ಚಿನ್ನಾ ನಿನ್ನಾ ಮುದ್ದಾಡುವೇ ಚಿತ್ರದ ಹಾಡುಗಳು
- ದೇಹಕೆ ಉಸಿರೇ ಸದಾ ಭಾರ ಇಲ್ಲಾ ಆಧಾರ
- ಜೋ..ಜೋ.. ಲಾಲಿ ನಾ ಹಾಡುವೇ
- ಜೋ..ಜೋ.. ಲಾಲಿ ನಾ ಹಾಡುವೇ (ಕೆ.ಜೆ.ಏಸುದಾಸ್)
- ಜೋ..ಜೋ.. ಲಾಲಿ ನಾ ಹಾಡುವೇ (ಅನಿತಾ ಚೌಧರಿ)
- ನಾನೇ ರಾಜ ಈ ಊರಿಗೇ
ಚಿನ್ನಾ ನಿನ್ನಾ ಮುದ್ದಾಡುವೆ (1977) - ದೇಹಕೆ ಉಸಿರೆ
ಸಂಗೀತ: ಸಲಿಲ್ ಚೌಧರಿ ಸಾಹಿತ್ಯ : ಆರ್.ಏನ್. ಜಯಗೋಪಾಲ್ ಗಾಯನ: ಎಸ್.ಪಿ.ಬಿ, ಅನಿತಾ(ಅಂತರ) ಚೌಧರಿ
ಎಸ್ ಪಿ ಬಿ : ಎಲ್ಲಿ ಮರಿ ಹಾಡು.. ಪಸನಿರೀಸಾ ಪಮಗ

ಅಂತರ : ಪಸನಿರೀಸಾ ಪಮಗ
ಎಸ್ ಪಿ ಬಿ : ಭೇಷ್... ಹಾಗೇ.. ಹಾಗೇ.. ಗಮಪನೀ...ದ
ಅಂತರ : ಗಮಪನೀ...ದ
ಎಸ್ ಪಿ ಬಿ : ಆಹ್ಹ್.. ಶಬ್ಬಾಷ್ .. ನೀಸ್
ಅಂತರ : ನೀಸ್
ಎಸ್ ಪಿ ಬಿ : ದೇಹಕೆ ಉಸಿರೆ ಸದಾ ಭಾರ ಇಲ್ಲಾ ಆಧಾರ
ಅಂತರ : ದೇಹಕೆ ಉಸಿರೆ ಸದಾ ಭಾರ ಇಲ್ಲಾ ಆಧಾರ
ಎಸ್ ಪಿ ಬಿ : ಮಾನವೇ ನಮ್ಮ ಆಸ್ತಿಯಮ್ಮ ಒಡವೆ ಬಂಗಾರ
ಅಂತರ : ಮಾನವೇ ನಮ್ಮ ಆಸ್ತಿಯಮ್ಮ ಒಡವೆ ಬಂಗಾರ
ಎಸ್ ಪಿ ಬಿ ಮತ್ತು ಅಂತರ: ದೇಹಕೆ ಉಸಿರೆ ಸದಾ ಭಾರ ಇಲ್ಲಾ ಆಧಾರ
ಎಸ್ ಪಿ ಬಿ : ಬದುಕಿನ ಹಣತೆ ಗಾಳಿಯಲ್ಲು ಉರಿದಿದೆ ಏಕೊ
ಅಂತರ : ಬದುಕಿನ ಹಣತೆ ಗಾಳಿಯಲ್ಲು ಉರಿದಿದೆ ಏಕೊ
ಎಸ್ ಪಿ ಬಿ : ಬತ್ತಿದ ಕಣ್ಣೀರಲು ಆಸೆಯಿದೆ ಇನ್ನೇಕೊ
ಇಬ್ಬರು: ಬತ್ತಿದ ಕಣ್ಣೀರಲು ಆಸೆಯಿದೆ ಇನ್ನೇಕೊ
ದೇಹಕೆ ಉಸಿರೆ ಸದಾ ಭಾರ ಇಲ್ಲಾಧಾರ
ಎಸ್ ಪಿ ಬಿ: ಬರೆದವ ಮೇಲೆ ಕುಳಿತು ನೋಡಿ ನಗುವ ತಾನೇನೆ
