ಶ್ರಾವಣ ಬಂತು ಚಿತ್ರದ ಹಾಡುಗಳು
ಶ್ರಾವಣ ಬಂತು (೧೯೮೫)......... ಬಾನಿನ ಅಂಚಿಂದ ಬಂದೆ ಬಳಿ ನಿಂದೆ
ಸಾಹಿತ್ಯ : ಚಿ.ಉದಯಶಂಕರ ಸಂಗೀತ : ಎಂ.ರಂಗರಾವ್ ಗಾಯನ : ಡಾ.ರಾಜಕುಮಾರ್ ಮತ್ತು ವಾಣಿ ಜಯರಾಂ
ಡಾ.ರಾಜಕುಮಾರ್ : ಮೂಡಣದ ಅರಮನೆಯ ಕದವು ತೆರೆಯುತಿರೆ
- ಹೊಸ ಬಾಳಿನ ಹೊಸಿಲಲಿ ನಿಂತಿರುವಾ
- ಬಾನಿನ ಅಂಚಿಂದ ಬಂದೆ
- ಮೇರಿ ಮೇರಿ ಮೇರಿ ಆಯ್ ಲವ್ ಯು
- ಶ್ರಾವಣ ಮಾಸ ಬಂದಾಗ ಆನಂದ
- ಇದೇ ರಾಗದಲ್ಲಿ ಇದೇ ತಾಳದಲ್ಲಿ
ಶ್ರಾವಣ ಬಂತು (೧೯೮೫)......... ಬಾನಿನ ಅಂಚಿಂದ ಬಂದೆ ಬಳಿ ನಿಂದೆ
ಸಾಹಿತ್ಯ : ಚಿ.ಉದಯಶಂಕರ ಸಂಗೀತ : ಎಂ.ರಂಗರಾವ್ ಗಾಯನ : ಡಾ.ರಾಜಕುಮಾರ್ ಮತ್ತು ವಾಣಿ ಜಯರಾಂ
ಡಾ.ರಾಜಕುಮಾರ್ : ಮೂಡಣದ ಅರಮನೆಯ ಕದವು ತೆರೆಯುತಿರೆ
ಬಾಲರವಿ ನಸುನಗುತ ಇಣುಕಿ ನೋಡುತಿರೆ
ಆಕಾಶ ಕೆಂಪಾಗಿ ಭುವಿಯೆಲ್ಲ ರಂಗಾಗಿ
ನಲಿಯುತ ಕುಣಿಯುತ ಬರುತಿರಲು ಉಷೆ
ಆಕಾಶ ಕೆಂಪಾಗಿ ಭುವಿಯೆಲ್ಲ ರಂಗಾಗಿ
ನಲಿಯುತ ಕುಣಿಯುತ ಬರುತಿರಲು ಉಷೆ
ಮರೆಯಾದಳು ನಿಷೆ.....
