634. ಹೇಮಾವತಿ (1977)

ಹೇಮಾವತಿ ಚಲನಚಿತ್ರದ ಹಾಡುಗಳು 
  1. ಗುಹನಲ್ಲಿ ಸೋದರ ವಾತ್ಸಲ್ಯ ಕಂಡೆ
  2. ಶಿವ ಶಿವ ಎನ್ನದ ನಾಲಿಗೆ ಏಕೆ
  3. ತಾಳೂ ತಾಳೂ ಗೋಪಾಲ 
  4. ಶುದ್ಧಬ್ರಹ್ಮ ಪರತಪರ ರಾಮ 
  5. ಮಾನವರೋ ನೀವೂ ಇಲ್ಲಾ ದಾನವರೋ 
  6. ಬೇಡುವ ಬಾಳಿಂಗಿಂತ 
ಹೇಮಾವತಿ (1977)..........ಗುಹನಲ್ಲಿ ಸೋದರ 
ಸಾಹಿತ್ಯ : ಚಿ.ಉದಯಶಂಕರ್    ಸಂಗೀತ : ಎಲ್.ವೈದ್ಯನಾಥನ್   ಗಾಯನ : ಡಾ.ಪಿ.ಬಿ.ಶ್ರೀನಿವಾಸ್ 

ರಾಮಾ.....ರಾಮಾ..... ಗುಹನಲ್ಲಿ ಸೋದರ ವಾತ್ಸಲ್ಯ ಕಂಡೇ..
ಗುಹನಲ್ಲಿ ಸೋದರ ವಾತ್ಸಲ್ಯ ಕಂಡೇ .. ಶಬರಿಯಾ ಎಂಜಲ ಪ್ರೇಮದಿ ತಿಂದೆ
ಗುಹನಲ್ಲಿ ಸೋದರ ವಾತ್ಸಲ್ಯ ಕಂಡೇ .. ಶಬರಿಯಾ ಎಂಜಲ ಪ್ರೇಮದಿ ತಿಂದೆ
ಪ್ರೀತಿ ತೋರಿದೆ ನೀತಿ ಹೇಳಿದೆ ಗೀತೆ ಹಾಡಿದೆ ನೀನು... ಶ್ರೀರಾಮಾ
ನೂರೆಂಟು ರೂಪದಿ ನೀ ಬಂದರೇನು ನಿನ್ನನ್ನು ಅರಿತವರ ನಾ ಕಾಣೆನು
ನೂರೆಂಟು ರೂಪದಿ ನೀ ಬಂದರೇನು ನಿನ್ನನ್ನು ಅರಿತವರ ನಾ ಕಾಣೆನು.. ರಾಮಾ.....ರಾಮಾ.....

ನೂರಾರು ಜಾತಿಯ ಹೂವಾದರೇನು...
ನೂರಾರು ಜಾತಿಯ ಹೂವಾದರೇನು ಸಿಹಿ ತಾನೇ ಒಡಲಲ್ಲಿ ತುಂಬಿದ ಜೇನು
ಜಗಕ್ಕೆಲ್ಲ ತಂದೆಯು ನಿನ್ನಲ್ಲವೇನು ಎಲ್ಲಾ ಜೀವಿಗಳಲ್ಲೂ  ನೀನಿಲ್ಲವೇನು
ಪ್ರೇಮಕೆ ನೀ.......ಒಲಿವೆ ಸ್ನೇಹಕೆ ನೀ.......ನಲಿವೆ
ನಿನ್ನ ಬಲ್ಲವನು ತನ್ನೇ ಅರಿಯುವನು ಎಲ್ಲ ಗೆಲ್ಲುವನು ಕೊನೆಗೆ
ನಿನ್ನ ಬಲ್ಲವನು ತನ್ನೇ ಅರಿಯುವನು ಎಲ್ಲ ಗೆಲ್ಲುವನು ಕೊನೆಗೆ..  ಶ್ರೀರಾಮಾ... 
ನೂರೆಂಟು ರೂಪದಿ ನೀ ಬಂದರೇನು ನಿನ್ನನ್ನು ಅರಿತವರ ನಾ ಕಾಣೆನು
ನೂರೆಂಟು ರೂಪದಿ ನೀ ಬಂದರೇನು ನಿನ್ನನ್ನು ಅರಿತವರ ನಾ ಕಾಣೆನು.. ರಾಮಾ.....ರಾಮಾ.....

