1361. ಶನಿಪ್ರಭಾವ (೧೯೭೭)

ಶನಿಪ್ರಭಾವ ಚಲನಚಿತ್ರಗಳು
  1. ನಮೋ ನಮೋ ಶನಿರಾಜ
  2. ಆನಂದ ನಂದನ
  3. ಬೆಳಗಿತು ಕೈಲಾಸದೇ
  4. ಹಾಯಾಗಿ ಮಲಗು ಹಾಲ್ಗನ್ನೇ
  5. ಕಾದಿದೇ ಇನಿಯ
  6. ಓ ಶನಿದೇವ
ಶನಿಪ್ರಭಾವ (೧೯೭೭) -  
ನಮೋ ನಮೋ ಶನಿರಾಜ
ಸಂಗೀತ : ಎಂ.ರಂಗರಾವ, ಸಾಹಿತ್ಯ : ಯೋಗಾನರಸಿಂಹ ಗಾಯನ : ಪಿ.ಬಿ.ಶ್ರೀನಿವಾಸ, ಕೋರಸ್  

ಕೋರಸ್ : ಓಂ.....                    ಗಂಡು : ನಮೋ ನಮೋ ಶನಿರಾಜ..  
ಕೋರಸ್ : ಓಂ.....                    ಗಂಡು : ನಮೋ ನಮೋ ಗ್ರಹತೇಜಾ.. 
ಕೋರಸ್ : ಓಂ.....                    ಗಂಡು : ನಮೋ ನಮೋ ಶನಿರಾಜ..  
ಗಂಡು :  ನಮೋ ನಮೋ ಶನಿರಾಜ..  ಓಂ ನಮೋ ನಮೋ ಗ್ರಹತೇಜಾ.. 
ಕೋರಸ್ : ನಮೋ ನಮೋ ಶನಿರಾಜ..  ಓಂ ನಮೋ ನಮೋ ಗ್ರಹತೇಜಾ.. 
ಗಂಡು : ನಮೋ ಮಕರ ಕುಂಭಾಧಿಪತೇ.. ನಮೋ ರವಿಪುತ್ರ ನಮೋಸ್ತುತೇ 
ಕೋರಸ್ : ಆಆಆ...  ಆಆಆ...  ಆಆಆ...  ಆಆಆ...  

ಗಂಡು : ಕಾಲ ಸಹೋದರ ನಮೋ ನಮೋ ಕಾಲಚಕ್ರಜೀತೂ ನಮೋ ನಮೋ  
            ಕಾಲ ಸಹೋದರ ನಮೋ ನಮೋ ಕಾಲಚಕ್ರಜೀತೂ ನಮೋ ನಮೋ  
            ನೀಲರತ್ನ ನೀಲಾಂಶಸುತ ಪುಷ್ಪ ಸುಮಾಲ ಭೂಷ ಗ್ರಹ ನಮೋ ನಮೋ    
ಕೋರಸ್ : ನಮೋ ನಮೋ ಶನಿರಾಜ..  ಓಂ ನಮೋ ನಮೋ ಗ್ರಹತೇಜಾ.. 
                ಆಆಆ...  ಆಆಆ...  ಆಆಆ...  ಆಆಆ...  