ಅಂತರ: ಬರೆದವ ಮೇಲೆ ಕುಳಿತು ನೋಡಿ ನಗುವ ತಾನೇನೆ
ಎಸ್ ಪಿ ಬಿ: ಬಡವ ಶ್ರೀಮಂತರ ಮಾಡಿದವರು ನಾವೇನೆ
ಇಬ್ಬರು : ಬಡವ ಶ್ರೀಮಂತರ ಮಾಡಿದವರು ನಾವೇನೆ
ದೇಹಕೆ ಉಸಿರೆ ಸದಾ ಭಾರ ಇಲ್ಲಾಧಾರ
ಎಸ್ ಪಿ ಬಿ: ಹರಿದ ಉಡುಪಿಂದ ನೂಲ ತೆಗೆದು ಹೊಲಿವ ಬಡವ ತಾನೆ
ಅಂತರ: ಹರಿದ ಉಡುಪಿಂದ ನೂಲ ತೆಗೆದು ಹೊಲಿವ ಬಡವ ತಾನೆ

ಎಸ್ ಪಿ ಬಿ: ಬದುಕ ಬೇಕಾಗಿದೇ ಬದುಕುವೆವೂ ಹೀಗೇನೇ
ಇಬ್ಬರು : ಬದುಕ ಬೇಕಾಗಿದೇ ಬದುಕುವೆವೂ ಹೀಗೇನೇ
ದೇಹಕೆ ಉಸಿರೆ ಸದಾ ಭಾರ ಇಲ್ಲಾಧಾರ
ಮಾನವೇ ನಮ್ಮ ಆಸ್ತಿಯಮ್ಮ ಒಡವೆ ಬಂಗಾರ
ದೇಹಕೆ ಉಸಿರೆ ಸದಾ ಭಾರ ಇಲ್ಲಾಧಾರ
------------------------------------------------------------------------------------------------------------
ಚಿನ್ನಾ ನಿನ್ನಾ ಮುದ್ದಾಡುವೆ(1977) - ಜೋ ಜೋ ಲಾಲೀ
ಸಂಗೀತ: ಸಲೀಲ್ ಚೌಧರಿ ಸಾಹಿತ್ಯ : ಆರ್.ಎನ್.ಜಯಗೋಪಾಲ ಗಾಯನ : ಎಸ್.ಜಾನಕಿ ಮತ್ತು ಅನಿತಾ(ಅಂತರಾ) ಚೌಧರಿ,
ಹೂವಂತ ಕನಸೂ ತಾ ಮೂಡಿ ಬರಲಿ

ಜಾನಕೀ : ಜೋ ಜೋ ಲಾಲೀ ನಾ ಹಾಡುವೇ ಚಿನ್ನಾ ನಿನ್ನಾ ಮುದ್ದಾಡುವೇ
ಹೂವಂತ ಕನಸೂ ತಾ ಮೂಡಿ ಬರಲಿ
ಹೂವಂತ ಕನಸೂ ತಾ ಮೂಡಿ ಬರಲಿ
ನಗುವಾ ಅಳುವಾ ಕಣ್ಣಲ್ಲಿ ಇಂದೂ....
ಅನಿತಾ : ಜೋ ಜೋ ಲಾಲೀ ನಾ ಹಾಡುವೇ (ಹ್ಹಾಂ ) ಚಿನ್ನಾ ನಿನ್ನಾ ಮುದ್ದಾಡುವೇ (ಅಹ್ಹಹ್ಹ)ಹೂವಂತ ಕನಸೂ ತಾ ಮೂಡಿ ಬರಲಿ
ನಗುವಾ ಅಳುವಾ ಕಣ್ಣಲ್ಲಿ ಇಂದೂ....