ಚಳಿಯಲ್ಲಿ ನೀರಲ್ಲಿ ಮುಳುಗಾಟವೇನು..
ಚಳಿಯಲ್ಲಿ ನೀರಲ್ಲಿ ಮುಳುಗಾಟವೇನು ಶ್ರೀಗಂಧ ವಿಭೂತಿ ನಾಮಗಳೇನು
ದಿನವೆಲ್ಲ ಬಾಯಲ್ಲಿ ಹರಿ ನಾಮವೇನು ನಡೆಗೊಮ್ಮೆ ಕೈ ಮುಗಿವ ನಾಟಕವೇನು
ಹರಿಕಥೆಯಾ ......ಪ್ರೇಮ  ಜಪತಪದಾ.........ನೇಮ
ಬೇಧ ಭಾವವನು ಕೋಪ ತಾಪವನು ರೋಷ ದ್ವೇಷವನು ಬಿಡದು
ಬೇಧ ಭಾವವನು ಕೋಪ ತಾಪವನು ರೋಷ ದ್ವೇಷವನು ಬಿಡದು... ಶ್ರೀರಾಮಾ
ನೂರೆಂಟು ರೂಪದಿ ನೀ ಬಂದರೇನು ನಿನ್ನನ್ನು ಅರಿತವರ ನಾ ಕಾಣೆನು
ನೂರೆಂಟು ರೂಪದಿ ನೀ ಬಂದರೇನು ನಿನ್ನನ್ನು ಅರಿತವರ ನಾ ಕಾಣೆನು.. ರಾಮಾ.....ರಾಮಾ.....
(ರಾಮ ರಾಮ ಜಯ ರಾಜಾರಾಮ ರಾಮ ರಾಮ ಜಯ ಸೀತಾರಾಮ
ರಾಮ ರಾಮ ಜಯ ರಾಜಾರಾಮ ರಾಮ ರಾಮ ಜಯ ಸೀತಾರಾಮ
ರಾಮ ರಾಮ ಜಯ ರಾಜಾರಾಮ ರಾಮ ರಾಮ ಜಯ ಸೀತಾರಾಮ
ರಾಮ ರಾಮ ಜಯ ರಾಜಾರಾಮ ರಾಮ ರಾಮ ಜಯ ಸೀತಾರಾಮ)
ರಾಮ ರಾಮ (ಜೈ ಜೈ ರಾಮ್ )  ರಾಮ ರಾಮ (ಜೈ ಜೈ ರಾಮ್ )
ದಶರಥ  ರಾಮ (ಜೈ ಜೈ ರಾಮ್ )  ಜಾನಕೀ ರಾಮ (ಜೈ ಜೈ ರಾಮ್ )
 ರಾಮ್.... (ಜೈ ಜೈ ರಾಮ್ ) (ಜೈ ಜೈ ರಾಮ್ ) (ಜೈ ಜೈ ರಾಮ್ ) (ಜೈ ಜೈ ರಾಮ್ )
ರಾಮ್ (ಜೈ ಜೈ ರಾಮ್ ) (ಜೈ ಜೈ ರಾಮ್ ) (ಜೈ ಜೈ ರಾಮ್ ) (ಜೈ ಜೈ ರಾಮ್ ) (ಜೈ ಜೈ ರಾಮ್ ) 
--------------------------------------------------------------------------------------------------------------------