ಬಾನಿನ ಅಂಚಿಂದ ಬಂದೆ ಬಳಿ ನಿಂದೆ
ಬೆಳಕನ್ನು ಚೆಲ್ಲುತ ಉದಯರಾಗ ಹಾಡುತಿರಲು
ಬಾನಿನ ಅಂಚಿಂದ ಬಂದೆ ಬಳಿ ನಿಂದೆ
ಬೆಳಕನ್ನು ಚೆಲ್ಲುತ ಉದಯರಾಗ ಹಾಡುತಿರಲು
ಬಾನಿನ ಅಂಚಿಂದ ಬಂದೆ ಬಳಿ ನಿಂದೆ
ಡಾ.ರಾಜ : ಹೆಜ್ಜೆ ಇಡಲು ನಿನ್ನ ಗೆಜ್ಜೆ ನಗಲು ನಾದ ಕೇಳಿ ಮೊಗ್ಗು ಹೂವಾಗಿದೆ
ವಾಣಿ : ಹೂವೂ ನಗಲು ಅದರ ಜೇನ ಒಡಲು ಕಂಡು ದುಂಬಿ ಹಾರಾಡಿದೆ
ರಾಜ : ಬೆಳಕು ಮೂಡುತಿದೆ
ವಾಣಿ : ಸೊಗಸು ಕಾಣುತಿದೆ
ರಾಜ : ಬೆಳಕು ಮೂಡುತಿದೆ
ವಾಣಿ : ಸೊಗಸು ಕಾಣುತಿದೆ
ರಾಜ : ಅ......ಅ......ಹೊಸತು ಜೀವ ತುಂಬುವಂತೆ
ವಾಣಿ : ಬಾನಿನ ಅಂಚಿಂದ ಬಂದೆ ನಿನ್ನ ಕಂಡೆ
ಒಲವಿಂದ ಇಂಪಾಗಿ ಉದಯರಾಗ ಹಾಡುತಿರಲು
ಬಾನಿನ ಅಂಚಿಂದ ಬಂದೆ

ರಾಜ : ತಾಕಿಟದ ಧೀಂತ ತರದಿರನ
ತಕಟತ ಧಿಕಿಟತ ತಕಟತ ಧಿಕಿಟತ
ತೊಂತಕಿಟತ ತೊಂತಕಿಟತ ತಕಟತ ಧಿಕಿಟತ
ತಕಟತ ಧಿಕಿಟತ ತಕಟತ ಧಿಕಿಟತ
ತೊಂತಕಿಟತ ತೊಂತಕಿಟತ ತಕಟತ ಧಿಕಿಟತ
ತಕಟತ ಧಿಕಿಟತ ತಕಟತ ಧಿಕಿಟತ ತರನ
ವಾಣಿ: ಎಲೆಯ ಮೇಲೆ ಹಿಮದ ಮಣಿಯ ಸಾಲು
ಬೆಳಕ ಕಂಡು ಹೊಳೆವ ಮುತ್ತಾಗಿದೆ
ರಾಜ : ಮರದ ಮೇಲೆ ಕುಳಿತ ಗಿಳಿಯ ಸಾಲು
ಮುಗಿಲ ಕಡೆಗೆ ಚಿಮ್ಮಿ ಹಾರಾಡಿದೆ
ವಾಣಿ: ಕಡಲ ಅಲೆಅಲೆಯು
ರಾಜ : ಚಿಮ್ಮಿ ಕುಣಿಯುತಿರೆ
ವಾಣಿ : ಕಡಲ ಅಲೆಅಲೆಯು
ರಾಜ : ಚಿಮ್ಮಿ ಕುಣಿಯುತಿರೆ
ವಾಣಿ : ಅ......ಅ......ಭುವಿಯ ಅಂದ ಕಾಣಲೆಂದು
ರಾಜ : ಬಾನಿನ ಅಂಚಿಂದ ಬಂದೆ ಬಳಿ ನಿಂದೆ
ಬೆಳಕನ್ನು ಚೆಲ್ಲುತ ಉದಯರಾಗ ಹಾಡುತಿರಲು
ಬಾನಿನ ಅಂಚಿಂದ ಬಂದೆ ಬಳಿ ನಿಂದೆ
ವಾಣಿ: ಎಲೆಯ ಮೇಲೆ ಹಿಮದ ಮಣಿಯ ಸಾಲು
ಬೆಳಕ ಕಂಡು ಹೊಳೆವ ಮುತ್ತಾಗಿದೆ
ರಾಜ : ಮರದ ಮೇಲೆ ಕುಳಿತ ಗಿಳಿಯ ಸಾಲು
ಮುಗಿಲ ಕಡೆಗೆ ಚಿಮ್ಮಿ ಹಾರಾಡಿದೆ
ವಾಣಿ: ಕಡಲ ಅಲೆಅಲೆಯು
ರಾಜ : ಚಿಮ್ಮಿ ಕುಣಿಯುತಿರೆ
ವಾಣಿ : ಕಡಲ ಅಲೆಅಲೆಯು
ರಾಜ : ಚಿಮ್ಮಿ ಕುಣಿಯುತಿರೆ