ಗಂಡು : ಸಕಲ ಲೋಕ ನಿಜ ನಿರೀಕ್ಷಕ ಮನೋ ಬಲಕೇ ನೀ ಪರಿಕ್ಷೀಕ 
            ಸಕಲ ಲೋಕ ನಿಜ ನಿರೀಕ್ಷಕ ಮನೋ ಬಲಕೇ ನೀ ಪರಿಕ್ಷೀಕ 
            ಸರ್ವ ಭಕ್ತ ಜನ ಮನದೇ ರಾಜಿಸುವ ಮಂದರಾಜ ಗ್ರಹ ನಮೋ ನಮೋ 
ಕೋರಸ್ : ನಮೋ ನಮೋ ಶನಿರಾಜ..  ಓಂ ನಮೋ ನಮೋ ಗ್ರಹತೇಜಾ.. 
ಗಂಡು :  ನಮೋ ನಮೋ ಶನಿರಾಜ..  ಓಂ ನಮೋ ನಮೋ ಗ್ರಹತೇಜಾ.. 
ಕೋರಸ್ : ಆಆಆ...  ಆಆಆ...  ಆಆಆ...  ಆಆಆ...  
ಗಂಡು : ನಮೋ ಮಕರ ಕುಂಭಾಧಿಪತೇ.. ನಮೋ ರವಿಪುತ್ರ ನಮೋಸ್ತುತೇ 
ಕೋರಸ್ : ಆಆಆ...  ಆಆಆ...  ಆಆಆ...  ಆಆಆ...  
ಗಂಡು :  ನಮೋ ನಮೋ ಶನಿರಾಜ..  ಓಂ ನಮೋ ನಮೋ ಗ್ರಹತೇಜಾ.. 
ಕೋರಸ್ : ಆಆಆ...  ಆಆಆ...  ಆಆಆ...  ಆಆಆ...  
--------------------------------------------------------------------------------------------------

ಶನಿಪ್ರಭಾವ (೧೯೭೭) -  ಆನಂದದಾನಂದನ ಅನುರಾಗದಾ ಬಂಧನ  
ಸಂಗೀತ : ಎಂ.ರಂಗರಾವ, ಸಾಹಿತ್ಯ : ಸೋರಟ್ ಅಶ್ವಥ  ಗಾಯನ : ಎಸ್.ಪಿ.ಬಿ. ಪಿ.ಸುಶೀಲ 

ಗಂಡು : ಆನಂದದಾನಂದನ ಅನುರಾಗದಾ ಬಂಧನ... ಅನುರಾಗದಾ  ಬಂಧನ  
            ಬಯಸಿದೇ ನಿನ್ನ ಬಳಿಯಿರೇ ನನ್ನಾ ಬಾಳೆಲ್ಲಾ ಬಂಗಾರ ನೀ ನನ್ನ ನಿನ್ನಾ...ಆ 
ಹೆಣ್ಣು : ಆನಂದದಾನಂದನ ಅನುರಾಗದಾ ಬಂಧನ... ಅನುರಾಗದಾ  ಬಂಧನ  
            ಬಯಸಿದೇ ನಿನ್ನ ಬಳಿಯಿರೇ ನನ್ನಾ ಬಾಳೆಲ್ಲಾ ಬಂಗಾರ ನೀ ನನ್ನ ನಿನ್ನಾ...ಆ 
ಇಬ್ಬರು : ಆನಂದದಾನಂದನ ಅನುರಾಗದಾ ಬಂಧನ... 

ಹೆಣ್ಣು : ಸೇರಿತು ಗಂಗಾ ಸಾಕಾರ ಸಂಗ ಚಿಮ್ಮುತನಿಂದೂ ಭಾವತರಂಗ 
ಗಂಡು : ಸ್ನೇಹದ ಗಂಗಾ ಸಂಗಮ ಯೋಗ ಹಾಡಲು ನಿಂದಾ ನನ್ನತರಂಗಾ ... 
            ಕೊಂಚೂ ತಾಗಿದೇ ಒಂದಾದ ಪ್ರೇಮದೇ ಸಂತೋಷಕೇ ನಾವ್ ಒಂದಾಗಿರೇ .. 
ಹೆಣ್ಣು : ಬಾಳೆಲ್ಲಾ ಬಂಗಾರ ನೀ ನನ್ನ ನಿನ್ನಾ...ಆ 
          ಆನಂದದಾನಂದನ ಅನುರಾಗದಾ ಬಂಧನ... ಅನುರಾಗದಾ  ಬಂಧನ  
                
