ಭೂಲೋಕದಲ್ಲಿ ಯಮರಾಜ ಚಿತ್ರದ ಹಾಡುಗಳು
- ಎಂದೂ ಕಾಣದ ಬೆಳಕ ಕಂಡೇ
- ನಿನ್ನ ಮ್ಯಾಗೇ
- ಯೌವ್ವನ ಮೋಜಿನ ಆನಂದ
- ಏ.. ಮೂದ್ಯಾ
ಭೂಲೋಕದಲ್ಲಿ ಯಮರಾಜ (೧೯೭೯) - ಎಂದೂ ಕಾಣದ ಬೆಳಕ ಕಂಡೆ
ಸಂಗೀತ : ಸಿ.ಅಶ್ವಥ ಸಾಹಿತ್ಯ : ದೊಡ್ಡರಂಗೇಗೌಡ ಗಾಯನ : ಎಸ್.ಪಿ.ಬಿ. ಮತ್ತು ವಾಣಿಜಯರಾಮ್
ಹೆಣ್ಣು : ಎಂದೂ ಕಾಣದ ಬೆಳಕ ಕಂಡೆ ,
ಎಂದೂ ಕಾಣದ ಬೆಳಕ ಕಂಡೆ ಒಂದು ನಲ್ಮೆಯ ಹೃದಯ ಕಂಡೆ
ನನ್ನಿಂದ ಬಾಳ ಮಧುರರಾಗ ಇಂದೂ ಮೂಡಿದೆ...
ಗಂಡು : ಎಂದೂ ಕಾಣದ ನಗೆಯ ಕಂಡೆ...
ಎಂದೂ ಕಾಣದ ನಗೆಯ ಕಂಡೆ ಚಂಡಿ ಹುಡ್ಗಿ ಚೆಲುವಾ ಕಂಡೆ
ಮಾವನ ಮಗಳು ಮನ ಮೆಚ್ಚಿ ಬರಲು ಸ್ವರ್ಗಾನೆ ಸಿಕ್ಕಯಿತೇ ...
ಎಂದೂ ಕಾಣದ ನಗೆಯ ಕಂಡೆ.
ಹೆಣ್ಣು : ಕೆಡುವಾ ದಾರಿ ತುಳಿದಿರಲು ಬಂದು ನೆಲೆ ಕಾಣಿಸಿದೆ
ನನ್ನ ತಪ್ಪು ನೂರಿರಲು ಮರೆತು ನೀನು ಮನ್ನಿಸಿದೆ....
ಕೆಡುವಾ ದಾರಿ ತುಳಿದಿರಲು ಬಂದು ನೆಲೆ ಕಾಣಿಸಿದೆ

ಹೊಂಗನಸು ತುಂಬಿ ಬಂದು ಕಣ್ಣು ತೆರೆಸಿದೆ ....
ಎಂದೆದಿಗೂ ನಿನ್ನ ಜೊತೆ ನಾನು ಬಾಳುವೆ.. ನಾನು ಬಾಳುವೆ..
ಗಂಡು : ಎಂದೂ ಕಾಣದ ನಗೆಯ ಕಂಡೆ.. ಚಂಡಿ ಹುಡ್ಗಿ ಚೆಲುವಾ ಕಂಡೆ

\ ಎಂದೂ ಕಾಣದ ನಗೆಯ ಕಂಡೆ.
ಗಂಡು : ಯಾವುದೇ ಕಷ್ಟ ಬರದಂಗೆ ನೋಡ್ಕೊಂತೀನಿ ಹೂವಿನಂಗೇ
ಕೇಳು ನಿಂಗೆ ಬೇಕಾದಂಗೆ ತಂದಕೊಡ್ತೀನಿ ಮರಿದಂಗೆ ...
