ಪ್ರೇಮಮಯಿ ಚಿತ್ರದ ಹಾಡುಗಳು
- ತೆಂಗೆಲ್ಲಾ ತೂಗಾಡಿ
- ಕೃಷ್ಣ ಆ ಕೃಷ್ಣೆಯು
- ಹುಡುಗಿ ಬಲು ಜಾಣೆ
- ಹೆಣ್ಣೇ ನಿನ್ನ ಕಣ್ಣೋಟ
- ಟೂ ಟೂ ಬೇಡಪ್ಪಾ ಓಡಿ
- ಮನೆಯೇ ಜ್ಯೋತಿಯು
ಪ್ರೇಮಮಯಿ (1964) - ಟೂ ಟೂ ಟೂ ಬೇಡಪ್ಪ
ನೋಡಪ್ಪ ಚಂದಮಾಮ ನಮ್ಮ ಕೂಡೆ ಆಡಲೆಂದು ಬಂದನಪ್ಪ
ಟೂ ಟೂ ಟೂ ಬೇಡಪ್ಪ ಓಡಿ ಬಂದು ನನ್ನ ಸಂಗ ಕಟ್ಟಪ್ಪ
ನೋಡಪ್ಪ ಚಂದಮಾಮ ನಮ್ಮ ಕೂಡೆ ಆಡಲೆಂದು ಬಂದನಪ್ಪ
ಅಂದದ ಮುತ್ತಿನ ಕುಡಿಕೆ ಹೊತ್ತು ತರೋಣಾ
ಚಂದಕ್ಕಿ ಮಾಮನಾ ಚಕ್ಕುಲಿ ಮಾಮನಾ
ಅಂದದ ಮುತ್ತಿನ ಕುಡಿಕೆ ಹೊತ್ತು ತರೋಣಾ
ಜಾರಗುಪ್ಪೆ ಜಾರೋಣಾ ಹಕ್ಕಿಯಂತೆ ಹಾರೋಣಾ
ಜಾರಗುಪ್ಪೆ ಜಾರೋಣಾ ಹಕ್ಕಿಯಂತೆ ಹಾರೋಣಾ
ಬೆಳ್ಳಿ ಮೋಡ ಏರೋಣಾ.. ಬೆಳ್ಳಿ ಮೋಡ ಏರೋಣಾ
ಟೂ ಟೂ ಟೂ ಬೇಡಪ್ಪ ಓಡಿ ಬಂದು ನನ್ನ ಸಂಗ ಕಟ್ಟಪ್ಪ
ನೋಡಪ್ಪ ಚಂದಮಾಮ ನಮ್ಮ ಕೂಡೆ ಆಡಲೆಂದು ಬಂದನಪ್ಪ
ಉಬ್ಬಿಸಿ ನನ್ನೆದೆ ಮರೆವೆ ನೂರು ತೊಂದರೆ
ಬಾಯಲ್ಲಿ ಜೋಲ್ಲರೆ ಚಿಕ್ಕಪ್ಪ ಎಂದರೆ
ಉಬ್ಬಿಸಿ ನನ್ನೆದೆ ಮರೆವೆ ನೂರು ತೊಂದರೆ
ನಾನು ನಿನ್ನ ಕೈ ಸೇರಿ ನೀಡು ಪ್ರೀತಿ ಮನಸಾರೆ
ನಾನು ನಿನ್ನ ಕೈ ಸೇರಿ ನೀಡು ಪ್ರೀತಿ ಮನಸಾರೆ
ನೀನೆ ನಮ್ಮ ಧೃವತಾರೆ... ನೀನೆ ನಮ್ಮ ಧೃವತಾರೆ
ಟೂ ಟೂ ಟೂ ಬೇಡಪ್ಪ ಓಡಿ ಬಂದು ನನ್ನ ಸಂಗ ಕಟ್ಟಪ್ಪ
ನೋಡಪ್ಪ ಚಂದಮಾಮ ನಮ್ಮ ಕೂಡೆ ಆಡಲೆಂದು ಬಂದನಪ್ಪ
ಜೋ ಜೋ ಜೋ ಜೋ ಮಲಗೋ ಕಂದ ಆನಂದ ಕಂದ ಅರವಿಂದಾ
ಜೋ ಜೋ ಜೋ ಜೋ ಮಲಗೋ ಕಂದ ಆನಂದ ಕಂದ ಅರವಿಂದಾ
ಆನಂದ ಕಂದ ಅರವಿಂದಾ
--------------------------------------------------------------------------------------------------------------------------
ಪ್ರೇಮಮಯಿ (1964) - ಟೂ ಟೂ ಟೂ ಬೇಡಪ್ಪ
ಕೋರಸ್ : ಹೊಯ್ ಹೋ ಹೊಯ್ ಹೋ ಹೋ ಹೊಯ್ ಹೋ ಹೋ
ಹೆಣ್ಣು : ಓಓಓಓಓಓಓ.... (ಹೊಯ್ ಹೋ ಹೋ ಹೊಯ್ ಹೋ ಹೋ )
ಗಂಡು : ತೆಂಗೆಲ್ಲಾ ತೂಗಾಡಿ ತಂಗಾಳಿಗೇ... ತಂಗಾಳಿಗೇ...
