ಅನುರಾಗ ಅರಳಿತು ಚಿತ್ರದ ಹಾಡುಗಳು
ಸಾಹಿತ್ಯ: ಚಿ. ಉದಯಶಂಕರ್ ಸಂಗೀತ: ಉಪೇಂದ್ರಕುಮಾರ್ ಗಾಯನ: ವಾಣಿ ಜಯರಾಂ
ಹೂಂ... ಹೂಂ.. ಹೂಂ ... ಲಲ್ಲಲ ಲಲ್ಲಲ ಲಲ್ಲಲ ಲಲಾ
ಬೀಸದಿರು ತಂಗಾಳಿ ತಂಪನ್ನು ಚೆಲ್ಲಾಡಿ
ಝುಮ್ಮೆಂದು ಮೈಯನ್ನು ಸೋಕುತ್ತ ಕಾಡುತ್ತ
ಬೀಸದಿರು ತಂಗಾಳಿ ತಂಪನ್ನು ಚೆಲ್ಲಾಡಿ
ಝುಮ್ಮೆಂದು ಮೈಯನ್ನು ಸೋಕುತ್ತ ಕಾಡುತ್ತ..
ಬೀಸದಿರು
ಕಾಡಲ್ಲಿ ಮೊಗ್ಗೊಂದು ಅರಳಿ ಹೂವಾದರೇನಾಯಿತು
ಮುಡಿಯೋರು ಯಾರೆಂದು ಕಾಣೆ ಧೂಳಲ್ಲಿ ಹೊರಳಾಡಿತು
ಅಂಥ ಹೂವಂತೆ ಆದೆ ನಾನಿಂದು ಕಣ್ಣೀರು ಬಂದಾಗಲೆ
ಹೊಸ ಆಸೆಗಳ ಸವಿ ತೋರಿಸುತ
ಹೊಸ ಆಸೆಗಳ ಸವಿ ತೋರಿಸುತ
ಸಂತೋಷ ತುಂಬುತ್ತ ಸೋಕುತ್ತ ಕಾಡುತ್ತ
ಬೀಸದಿರು ತಂಗಾಳಿ ತಂಪನ್ನು ಚೆಲ್ಲಾಡಿ
ಝುಮ್ಮೆಂದು ಮೈಯನ್ನು ಸೋಕುತ್ತ ಕಾಡುತ್ತ ...
ಬೀಸದಿರು
ಅನುರಾಗ ಅರಳಿತು (೧೯೮೮)
ರಚನೆ: ಚಿ. ಉದಯಶಂಕರ ಸಂಗೀತ: ಉಪೇಂದ್ರ ಕುಮಾರ ಗಾಯಕ: ಡಾ. ರಾಜಕುಮಾರ
ಶ್ರೀಕಂಠ ವಿಷಕಂಠ.... ಶ್ರೀಕಂಠ ವಿಷಕಂಠ
ಲೋಕವನುಳಿಸಲು ವಿಷವನು ಕುಡಿದ ನಂಜುಂಡೇಶ್ವರನೇ
ಲೋಕವನುಳಿಸಲು ವಿಷವನು ಕುಡಿದ ನಂಜುಂಡೇಶ್ವರನೇ
- ಬೀಸದಿರು ತಂಗಾಳಿ ತಂಪನ್ನು
- ಶ್ರೀ ಕಂಠ ವಿಷಕಂಠ ಲೋಕವನುಳಿಸಲೂ
- ಗಂಗಾ ಯಮುನಾ ಸಂಗಮ
- ಸ್ವಾರ್ಥಕವಾಯಿತು ಚಿನ್ನ ನಿನ್ನ ಹೊನ್ನ ನುಡಿ
- ನೀ ನಡೆದರೇ ಸೊಗಸು
ಸಾಹಿತ್ಯ: ಚಿ. ಉದಯಶಂಕರ್ ಸಂಗೀತ: ಉಪೇಂದ್ರಕುಮಾರ್ ಗಾಯನ: ವಾಣಿ ಜಯರಾಂ
ಹೂಂ... ಹೂಂ.. ಹೂಂ ... ಲಲ್ಲಲ ಲಲ್ಲಲ ಲಲ್ಲಲ ಲಲಾ
ಬೀಸದಿರು ತಂಗಾಳಿ ತಂಪನ್ನು ಚೆಲ್ಲಾಡಿ
ಝುಮ್ಮೆಂದು ಮೈಯನ್ನು ಸೋಕುತ್ತ ಕಾಡುತ್ತ
ಬೀಸದಿರು ತಂಗಾಳಿ ತಂಪನ್ನು ಚೆಲ್ಲಾಡಿ
ಝುಮ್ಮೆಂದು ಮೈಯನ್ನು ಸೋಕುತ್ತ ಕಾಡುತ್ತ..
