ರಾಮಾಚಾರಿ ಚಿತ್ರದ ಹಾಡುಗಳು
- ಆಕಾಶದಾಗೆ ಯಾರೋ ಮಾಯಗಾರನು
- ನಮ್ಮೂರ ಯುವರಾಣಿ ಕಲ್ಯಾಣವಂತೇ ವರನ್ಯಾರೂ
- ಯಾರಿವಳು ಯಾರಿವಳು ಸೂಜಿ ಮಲ್ಲಿ ಕಣ್ಣವಳು
- ರಾಮಾಚಾರಿ ಹಾಡುವ ಲಾಲಿ ಹಾಡು ಕೇಳುವಾ
- ಕಾದಿರುವೇ ನಿನಗಾಗಿ ಹೇಗಿರುವೇ ಮರೆಯಾಗಿ
- ಬುರುಡೇ ಬುರುಡೇ ಎಲ್ಲಾರ ಬುರುಡೇಲಿ ಒಂದೇ
- ರಾಮಾಚಾರಿ ಕಣ್ಣಿನ ಬಿಸಿಯ ನೀರೂ ನೀನಮ್ಮಾ
ರಾಮಾಚಾರಿ (1991) - ಆಕಾಶದಾಗೆ
ಸಾಹಿತ್ಯ ಮತ್ತು ಸಂಗೀತ: ಹಂಸಲೇಖ ಗಾಯನ: ಮನು, ಎಸ್.ಜಾನಕಿ
ಹೆಣ್ಣು : ಆಕಾಶದಾಗೆ ಯಾರೊ ಮಾಯಗಾರನು ಚಿತ್ತಾರ ಮಾಡಿ ಹೋಗೊನೇ..ಏಏಏ
ಈ ಭೂಮಿ ಮ್ಯಾಗೆ ಯಾರೊ ತೋಟಗಾರನು ಮಲೆನಾಡ ಮಾಡಿ ಹೋಗೋನೇ...
ಬೆಳ್ಳಿ ಹಕ್ಕಿಯಾಗಿ ಹಾರಿ ಹೋಗಿ ನಾವು ಸಂಚಾರ ಮಾಡುವ ಬಾರಾ..ಆಆಆ..
ಆಕಾಶದಾಗೆ ಯಾರೊ ಮಾಯಗಾರನು ಚಿತ್ತಾರ ಮಾಡಿ ಹೊಗೋನೇ
ಈ ಭೂಮಿ ಮ್ಯಾಗೆ ಯಾರೊ ತೋಟಗಾರನು ಮಲೆನಾಡ ಮಾಡಿ ಹೋಗೋನೇ..ಏಏಏ
ಹೆಣ್ಣು : ಸುದ್ದಿ ಇಲ್ಲದೇ ಮೋಡ ಶುದ್ಧಿಯಾಗೋದು ಸದ್ದೆ ಇಲ್ಲದೇ ಗಂಧ ಗಾಳಿಯಾಗೋದು
ತಂಟೇನೆ ಮಾಡದೆ ಹೊತ್ತುಟ್ಟಿ ಹೋಗೊದು ಏನೇನು ಮಾಡದೆ ನಾವ್ಯಾಕೆ ಬಾಳೋದು
ಗಂಡು: ಹಾರೊ ಹಕ್ಕಿನ ತಂದು ಕೂಡಿಹಾಕೊದು ಕಟ್ಟೊದೇ ನನ್ನ ಸುಟ್ಟು ತಿಂದು ಹಾಕೊದು
ನರಮನ್‍ಷ್ಯ ಕಲಿಯಲ್ಲ ಒಳ್ಳೇದು ಉಳಿಸೊಲ್ಲ ಅವನಡಿಯೋ ದಾರಿಲಿ ಗರಿಕೆನು ಬೆಳೆಯೊಲ್ಲ
ಹೆಣ್ಣು: ಚಿಲಿಪಿಲಿಗಳ ಸರಿಗಮ ಕಿವಿಯೊಳಗೆ..ಏಏಏ
ಗಂಡು: ನೀರಲೆಗಳ ತಕಧಿಮಿ ಎದೆಯೊಳಗೆ..ಏಏಏ
ಬೆಳ್ಳಿ ಹಕ್ಕಿಯಾಗಿ ಹಾರಿ ಹೋಗಿ ನಾವು ಸಂಚಾರ ಮಾಡುವ ಬಾರಾ..ಆಆಆಆಆ
ಆಕಾಶದಾಗೆ ಯಾರೊ ಮಾಯಗಾರನು ಚಿತ್ತಾರ ಮಾಡಿ ಹೊಗೋನೇ..ಏಏಏ
ಈ ಭೂಮಿ ಮ್ಯಾಗೆ ಯಾರೊ ತೋಟಗಾರನು ಮಲೆನಾಡ ಮಾಡಿ ಹೋಗೋನೇ...ಏಏಏ
