ಅದೇ ಕಣ್ಣು ಚಿತ್ರದ ಹಾಡುಗಳು
- ಇದೆ ನೋಟ ಇದೆ ಆಟ
- ನಯನ ನಯನ ಮಿಲನ
- ನಿನ್ನೀ ನಗುವೇ ಅರುಣೋದಯವು
- ಅದೇ ಕಣ್ಣು ಅದೇ ಕಣ್ಣು
ಅದೇ ಕಣ್ಣು (1985)
ಸಾಹಿತ್ಯ: ಚಿ.ಉದಯಶಂಕರ್ ಸಂಗೀತ: ಜಿ.ಕೆ.ವೆಂಕಟೇಶ್ ಹಾಡಿದವರು: ಡಾ.ರಾಜ್‌ಕುಮಾರ್, ವಾಣಿ ಜಯರಾಮ್
ಇದೇ ನೋಟ ಇದೇ ಆಟಇದೇ ನೋಟ ಇದೇ ಆಟ
ಕಂಡಂದೇ ಚೆಲುವೆ ನಾ ಸೋತೆ
ಕಂಡಂದೇ ಚೆಲುವೆ ನಾ ಸೋತೆ
ಇರುಳಿನಾ ಹಣೆಯಲಿ ಹೊಳೆವಾ ಕಣ್ಣು ಬೆಂಕಿಯ ಕಾರುತಿದೆ
ಇರುಳಿನಾ ಹಣೆಯಲಿ ಹೊಳೆವಾ ಕಣ್ಣು ಬೆಂಕಿಯ ಕಾರುತಿದೆ
ಸಾಹಿತ್ಯ: ಚಿ.ಉದಯಶಂಕರ್ ಸಂಗೀತ: ಜಿ.ಕೆ.ವೆಂಕಟೇಶ್ ಹಾಡಿದವರು: ಡಾ.ರಾಜ್‌ಕುಮಾರ್, ವಾಣಿ ಜಯರಾಮ್
ಇದೇ ನೋಟ ಇದೇ ಆಟಇದೇ ನೋಟ ಇದೇ ಆಟ
ಕಂಡಂದೇ ಚೆಲುವೆ ನಾ ಸೋತೆ
ಕಂಡಂದೇ ಚೆಲುವೆ ನಾ ಸೋತೆ
ಅಂದು ನಿನ್ನ ಮಾತು ಕೇಳಿ ಬೆರಗಾದೆನು
ಇಂದು ನಿನ್ನ ಸ್ನೇಹ ಕಂಡು ಮನಸೋತೆನು
ಇಂದು ನಿನ್ನ ಸ್ನೇಹ ಕಂಡು ಮನಸೋತೆನು
ಅಂದು ನಿನ್ನ ಮಾತು ಕೇಳಿ ಬೆರಗಾದೆನು
ಇಂದು ನಿನ್ನ ಸ್ನೇಹ ಕಂಡು ಮನಸೋತೆನು
ಇದೇ ನೋಟ ಇದೇ ಆಟ
ಕಂಡಂದೇ ಚೆಲುವ ನಾ ಸೋತೆ
ಕಂಡಂದೇ ಚೆಲುವ ನಾ ಸೋತೆ
ನಿನ್ನ ಮಾತು ಮುತ್ತಂತೆ, ನಿನ್ನ ಪ್ರೀತಿ ಜೇನಂತೆ
ನಿನ್ನ ಸೇರಿ ಬಾಳಿಂದು ಸೊಗಸಾಗಿದೆ
ನಿನ್ನ ಕೆನ್ನೆ ಹೂವಂತೆ, ನಿನ್ನ ಮೈ ಹೊನ್ನಂತೆ
ನಿನ್ನ ರೂಪ ಕಣ್ಣಲ್ಲೆ ಮನೆಮಾಡಿದೆ
ನಿನ್ನ ಮಾತು ಮುತ್ತಂತೆ, ನಿನ್ನ ಪ್ರೀತಿ ಜೇನಂತೆ
ನಿನ್ನ ಸೇರಿ ಬಾಳಿಂದು ಸೊಗಸಾಗಿದೆ
ನಿನ್ನ ಕೆನ್ನೆ ಹೂವಂತೆ, ನಿನ್ನ ಮೈ ಹೊನ್ನಂತೆ
ನಿನ್ನ ರೂಪ ಕಣ್ಣಲ್ಲೆ ಮನೆಮಾಡಿದೆ
ಮುದ್ದು ಮುದ್ದು ಮಾತನಾಡಿ ನನ್ನ ಗೆದ್ದೆ
ನಿನ್ನ ತೋಳ ತೆಕ್ಕೆಯಲಿ ನಾನು ಬಿದ್ದೆ
ಮುದ್ದು ಮುದ್ದು ಮಾತನಾಡಿ ನನ್ನ ಗೆದ್ದೆ
ನಿನ್ನ ತೋಳ ತೆಕ್ಕೆಯಲಿ ನಾನು ಬಿದ್ದೆ
ಇದೇ ನೋಟ ಇದೇ ಆಟ
ಕಂಡಂದೇ ಚೆಲುವೆ ನಾ ಸೋತೆ