ಬೀಸದಿರು
ಕಾಡಲ್ಲಿ ಮೊಗ್ಗೊಂದು ಅರಳಿ ಹೂವಾದರೇನಾಯಿತು
ಮುಡಿಯೋರು ಯಾರೆಂದು ಕಾಣೆ ಧೂಳಲ್ಲಿ ಹೊರಳಾಡಿತು
ಅಂಥ ಹೂವಂತೆ ಆದೆ ನಾನಿಂದು ಕಣ್ಣೀರು ಬಂದಾಗಲೆ
ಹೊಸ ಆಸೆಗಳ ಸವಿ ತೋರಿಸುತ
ಹೊಸ ಆಸೆಗಳ ಸವಿ ತೋರಿಸುತ
ಸಂತೋಷ ತುಂಬುತ್ತ ಸೋಕುತ್ತ ಕಾಡುತ್ತ
ಬೀಸದಿರು ತಂಗಾಳಿ ತಂಪನ್ನು ಚೆಲ್ಲಾಡಿ
ಝುಮ್ಮೆಂದು ಮೈಯನ್ನು ಸೋಕುತ್ತ ಕಾಡುತ್ತ ...
ಬೀಸದಿರು
ಹೂವಂಥ ಈ ಮೆತ್ತೆ ಇಂದು ಮುಳ್ಳಂತೆ ಏಕಾಯಿತು
ಆ ಚಂದ್ರನ ಕಾಂತಿ ಸೋಕಿ ಮೈಯೆಲ್ಲ ಬಿಸಿಯಾಯಿತು
ಒಂಟಿ ಬಾಳಿನ್ನು ಸಾಕು ಸಾಕೆಂದು ನಾನಿಂದು ನೊಂದಾಗಲೆ
ಚಳಿ ತುಂಬುತಲಿ ಈ ರಾತ್ರಿಯಲಿ.. ಉಶ್..
ಚಳಿ ತುಂಬುತಲಿ ಈ ರಾತ್ರಿಯಲಿ ಸಂಗಾತಿ ಎಲ್ಲೆಂದು ಕೇಳುತ್ತ ಕಾಡುತ್ತಾ
ಬೀಸದಿರು ತಂಗಾಳಿ ತಂಪನ್ನು ಚೆಲ್ಲಾಡಿ
ಝುಮ್ಮೆಂದು ಮೈಯನ್ನು ಸೋಕುತ್ತ ಕಾಡುತ್ತ..
ಬೀಸದಿರು ತಂಗಾಳಿ...
