ಡ್ರಾಮಾ ಚಿತ್ರದ ಹಾಡುಗಳು
ಸಂಗೀತ : ವಿ.ಹರಿಕೃಷ್ಣ ಸಾಹಿತ್ಯ : ಯೋಗರಾಜ ಭಟ್ ಗಾಯನ : ವಿ.ಹರಿಕೃಷ್ಣ
ಬೊಂಬೆ ಆಡ್ಸೋನು ಮೇಲೆ ಕುಂತವ್ನು ನಮ್ಗೆ ನಿಮ್ಗೆ ಯಾಕೆ ಟೆನ್ಶನ್ನು

ಲಗಾಮು ದೇವರ ಕೈಯಲ್ಲಿ ನಾವೇನ್ ಮಾಡೋಣ
ಎಲ್ಲಾರು ಮುಖಮುಚ್ಕೊಂಡು ಡ್ರಾಮಾ ಆಡೋಣ

ಒಂದು ಎಡಗಾಲು ಒಂದು ಬಲಗಾಲು
ಒಮ್ಮೆ ಅದು ಮುಂದೆ ಒಮ್ಮೆ ಇದು ಹಿಂದೇ
ಹುಟ್ಟಿಂದ ಚಟ್ಟಕ್ಕೇ.. ಎಷ್ಟಪ್ಪ ಮೆಟ್ಟಿಲು
ಯಾತಕ್ಕೆ ನೀ ಬಂದೇ ಹೇಳಲೇ ಓ.. ಬೋಂಬೆ
ಪ್ರಪಂಚವೆಲ್ಲಿ ಮನುಷ್ಯ ತುಂಬಾ ಸಣ್ಣ ಆಸಾಮಿ
ಅವನಿರದೇ ಹೋದರೂ ತಿರುಗುತ್ತಪ್ಪಾ ಈ ಭೂಮಿ
ಕಾಲಾನೇ ನಮ್ಮ ಕೈಯಲ್ಲಿಲ್ಲಾ ನಾವೇನ್ ಮಾಡೋಣ
ಗಡಿಯಾರ ಕಟ್ಟಿಕೊಂಡು ಡ್ರಾಮ್ ಮಾಡೋಣ

ಇಡ್ಲಿಗೆ ತುದಿ ಯಾವ್ದು ಮುದ್ದೆಗೆ ಬುಡ ಯಾವ್ದು
ಗುಂಡೀಲಿ ಹೆಣ ಯಾವ್ದು ಹುಂಡೀಲಿ ಹಣ ಯಾವ್ದು
ಪ್ರೇಮ ಕೇಸರಿ ಬಾತು ಕಾಮ ಖಾರಾ ಬಾತು
ಜೀವನ ಚೌ ಚೌ ಆಯ್ತು ಯಾಕೆ ದೂಸ್ರಾ ಮಾತು
ಉಪ್ಪನ್ನು ತಿಂದಮೇಲೆ ಬಿಪಿ ಬರದೇ ಇರ್ತಾದಾ
ಉಪ್ಪಿನಕಾಯೀ ಅಂತ ಲೈಫು ತಿನ್ನದೇ ಇರೋಕಾಯ್ತದಾ
ನಾಲ್ಗೇನೆ ನಮ್ ಕೈಲಿಲ್ಲಾ ನಾವೇನ್ ಮಾಡಾಣಾ
ಅವ್ನು ಬರ್ಕೊಟ್ಟ ಡೈಲಾಗ್ ಹೇಳಿ ಡ್ರಾಮಾ ಆಡೋಣಾ

ಒಂದೊಂದು ಮುಸುಡೀಲು ನೂರೆಂಟು ಕಲರ್ರು
ಇಲ್ಲೊಬ್ಬ ಸೂಪರ್ರು ಅಲ್ಲೊಬ್ಬ ಲೋಫರ್ರು
ಲೋಕದ ಮೆಟಾಡೋರು ಓಡಿಸುತಾ ದೇವ್ರು
ಸುಸ್ತಾಗಿ ಮಲಗೋವ್ನೆ ಯಾರಪ್ಪ ಎಬ್ಬಸೋರು
ಯಾವಾನ ಬಿಟ್ಟು ಹೋದ ಹಳೇ ಚಪ್ಲಿ ಈ ಬಾಳು
ಹಾಕ್ಕೋಂಡು ಹೋಗು ಮಗನೇ ನಿಲ್ಲಬೇಡ ನೀನೆಲ್ಲೂ
ಭಗವಂತಾ ರೋಡಲ್ಲಿ ಸಿಕ್ರೆ ನಾವೇನ್ ಮಾಡೋಣ
ಅವನೀಗೂ ಬಣ್ಣ ಹಚ್ಚಿ ಡ್ರಾಮಾ ಆಡೋಣಾ

ದೇಹಾನೆ ಟೆಂಪರ್ವರಿ ನಾವೇನ್ ಮಾಡೋಣ
ಮಣ್ಣಲ್ಲಿ ಹೋಗೋಗಂಟಾ ಡ್ರಾಮಾ ಆಡೋಣ
-------------------------------------------------------------------------------------------------------------------------
ಡ್ರಾಮಾ (೨೦೧೨)
ಡ್ರಾಮಾ ( ೨೦೧೨)
ಸಂಗೀತ : ಹರಿಕೃಷ್ನ ಸಾಹಿತ್ಯ : ಯೋಗರಾಜ್ ಭಟ್ ಗಾಯನ : ವಿಜಯ್ ಪ್ರಕಾಶ್
ಹೇ.. ಆಹಿಹೈ.. ಅಯಿಯಾಯಿ ಆಯಿ ಆಯಿ ಆಯಿ ಆಯಿ ಆಯಿ
ಲಬಲಬ ಲಬಲಬ ಹೈಲ ಲಬಲಬ ಲಬಲಬ ಹೈಲ
ತುಂಡ್ ಹೈಕ್ಳ ಸಹವಾಸ ಮೂರ್ ಹೊತ್ತು ಉಪವಾಸ
ಲಬಲಬ ಲಬಲಬ ಹೈಲ ಲಬಲಬ ಲಬಲಬ ಹೈಲ
ಒಬ್ಬ ಟೀಕೆ ವೆಂಕ್ಟೇಸ ಒಪ್ಪ ಕೋಟ್ಲೆ ಸತೀಸ..
