ಏನೋ ಒಂಥರ ಚಲನಚಿತ್ರದ ಹಾಡುಗಳು
- ದಿಲ್ ಖುಷ್
- ಇಂತಿ ನಿನ್ನ ಪ್ರೀತಿಯ ಇಂತಿ ನಿನ್ನ ಪ್ರೀತಿಯ
- ಭೂಮ್ ಭೂಮ್ ಪಾ
- ಗಂಡು ಮಕ್ಕಳು ಒಳ್ಳೆಯವರು
- ಅಂತರ ಹೀಗೇಕೆ
ಏನೋ ಒಂಥರ (೨೦೧೦) - ದಿಲ್ ಖುಷ್
ಸಂಗೀತ : ವಿ.ಹರಿಕೃಷ್ಣ ಸಾಹಿತ್ಯ: ಜಯಂತ ಕಾಯ್ಕಣಿ ಗಾಯನ :ಸೋನುನಿಗಂ, ಶ್ವೇತ
ನಂದೇನು..ತಪ್ಪಿಲ್ಲ ನಾನಂತೂ ಪ್ರೇಮಿ ದಿಲ್ ಕುಶ್ ದಿಲ್ ಕುಶ್
ನಿಂಗೇನು ಗೊತ್ತಿಲ್ಲ ನಾನೆಂತ ಪ್ರೇಮಿ ದಿಲ್ ಕುಶ್ ದಿಲ್ ಕುಶ್
ಏನೋ ಒಂಥರ ನಿನ್ನ ವ್ಯೆಕರಿ ಇನ್ನು ಸುಂದರ ನಿನ್ನ ಗಾಬರಿ ದಿಲ್ ಕುಶ್ ದಿಲ್ ಕುಶ್
ನಂದೇನು..ತಪ್ಪಿಲ್ಲ ನಾನಂತೂ ಪ್ರೇಮಿ ದಿಲ್ ಕುಶ್ ದಿಲ್ ಕುಶ್
ನಿಂಗೇನು ಗೊತ್ತಿಲ್ಲ ನಾನೆಂತ ಪ್ರೇಮಿ.. ದಿಲ್ ಕುಶ್ ದಿಲ್ ಕುಶ್
ಮರೆಮಾಚಿ ಅರೆ ನಾಚಿ ಎಲ್ಲೊ ನೋಡೋವಾಗ ದಿಲ್ ಕುಶ್ ದಿಲ್ ಕುಶ್
ತುಟಿ ಇಂದ ಹಸಿಮತು ಸೀದಾ ದೋಚುವಾಗ ದಿಲ್ ಕುಶ್ ದಿಲ್ ಕುಶ್
ನೋಟದಲ್ಲೇ ಗೀಚಿದ ಟಿಪ್ಪಣಿ ಜೋರಾಗಿದೆ ನೋಡು ನೋಡು
ನನ್ನ ಜೀವ ಮುತ್ತಿನ ತೇರಾಗಿದೆ ಹೃದಯವೇ ಕಣ್ಣಲೆ ಕಂಡರೆ ಹೇಳು
ದಿಲ್ ಕುಶ್ ದಿಲ್ ಕುಶ್ ..
ನಂದೇನು ತಪ್ಪಿಲ್ಲ ನಾನಂತೂ ಪ್ರೇಮಿ ದಿಲ್ ಕುಶ್ ದಿಲ್ ಕುಶ್
ನಿಂಗೇನು ಗೊತ್ತಿಲ್ಲ ನಾನೆಂತ ಪ್ರೇಮಿ ದಿಲ್ ಕುಶ್ ದಿಲ್ ಕುಶ್
ಕಣ್ಣಲಿ ಕಿರು ದೀಪ ನೀನೆ ಬಂದು ಹಚ್ಚು ದಿಲ್ ಕುಶ್ ದಿಲ್ ಕುಶ್
ಪಿಸುಗುಟ್ಟಿ ಕಿವಿಯನ್ನು ಹೀಗೆ ಒಮ್ಮೆ ಕಚ್ಚು ದಿಲ್ ಕುಶ್ ದಿಲ್ ಕುಶ್
ಕನಸಿನೂರ ಸಂತೆಗೆ ಹೋಗುವ ಬಾ ಸಂಗಡ
ಈಗಲೇನೇ ಹೃದಯವನ್ನು ನೀಡಲೇನು ಮುಂಗಡ
