದೆ ಇರೇ ನಾರಿ ಕಾಣದೇ ಹೋಯ್ತೆ ದಾರಿ
ಲಲಲಾ ಲಲಲಾ ಲಲಲಾ ಲಲಲಾ ಲಲಲಾ
ಹೆಣ್ಣು : ಆಟವಾ ಇದೇನೋ ಆಡುತಿರುವೇ ನೀನು
ಆಟವಾ ಇದೇನೋ ಆಡುತಿರುವೇ ನೀನು
ಬಿಟ್ಟು ಪಿಳಿಪಿಳಿ ಕಣ್ಣು ನೋಡುತಿರುವೇ ಏನೋ
ಗಂಡು : ಅಲ್ಲಿ ದಾರಿತಿಹನು ಗಾಳ ಹಾಕಿದವನು
ಅದೇ ಇಲ್ಲಿ ನಾನು ಬಲೆಗೆ ಸಿಕ್ಕಿದ ಮೀನು
ಹೆಣ್ಣು : ಏಕೇ ಸಿಕ್ಕಿ ಬಿದ್ದೇ ಏನೋ ನಿನ್ನ ಕಟ್ಲೇ
ಹೊಂಚು ಹಾಕಿ ಇಟ್ಟು ನೀ ಎಲ್ಲಿ ಗಂಟು ಬಿದ್ದೇ
ಗಂಡು : ಹೇಳ್ತಿನಿ ಕೇಳೇ ಬೆಬ್ಬೇ ನನ್ನ ಮುದ್ದಿನ ರಾಗಿ ಮುದ್ದೇ
ಬೇರೆ ದಾರಿ ಇಲ್ಲದೇ ಈ ಪೇಚಿನಲ್ಲಿ ಬಿದ್ದೇ
ಹೆಣ್ಣು : ಯಾರು ನೀನು ಹೇಳು ಏನು ಇದು ಗೋಳು
ಇಲ್ಲಿಂದ ಮೇಲೆ ಏಳು ಹೇಳಿದಂತೆ ಕೇಳು
ಗಂಡು : ಅಲ್ಲಿಂದ ಬಂದೇ ಹಾರೀ ಇಲ್ಲೇ ಬಿದ್ದೇ ಜಾರಿ
ಮುಂದೆ ಇರೇ ನಾರಿ ಕಾಣದೇ ಹೋಯ್ತೆ ದಾರಿ
ಹೆಣ್ಣು : ಏನೂ ಇದು ಚೆಲ್ಲಾಟ ಏಕೀ ಇಂಥಾ ಕಳ್ಳಾಟ
ಏನೂ ಇದು ಚೆಲ್ಲಾಟ ಏಕೀ ಇಂಥಾ ಕಳ್ಳಾಟ
ನಿನ್ನಲ್ಲಿ ಭಂಡಾಟ ನಮಗೆ ಆಯ್ತು ಪೇಚಾಟಾ
ಗಂಡು : ನಿಮಗೆ ಏನು ಹುಡುಗಾಟ ನನಗೆ ಮಾತ್ರ ಪರದಾಟ
ಹಿಂದೆ ಬದಲು ಸಂಕಟ ಮುಂದೆ ಬಂದ ವೆಂಕಟ
ಹೆಣ್ಣು : ಕಾಡಬೇಡ ಮೋಡಿ ನನ್ನ ಸುತ್ತ ಮುತ್ತ ಆಡಿ
ನಾ ಅಲ್ಲ ನಿನ್ನ ಜೋಡಿ ಇಲ್ಲಿಂದ ಬೀಡು ಗಾಡಿ
ಗಂಡು : ಹ್ಆ ಹ್ಆ ಹ್ಆ ಹ್ಆ ಸುಸ್ತಾದೇ ಓಡಿ ಓಡಿ
ನನ್ನ ದೂರಬೇಡಿ ಇನ್ನೂ ಕಾಡಬೇಡಿ
ಆಹಾ ನಮ್ಮದು ಭಲೇ ಜೋಡಿ
ಬನ್ನೀ ಜೋಡಿ ಜೋಡಿ ಬಂದು ಜೊತೆಗೆ ಗೂಡಿ
ನಗೆಯ ಸೂರೆ ಮಾಡಿ ಕುಣಿದು ಕುಣಿದು ಹಾಡಿ
ಇಬ್ಬರು : ಬನ್ನೀ ಜೋಡಿ ಜೋಡಿ ಬಂದು ಜೊತೆಗೆ ಗೂಡಿ
ನಗೆಯ ಸೂರೆ ಮಾಡಿ ಕುಣಿದು ಕುಣಿದು ಹಾಡಿ
--------------------------------------------------------------------------------------------------------------------------
ಭಲೇ ಹುಚ್ಚ (1972) - ಯಾರು ನನ್ನ ಸಾಟಿ ಇಲ್ಲೇ ಇಂಥ ಸ್ವೀಟಿ... ಅಹ್ಹಹ
ಯಾರು ನನ್ನ ಸಾಟಿ ಇಲ್ಲೇ ಇಂಥ ಸ್ವೀಟಿ... ಅಹ್ಹಹ