ವಾಣಿ : ಅ......ಅ......ಭುವಿಯ ಅಂದ ಕಾಣಲೆಂದು
ರಾಜ : ಬಾನಿನ ಅಂಚಿಂದ ಬಂದೆ ಬಳಿ ನಿಂದೆ
ಬೆಳಕನ್ನು ಚೆಲ್ಲುತ ಉದಯರಾಗ ಹಾಡುತಿರಲು
ಬಾನಿನ ಅಂಚಿಂದ ಬಂದೆ ಬಳಿ ನಿಂದೆ
------------------------------------------------------------------------------------------------------------------------
ಶ್ರಾವಣ ಬಂತು (1985) - ಹೊಸ ಬಾಳಿನ ಹೊಸಿಲಲಿ
ಹಾಡಿದವರು: ಡಾ||ರಾಜ್‍ಕುಮಾರ್ ಸಂಗೀತ: ಎಂ.ರಂಗರಾವ್ ಸಾಹಿತ್ಯ: ಚಿ.ಉದಯಶಂಕರ್
ಹೊಸ ಬಾಳಿನ ಹೊಸಿಲಲಿ ನಿಂತಿರುವ
ಹೊಸ ಜೋಡಿಗೆ ಶುಭವಾಗಲಿ
ಹೊಸ ಆಸೆಯ ಕಡಲಲಿ ತೇಲುತಿಹ
ನವ ಜೋಡಿಗೆ ಸುಖವಾಗಲಿ
ಹೊಸ ಬಾಳಿನ ಹೊಸಿಲಲಿ ನಿಂತಿರುವ
ಹೊಸ ಜೋಡಿಗೆ ಶುಭವಾಗಲಿ
ಆ ಸ್ವರ್ಗದ ಬಾಗಿಲು ತೆರೆದಿದೆ ಇಂದು ಈ ಶುಭವೇಳೆಯಲಿ
ಆ ದೇವತೆಗಳು ಉಲ್ಲಾಸದಿ ಬಂದರು ನಿಮ್ಮನು ಹರಸುತಲಿ
ಇದು ಬ್ರಹ್ಮನು ಬೆಸೆದ ಅನುಬಂಧ
ಇದು ಬ್ರಹ್ಮನು ಬೆಸೆದ ಅನುಬಂಧ ಅನುಗಾಲವು ನೀಡಲಿ ಆನಂದ
ಹೊಸ ಬಾಳಿನ ಹೊಸಿಲಲಿ ನಿಂತಿರುವ
ಹೊಸ ಜೋಡಿಗೆ ಶುಭವಾಗಲಿ
ಈ ಹಚ್ಚನೆ ಹಸುರಿನ ತೋರಣವು ಸುಸ್ವಾಗತವೆಂದು ಹೇಳುತಿದೆ
ಈ ಮಂಗಳವಾದ್ಯವು ಮೊಳಗಿರಲು ಶುಭಕಾರ್ಯದ ಸಂಭ್ರಮ ಕಾಣುತಿದೆ
ಜನುಮ ಜನುಮದ ಸ್ನೇಹವಿದು
ಜನುಮ ಜನುಮದ ಸ್ನೇಹವಿದು
ಸಂಸಾರದ ಬಾಳಿಗೆ ನಾಂದಿ ಇದು
ಹೊಸ ಬಾಳಿನ ಹೊಸಿಲಲಿ ನಿಂತಿರುವ
ಹೊಸ ಜೋಡಿಗೆ ಶುಭವಾಗಲಿ
ಈ ಶ್ರಾವಣಮಾಸವು ತಂದ ಉಡುಗರೆ ಉಲ್ಲಾಸವ ತರಲಿ
ಆ ಮಂಜುನಾಥನ ಕೃಪಾಕಟಾಕ್ಷವು ಎಂದೆಂದೂ ನಿಮಗಿರಲಿ
ಒಂದೇ ವರುಶದ ಅವಧಿಯಲಿ
ಒಂದೇ ವರುಶದ ಅವಧಿಯಲಿ ಹಸು ಕಂದನು ಮಡಿಲಲಿ ನಗುತಿರಲಿ
ಹೊಸ ಬಾಳಿನ ಹೊಸಿಲಲಿ ನಿಂತಿರುವ ಹೊಸ ಜೋಡಿಗೆ ಶುಭವಾಗಲಿ
ಹೊಸ ಆಸೆಯ ಕಡಲಲಿ ತೇಲುತಿಹ ನವ ಜೋಡಿಗೆ ಸುಖವಾಗಲಿ
ಹೊಸ ಬಾಳಿನ ಹೊಸಿಲಲಿ ನಿಂತಿರುವ ಹೊಸ ಜೋಡಿಗೆ ಶುಭವಾಗಲಿ.....