ಹೆಂಗೊ ಮೊನ್ನೆ ತಾನೆ ಪಿಯುಸಿ ಮುಗ್ಸವ್ರೆ
ಊರ್ ಹಾಳು ಮಾಡೋದಕ್ಕೆ ರೀಸರ್ಚು ನಡ್ಸವ್ರೆ
ಹೆಂಗೆ ಹಾಡಿದರು ಬಾಯಿ ನೋಯ್ತವೆ
ಇನ್ನೂ ಕೇಳಿದರೆ ಕಿವಿ ಹೋಯ್ತವೆ
ಹೆಂಗೆ ಹಾಡಿದರು ಬಾಯಿ ನೋಯ್ತವೆ
ಇನ್ನೂ ಕೇಳಿದರೆ ಕಿವಿ ಹೋಯ್ತವೆ
ತುಂಡ್ ಹೈಕ್ಳ ಸಹವಾಸ ಮೂರ್ ಹೊತ್ತು ಉಪವಾಸ
ಲಬಲಬ ಲಬಲಬ ಹೈಲ ಲಬಲಬ ಲಬಲಬ ಹೈಲ
ಒಬ್ಬ ಟೀಕೆ ವೆಂಕ್ಟೇಸ ಒಪ್ಪ ಕೋಟ್ಲೆ ಸತೀಸ..
ದಯ್ಯಾರೇ ದಯ್ಯಾ ದಯ್ಯಾ ದಯ್ಯಾ ದಯ್ಯಾ ದಯ್ಯಾ
ದಯ್ಯಾರೇ ದಯ್ಯಾ ದಯ್ಯಾ ದಯ್ಯಾ ದಯ್ಯಾ ದಯ್ಯಾ
ದಯ್ಯಾ ದಯ್ಯಾ ದಯ್ಯಾ ದಯ್ಯಾ ರೇ...
ಇವ್ರು ಕಾಲು ಇಟ್ಟ್ರು ಅನ್ದ್ರೆ ಅದೇ ರೋಡು, ಈ ನನ್ ಮಕ್ಕ್ಳೀಗೆ ಬಯೊಡಾಟ ಅಂದ್ರೆ ಕೇಡು
ಯೌವನದ ಹೊಳೆಯಲ್ಲಿ ಹಳೆ ಬೋಟು, ಬೋಟಲ್ಲಿ ನೂರಾಎಂಟು ಹಳೆ ತೂತು
ಬೆಳಗಾಗೆದ್ದು ಬೆಟ್ಟಕ್ಕೆ, ದಾರ ಕಟ್ಟಿ ಎಳೆದವ್ರೆ
ಓಡುತಿದ್ದ ಕಾಲಕ್ಕೆ ಕಾಲು ಅಡ್ಡ ಇಟ್ಟವ್ರೆ
ಅನಾಸಿನ್ನು ತಿಂದ್ರೂ ತಲೆ ನೋಯ್ತದೆ
ಚಿಂತೇಲಿ ಊಟ ಬಿಟ್ಟ್ರೆ ಗ್ಯಾಸು ಆಯ್ತದೆ
ಅನಾಸಿನ್ನು ತಿಂದ್ರೂ ತಲೆ ನೋಯ್ತದೆ
ಚಿಂತೇಲಿ ಊಟ ಬಿಟ್ಟ್ರೆ ಗ್ಯಾಸು ಆಯ್ತದೆ
ತುಂಡ್ ಹೈಕ್ಳ ಸಹವಾಸ ಮೂರ್ ಹೊತ್ತು ಉಪವಾಸ
ಒಬ್ಬ ಟೀಕೆ ವೆಂಕ್ಟೇಸ ಒಪ್ಪ ಕೋಟ್ಲೆ ಸತೀಸ..
ವೆಂಕ್ಟೇಸ... ಸತೀಸ.. ವೆಂಕ್ಟೇಸ... ಸತೀಸ.. ವೆಂಕ್ಟೇಸ... ಸತೀಸ..
ದೊಡ್ಡೋವ್ರು ಕೊಡೋದಿಲ್ಲ ಪರ್ಮಿಸನ್ನು, ಕಾಂಪೌಂಡು ಹಾರುತಿದೆ ಜನರೇಸನ್ನು.. ಜನರೇಸನ್ನು
ಬೇಕಿಲ್ಲ ಪ್ರಳಯಕ್ಕೆ ಕಾಯೋದಿನ್ನು, ತುಂಡ್ ಹೈಕ್ಳು ಮುಳಗಿಸ್ತಾರೆ ಊರನ್ನು
ಮೀಸೆ ಗೀಸೆ ಬಂದಾಗ, ಹಗಲು ರಾತ್ರಿ ರಾದ್ಧಾಂತ
ಬಿಳಿ ಗಡ್ಡ ಬಂದಾಗ, ಹೇಳಿದ್ದೇಲ್ಲ ವೇದಾಂತ
ಪ್ರತೀ ಎಂಡಿನಲ್ಲು ಸ್ಟಾರ್ಟು ಇರ್ತವೆ
ಪರಮಾತ್ಮ ಮಾಡೋ ಕೆಲಸ ಎಲ್ಲ ಇಂತವೇ
ಪ್ರತೀ ಎಂಡಿನಲ್ಲು ಸ್ಟಾರ್ಟು ಇರ್ತವೆ
ಪರಮಾತ್ಮ ಮಾಡೋ ಕೆಲಸ ಎಲ್ಲ ಇಂತವೇ
ತುಂಡ್ ಹೈಕ್ಳ ಸಹವಾಸ ಮೂರ್ ಹೊತ್ತು ಉಪವಾಸ.. ಸ..
ಒಬ್ಬ ಟೀಕೆ ವೆಂಕ್ಟೇಸ ಒಪ್ಪ ಕೋಟ್ಲೆ ಸತೀಸ.. ಸ.. ಆಂ..
------------------------------------------------------------------------------------------------------------------------
ಡ್ರಾಮಾ (2012)
ಸಂಗೀತ: ವೀ ಹರಿಕೃಷ್ಣ, ಸಾಹಿತ್ಯ: ಜಯಂತ್ ಕಾಯ್ಕಣಿ, ಗಾಯನ:ಸುನಿತಾ ಗೋಪುರಾಜ್ ,
ಹಂಬಲದ ಹೂವನ್ನು ಕಣ್ಣಲ್ಲಿ ಅರಳಿಸುತ, ಅಂಗಳದಿ ನಿಂತಿರುವ ಸಂಚಾರಿ..
ಜೋಳಿಗೆಯ ತುಂಬೆಲ್ಲ ನಾಜೂಕು ಬಣ್ಣಗಳ, ಸ್ವಪ್ನವನು ತಂದಿರುವ ವ್ಯಾಪಾರಿ..