ಹೆಣ್ಣು : ಆಆಆ.. ಆಆಆ.. ಆಆಆ..     ಗಂಡು : ಆಆಆ.. ಆಆಆ.. ಆಆಆ.. (ಆಆಆ.. )
ಗಂಡು : ಮರೆಯದ ಆಸೇ .. ಮೂಡಿದೇ ನಿನ್ನಾ.. ತೀರಿಸೇ ನನ್ನಾ ಹಂಬಲವನ್ನ.. 
ಹೆಣ್ಣು : ಬಳಸಿರೇ ನಿನ್ನ..  ತೊಳಲೀ  ನನ್ನ.. ತೆರೆಸಿದೆ ನನ್ನಾ ಬಾಳಲಿ ಬೆಲ್ಲ 
          ಪ್ರೇಮ ಬಂಧನ.. ನಮ್ಮಾಸೇ ಔತಣ.. ನಮ್ಮಿ ಈ ಮನ.. ಒಂದಾಗಿ ದಿನ 
ಗಂಡು  : ಬಾಳೆಲ್ಲಾ ಬಂಗಾರ ನೀ ನನ್ನ ನಿನ್ನಾ...ಆ 
ಇಬ್ಬರು : ಆನಂದದಾನಂದನ ಅನುರಾಗದಾ ಬಂಧನ... ಅನುರಾಗದಾ  ಬಂಧನ  
             ಬಯಸಿದೇ ನಿನ್ನ ಬಳಿಯಿರೇ ನನ್ನಾ ಬಾಳೆಲ್ಲಾ ಬಂಗಾರ ನೀ ನನ್ನ ನಿನ್ನಾ...ಆ 
             ಆನಂದದಾನಂದನ ಅನುರಾಗದಾ ಬಂಧನ... ಅನುರಾಗದಾ ಬಂಧನ...     
             ಬಯಸಿದೇ ನಿನ್ನ ಬಳಿಯಿರೇ ನನ್ನಾ ಬಾಳೆಲ್ಲಾ ಬಂಗಾರ ನೀ ನನ್ನ ನಿನ್ನಾ...ಆ 
             ಆನಂದದಾನಂದನ ಅನುರಾಗದಾ ಬಂಧನ... ಅನುರಾಗದಾ ಬಂಧನ...     
--------------------------------------------------------------------------------------------------

ಶನಿಪ್ರಭಾವ (೧೯೭೭) -  ಓ ಶನಿದೇವ ಶರಣೆಂದೆನೋ ಮಹಾನೂ ಭಾವ .. 
ಸಂಗೀತ : ಎಂ.ರಂಗರಾವ, ಸಾಹಿತ್ಯ : ಯೋಗಾನರಸಿಂಹ ಗಾಯನ : ಎಸ್.ಜಾನಕೀ 

ಓ.. ಶನಿದೇವಾ ..   ಶರಣೆಂದೆನೋ ಮಹಾನೂ ಭಾವ .. 
ತಾಳದ ಈ ಜೀವ ಧಾರುಣ ಈ ನೋವ ಸಾಕಿನ್ನೂ ನಿನ್ನ ಪ್ರಭಾವ..  
ಓ.. ಶನಿದೇವಾ ..   

ಹಚ್ಚಿದೇ ನಾ ಎಳ್ಳಿನ ದೀಪ.. ನೀಡಿದೇ ನೀ ನನಗೆ ತಾಪ 
ಹಚ್ಚಿದೇ ನಾ ಎಳ್ಳಿನ ದೀಪ.. ನೀಡಿದೇ ನೀ ನನಗೆ ತಾಪ 
ಬಾಳಿನ ಸುತ್ತಲೂ ಗೋಳಿನ ಕತ್ತಲು ತಾಳಿದೇ ಭೀಕರ ರೂಪ 
ದೇವನೇ ನಿನ್ನಲ್ಲಿ ಬೇಡವ ಕೋಪ ತಾಳು ಶಾಂತರೂಪ 
ಓ.. ಶನಿದೇವಾ ..   