ಗಂಡು : ಕಾಡು ಸುತ್ತುವಾ ಆಸೆ ರಾಣಿಗೇಕಮ್ಮ ಕಾಲು ಇಟ್ಟರೆ ಸುತ್ತ ಕಲ್ಲು ಮುಳ್ಳಮ್ಮಾ
ಏಳೋದು ಬೀಳೋದು ಬಡವರ ಪಾಡಮ್ಮಾ ನೀವ್ಯಾಕೆ ಹಾಡಿರಿ ಈ ಹಳ್ಳಿ ಹಾಡಮ್ಮಾ
ಹೆಣ್ಣು: ಇಲ್ಲಿ ಬೀಸುವಾ ಗಾಳಿ ಊರಲ್ಯಾಕಿಲ್ಲ ಇಲ್ಲಿ ಸಿಕ್ಕುವ ಪಾಠ ಶಾಲೆಲ್ಯಾಕಿಲ್ಲ
ಬಂಗಾರ ಸಿಂಗಾರ ಸಾಕಾಗಿ ಹೋಯಿತು ಅರಮನೆ ಆನಂದ ಬೇಸತ್ತು ಹೋಯಿತು
ಗಂಡು: ಕೆಳಗಿಳಿಸುವ ಮನಸಿನ ಭಾರಗಳಾ..ಆಆಆ
ಜಿಗಿಜಿಗಿಯುವ ಚಿಂತೆಯ ದೂರ್ತಗಳ..ಆಆಆ
ಜೊತೆ: ಬೆಳ್ಳಿ ಹಕ್ಕಿಯಾಗಿ ಹಾರಿ ಹೋಗಿ ನಾವು ಸಂಚಾರ ಮಾಡುವ ಬಾರಾ..ಆ..
ಹೆಣ್ಣು: ಆಕಾಶದಾಗೆ ಯಾರೊ ಮಾಯಗಾರನು ಚಿತ್ತಾರ ಮಾಡಿ ಹೊಗೋನೇ
ಗಂಡು: ಈ ಭೂಮಿ ಮ್ಯಾಗೆ ಯಾರೊ ತೋಟಗಾರನು ಮಲೆನಾಡ ಮಾಡಿ ಹೋಗೋನೇ...ಏಏಏಏ
ಜೊತೆ: ಬೆಳ್ಳಿ ಹಕ್ಕಿಯಾಗಿ ಹಾರಿ ಹೋಗಿ ನಾವು ಸಂಚಾರ ಮಾಡುವ ಬಾರಾ..ಆಆ
------------------------------------------------------------------------------------------------------------------------
ರಾಮಾಚಾರಿ (1991) - ನಮ್ಮೂರ ಯುವರಾಣಿ
ಸಾಹಿತ್ಯ: ಹಂಸಲೇಖ ಸಂಗೀತ: ಹಂಸಲೇಖ ಗಾಯನ : ಕೆ.ಜೆ. ಯೇಸುದಾಸ್
ನಮ್ಮೂರ ಯುವರಾಣಿ ಕಲ್ಯಾಣವಂತೆ ವರನ್ಯಾರು ಗೊತ್ತೇನೆ ಓ ಕೋಗಿಲೆ
ಶುಭಕೋರಿ ಹಾಡೋಣ ಬಾ ಕೋಗಿಲೆ
ಮಾಂಗಲ್ಯದಿಂದ ನಂಟಾದರು
ಮಾಂಗಲ್ಯದಿಂದ ನಂಟಾದರು ಮನ ಸೇರೋ ಮದುವೇನೆ ಸುಖವೆಂದರು
ನಮ್ಮೂರ ಯುವರಾಣಿ ಕಲ್ಯಾಣವಂತೆ ವರನ್ಯಾರು ಗೊತ್ತೇನೆ ಓ ಕೋಗಿಲೆ
ಶುಭಕೋರಿ ಹಾಡೋಣ ಬಾ ಕೋಗಿಲೆ
ಮಾಂಗಲ್ಯದಿಂದ ನಂಟಾದರು ಮನ ಸೇರೋ ಮದುವೇನೆ ಸುಖವೆಂದರು
ನಮ್ಮೂರ ಯುವರಾಣಿ ಕಲ್ಯಾಣವಂತೆ ವರನ್ಯಾರು ಗೊತ್ತೇನೆ ಓ ಕೋಗಿಲೆ