ಬೆಳದೀತೆ ಆಸೆಗಳ ಈ-ಯಾದಿ , ಕಳದೀತೆ ನಡುವೆಲ್ಲ ಈ ಹಾದಿ…
ಬೇಕೇನು ಈ ಪ್ರೀತಿ ಇತ್ಯಾದಿ..

ಜೋಳಿಗೆಯ ತುಂಬೆಲ್ಲ ನಾಜೂಕು ಬಣ್ಣಗಳ, ಸ್ವಪ್ನಗಳ ತಂದಿರುವ ವ್ಯಾಪಾರಿ..
ಹಿಡಿಯಷ್ಟು ಹೃದಯದಲಿ ಹಿಡಿಸಲಾಗದೆ ಹೋದ ಮೌನವನು ಶ್ರುತಿ ಮಾಡೋ ವ್ಯಾಯಮವೇಕೆ..
ಅಚ್ಚು-ಮೆಚ್ಚಾಗಿರುವ ಈ ಭಾವ ಸರಿತೆಯಲಿ ಅಚ್ಚಿನ ದೋಷಗಳು ಮೈದೂರಬೇಕೇ…
ಹರಿವಾಗ ಈ ಬಾಳು ನದಿಯಾಗಿ, ಇರಬೇಕೇ ನೀ ಸಣ್ಣ ಸುಳಿಯಾಗಿ
ಬೇಕೇನು ಈ ಪ್ರೀತಿ ಇತ್ಯಾದಿ..
ಹಂಬಲದ ಹೂವನ್ನು…..
ಚಂದಿರನ ಮೊಗದಲ್ಲಿ ಕಂಬನಿಯ ಕಲೆಗಳಿವೆ, ಉಂಟಲ್ಲ ಅದರಲ್ಲಿ ನಮಗೊಂದು ಪಾಠ..
ಈ ಪುಟ್ಟ ಕಂಗಳಲಿ, ಲೋಕವೇ ಬಿಂಬಿಸಲಿ, ಮೋಹದಲಿ ಸಂಕುಚಿತ-ವಾದೀತೆ..ನೋಟ..
ಬಾಡೀತೆ ಈ ಜೀವ ಬಿಡಿಯಾಗಿ, ಬದುಕನ್ನೇ ನೋಡೋಣ ಇಡಿಯಾಗಿ..

ಸಂಗೀತ: ವೀ ಹರಿಕೃಷ್ಣ, ಸಾಹಿತ್ಯ: ಯೋಗರಾಜ ಭಟ್ಟ ಗಾಯನ:ಟಿಪ್ಪು
ಡ್ರಾಮ್ ತಾನಿನನನ ಒತ್ಲಾ ಹಿತವಚನ..ಹೇ..
ಸಂಡೇ ಆದಮೇಲ್ ಮಂಡೇ ಬರ್ತದೇ
ಟೆಂತ್ ಆದ್ರೇ ಪಿಯು ಬರ್ತದೇ
ಕಾರಿಡಾರ್ಲಿ ಲೇ ಕಾಲು ಜಾರ್ತದೆ
ಮುಂದೆ ಹೇಳೋಕೆ ನಾಚ್ಕೆ ಆಯ್ತದೇ
ಹಾಳು ಯೌವ್ವನ ಯಾಕೇ ಬರ್ತದೇ
ಲೈಫು ಸಾಲದು ಟೈಮ್ ಪಾಸಿಗೇ
ಸೀದಾ ಮಾಲಕೊಂಡರೂ ಸೊಂಟ ನೋಯ್ತದೇ
ಇಪ್ಪತ್ತಾದರೇ ಹಿಂಗ್ಯಾಕಾಯ್ತದೆ
ಒತ್ತಲ್ ಒತ್ತಲ್ ಒತ್ತಲ್ ಆಸೆ ದುಃಖಕ್ಕೆ ಮೂಲ
ಹೂ ಕಣ್ ಹೂ ಹೇಳ್ ಲಾ ವಾಟ್ ಇಸ್ ದಿಸ್ ನಾನ್ಸೆನ್ಸ್ ಯಾ ??
ಡ್ರಾಮ್ ತಾನಿನನನ ಒತ್ಲಾ ಹಿತವಚನ
ಪಂ
ಬುಡ್ಲಾ ಮಂಡ್ಯಾ ರಾಪ್
ತುಂಬಾ ಸಾಣೆ ಹಿದ್ರೆ ಚಾಕು ಇರಲ್ಲ ಹ್ಯಾಂಡ್ಲ್ ಇರ್ತದೇ
ಸುಳ್ಳ್ ಒರಿಜಿನಲ್ ಸತ್ಯ ಡೂಪ್ಲಿಕೇಟ್
ಸಾಂಬ್ರಾಣಿ ಹೋಗೆ ಹಂಗೆ ಮೂರದಿಂದ ಬಾಳು ಎಕ್ಸ್ಟ್ರಾರ್ಡಿನರಿ
ಮೊಟ್ಟೆ ತಿಂದ್ರೆ ಮರಿ ಇಲ್ಲ ಕೋಳಿ ತಿಂದ್ರೆ ಮೊಟ್ಟೆ ಇಲ್ಲ
ಪಾಪ ಮಾಡಿದರೇ ಪೇಮೆಂಟ್ ಇದೆ ಸ್ವಪ್ನಕ್ಕೆ ಬಡ್ಡಿ ಬೀಳತದೆ
ಲೆಕ್ಕ ಬರ್ಕಲಿ ಬರ್ಕಲಿ ಬರ್ಕಲಿ
ಹೂವಿಗೆ ಕೆಲಸ ಇಲ್ಲ ಅರಳುತಾವೆ
ಹುಡುಗರಿಗ ಕೆಲಸ ಇಲ್ಲ ನರಳುತ್ತಾವೆ
ಒಂದಿಷ್ಟ ಹಿಂಗೇ ಹೇಳತೀವಿ ನೀವು ಮಿಕ್ಕಿದೆನೋ ಮಾಡಕೊಳಿ ನೀವೂ
ಮಕ್ಕಳು ಮಾಡಬೇಡಿ ದೊಡ್ಡೋರಾಯ್ತಾರೆ
ದೊಡ್ಡರಾಗಬೇಡಿ ಮಕ್ಕಳು ಬೈತಾರೇ
ಬ್ಯಾರೇ ಏನ್ ಮಾಡದ್ ಲಾ.. ?