ಅನಿತಾ : ನಿದಿರಾ ದೇವೀ ಬಾ ಮೆಲ್ಲಗೇ ತಾರೆಯಿಂದಾ ಈ ಭೂಮಿಗೇ
ಜಾನಕೀ :ಸಾವಿರ ರಂಗಿನ ಮಳೆಬಿಲ್ಲಿನಾ ಮಾಲೆಯ ಧರಿಸೀ ಬಾ ಇಲ್ಲಿಗೇ
ಚಿನ್ನದ ತೇರಲಿ ಒಲವಿಂದ ಬಂದು ತಾರೇ ಮುತ್ತು ಕಂದಂಗೆ ಇಂದು
ಇಬ್ಬರು : ಜೋ ಜೋ ಲಾಲೀ ನಾ ಹಾಡುವೇ ಚಿನ್ನಾ ನಿನ್ನಾ ಮುದ್ದಾಡುವೇ
ಜಾನಕೀ : ಚಿಪ್ಪೀ ಮಡಿಲಾ ಮುತ್ತಂತೆಯೇ ದೀಪದೆ ಜ್ಯೋತಿ ಇರುವಂತೆಯೇ
ಅನಿತಾ : ಚಿಪ್ಪೀ ಮಡಿಲಾ ಮುತ್ತಂತೆಯೇ ದೀಪದೆ ಜ್ಯೋತಿ ಇರುವಂತೆಯೇ
ಜಾನಕೀ : ಕಿರಣದೇ ಕಾಂತಿ ಕುಳಿತಂತೆಯೇ ಮೊಗ್ಗಲಿ ಸೌರಭ ಇರುವಂತೆಯೇ
ರಾತ್ರಿ ಸೆರಗೂ ಹಾಸಿರಲಿಂದೂ ಮಲಗೂ ಮಮತೆ ಮಡಿಲಲ್ಲಿ ಬಂದೂ....

ಚಿನ್ನಾ ನಿನ್ನಾ ಮುದ್ದಾಡುವೆ (1977) - ನಾನೇ ರಾಜ
ಸಂಗೀತ: ಸಲಿಲ್ ಚೌಧುರಿ ಗಾಯನ: ಸೌಮಿತ್ರಿ, ಎಲ್.ಆರ್.ಅಂಜಲಿ ಹಾಗು ಸಂಗಡಿಗರು
ಇಲಿಗಳು: ಲಾಲಾಲಲ್ಲಲ್ಲಾಲ್ಲಲ್ಲಲ್ಲಲಾ ಲಾಲಾಲಲ್ಲಲ್ಲಾಲ್ಲಲ್ಲಲ್ಲಲಾ

ಜಾನಕೀ : ನಿದಿರಾ ದೇವೀ ಬಾ ಮೆಲ್ಲಗೇ ತಾರೆಯಿಂದಾ ಈ ಭೂಮಿಗೇಅನಿತಾ : ನಿದಿರಾ ದೇವೀ ಬಾ ಮೆಲ್ಲಗೇ ತಾರೆಯಿಂದಾ ಈ ಭೂಮಿಗೇ
ಜಾನಕೀ :ಸಾವಿರ ರಂಗಿನ ಮಳೆಬಿಲ್ಲಿನಾ ಮಾಲೆಯ ಧರಿಸೀ ಬಾ ಇಲ್ಲಿಗೇ
ಚಿನ್ನದ ತೇರಲಿ ಒಲವಿಂದ ಬಂದು ತಾರೇ ಮುತ್ತು ಕಂದಂಗೆ ಇಂದು
ಇಬ್ಬರು : ಜೋ ಜೋ ಲಾಲೀ ನಾ ಹಾಡುವೇ ಚಿನ್ನಾ ನಿನ್ನಾ ಮುದ್ದಾಡುವೇ
ಜಾನಕೀ : ಚಿಪ್ಪೀ ಮಡಿಲಾ ಮುತ್ತಂತೆಯೇ ದೀಪದೆ ಜ್ಯೋತಿ ಇರುವಂತೆಯೇ
ಅನಿತಾ : ಚಿಪ್ಪೀ ಮಡಿಲಾ ಮುತ್ತಂತೆಯೇ ದೀಪದೆ ಜ್ಯೋತಿ ಇರುವಂತೆಯೇ
ಜಾನಕೀ : ಕಿರಣದೇ ಕಾಂತಿ ಕುಳಿತಂತೆಯೇ ಮೊಗ್ಗಲಿ ಸೌರಭ ಇರುವಂತೆಯೇ
ರಾತ್ರಿ ಸೆರಗೂ ಹಾಸಿರಲಿಂದೂ ಮಲಗೂ ಮಮತೆ ಮಡಿಲಲ್ಲಿ ಬಂದೂ....