ಒಳ್ಳೆ ದಿನ ಘಳಿಗೆಯ ಕೂಡಿಸಿ ತೆಂಗು ಬಾಳೆ ಚಪ್ಪರವ ಹಾಕಿಸಿ
ನೂರಾರು ಮನೆಗೋಗಿ ಶುಭಕಾರ್ಯಕೆ ಕೂಗಿ ಕರೆದಾಗಲೆ ಮದುವೆಯೆ
ಸರಿಗಮ ಪಧನಿಸ ಊದಿಸಿ ತರತರ ಅಡಿಗೆಯ ಮಾಡಿಸಿ
ಮಾಂಗಲ್ಯ ಬಿಗಿದಾಗ ಗಟ್ಟಿಮೇಳ ಬಡಿದಾಗ ಅಕ್ಷತೆಯಲ್ಲೆ ಮದುವೆಯೆ
ನಿಜವಾಗಿ ನನಗೇನು ತೋಚದೆ ಹೇಳಮ್ಮ ನೀನೆಂದು ಕೇಳಿದೆ
ಮನಸೊಂದೆ ಸಾಕಂತೆ ಸಾಕ್ಷಿಗೆ ಅರಿಶಿಣವೆ ಬೇಕಂತೆ ತಾಳಿಗೆ
ಹೇಳಿದ್ದು ಸತ್ಯ ಕೇಳಿದ್ದು ಸತ್ಯ ಸುಳ್ಯಾವುದೆ ಕೋಗಿಲೆ
ಮಾಂಗಲ್ಯದಿಂದ ನಂಟಾದರು ಮನ ಸೆರೊ ಮದುವೇನೆ ಸುಖವೆಂದರು
ನಮ್ಮೂರ ಯುವರಾಣಿ ಕಲ್ಯಾಣವಂತೆ ವರನ್ಯಾರು ಗೊತ್ತೇನೆ ಓ ಕೋಗಿಲೆ
ಶುಭಕೋರಿ ಹಾಡೋಣ ಬಾ ಕೋಗಿಲೆ
ಮಾಂಗಲ್ಯದಿಂದ ನಂಟಾದರು ಮನ ಸೇರೋ ಮದುವೇನೆ ಸುಖವೆಂದರು
ನಮ್ಮೂರ ಯುವರಾಣಿ ಕಲ್ಯಾಣವಂತೆ ವರನ್ಯಾರು ಗೊತ್ತೇನೆ ಓ ಕೋಗಿಲೆ
ನನ್ನನೊಂದು ಬೊಂಬೆಯೆಂದು ಮಾಡಿದ ಸರಿ ತಪ್ಪು ಕಲಿಸದೆ ದೂಡಿದ
ಸಿರಿಯಾಳೊ ಮನೆಯಲ್ಲಿ ಮನೆಯಾಳು ನಾನಿಲ್ಲಿ ನನ್ನ ಹಾಡಿಗೆ ಬೆಲೆಯೆ
ಹಣೆಯಲಿ ಬಡತನ ಗೀಚಿದ ಬುದ್ಧಿ ಮೇಲೆ ಕಪ್ಪು ಮಸಿ ರಾಚಿದ
ಎಲೆ ಹಾಕಿ ತೆಗೆಯೋನು ಹಸು ಎಮ್ಮೆ ಮೇಯ್ಸೋನು ಸೋಪಾನಕೆ ಸರಿಯೆ
ಇರುಳಲ್ಲಿ ಬರಿ ಭಾವಿ ನೋಡಿದೆ ಹಗಲಲ್ಲಿ ಹಾರೆಂದರೆ ಹಾರಿದೆ
ಆ ರಾತ್ರಿ ಗಂಟೆಂದರೆ ಹಾಕಿದೆ ಈ ರಾತ್ರಿ ಹಾಡೆಂದರೆ ಹಾಡಿದೆ
ಕೈ ಗೊಂಬೆ ನಾನು ಕುಣಿಸೋನು ನೀನು ನಾ ಯಾರಿಗೆ ಹೇಳಲೆ
ಮಾಂಗಲ್ಯದಿಂದ ನಂಟಾದರು ಮನ ಸೇರೊ ಮದುವೇನೆ ಸುಖವೆಂದರು
ನಮ್ಮೂರ ಯುವರಾಣಿ ಕಲ್ಯಾಣವಂತೆ ವರನ್ಯಾರು ಗೊತ್ತೇನೆ ಓ ಕೋಗಿಲೆ
ಶುಭಕೋರಿ ಹಾಡೋಣ ಬಾ ಕೋಗಿಲೆ
ಮಾಂಗಲ್ಯದಿಂದ ನಂಟಾದರು ಮನ ಸೇರೋ ಮದುವೇನೆ ಸುಖವೆಂದರು
ನಮ್ಮೂರ ಯುವರಾಣಿ ಕಲ್ಯಾಣವಂತೆ ವರನ್ಯಾರು ಗೊತ್ತೇನೆ ಓ ಕೋಗಿಲೆ
