- ಈ ಬಂಧನ ಜನುಮ ಜನುಮದ ಅನುಬಂಧನ
- ಪ್ರೇಮದಾ ಕಾದಂಬರಿ ಬರೆದನು ಕಣ್ಣೀರಲಿ
- ಬಣ್ಣ ಬಣ್ಣ ಬಣ್ಣ ಬಣ್ಣ ಬಣ್ಣ ನನ್ನ ಒಲವಿನ ಬಣ್ಣ,
- ನೂರೊಂದು ನೆನಪು ಎದೆಯಾಳದಿಂದ
ಬಂಧನ (೧೯೮೪) - ಈ ಬಂಧನ ಜನುಮ
ಸಂಗೀತ : ಎಂ.ರಂಗರಾವ್, ಸಾಹಿತ್ಯ : ಆರ್.ಎನ್.ಜಯಗೋಪಾಲ, ಗಾಯನ: ಕೆ.ಜೆ.ಯೇಸುದಾಸ, ಎಸ್.ಜಾನಕಿ
ಗಂಡು : ಈ ಬಂಧನ ಜನುಮ ಜನುಮದ ಅನುಬಂಧನ ಈ ಬಂಧನ ಜನುಮ ಜನುಮದ ಅನುಬಂಧನ
ಈ ಪ್ರೇಮ ಸಂಗೀತ ಸಂತೋಷ ಸಂಕೇತ
ಹೆಣ್ಣು : ಈ ಬಂಧನ ಜನುಮ ಜನುಮದ ಅನುಬಂಧನ
ಈ ಬಂಧನ ಜನುಮ ಜನುಮದ ಅನುಬಂಧನ
ಈ ಪ್ರೇಮ ಸಂಗೀತ ಸಂತೋಷ ಸಂಕೇತ
ಗಂಡು : ಈ ಬಂಧನ ನನ್ನ ನಿನ್ನ ಮಿಲನ ತಂದ ಹೊಸ ಜೀವನ
ಹೆಣ್ಣು : ಈ ಬಂಧನ ಎದೆಯ ತುಂಬಿ ಬಂದ ಒಂದು ಸುಖ ಭಾವನ,
ಹೆಣ್ಣು : ನಿನ್ನಾ

ಗಂಡು : ಮಡಿಲಲ್ಲಿ
ಹೆಣ್ಣು : ನಾನೂ
ಹೆಣ್ಣು : ನಾನೂ
ಗಂಡು : ಮಗುವಾದೇ
ಹೆಣ್ಣು : ನಿನ್ನಾ
ಹೆಣ್ಣು : ನಿನ್ನಾ
ಗಂಡು: ಉಸಿರಲ್ಲಿ
ಹೆಣ್ಣು : ನಾನೂ
ಹೆಣ್ಣು : ನಾನೂ
ಗಂಡು : ಉಸಿರಾದೆ
ಇಬ್ಬರೂ : ಪ್ರೇಮ ದಾ ಸೌರಭ ಚೆಲ್ಲುವ ಚಂದನ
ಹೆಣ್ಣು : ಈ ಬಂಧನ ಜನುಮ ಜನುಮದ ಅನುಬಂಧನ
ಗಂಡು : ಈ ದಾರಿಯೂ ಹೂವ ರಾಶಿ ಹಾಸಿ ನಮಗೆ ಶುಭ ಕೋರಿದೆ
ಹೆಣ್ಣು : ಆ ದೂರಾದ ಒಲವ ಮನೆಯು ಕೈಯ್ಯಾ ಬೀಸಿ ಬಾ ಎಂದಿದೆ
ಗಂಡು : ಹೆಜ್ಜೆ