ಇಬ್ಬರು : ಜೋ ಜೋ ಲಾಲೀ ನಾ ಹಾಡುವೇ ಚಿನ್ನಾ ನಿನ್ನಾ ಮುದ್ದಾಡುವೇ
ಜಾನಕೀ : ಹೂವಂತ ಕನಸೂ ತಾ ಮೂಡಿ ಬರಲಿ
ನಗುವಾ ಅಳುವಾ ಕಣ್ಣಲ್ಲಿ ಇಂದೂ....
ಹೂಂಹೂಂ ಹೂಂಹೂಂ ಹೂಂಹೂಂ ಹೂಂಹೂಂ
------------------------------------------------------------------------------------------------------------------------
ಚಿನ್ನಾ ನಿನ್ನಾ ಮುದ್ದಾಡುವೆ (1977) - ನಾನೇ ರಾಜ
ಸಂಗೀತ: ಸಲಿಲ್ ಚೌಧುರಿ ಗಾಯನ: ಸೌಮಿತ್ರಿ, ಎಲ್.ಆರ್.ಅಂಜಲಿ ಹಾಗು ಸಂಗಡಿಗರು
ಇಲಿಗಳು: ಲಾಲಾಲಲ್ಲಲ್ಲಾಲ್ಲಲ್ಲಲ್ಲಲಾ ಲಾಲಾಲಲ್ಲಲ್ಲಾಲ್ಲಲ್ಲಲ್ಲಲಾ
ಲಾಲಾಲಲ್ಲಲ್ಲಾಲ್ಲಲ್ಲಲ್ಲಲಾ ಲಾಲಾಲಲ್ಲಲ್ಲಾಲ್ಲಲ್ಲಲ್ಲಲಾ

ಇಲಿಗಳು: ನಾನೇ ರಾಜ ಈ ಊರಿಗೆ ನಾನೇ ರಾಣಿ ಈ ಊರಿಗೆ
ನಾನೇ ರಾಜ ಈ ಊರಿಗೆ ನಾನೇ ರಾಣಿ ಈ ಊರಿಗೆ
ನಮ್ಮನ್ಗೆಲ್ಲೋರು ಯಾರಿಹರು ನಮ್ಮನ್ಗೆಲ್ಲೋರು ಯಾರಿಹರು
ನಮ್ಮನ್ಕೊಲ್ಲೋರು ಯಾರಿಹರು ನಮ್ಮನ್ಕೊಲ್ಲೋರು ಯಾರಿಹರು
ಬೆಕ್ಕುಗಳನ್ನೇ ತಿನ್ನುವೆವು ನಾಯಿಗಳನ್ನೇ ಕಚ್ಚುವೆವು
ಮಾನವ ಕೋಟಿಯ ಅಳಿಸುವೆವು ಮೂಶಿಕ ರಾಜ್ಯವ ಬೆಳೆಸುವೆವು

ಪ್ರಜೆಗಳು: ಮೂಢ ಇಲಿಗಳ ಕೂಟ ಹೆಚ್ಚಿ ನಮ್ಮನ್ನು ಕಾಡಿ ಕೊಲ್ಲುತಲಿವೆಯೊ ಕಚ್ಚಿ
ಅಯ್ಯಯ್ಯೊ ಮೀಸೆ ಬೇರೆ ಕೇಡು ಈ ಮೂತಿಗೆ
ನಮ್ಮನ್ನ ಇನ್ನೂ ಉಳಿಸದಿರುವ ಹೇಡಿಗೆ ಚೀ ಚೀ ಚೀ
ಮಹಾನಗರಾಧ್ಯಕ್ಷ: ಹೆದರದೆ ಇರಿ ಬೆದರದೆ ಇರಿ ಎಲ್ಲ ಬಲ್ಲೆ ನಾನು