ರಾಮಾಚಾರಿ (೧೯೯೧)
ಸಂಗೀತ: ಮತ್ತು ಸಾಹಿತ್ಯ: ಹಂಸಲೇಖ ಗಾಯಕರು: ಮನು
ಕೋರಸ್ : ಸುವ್ವಿ ಸುವ್ವಿ ಸುವ್ವಿ ಸುವ್ವಾಲೆ ಸುವ್ವಿ ಸುವ್ವಿ ಸುವ್ವಿ ಸುವ್ವಿ ಜಾಣೆ
ಸುವ್ವಿ ಏಳೋ ಉಯ್ಯಾಲೇ ಸುವ್ವಿ ಸುವ್ವಿ
ಎಳೆ ದವಡೆಯಲಿ ಮೊಳೆ ಹಲ್ಲಂತೆ ಹಸಿ ಹೊಲದೊಳಗೆ ಹೊಸ ಕಳೆಯಂತೆ
ಮೈ ನೆರೆದೋಳ್ಯಾರವ್ವಾ ನಮ್ಮೂರ ಕೂಸವ್ವಾ ಸುವ್ವಿ ಸುವ್ವಿ
ಸಣ್ಣ ಕೆರೆಯೊಳಗೆ ದೊಡ್ಡ ಮಳೆಯಂತೆ ಹಸಿ ತಲೆಯೊಳಗೆ ಬಿಸಿ ನೀರಂತೆ
ನೀರೆರೆದೋಳ್ಯಾರವ್ವಾ ನಿಮ್ಮೂರ ಸೀತವ್ವಾ ಸುವ್ವಿ.. ಸುವ್ವಿ
ಯಾರಿವಳು ಯಾರಿವಳು ಸೂಜಿ ಮಲ್ಲಿ ಕಣ್ಣವಳು
ರಾಮನಳ್ಳಿ ತೋಟದಲ್ಲಿ ಘಮ್ಮನೆಂದು ಅರಳಿದಳು
ಮಾತಿನಲ್ಲಿ ಹೇಳಿದರೆ ತಾಳಕೆ ಸಿಗದು ,ಹಾಡಲಿ ಕೇಳು ಅಂದದ ಸಾಲು
ಮಾತಿನಲ್ಲಿ ಹೇಳಿದರೆ ತಾಳಕೆ ಸಿಗದು ,ಹಾಡಲಿ ಕೇಳು ಅಂದದ ಸಾಲು
ಯಾರಿವಳು ಯಾರಿವಳು ಸೂಜಿ ಮಲ್ಲಿ ಕಣ್ಣವಳು
ರಾಮನಳ್ಳಿ ತೋಟದಲ್ಲಿ ಘಮ್ಮನೆಂದು ಅರಳಿದಳು
ಶ್ರೀಗಂದ ಈ ಗೊಂಬೆ ಇವಳಿಗೇಕೆ ಗಂಧವೋ
ಬಂಗಾರ ಈ ಹೆಣ್ಣು ಇವಳಿಗೇಕೆ ವಡವೆಯೋ
ತಾರೆಗೇ, ಈ ತಾರೆಗೇ, ಈ ತಾರೆಗೇಕೆ ಮಿನುಗು ದೀಪವೋ
ಈ ಬೆಳಕಿಗೇಕೆ ಬಿರಿಸು ಬಾಣವೊ .......
ಕೆನ್ನೆ ಮೇಲೆ ಸೇಬಿದೆ, ಅಲ್ಲೇ ಗಿಳಿಯ ಮೂಗಿದೆ
ತೊಂಡೆ ಹಣ್ಣು ತುಟಿಯಲಿ, ದಾಳಿಂಬೆ ಕಾಳು ಬಾಯಲಿ
ಏನಿದು ಏನು ಮೋಜಿದು ಏನಿದೇನು ಮೋಜಿದು
ಯಾರಿವಳು ಯಾರಿವಳು ಸೂಜಿ ಮಲ್ಲಿ ಕಣ್ಣವಳು
ರಾಮನಳ್ಳಿ ತೋಟದಲ್ಲಿ ಘಮ್ಮನೆಂದು ಅರಳಿದಳು
ದಯಮಾಡಿ ಮುಗಿಲಾಚೆ ಸ್ವಲ್ಪ ನೋಡಿ ಎಲ್ಲರು
ಸಾಲಾಗಿ ಮುಕ್ಕೋಟಿ ದೇವರುಗಳು ನಿಂತರು
ದೇವತೆ ಈ ದೇವತೆ ಈ ದೇವತೆಯ ಚೆಲುವ ನೋಡಲು
ಈ ಮಾಯಗಾತಿ ನಗುವ ಕಲಿಯಲು .....