ಮಾಂಕಾಳಿ ಬರ್ತಾಳೇ ಮೌರನವಮಿಗೆ.. ಮೌರನವಮಿಗೆ
ಹೆಣ್ಣು : ದೂರದ ಊರಿಂದ ನೀರಿಂದ ಎರಿಂದ ಸೇರೋಣ ಮಾತಾಯಿ ಸೇವೆಗೆ
ಇಬ್ಬರು : ತೆಂಗೆಲ್ಲಾ ತೂಗಾಡಿ ತಂಗಾಳಿಗೇ... ತಂಗಾಳಿಗೇ...
ಮಾಂಕಾಳಿ ಬರ್ತಾಳೇ ಮೌರನವಮಿಗೆ.. ಮೌರನವಮಿಗೆ
ದೂರದ ಊರಿಂದ ನೀರಿಂದ ಎರಿಂದ ಸೇರೋಣ ಮಾತಾಯಿ ಸೇವೆಗೆ
ಸೇರೋಣ ಮಾತಾಯಿ ಸೇವೆಗೆ
ಗಂಡು : ಹಣ್ಣು ಬೇಡವೆಂದರಿಗೆ ಪುಣ್ಯ ತಂದು... ಪುಣ್ಯ ತಂದು
ಹೆಣ್ಣು : ನಾನು ಬಲ್ಲವೆಂದನಿಗೆ ನೋವ ತಂದು... ನೋವ ತಂದು
ಗಂಡು : ಹಣ್ಣು ಬೇಡವೆಂದರಿಗೆ ಪುಣ್ಯ ತಂದು
ಹೆಣ್ಣು : ನಾನು ಬಲ್ಲವೆಂದನಿಗೆ ನೋವ ತಂದು
ಗಂಡು : ಹೆಣ್ಣಿಗೊಂದು ಗಂಡು ತಂದು
ಹೆಣ್ಣು : ಗಂಡಿಗೊಂದು ಹೆಣ್ಣು ತಂದು
ಗಂಡು : ಹೆಣ್ಣಿಗೊಂದು ಗಂಡು ತಂದು
ಹೆಣ್ಣು : ಗಂಡಿಗೊಂದು ಹೆಣ್ಣು ತಂದು
ಇಬ್ಬರು : ನೋಡುವ ಚೆಲ್ಲಾಟ ಆಕೆಗೆ.. ನೋಡುವ ಚೆಲ್ಲಾಟ ಆಕೆಗೆ
ತೆಂಗೆಲ್ಲಾ ತೂಗಾಡಿ ತಂಗಾಳಿಗೇ... ತಂಗಾಳಿಗೇ...ಮಾಂಕಾಳಿ ಬರ್ತಾಳೇ ಮೌರನವಮಿಗೆ.. ಮೌರನವಮಿಗೆ
ದೂರದ ಊರಿಂದ ನೀರಿಂದ ಎರಿಂದ ಸೇರೋಣ ಮಾತಾಯಿ ಸೇವೆಗೆ
ಸೇರೋಣ ಮಾತಾಯಿ ಸೇವೆಗೆ
ಹೆಣ್ಣು : ಅಮ್ಮನೇ ನಮಗೆಲ್ಲಾ ನಂಬಿಕೆ
ಕೋರಸ್ : ನೂರಾರು ಊರಮ್ಮ ಅಂಬಿಕೆ ಅಮ್ಮನೇ ನಮಗೆಲ್ಲಾ ನಂಬಿಕೆ
ಗಂಡು : ಜಾಯಮಾನ ಎನ್ನುವಲ್ಲಿ ಮೇಲು ಕೀಳು ಎಂಬುದೆಲ್ಲೀ
ಹೆಣ್ಣು : ಜಾಯಮಾನ ಎನ್ನುವಲ್ಲಿ ಮೇಲು ಕೀಳು ಎಂಬುದೆಲ್ಲೀ