ಬಂದಿಸಿ ತೋಳಲಿ ಮುತ್ತಿಯ ನೀಡು ದಿಲ್ ಕುಶ್ ದಿಲ್ ಕುಶ್
ನಂದೇನು ತಪ್ಪಿಲ್ಲ ನಾನಂತೂ ಪ್ರೇಮಿ ದಿಲ್ ಕುಶ್ ದಿಲ್ ಕುಶ್
ನಿಂಗೇನು ಗೊತ್ತಿಲ್ಲ ನಾನೆಂತ ಪ್ರೇಮಿ ದಿಲ್ ಕುಶ್ ದಿಲ್ ಕುಶ್
ಏನೋ ಒಂಥರ ನಿನ್ನ ವ್ಯೆಕರಿ ಇನ್ನು ಸುಂದರ ನಿನ್ನ ಗಾಬರಿ ದಿಲ್ ಕುಶ್ ದಿಲ್ ಕುಶ್
-------------------------------------------------------------------------------------------
ಏನೋ ಒಂಥರ (೨೦೧೦) - ಇಂತಿ ನಿನ್ನ ಪ್ರೀತಿಯ ಇಂತಿ ನಿನ್ನ ಪ್ರೀತಿಯ
ಸಂಗೀತ : ವಿ.ಹರಿಕೃಷ್ಣ ಸಾಹಿತ್ಯ: ನಾಗೇಂದ್ರ ಪ್ರಸಾದ ಗಾಯನ : ಸೋನುನಿಗಂ, ಶ್ರೇಯಾ ಘೋಷಾಲ

ಇಂತಿ ನಿನ್ನ ಪ್ರೀತಿಯ ಇಂತಿ ನಿನ್ನ ಪ್ರೀತಿಯ
ಎನುತ ಕಣ್ಣಲ್ಲೆ ಬರಿತಾಳೆ ಓಲೆಯ
ತುಂಬಾ ತುಂಬಾ ಆತ್ಮೀಯ ನಂಗೆ ತುಂಬಾ ಆತ್ಮೀಯ
ನಗುತಾ ಸನ್ನೇಲೆ ಕರೀತಾನೆ ಮಾರಾಯ
ಮನಸಿನ ಮನೆಯವನು ಕಾಗದ ಬರೆಯುವನು
ಕುಶಲವೇ ನೀನು ಕ್ಷೇಮವೇ ನೀನು ಅಂತ ಬರೆದನು...
ಅತೀ ಅತಿ ಸಿಹಿ ಶುಭಾಶಯ ಪ್ರೀತಿ ಪ್ರತಿ ಪದ ಶುಭಾಶಯ.
ಇಂತಿ ನಿನ್ನ ಪ್ರೀತಿಯ ಇಂತಿ ನಿನ್ನ ಪ್ರೀತಿಯ
ಎನುತ ಕಣ್ಣಲ್ಲೆ ಬರಿತಾಳೆ ಓಲೆಯ.
ಜೊತೆಯಾಗಿ ಬಹು ದೂರ ಹೋಗೊಣ ಪ್ರಯಾಣ ಎಲ್ಲೆಂದು ನಾ ಹೇಳಲಾ
ತುಸು ದೂರ ನಸು ನಕ್ಕು ಸಾಗೋಣ ಪ್ರೀತೀನಾ ಪತ್ತೆ ಮಾಡೊ ಹಂಬಲ
ಇವನ್ಯಾರೊ ಬೈರಾಗಿ ಬಂದಾನೊ ನನಗಾಗಿ
ಬಿಡಿಗಾಸು ಬದಲಾಗಿ ನನ ಮೇಲೆ ಮನಸಾಗಿ
ತನ್ನ ಜೋಳಿಗೆ ಇಟ್ಟ ಎದುರಿಗೆ ಕಳ್ಳ ಕಿರುನಗೆ
ಅತೀ ಅತೀ ಸಿಹಿ ಸುಳ್ಳುಗಳು ಇದೇ ನಿಜ ಅನ್ನೊ ಪ್ರೇಮಿಗಳು.