ಹೇಮಾವತಿ (1977) - ಶಿವ ಶಿವ ಎನ್ನದ ನಾಲಿಗೆ ಏಕೆ

ಸಂಗೀತ: ಎಲ್.ವೈದ್ಯನಾಥನ್,  ಸಾಹಿತ್ಯ: ಚಿ.ಉದಯಶಂಕರ್    ಹಾಡಿದವರು: ಎಸ್.ಜಾನಕಿ

ಆಆಆ... ಆಆಆ.. ಶಿವ ಶಿವ ಎನ್ನದ ನಾಲಿಗೆ ಏಕೆ
ಶಿವ ಶಿವ ಎನ್ನದ ನಾಲಿಗೆ ಏಕೆ  ಶಿವನನು ಸ್ಮರಿಸದ ಜೀವವು ಏಕೆ
ಶಿವ ಶಿವ ಎನ್ನದ ನಾಲಿಗೆ ಏಕೆ  ಶಿವನನು ಸ್ಮರಿಸದ ಜೀವವು ಏಕೆ
ಶಿವ ಶಿವ ಎನ್ನದ ನಾಲಿಗೆ ಏಕೆ.. ಆಆಆ..

ಪೂಜೆಯ ಮಾಡದ ಕರವೇಕೇ... ಆಆಆ... ಆಆಆ...   
ಪೂಜೆಯ ಮಾಡದ ಕರವೇಕೇ ಸೇವೆಯ ಮಾಡದ ಜನ್ಮವೇಕೇ ಹೇಳು
ಪೂಜೆಯ ಮಾಡದ ಕರವೇಕೇ ಸೇವೆಯ ಮಾಡದ ಜನ್ಮವೇಕೇ ಹೇಳು
ಶಿವ ಶಿವ ಎನ್ನದ ನಾಲಿಗೆ ಏಕೆ...     

ಈಶ್ವರನೆಂದರೆ ಶಾಶ್ವತ ಸುಖವು ಶಂಕರನೆಂದರೆ ಸಂತೋಷ ದಿನವು
ಈಶ್ವರನೆಂದರೆ ಶಾಶ್ವತ ಸುಖವು   ಶಂಕರನೆಂದರೆ ಸಂತೋಷ ದಿನವು
ಪ್ರೇಮದಿ ಕೂಗಲು ಶಂಕರಾ... ಶಂಕರಾ... ಶಂಕರಾ...ಆಆಆ... ಆಆಆ... ಆಆಆ..
ಪ್ರೇಮದಿ ಕೂಗಲು ಶಿವ ಬಂದು  ದರುಶನ ನೀಡುವ ದೀನರಾತ್ಮ ಬಂಧು
ದರುಶನ ನೀಡುವ ದೀನರಾತ್ಮ ಬಂಧು
ಶಿವ ಶಿವ ಎನ್ನದ ನಾಲಿಗೆ ಏಕೆ
ಈಶ್ವರನೆಂದರೆ ಶಾಶ್ವತ ಸುಖವು....
ಶಂಕರನೆಂದರೆ ಸಂತೋಷ ದಿನವು...
ಈಶ್ವರನೆಂದರೆ..  ಶಂಕರನೆಂದರೆ...
ಈಶ್ವರನೆಂದರೆ..  ಶಂಕರನೆಂದರೆ...
ಈಶ್ವರನೆಂದರೆ ಶಾಶ್ವತ ಸುಖವು....
--------------------------------------------------------------------------------------------------------------------------

ಹೇಮಾವತಿ (1977) - ತಾಳು ತಾಳು ಗೋಪಾಲ
ಸಂಗೀತ : ಎಲ್.ವೈದ್ಯನಾಥನ ಸಾಹಿತ್ಯ : ಚಿ.ಉದಯಶಂಕರ ಗಾಯನ : ಎಸ್.ಜಾನಕೀ

ತಾಳು ತಾಳು ಗೋಪಾಲ... ತಾಳು ತಾಳು ಗೋಪಾಲ
ಬೇಡಿಕೊಳ್ಳುವೇ ಕರಮುಗಿವೇ ದೂರಬೇಡವೋ ಕೊಳಲ ನೀನೂ
ತಾಳು ತಾಳು ಗೋಪಾಲ... ತಾಳು ತಾಳು ಗೋಪಾಲ
ಬೇಡಿಕೊಳ್ಳುವೇ ಕರಮುಗಿವೇ ದೂರಬೇಡವೋ ಕೊಳಲ ನೀನೂ