ಇಲಿಗಳೊಂದು ಇರದು ಇಲ್ಲಿ ಹೋಗಿ ಬನ್ನಿ ಇನ್ನು
ಹೆದರದೆ ಇರಿ ಬೆದರದೆ ಇರಿ ಎಲ್ಲ ಬಲ್ಲೆ ನಾನು
ಇಲಿಗಳೊಂದು ಇರದು ಇಲ್ಲಿ ಹೋಗಿ ಬನ್ನಿ ಇನ್ನು
ಕಿಂದರಿ ಜೋಗಿ: ಏಕೆ ಕೊರಗುವೆ ಏಕೆ ಮರುಗುವೆ ಎಲ್ಲಾ ಇಲಿಗಳ ಇಂದೇ ಮುಗಿಸುವೆ
ನನಗೆ ಏನನು ಕೊಡುವೆ ಕಾಣಿಕೆ
ಮಹಾನಗರಾಧ್ಯಕ್ಷ: ಬೆಳ್ಳಿ ಬಂಗಾರವನ್ನೇ ಸುರಿವೆ ನೀನು ಕೇಳಿದ್ದನ್ನೆಲ್ಲಾ ಕೊಡುವೆ
ಬೆಳ್ಳಿ ಬಂಗಾರವನ್ನೇ ಸುರಿವೆ ನೀನು ಕೇಳಿದ್ದನ್ನೆಲ್ಲಾ ಕೊಡುವೆ
ಕಿಂದರಿ ಜೋಗಿ: ಎಲ್ಲಾ ಮುಗಿಸಿದೆ ನಿನ್ನ ಉಳಿಸಿದೆ ನನ್ನ ಕೆಲಸಕ್ಕೆ ನೀಡು ಕಾಣಿಕೆ
ಮಹಾನಗರಾಧ್ಯಕ್ಷ: ನೀನು ತುತ್ತೂರಿ ಊದಿದೆ ಅಷ್ಟೆ ಇನ್ನು ಕಷ್ಟವನ್ನೇನು ಪಟ್ಟೆ
ನೀನು ತುತ್ತೂರಿ ಊದಿದೆ ಅಷ್ಟೆ ಇನ್ನು ಕಷ್ಟವನ್ನೇನು ಪಟ್ಟೆ
ಮೂರು ಕಾಸನೂ ನಾನು ನೀಡೆನು
ಕಿಂದರಿ ಜೋಗಿ: ಹಾಗಾ ನೋಡ್ತೀನಿ
ಆಹಾ ಹಣ್ಣನು ನೋಡು ಬೆಳ್ಳಿ ಹೂಗಳ ನೋಡು ಹಾರುವ ಜಿಂಕೆ ಇಲ್ಲಿದೆ ಬಾ ನೋಡು
ಪ್ರಜೆಗಳು: ಪಾಪೀ ಹೋದರೆ ಹೋಗಲಿ ಹಣ ಕೇಳಯ್ಯ ಇಂದು ಹೋದಾವು ಮಕ್ಕಳ ಪ್ರಾಣ ಬಾರಯ್ಯ
ಪಾಪೀ ಹೋದರೆ ಹೋಗಲಿ ಹಣ ಕೇಳಯ್ಯ ಇಂದು ಹೋದಾವು ಮಕ್ಕಳ ಪ್ರಾಣ ಬಾರಯ್ಯ
ಮಕ್ಕಳು: ಲಾಲಾಲಲ್ಲಲ್ಲಾಲ್ಲಲ್ಲಲ್ಲಲಾ ಲಾಲಾಲಲ್ಲಲ್ಲಾಲ್ಲಲ್ಲಲ್ಲಲಾ
ಮಹಾನಗರಾಧ್ಯಕ್ಷ: ನಿಲ್ಲಿ ನಿಲ್ಲಿ .... ನುಡಿದ ಹಾಗೇ ನಡೆಯಾದಾದೇ ಮೋಸ ಮಾಡಲೆಂದೂ
ಸುಳ್ಳನಿಂದೂ ನುಡಿಯೇ ಇನ್ನೂ ಮನ್ನಿಸಯ್ಯ ಇಂದೂ... ಮನ್ನಿಸಯ್ಯ ಇಂದೂ...
