ಸವಿ ಸವಿ ನೆನಪು ಚಲನಚಿತ್ರದ ಹಾಡುಗಳು
- ಸವಿಯೋ ಸವಿಯು ಒಲವ ನೆನಪು
- ಹಾಡು ಹಾಡು
- ನೆನಪು ನೆನೆಪು ನೆನಪು
- ಸವಿ ಸವಿ ನೆನಪು
- ನಾ ನನ್ನಾ
- ಕಾಣುವ ನೋಟವೇ
- ಸೂರ್ಯನು ಈ ದಿವಸ
ಸವಿ ಸವಿ ನೆನಪು (೨೦೦೭) - ಸವಿಯೋ ಸವಿಯು ಒಲವ ನೆನಪು
ಸಂಗೀತ : ಆರ್.ಪಿ.ಪಾಟ್ನಾಯಕ್ ಸಾಹಿತ್ಯ : ನಾಗತಿಹಳ್ಳಿ ಚಂದ್ರಶೇಖರ್ ಗಾಯನ: ಸೋನು ನಿಗಮ್, ಶ್ರೇಯ ಗೋಶಲ್ ಸವಿಯೋ ಸವಿಯು ಒಲವ ನೆನಪು
ಎದೆಯ ನಿಧಿಯೇ ಅನುರಾಗ
ಪ್ರತಿ ಕ್ಷಣದಲಿ ಪ್ರಾರ್ಥನೆಯಲಿ ಕಾಡುವೆ ಏತಕೆ
ಸೂರ್ಯನಂತೆ ನಾ ಹೊಳೆವಾಗ ಭೂಮಿಯಂತೆ ನೀ ಬಾ
ಭೂಮಿಯಂತೆ ನಾ ಕರೆವಾಗ ಮಳೆಬಿಲ್ಲಂತೆ ನೀ ಬಾ
ನೀ ಬರುವ ದಾರಿಯಲ್ಲಿ ಒಲವೆಂಬ ರಂಗವಲ್ಲಿ
ನಿನಗಾಗಿ ಮೂಡಿದೆ ನೋಡು ಬಾ
ಒಡಲಾಳ ತಂತು ಸ್ನೇಹ ಒಡಮೂಡಿ ಬಂತು ಮೋಹ
ಕಥೆಯಾಗಿ ಕಾಡಿತು ಮೂಡಿತು
ಆ ಗದ್ಯದೊಳದ್ದಿದಾ ಪದ್ಯದ ಮಧ್ಯದ ಅದ್ಭುತ ಭಾವಾರ್ಥವೆ
ನೀ ಗದ್ಯದೊಳದ್ದಿದ ಪದ್ಯದ ಮಧ್ಯದ ಅದ್ಭುತ ಭಾವಾರ್ಥವೆ
ಮರುಭೂಮಿ ಯಾನದಲ್ಲಿ ಅಮೃತದ ಧಾರೆ ಚೆಲ್ಲಿ
ತಂಪಾಯ್ತು ಜೀವಕೆ ಭಾವಕೆ
ಮುಂಜಾನೆ ಮಂಜಿನಲ್ಲು ಚುಮುಗುಡುವ ಬೆಳಗಿನಲ್ಲು
ಬಿಸಿಯಾಯ್ತು ಮೈಯಿಗು ಮನಸಿಗೂ
ನೀ ಬೆಚ್ಚನೆ ಪ್ರೀತಿಯ ಹುಚ್ಚಿನ ಮೆಚ್ಚಿನ ಇಚ್ಛೆಯ ಹೆಣ್ಣಲ್ಲವೇ
ನೀ ಬೆಚ್ಚನೆ ಪ್ರೀತಿಯ ಹುಚ್ಚಿನ ಮೆಚ್ಚಿನ ಇಚ್ಛೆಯ ಗಂಡಲ್ಲವೇ......
---------------------------------------------------------------------------------------------
ಸವಿ ಸವಿ ನೆನಪು (೨೦೦೭) - ಹಾಡು ಹಾಡು
ಸಂಗೀತ : ಆರ್.ಪಿ.ಪಾಟ್ನಾಯಕ್ ಸಾಹಿತ್ಯ : ಹೃದಯಶಿವ ಗಾಯನ: ಪ್ರೇಮಕುಮಾರ
---------------------------------------------------------------------------------------------
ಸವಿ ಸವಿ ನೆನಪು (೨೦೦೭) - ನೆನಪು ನೆನೆಪು ನೆನಪು
ಸಂಗೀತ : ಆರ್.ಪಿ.ಪಾಟ್ನಾಯಕ್ ಸಾಹಿತ್ಯ : ಹೃದಯ ಶಿವ ಗಾಯನ: ಎಸ್.ಪಿ.ಬಿ.
---------------------------------------------------------------------------------------------
ಸವಿ ಸವಿ ನೆನಪು (೨೦೦೭) - ಸವಿ ಸವಿ ನೆನಪು
ಸಂಗೀತ : ಆರ್.ಪಿ.ಪಾಟ್ನಾಯಕ್ ಸಾಹಿತ್ಯ : ಜಯಂತ ಕಾಯ್ಕಿಣಿ ಗಾಯನ: ಸುನಿತಾ, ಆರ್.ಪಿ.ಪಾಟ್ನಾಯಕ್
---------------------------------------------------------------------------------------------
ಸವಿ ಸವಿ ನೆನಪು (೨೦೦೭) - ನಾ ನನ್ನಾ
ಸಂಗೀತ : ಆರ್.ಪಿ.ಪಾಟ್ನಾಯಕ್ ಸಾಹಿತ್ಯ : ಹೃದಯ ಶಿವ ಗಾಯನ: ಕಾರ್ತಿಕ
---------------------------------------------------------------------------------------------
ಸವಿ ಸವಿ ನೆನಪು (೨೦೦೭) - ಕಾಣುವ ನೋಟವೇ
ಸಂಗೀತ : ಆರ್.ಪಿ.ಪಾಟ್ನಾಯಕ್ ಸಾಹಿತ್ಯ : ಕೆ.ಕಲ್ಯಾಣ ಗಾಯನ: ಅಪೂರ್ವ ಶ್ರೀಧರ
---------------------------------------------------------------------------------------------
ಸವಿ ಸವಿ ನೆನಪು (೨೦೦೭) - ಸೂರ್ಯನು ಈ ದಿವಸ
ಸಂಗೀತ : ಆರ್.ಪಿ.ಪಾಟ್ನಾಯಕ್ ಸಾಹಿತ್ಯ : ಜಯಂತ ಕಾಯ್ಕಿಣಿ ಗಾಯನ: ರಾಜೇಶ, ಸುನಿತಾ
---------------------------------------------------------------------------------------------
No comments:
Post a Comment