ದಪ್ಪಾ ಆದರೆ ಹೊರರೋರು ಬೈತಾರೆ
ಉದ್ದ ಆದರೆ ಹುಳೋರು ಬೈತಾರೇ
ಡೋಂಟ್ ಡೈ ಯಾ
ಫಾರೆನ್ ಅಲ್ಲಿ ಬ್ಯಾರೇದೇಲ್ಲಾ ಮೊದಲು ಪ್ರೀತಿ ಆಮೇಲೆ
ಇಂಡಿಯಾದಲ್ಲಿ ಪ್ರೀತಿ ಗೀತಿ ಮೊದಲು ಬ್ಯಾರೇದ ಆಮೇಲೆ
ಒತ್ತಲ್ ಒತ್ತಲ್ ಒತ್ತಲ್ ಬ್ಯಾರೇ ಎಲ್ಲಾನ್ ಹುಟ್ಟಲಾ
ಹೂ ಕಣ್ ಹೂ ಕಣ್ ಹೋಗ್ಲಾ ವಾಟ್ ಇಸ್ ದಿಸ್ ನಾನ್ಸೆನ್ಸ್ ಯಾ.. ?
ಡ್ರಾಮ್ ತಾನಿನನನ ಒತ್ಲಾ ಹಿತವಚನ
ಗಾದೆ ಮಾತೊಂದ ಸ್ವಲ್ಪ ತಿಳಕಳಿ
ಕೈ ಕೆಸರಾದರೆ ಕೈ ತೊಳಕೊಳ್ಳಿ ಎಕ್ಸ್ಟ್ರಾ ಆರ್ಡಿನರಿ
ಪ್ರೀತಿ ಆದಾಗ್ ಚೂರು ತಡಕೊಳ್ಳಿ ತುಂಬಾ ಆರ್ಡಿನರಿ
ಒಲವು ಒಂದು ದೇವರ ತುರಿಕೆ ಸೊಪ್ಪು ಎಲ್ಲಾರು ಕೆರೆಕೊಳ್ಳಿ
ಬಾಳು ಒಂದು ತೆಂಗಿನ ಕಾಯಿ ಚಿಪ್ಪು ಎಲ್ಲಾರು ಹಿಡಕೊಳ್ಳಿ
ಒತ್ತಲ್ ಒತ್ತಲ್ ಒತ್ತಲ್ ತೆಗಿಯೋ ಬಾಟಲಿ ಮುಚ್ಚಿಲ್ಲಾ
ಹೂ ಕಣ್ ಹೂ ಕಣ್ ಹಾಕಲಾ ಸ್ಟಾಪ್ ದಿಸ್ ನಾನ್ಸೆನ್ಸ್ ಯಾ
ಡ್ರಾಮ್ ತಾನಿನನನ ಒತ್ಲಾ ಹಿತವಚನ
- ಬೋಂಬೆ ಆಡಸೋನು ಮೇಲೆ
- ತುಂಡ್ ಹೈಕಳ್ ಸಹವಾಸ
- ಚೆಂದುಟಿಯ ಪಕ್ಕದಲಿ
- ಹಂಬಲದ ಹೂವುನ್ನು
- ಡ್ರಾಮ ಹಿತವಚನ

ಸಂಗೀತ : ವಿ.ಹರಿಕೃಷ್ಣ ಸಾಹಿತ್ಯ : ಯೋಗರಾಜ ಭಟ್ ಗಾಯನ : ಯೋಗರಾಜ ಭಟ್
ಹೇಳಿಬಿಡು ಹುಡುಗಿ ನೀ ನನಗೆ ಕೊಟ್ಟದ್ದು ತಿಳಿ ನೀಲಿ ಕನಸ , ಬರಿ ಪೋಲಿ ಕನಸ.
ಮಾಮೂಲಿ ಕೋತಿಯ ತಾರುಣ್ಯ ಗೀತೆಯಲಿ ಉತ್ತರ ಕಮ್ಮಿ, ಪ್ರಶ್ನೆಯೇ ಜಾಸ್ತಿ..

ದಾರೀಲಿ ಕೈ ಕಟ್ಟಿ ನಿಂತಿರಲೇ, ಹೃದಯಾನ ಸಂಪೂರ್ಣ ಬಿಚ್ಚಿಡಲೇ ...
ಮುಂಗುರುಳ ಸ್ಪ್ರಿಂಗಲ್ಲಿ ಜೋತಾಡಲೇ.. ಕಣ್ಣ ರೆಪ್ಪೆಯ ಮೇಲೆ ಮಲಗಿರಲೇ...
ಆಸೆಗಳೆನಿಸಿ ಕೈ-ಬೆರಳು ಸವಿದಿದೆ, ಎಲ್ಲಾ ಹೇಳಿದರು ಇನ್ನೇನೋ ಉಳಿದಿದೆ...
ಹೇಳಿಬಿಡು ಹುಡುಗಿ ನೀ ನನಗೆ ಕೊಟ್ಟದ್ದು ತಿಳಿ ನೀಲಿ ಕನಸ… ಬರಿ ಪೋಲಿ ಕನಸ…
ಎಲ್ಲಿಯೂ ಹೋಗದ ನಿಂತ ಬಸ್ಸಲ್ಲಿ ಸೀಟೊಂದ ಹಿಡಿದವನು ನಾನು.

ಇಳಿ ಸಂಜೆಯಲಿ ನಾನು ನನ್ನ ನಂಬರಿಗೆನೆ ಮಾಡುವೆನು ಫೋನು..
ಈ ನಡುವೆ ಹೀಗೆ ಎಲ್ಲಿಯೋ ನೋಡುವೆನು, ಎಲ್ಲಿಗೋ ಹೋಗುವೆನು, ಏನನ್ನೋ ಕಾಯುವೆನು..
ನೀ ಸಿಕ್ಕರು... ಸಿಗದಿದ್ದರೂ ಎದೆತುಂಬ ಹಾಡುವೆನು….