ಯಾವುದೇ ಕಷ್ಟ ಬರದಂಗೆ ನೋಡ್ಕೊಂತೀನಿ ಹೂವಿನಂಗೇ

ಏಸೋ ದಿನಾ ಕಂಡ ಕನಸೂ ಕೂಡಿ ಬಂದೈತಿ
ಹಾಲಿನಾಗೆ ಬೆಣ್ಣೆಯಂತೆ ಪ್ರೀತಿ ಬೆರೆತೈತೇ ...ಪ್ರೀತಿ ಬೆರೆತೈತೇ ...
ಹೆಣ್ಣು : ಎಂದೂ ಕಾಣದ ಬೆಳಕ ಕಂಡೆ , ಒಂದು ನಲ್ಮೆಯ ಹೃದಯ ಕಂಡೆ
ನನ್ನಿಂದ ಬಾಳ ಮಧುರರಾಗ ಇಂದೂ ಮೂಡಿದೆ...
ಎಂದೂ ಕಾಣದ ಬೆಳಕ ಕಂಡೆ
ಗಂಡು : ಎಂದೂ ಕಾಣದ ನಗೆಯ ಕಂಡೆ...
---------------------------------------------------------------------------------------------------------------------
ಭೂಲೋಕದಲ್ಲಿ ಯಮರಾಜ (೧೯೭೯) - ನಿನ್ನ ಮ್ಯಾಗೇ
ಸಂಗೀತ : ಸಿ.ಅಶ್ವಥ ಸಾಹಿತ್ಯ : ದೊಡ್ಡರಂಗೇಗೌಡ ಗಾಯನ: ಎಸ್.ಪಿ.ಬಿ, ಎಸ್.ಜಾನಕೀ, ವಾಣಿಜಯರಾಮ್
ಹೆಣ್ಣು : ನಿನ್ನ ಮ್ಯಾಗೇ ಏಕೋ ಏನೋ ಮನಸಾಗೈತೇ
ನಿನ್ನ ಜೋತೆ ಈಗ ನಂಗೇ ಬೇಕಾಗೈತೇ
ನಿನ್ನ ಮ್ಯಾಗೇ ಏಕೋ ಏನೋ ಮನಸಾಗೈತೇ
ನಿನ್ನ ಜೋತೆ ಈಗ ನಂಗೇ ಬೇಕಾಗೈತೇ
ಭೂಲೋಕದಲ್ಲಿ ಯಮರಾಜ (೧೯೭೯) - ಯೌವ್ವನ ಮೋಜಿನ ಆನಂದ
ಸಂಗೀತ : ಸಿ.ಅಶ್ವಥ ಸಾಹಿತ್ಯ : ದೊಡ್ಡರಂಗೇಗೌಡ ಗಾಯನ: ಎಸ್.ಪಿ.ಬಿ, ಎಸ್.ಜಾನಕೀ,
ಹೆಣ್ಣು : ಲಾಲಲಲಾ ಲಾಲಲಲಾ ಲಾಲಲಲಾ ಲಾಲಲಲಾ
ಆಹ್ಹಾ... ಆಹ್ಹಾ.. ಯೌವ್ವನ... ಮೋಜಿನ..