ಇಬ್ಬರು : ಬಾಳೋಣ ನಾವೆಲ್ಲಾ ವಂಡಿಗೆ... ಬಾಳೋಣ ನಾವೆಲ್ಲಾ ವಂಡಿಗೆ
ತೆಂಗೆಲ್ಲಾ ತೂಗಾಡಿ ತಂಗಾಳಿಗೇ... ತಂಗಾಳಿಗೇ...ಮಾಂಕಾಳಿ ಬರ್ತಾಳೇ ಮೌರನವಮಿಗೆ.. ಮೌರನವಮಿಗೆ
ದೂರದ ಊರಿಂದ ನೀರಿಂದ ಎರಿಂದ ಸೇರೋಣ ಮಾತಾಯಿ ಸೇವೆಗೆ
ಸೇರೋಣ ಮಾತಾಯಿ ಸೇವೆಗೆ
-------------------------------------------------------------------------------------------------------------------------
ಪ್ರೇಮಮಯಿ (1964)
ಆ ಕೃಷ್ಣೆಯು ಕಣ್ಣೀರಿಗೆ ನೀ ನೀಡಿದೆ ಸೀರೇ
ಆ ಕೃಷ್ಣೆಯು ಕಣ್ಣೀರಿಗೆ ನೀ ನೀಡಿದೆ ಸೀರೇ
ನಾ ಅತ್ತರೇ ಅದು ಅಕ್ಕರೇ ಕೃಷ್ಣಾ ಮುರಾರೇ... ಹೇ ಕೃಷ್ಣಾ ಮುರಾರೇ
ಆ ರಾಧೆಯ ಬಲು ಕಾಡಿಸಿ ನೀ ತೋರಿದೇ ಪ್ರೇಮಾ
ಈ ದಿನಳೂ ತರಿ ಶೋಧನೆ ಗುರಿಯೇ ಸುಖಧಾಮ
ಆ ರಾಧೆಯ ಬಲು ಕಾಡಿಸಿ ನೀ ತೋರಿದೇ ಪ್ರೇಮಾ
ಈ ದಿನಳೂ ತರಿ ಶೋಧನೆ ಗುರಿಯೇ ಸುಖಧಾಮ
ಹೇ.. ಘನಶ್ಯಾಮ..
ಆ ಕೃಷ್ಣೆಯು ಕಣ್ಣೀರಿಗೆ ನೀ ನೀಡಿದೆ ಸೀರೇ
ನಾ ಅತ್ತರೇ ಅದು ಅಕ್ಕರೇ ಕೃಷ್ಣಾ ಮುರಾರೇ... ಹೇ ಕೃಷ್ಣಾ ಮುರಾರೇ
ಗೃಹದೇವತೇ ತುಳಸಿ ಸತಿ ಸೌಭಾಗ್ಯದಾಕೆ
ಎಂದೆಂದಿಗೂ ಮಾಂಗಲ್ಯವ ಕಾಪಾಡು ಮಾತೇ
ಮಾಂಗಳಿರಿನ ಮನೆತೋರಣ ನಗು ನಗುವಂತೇ
ಸುಖ ಶಾಂತಿಯ ವರ ನೀಡುತ ನೀ ನೀಗಿಸು ಚಿಂತೆ
ಮಾಂಗಳಿರಿನ ಮನೆತೋರಣ ನಗು ನಗುವಂತೇ
ಸುಖ ಶಾಂತಿಯ ವರ ನೀಡುತ ನೀ ನೀಗಿಸು ಚಿಂತೆ
ತುಳಸಿ ಮಾತೇ...