-------------------------------------------------------------------------------------------------------------------------
ಶ್ರಾವಣ ಬಂತು (೧೯೮೫)........................ಇದೇ ರಾಗದಲ್ಲಿ ಇದೇ ತಾಳದಲ್ಲಿ
ಸಾಹಿತ್ಯ : ಚಿ.ಉದಯಶಂಕರ ಸಂಗೀತ : ಎಂ.ರಂಗರಾವ್ ಗಾಯನ : ಡಾ.ರಾಜಕುಮಾರ್ ಮತ್ತು ವಾಣಿ ಜಯರಾಂ
ಡಾ.ರಾಜ : ಆ......ಆ......ವಾಣಿ : ದಪದಮ
ಡಾ.ರಾಜ : ಆ......ಆ......
ವಾಣಿ : ರಿಸರಿಗ
ಡಾ.ರಾಜ :ಆ......ಆ......
ವಾಣಿ : ಮರಿಸದಮಪಗಮಪಮರಿ
ಡಾ.ರಾಜ : ಇದೇ ರಾಗದಲ್ಲಿ ಇದೇ ತಾಳದಲ್ಲಿ
ರಾಧೆಗಾಗಿ ಹಾಡಿದ ನೀಲ ಮೇಘ ಶ್ಯಾಮ
ವಾಣಿ : ಇದೇ ರಾಗದಲ್ಲಿ ಇದೇ ತಾಳದಲ್ಲಿ
ರಾಧೆಗಾಗಿ ಹಾಡಿದ ನೀಲ ಮೇಘ ಶ್ಯಾಮ
ಡಾ.ರಾಜ : ಇದೇ ರಾಗದಲ್ಲಿ
ಡಾ.ರಾಜ : ಆ ಯಮುನೆಯಲ್ಲಿ ಅಲೆಅಲೆಯು ಹೊಮ್ಮಿ
ಸಂತೋಷದಿಂದ ಬಾನೆಡೆಗೆ ಚಿಮ್ಮಿ
ವಾಣಿ : ಆ ಯಮುನೆಯಲ್ಲಿ ಅಲೆಅಲೆಯು ಹೊಮ್ಮಿ
ಸಂತೋಷದಿಂದ ಬಾನೆಡೆಗೆ ಚಿಮ್ಮಿ
ಡಾ.ರಾಜ : ಆ ಇರುಳಿನಲಿ ಆ ನೀರ ಹನಿ ಕಾಲ್ಗೆಜ್ಜೆ ದನಿ ಮಾಡಿರಲು
ವಾಣಿ : ಆ ಇರುಳಿನಲಿ ಆ ನೀರ ಹನಿ ಕಾಲ್ಗೆಜ್ಜೆ ದನಿ ಮಾಡಿರಲು
ಡಾ.ರಾಜ : ಬೆರಗಾದ ಚಂದ್ರನು ಮೈಮರೆತ ಶ್ಯಾಮ
ವಾಣಿ: ಇದೇ ರಾಗದಲ್ಲಿ ಇದೇ ತಾಳದಲ್ಲಿ
ಡಾ.ರಾಜ :ರಾಧೆಗಾಗಿ ಹಾಡಿದ ನೀಲ ಮೇಘ ಶ್ಯಾಮ
ಇದೇ ರಾಗದಲ್ಲಿ ...ಆ.......ಆ........