ಯೌವ್ವನ ಮೋಜಿನ ಆನಂದ ಎಂದೆಂದೂ ಕೊಡುವುದು ಪ್ರಾಣ
ಮೈ ತಾಕಿ ಸೋಕಿ ಮನ ತಣಿಸಿ ಕುಣಿಸಿ ಓಲಾಡೋ
ಮೈ ತಾಕಿ ಸೋಕಿ ಮನ ತಣಿಸಿ ಕುಣಿಸಿ ಓಲಾಡೋ ಓಓಓಓ ಓಲಾಡೋ
ಭೂಲೋಕದಲ್ಲಿ ಯಮರಾಜ (೧೯೭೯) - ಯೇ.. ಮುದ್ಯಾ
ಸಂಗೀತ : ಸಿ.ಅಶ್ವಥ ಸಾಹಿತ್ಯ : ಭಂಗಿರಂಗ ಗಾಯನ: ಎಸ್.ಜಾನಕೀ,
ಯೇ.. ಮುದ್ಯಾ ಯೇ.. ಮುದ್ಯಾ ಸೋತು ಸೊರಗಿ ಸೊಪ್ಪಾದೇ
ಯಾ.. ಕಿಂಗೇ.. ಬೆವತು ಬೆವರಿ ಬೆಪ್ಪಾದೇ ಸಾಯೋಕಾಲ ಬಂದೈತೆ
ಶೋಕಿ ನೋಡ್ತಾ ಹೆಂಗೈತೇ ಹರೆದಡುಗಿ ಬೇಕಾ ನಿಂಗೇ
ಯೇ.. ಮುದ್ಯಾ
ಯ್ಯಯ್ಯಾ ಯ್ಯಯ್ಯಾ ಯ್ಯಯ್ಯಾ ಯ್ಯಯ್ಯಾ
ನಂಗೂ ನಿಂಗೂ ವಯಸ್ಸಾನಾಗೇ ಈಡುಜೋಡು ಎಲ್ಲೈತೇ
ಊರು ಹೋಗೂ ಎಂದೈತೆ ಕಾಡು ಬಾ ಅಂತೈತೇ
ನೋಡೋರ್ರಿಗೆಲ್ಲಾ ಒಳ್ಳೇ ಮನುಷ್ಯಾ ಮಾಡೋದೆಲ್ಲಾ ಹಲ್ಕಾ ಕೆಲಸ

ಯೇ.. ಮುದ್ಯಾ ಯೇ.. ಮುದ್ಯಾ ಯೇ.. ಮುದ್ಯಾ ಯೇ.. ಮುದ್ಯಾ

ಎದೆಯಾಗೇ ಪ್ರೀತಿಯಾ ಹರೇ ಉಕ್ಕಿ ಬಂದೈತೆ
ಗಂಡು : ಗಂಡುಬೀರಿ ಹುಡುಗಿ ನಿನ್ನ ಬಾಯಿ ಮುಚ್ಚಿಕೋ ... (ಹ್ಹಾಂ )
ನನ್ನಾ ಆಸೆ ಬಿಟ್ಟು ನೀನು ಹಣೆಯ ಚಚ್ಚಿಕೋ
ಹೇಯ್ .. ಗಂಡುಬೀರಿ ಹುಡುಗಿ ನಿನ್ನ ಬಾಯಿ ಮುಚ್ಚಿಕೋ ... (ಆ.. ಹ್ಹಾಂ )
ನನ್ನಾ ಆಸೆ ಬಿಟ್ಟು ನೀನು ಹಣೆಯ ಚಚ್ಚಿಕೋ (ರಾಜಾ)
ಸುಮ್ಮಸುಮ್ಮಕೇ (ಆಹ್ಹ್ )ಯಾಕಿಂಗೇ(ಆಹ್ಹ್ ) ನೀ ತಂಟೇ (ಆಹ್ಹ್ ) ಮಾಡ್ತಿಯೇ
(ಆಹ್ಹ್ ಆಹ್ಹ್ ಆಹ್ಹ್ ಅಹ್ಹಹ್ಹಹ್ )
ಹೆಣ್ಣು : ಈ ರಾಜ ನನ್ನವನೇ (ಹೂಂ )
ಈ ರಾಜ ನನ್ನವನೇ ನಿನ್ನ ಸೇರೋ ಬಿಟ್ಟೆನೇ
ಡವ್ವಿ ಅಂತಾ ಬಂದ್ರೇ ನೀನೂ ಕೊಯ್ತಿನೀ ಮೂಗನ್ನೇ ಹ್ಹಾಂ