ಹಾಲ ಕುಡಿವ ಕಂದನು ನಿನ್ನ  ಗಾನ ಕೇಳಿ ಮೈಮರೆತು ನಗಲು
ಹಾಲ ಕುಡಿವ ಕಂದನು ನಿನ್ನ  ಗಾನ ಕೇಳಿ ಮೈಮರೆತು ನಗಲು
ಈ ನಿನ್ನ ಕೊಳಲ ಸವಿ ನಾದದಿಂದ ಗೋವುಗಳೂ ಬೆರಗಾಗಿ ಉನ್ಮಾದದಿಂದ
ಮೇವನ್ನೇ ಮರೆಯುತಿವೇ ನೋಡು ನೋಡು ಕೃಷ್ಣಾ..
ತಾಳು ತಾಳು ಗೋಪಾಲ... ತಾಳು ತಾಳು ಗೋಪಾಲ
ಬೇಡಿಕೊಳ್ಳುವೇ ಕರಮುಗಿವೇ ದೂರಬೇಡವೋ ಕೊಳಲ ನೀನೂ

ಹರಿವ ನದಿಯ ಕುಣಿಯುವ ಅಲೆಗಳೂ ಚಲಿಸದಂತೆ ನಿಂತಲ್ಲೇ ಇರಲೂ

--------------------------------------------------------------------------------------------------------------------------

ಹೇಮಾವತಿ (1977) - ಶುದ್ಧಬ್ರಹ್ಮ ಪರಾತರ ರಾಮ ಕಾಲಾತ್ಮಕಮೇಶ್ವರ ರಾಮ
ಸಂಗೀತ : ಎಲ್.ವೈದ್ಯನಾಥನ ಸಾಹಿತ್ಯ : ಚಿ.ಉದಯಶಂಕರ ಗಾಯನ : ಪಿ.ಬಿ.ಎಸ್. ಕೋರಸ್ 

ಗಂಡು : ಶುದ್ಧಬ್ರಹ್ಮ ಪರಾತರ ರಾಮ ಕಾಲಾತ್ಮಕ ಪರಮೇಶ್ವರ ರಾಮ
            ಶೇಷ ಕಲ್ಪ ಸುಖ ನಿದ್ರಿತ ರಾಮ ಬ್ರಹ್ಮಾಧ್ಯಮರ ಪ್ರಾರ್ಥಿತ ರಾಮ
            ರಾಮರಾಮ ಜಯರಾಜ ರಾಮ ರಾಮ ರಾಮ ಜಯ ಸೀತಾ ರಾಮ
ಕೋರಸ್ :  ರಾಮರಾಮ ಜಯರಾಜ ರಾಮ ರಾಮ ರಾಮ ಜಯ ಸೀತಾ ರಾಮ
ಗಂಡು : ಭಯ ಹರ ಮಂಗಲ ದಶರಥ ರಾಮ ಜಯ ಜಯ ಮಂಗಲ ಸೀತಾ ರಾಮ
ಕೋರಸ್ : ಭಯ ಹರ ಮಂಗಲ ದಶರಥ ರಾಮ ಜಯ ಜಯ ಮಂಗಲ ಸೀತಾ ರಾಮ 
ಗಂಡು : ರಘುಪತಿ ರಾಘವ ರಾಜಾರಾಮ ಪತಿತ ಪಾವನ ಸೀತಾರಾಮ 
ಕೋರಸ್ : ರಘುಪತಿ ರಾಘವ ರಾಜಾರಾಮ ಪತಿತ ಪಾವನ ಸೀತಾರಾಮ 
ಗಂಡು : ರಘುಪತಿ ರಾಘವ ರಾಜಾರಾಮ ಪತಿತ ಪಾವನ ಸೀತಾರಾಮ 
ಕೋರಸ್ : ರಘುಪತಿ ರಾಘವ ರಾಜಾರಾಮ ಪತಿತ ಪಾವನ ಸೀತಾರಾಮ 
ಗಂಡು : ರಘುಪತಿ ರಾಘವ ರಾಜಾರಾಮ ಪತಿತ ಪಾವನ ಸೀತಾರಾಮ 
ಕೋರಸ್ : ರಘುಪತಿ ರಾಘವ ರಾಜಾರಾಮ ಪತಿತ ಪಾವನ ಸೀತಾರಾಮ 
ಗಂಡು : ರಘುಪತಿ ರಾಘವ ರಾಜಾರಾಮ ಪತಿತ ಪಾವನ ಸೀತಾರಾಮ 
ಕೋರಸ್ : ರಘುಪತಿ ರಾಘವ ರಾಜಾರಾಮ ಪತಿತ ಪಾವನ ಸೀತಾರಾಮ 
ಗಂಡು : ರಘುಪತಿ ರಾಘವ ರಾಜಾರಾಮ ಪತಿತ ಪಾವನ ಸೀತಾರಾಮ 
ಕೋರಸ್ : ರಘುಪತಿ ರಾಘವ ರಾಜಾರಾಮ ಪತಿತ ಪಾವನ ಸೀತಾರಾಮ 
--------------------------------------------------------------------------------------------------------------------------