ಕಂಡಂದೇ ಚೆಲುವೆ ನಾ ಸೋತೆ
ನೋಡಿ ನೋಡಿ ಹೀಗೆ ನೋಡಿ ಕೊಲಬೇಡವೊ
ಇನ್ನು ಎಂದೂ ನಲ್ಲ ದೂರ ನಿಲಬೇಡವೊ
ನೋಡಿ ನೋಡಿ ಹೀಗೆ ನೋಡಿ ಕೊಲಬೇಡವೊ
ಇನ್ನು ಎಂದೂ ನಲ್ಲ ದೂರ ನಿಲಬೇಡವೊ
ನಿನ್ನ ನಾನು ಬಿಟ್ಟೇನೆ, ಬಿಟ್ಟು ಹೋಗಿ ಕೆಟ್ಟೇನೆ
ನನ್ನ ಪ್ರಾಣ ನೀನಾದೆ ಮನಮೋಹಿನಿ
ಸಾಕು ಇನ್ನು ಬೇರೇನು, ಬೇಡಲಾರೆ ನಿನ್ನನ್ನು
ನಿನ್ನ ಮಾತು ನನಗಾಯ್ತು ಸಂಜೀವಿನಿ
ನಿನ್ನ ನಾನು ಬಿಟ್ಟೇನೆ, ಬಿಟ್ಟು ಹೋಗಿ ಕೆಟ್ಟೇನೆ
ನನ್ನ ಪ್ರಾಣ ನೀನಾದೆ ಮನಮೋಹಿನಿ
ಸಾಕು ಇನ್ನು ಬೇರೇನು, ಬೇಡಲಾರೆ ನಿನ್ನನ್ನು
ನಿನ್ನ ಮಾತು ನನಗಾಯ್ತು ಸಂಜೀವಿನಿ
ಅಹಾ, ನೂರು ಜನ್ಮ ಬಂದರೇನು ಕನ್ಯಾಮಣಿ
ಅಂದೂ ಇಂದೂ ಮುಂದೆ ಎಂದೂ ನೀನೆ ರಾಣಿ
ನೂರು ಜನ್ಮ ಬಂದರೇನು ಕನ್ಯಾಮಣಿ
ಅಂದೂ ಇಂದೂ ಮುಂದೆ ಎಂದೂ ನೀನೆ ರಾಣಿ
ಇದೇ ನೋಟ ಇದೇ ಆಟ
ಕಂಡಂದೇ ಚೆಲುವ ನಾ ಸೋತೆ
ಕಂಡಂದೇ ಚೆಲುವ ನಾ ಸೋತೆ
ಅಂದು ನಿನ್ನ ಮಾತು ಕೇಳಿ ಬೆರಗಾದೆನು
ಇಂದು ನಿನ್ನ ಸ್ನೇಹ ಕಂಡು ಮನಸೋತೆನು
ಅಂದು ನಿನ್ನ ಮಾತು ಕೇಳಿ ಬೆರಗಾದೆನು
ಇಂದು ನಿನ್ನ ಸ್ನೇಹ ಕಂಡು ಮನಸೋತೆನು
ಇದೇ ನೋಟ ಇದೇ ಆಟ
ಕಂಡಂದೇ ಚೆಲುವೆ ನಾ ಸೋತೆ
ಕಂಡಂದೇ ಚೆಲುವೆ ನಾ ಸೋತೆ
----------------------------------------------------------------------------------------------------------------------
ಅದೇ ಕಣ್ಣು (1985)
ಸಾಹಿತ್ಯ: ಚಿ.ಉದಯಶಂಕರ್ ಸಂಗೀತ: ಜಿ.ಕೆ.ವೆಂಕಟೇಶ್ ಹಾಡಿದವರು: ಡಾ.ರಾಜ್‌ಕುಮಾರ್, ಬೆಂಗಳೂರು ಲತಾ
ನಯನ ನಯನ ಮಿಲನ
ನಯನ ನಯನ ಮಿಲನ ತನುವಲ್ಲಿ ಹಿತವಾದ ಕಂಪನ

ನೂರಾರು ಆಸೆ, ಎದೆಯಲ್ಲಿ ತುಂಬಿ
ನೂರಾರು ಆಸೆ, ಎದೆಯಲ್ಲಿ ತುಂಬಿ
ಒಂದಾಗುವಾಸೆ, ಮನದಲ್ಲಿ ತುಂಬಿ
ಒಂದಾಗುವಾಸೆ, ಮನದಲ್ಲಿ ತುಂಬಿ