ಆ ಕೃಷ್ಣೆಯು ಕಣ್ಣೀರಿಗೆ ನೀ ನೀಡಿದೆ ಸೀರೇ
ನಾ ಅತ್ತರೇ ಅದು ಅಕ್ಕರೇ ಕೃಷ್ಣಾ ಮುರಾರೇ... ಹೇ ಕೃಷ್ಣಾ ಮುರಾರೇ
-------------------------------------------------------------------------------------------------------------------------
ಪ್ರೇಮಮಯಿ (1964)
ಹುಡುಗಿ ಬಲು ಜಾಣೆ ಒಳ್ಳೆ ಹುಡುಗ ಬರುತ್ತಾನೆ
ಹುಡುಗಿ ಬಲು ಜಾಣೆ ಒಳ್ಳೆ ಹುಡುಗ ಬರುತ್ತಾನೆ
ಅವನು ಇವನು ತಾ ನಕ್ಕರೇನು ವ್ಯರ್ಥ ತಾನೇ
ಅವನು ಇವನು ತಾ ನಕ್ಕರೇನು ವ್ಯರ್ಥ ತಾನೇ
ಜಾಣೆ ಬಲು ಜಾಣೆ ಈ ಹುಡುಗಿ ಬಲು ಜಾಣೆ
ಒಳ್ಳೆ ಹುಡುಗ ಬರುತ್ತಾನೆ ಅವನು ಇವನು ತಾ ನಕ್ಕರೇನು ವ್ಯರ್ಥ ತಾನೇ
ಒಳ್ಳೆ ಹುಡುಗ ಬರುತ್ತಾನೆ ಅವನು ಇವನು ತಾ ನಕ್ಕರೇನು ವ್ಯರ್ಥ ತಾನೇ
ಹೂವು ಹೋಲುವ ಬಾಲೆ ಎಂದರೇ ಬಾಯಲ್ಲಿ ನೀರೇಕೆ
ದೀಪದಂತಹ ರೂಪಸಿ ನನ್ನ ಕೋಪದ ಪಾಡೇಕೆ...ಕೋಪದ ಪಾಡೇಕೆ
ಪೊಳ್ಳು ಸ್ನೇಹವ ತೋರಿ ಕಳ್ಳ ನೋಟವ ಬೀರಿ
ಪೊಳ್ಳು ಸ್ನೇಹವ ತೋರಿ ಕಳ್ಳ ನೋಟವ ಬೀರಿ
ಓಡಾಡಿ ಮುಂದೆ ಬಿದ್ದು ಪೇಚಾಡಿ ನಿಂತು ಬಿದ್ದು
ಟೊಂಕೆಲ್ಲಾ ಮಂಕಾಯಿತೇ
ದೀಪದಂತಹ ರೂಪಸಿ ನನ್ನ ಕೋಪದ ಪಾಡೇಕೆ...ಕೋಪದ ಪಾಡೇಕೆ
ಪೊಳ್ಳು ಸ್ನೇಹವ ತೋರಿ ಕಳ್ಳ ನೋಟವ ಬೀರಿ
ಪೊಳ್ಳು ಸ್ನೇಹವ ತೋರಿ ಕಳ್ಳ ನೋಟವ ಬೀರಿ
ಓಡಾಡಿ ಮುಂದೆ ಬಿದ್ದು ಪೇಚಾಡಿ ನಿಂತು ಬಿದ್ದು
ಟೊಂಕೆಲ್ಲಾ ಮಂಕಾಯಿತೇ
ಜಾಣೆ ಬಲು ಜಾಣೆ ಈ ಹುಡುಗಿ ಬಲು ಜಾಣೆ
ಒಳ್ಳೆ ಹುಡುಗ ಬರುತ್ತಾನೆ ಅವನು ಇವನು ತಾ ನಕ್ಕರೇನು ವ್ಯರ್ಥ ತಾನೇ
ಅವನು ಇವನು ತಾ ನಕ್ಕರೇನು ವ್ಯರ್ಥ ತಾನೇ ಒಳ್ಳೆ ಹುಡುಗ ಬರುತ್ತಾನೆ ಅವನು ಇವನು ತಾ ನಕ್ಕರೇನು ವ್ಯರ್ಥ ತಾನೇ
ಮೈಯ ಚಂದಕೆ ಎಲ್ಲಾ ಮನಸು ಸೋಲಲಿಲ್ಲ ಏಕೇ..
ಕೈಗೆ ದೂರದ ಹಣ್ಣಿಗೆ ಕಣ್ಣು ಸೋಕಲಿಲ್ಲ ಏಕೆ..
ಮೈಯ ಚಂದಕೆ ಎಲ್ಲಾ ಮನಸು ಸೋಲಲಿಲ್ಲ ಏಕೇ..