ಓ ಓ ತುಂಬಾ ತುಂಬಾ ಆತ್ಮೀಯ ನಂಗೆ ತುಂಬಾ ಆತ್ಮೀಯ

ತುಂಬಾನೆ ಹುಶಾರಾಗೆ ಇದ್ದೆನು ಹಾಗಿದ್ದು ನಾ ಪ್ರೀತೀಲಿ ಬಿದ್ದೆನು
ಕಣ್ಣೋಟ ಕಲ್ಯಾಣ ಆಗೆಂದಿತು ಮಾತೇಕೊ ಇನ್ನು ಕಾಲ ಕೇಳೀತು
ಮನಸೇಳೊ ವಿಷಯಾನ ಮರೆಯೋದು ಸರಿಯೇನಾ
ಕೊಡು ಬಾರೆ ಹೃದಯನಾ ಬಿಡು ನಿನ್ನ ಬಿಗುಮಾನ
ನನ್ನ ನಲ್ಮೆಯ ನಲ್ಲೆ ನಮ್ಮಯ ಪ್ರೀತಿ ವಿಸ್ಮಯ
ಅತೀ ಅತೀ ಸಿಹಿ ಕವಿತೆಗಳು ಇದೇ ನಿಜ ಅನ್ನೊ ಪ್ರೇಮಿಗಳು
ಇಂತಿ ನಿನ್ನ ಪ್ರೀತಿಯ ಇಂತಿ ನಿನ್ನ ಪ್ರೀತಿಯ
ಎನುತ ಕಣ್ಣಲ್ಲೆ ಬರಿತಾಳೆ ಓಲೆಯ
ತುಂಬಾ ತುಂಬಾ ಆತ್ಮೀಯ ನಂಗೆ ತುಂಬಾಆತ್ಮೀಯ
ನಗುತಾ ಸನ್ನೇಲೆ ಕರೀತಾನೆ ಮಾರಾಯ
ಮನಸಿನ ಮನೆಯವನು ಕಾಗದ ಬರೆಯುವನು
ಕುಶಲವೇ ನೀನು ಕ್ಷೇಮವೇ ನೀನು ಅಂತ ಬರೆದನು
ಅತೀ ಅತಿ ಸಿಹಿ ಶುಭಾಶಯ ಪ್ರೀತಿ ಪ್ರತಿ ಪದ ಶುಭಾಶಯ.
-------------------------------------------------------------------------------------------------------
ಏನೋ ಒಂಥರ (೨೦೧೦) - ಅಂತರ ಹೀಗೇಕೆ ಹೇಳು ಒಂಥರಾ ಕಣ್ಣೋಟ ಕಲ್ಯಾಣ ಆಗೆಂದಿತು ಮಾತೇಕೊ ಇನ್ನು ಕಾಲ ಕೇಳೀತು
ಮನಸೇಳೊ ವಿಷಯಾನ ಮರೆಯೋದು ಸರಿಯೇನಾ
ಕೊಡು ಬಾರೆ ಹೃದಯನಾ ಬಿಡು ನಿನ್ನ ಬಿಗುಮಾನ
ನನ್ನ ನಲ್ಮೆಯ ನಲ್ಲೆ ನಮ್ಮಯ ಪ್ರೀತಿ ವಿಸ್ಮಯ
ಅತೀ ಅತೀ ಸಿಹಿ ಕವಿತೆಗಳು ಇದೇ ನಿಜ ಅನ್ನೊ ಪ್ರೇಮಿಗಳು
ಇಂತಿ ನಿನ್ನ ಪ್ರೀತಿಯ ಇಂತಿ ನಿನ್ನ ಪ್ರೀತಿಯ
ಎನುತ ಕಣ್ಣಲ್ಲೆ ಬರಿತಾಳೆ ಓಲೆಯ
ತುಂಬಾ ತುಂಬಾ ಆತ್ಮೀಯ ನಂಗೆ ತುಂಬಾಆತ್ಮೀಯ
ನಗುತಾ ಸನ್ನೇಲೆ ಕರೀತಾನೆ ಮಾರಾಯ
ಮನಸಿನ ಮನೆಯವನು ಕಾಗದ ಬರೆಯುವನು
ಕುಶಲವೇ ನೀನು ಕ್ಷೇಮವೇ ನೀನು ಅಂತ ಬರೆದನು
ಅತೀ ಅತಿ ಸಿಹಿ ಶುಭಾಶಯ ಪ್ರೀತಿ ಪ್ರತಿ ಪದ ಶುಭಾಶಯ.