ನೋಡಲಿವಳು ಹುಣ್ಣಿಮೆ ,ಬಿರಿಯಲಿವಳು ನೈದಿಲೆ
ಚಿಗುರು ಮಾವು ಬಯಸಿದೆ ,ಒಳಗೆ ಕುಹೂ ದನಿಯಿದೆ

----------------------------------------------------------------------------------------------------------------------

-------------------------------------------------------------------------------------------------------------------------ರಾಮಾಚಾರಿ (೧೯೯೧)

ಓ..ಓಓಓ... ಆ...ಆಆಆಅ
ರಾಮಾಚಾರಿ ಹಾಡುವಾ ಲಾಲಿ ಹಾಡು ಕೇಳವ್ವಾ
ನೀಲಿ ಬಾನಿನೂರಿಗೆ ಬೆಳ್ಳಿ ದೀಪ ನೀನವ್ವಾ
ಬೆಳಕು ನೀನೇ ಭೂಮಿಗೆ ಉಸಿರು ಹೆತ್ತತಾಯಿಗೆ
ನಗುವೇ ನಿನ್ನ ಭಾಷೆಯು ಅಳುವ ನಿನ್ನಾ ಆಜ್ಞೆಯು
ದಂತದಾ ಬೊಂಬೆಯೇ....
ರಾಮಾಚಾರಿ ಹಾಡುವಾ ಲಾಲಿ ಹಾಡು ಕೇಳವ್ವಾ
ನೀಲಿ ಬಾನಿನೂರಿಗೆ ಬೆಳ್ಳಿ ದೀಪ ನೀನವ್ವಾ
ಓದುವುದು ಬರೆಯಲ್ಲಿಲ್ಲ ಆ ಶಿವ ನನಗೆ
ಹಾಡುವುದ ಮರೆಸಲಿಲ್ಲ ಬೇಡಲು ಕೊನೆಗೆ
ಕೇಳುಗರ ಗುಂಡಿಗೆಯ ತಾಳಕೆ ನಾನು
ಹಾಡುವೆನು ಬದಲಿಗೆ ನಾ ಕೇಳೆನು ಏನು
ಮನೆಯೇ ನನ್ನಾ ಶಾಲೆಯೇ ಪದವೇ ನನ್ನಾ ಪಾಠವು
ಗುರುವೇ ನನ್ನಾ ಅಮ್ಮನು ನನಗೆ ನಾನೇ ಗುಮ್ಮನು
ಊರಿನಾ ಗಿಣಿಯು ನಾ..
ರಾಮಾಚಾರಿ ಹಾಡುವಾ ಲಾಲಿ ಹಾಡು ಕೇಳವ್ವಾನೀಲಿ ಬಾನಿನೂರಿಗೆ ಬೆಳ್ಳಿ ದೀಪ ನೀನವ್ವಾ
ದೇವರಿಗೆ ನಾನು ದಿನ ಮುಗಿಯುವವುದಿಲ್ಲಾ
ಅಮ್ಮನನ ಜಪಿಸುವುದ ಮರೆಯುವುದಿಲ್ಲಾ
ಮಗನ ವಿನಃ ಅಮ್ಮನಿಗೆ ಲೋಕವೇ ಇಲ್ಲಾ
ಅವಳ ಮುಖ ನೋಡಿದರೆ ಹಸಿಯುವುದಿಲ್ಲಾ
ನನಗೆ ಗಾಯ ಆದರೇ ಅವಳು ಅತ್ತು ಕರೆವಳು
ನನಗೆ ನಗು ಬಂದರೆ ಅವಳು ನೋವಾ ಮರೆವಳು
ಅವಳಿಗೆ ಕರುವು ನಾ ..