----------------------------------------------------------------------------------------------------------------------
ಅನುರಾಗ ಅರಳಿತು (1988) - ಸಾರ್ಥಕವಾಯಿತು
ಚಿತ್ರಗೀತೆ : ಚಿ. ಉದಯಶಂಕರ್ ಸಂಗೀತ: ಉಪೇಂದ್ರಕುಮಾರ್ ಗಾಯನ: ಡಾ ರಾಜ್
ಸಾರ್ಥಕವಾಯಿತು
ಸಾರ್ಥಕವಾಯಿತು ಚಿನ್ನಾ ನಿನ್ನಾ ಹೊನ್ನಾ ನುಡಿ ಕೇಳಿ ಈಗ

ನಿನ್ನೀ ಕ೦ಗಳು ನೈದಿಲೆಯ೦ತೆ ಸು೦ದರ ಮೊಗವು ತಾವರೆಯ೦ತೆ
ಮು೦ಗುರುಳೆನೋ ದು೦ಬಿಗಳ೦ತೆ ಒಳಗೇನಿದೆಯೊ ಎ೦ಬುದು ಚಿ೦ತೆ
ಸಾರ್ಥಕವಾಯಿತು ಚಿನ್ನಾ ನಿನ್ನಾ ಹೊನ್ನಾ ನುಡಿ ಕೇಳಿ ಈಗ
ಸಾರ್ಥಕವಾಯಿತು
ಆ ಸಾವಿತ್ರಿ ನಿನ್ನ ನೋಡಿದರೆ ಎದೆಯೇ ಓಡೆದು ಸಾಯುತಳಿದ್ದಳು
ಪತಿ ಭಕ್ತಿಯಲಿ ನಿನಗೆಣೆಯಿಲ್ಲ ಓ ಕುಲ ನಾರಿ ಕುಬೇರನ ಕುವರಿ
ಸಾರ್ಥಕವಾಯಿತು ಚಿನ್ನಾ ನಿನ್ನಾ ಹೊನ್ನಾ ನುಡಿ ಕೇಳಿ ಈಗ
ಸಾರ್ಥಕವಾಯಿತು
ಕವಿ ವಾಲ್ಮೀಕಿ ಇದ್ದರೆ ಈಗ ಹೊಸ ಕಾವ್ಯವನೆ ಬರೆಯುತಲಿದ್ದ
ಭಾರತ ಬರೆದ ವ್ಯಾಸರು ನಿನ್ನ ಕ೦ಡರೆ ಕಾಡಿಗೆ ಓಡುತಲಿದ್ದರು
ಸಾರ್ಥಕವಾಯಿತು ಚಿನ್ನಾ ನಿನ್ನಾ ಹೊನ್ನಾ ನುಡಿ ಕೇಳಿ ಈಗ
ಸಾರ್ಥಕವಾಯಿತು ಚಿನ್ನಾ ನಿನ್ನಾ ಹೊನ್ನಾ ನುಡಿ ಕೇಳಿ ಈಗ
ಸಾರ್ಥಕವಾಯಿತು
--------------------------------------------------------------------------------------------------------------------------
ಅನುರಾಗ ಅರಳಿತು (1988) - ನೀ ನಡೆದರೆ ಸೊಗಸು...
ಚಿತ್ರಗೀತೆ : ಚಿ. ಉದಯಶಂಕರ್ ಸಂಗೀತ: ಉಪೇಂದ್ರಕುಮಾರ್ ಗಾಯನ: ಡಾ ರಾಜ್
ಹೂಂ.. ಹಹಹ ... ಹೂಂ.ಹೂಂ.ಹಹಹ... ಹೂಂ... ಹೂಂ...
ನೀ ನಡೆದರೆ ಸೊಗಸು...ನೀ ನಡೆದರೆ ಸೊಗಸು...
ನೀ ನಡೆದರೆ ಸೊಗಸು...ನೀ ನಿಂತರೆ ಸೊಗಸು...

ನಕ್ಕರೆ ಸೊಗಸು.., ಕೋಪದಿ ಸಿಡಿದರೂ ಸೊಗಸು...
ನೀ ನಡೆದರೆ ಸೊಗಸು...
ಕಂಗಳ ಕಾಡುವ ಸೊಗಸು.. ಜೋಡಿಯ ಬೇಡುವ ವಯಸು...
ಕಂಗಳ ಕಾಡುವ ಸೊಗಸು.. ಜೋಡಿಯ ಬೇಡುವ ವಯಸು...
ಹೆಣ್ಣೇ ತೋಳಿಂದ ಬಳಸಿ..,ಹೆಣ್ಣೇ...ತೋಳಿಂದ ಬಳಸಿ,
ನನ್ನನು ಕುಣಿಸು..ಕುಣಿಸು... ನೀ ನಡೆದರೆ ಸೊಗಸು...