ಡಾ.ರಾಜ : ಸ......ದಪದಮ ಪರಿಪಮಪದ ಪದರಿಸ
ವಾಣಿ : ಆ.......ಆ........ಆ.......ಆ.......ಆ.......ಆ........ಆ.......ಆ........
ಡಾ.ರಾಜ : ಪಮರಿಸದರಿಸ ವಾಣಿ : ದದಪಮಗರಿಸ
ಡಾ.ರಾಜ : ಪಮರಿಸದರಿಸ ವಾಣಿ : ದದಪಮಪಸದ
ಡಾ.ರಾಜ : ಪಮರಿಸದ ದಪದಪಮ ಪದಸ
ವಾಣಿ : ಸರಿಮಪದ ಸರಿಮಪದ ಸರಿಮಪದ

ಡಾ.ರಾಜ : ಮಧುಮಾಸವೆಂದು ಮಾಮರವು ತೂಗಿ
ಕೊಳಲಂತೆ ಆಗ ಕೋಗಿಲೆಯು ಕೂಗಿ
ವಾಣಿ : ಮಧುಮಾಸವೆಂದು ಮಾಮರವು ತೂಗಿ
ಕೊಳಲಂತೆ ಆಗ ಕೋಗಿಲೆಯು ಕೂಗಿ
ಡಾ.ರಾಜ : ಆಕಾಶದಲಿ ತೇಲಾಡಿತಿಹ ಆ ಮೋಡಗಳು ಬೆರಗಾಗಿ
ವಾಣಿ : ಆಕಾಶದಲಿ ತೇಲಾಡಿತಿಹ ಆ ಮೋಡಗಳು ಬೆರಗಾಗಿ
ಡಾ.ರಾಜ :ಕಾಲ ಮರೆತುಹೋದವು ಭುವಿಗ ಜಾರಿ ಬಂದವು
ವಾಣಿ : ಇದೇ ರಾಗದಲ್ಲಿ ಇದೇ ತಾಳದಲ್ಲಿ
ಡಾ.ರಾಜ :ರಾಧೆಗಾಗಿ ಹಾಡಿದ ನೀಲ ಮೇಘ ಶ್ಯಾಮ
ಇದೇ ರಾಗದಲ್ಲಿ ...ಆ.......ಆ........
--------------------------------------------------------------------------------------------------------------------------
ಶ್ರಾವಣ ಬಂತು (೧೯೮೫)................ಶ್ರಾವಣ ಮಾಸ ಬಂದಾಗ ಆನಂದ ತಂದಾಗ
ಸಾಹಿತ್ಯ : ಚಿ.ಉದಯಶಂಕರ ಸಂಗೀತ : ಎಂ.ರಂಗರಾವ್ ಗಾಯನ : ಡಾ.ರಾಜಕುಮಾರ್ ಮತ್ತು ವಾಣಿ ಜಯರಾಂ
ರಾಜ : ಶ್ರಾವಣ ಮಾಸ ಬಂದಾಗ ಆನಂದ ತಂದಾಗ
ವಿರಹ ಗೀತೆ ಇನ್ನಿಲ್ಲ ಪ್ರಣಯ ಗೀತೆ ಬಾಳೆಲ್ಲ
ವಾಣಿ : ಶ್ರಾವಣ ಮಾಸ ಬಂದಾಗ ಆನಂದ ತಂದಾಗ
ವಿರಹ ಗೀತೆ ಇನ್ನಿಲ್ಲ ಪ್ರಣಯ ಗೀತೆ ಬಾಳೆಲ್ಲ
ಡಾ.ರಾಜ : ನೀ ನನ್ನ ಜೊತೆಯಾಗಿ ಇರುವಾಗ ಹಿತವಾಗಿ
ಬಿಸಿಲೆಲ್ಲ ತಂಪಾಗಿ ಬೆಳದಿಂಗಳಂತಾಗಿ