ರಾಮಾಚಾರಿ ಹಾಡುವಾ ಲಾಲಿ ಹಾಡು ಕೇಳವ್ವಾ
ನೀಲಿ ಬಾನಿನೂರಿಗೆ ಬೆಳ್ಳಿ ದೀಪ ನೀನವ್ವಾ
ನೀಲಿ ಬಾನಿನೂರಿಗೆ ಬೆಳ್ಳಿ ದೀಪ ನೀನವ್ವಾ
ಬೆಳಕು ನೀನೇ ಭೂಮಿಗೆ ಉಸಿರು ಹೆತ್ತತಾಯಿಗೆ
ನಗುವೇ ನಿನ್ನ ಭಾಷೆಯು ಅಳುವ ನಿನ್ನಾ ಆಜ್ಞೆಯು
ದಂತದಾ ಬೊಂಬೆಯೇ....
ರಾಮಾಚಾರಿ ಹಾಡುವಾ ಲಾಲಿ ಹಾಡು ಕೇಳವ್ವಾ
ನೀಲಿ ಬಾನಿನೂರಿಗೆ ಬೆಳ್ಳಿ ದೀಪ ನೀನವ್ವಾ
--------------------------------------------------------------------------------------------------------------------------ನಗುವೇ ನಿನ್ನ ಭಾಷೆಯು ಅಳುವ ನಿನ್ನಾ ಆಜ್ಞೆಯು
ದಂತದಾ ಬೊಂಬೆಯೇ....
ರಾಮಾಚಾರಿ ಹಾಡುವಾ ಲಾಲಿ ಹಾಡು ಕೇಳವ್ವಾ
ನೀಲಿ ಬಾನಿನೂರಿಗೆ ಬೆಳ್ಳಿ ದೀಪ ನೀನವ್ವಾ
ರಾಮಾಚಾರಿ (1991) - ಕಾದಿರುವೇ ನಿನಗಾಗಿ ಹೇಗಿರುವೆ ಮರೆಯಾಗಿ
ಸಾಹಿತ್ಯ: ಹಂಸಲೇಖ ಸಂಗೀತ: ಹಂಸಲೇಖ ಗಾಯನ : ಎಸ್.ಜಾನಕೀ
ಕಾದಿರುವೇ ನಿನಗಾಗಿ ಹೇಗಿರುವೇ ಮರೆಯಾಗಿ
ಓ ರಾಮಾಚಾರಿ ಈಗ ಬೇಗ ಬಾ ... ಬೇಗ ಬಾ..
ಈ ಬಾಳಿನಾಗೆ ನೀನು ಮಾಯಗಾರನು ಚಿತ್ತಾರ ಮಾಡಿ ಹೋಗೋದೇ
ಎದೆಗೂಡಿನಾಗೆ ನೀನು ಹಾಡುಗಾರನು ಸುವ್ವಾಲೆ ಹಾಡಿ ಹೋಗೋದೇ
ಬೆಳ್ಳಿ ಹಕ್ಕಿಯಾಗಿ ಹಾರಿ ಹೋಗಿ ನಾವೂ ಇನ್ನೋಮ್ಮೆ ಹಾರುವ ಬಾರಾ
ಈ ಬಾಳಿನಾಗೆ ನೀನು ಮಾಯಗಾರನು ಚಿತ್ತಾರ ಮಾಡಿ ಹೋಗೋದೇ
ಸದ್ದು ಮಾಡದೇ ನನ್ನ ಪ್ರಾಣ ಸೇರಿದೆ ಸುದ್ದಿ ನೀಡದೇ ನನ್ನ ಪ್ರೀತಿ ಮಾಡಿದೆ
ನನ್ನಲ್ಲಿ ನೀನಾದೇ ನಿನ್ನಲ್ಲಿ ನಾನಾದೇ ತಪ್ಪೇನು ಮಾಡದೇ ನೀನ್ಯಾಕೆ ದೂರಾದೆ
ಮನಸಿದ್ದರೆ ಮರೆಯದೆ ಬೇಗನೆ ಬಾ ನೆನಪಿದ್ದರೆ ತಡೆಯದೆ ಬೇಗನೇ ಬಾ
ಕಾದಿರುವೇ ನಿನಗಾಗಿ ಹೇಗಿರುವೇ ಮರೆಯಾಗಿ
ಓ ರಾಮಾಚಾರಿ ಈಗ ಬೇಗ ಬಾ ... ಬೇಗ ಬಾ..
ದೂರದಿಂದಲೇ ನಮ್ಮ ಸ್ನೇಹವಾಯಿತು ದೂರದಿಂದಲೇ ನಮ್ಮ ಪ್ರೇಮವಾಯಿತು
ಬಾಳೋದು ದೂರಾನೇ ಸೇರೋದು ದೂರಾನೇ ಸಾವಿಗಿಂತಲೂ ನೀನೀಗಾ ಕ್ರೂರಾನೇ
ಬದುಕುಳಿದರೇ ಜೊತೆಯಲಿ ಬದುಕಿರುವಾ ಉಸಿರುಳಿದರೆ ಕೊನೆಯಲಿ ಜೊತೆಗಿರುವಾ
ಕಾದಿರುವೇ ನಿನಗಾಗಿ ಹೇಗಿರುವೇ ಮರೆಯಾಗಿ
ಓ ರಾಮಾಚಾರಿ ಈಗ ಬೇಗ ಬಾ ... ಬೇಗ ಬಾ..