ಕೈಗೆ ದೂರದ ಹಣ್ಣಿಗೆ ಕಣ್ಣು ಸೋಕಲಿಲ್ಲ ಏಕೆ..
ಸೋಕಲಿಲ್ಲ ಏಕೆ..
ಆಸೆಯನ್ನಯ ಮೀರಿ ಸುಳ್ಳು ಸ್ವರ್ಗವ ಸೇರಿ
ಆಸೆಯನ್ನಯ ಮೀರಿ ಸುಳ್ಳು ಸ್ವರ್ಗವ ಸೇರಿ
ಅಲ್ಲಿಂದ ಜಾರಿ ಬಿದ್ದೇ ನಾ ನಿಂತು ನೋಡುತಿದ್ದೇ
ಸಿಟ್ಟೆಲ್ಲಾ ಸುಸ್ತುಯಾಯಿತೇ...
ಜಾಣೆ ಬಲು ಜಾಣೆ ಈ ಹುಡುಗಿ ಬಲು ಜಾಣೆ
ಒಳ್ಳೆ ಹುಡುಗ ಬರುತ್ತಾನೆ ಅವನು ಇವನು ತಾ ನಕ್ಕರೇನು ವ್ಯರ್ಥ ತಾನೇ....
------------------------------------------------------------------------------------------------------------------------ಒಳ್ಳೆ ಹುಡುಗ ಬರುತ್ತಾನೆ ಅವನು ಇವನು ತಾ ನಕ್ಕರೇನು ವ್ಯರ್ಥ ತಾನೇ....
ಪ್ರೇಮಮಯಿ (1964)
ಸಂಗೀತ: ಆರ್ ಸುದರ್ಶನಂ ಸಾಹಿತ್ಯ: ವಿಜಯನಾರಸಿಂಹ ಗಾಯನ: ಏಸುದಾಸ್, ಎಸ್.ಜಾನಕೀ
ಗಂಡು : ಹೆಣ್ಣೇ ನಿನ್ನ ಕಣ್ಣ ನೋಟ ಮಿಂಚು ಮಿಂಚು
ಚಿನ್ನ ನಿನ್ನ ಆಣೆ ಮುತ್ತು ಹಂಚು ಹಂಚು
ಎಂಥ ಹೊಂಚು ಹೊಂಚು ಒಳ ಸಂಚು ಸಂಚು
ನಮ್ಮ ಪ್ರೀತಿ ಸ್ವರ್ಗದಂಟು
ಹೆಣ್ಣು : ಗಂಡೇ ನಿನ್ನ ಚಿಗುರು ಮೀಸೆ ಕಂಡೇ ಕಂಡೆ
ಕಂಡು ಮನದ ತುಂಬಾ ನಿನ್ನ ತುಂಬಿಕೊಂಡೇ
ನಿನ್ನ ನೆನಸಿ ಕೊಂಡೇ ಕನಸು ಕಂಡೇ ಕಂಡೆ
ನಿನ್ನ ಮೇಲೆ ಮೋಹಗೊಂಡೇ
ಗಂಡು : ಏರು ಯೌವ್ವನ ಮೈದಾಳಿ
ಹೆಣ್ಣು : ಏನೇನೋ ತುಂಟಾಟ ಗಾಳಿ
ಗಂಡು : ಏರು ಯೌವ್ವನ ಮೈದಾಳಿ
ಹೆಣ್ಣು : ಏನೇನೋ ತುಂಟಾಟ ಗಾಳಿ
ಗಂಡು : ಒಟ್ಟೆ ಕೂಡದಿದೆ ದಿನವೂ ರಾತ್ರಿಯಲಿ ಬಿಸಿಯೇರಿ ತಂಗಾಳಿ
ಹೆಣ್ಣು : ಒಟ್ಟೆ ಕೂಡದಿದೆ ದಿನವೂ ರಾತ್ರಿಯಲಿ ಬಿಸಿಯೇರಿ ತಂಗಾಳಿ
ಗಂಡು : ಹೊಸ ನೋವಿಯ ಬಿಸಿಲಲ್ಲಿ ಹೆಣ್ಣು : ಸವಿ ನೀಡಿದೆ ಜೇನಲ್ಲಿ
ಗಂಡು : ನೀ ಬಲ್ಲೆ ಹೂ ಬಳ್ಳಿ ಹೆಣ್ಣು : ನಿನ್ನಾಸೆ ನಿನ್ನಲ್ಲಿಇಬ್ಬರು : ಬಾಳಲಾರೆ ನಿನ್ನ ಅಂಗನೇ