ನಿನಗಿಂತ ಮೊದಲೇನೇ ನನಗಿಷ್ಟ ಆಗವನೇ
ನಿನಗಿಂತ ಮೊದಲೇನೇ ನನಗಿಷ್ಟ ಆಗವನೇ
ನನ್ನ ಸುದ್ದಿಗೇ ನೀ ಬಂದರೇ ಮುರೀತೀನಿ ಸೊಂಟಾನೇ
ಗಂಡು : ಹೇಹೇಹೇಹೇ.. ಅಯ್ಯೋ ದ್ಯಾವ್ರೇ ಕಾಪಾಡಬೇಕೂ ನೀನೇ (ರಾಜ )
ಹೇಯ್ .. ಗಂಡುಬೀರಿ ಹುಡುಗಿ ನಿನ್ನ ಬಾಯಿ ಮುಚ್ಚಿಕೋ ... (ಆ.. ಹ್ಹಾಂ )
ನನ್ನಾ ಆಸೆ ಬಿಟ್ಟು ನೀನು ಹಣೆಯ ಚಚ್ಚಿಕೋ (ರಾಜಾ)
ಸುಮ್ಮಸುಮ್ಮಕೇ (ಆಹ್ಹ್ )ಯಾಕಿಂಗೇ(ಆಹ್ಹ್ ) ನೀ ತಂಟೇ (ಆಹ್ಹ್ ) ಮಾಡ್ತಿಯೇ
(ಆಹ್ಹ್ ಆಹ್ಹ್ ಆಹ್ಹ್ ಅಹ್ಹಹ್ಹಹ್ )
ಗಂಡು : ಈ ತುಂಟಾಟವೂ ನನ್ನತ್ರ ನಡೆಯೋಲ್ಲಾ
ಈ ತುಂಟಾಟವೂ ನನ್ನತ್ರ ನಡೆಯೋಲ್ಲಾ (ಹ್ಹಾ)
ನಂಗೇನಾದರೂ ಕೋಪ ಬಂದರೇ ಯಾರೂ ಉಳಿಯೋಲ್ಲಾ (ಹ್ಹಾ )
ನೀವ್ಯಾರೂ ಉಳಿಯೋಲ್ಲಾ ಹ್ಹಾಂ..
ಬೆಂಗಳೂರನಾಗೇ ನನ್ನ ಮಾವನ ಮಗಳ ಅವಳೇ (ಹ್ಹಾ)
ಹ್ಹಾ.. ಬೆಂಗಳೂರನಾಗೇ ನನ್ನ ಮಾವನ ಮಗಳ ಅವಳೇ
ನನ್ನ ಮದುವೆ ಯಾವತ್ತಿದ್ದರೂ ಅವಳ ಜೊತೆಯಾಗೇ
ಆ ಹುಡ್ಗಿ ಜೊತೆಯಾಗೇ ಅಹ್ಹಹ್ಹಹ್ಹ ಆ ಹುಡ್ಗಿ ಜೊತೆಯಾಗೇ
ಹೆಣ್ಣು : ಆಹ್ಹ್ ಅಹ್ ಆಹ್ಹ್ ಅಹ್ ಅಯ್ಯೋ ದ್ಯಾವ್ರೇ ಕಾಪಾಡಬೇಕೂ ನೀವೇ ಅಹ್ಹಹ್ಹಹ್ಹಹ್ಹ..
--------------------------------------------------------------------------------------------------------------------------
ಸಂಗೀತ : ಸಿ.ಅಶ್ವಥ ಸಾಹಿತ್ಯ : ದೊಡ್ಡರಂಗೇಗೌಡ ಗಾಯನ: ಎಸ್.ಪಿ.ಬಿ, ಎಸ್.ಜಾನಕೀ,
ಹೆಣ್ಣು : ಲಾಲಲಲಾ ಲಾಲಲಲಾ ಲಾಲಲಲಾ ಲಾಲಲಲಾ
ಆಹ್ಹಾ... ಆಹ್ಹಾ.. ಯೌವ್ವನ... ಮೋಜಿನ..