ಓ ರಾಮಾಚಾರಿ ಈಗ ಬೇಗ ಬಾ ... ಬೇಗ ಬಾ..
--------------------------------------------------------------------------------------------------------------------------
ರಾಮಾಚಾರಿ (1991) - ಬುರುಡೆ ಬುರುಡೆ ಎಲ್ಲಾರ ಬುರುಡೇಲಿ ಒಂದೇ ಮೆದುಳಂತೆ
ಸಾಹಿತ್ಯ: ಹಂಸಲೇಖ ಸಂಗೀತ: ಹಂಸಲೇಖ ಗಾಯನ : ಮನು, ಚಿತ್ರಾ
ಗಂಡು : ಏಯ್ ಮೆಲ್ಲಗೆ ಬಡಿಯೋ....
ಅಣ್ಣಾ.. ಹಾಡು ಇರೋದು ಹೀಗೆ ಇದರ ತಾಳನೂ ಹೀಗೇ
ಬುರುಡೇ ಬುರುಡೇ ಬುರುಡೇ ಬುರುಡೇ ಬುರುಡೇ ಬುರುಡೇ ಬುರುಡೇ ಬುರುಡೇ
ಎಲ್ಲಾರ ಬುರುಡೇಲಿ ಒಂದೇ ಮೆದುಳಂತೆ ಬುದ್ದಿ ಒಂದಿಲ್ಲ ಇದ್ದರೂ ಪರರಿಗೆ ಹೊಂದಲ್ಲ
ಆ.... ಬುರುಡೇ ಬುರುಡೇ ಬಿಡತೈತೆ ಈ ಬುರುಡೇ ತರ್ಲೆ ಮಾಡತೈತೇ
ಅದರಲಿ ಮೆದುಳಿಲ್ಲ ಆದರೇ ಇದರಲಿ ತಿರುಳಿಲ್ಲಾ
ಬುರುಡೇ ಬುರುಡೇ ಬುರುಡೇ ಬುರುಡೇ
ಗಂಡು : ದಾಳಕ್ಕೆ ಹೆಂಡತಿ ಇಟ್ಟ ಬುರುಡೆಯೂ ಯಾವೂದಣ್ಣಾ
ಬೆಂಕಿಗೆ ಹೆಂಡತಿ ಇಟ್ಟ ಬುರುಡೆಯೂ ಯಾವೂದಣ್ಣಾ
ಒಂದು ಬರುಡೇ ಧರ್ಮದ್ದು ಇನ್ನೊಂದು ಬುರುಡೇ ದೇವರದ್ದೂ
ಬೇಗ ಉತ್ತರ ಹೇಳಣ್ಣಾ ಇಲ್ಲದ್ದಿದ್ರೇ ಬುರುಡೇ ಚೂರಣ್ಣಾ
ಹೆಣ್ಣು : ಸೋತ ಧರ್ಮರಾಯನು ಶಂಕೆಗೊಂಡ ರಾಮನೂ
ಅವರ ಹಾಗೇ ಮಾಡಲೂ ರಾಜಕಾರಣ ... ಲೋಕಕಾರಣ ...