ಹೆಣ್ಣು : ಜೊತೆಯಾಗಿ
ಗಂಡು : ನಿನ್ನಾ
ಗಂಡು : ನಿನ್ನಾ
ಹೆಣ್ಣು : ನೆರಳಾಗಿ
ಗಂಡು : ಪ್ರೀತಿ
ಗಂಡು : ಪ್ರೀತಿ
ಹೆಣ್ಣು : ಬೆಳಕಾಗಿ
ಗಂಡು : ದಾರಿ
ಗಂಡು : ದಾರಿ
ಹೆಣ್ಣು: ಹಾಯಾಗಿ
ಇಬ್ಬರೂ :ಸೇರುವಾ ಸುಂದರ ಪ್ರೇಮದಾ ಮಂದಿರ
ಗಂಡು : ಈ ಬಂಧನ ಜನುಮ ಜನುಮದ ಅನುಬಂಧನ
ಈ ಬಂಧನ ಜನುಮ ಜನುಮದ ಅನುಬಂಧನ
ಈ ಪ್ರೇಮ ಸಂಗೀತ ಸಂತೋಷ ಸಂಕೇತ
ಹೆಣ್ಣು : ಈ ಬಂಧನ ಜನುಮ ಜನುಮದ ಅನುಬಂಧನ
ಈ ಬಂಧನ ಜನುಮ ಜನುಮದ ಅನುಬಂಧನ
ಈ ಪ್ರೇಮ ಸಂಗೀತ ಸಂತೋಷ ಸಂಕೇತ
------------------------------------------------------------------------------------------------------------------------
ಬಂಧನ (೧೯೮೪) - ಪ್ರೇಮದಾ ಕಾದಂಬರಿ
ಸಂಗೀತ : ಎಂ.ರಂಗರಾವ, ಸಾಹಿತ್ಯ :ಆರ್.ಎನ್.ಜಯಗೋಪಾಲ, ಗಾಯನ : ಎಸ್.ಪಿ. ಎಸ್.ಜಾನಕಿ
ಪ್ರೇಮದಾ ಕಾದಂಬರಿ ಬರೆದನು ಕಣ್ಣೀರಲಿ ,

ಕಥೆಯೂ ಮುಗಿದೆ ಹೋದರೂ ಮುಗಿಯದಿರಲೀ ಬಂಧನ,
ಪ್ರೇಮದಾ ಕಾದಂಬರಿ ಬರೆದನು ಕಣ್ಣೀರಲಿ,
ಪ್ರೇಮದಾ ಕಾದಂಬರಿ ಬರೆದನು ಕಣ್ಣೀರಲಿ,
ಕಥೆಯೂ ಮುಗಿದೆ ಹೋದರೂ ಮುಗಿಯದಿರಲೀ ಬಂಧನ ......
ಮೊದಲ ಪುಟಕೂ , ಕೊನೆಯ ಪುಟಕೂ, ನಡುವೆ ಏನಿತು ಅಂತರ,

ಬಂದು ಹೋಗುವ ಸ್ನೇಹ ಸಾವಿರ, ನಿಮ್ಮ ಬಂಧ ನಿರಂತರ
ಪ್ರೇಮದಾ ಕಾದಂಬರಿ ಬರೆದನು ಕಣ್ಣೀರಲಿ,
ಮೊದಲ ಪುಟಕೂ , ಕೊನೆಯ ಪುಟಕೂ, ನಡುವೆ ಏನಿತು ಅಂತರ,
ಮೊದಲ ಪುಟಕೂ , ಕೊನೆಯ ಪುಟಕೂ, ನಡುವೆ ಏನಿತು ಅಂತರ,
ಬಂದು ಹೋಗುವ ಸ್ನೇಹ ಸಾವಿರ, ನಿಮ್ಮ ಬಂಧ ನಿರಂತರ
ಪ್ರೇಮದಾ ಕಾದಂಬರಿ ಬರೆದನು ಕಣ್ಣೀರಲಿ,
ಕಥೆಯೂ ಮುಗಿದೆ ಹೋದರೂ .. ಮುಗಿಯದಿರಲೀ ಬಂಧನ .......
ನನ್ನ ಕಥೆಗೆ ಅಂತ್ಯ ಬರೆದು , ಕವಿಯು ಹರಸಿದ ನನ್ನನು,
ನನ್ನ ಕಥೆಗೆ ಅಂತ್ಯ ಬರೆದು , ಕವಿಯು ಹರಸಿದ ನನ್ನನು..
ಕೊನೆಯ ಉಸಿರಲಿ ,ಒಂದೇ ಆಸೆ, ದೈವ ಹರಸಲಿ ನಿಮ್ಮನು....
ಪ್ರೇಮದಾ ಕಾದಂಬರಿ ಬರೆದನು ಕಣ್ಣೀರಲಿ ,
ನನ್ನ ಕಥೆಗೆ ಅಂತ್ಯ ಬರೆದು , ಕವಿಯು ಹರಸಿದ ನನ್ನನು,
ನನ್ನ ಕಥೆಗೆ ಅಂತ್ಯ ಬರೆದು , ಕವಿಯು ಹರಸಿದ ನನ್ನನು..
ಕೊನೆಯ ಉಸಿರಲಿ ,ಒಂದೇ ಆಸೆ, ದೈವ ಹರಸಲಿ ನಿಮ್ಮನು....
ಪ್ರೇಮದಾ ಕಾದಂಬರಿ ಬರೆದನು ಕಣ್ಣೀರಲಿ ,
ಕಥೆಯೂ ಮುಗಿದೆ ಹೋದರೂ ಮುಗಿಯದಿರಲೀ ಬಂಧನ,
ಮುಗಿಯದಿರಲೀ ಬಂಧನ, ಮುಗಿಯದಿರಲೀ ಬಂಧನ.......!!
--------------------------------------------------------------------------------------------------------------------------
ಬಂಧನ - ೧೯೮೪ - ಬಣ್ಣ ಬಣ್ಣ ಬಣ್ಣ ಬಣ್ಣ ಬಣ್ಣ ನನ್ನ ಒಲವಿನ ಬಣ್ಣ,
ಸಂಗೀತ : ಎಂ ರಂಗರಾವ, ಸಾಹಿತ್ಯ: ಆರ್ ಎನ್ ಜಯಗೋಪಾಲ ಗಾಯನ : ಎಸ್ ಪಿ ಬಿ, ಎಸ್ ಜಾನಕಿ, ಕೋರಸ್
ಬಣ್ಣ ಬಣ್ಣ ಬಣ್ಣ ಬಣ್ಣ ಬಣ್ಣ ನನ್ನ ಒಲವಿನ ಬಣ್ಣ,