ನಿನ್ನನು ನೋಡಿದ ಮನಸು... ಕಂಡಿತು ಸಾವಿರ ಕನಸು...
ನಿನ್ನನು ನೋಡಿದ ಮನಸು... ಕಂಡಿತು ಸಾವಿರ ಕನಸು...
ಚಿನ್ನಾ ನಾ ತಾಳೆನು ವಿರಹ..ಚಿನ್ನಾ..,ನಾ ತಾಳೆನು ವಿರಹ...
ಬೇಗನೆ ಪ್ರೀತಿಸು.., ಪ್ರೀತಿಸು..
------------------------------------------------------------------------------------------------------------------------
ಅನುರಾಗ ಅರಳಿತು (೧೯೮೮)
ರಚನೆ: ಚಿ. ಉದಯಶಂಕರ್ ಸಂಗೀತ: ಉಪೇಂದ್ರ ಕುಮಾರ್ ಗಾಯಕ: ಡಾ. ರಾಜಕುಮಾರ್, ಎಸ್. ಜಾನಕಿ
ಗಂಡು : ಆಹಾ.... ಲಾಲಾಲಲ... ಹೆಣ್ಣು : ಆಹಾಹಹ... ಆಹಹ್ ... ಆಹಹ್ .

ಗಂಡು : ಗಂಗಾ ಯಮುನಾ ಸಂಗಮ
ಗಂಗಾ ಯಮುನಾ ಸಂಗಮ ಈ ಪ್ರೇಮ,
ಕೆನೆ ಹಾಲು ಜೇನು ಸೇರಿದಂತೆ ಈ ಬದುಕು
ಕೆನೆ ಹಾಲು ಜೇನು ಸೇರಿದಂತೆ ಈ ಬದುಕು
ಹೆಣ್ಣು : ಗಂಗಾ ಯಮುನಾ ಸಂಗಮ ಈ ಪ್ರೇಮ,
ಕೆನೆ ಹಾಲು ಜೇನು ಸೇರಿದಂತೆ ಈ ಬದುಕು
ಕೆನೆ ಹಾಲು ಜೇನು ಸೇರಿದಂತೆ ಈ ಬದುಕು
ಕೋರಸ್ : ತಗ್ಗಿನದ ತಗ್ಗಿನದ ತಜ್ಜಜ್ಜಣ್ಣದ ತಜ್ಜಜ್ಜಣ್ಣದ ತಜಣು ತಜಣು ತಾ
ಹೆ: ಅನುದಿನ ಸಂತೋಷ, ಅನುದಿನ ಉಲ್ಲಾಸ
ಗೆಳೆಯ ನಿನ್ನ ಸೇರಿ ಪ್ರೇಮದ ಆವೇಷ
ಗಂ: ಪ್ರಣಯದ ಕಣ್ಣೋಟ, ಸರಸದ ಚೆಲ್ಲಾಟ
ದಿನವೂ ನೋಡಿ ನೋಡಿ ಒಲವಿನ ತುಂಟಾಟ
ಹೆ: ಅರಿತೂ ಬೆರೆತೂ
ಗಂ: ಕೆನೆ ಹಾಲು ಜೇನು ಸೇರಿದಂತೆ ಈ ಬದುಕು
ಹೆ: ಕೆನೆ ಹಾಲು ಜೇನು ಸೇರಿದಂತೆ ಈ ಬದುಕು
ಗಂ: ಗಂಗಾ ಯಮುನಾ ಸಂಗಮ
ಹೆ: ಗಂಗಾ ಯಮುನಾ ಸಂಗಮ
ಜೊ: ಈ ಪ್ರೇಮ
ಕೋರಸ್ : ತಕ್ಕಜನು ತಕ್ಕಜನು ತಕ್ಕಜನು ತಜನು ತಜನು ತಜನು ತಜನು