ವಾಣಿ : ನೀ ನನ್ನ ಜೊತೆಯಾಗಿ ಇರುವಾಗ ಹಿತವಾಗಿ
ಬಿಸಿಲೆಲ್ಲ ತಂಪಾಗಿ ಬೆಳದಿಂಗಳಂತಾಗಿ
ರಾಜ : ಮಾತೆಲ್ಲ ಹಾಡಾಗಿ ಆ ಹಾಡು ಇಂಪಾಗಿ ಯುಗವೊಂದು ದಿನವಾಗಿ ಕ್ಷಣವಾಗಿ
ವಿರಹ ಗೀತೆ ಇನ್ನಿಲ್ಲ ಪ್ರಣಯ ಗೀತೆ ಬಾಳೆಲ್ಲ
ವಾಣಿ : ಶ್ರಾವಣ ಮಾಸ ಬಂದಾಗ ಆನಂದ ತಂದಾಗ
ರಾಜ : ವಿರಹ ಗೀತೆ ಇನ್ನಿಲ್ಲ ಪ್ರಣಯ ಗೀತೆ ಬಾಳೆಲ್ಲ

ವಾಣಿ : ಮುಗಿಲೆಲ್ಲ ಕಪ್ಪಾಗಿ ಮಿಂಚಿಂದ ಬೆಳಕಾಗಿ
ಗುಡುಗಿಂದ ಸದ್ದಾಗಿ ಮಳೆಬಂದು ತಂಪಾಗಿ
ರಾಜ : ಮುಗಿಲೆಲ್ಲ ಕಪ್ಪಾಗಿ ಮಿಂಚಿಂದ ಬೆಳಕಾಗಿ
ಗುಡುಗಿಂದ ಸದ್ದಾಗಿ ಮಳೆಬಂದು ತಂಪಾಗಿ
ವಾಣಿ : ಸಂತೋಷ ಹೆಚ್ಚಾಗಿ ನವಿಲೊಂದು ಹುಚ್ಚಾಗಿ
ಕುಣಿದಾಗ ಸೊಗಸಾಗಿ ನಮಗಾಗ ಚಳಿಯಾಗಿ
ವಿರಹ ಗೀತೆ ಇನ್ನಿಲ್ಲ ಪ್ರಣಯ ಗೀತೆ ಬಾಳೆಲ್ಲ
ರಾಜ : ಶ್ರಾವಣ ಮಾಸ ಬಂದಾಗ ಆನಂದ ತಂದಾಗ
ವಿರಹ ಗೀತೆ ಇನ್ನಿಲ್ಲ ಪ್ರಣಯ ಗೀತೆ ಬಾಳೆಲ್ಲ
ವಾಣಿ : ಶ್ರಾವಣ ಮಾಸ ಬಂದಾಗ ಆನಂದ ತಂದಾಗ
ವಿರಹ ಗೀತೆ ಇನ್ನಿಲ್ಲ ಪ್ರಣಯ ಗೀತೆ ಬಾಳೆಲ್ಲ
ಇಬ್ಬರೂ : ಆ.........ಆ..........ಆ.............ಆ..........
-----------------------------------------------------------------------------------------------------------------------
ಶ್ರಾವಣ ಬಂತು (೧೯೮೫)................ಮೇರಿ ಮೇರಿ ಐ ಲವ್ ಯೂ
ಸಾಹಿತ್ಯ : ಚಿ.ಉದಯಶಂಕರ ಸಂಗೀತ : ಎಂ.ರಂಗರಾವ್ ಗಾಯನ : ಡಾ.ರಾಜಕುಮಾರ್ ಮತ್ತು ವಾಣಿ ಜಯರಾಂ
ಆಹಾ... ಲಲಲ... ಲಲಲಾ... ಲಲಲಲ...
ಹೇ ಹೇ ಹೇ. ಮೇರಿ ಮೇರಿ ಮೇರಿ .... ಮೇರಿ ಮೇರಿ ಮೇರಿ ....ಮೇರಿ ಮೇರಿ ಮೇರಿ ....