ಹೇಳಿಬಿಡು ಹುಡುಗಿ ನೀ ನನಗೆ ಕೊಟ್ಟದ್ದು ತಿಳಿ ನೀಲಿ ಕನಸ… ಬರಿ ಪೋಲಿ ಕನಸ
----------------------------------------------------------------------------------------------------------------------

ಸಂಗೀತ : ವಿ.ಹರಿಕೃಷ್ಣ ಸಾಹಿತ್ಯ : ಯೋಗರಾಜ ಭಟ್ ಗಾಯನ : ಸೋನು ನಿಗಮ್
ಚೆಂದುಟಿಯ ಪಕ್ಕದಲಿ ತುಂಬ ಹತ್ತಿರ ನಿಂತು,
ಗುರಿ ಇಟ್ಟು ಕಾಡಿಗೆಯ ಬೊಟ್ಟಿಡ್ಲ
ಒಂದೊಳ್ಳೆ ಬೈಗುಳವ ನೀ ನುಡಿಯುವ ಹಾಗೆ,
ಒಂದೊಳ್ಳೆ ಬೈಗುಳವ ನೀ ನುಡಿಯುವ ಹಾಗೆ,
ಅತಿ ತುಂಟ ಮಾತೊಂದ ನಾನಡ್ಲ
ಕಿಡಿಗೇಡಿ ಕನಸೊಂದ ಕಟ್ಟಿರ್ಲಾ,
ಕಿಡಿಗೇಡಿ ಕನಸೊಂದ ಕಟ್ಟಿರ್ಲಾ,
ತಡ ಮಾಡದೆ ಸಣ್ಣ ಮುತ್ತಿಡ್ಲ
ಇದು ಯಾವ್ದು ಹೇಳ್ದೇನೆ ಮುಚ್ಚಿಡ್ಲ..
ಚೆಂದುಟಿಯ ಪಕ್ಕದಲಿ ತುಂಬ ಹತ್ತಿರ ನಿಂತು,
ಇದು ಯಾವ್ದು ಹೇಳ್ದೇನೆ ಮುಚ್ಚಿಡ್ಲ..
ಚೆಂದುಟಿಯ ಪಕ್ಕದಲಿ ತುಂಬ ಹತ್ತಿರ ನಿಂತು,
ಗುರಿ ಇಟ್ಟು ಕಾಡಿಗೆಯ ಬೊಟ್ಟಿಡ್ಲ
ಒಂದೊಳ್ಳೆ ಬೈಗುಳವ ನೀ ನುಡಿಯುವ ಹಾಗೆ,
ಒಂದೊಳ್ಳೆ ಬೈಗುಳವ ನೀ ನುಡಿಯುವ ಹಾಗೆ,
ಅತಿ ತುಂಟ ಮಾತೊಂದ ನಾನಡ್ಲ.
ಈ ನಿನ್ನ ಹಾಡಿನ ಪೋಲಿ ಸ್ವರವಾಗುವೆನು ,
ಈ ನಿನ್ನ ಹಾಡಿನ ಪೋಲಿ ಸ್ವರವಾಗುವೆನು ,
ಹಾಡಿ ನೋಡೆನ್ನನು ಸ್ಮೈಲ್ ಆರ್ದು ಬರಲಿ
ನಾಚಿಕೆಯ ನೆಪದಲ್ಲಿ ಓಡದಿರು ನನ್ನಿಂದ,
ನಾಚಿಕೆಯ ನೆಪದಲ್ಲಿ ಓಡದಿರು ನನ್ನಿಂದ,
ನೀ ಮುಡಿದ ಸಂಪಿಗೆಯ ಸ್ಮೆಲ್ ಆರ್ದು ಸಿಗಲಿ.
ಕೆನ್ನೆಯಲಿ ಕೆಂಪಾಗಿ ಉಳಿದಿರ್ಲಾ,
ಬೆನ್ನಿನಲಿ ಬೆವರಾಗಿ ನಾನಿರ್ಲಾ
ಇದು ಯಾವ್ದು ಹೇಳ್ದೆನೆ ಮುಚ್ಚಿಡ್ಲ.
ಚೆಂದುಟಿಯ ಪಕ್ಕದಲೀ .....
ಒಮ್ಮೊಮ್ಮೆ ಯೋಚಿಸುವೆ, ಯಾತಕ್ಕೆ ನಾನದೆ
ಇದು ಯಾವ್ದು ಹೇಳ್ದೆನೆ ಮುಚ್ಚಿಡ್ಲ.
ಚೆಂದುಟಿಯ ಪಕ್ಕದಲೀ .....
ಒಮ್ಮೊಮ್ಮೆ ಯೋಚಿಸುವೆ, ಯಾತಕ್ಕೆ ನಾನದೆ
ಎದೆಯೊಳಗೆ ಕುರ್ಚಿಯನು ಕೆತ್ತುವ ಬಡಗಿ
ಇಬ್ಬನಿಯು ಸುಡುತಿಹುದು, ತಂಗಾಳಿ ನಗುತಿಹುದು
ಇಬ್ಬನಿಯು ಸುಡುತಿಹುದು, ತಂಗಾಳಿ ನಗುತಿಹುದು
ಇನ್ನೆಷ್ಟು ಚಳಿಗಾಲ ಕಾಯೋದೇ ಹುಡುಗಿ
ಸ್ವಪ್ನಕ್ಕೆ ಬೆಡ್ ಶೀಟು ಹೊಚ್ಚಿರ್ಲ ,
ಸ್ವಪ್ನಕ್ಕೆ ಬೆಡ್ ಶೀಟು ಹೊಚ್ಚಿರ್ಲ ,
ಚಂದ್ರನ್ಗೆ ಮೊಂಬತ್ತಿ ಕೊಟ್ಟಿರ್ಲಾ..
ಇದು ಯಾವ್ದು ಹೇಳ್ದೆನೆ ಮುಚ್ಚಿಡ್ಲ…
ಬಿಗಿಡಿಟ್ಟ ತಂಬೂರಿ ತಂತಿಯಂಥಾಗಿರುವೆ,
ಬಿಗಿಡಿಟ್ಟ ತಂಬೂರಿ ತಂತಿಯಂಥಾಗಿರುವೆ,
ತುಂಡು ಮಾಡೇನ್ನನು ಸೌಂಡ್ ಆದ್ರೂ ಬರಲಿ
ನಿನ್ನ ತಲೆ ದಿಂಬಿನ ಚಿತ್ತಾರವಾಗಿರುವೆ ,
ನಿನ್ನ ತಲೆ ದಿಂಬಿನ ಚಿತ್ತಾರವಾಗಿರುವೆ ,
ನಿನ್ನ ಕನವರಿಕೆಯಲಿ ಒಂದಾದ್ರು ಸಿಗಲಿ.