-------------------------------------------------------------------------------------------------------
ಸಂಗೀತ : ವಿ.ಹರಿಕೃಷ್ಣ ಸಾಹಿತ್ಯ: ಕವಿರಾಜ ಗಾಯನ : ಎಸ್.ಪಿ.ಬಿ
ಒಂಥರಾ ಹೀಗೇಕೆ ಹೇಳು ಒಂಥರಾ
ಕುಂತಾದ ಮೇಲೂ ಹತ್ತಿರ ಕೇಳೋದು ಯಾರನ್ನ ವಿವರ
ಅಂತಾರ ನಿನ್ನೋನೇ ತಾನೇ ಚಂದಿರ ಮತ್ತೇಕೆ ದೂರ ಈ ತರ
ಸಾಕ್ಕಿನ್ನೂ ಈ ಮೌನ ಸಮರ ಹಗೆಯನು ಸಾಧಿಸೋ ಮನಸೇಕೆ
ಒಲವಿಗೂ ಸಜೆಯನು ಕೊಡಬೇಕೇ ಅಂತರ ಹೀಗೇಕೆ ಹೇಳು ಒಂಥರಾ
ಕುಂತಾದ ಮೇಲೂ ಹತ್ತಿರ ಕೇಳೋದು ಯಾರನ್ನ ವಿವರ
ಅರಿತರು ಅರಿಯದಂತೆ ಅಭಿನಯ ಬಹಳವಾಯ್ತು ನಿಲ್ಲಿಸೇಯಾ
ಮನಸೇಕೆ ಸಾಕು ಈ ಮೋಸ ಎದೆಯಲ್ಲಿ ಶಿಖರದಂತೆ ಒಲವಿದೆ
ಮನಸೇಕೆ ಸಾಕು ಈ ಮೋಸ ಎದೆಯಲ್ಲಿ ಶಿಖರದಂತೆ ಒಲವಿದೆ
ಹುಡುಗಿಸೋಕೆ ಬರುವುದೇ ನಿಲ್ಲಿಸು ಸಾಕು ಈ ವೇಷ..
ಪಂಜರ ಪ್ರೀತಿ ಗಯ್ಸ್ ಬೇಕಾ ಪಂಜರ ಮೂಕ ಆಯತೇಕೋ ಇಂಚರ
ವಸಂತ ಬಾ ಸಾಕು ಶಿಶಿರ ಗೆಳೆಯನೇ
ತೆರೆದು ತೋಳು ಕರೆದರೇ ಬರುವೆ ಓಡಿ ಕ್ಷಣದಲೇ ..
ದಯವು ತೋರು ನೀ ಬೇಗ ಹೃದಯವೇ ಒಲುಮೆಯೆಂದು ಹಿರಿಮೆಯೇ
ಮುನಿಯಬೇಕು ಒಡನೆಯೇ ಮನಸು ಮಾಡು ನೀನೀಗ
ಒಂಥರಾ ಈಗೇಕೋ ಏನೋ ಒಂಥರಾ ಪ್ರಶ್ನೆಗೇ ಇಲ್ಲ ಉತ್ತರ
ಹೂವನ್ನೂ ಕಾಡೋದ ಭೃಮರ ಬಿಡು ಬಿಡು ಮಗುವಿನ ಹಠವನ್ನೂ
ಒಲವಿನ ಓಲೈಕೆ ಬಾ ಇನ್ನೂ...
-----------------------------------------------------------------------------------------------
ಏನೋ ಒಂಥರ (೨೦೧೦) - ಭೂಮ್ ಭೂಮ್ ಪಾ
ಸಂಗೀತ : ವಿ.ಹರಿಕೃಷ್ಣ ಸಾಹಿತ್ಯ: ಕವಿರಾಜ ಗಾಯನ : ರಂಜಿತ
ಸಂಗೀತ : ವಿ.ಹರಿಕೃಷ್ಣ ಸಾಹಿತ್ಯ: ಕವಿರಾಜ ಗಾಯನ : ರಂಜಿತ
-----------------------------------------------------------------------------------------------
ಏನೋ ಒಂಥರ (೨೦೧೦) - ಗಂಡು ಮಕ್ಕಳು ಒಳ್ಳೆಯವರು
ಸಂಗೀತ : ವಿ.ಹರಿಕೃಷ್ಣ ಸಾಹಿತ್ಯ: ಯೋಗರಾಜ ಭಟ್ಟ ಗಾಯನ : ಅನುರಾಧ ಭಟ್ಟ, ಜೆಸ್ಸಿ ಗಿಫ್ಟ್