ಕಾಡದಿರೂ ಓ ರವಿ ಸುತ್ತಾ ನಿನ್ನೆದುರಲ್ಲೀ ನಾ ತೃಣ ಮಾತ್ರ 
ಕಾಡದಿರೂ ಓ ರವಿ ಸುತ್ತಾ ನಿನ್ನೆದುರಲ್ಲೀ ನಾ ತೃಣ ಮಾತ್ರ 
ವೇದನೇ ನೌಕೆ ಆಸರೇ ಕಾಣದ ಗುಡುಗುವ ದೀಪದ ಚಿತ್ರ 
ಮರಳಿ ಆಗದೇ ಬಳಲಿದೆ ನೇತ್ರ ಕಾಯೋ ಬಾಳಿನ ಸೂತ್ರ 
ಓ.. ಶನಿದೇವಾ ..   ಶರಣೆಂದೆನೋ ಮಹಾನೂ ಭಾವ .. 
ತಾಳದ ಈ ಜೀವ ಧಾರುಣ ಈ ನೋವ ಸಾಕಿನ್ನೂ ನಿನ್ನ ಪ್ರಭಾವ..  
ಕಾಯುವ ದೇವನೇ ಕಾಡಲು ನಿಂತರೇ ಹೇಳುವದಿನ್ನೇನೂ 
ಕಾತರದಿಂದ ಕೂಗಲು ಕರಗದ ಕಲ್ಲೇದೇ ನಿಂದೇನೋ 
ಬಳಲ ಕಡಲಲ್ಲಿ ಭಯದ ಮಡಿಲಲ್ಲಿ ಮೇರುಕಿ ನೊಂದನೋ ಶನಿದೇವಾ..  
ಅಡಿಯ ಬಿಡನಿನ್ನೂ ಛಲವೂ ಸಾಕಿನ್ನೂ ಒಲವ ತೋರೆನ್ನ ಶನಿದೇವಾ..  
ಶುಭವ ನೀಡೆನ್ನ ಶನಿದೇವಾ... ಶನಿದೇವಾ .. ಶನಿದೇವಾ ..     
--------------------------------------------------------------------------------------------------

ಶನಿಪ್ರಭಾವ (೧೯೭೭) -  ಕಾದಿದೇ ಇನಿಯ
ಸಂಗೀತ : ಎಂ.ರಂಗರಾವ, ಸಾಹಿತ್ಯ : ಯೋಗಾನರಸಿಂಹ ಗಾಯನ : ಪಿಏನ್.ಜ್ಯೋತಿ 

--------------------------------------------------------------------------------------------------

ಶನಿಪ್ರಭಾವ (೧೯೭೭) -  ಹಾಯಾಗಿ ಮಲಗು ಹಾಲ್ಗನ್ನೇ
ಸಂಗೀತ : ಎಂ.ರಂಗರಾವ, ಸಾಹಿತ್ಯ : ಯೋಗಾನರಸಿಂಹ ಗಾಯನ : ಪಿ.ಸುಶೀಲ
 
--------------------------------------------------------------------------------------------------

ಶನಿಪ್ರಭಾವ (೧೯೭೭) -  ಬೆಳಗಿತು ಕೈಲಾಸದೇ
ಸಂಗೀತ : ಎಂ.ರಂಗರಾವ, ಸಾಹಿತ್ಯ : ಸೋರಟ್ ಅಶ್ವಥ ಗಾಯನ : ಪಿ.ಸುಶೀಲಾ  