ಕಿಂದರಿ ಜೋಗಿ: ನೆನಪಿಟ್ಟಿಕೋ ಈ ಪಾಠವನ್ನೂ ಆಡಿದ ಮಾತನು ನಡೆಸದಿರೇ ತಪ್ಪದೆಂದೂ ತೊಂದರೇ
--------------------------------------------------------------------------------------------------------------------------

ಮಕ್ಕಳು: ಆಹಾ ಹಣ್ಣನು ನೋಡು ಬೆಳ್ಳಿ ಹೂಗಳ ನೋಡು ಹಾರುವ ಜಿಂಕೆ ಇಲ್ಲಿದೆ ಬಾ ನೋಡು
ಆಹಾ ಹಣ್ಣನು ನೋಡು ಬೆಳ್ಳಿ ಹೂಗಳ ನೋಡು ಹಾರುವ ಜಿಂಕೆ ಇಲ್ಲಿದೆ ಬಾ ನೋಡು
ನಗುವ ನಲಿವ ನವಿಲು ನಿಂತಿದೆ ನೋಡು ಬಾ ಇಲ್ಲಿ ನಡೆವ ನುಡಿವ ಗಿಣಿಗಳಲ್ಲಿವೆ ನೋಡು ಓಡಲ್ಲಿ
ನಗುವ ನಲಿವ ನವಿಲು ನಿಂತಿದೆ ನೋಡು ಬಾ ಇಲ್ಲಿ ನಡೆವ ನುಡಿವ ಗಿಣಿಗಳಲ್ಲಿವೆ ನೋಡು ಓಡಲ್ಲಿಆಹಾ ಹಣ್ಣನು ನೋಡು ಬೆಳ್ಳಿ ಹೂಗಳ ನೋಡು ಹಾರುವ ಜಿಂಕೆ ಇಲ್ಲಿದೆ ಬಾ ನೋಡು
ಪ್ರಜೆಗಳು: ಪಾಪೀ ಹೋದರೆ ಹೋಗಲಿ ಹಣ ಕೇಳಯ್ಯ ಇಂದು ಹೋದಾವು ಮಕ್ಕಳ ಪ್ರಾಣ ಬಾರಯ್ಯ
ಪಾಪೀ ಹೋದರೆ ಹೋಗಲಿ ಹಣ ಕೇಳಯ್ಯ ಇಂದು ಹೋದಾವು ಮಕ್ಕಳ ಪ್ರಾಣ ಬಾರಯ್ಯ
ಮಕ್ಕಳು: ಲಾಲಾಲಲ್ಲಲ್ಲಾಲ್ಲಲ್ಲಲ್ಲಲಾ ಲಾಲಾಲಲ್ಲಲ್ಲಾಲ್ಲಲ್ಲಲ್ಲಲಾ
ಮಹಾನಗರಾಧ್ಯಕ್ಷ: ನಿಲ್ಲಿ ನಿಲ್ಲಿ .... ನುಡಿದ ಹಾಗೇ ನಡೆಯಾದಾದೇ ಮೋಸ ಮಾಡಲೆಂದೂ
ಸುಳ್ಳನಿಂದೂ ನುಡಿಯೇ ಇನ್ನೂ ಮನ್ನಿಸಯ್ಯ ಇಂದೂ... ಮನ್ನಿಸಯ್ಯ ಇಂದೂ...