ನನ್ನ ಬದುಕಿನ ಬಣ್ಣ, ನನ್ನ ಬದುಕಿನ ಬಣ್ಣ
ನೀ ನಕ್ಕರೆ ಹಸಿರು ಉಲ್ಲಾಸದ ಉಸಿರು
ನೂರಾಸೆಯ ಚಿಲುಮೆಯ ಬಣ್ಣ,... ಬಣ್ಣ ಬಣ್ಣ ಬಣ್ಣ ಬಣ್ಣ
ಬಣ್ಣ ನನ್ನ ಒಲವಿನ ಬಣ್ಣ, ನನ್ನ ಬದುಕಿನ ಬಣ್ಣ,
ನನ್ನ ಬದುಕಿನ ಬಣ್ಣ ನೀ ನಕ್ಕರೆ ಹಸಿರು ಉಲ್ಲಾಸದ ಉಸಿರು
ನೂರಾಸೆಯ ಚಿಲುಮೆಯ ಬಣ್ಣ ಬಣ್ಣ ಬಣ್ಣ ಬಣ್ಣ ಬಣ್ಣ
ಈ ನೀಲಿ ಮೋಹಕ ಕಣ್ಣ , ಚೆಲುವಲ್ಲಿ ಬಾನಿನ ಬಣ್ಣ
ರಂಗಾದ ಕೆನ್ನೆ ತುಂಬಾ ಆ ಸಂಜೆ ಓಕುಳಿ ಬಣ್ಣ
ನೀ ತಂದೆ ಬಾಳಲಿ ಇಂದು ನೂರೊಂದು ಕನಸಿನ ಬಣ್ಣ
ಮನಸೆಂಬ ತೋಟದಲ್ಲಿ ಹೊಸಪ್ರೇಮ ಹೂವಿನ ಬಣ್ಣ
ಬಾನಿನಿಂದ ಜಾರಿ ಬಂದ ಕಾಮನ ಬಿಲ್ಲು ಒಲವೆಂಬ ರಂಗವಲ್ಲಿ ಹಾಕಿದೆ ಇಲ್ಲೂ
ನಿನ್ನ ತುಂಟ ನೋಟದಲ್ಲಿ ಮಿಂಚಿನ ಬಣ್ಣ ಏನು ಮೋಡಿ ಮಾಡಿ ಇಂದು ಕಾಡಿದೆ ನನ್ನ
ಬಣ್ಣ ಬಣ್ಣ ಬಣ್ಣ ಬಣ್ಣ
ಬಣ್ಣ ನನ್ನ ಒಲವಿನ ಬಣ್ಣ, ನನ್ನ ಬದುಕಿನ ಬಣ್ಣ, ನನ್ನ ಬದುಕಿನ ಬಣ್ಣ
ಕರಿ ಮೊಡಕಿಂತ ಸೊಗಸು ಮುಂಗುರುಳು ಮೋಹಕ ಬಣ್ಣ
ಬಿಳಿದಂತ ಗಿಂತ ಚೆಲುವು ನಿನ್ನೊಡಲ ಕಾಂತಿಯ ಬಣ್ಣ
ನೊರೆ ಹಾಲಿಗಿಂತ ಬಿಳುಪು ಈ ನಿನ್ನ ಮನಸಿನ ಬಣ್ಣ
ಮುಂಜಾನೆ ಮಂಜಿನ ಹಾಗೆ ತಂಪಾದ ಮಾತಿನ ಬಣ್ಣ
ನೀಲಿ ಕಡಲಿನಂತೆ ನಿನ್ನ ಪ್ರೀತಿ ಆಳವು ಮುತ್ತು ರತ್ನ ಪಚ್ಚೆಯಂತೆ ನಿನ್ನ ಸ್ನೇಹವು
ಚೈತ್ರ ತಂದ ಚಿಗುರಿನಂತೆ ನಿನ್ನ ಪ್ರೇಮವು ಕಾಲದಲ್ಲಿ ಮಾಸದಂತ ಘಟ್ಟಿ ಬಣ್ಣವು
ಬಣ್ಣ ಬಣ್ಣ ಬಣ್ಣ ಬಣ್ಣ
ಬಣ್ಣ ಬಣ್ಣ ಬಣ್ಣ ಬಣ್ಣ ಬಣ್ಣ ನನ್ನ ಒಲವಿನ ಬಣ್ಣ, ನನ್ನ ಬದುಕಿನ ಬಣ್ಣ,
ನನ್ನ ಬದುಕಿನ ಬಣ್ಣ ನೀ ನಕ್ಕರೆ ಹಸಿರು ಉಲ್ಲಾಸದ ಉಸಿರು
ನೂರಾಸೆಯ ಚಿಲುಮೆಯ ಬಣ್ಣ,... ಬಣ್ಣ ಬಣ್ಣ ಬಣ್ಣ ಬಣ್ಣ
--------------------------------------------------------------------------------------------------------------------------
ಬಂಧನ - ೧೯೮೪ - ನೂರೊಂದು ನೆನಪು ಎದೆಯಾಳದಿಂದ,
ಸಂಗೀತ : ಎಂ ರಂಗರಾವ, ಸಾಹಿತ್ಯ: ಆರ್ ಎನ್ ಜಯಗೋಪಾಲ್, ಗಾಯನ : ಎಸ್ ಪಿ ಬಿ
ನೂರೊಂದು ನೆನಪು ಎದೆಯಾಳದಿಂದ, ಹಾಡಾಗಿ ಬಂತು ಆನಂದದಿಂದ...