ಹೆಣ್ಣು : ಗಂಡೇ ನಿನ್ನ ಚಿಗುರು ಮೀಸೆ ಕಂಡೇ ಕಂಡೆ
ಕಂಡು ಮನದ ತುಂಬಾ ನಿನ್ನ ತುಂಬಿಕೊಂಡೇ
ಗಂಡು : ನಿನ್ನ ನೆನಸಿ ಕೊಂಡೇ ಕನಸು ಕಂಡೇ ಕಂಡೆ
ನಿನ್ನ ಮೇಲೆ ಮೋಹಗೊಂಡೇ
ಹೆಣ್ಣು : ಏಳು ಕೋಗಿಲೆ ಸವಿಗಾನ ಗಂಡು : ವಸಂತ ಋತು ರಸಪಾನ ...ಆಆಆ
ಹೆಣ್ಣು : ಏಳು ಕೋಗಿಲೆ ಸವಿಗಾನ ಗಂಡು : ವಸಂತ ಋತು ರಸಪಾನ
ಹೆಣ್ಣು : ಕೂಡಿ ಬಂದಿಹುದು ಮಧುರ ಸಮ್ಮಿಲನ ಮಧುಮಾಸ ನವಜೀವನ
ಗಂಡು : ಕೂಡಿ ಬಂದಿಹುದು ಮಧುರ ಸಮ್ಮಿಲನ ಮಧುಮಾಸ ನವಜೀವನ....
ಹೆಣ್ಣು : ತನು ಸೋತಿದೆ ಓ.. ಜಾಣ ಗಂಡು: ನದಿ ತೀರದೆ ಹೂಬಾಣ
ಹೆಣ್ಣು : ಮನ ಹಿಗ್ಗಿ ಹಾಡೋಣ ಗಂಡು: ಈ ಸುಗ್ಗಿ ಕುಣಿಯೋಣ
ಇಬ್ಬರು : ಬಂತಮ್ಮಾ ಬಾಳ ಸುದಿನ
ಗಂಡು : ಹೆಣ್ಣೇ ನಿನ್ನ ಕಣ್ಣ ನೋಟ ಮಿಂಚು ಮಿಂಚು
ಚಿನ್ನ ನಿನ್ನ ಆಣೆ ಮುತ್ತು ಹಂಚು ಹಂಚು
ಹೆಣ್ಣು : ಎಂಥ ಹೊಂಚು ಹೊಂಚು ಒಳ ಸಂಚು ಸಂಚು
ಇಬ್ಬರು : ನಮ್ಮ ಪ್ರೀತಿ ಸ್ವರ್ಗದಂಟು
-------------------------------------------------------------------------------------------------------------------------
ಪ್ರೇಮಮಯಿ (1964)
ಮನೆಯ ಜ್ಯೋತಿಯು ತಂದಿತೋ... ಈ ಜ್ವಾಲೆ ಲೀಲೆ
ವಿಧಿಯ ಹೇರಿದು ಯಾರ ಮೇಲೆ....
ಮನೆಯ ಜ್ಯೋತಿಯು ತಂದಿತೋ.... ಈ ಜ್ವಾಲೆ ಲೀಲೆ
ವಿಧಿಯ ಹೇರಿದು ಯಾರ ಮೇಲೆ....
ಅಮ್ಮನಿತ್ತ ಕೈಯ ತುತ್ತ ಸವಿಯು ಇನ್ನೂ ಉಳಿದಿದೆ...
ಅಣ್ಣನೇ ಈ ಕರುಳ ಚಿವುಟಿ ಕಣ್ಣ ನೀರ ತಂದನಲ್ಲಾ.... ಆಆಆ ...
ಕಣ್ಣ ನೀರ ತಂದನಲ್ಲಾ.... .
ತೀರವೆಲ್ಲೋ ಹುವಿಯೆದೆನು ದೋಣಿ ಒಡೆದು ಸಾಗಿದೇ....
ಬಾರದೋ ಅಪರಾಧದಿಂದ ಬೇಹುಗೆ ಬಿಟ್ಟು ಹೋಯಿತಲ್ಲಾ....