ಕಿಂದರಿ ಜೋಗಿ: ನೆನಪಿಟ್ಟಿಕೋ ಈ ಪಾಠವನ್ನೂ ಆಡಿದ ಮಾತನು ನಡೆಸದಿರೇ ತಪ್ಪದೆಂದೂ ತೊಂದರೇ
--------------------------------------------------------------------------------------------------------------------------
ಚಿನ್ನಾ ನಿನ್ನಾ ಮುದ್ದಾಡುವೆ(1977) - ಜೋ ಜೋ ಲಾಲೀ
ಸಂಗೀತ: ಸಲೀಲ್ ಚೌಧರಿ ಸಾಹಿತ್ಯ : ಆರ್.ಎನ್.ಜಯಗೋಪಾಲ ಗಾಯನ :ಕೆ.ಜೆ.ಏಸುದಾಸ್
ಜೋ ಜೋ ಲಾಲೀ ನಾ ಹಾಡುವೇ ಚಿನ್ನಾ ನಿನ್ನಾ ಮುದ್ದಾಡುವೇ
ಸಂಗೀತ: ಸಲೀಲ್ ಚೌಧರಿ ಸಾಹಿತ್ಯ : ಆರ್.ಎನ್.ಜಯಗೋಪಾಲ ಗಾಯನ :ಕೆ.ಜೆ.ಏಸುದಾಸ್
ಹೂಂಹೂಂ ಹೂಂಹೂಂ ಹೂಂಹೂಂ ಹೂಂಹೂಂ
ಹೂವಂತ ಕನಸೂ ತಾ ಮೂಡಿ ಬರಲಿ ನಗುವಾ ಅಳುವಾ ಕಣ್ಣಲ್ಲಿ ಇಂದೂ....
ಜೋ ಜೋ ಲಾಲೀ ನಾ ಹಾಡುವೇ ಚಿನ್ನಾ ನಿನ್ನಾ ಮುದ್ದಾಡುವೇ
ನಿದಿರಾ ದೇವೀ ಬಾ ಮೆಲ್ಲಗೇ ತಾರೆಯಿಂದಾ ಈ ಭೂಮಿಗೇ

ಸಾವಿರ ರಂಗಿನ ಮಳೆಬಿಲ್ಲಿನಾ ಮಾಲೆಯ ಧರಿಸೀ ಬಾ ಇಲ್ಲಿಗೇ
ಚಿನ್ನದ ತೇರಲಿ ಒಲವಿಂದ ಬಂದು ತಾರೇ ಮುತ್ತು ಕಂದಂಗೆ ಇಂದು
ಜೋ ಜೋ ಲಾಲೀ ನಾ ಹಾಡುವೇ ಚಿನ್ನಾ ನಿನ್ನಾ ಮುದ್ದಾಡುವೇ
ಚಿಪ್ಪೀ ಮಡಿಲಾ ಮುತ್ತಂತೆಯೇ ದೀಪದೆ ಜ್ಯೋತಿ ಇರುವಂತೆಯೇ

ಕಿರಣದೇ ಕಾಂತಿ ಕುಳಿತಂತೆಯೇ ಮೊಗ್ಗಲಿ ಸೌರಭ ಇರುವಂತೆಯೇ
ರಾತ್ರಿ ಸೆರಗೂ ಹಾಸಿರಲಿಂದೂ ಮಲಗೂ ಮಮತೆ ಮಡಿಲಲ್ಲಿ ಬಂದೂ....