ಮೇರಿ ಮೇರಿ ಮೇರಿ ....ಐ ಲವ್ ಯೂ
ಅಂದು ಇಂದು ಮುಂದು ಇನ್ನು ಎಂದೆಂದು
ನಾನು ನಿನಗಾಗಿ ನೀನು ನನಗಾಗಿ
ಮೇರಿ ಮೇರಿ ಮೇರಿ ಐ ಲವ್ ಯೂ
ಮೇರಿ ಮೇರಿ ಮೇರಿ ಐ ಲವ್ ಯೂ.... ಐ ಲವ್ ಯೂ
ನನ್ನ ರೂಪ ಎಂದೋ ಕಂಡ ನೆನಪೂ ಬಾರದೇ?
ನನ್ನ ಮಾತು ಎಲ್ಲೋ ಕೇಳಿದ ಹಾಗೆ ತೋರದೇ?
ನನ್ನ ಸೇರಿ ಹಾಡಿ ಆಡಿದ ಕನಸೂ ಮೂಡದೇ?
ನಿನ್ನ ಮನವೂ ನನ್ನ ಸ್ನೇಹ ಬೇಕು ಎನ್ನದೇ?
ಈ ನನ್ನ ಪ್ರೇಮ, ಸುಳ್ಳಲ್ಲ ಜಾಣೆ, ಆನಂದವೆಲ್ಲಾ ನೀ ಒಲಿದರೇನೆ
ಈ ನನ್ನ ಪ್ರೇಮ, ಸುಳ್ಳಲ್ಲ ಜಾಣೆ, ಆನಂದವೆಲ್ಲಾ ನೀ ಒಲಿದರೇನೆ
ನಿನ್ನನು ಕಾಣಲೆ, ಸೇರಲು ಇಲ್ಲಿಗೆ ನಾ ಬಂದೆ
ಮೇರಿ ಮೇರಿ ಮೇರಿ ಐ ಲವ್ ಯೂ
ಮೇರಿ ಮೇರಿ ಮೇರಿ ಐ ಲವ್ ಯೂ
ಮೇರಿ ಮೇರಿ ಮೇರಿ ಐ ಲವ್ ಯೂ.... ಐ ಲವ್ ಯೂ
ಬಾನಿನಿಂದ ಸೂರ್ಯನೆಂದೂ ಬೇರೆಯಾಗದು
ಭೂಮಿಯಿಂದ ಜಾರಿ ಕಡಲು ದೂರ ಹೋಗದು
ನನ್ನ ನಿನ್ನ ಪ್ರೀತಿ ಸ್ನೇಹ ಎಂದೂ ಮಾಸದು
ಯಾವ ಶಕ್ತಿ ಬಂದರೂನೂ ಬೇರೆ ಮಾಡದು
ನಿಜವಾದ ಪ್ರೇಮ ಧ್ರುವತಾರೆಯಂತೆ
ಅನುರಾಗವೆಂದು ಸುಧೆ ಹೀರಿದಂತೆ
ನಿಜವಾದ ಪ್ರೇಮ ಧ್ರುವತಾರೆಯಂತೆ
ಅನುರಾಗವೆಂದು ಸುಧೆ ಹೀರಿದಂತೆ
ಈ ನುಡಿ ಹೇಳಲೆ, ನೆನಪನು ತುಂಬಲೆ ನಾ ಬಂದೆ
ಮೇರಿ ಮೇರಿ ಮೇರಿ ಐ ಲವ್ ಯೂ
ಮೇರಿ ಮೇರಿ ಮೇರಿ ಐ ಲವ್ ಯೂ
ಮೇರಿ ಮೇರಿ ಮೇರಿ ಐ ಲವ್ ಯೂ.... ಐ ಲವ್ ಯೂ ಅಂದು
ಇಂದು ಮುಂದು ಇನ್ನು ಎಂದೆಂದೂ
ನಾನು ನಿನಗಾಗಿ ನೀನು ನನಗಾಗಿ
ನಾನು ನಿನಗಾಗಿ ನೀನು ನನಗಾಗಿ .... ಲಾಲಾಲಾ... ಲಾಲಾಲಾ...
--------------------------------------------------------------------------------------------------------------------
No comments:
Post a Comment