ಬುರುಡೇ ಬುರುಡೇ ಬುರುಡೇ ಬುರುಡೇ ಬುರುಡೇ ಬುರುಡೇ ಬುರುಡೇ ಬುರುಡೇ
ಎಲ್ಲಾರ ಬುರುಡೇಲಿ ಒಂದೇ ಮೆದುಳಂತೆ ಬುದ್ದಿ ಒಂದಿಲ್ಲ ಇದ್ದರೂ ಪರರಿಗೆ ಹೊಂದಲ್ಲ
ಆ.... ಬುರುಡೇ ಬುರುಡೇ ಬಿಡತೈತೆ ಈ ಬುರುಡೇ ತರ್ಲೆ ಮಾಡತೈತೇ
ಅದರಲಿ ಮೆದುಳಿಲ್ಲ ಆದರೇ ಇದರಲಿ ತಿರುಳಿಲ್ಲಾ
ಬುರುಡೇ ಬುರುಡೇ ಬುರುಡೇ ಬುರುಡೇ
ಹೆಣ್ಣು : ತಂಗಿಯ ಕಷ್ಟಕ್ಕೆ ಕೋಟಿಯ ಸೀರೆಯ ಕೊಟ್ಟ ಬರುಡೇ
ತಂಗಿಯ ಇಷ್ಟಕ್ಕೆ ಧೀರ ಗಂಡನ ತಂದ ಬರುಡೇ
ಯಾವುದಪ್ಪಾ ಹೇಳಪ್ಪ ರಾಮನಳ್ಳಿ ರಾಮಪ್ಪಾ
ಹೇಳದಿದ್ರೇ ಇವತ್ತೂ ರಾಗಿಮುದ್ದೇ ಇಲ್ಲಪ್ಪಾ
ಗಂಡು : ಅಂಥ ಅಣ್ಣ ಯಾವನೂ ಭುಮಿಲೆಲ್ಲೂ ಕಾಣೇನೂ
ಇದ್ದರವನೇ ಒಬ್ಬನೂ ನಮ್ಮ ಅಪ್ಪನೂ ಕಳ್ಳ ಕೃಷ್ಣನೂ
ಬುರುಡೇ ಬುರುಡೇ ಬುರುಡೇ ಬುರುಡೇ ಬುರುಡೇ ಬುರುಡೇ ಬುರುಡೇ ಬುರುಡೇಎಲ್ಲಾರ ಬುರುಡೇಲಿ ಒಂದೇ ಮೆದುಳಂತೆ ಬುದ್ದಿ ಒಂದಿಲ್ಲ ಇದ್ದರೂ ಪರರಿಗೆ ಹೊಂದಲ್ಲ
ಆ.... ಬುರುಡೇ ಬುರುಡೇ ಬಿಡತೈತೆ ಈ ಬುರುಡೇ ತರ್ಲೆ ಮಾಡತೈತೇ
ಅದರಲಿ ಮೆದುಳಿಲ್ಲ ಆದರೇ ಇದರಲಿ ತಿರುಳಿಲ್ಲಾ
ಬುರುಡೇ ಬುರುಡೇ ಬುರುಡೇ ಬುರುಡೇ
--------------------------------------------------------------------------------------------------------------------------
ರಾಮಾಚಾರಿ (1991) - ರಾಮಾಚಾರಿ ಕಣ್ಣಿನ ಬಿಸಿಯು ನೀರು ನೀನಮ್ಮಾ
ಸಾಹಿತ್ಯ: ಹಂಸಲೇಖ ಸಂಗೀತ: ಹಂಸಲೇಖ ಗಾಯನ : ಕೆ.ಜೆ.ಏಸುದಾಸ್
ರಾಮಾಚಾರಿ ಕಣ್ಣಿನ ಬಿಸಿಯು ನೀರು ನೀನಮ್ಮಾ
ನನ್ನ ಉಸಿರ ನೀಡುವೇ ಕಣ್ಣು ತೆರೆದು ನೋಡಮ್ಮಾ
ಮುಗಿಲು ಓಟ ನಿಂತಿದೆ ನವಿಲು ನಿಂತು ನೋಡಿದೇ
ಹಸಿರು ತಾನು ತೂಗದೇ ಉಸಿರ ಕಟ್ಟಿ ಕಾದಿದೆ ನಿನ್ನಯಾ ನಗುವಿಗೇ
ರಾಮಾಚಾರಿ ಕಣ್ಣಿನ ಬಿಸಿಯು ನೀರು ನೀನಮ್ಮಾ
ಸಾಹಿತ್ಯ: ಹಂಸಲೇಖ ಸಂಗೀತ: ಹಂಸಲೇಖ ಗಾಯನ : ಕೆ.ಜೆ.ಏಸುದಾಸ್
ರಾಮಾಚಾರಿ ಕಣ್ಣಿನ ಬಿಸಿಯು ನೀರು ನೀನಮ್ಮಾ
ನನ್ನ ಉಸಿರ ನೀಡುವೇ ಕಣ್ಣು ತೆರೆದು ನೋಡಮ್ಮಾ
ಮುಗಿಲು ಓಟ ನಿಂತಿದೆ ನವಿಲು ನಿಂತು ನೋಡಿದೇ
ಹಸಿರು ತಾನು ತೂಗದೇ ಉಸಿರ ಕಟ್ಟಿ ಕಾದಿದೆ ನಿನ್ನಯಾ ನಗುವಿಗೇ
ರಾಮಾಚಾರಿ ಕಣ್ಣಿನ ಬಿಸಿಯು ನೀರು ನೀನಮ್ಮಾ
--------------------------------------------------------------------------------------------------------------------------
No comments:
Post a Comment