ಜೋ ಜೋ ಲಾಲೀ ನಾ ಹಾಡುವೇ ಚಿನ್ನಾ ನಿನ್ನಾ ಮುದ್ದಾಡುವೇ
ನಿದಿರಾ ದೇವೀ ಬಾ ಮೆಲ್ಲಗೇ ತಾರೆಯಿಂದಾ ಈ ಭೂಮಿಗೇ
ಸಾವಿರ ರಂಗಿನ ಮಳೆಬಿಲ್ಲಿನಾ ಮಾಲೆಯ ಧರಿಸೀ ಬಾ ಇಲ್ಲಿಗೇ
ಚಿನ್ನದ ತೇರಲಿ ಒಲವಿಂದ ಬಂದು ತಾರೇ ಮುತ್ತು ಕಂದಂಗೆ ಇಂದು
ಜೋ ಜೋ ಲಾಲೀ ನಾ ಹಾಡುವೇ ಚಿನ್ನಾ ನಿನ್ನಾ ಮುದ್ದಾಡುವೇ
ಚಿಪ್ಪೀ ಮಡಿಲಾ ಮುತ್ತಂತೆಯೇ ದೀಪದೆ ಜ್ಯೋತಿ ಇರುವಂತೆಯೇ
ಚಿಪ್ಪೀ ಮಡಿಲಾ ಮುತ್ತಂತೆಯೇ ದೀಪದೆ ಜ್ಯೋತಿ ಇರುವಂತೆಯೇ
ಕಿರಣದೇ ಕಾಂತಿ ಕುಳಿತಂತೆಯೇ ಮೊಗ್ಗಲಿ ಸೌರಭ ಇರುವಂತೆಯೇ
ರಾತ್ರಿ ಸೆರಗೂ ಹಾಸಿರಲಿಂದೂ ಮಲಗೂ ಮಮತೆ ಮಡಿಲಲ್ಲಿ ಬಂದೂ....
ಜೋ ಜೋ ಲಾಲೀ ನಾ ಹಾಡುವೇ ಚಿನ್ನಾ ನಿನ್ನಾ ಮುದ್ದಾಡುವೇ
ಹೂವಂತ ಕನಸೂ ತಾ ಮೂಡಿ ಬರಲಿ ನಗುವಾ ಅಳುವಾ ಕಣ್ಣಲ್ಲಿ ಇಂದೂ....
ಹೂಂಹೂಂ ಹೂಂಹೂಂ ಹೂಂಹೂಂ ಹೂಂಹೂಂ
------------------------------------------------------------------------------------------------------------------------
ಚಿನ್ನಾ ನಿನ್ನಾ ಮುದ್ದಾಡುವೆ(1977) - ಜೋ ಜೋ ಲಾಲೀ
ಸಂಗೀತ: ಸಲೀಲ್ ಚೌಧರಿ ಸಾಹಿತ್ಯ : ಆರ್.ಎನ್.ಜಯಗೋಪಾಲ ಗಾಯನ :ಅನಿತಾ(ಅಂತರ) ಚೌಧರಿ
ಹೂಂಹೂಂ ಹೂಂಹೂಂ ಹೂಂಹೂಂ ಹೂಂಹೂಂ
ಜೋ ಜೋ ಲಾಲೀ ನಾ ಹಾಡುವೇ ಚಿನ್ನಾ ನಿನ್ನಾ ಮುದ್ದಾಡುವೇ
ಹೂವಂತ ಕನಸೂ ತಾ ಮೂಡಿ ಬರಲಿ ನಗುವಾ ಅಳುವಾ ಕಣ್ಣಲ್ಲಿ ಇಂದೂ....
ಜೋ ಜೋ ಲಾಲೀ ನಾ ಹಾಡುವೇ ಚಿನ್ನಾ ನಿನ್ನಾ ಮುದ್ದಾಡುವೇ
ಹೂವಂತ ಕನಸೂ ತಾ ಮೂಡಿ ಬರಲಿ ನಗುವಾ ಅಳುವಾ ಕಣ್ಣಲ್ಲಿ ಇಂದೂ....
ನಿದಿರಾ ದೇವೀ ಬಾ ಮೆಲ್ಲಗೇ ತಾರೆಯಿಂದಾ ಈ ಭೂಮಿಗೇ
ನಿದಿರಾ ದೇವೀ...
------------------------------------------------------------------------------------------------------------------------
No comments:
Post a Comment