ಯೌವ್ವನ ಮೋಜಿನ ಆನಂದ ಎಂದೆಂದೂ ಕೊಡುವುದು ಪ್ರಾಣ
ಮೈ ತಾಕಿ ಸೋಕಿ ಮನ ತಣಿಸಿ ಕುಣಿಸಿ ಓಲಾಡೋ
ಮೈ ತಾಕಿ ಸೋಕಿ ಮನ ತಣಿಸಿ ಕುಣಿಸಿ ಓಲಾಡೋ ಓಓಓಓ ಓಲಾಡೋ
ಹೆಣ್ಣು : ಮೋಹ... ಅಲ್ಲಿ ಇಲ್ಲಿ ಎಲ್ಲೆಲ್ಲೂ ಕಂಡಿದೆ ಕಾಣೋ
ದಾಹ... ಸುತ್ತಿ ಮುತ್ತಿ ಬೆನ್ನತ್ತಿ ಬಂದಿದೆ ಬಾರೋ
ಮೋಹ... ಅಲ್ಲಿ ಇಲ್ಲಿ ಎಲ್ಲೆಲ್ಲೂ ಕಂಡಿದೆ ಕಾಣೋ
ದಾಹ... ಸುತ್ತಿ ಮುತ್ತಿ ಬೆನ್ನತ್ತಿ ಬಂದಿದೆ ಬಾರೋ
ಮನಸಿನ ನೆಲೆಯೆಲ್ಲಿ ಕನಸಿನ ಬಲೆಯಲ್ಲಿ
ಮನಸಿನ ನೆಲೆಯೆಲ್ಲಿ ಕನಸಿನ ಬಲೆಯಲ್ಲಿ ಆಸೇ ಕಾಡಿದೇ..
ಯೌವ್ವನ ಮೋಜಿನ
ಗಂಡು : ಮರ್ವಾದೇ ಬಿಟ್ಟು ಬಂದ ಓ ಹುಡುಗೀ
ಮೈ ಕಾಣೋ ಬಟ್ಟೆ ತೊಟ್ಟ ಓ.. ತುಡುಗೀ
ಯದ್ವಾ ತದ್ವಾ ಗಂಡಭೀರಿ ಕುಣಿಯಬ್ಯಾಡ
ಎಂಗಂದರಂಗೆ ಗಯ್ಯಾಳಿ ಮರೆಯೇಬ್ಯಾಡ
ಅಯ್ಯೋಯ್ಯೋ ಹೆಣ್ಣಿಗೇ ನಾಚಿಕೇ ಇರಬ್ಯಾಡವ್ವಾ
ಅಯ್ಯೋಯ್ಯೋ ಹೆಣ್ಣಿಗೇ ನಾಚಿಕೇ ಇರಬ್ಯಾಡವ್ವಾ
ಹೆಣ್ಣು : ಯೌವ್ವನ... ಮೋಜಿನ...
ಯೌವ್ವನ ಮೋಜಿನ ಆನಂದ ಎಂದೆಂದೂ ಕೊಡುವುದು ಪ್ರಾಣ
ಮೈ ತಾಕಿ ಸೋಕಿ ಮನ ತಣಿಸಿ ಕುಣಿಸಿ ಓಲಾಡೋ
ಗಂಡು : ವಯಸ್ಸನಾಗೇ ಮಿತಿಯಾಗಿದ್ರೆ ಚೆಂದಾಗಿ ಇರತೈತೇ
ಮೋಜನಾಗೇ ಹಾದಿ ಬಿಟ್ರೇ ಹಾಳಾಗ ಹೋಗತೈತೇ
ಹೆಣ್ಣಿಗೇ... ನಡತೇ ಬಂಗಾರ ಗುಣವೊಂದೇ ಅವಳಿಗೆ ಸಿಂಗಾರ... ತಿಳುಕೋ
ಹೆಣ್ಣಿಗೇ... ನಡತೇ ಬಂಗಾರ ಗುಣವೊಂದೇ ಅವಳಿಗೆ ಸಿಂಗಾರ
ಮುತ್ತಿನಂಥ ಮಾತಿದು ಕೇಳೇ ಅಮ್ಮಯ್ಯಾ
ಹೇಹೇಹೇಹೇಹೇಹೇ.... ಹೇಹೇಹೇಹೇಹೇಹೇ.... ಹ್ಹಹ್ಹಾಹ್ಹಾಹ್ಹಾ ಆಆಆ..