ತಕ್ಕಜನು ತಕ್ಕಜನು ತಕ್ಕಜನು ತಜನು ತಜನು ತಜನು ತಾ
ಗಂ: ಬಾಳಲಿ ಇನ್ನೆಂದು, ಚಿಂತೆಯ ಮಾತಿಲ್ಲ
ಗೆಳತೀ ಏನೇ ಕೇಳು, ಕೊಡುವೆ ನಾನೆಲ್ಲ
ಹೆ: ಕೇಳೆನು ಏನನ್ನು, ಬಯಸೆನು ಇನ್ನೇನು
ಗೆಳೆಯ ಎಂದೂ ಹೀಗೆ ಪ್ರೀತಿಸು ನನ್ನನು
ಗಂ: ನಿನ್ನಾ ಸೇರೀ
ಹೆ: ಕೆನೆ ಹಾಲು ಜೇನು ಸೇರಿದಂತೆ ಈ ಬದುಕು
ಗಂ: ಕೆನೆ ಹಾಲು ಜೇನು ಸೇರಿದಂತೆ ಈ ಬದುಕು
ಹೆ: ಗಂಗಾ ಯಮುನಾ ಸಂಗಮ
ಗಂ: ಗಂಗಾ ಯಮುನಾ ಸಂಗಮ
ಜೊ: ಈ ಪ್ರೇಮ ಕೆನೆ ಹಾಲು ಜೇನು ಸೇರಿದಂತೆ ಈ ಬದುಕು
ಕೆನೆ ಹಾಲು ಜೇನು ಸೇರಿದಂತೆ ಈ ಬದುಕು
ಗಂಡು : ಆಹಾ.. ಹೆಣ್ಣು : ಆಹಾ..
ಗಂಡು : ಲಾಲಲಲಲಲಾ... ಹೆಣ್ಣು : ಲಾಲಲಲಲಲಾ...ಆಹಾಹ ಆಹಾಹ ಆಹ್
ಗಂಡು : ಆಹ್ ಹೆಣ್ಣು : ಆಹ್
ಗಂಡು : ಆಹ್ ಹೆಣ್ಣು : ಆಹ್
ಕೆನೆ ಹಾಲು ಜೇನು ಸೇರಿದಂತೆ ಈ ಬದುಕು
ಕೆನೆ ಹಾಲು ಜೇನು ಸೇರಿದಂತೆ ಈ ಬದುಕು
ಹೆಣ್ಣು : ಗಂಗಾ ಯಮುನಾ ಸಂಗಮ ಈ ಪ್ರೇಮ,
ಕೆನೆ ಹಾಲು ಜೇನು ಸೇರಿದಂತೆ ಈ ಬದುಕು
ಕೆನೆ ಹಾಲು ಜೇನು ಸೇರಿದಂತೆ ಈ ಬದುಕು
ಕೋರಸ್ : ತಗ್ಗಿನದ ತಗ್ಗಿನದ ತಜ್ಜಜ್ಜಣ್ಣದ ತಜ್ಜಜ್ಜಣ್ಣದ ತಜಣು ತಜಣು ತಾ
ಹೆ: ಅನುದಿನ ಸಂತೋಷ, ಅನುದಿನ ಉಲ್ಲಾಸ
ಗೆಳೆಯ ನಿನ್ನ ಸೇರಿ ಪ್ರೇಮದ ಆವೇಷ
ಗಂ: ಪ್ರಣಯದ ಕಣ್ಣೋಟ, ಸರಸದ ಚೆಲ್ಲಾಟ
ದಿನವೂ ನೋಡಿ ನೋಡಿ ಒಲವಿನ ತುಂಟಾಟ
ಹೆ: ಅರಿತೂ ಬೆರೆತೂ
ಗಂ: ಕೆನೆ ಹಾಲು ಜೇನು ಸೇರಿದಂತೆ ಈ ಬದುಕು
ಹೆ: ಕೆನೆ ಹಾಲು ಜೇನು ಸೇರಿದಂತೆ ಈ ಬದುಕು
ಗಂ: ಗಂಗಾ ಯಮುನಾ ಸಂಗಮ
ಹೆ: ಗಂಗಾ ಯಮುನಾ ಸಂಗಮ
ಜೊ: ಈ ಪ್ರೇಮ