ಸಿಗದಂಥ ಕೊನೆ ಸಾಲು ಬಿಟ್ಟಿರ್ಲಾ ,
ಯಾವ್ದಕ್ಕೂ ಕೊನೆಗೊಂದು ಡಾಟ್ ಇಡ್ಲ
ಒಹ್… ಇದು ಯಾವ್ದು ಹೇಳ್ದೆನೆ ಮುಚ್ಚಿಡ್ಲ…
ಚೆಂದುಟಿಯ ಪಕ್ಕದಲಿ ತುಂಬ ಹತ್ತಿರ ನಿಂತು,
ಒಹ್… ಇದು ಯಾವ್ದು ಹೇಳ್ದೆನೆ ಮುಚ್ಚಿಡ್ಲ…
ಚೆಂದುಟಿಯ ಪಕ್ಕದಲಿ ತುಂಬ ಹತ್ತಿರ ನಿಂತು,
ಗುರಿ ಇಟ್ಟು ಕಾಡಿಗೆಯ ಬೊಟ್ಟಿಡ್ಲ
ಒಂದೊಳ್ಳೆ ಬೈಗುಳವ ನೀ ನುಡಿಯುವ ಹಾಗೆ,
ಒಂದೊಳ್ಳೆ ಬೈಗುಳವ ನೀ ನುಡಿಯುವ ಹಾಗೆ,
ಅತಿ ತುಂಟ ಮಾತೊಂದ ನಾನಡ್ಲ!!
------------------------------------------------------------------------------------------------------------------------
------------------------------------------------------------------------------------------------------------------------
ಡ್ರಾಮಾ ( ೨೦೧೨)
ಸಂಗೀತ : ಹರಿಕೃಷ್ನ ಸಾಹಿತ್ಯ : ಯೋಗರಾಜ್ ಭಟ್ ಗಾಯನ : ವಿಜಯ್ ಪ್ರಕಾಶ್
ಹೇ.. ಆಹಿಹೈ.. ಅಯಿಯಾಯಿ ಆಯಿ ಆಯಿ ಆಯಿ ಆಯಿ ಆಯಿ
ಲಬಲಬ ಲಬಲಬ ಹೈಲ ಲಬಲಬ ಲಬಲಬ ಹೈಲ
ತುಂಡ್ ಹೈಕ್ಳ ಸಹವಾಸ ಮೂರ್ ಹೊತ್ತು ಉಪವಾಸ
ಲಬಲಬ ಲಬಲಬ ಹೈಲ ಲಬಲಬ ಲಬಲಬ ಹೈಲ
ಒಬ್ಬ ಟೀಕೆ ವೆಂಕ್ಟೇಸ ಒಪ್ಪ ಕೋಟ್ಲೆ ಸತೀಸ..
ಹೆಂಗೊ ಮೊನ್ನೆ ತಾನೆ ಪಿಯುಸಿ ಮುಗ್ಸವ್ರೆ
ಊರ್ ಹಾಳು ಮಾಡೋದಕ್ಕೆ ರೀಸರ್ಚು ನಡ್ಸವ್ರೆ
ಹೆಂಗೆ ಹಾಡಿದರು ಬಾಯಿ ನೋಯ್ತವೆ
ಇನ್ನೂ ಕೇಳಿದರೆ ಕಿವಿ ಹೋಯ್ತವೆ
ಹೆಂಗೆ ಹಾಡಿದರು ಬಾಯಿ ನೋಯ್ತವೆ
ಇನ್ನೂ ಕೇಳಿದರೆ ಕಿವಿ ಹೋಯ್ತವೆ
ತುಂಡ್ ಹೈಕ್ಳ ಸಹವಾಸ ಮೂರ್ ಹೊತ್ತು ಉಪವಾಸ
ಲಬಲಬ ಲಬಲಬ ಹೈಲ ಲಬಲಬ ಲಬಲಬ ಹೈಲ
ಒಬ್ಬ ಟೀಕೆ ವೆಂಕ್ಟೇಸ ಒಪ್ಪ ಕೋಟ್ಲೆ ಸತೀಸ..
ದಯ್ಯಾರೇ ದಯ್ಯಾ ದಯ್ಯಾ ದಯ್ಯಾ ದಯ್ಯಾ ದಯ್ಯಾ
ದಯ್ಯಾರೇ ದಯ್ಯಾ ದಯ್ಯಾ ದಯ್ಯಾ ದಯ್ಯಾ ದಯ್ಯಾ
ದಯ್ಯಾ ದಯ್ಯಾ ದಯ್ಯಾ ದಯ್ಯಾ ರೇ...
ಇವ್ರು ಕಾಲು ಇಟ್ಟ್ರು ಅನ್ದ್ರೆ ಅದೇ ರೋಡು, ಈ ನನ್ ಮಕ್ಕ್ಳೀಗೆ ಬಯೊಡಾಟ ಅಂದ್ರೆ ಕೇಡು
ಯೌವನದ ಹೊಳೆಯಲ್ಲಿ ಹಳೆ ಬೋಟು, ಬೋಟಲ್ಲಿ ನೂರಾಎಂಟು ಹಳೆ ತೂತು
ಬೆಳಗಾಗೆದ್ದು ಬೆಟ್ಟಕ್ಕೆ, ದಾರ ಕಟ್ಟಿ ಎಳೆದವ್ರೆ
ಓಡುತಿದ್ದ ಕಾಲಕ್ಕೆ ಕಾಲು ಅಡ್ಡ ಇಟ್ಟವ್ರೆ
ಅನಾಸಿನ್ನು ತಿಂದ್ರೂ ತಲೆ ನೋಯ್ತದೆ
ಚಿಂತೇಲಿ ಊಟ ಬಿಟ್ಟ್ರೆ ಗ್ಯಾಸು ಆಯ್ತದೆ
ಅನಾಸಿನ್ನು ತಿಂದ್ರೂ ತಲೆ ನೋಯ್ತದೆ
ಚಿಂತೇಲಿ ಊಟ ಬಿಟ್ಟ್ರೆ ಗ್ಯಾಸು ಆಯ್ತದೆ
ತುಂಡ್ ಹೈಕ್ಳ ಸಹವಾಸ ಮೂರ್ ಹೊತ್ತು ಉಪವಾಸ
ಒಬ್ಬ ಟೀಕೆ ವೆಂಕ್ಟೇಸ ಒಪ್ಪ ಕೋಟ್ಲೆ ಸತೀಸ..
ವೆಂಕ್ಟೇಸ... ಸತೀಸ.. ವೆಂಕ್ಟೇಸ... ಸತೀಸ.. ವೆಂಕ್ಟೇಸ... ಸತೀಸ..