ಹೆಣ್ಣು : ಬೆಳಗಿತು ಕೈಲಾಸದೇ ದೇವಿಗೆ.. 
          ಬೆಳಗಿತು ಕೈಲಾಸದೇ  ದೇವಿಗೆ..  ಅರಳಿಪ ಲೋಕದ ನಗೆ ಮಲ್ಲಿಗೆ 
          ಬೆಳಗಿತು ಕೈಲಾಸದೇ  ದೇವಿಗೆ.. 
ಕೋರಸ್ : ಪೂಜೆಗೆ ತಡೆಯಲು ಬಂದ ಆನೆಯ ಮಡಿಲಿಗೆ ಬಂದ 
               ಪೂಜೆಯ ಪಡೆಯಲು ಬಂದ ಆಸೆಯ ಮಹಲಿಗೆ ಬಂದ 
               ಸಂಭ್ರಮದಂತ ಈ ಶುಭ ವೇಳೆ ಎಲ್ಲೆಲ್ಲೂ ಆ ಸಂಗ ... 
ಹೆಣ್ಣು : ಬೆಳಗಿತು ಕೈಲಾಸದೇ ದೇವಿಗೆ.. 
 
ಹೆಣ್ಣು : ಅಂದದ ಅರವಿಂದ ನೀನ ನೋಡಿ ಅಂದ 
          ಶುಂಭೂ ಸುರದಿಂದ ಶಶಿ ಓಡಿ ಬಂದ...  ಆಆಆ 
          ಶುಂಭೂ ಸುರದಿಂದ ಶಶಿ ಓಡಿ ಬಂದ ನಿನ್ನಂದ ನಾ ಕಂಡು ಬೆರಗಾಗಿ... ಯಿಂದ
ಕೋರಸ್ : ಚಂದಿರ ನಾಟಕದಿಂದ ಅಂದದ ಈ ಅರವಿಂದ 
               ಚಂದಿರ ನಾಟಕದಿಂದ ಅಂದದ ಈ ಅರವಿಂದ     
               ಶಿವನ ಪ್ರಸಾದ ಶಿವಯವನಾದ ಎಲ್ಲೆಲ್ಲೂ ಆನಂದ 
ಹೆಣ್ಣು : ಬೆಳಗಿತು ಕೈಲಾಸದೇ ದೇವಿಗೆ.. 

ಹೆಣ್ಣು : ಹಾಯಾಗಿ ಮಲಗು ಹಾಲ್ಗನ್ನೇ ಕಂದ ನನ್ನಾಸೆ ತೊಟ್ಟಿಲಲ್ಲಿ... 
          ಹಾರೈಕೆಯಲ್ಲಾ ಪೂರೈಸಬಲ್ಲಾ ಹಿರಿದಾದ ವರದಾನ ನಿನದಾಗಲಿ 
ಕೋರಸ್ : ನೀನ ನಗೆ ಲೋಕದಿ ಹೊಂಬೆಳಕ ತುಂಬಲಿ... 
ಹೆಣ್ಣು : ಹಾಯಾಗಿ ಮಲಗು ಹಾಲ್ಗನ್ನೇ ಕಂದ ನನ್ನಾಸೆ ತೊಟ್ಟಿಲಲ್ಲಿ... 
          ಬೆಳಗುವ ಆರತಿಯನ್ನೂ... ನಾ ಇನ್ನೂ ... 
          ದೃಷ್ಟಿಯ ಬೊಟ್ಟು ಗಲ್ಲಕ್ಕೆ ಇಟ್ಟು ನೋಡಿ ಬಂದೇನು.. 
ಕೋರಸ್: ಬೆಳಗುವ ಆರತಿಯನ್ನೂ... ನಾ ಇನ್ನೂ ... 
          ದೃಷ್ಟಿಯ ಬೊಟ್ಟು ಗಲ್ಲಕ್ಕೆ ಇಟ್ಟು ನೋಡಿ ಬಂದೇವು.. 
ಹೆಣ್ಣು : ಬೆಳಗಿತು ಕೈಲಾಸದೇ ದೇವಿಗೆ.. 
          ಬೆಳಗಿತು ಕೈಲಾಸದೇ  ದೇವಿಗೆ..  ಅರಳಿಪ ಲೋಕದ ನಗೆ ಮಲ್ಲಿಗೆ 
          ಬೆಳಗಿತು ಕೈಲಾಸದೇ  ದೇವಿಗೆ.. 
-------------------------------------------------------------------------------------------------

No comments:

Post a Comment