ಸಂಗೀತ : ವಿ.ಹರಿಕೃಷ್ಣ ಸಾಹಿತ್ಯ: ಯೋಗರಾಜ ಭಟ್ಟ ಗಾಯನ : ಅನುರಾಧ ಭಟ್ಟ, ಜೆಸ್ಸಿ ಗಿಫ್ಟ್
ಗಂಡು ಮಕ್ಕಳು ತುಂಬಾ ಒಳ್ಳೆವರೋ ಹುಡುಗೀರೂ ಹೂಂ ಅನಬೇಕೂ
ಆಯೋ ಆಯೋ ಆಯೋ ಅದರಲ್ಲೂ ನೀನು ದಿ ಬೆಸ್ಟು
ನಿನ್ನ ಕಿವಿಗೇ ಹೂ ಇಡಬೇಕು ಆಯೋ ಆಯೋ ಆಯೋ
ಒಂದು ಮೋಳ ಮಲ್ಲಿಗೆಯ ಗಿಫ್ಫ್ ಆಗಿ ಕೊಡಬಹುದಾ
ಹಿಂದುಗಡೆ ಮೆಲ್ಲಗೆನೇ ಸೇಫ್ಟಿಗೇ ಬರಬಹುದಾ
ಕಾಲ ತುಂಬಾನೇ ಕೆಟ್ಟೋಯ್ತು ನನ್ನಂತ ಡಿಸೆಂಟು ಗಂಡಸರು
ನಿನ್ನಾಣೆ ಸಿಕ್ಕೋದಿಲ್ಲಾ ಇಲ್ಲ ಇಲ್ಲ
ಗಂಡು ಮಕ್ಕಳು ತುಂಬಾ ಒಳ್ಳೆವರೋ ಹುಡುಗೀರೂ ಹೂಂ ಅನಬೇಕೂ
ಆಯೋ ಆಯೋ ಆಯೋ ಅದರಲ್ಲೂ ನೀನು ದಿ ಬೆಸ್ಟು
ನಿನ್ನ ಕಿವಿಗೇ ಹೂ ಇಡಬೇಕು ಆಯೋ ಆಯೋ ಆಯೋ
ನೋಡೋದು ಸ್ವಲ್ಪ ನಿಲ್ಲಿಸು ನಾನೊಂದು ಕೆಂಪು ಮೆಣಸು
ನನ್ನಾ ಸ್ಮೈಲೂ ವಿಪರೀತ ಖಾರ ಖಾರ
ಮೈಕಲ್ಲಿ ಬೈದರೂನು ಮರ್ಯಾದೆ ಇಲ್ಲ ನಿಮಗೇ
ಗಂಡು ಜಾತಿಗೇಲ್ಲುಂಟು ಮೂಗುದಾರ ಆದ್ರೂನು ನೀವಂದ್ರೆ ನಮಗಿಷ್ಟ
ಯಾಕೆಂದ್ರೆ ಐಸ್ ಕ್ರೀಮ್ ಕೊಡಿಸೋಕೆ ಬೈಕಲ್ಲಿ ಸುತ್ತೋಕೆ ಬೇಕಲ್ಲ ಯಾರಾದ್ರೂ
ವೇಸ್ಟಾಗೋಯ್ತಪ್ಪ ನಮ್ಮಂತ ಗಂಡಸರ ನಿಯತ್ತೂ
ಒಳ್ಳೆವರೂ ಇನ್ನಮುಂದೆ ಬದಕಂಗಿಲ್ಲ ಬದಕಂಗಿಲ್ಲ ಇಲ್ಲ ಇಲ್ಲ
ಹಾಡನ್ನು ಬೇಗ ಮುಗಿಸಿ ಹೋಗೋಣ ನಿನ್ನ ಮನೆಗೆ
ನಾನು ನಿನ್ನ ಅಪ್ಪನ್ನ ನೋಡಬೇಕು
ದಾರೀಲಿ ನಿನ್ನ ಕಡೆಗೆ ಗಂಡಕಿ ತೋಳು ನಾನು
ನೋಡೋದಿಲ್ಲ ನೀ ನನ್ನ ನಂಬಬೇಕು
ನಿಮ್ಮಪ್ಪ ನಿಮ್ಮಮ್ಮ ಇಬ್ರುನೂ ಹನಿಮೂನಗೆ ಕಳಿಸೋಣ
ನಾವಿಬ್ಬರು ಆಮೇಲೆ ಒಂದ್ ಚೂರು ಕಾಲೇಜಗೂ ಹೋಗೋಣ
ಜಾಸ್ತಿಯಾಯ್ತಪ್ಪಾ ಟ್ರೈನಿಂಗು ಸಾಕು ಈ ಸಿಂಗಿಂಗೂ
ನಾ ನಿನ್ನ ಇನ್ನ ಮುಂದೆ ನಂಬಂಗಿಲ್ಲ ನಂಬಂಗಿಲ್ಲ ಇಲ್ಲ ಇಲ್ಲ
ಗಂಡು ಮಕ್ಕಳು ತುಂಬಾ ಒಳ್ಳೆವರೋ ಹುಡುಗೀರೂ ಹೂಂ ಅನಬೇಕೂ
ಆಯೋ ಆಯೋ ಆಯೋ ಅದರಲ್ಲೂ ನೀನು ದಿ ಬೆಸ್ಟು
ನಿನ್ನ ಕಿವಿಗೇ ಹೂ ಇಡಬೇಕು ಆಯೋ ಆಯೋ ಆಯೋ
----------------------------------------------------------------------------------------------
No comments:
Post a Comment