ದೊಡ್ಡೋವ್ರು ಕೊಡೋದಿಲ್ಲ ಪರ್ಮಿಸನ್ನು, ಕಾಂಪೌಂಡು ಹಾರುತಿದೆ ಜನರೇಸನ್ನು.. ಜನರೇಸನ್ನು
ಬೇಕಿಲ್ಲ ಪ್ರಳಯಕ್ಕೆ ಕಾಯೋದಿನ್ನು, ತುಂಡ್ ಹೈಕ್ಳು ಮುಳಗಿಸ್ತಾರೆ ಊರನ್ನು
ಮೀಸೆ ಗೀಸೆ ಬಂದಾಗ, ಹಗಲು ರಾತ್ರಿ ರಾದ್ಧಾಂತ
ಬಿಳಿ ಗಡ್ಡ ಬಂದಾಗ, ಹೇಳಿದ್ದೇಲ್ಲ ವೇದಾಂತ
ಪ್ರತೀ ಎಂಡಿನಲ್ಲು ಸ್ಟಾರ್ಟು ಇರ್ತವೆ
ಪರಮಾತ್ಮ ಮಾಡೋ ಕೆಲಸ ಎಲ್ಲ ಇಂತವೇ
ಪ್ರತೀ ಎಂಡಿನಲ್ಲು ಸ್ಟಾರ್ಟು ಇರ್ತವೆ
ಪರಮಾತ್ಮ ಮಾಡೋ ಕೆಲಸ ಎಲ್ಲ ಇಂತವೇ
ತುಂಡ್ ಹೈಕ್ಳ ಸಹವಾಸ ಮೂರ್ ಹೊತ್ತು ಉಪವಾಸ.. ಸ..
ಒಬ್ಬ ಟೀಕೆ ವೆಂಕ್ಟೇಸ ಒಪ್ಪ ಕೋಟ್ಲೆ ಸತೀಸ.. ಸ.. ಆಂ..
------------------------------------------------------------------------------------------------------------------------
ಡ್ರಾಮಾ (2012)
ಸಂಗೀತ: ವೀ ಹರಿಕೃಷ್ಣ, ಸಾಹಿತ್ಯ: ಜಯಂತ್ ಕಾಯ್ಕಣಿ, ಗಾಯನ:ಸುನಿತಾ ಗೋಪುರಾಜ್ ,
ಹಂಬಲದ ಹೂವನ್ನು ಕಣ್ಣಲ್ಲಿ ಅರಳಿಸುತ, ಅಂಗಳದಿ ನಿಂತಿರುವ ಸಂಚಾರಿ..
ಜೋಳಿಗೆಯ ತುಂಬೆಲ್ಲ ನಾಜೂಕು ಬಣ್ಣಗಳ, ಸ್ವಪ್ನವನು ತಂದಿರುವ ವ್ಯಾಪಾರಿ..
ಬೆಳದೀತೆ ಆಸೆಗಳ ಈ-ಯಾದಿ , ಕಳದೀತೆ ನಡುವೆಲ್ಲ ಈ ಹಾದಿ…
ಬೇಕೇನು ಈ ಪ್ರೀತಿ ಇತ್ಯಾದಿ..
ಹಂಬಲದ ಹೂವನ್ನು ಕಣ್ಣಲ್ಲಿ ಅರಳಿಸುತ, ಅಂಗಳದಿ ನಿಂತಿರುವ ಸಂಚಾರಿ..
ಜೋಳಿಗೆಯ ತುಂಬೆಲ್ಲ ನಾಜೂಕು ಬಣ್ಣಗಳ, ಸ್ವಪ್ನಗಳ ತಂದಿರುವ ವ್ಯಾಪಾರಿ..
ಹಿಡಿಯಷ್ಟು ಹೃದಯದಲಿ ಹಿಡಿಸಲಾಗದೆ ಹೋದ ಮೌನವನು ಶ್ರುತಿ ಮಾಡೋ ವ್ಯಾಯಮವೇಕೆ..
ಅಚ್ಚು-ಮೆಚ್ಚಾಗಿರುವ ಈ ಭಾವ ಸರಿತೆಯಲಿ ಅಚ್ಚಿನ ದೋಷಗಳು ಮೈದೂರಬೇಕೇ…
ಹರಿವಾಗ ಈ ಬಾಳು ನದಿಯಾಗಿ, ಇರಬೇಕೇ ನೀ ಸಣ್ಣ ಸುಳಿಯಾಗಿ
ಬೇಕೇನು ಈ ಪ್ರೀತಿ ಇತ್ಯಾದಿ..
ಹಂಬಲದ ಹೂವನ್ನು…..
ಚಂದಿರನ ಮೊಗದಲ್ಲಿ ಕಂಬನಿಯ ಕಲೆಗಳಿವೆ, ಉಂಟಲ್ಲ ಅದರಲ್ಲಿ ನಮಗೊಂದು ಪಾಠ..
ಈ ಪುಟ್ಟ ಕಂಗಳಲಿ, ಲೋಕವೇ ಬಿಂಬಿಸಲಿ, ಮೋಹದಲಿ ಸಂಕುಚಿತ-ವಾದೀತೆ..ನೋಟ..
ಬಾಡೀತೆ ಈ ಜೀವ ಬಿಡಿಯಾಗಿ, ಬದುಕನ್ನೇ ನೋಡೋಣ ಇಡಿಯಾಗಿ..
ಬೇಕೇನು ಈ ಪ್ರೀತಿ ಇತ್ಯಾದಿ..
ಹಂಬಲದ ಹೂವನ್ನು ಕಣ್ಣಲ್ಲಿ ಅರಳಿಸುತ, ಅಂಗಳದಿ ನಿಂತಿರುವ ಸಂಚಾರಿ..
ಜೋಳಿಗೆಯ ತುಂಬೆಲ್ಲ ನಾಜೂಕು ಬಣ್ಣಗಳ, ಸ್ವಪ್ನಗಳ ತಂದಿರುವ ವ್ಯಾಪಾರಿ..
ಬೆಳದೀತೆ ಆಸೆಗಳ ಈ-ಯಾದಿ , ಕಳದೀತೆ ನಡುವೆಲ್ಲ ಈ ಹಾದಿ…
ಬೇಕೇನು ಈ ಪ್ರೀತಿ ಇತ್ಯಾದಿ..