---------------------------------------------------------------------------------------------------------------------
ಗಂಡು : ಮರ್ವಾದೇ ಬಿಟ್ಟು ಬಂದ ಓ ಹುಡುಗೀ
ಮೈ ಕಾಣೋ ಬಟ್ಟೆ ತೊಟ್ಟ ಓ.. ತುಡುಗೀ
ಯದ್ವಾ ತದ್ವಾ ಗಂಡಭೀರಿ ಕುಣಿಯಬ್ಯಾಡ
ಎಂಗಂದರಂಗೆ ಗಯ್ಯಾಳಿ ಮರೆಯೇಬ್ಯಾಡ
ಅಯ್ಯೋಯ್ಯೋ ಹೆಣ್ಣಿಗೇ ನಾಚಿಕೇ ಇರಬ್ಯಾಡವ್ವಾ
ಅಯ್ಯೋಯ್ಯೋ ಹೆಣ್ಣಿಗೇ ನಾಚಿಕೇ ಇರಬ್ಯಾಡವ್ವಾ
ಹೆಣ್ಣು : ಯೌವ್ವನ... ಮೋಜಿನ...
ಯೌವ್ವನ ಮೋಜಿನ ಆನಂದ ಎಂದೆಂದೂ ಕೊಡುವುದು ಪ್ರಾಣ
ಮೈ ತಾಕಿ ಸೋಕಿ ಮನ ತಣಿಸಿ ಕುಣಿಸಿ ಓಲಾಡೋ
ಗಂಡು : ವಯಸ್ಸನಾಗೇ ಮಿತಿಯಾಗಿದ್ರೆ ಚೆಂದಾಗಿ ಇರತೈತೇ
ಮೋಜನಾಗೇ ಹಾದಿ ಬಿಟ್ರೇ ಹಾಳಾಗ ಹೋಗತೈತೇ
ಹೆಣ್ಣಿಗೇ... ನಡತೇ ಬಂಗಾರ ಗುಣವೊಂದೇ ಅವಳಿಗೆ ಸಿಂಗಾರ... ತಿಳುಕೋ
ಹೆಣ್ಣಿಗೇ... ನಡತೇ ಬಂಗಾರ ಗುಣವೊಂದೇ ಅವಳಿಗೆ ಸಿಂಗಾರ
ಮುತ್ತಿನಂಥ ಮಾತಿದು ಕೇಳೇ ಅಮ್ಮಯ್ಯಾ
ಹೇಹೇಹೇಹೇಹೇಹೇ.... ಹೇಹೇಹೇಹೇಹೇಹೇ.... ಹ್ಹಹ್ಹಾಹ್ಹಾಹ್ಹಾ ಆಆಆ..