ಹೇಮಾವತಿ (1977) ಮಾನವರೋ ನೀವೋ ಇಲ್ಲಾ ದಾನವರೋ 
ಸಂಗೀತ : ಎಲ್.ವೈದ್ಯನಾಥನ ಸಾಹಿತ್ಯ : ಚಿ.ಉದಯಶಂಕರ ಗಾಯನ : ಕೆ.ಜೆ.ಏಸುದಾಸ್ 

ಮಾನವರೋ ನೀವೂ .. ಇಲ್ಲಾ ದಾನವರೋ ನೀವೂ
ರಾಮನ ಕಾಣುವಿರೋ ಇಲ್ಲ ರೋಷದಿ ಸಾಯುವಿರೋ
ಪ್ರೇಮ ಮೂರ್ತಿ ಕಾಣಲೂ ಕೋಪ ತಾಪಕೇ... ಶಾಂತ ಮೂರ್ತಿ ಒಲಿಯನೂ ರೋಷ ದ್ವೇಷಕೆ
ಪ್ರೇಮ ಮೂರ್ತಿ ಕಾಣಲೂ ಕೋಪ ತಾಪಕೇ... ಶಾಂತ ಮೂರ್ತಿ ಒಲಿಯನೂ ರೋಷ ದ್ವೇಷಕೆ
ಕಲ್ಯಾಣ ರಾಮ... ಕೌಸಲ್ಯ ರಾಮ...
ಪ್ರೇಮ ಮೂರ್ತಿ ಕಾಣಲೂ ಕೋಪ ತಾಪಕೇ... ಶಾಂತ ಮೂರ್ತಿ ಒಲಿಯನೂ ರೋಷ ದ್ವೇಷಕೆ

ನಿಮ್ಮ ಗುಣಕೇ ನಿಮ್ಮ ಛಲಕೇ ರಾಮನೂ ದೂರಾಗುವಾ
ಕಲಹ ಕಂಡೂ ಮನದಿ ನೊಂದೂ ಕಣ್ಣೀರ ಮಿಡಿಯುವಾ ಕೋದಂಡರಾಮ... ಪಟ್ಟಾಭಿರಾಮ
ಕುಡಿವ ಜಲವೂ ಇರುವ ನೆಲವೂ ಒಂದೇಯಾಗಿದೆ ಮಡಿದ ಮೇಲೆ ಎಲ್ಲ ಒಂದೇ ಜಾತಿ ಎಲ್ಲಿದೇ ..

ಶಬರಿ ಯಾರೋ ಗುಹನೂ ಯಾರೋ ರಾಮನೇಕೆ ಒಲಿದನು
ಜಾತಿ ಮತವ ಕೇಳನವನೂ ಭಕುತಿಗೆಂದೂ ಒಲಿವನೂ ಆನಂದರಾಮ... ಮೇಘ ಶ್ಯಾಮ
ಪ್ರೇಮದಿಂದ ಕೂಗಿದಾಗ ನಮ್ಮ ನೋಡುವನೂ
ತಂದೆಯಂತೇ ಪ್ರೀತಿಯಿಂದ ಬಂದು ಸಲುಹುವನೂ ಸೀತಾರಾಮ... ರಾಜಾರಾಮ..