ಅನುರಾಗ ತಂದ, ಆನಂದವೆಲ್ಲ ಕಣ್ಣಲ್ಲಿ ತುಂಬಿ
ನಯನ ನಯನ ಮಿಲನ ತನುವಲ್ಲಿ ಹಿತವಾದ ಕಂಪನ
ನಯನ ನಯನ ಮಿಲನ
ಆ ನೋಟ ಒಂದು, ಹೂಬಾಣದಂತೆ
ಆ ನೋಟ ಒಂದು, ಹೂಬಾಣದಂತೆ
ಆ ಮೌನ ಗೀತೆ, ಸಂಗೀತದಂತೆ
ಆ ಮೌನ ಗೀತೆ, ಸಂಗೀತದಂತೆ
ಒಲಿದಾಗ ಬಾಳು, ಹೊಸ ಹೂವಿನಂತೆ ಸಿಹಿ ಜೇನಿನಂತೆ
ನಯನ ನಯನ ಮಿಲನ ತನುವಲ್ಲಿ ಹಿತವಾದ ಕಂಪನ
ನಯನ ನಯನ ಮಿಲನ
-----------------------------------------------------------------------------------------------------------------------
ಅದೇ ಕಣ್ಣು (1985)
ಸಾಹಿತ್ಯ: ಚಿ.ಉದಯಶಂಕರ್ ಸಂಗೀತ: ಜಿ.ಕೆ.ವೆಂಕಟೇಶ್ ಹಾಡಿದವರು: ಡಾ.ರಾಜ್‌ಕುಮಾರ್, ಪಿ.ಬಿ.ಶ್ರೀನಿವಾಸ್
ನಿನ್ನೀ ನಗುವೆ ಅರುಣೋದಯವು ಈ ಮನೆಗೆ, ನಮ್ಮ ಈ ಮನೆಗೆ
ನಿನ್ನೀ ನಗುವೆ ಅರುಣೋದಯವು ಈ ಮನೆಗೆ, ನಮ್ಮ ಈ ಮನೆಗೆ
ನಿನ್ನಾ ನಗುವೆ ಚಂದ್ರೋದಯವು ನಮ್ಮ ಬಾಳಿಗೆ
ಬದುಕು ಒಂದು ಹೂವಿನ ಹಾಗೆ ನಗುವೆ ಆ ಸುಮದ ಪರಿಮಳವು
ಬದುಕು ಒಂದು ಹೂವಿನ ಹಾಗೆ ನಗುವೆ ಆ ಸುಮದ ಪರಿಮಳವು
ಸರಸ ಹೊಸ ಹರುಷ ಪ್ರತಿ ನಿಮಿಷ ಕಾಣುವೆ
ಚಿಂತೆ ಎಂಬ ಮಾತೇ ಇಲ್ಲ ಶಾಂತಿ ತುಂಬಿ ಬಾಳೆಲ್ಲ
ದಿನವೂ ತರುವೆ ಸಂತೋಷವನು ನಮ್ಮ ಪಾಲಿಗೆ
ನಿನ್ನೀ ನಗುವೆ ಅರುಣೋದಯವು ಈ ಮನೆಗೆ, ನಮ್ಮ ಈ ಮನೆಗೆ
ನಿನ್ನಾ ನಗುವೆ ಚಂದ್ರೋದಯವು ನಮ್ಮ ಬಾಳಿಗೆ
ಎಂದೂ ಹೀಗೆ ನಿನ್ನ ಹಾಗೆ ನಗುವ ಆಸೆಯು ಮನದಲ್ಲಿ
ಎಂದೂ ಹೀಗೆ ನಿನ್ನ ಹಾಗೆ ನಗುವ ಆಸೆಯು ಮನದಲ್ಲಿ
ನಗುತ ನನ್ನ ನಗಿಸು ಹೋಸ ಲೋಕ ತೋರಿಸು
ಮಾತು ಅಂದ ಮೌನ ಅಂದ ನಿನ್ನೀ ನಗುವು ಇನ್ನೂ ಚೆಂದ
ಅಮ್ಮ ನೀನು ಜೊತೆಯಾಗಿರಲು ಮನೆಯೆ ಸ್ವರ್ಗವು
ನಿನ್ನೀ ನಗುವೆ ಅರುಣೋದಯವು ಈ ಮನೆಗೆ, ನಮ್ಮ ಈ ಮನೆಗೆ
ನಿನ್ನಾ ನಗುವೆ ಚಂದ್ರೋದಯವು ನಮ್ಮ ಬಾಳಿಗೆ