ನೋಡು ಲವ್ಲೀ ಬ್ಯೂಟಿ ಮಾಡು ಮೋಜು ಲೂಟಿ
ಯಾರು ನನ್ನ ಸಾಟಿ ಇಲ್ಲೇ ಇಂಥ ಸ್ವೀಟಿ
ನಾಟೀ ಸೆವೆಂಟಿ ಟೂ ಮಿಸ್ ಬ್ಯುಟಿಯ ಸೆವೆಂಟಿ ಟೂ
ಕೋರಸ್: ನಾಟೀ ಸೆವೆಂಟಿ ಟೂ ಮಿಸ್ ಬ್ಯುಟಿಯ ಸೆವೆಂಟಿ ಟೂ
ನಾಟೀ ಸೆವೆಂಟಿ ಟೂ ಮಿಸ್ ಬ್ಯುಟಿಯ ಸೆವೆಂಟಿ ಟೂ
ದಮ್ಮು ಹೊಡೆದ ಮತ್ತಿಗಿಂತ ಮೀರಿದ ನಿಶಾ
ತುಂಬಿ ಬಂದ ಪ್ರಾಯದಲ್ಲಿ ಜಗವ ಪರವಶಾ
ಆಆಆ... ರಮ್ಮು ವಿಸ್ಕಿ ಜಿನ್ನನಲ್ಲಿ ಸಿಗದು ಈ ಮಜಾ
ದಮ್ಮು ಹೊಡೆದ ಮತ್ತಿಗಿಂತ ಮೀರಿದ ನಿಶಾ
ತುಂಬಿ ಬಂದ ಪ್ರಾಯದಲ್ಲಿ ಜಗವ ಪರವಶಾ
ಮತ್ತೇ ಮತ್ತೇ ಬಾರೋ ಇಂಥ ಮುತ್ತಿನಂಥ ರಸನಿಮಿಷ
ಆಆಆ... ನೋಡು ಲವ್ಲೀ ಬ್ಯೂಟಿ ಮಾಡು ಮೋಜು ಲೂಟಿ
ಯಾರು ನನ್ನ ಸಾಟಿ ಇಲ್ಲೇ ಇಂಥ ಸ್ವೀಟಿ... ಅಹ್ಹಹ
ನಾಟೀ ಸೆವೆಂಟಿ ಟೂ ಮಿಸ್ ಬ್ಯುಟಿಯ ಸೆವೆಂಟಿ ಟೂ
ಕೋರಸ್ : ನಾಟೀ ಸೆವೆಂಟಿ ಟೂ ಮಿಸ್ ಬ್ಯುಟಿಯ ಸೆವೆಂಟಿ ಟೂ
ಸೂಜಿಗಲ್ಲೂ ಸೆಳೆಯುವಂತೆ ಕರೆದು ಸ್ನೇಹಕೆ
ಮೈಯ ಮರೆತು ಸಾಗಿ ನಾವೂ ಬೇರೆ ಲೋಕಕೆ
ಹೀರಿ ಬೀಡುವ ಸುಖದಸಾರ ಒಂದುಗೂಡುವೇ
ಆಆಆ.. ಸೂಜಿಗಲ್ಲೂ ಸೆಳೆಯುವಂತೆ ಕರೆದು ಸ್ನೇಹಕೆ
ಮೈಯ ಮರೆತು ಸಾಗಿ ನಾವೂ ಬೇರೆ ಲೋಕಕೆ
ಹೀರಿ ಬೀಡುವ ಸುಖದಸಾರ ಒಂದುಗೂಡುವೇ
ಇಂದು ನೀನು ಮರೆಯದಂತೇ
ಇಂದೂ ಕೊಡುವೇ ಪ್ರೇಮ ಕಾಣಿಕೆ
ಆಆಆ... ನೋಡು ಲವ್ಲೀ ಬ್ಯೂಟಿ ಮಾಡು ಮೋಜು ಲೂಟಿ
ಯಾರು ನನ್ನ ಸಾಟಿ ಇಲ್ಲೇ ಇಂಥ ಸ್ವೀಟಿ... ಅಹ್ಹಹ
ನಾಟೀ ಸೆವೆಂಟಿ ಟೂ ಮಿಸ್ ಬ್ಯುಟಿಯ ಸೆವೆಂಟಿ ಟೂ
ಕೋರಸ್ : ನಾಟೀ ಸೆವೆಂಟಿ ಟೂ ಮಿಸ್ ಬ್ಯುಟಿಯ ಸೆವೆಂಟಿ ಟೂ
ಯಾರು ನನ್ನ ಸಾಟಿ ಇಲ್ಲೇ ಇಂಥ ಸ್ವೀಟಿ... ಅಹ್ಹಹ
ನಾಟೀ ಸೆವೆಂಟಿ ಟೂ ಮಿಸ್ ಬ್ಯುಟಿಯ ಸೆವೆಂಟಿ ಟೂ
ಕೋರಸ್ : ನಾಟೀ ಸೆವೆಂಟಿ ಟೂ ಮಿಸ್ ಬ್ಯುಟಿಯ ಸೆವೆಂಟಿ ಟೂ
--------------------------------------------------------------------------------------------------------------------------
No comments:
Post a Comment