ಬೇಹುಗೆ ಬಿಟ್ಟು ಹೋಯಿತಲ್ಲಾ
ಗೃಹದಲಕ್ಷ್ಮಿ ಪ್ರೇಮಮಯಿಗೆ ಮಮತೆ ಮರೆತು ಹೋಯಿತೇ........
ಎತ್ತಿಕೋ ಎನ್ನುತ್ತಿದ್ದ ಕಂದ ಇನ್ನೂ ನನ್ನ ಕೊರೆವನಲ್ಲಾ...
ಇನ್ನೂ ನನ್ನ ಕೊರೆವನಲ್ಲಾ....
ಯಾರ ಹೊಡೆಯೋ ಏನೋ ವಿಧಿಯೋ ಎದೆಗೆ ಬೆಂಕಿ ಹೋಯಿತೇ....
ಸೇರೆಯಾ ಓಲೆ ಎರಡು ಉಳಿಯಲು ಧರೆಯೂ ಹತ್ತಿ ಉಳಿಯುವದಲ್ಲಾ
ಧರೆಯೂ ಹತ್ತಿ ಉಳಿಯುವದಲ್ಲಾ...

ಸಂಗೀತ: ಆರ್ ಸುದರ್ಶನಂ ಸಾಹಿತ್ಯ: ವಿಜಯನಾರಸಿಂಹ ಗಾಯನ:ಟಿ.ಎಂ.ಸುಂದರರಾಜನ್
ಮನೆಯ ಜ್ಯೋತಿಯು ತಂದಿತೋ... ಈ ಜ್ವಾಲೆ ಲೀಲೆ
ವಿಧಿಯ ಹೇರಿದು ಯಾರ ಮೇಲೆ....
ಮನೆಯ ಜ್ಯೋತಿಯು ತಂದಿತೋ.... ಈ ಜ್ವಾಲೆ ಲೀಲೆ
ವಿಧಿಯ ಹೇರಿದು ಯಾರ ಮೇಲೆ....
ಅಮ್ಮನಿತ್ತ ಕೈಯ ತುತ್ತ ಸವಿಯು ಇನ್ನೂ ಉಳಿದಿದೆ...
ಅಣ್ಣನೇ ಈ ಕರುಳ ಚಿವುಟಿ ಕಣ್ಣ ನೀರ ತಂದನಲ್ಲಾ.... ಆಆಆ ...
ಕಣ್ಣ ನೀರ ತಂದನಲ್ಲಾ.... .
ತೀರವೆಲ್ಲೋ ಹುವಿಯೆದೆನು ದೋಣಿ ಒಡೆದು ಸಾಗಿದೇ....
ಬಾರದೋ ಅಪರಾಧದಿಂದ ಬೇಹುಗೆ ಬಿಟ್ಟು ಹೋಯಿತಲ್ಲಾ....
ಬೇಹುಗೆ ಬಿಟ್ಟು ಹೋಯಿತಲ್ಲಾ
ಗೃಹದಲಕ್ಷ್ಮಿ ಪ್ರೇಮಮಯಿಗೆ ಮಮತೆ ಮರೆತು ಹೋಯಿತೇ........
ಎತ್ತಿಕೋ ಎನ್ನುತ್ತಿದ್ದ ಕಂದ ಇನ್ನೂ ನನ್ನ ಕೊರೆವನಲ್ಲಾ...
ಇನ್ನೂ ನನ್ನ ಕೊರೆವನಲ್ಲಾ....
ಯಾರ ಹೊಡೆಯೋ ಏನೋ ವಿಧಿಯೋ ಎದೆಗೆ ಬೆಂಕಿ ಹೋಯಿತೇ....
ಸೇರೆಯಾ ಓಲೆ ಎರಡು ಉಳಿಯಲು ಧರೆಯೂ ಹತ್ತಿ ಉಳಿಯುವದಲ್ಲಾ
ಧರೆಯೂ ಹತ್ತಿ ಉಳಿಯುವದಲ್ಲಾ...
ಮನೆಯ ಜ್ಯೋತಿಯು ತಂದಿತೋ... ಈ ಜ್ವಾಲೆ ಲೀಲೆ
ವಿಧಿಯ ಹೇರಿದು ಯಾರ ಮೇಲೆ....
--------------------------------------------------------------------------------------------------------------------------
No comments:
Post a Comment