------------------------------------------------------------------------------------------------------------------------
ಅದೇ ಕಣ್ಣು (೧೯೮೫)
ರಚನೆ: ಚಿ. ಉದಯಶಂಕರ್ ಸಂಗೀತ: ಜಿ. ಕೆ. ವೆಂಕಟೇಶ್ ಗಾಯಕ: ಡಾ. ರಾಜಕುಮಾರ್
ಎಲ್ಲೇ ಹೋದರೂ ನೆರಳಿನ ಹಾಗೆ ಹಿಂದೆ ಬರುತಿದೆ

ಅದೇ ಕಣ್ಣು ಅದೇ ಕಣ್ಣು
ಅದೇ ಕಣ್ಣು ಅದೇ ಕಣ್ಣು ಬೇಟೆ ಆಡುತಿದೆ... ಭಯವ ತುಂಬಿದೆ
ಭಯವ ತುಂಬಿದೆ ಭಯವ ತುಂಬಿದೆ
ಅದೇ ಕಣ್ಣು... ಅದೇ ಕಣ್ಣು...
ಎಲ್ಲೇ ಹೋದರೂ ನೆರಳಿನ ಹಾಗೆ ಹಿಂದೆ ಬರುತಿದೆ
ಇರುಳಲಿ ಸುಳಿವ ಮಿಂಚಿನ ಹಾಗೆ ಕಣ್ಣನು ಚುಚ್ಚುತಿದೆ
ನೆಲವನು ಬಗೆದು ಮಣ್ಣಾಗಿರುವ ನಿಜವಾ ಹುಡುಕುತಿದೆ
ಪ್ರಾಣವ ತೆಗೆದರು ಕಂಗಳು ಬದುಕಿ ಹೆದರಿಸಿ ನಡುಗಿಸಿದೆ
ಅದೇ ಕಣ್ಣು ಅದೇ ಕಣ್ಣು ಬೇಟೆ ಆಡುತಿದೆ... ಭಯವ ತುಂಬಿದೆ
ನೆಲವನು ಬಗೆದು ಮಣ್ಣಾಗಿರುವ ನಿಜವಾ ಹುಡುಕುತಿದೆ
ಪ್ರಾಣವ ತೆಗೆದರು ಕಂಗಳು ಬದುಕಿ ಹೆದರಿಸಿ ನಡುಗಿಸಿದೆ
ಅದೇ ಕಣ್ಣು ಅದೇ ಕಣ್ಣು ಬೇಟೆ ಆಡುತಿದೆ... ಭಯವ ತುಂಬಿದೆ
ಭಯವ ತುಂಬಿದೆ ಭಯವ ತುಂಬಿದೆ
ಅದೇ ಕಣ್ಣು... ಅದೇ ಕಣ್ಣು...
ಇರುಳಿನಾ ಹಣೆಯಲಿ ಹೊಳೆವಾ ಕಣ್ಣು ಬೆಂಕಿಯ ಕಾರುತಿದೆ
ಇರುಳಿನಾ ಹಣೆಯಲಿ ಹೊಳೆವಾ ಕಣ್ಣು ಬೆಂಕಿಯ ಕಾರುತಿದೆ
ನನ್ನೆದೆಯಲ್ಲಿ ಶಾಂತಿಯ ಕೆದಡಿ ಕಿಚ್ಚನು ಹಚ್ಚುತಿದೆ
ನೆಮ್ಮದಿ ಸುಟ್ಟು ರೋಷವು ಹೆಚ್ಚಿ ಹುಚ್ಚನ ಮಾಡುತಿದೆ
ಮಾಡಿದ ಪಾಪ ಸೇಡನು ತೀರಿಸೆ ವಂಚನು ಹಾಕುತಿದೆ
ಅದೇ ಕಣ್ಣು ಅದೇ ಕಣ್ಣು ಅದೇ ಕಣ್ಣು ಬೇಟೆ ಆಡುತಿದೆ
ಭಯವ ತುಂಬಿದೆ ಭಯವ ತುಂಬಿದೆ ಭಯವ ತುಂಬಿದೆ
-------------------------------------------------------------------------------------------------------------------------

No comments:
Post a Comment