ಕೋರಸ್ : ತಕ್ಕಜನು ತಕ್ಕಜನು ತಕ್ಕಜನು ತಜನು ತಜನು ತಜನು ತಜನು
ತಕ್ಕಜನು ತಕ್ಕಜನು ತಕ್ಕಜನು ತಜನು ತಜನು ತಜನು ತಾ
ಗಂ: ಬಾಳಲಿ ಇನ್ನೆಂದು, ಚಿಂತೆಯ ಮಾತಿಲ್ಲ
ಗೆಳತೀ ಏನೇ ಕೇಳು, ಕೊಡುವೆ ನಾನೆಲ್ಲ
ಹೆ: ಕೇಳೆನು ಏನನ್ನು, ಬಯಸೆನು ಇನ್ನೇನು
ಗೆಳೆಯ ಎಂದೂ ಹೀಗೆ ಪ್ರೀತಿಸು ನನ್ನನು
ಗಂ: ನಿನ್ನಾ ಸೇರೀ
ಹೆ: ಕೆನೆ ಹಾಲು ಜೇನು ಸೇರಿದಂತೆ ಈ ಬದುಕು
ಗಂ: ಕೆನೆ ಹಾಲು ಜೇನು ಸೇರಿದಂತೆ ಈ ಬದುಕು
ಹೆ: ಗಂಗಾ ಯಮುನಾ ಸಂಗಮ
ಗಂ: ಗಂಗಾ ಯಮುನಾ ಸಂಗಮ
ಜೊ: ಈ ಪ್ರೇಮ ಕೆನೆ ಹಾಲು ಜೇನು ಸೇರಿದಂತೆ ಈ ಬದುಕು
ಕೆನೆ ಹಾಲು ಜೇನು ಸೇರಿದಂತೆ ಈ ಬದುಕು
ಗಂಡು : ಆಹಾ.. ಹೆಣ್ಣು : ಆಹಾ..
ಗಂಡು : ಲಾಲಲಲಲಲಾ... ಹೆಣ್ಣು : ಲಾಲಲಲಲಲಾ...ಆಹಾಹ ಆಹಾಹ ಆಹ್
ಗಂಡು : ಆಹ್ ಹೆಣ್ಣು : ಆಹ್
ಗಂಡು : ಆಹ್ ಹೆಣ್ಣು : ಆಹ್
------------------------------------------------------------------------------------------------------------------------
ಅನುರಾಗ ಅರಳಿತು (೧೯೮೮)
ರಚನೆ: ಚಿ. ಉದಯಶಂಕರ ಸಂಗೀತ: ಉಪೇಂದ್ರ ಕುಮಾರ ಗಾಯಕ: ಡಾ. ರಾಜಕುಮಾರ
ಶ್ರೀಕಂಠ ವಿಷಕಂಠ.... ಶ್ರೀಕಂಠ ವಿಷಕಂಠ
ಲೋಕವನುಳಿಸಲು ವಿಷವನು ಕುಡಿದ ನಂಜುಂಡೇಶ್ವರನೇ
ಲೋಕವನುಳಿಸಲು ವಿಷವನು ಕುಡಿದ ನಂಜುಂಡೇಶ್ವರನೇ
ಗತಿ ನೀನೆಂದರೆ ಓಡುತ ಬರುವ ಕರುಣಾಸಾಗರನೆ
ಗತಿ ನೀನೆಂದರೆ ಓಡುತ ಬರುವ ಕರುಣಾಸಾಗರನೆ
ಗತಿ ನೀನೆಂದರೆ ಓಡುತ ಬರುವ ಕರುಣಾಸಾಗರನೆ
ಶ್ರೀಕಂಠ ವಿಷಕಂಠ.... ಶ್ರೀಕಂಠ... ವಿಷಕಂಠ..