ಕೋರಸ್ : ರಾಮ ಜಯ ಜಯ ರಾಮ ಜಯ ಜಯ ರಾಮ ಜಯ ಜಯ ರಾಮ ಜಯ ಜಯ
                ರಾಮ ಜಯ ಜಯ ರಾಮ ಜಯ ಜಯ ರಾಮ ಜಯ ಜಯ ರಾಮ ಜಯ ಜಯ
                ರಾಮ ಜಯ ಜಯ ರಾಮ ಜಯ ಜಯ ರಾಮ ಜಯ ಜಯ ರಾಮ ಜಯ ಜಯ
ಗಂಡು : ತಂದೇ ರಾಮನೂ ತಾಯಿ ರಾಮನೂ ಬಂಧು ಬಳಗ ರಾಮನೇ
             ಎಲ್ಲೂ ಅವನೇ ಎಲ್ಲ ಅವನೇ ಎಲ್ಲರಲ್ಲೂ ರಾಮನೇ  ರಾಮ ರಘುರಾಮ... ರಾಮ ಶ್ರೀ ರಾಮ
ಕೋರಸ್ : ರಾಮ ಜಯ ಜಯ ರಾಮ ಜಯ ಜಯ ರಾಮ ಜಯ ಜಯ ರಾಮ ಜಯ ಜಯ
ಗಂಡು : ಎಲ್ಲ ಜೀವಿಯ  ಹೃದಯವು ದೇವ ಮಂದಿರ ಬೆಳಗುತಿರುವ ಜ್ಯೋತಿಯೊಂದೇ ಸತ್ಯಸುಂದರ
ಕೋರಸ್ : ರಾಮ ಜಯ ಜಯ ರಾಮ ಜಯ ಜಯ ರಾಮ ಜಯ ಜಯ ರಾಮ ಜಯ ಜಯ
ಗಂಡು : ರಾಮ... ರಾಮ... ರಾಮ... ರಾಮ... ರಾಮ...            
ಕೋರಸ್ : ರಾಮ ಜಯ ಜಯ ರಾಮ ಜಯ ಜಯ ರಾಮ ಜಯ ಜಯ ರಾಮ ಜಯ ಜಯ
                ರಾಮ ಜಯ ಜಯ ರಾಮ ಜಯ ಜಯ ರಾಮ ಜಯ ಜಯ ರಾಮ ಜಯ ಜಯ
                ರಾಮ ಜಯ ಜಯ ರಾಮ ಜಯ ಜಯ ರಾಮ ಜಯ ಜಯ ರಾಮ ಜಯ ಜಯ
                ರಾಮ ಜಯ ಜಯ ರಾಮ ಜಯ ಜಯ ರಾಮ ಜಯ ಜಯ ರಾಮ ಜಯ ಜಯ
                ರಾಮ ಜಯ ಜಯ ರಾಮ ಜಯ ಜಯ ರಾಮ ಜಯ ಜಯ ರಾಮ ಜಯ ಜಯ
                ರಾಮ ಜಯ ಜಯ ರಾಮ ಜಯ ಜಯ ರಾಮ ಜಯ ಜಯ ರಾಮ ಜಯ ಜಯ
--------------------------------------------------------------------------------------------------------------------------

ಹೇಮಾವತಿ (1977) ತಾಳು ತಾಳು ಗೋಪಾಲ
ಸಂಗೀತ : ಎಲ್.ವೈದ್ಯನಾಥನ ಸಾಹಿತ್ಯ : ಚಿ.ಉದಯಶಂಕರ ಗಾಯನ : ಎಸ್.ಜಾನಕೀ

--------------------------------------------------------------------------------------------------------------------------

No comments:

Post a Comment