ಸಿಂಧೂರ ಬಿಂದು ನಗಲಮ್ಮ ಎಂದೂ ಎಂದೆಂದೂ ಇರಲಮ್ಮ ಈ ದಿವ್ಯ ಬಂಧ

ಒಲವೆಂಬ ಲತೆಯು ತಂದಂಥ ಹೂವು ಮುಡಿಯೇರೆ ನಲಿವು ಮುಡಿ ಜಾರೆ ನೋವು
ಕೈಗೂಡಿದಾಗ ಕಂಡಂಥ ಕನಸು ಅದೃಷ್ಟದಾಟ ತಂದಂಥ ಸೊಗಸು
ಪ್ರೀತಿ ನಗುತಿರಲಿ ಬಾಳು ಬೆಳಗಿರಲಿ
ಪ್ರೀತಿ ನಗುತಿರಲಿ ಬಾಳು ಬೆಳಗಿರಲಿ ನೀವೆಂದು ಇರಬೇಕು ಸಂತೋಷದಿಂದ

ತುಟಿ ಮೇಲೆ ಬಂದಂಥ ಮಾತೊಂದೆ ಒಂದು ಎದೆಯಲ್ಲಿ ಉಳಿದಿದ್ದು ಮುನ್ನೂರ ಒಂದು
ಮೂರು ಗಂಟಲ್ಲಿ ಈ ಬಾಳ ನಂಟು ಕೇಳಿ ಪಡೆದಾಗ ಸಂತೋಷ ಉಂಟು
ನಿನ್ನ ಹರುಷದಲಿ ನನ್ನ ಉಸಿರಿರಲಿ
ನಿನ್ನ ಹರುಷದಲಿ ನನ್ನ ಉಸಿರಿರಲಿ ನನ್ನೆಲ್ಲ ಹಾರೈಕೆ ಈ ಹಾಡಿನಿಂದ

ಆನಂದದಿಂದ... ಆನಂದದಿಂದ...

No comments:
Post a Comment