ಹರಿಯುವ ನದಿಯಲಿ ಕಲರವ ನಾದ ಕೂಡ ಶಿವ ಶಿವ ಎನ್ನುತಿದೇ...
ಅರಳಿದ ಸುಮದಲಿ ನಲಿಯುವ ಭ್ರಮರವು ಶಿವ ನಾಮ ಹಾಡುತಿದೆ
ಬೀಸುವ ಗಾಳಿಯು ಪರಿಮಳ ಚೆಲ್ಲುತ ನಿನ್ನನೆ ಸ್ಮರಿಸುತಿದೇ
ಹರಿಯುವ ನದಿಯಲಿ ಕಲರವ ನಾದ ಕೂಡ ಶಿವ ಶಿವ ಎನ್ನುತಿದೇ...
ಅರಳಿದ ಸುಮದಲಿ ನಲಿಯುವ ಭ್ರಮರವು ಶಿವ ನಾಮ ಹಾಡುತಿದೆ
ಬೀಸುವ ಗಾಳಿಯು ಪರಿಮಳ ಚೆಲ್ಲುತ ನಿನ್ನನೆ ಸ್ಮರಿಸುತಿದೇ
ಬೀಸುವ ಗಾಳಿಯು ಪರಿಮಳ ಚೆಲ್ಲುತ ನಿನ್ನನೆ ಸ್ಮರಿಸುತಿದೇ
ಶ್ರೀಕಂಠ ವಿಷಕಂಠ.... ಶ್ರೀಕಂಠ.... ವಿಷಕಂಠ
ಶ್ರೀಕಂಠ ವಿಷಕಂಠ.... ಶ್ರೀಕಂಠ.... ವಿಷಕಂಠ
ಆಆಆ.... ಆಆಆ....
ಸಾವಿರ ಜನುಮವೆ ಬಂದರು ಹೀಗೆ ನಿನ್ನ ಸನ್ನಿಧಿಯಲ್ಲಿ ಇರಿಸೂ....
ಉಸಿರಿನ ಉಸಿರಲು ತಂದೆ ಎಂದು ನಿನ್ನ ನಾಮವನೂ ಬೆರೆಸು
ಕತ್ತಲಲಿರುವೆ ನೆಮ್ಮದಿ ತುಂಬಿ ಕೈಹಿಡಿದು ನೆಡೆಸು
ಸಾವಿರ ಜನುಮವೆ ಬಂದರು ಹೀಗೆ ನಿನ್ನ ಸನ್ನಿಧಿಯಲ್ಲಿ ಇರಿಸೂ....
ಉಸಿರಿನ ಉಸಿರಲು ತಂದೆ ಎಂದು ನಿನ್ನ ನಾಮವನೂ ಬೆರೆಸು
ಕತ್ತಲಲಿರುವೆ ನೆಮ್ಮದಿ ತುಂಬಿ ಕೈಹಿಡಿದು ನೆಡೆಸು
ಕತ್ತಲಲಿರುವೆ ನೆಮ್ಮದಿ ತುಂಬಿ ಕೈಹಿಡಿದು ನೆಡೆಸು
ಗತಿ ನೀನೆಂದರೆ ಓಡುತ ಬರುವ ಕರುಣಾಸಾಗರನೆ
ಶ್ರೀಕಂಠ ವಿಷಕಂಠ.... ಶ್ರೀಕಂಠ ವಿಷಕಂಠ
ಲೋಕವನುಳಿಸಲು ವಿಷವನು ಕುಡಿದ ನಂಜುಂಡೇಶ್ವರನೇಗತಿ ನೀನೆಂದರೆ ಓಡುತ ಬರುವ ಕರುಣಾಸಾಗರನೆ
ಶ್ರೀಕಂಠ ವಿಷಕಂಠ.... ಶ್ರೀಕಂಠ.... ವಿಷಕಂಠ
------------------------------------------------------------------------------------------------------------------------
No comments:
Post a Comment