---------------------------------------------------------------------------------------------------------------------
ಸಂಗೀತ : ಸಿ.ಅಶ್ವಥ ಸಾಹಿತ್ಯ : ಭಂಗಿರಂಗ ಗಾಯನ: ಎಸ್.ಜಾನಕೀ,
ಯೇ.. ಮುದ್ಯಾ ಯೇ.. ಮುದ್ಯಾ ಸೋತು ಸೊರಗಿ ಸೊಪ್ಪಾದೇ
ಯಾ.. ಕಿಂಗೇ.. ಬೆವತು ಬೆವರಿ ಬೆಪ್ಪಾದೇ ಸಾಯೋಕಾಲ ಬಂದೈತೆ
ಶೋಕಿ ನೋಡ್ತಾ ಹೆಂಗೈತೇ ಹರೆದಡುಗಿ ಬೇಕಾ ನಿಂಗೇ
ಯೇ.. ಮುದ್ಯಾ
ಯ್ಯಯ್ಯಾ ಯ್ಯಯ್ಯಾ ಯ್ಯಯ್ಯಾ ಯ್ಯಯ್ಯಾ
ನಂಗೂ ನಿಂಗೂ ವಯಸ್ಸಾನಾಗೇ ಈಡುಜೋಡು ಎಲ್ಲೈತೇ
ಊರು ಹೋಗೂ ಎಂದೈತೆ ಕಾಡು ಬಾ ಅಂತೈತೇ
ನೋಡೋರ್ರಿಗೆಲ್ಲಾ ಒಳ್ಳೇ ಮನುಷ್ಯಾ ಮಾಡೋದೆಲ್ಲಾ ಹಲ್ಕಾ ಕೆಲಸ
ನೋಡೋರ್ರಿಗೆಲ್ಲಾ ಒಳ್ಳೇ ಮನುಷ್ಯಾ ಮಾಡೋದೆಲ್ಲಾ ಹಲ್ಕಾ ಕೆಲಸ
ಹರೇದುಡುಗಿ ಬೇಕಾ ನಿಂಗೇ
ಯೇ.. ಮುದ್ಯಾ ಯೇ.. ಮುದ್ಯಾ ಸೋತು ಸೊರಗಿ ಸೊಪ್ಪಾದೇಯಾ.. ಕಿಂಗೇ.. ಬೆವತು ಬೆವರಿ ಬೆಪ್ಪಾದೇ ಸಾಯೋಕಾಲ ಬಂದೈತೆ
ಶೋಕಿ ನೋಡ್ತಾ ಹೆಂಗೈತೇ ಹರೆದಡುಗಿ ಬೇಕಾ ನಿಂಗೇ
ಯೇ.. ಮುದ್ಯಾ
ಏ.. ಅಹ್ಹಹ್ಹಹ್ಹಾ ಅಹ್ಹಹ್ಹ ಅಹ್ಹಹ ಇದ್ದ ಹಲ್ಲು ಬಿದ್ದಾಗ ಬೊಚ್ಚು ಬಾಯಿ ಆಗೈತೇ
ಕೂದಲೆಲ್ಲಾ ಉದರ ಹೋಗಿ ಬೋಳು ತಲೆ ಕಾಣತೈತೇ
ಮ್ಯಾಲೆಲ್ಲಾ ಎಷ್ಟೋ ಥಳುಕು ಒಳಗೆಲ್ಲಾ ಅಷ್ಟೇ ಹುಳುಕೂ
ಮ್ಯಾಲೆಲ್ಲಾ ಎಷ್ಟೋ ಥಳುಕು ಒಳಗೆಲ್ಲಾ ಅಷ್ಟೇ ಹುಳುಕೂ
ಹರೇದುಡುಗಿ ಬೇಕಾ ನಿಂಗೇ
ಯೇ.. ಮುದ್ಯಾ ಯೇ.. ಮುದ್ಯಾ ಸೋತು ಸೊರಗಿ ಸೊಪ್ಪಾದೇಯಾ.. ಕಿಂಗೇ.. ಬೆವತು ಬೆವರಿ ಬೆಪ್ಪಾದೇ ಸಾಯೋಕಾಲ ಬಂದೈತೆ
ಶೋಕಿ ನೋಡ್ತಾ ಹೆಂಗೈತೇ ಹರೆದಡುಗಿ ಬೇಕಾ ನಿಂಗೇ
ಯೇ.. ಮುದ್ಯಾ ಯೇ.. ಮುದ್ಯಾ ಯೇ.. ಮುದ್ಯಾ ಯೇ.. ಮುದ್ಯಾ
--------------------------------------------------------------------------------------------------------------------------
No comments:
Post a Comment