-------------------------------------------------------------------------------------------------------------------------
ಡ್ರಾಮಾ (2012)
ಸಂಗೀತ: ವೀ ಹರಿಕೃಷ್ಣ, ಸಾಹಿತ್ಯ: ಯೋಗರಾಜ ಭಟ್ಟ ಗಾಯನ:ಟಿಪ್ಪು
ಸಂಡೇ ಆದಮೇಲ್ ಮಂಡೇ ಬರ್ತದೇ
ಟೆಂತ್ ಆದ್ರೇ ಪಿಯು ಬರ್ತದೇ
ಕಾರಿಡಾರ್ಲಿ ಲೇ ಕಾಲು ಜಾರ್ತದೆ
ಮುಂದೆ ಹೇಳೋಕೆ ನಾಚ್ಕೆ ಆಯ್ತದೇ
ಹಾಳು ಯೌವ್ವನ ಯಾಕೇ ಬರ್ತದೇ
ಲೈಫು ಸಾಲದು ಟೈಮ್ ಪಾಸಿಗೇ
ಸೀದಾ ಮಾಲಕೊಂಡರೂ ಸೊಂಟ ನೋಯ್ತದೇ
ಇಪ್ಪತ್ತಾದರೇ ಹಿಂಗ್ಯಾಕಾಯ್ತದೆ
ಒತ್ತಲ್ ಒತ್ತಲ್ ಒತ್ತಲ್ ಆಸೆ ದುಃಖಕ್ಕೆ ಮೂಲ
ಹೂ ಕಣ್ ಹೂ ಹೇಳ್ ಲಾ ವಾಟ್ ಇಸ್ ದಿಸ್ ನಾನ್ಸೆನ್ಸ್ ಯಾ ??
ಡ್ರಾಮ್ ತಾನಿನನನ ಒತ್ಲಾ ಹಿತವಚನ
ಪಂ
ಬುಡ್ಲಾ ಮಂಡ್ಯಾ ರಾಪ್
ತುಂಬಾ ಸಾಣೆ ಹಿದ್ರೆ ಚಾಕು ಇರಲ್ಲ ಹ್ಯಾಂಡ್ಲ್ ಇರ್ತದೇ
ಸುಳ್ಳ್ ಒರಿಜಿನಲ್ ಸತ್ಯ ಡೂಪ್ಲಿಕೇಟ್
ಸಾಂಬ್ರಾಣಿ ಹೋಗೆ ಹಂಗೆ ಮೂರದಿಂದ ಬಾಳು ಎಕ್ಸ್ಟ್ರಾರ್ಡಿನರಿ
ಮೊಟ್ಟೆ ತಿಂದ್ರೆ ಮರಿ ಇಲ್ಲ ಕೋಳಿ ತಿಂದ್ರೆ ಮೊಟ್ಟೆ ಇಲ್ಲ
ಪಾಪ ಮಾಡಿದರೇ ಪೇಮೆಂಟ್ ಇದೆ ಸ್ವಪ್ನಕ್ಕೆ ಬಡ್ಡಿ ಬೀಳತದೆ
ಲೆಕ್ಕ ಬರ್ಕಲಿ ಬರ್ಕಲಿ ಬರ್ಕಲಿ
ಹೂವಿಗೆ ಕೆಲಸ ಇಲ್ಲ ಅರಳುತಾವೆ
ಹುಡುಗರಿಗ ಕೆಲಸ ಇಲ್ಲ ನರಳುತ್ತಾವೆ
ಒಂದಿಷ್ಟ ಹಿಂಗೇ ಹೇಳತೀವಿ ನೀವು ಮಿಕ್ಕಿದೆನೋ ಮಾಡಕೊಳಿ ನೀವೂ
ಮಕ್ಕಳು ಮಾಡಬೇಡಿ ದೊಡ್ಡೋರಾಯ್ತಾರೆ
ದೊಡ್ಡರಾಗಬೇಡಿ ಮಕ್ಕಳು ಬೈತಾರೇ
ಬ್ಯಾರೇ ಏನ್ ಮಾಡದ್ ಲಾ.. ?
ದಪ್ಪಾ ಆದರೆ ಹೊರರೋರು ಬೈತಾರೆ
ಉದ್ದ ಆದರೆ ಹುಳೋರು ಬೈತಾರೇ
ಡೋಂಟ್ ಡೈ ಯಾ
ಫಾರೆನ್ ಅಲ್ಲಿ ಬ್ಯಾರೇದೇಲ್ಲಾ ಮೊದಲು ಪ್ರೀತಿ ಆಮೇಲೆ
ಇಂಡಿಯಾದಲ್ಲಿ ಪ್ರೀತಿ ಗೀತಿ ಮೊದಲು ಬ್ಯಾರೇದ ಆಮೇಲೆ
ಒತ್ತಲ್ ಒತ್ತಲ್ ಒತ್ತಲ್ ಬ್ಯಾರೇ ಎಲ್ಲಾನ್ ಹುಟ್ಟಲಾ
ಹೂ ಕಣ್ ಹೂ ಕಣ್ ಹೋಗ್ಲಾ ವಾಟ್ ಇಸ್ ದಿಸ್ ನಾನ್ಸೆನ್ಸ್ ಯಾ.. ?
ಡ್ರಾಮ್ ತಾನಿನನನ ಒತ್ಲಾ ಹಿತವಚನ
ಗಾದೆ ಮಾತೊಂದ ಸ್ವಲ್ಪ ತಿಳಕಳಿ
ಕೈ ಕೆಸರಾದರೆ ಕೈ ತೊಳಕೊಳ್ಳಿ ಎಕ್ಸ್ಟ್ರಾ ಆರ್ಡಿನರಿ
ಪ್ರೀತಿ ಆದಾಗ್ ಚೂರು ತಡಕೊಳ್ಳಿ ತುಂಬಾ ಆರ್ಡಿನರಿ
ಒಲವು ಒಂದು ದೇವರ ತುರಿಕೆ ಸೊಪ್ಪು ಎಲ್ಲಾರು ಕೆರೆಕೊಳ್ಳಿ
ಬಾಳು ಒಂದು ತೆಂಗಿನ ಕಾಯಿ ಚಿಪ್ಪು ಎಲ್ಲಾರು ಹಿಡಕೊಳ್ಳಿ
ಒತ್ತಲ್ ಒತ್ತಲ್ ಒತ್ತಲ್ ತೆಗಿಯೋ ಬಾಟಲಿ ಮುಚ್ಚಿಲ್ಲಾ
ಹೂ ಕಣ್ ಹೂ ಕಣ್ ಹಾಕಲಾ ಸ್ಟಾಪ್ ದಿಸ್ ನಾನ್ಸೆನ್ಸ್ ಯಾ
ಡ್ರಾಮ್ ತಾನಿನನನ ಒತ್ಲಾ ಹಿತವಚನ
-----------------------------------------------------------------------------------------------------------------------
No comments:
Post a Comment