ಜಾಕಿ ಚಲನಚಿತ್ರದ ಹಾಡುಗಳು
- ಶಿವಾ ಅಂತಾ ಹೋಗುತ್ತಿದ್ದೆ ರೋಡಿನಲ್ಲಿ
- ಜ್ಯಾಕಿ ಜ್ಯಾಕಿ ಜಾಕಿ ಜ್ಯಾಕಿ ಜ್ಯಾಕಿ
- ಏರಡು ಜಡೆಯನು ಎಳೆದು ಕೇಳುವೇನು
- ಎಕ್ಕ ರಾಜಾ ರಾಣಿ ನನ್ನಾ ಕೈಯೋಲಗೆ
- ಎಡವಟ್ ಆಯ್ತು ತಲೆಕೆಟ್ಟ್ ಹೋಯ್ತೂ
ಸಂಗೀತ : ವಿ.ಹರಿಕ್ರಷ್ಣ ರಚನೆ: ಯೋಗರಾಜ್ ಭಟ್ ಗಾಯನ: ಟಿಪ್ಪು ಹಾಗು ಯೋಗರಾಜ್ ಭಟ್ಟ
ಕೋರಸ್ : ಆಕ್ಕಿ ನೀನ್ನ ನನ್ನ ನಾನ್ನ ನನ್ನ ನನ್ನ ನನ್ನ ...
ಅ ಆ ಅ ಅ ಅ ಆ ...
ಗಂಡು: ಶಿವಾ ಅಂತಾ ಹೋಗುತ್ತಿದ್ದೆ ರೋಡಿನಲ್ಲಿ
ಸಿಕ್ಕಾಪಟ್ಟೆ ಸಾಲ ಇತ್ತು ಲೈಫ್ನಲ್ಲಿ
ಅರ್ಧ ಟ್ಯಾಂಕ್ ಪೆಟ್ರೋಲ್ ಇತ್ತು ಬೈಕ್ನಲ್ಲಿ
ನೀ ಕಂಡೆ ಸೈಡಿನಲ್ಲಿ
ಕೋರಸ್ :ಅಕ್ಕಿ ನೀನ್ನ ನನ್ನ ನಾನ್ನ ನನ್ನ ನನ್ನ ನನ್ನ ...
ಗಂಡು : ಕಂಡು ಕಂಡು ಬಿದ್ದಂಗಾಯ್ತು ಹಳ್ಳದಲ್ಲಿ
ಕಂಬ್ಳಿ ಹುಳಾ ಬಿಟ್ತಂಗಾಯ್ತು ಹಾರ್ಟ್ನಲ್ಲಿ
ಕಚ್ಚೆಗುಳಿ ಇಟ್ಟಂಗಾಯ್ತು ಬೆನ್ನಿನಲ್ಲಿ
ನೀ ಕುಂತಾಗಾ ಬೈಕಿನಲ್ಲಿ.. ಬೈಕಿನಲ್ಲಿ,.. ಬೈಕಿನಲ್ಲಿ,...
ಓಹೋ ವ, ವ ಅವ ...
ಟಾಪ್ ಗೇರ್ ಹಾಕಂಗಿಲ್ಲ,
ಸುಮ್ನೆ ಬ್ರೇಕ್ ಹೊಡಿಯೊಂಗಿಲ್ಲ
ಅಯ್ಯೋ ಪಾಪ ಹುಡುಗಿ ಜೀವ ಹೆದರುವುದು,
ಥೂ! ನನ್ಗೆ ಯಾಕೆ ಹಿಂಗೆಯೆಲ್ಲಾ ಅನಿಸುವದು
ಒಂದು ಮಾತು ... ಕೇಳಲಿಲ್ಲ ...ಒಂದು ಮಾತು
ಕೇಳಲಿಲ್ಲ, ಹಿಂದೆ ಮುಂದೆ ನೋಡಲಿಲ್ಲ,
ನನ್ನ ಎದೆ ಸೈಟ್ನು ಕೊಂಡುಕೊಂಡು ತಡಮಾಡದೆ
ಪಾಯವ ತೋಡಿ ಬಿಟ್ಲು,
ಹೂವಿನಂಥ ಹುಡುಗ ನಾನು ತುಂಬಾ ಮೃದು - 2
ಹೆಣ್ಣ್ ಮಕ್ಕಳೇ ಸ್ಟ್ರಾಂಗ್ ಗುರು, ರಾಂಗ್ ಗುರು,
ರಾಂಗ್ ಗುರು
ಶಿವಾ ಅಂತಾ ಹೋಗುತ್ತಿದ್ದೆ ರೊಡ್ನಲ್ಲಿ
ಕಮಿಯೋ, ಕಾಫಿಯೋ, ವವು ವಾವ್, ವವುವವ್ ...
ಗಂಡು: ಉಣ್ಣಲಿಲ್ಲ ತಿನ್ನಲಿಲ್ಲ, ಮಠ-ಮಠ ಮಧ್ಯಾನವೇ,
ಉಣ್ಣಲಿಲ್ಲ ತಿನ್ನಲಿಲ್ಲ, ಮಠ-ಮಠ ಮಧ್ಯಾನ ಕುಂತು
ಬಿಟ್ಲು ಹಿಂದುಗಡೆ ಸಿಟಿನಲ್ಲಿ,
ನಾವು ಹೊಡ್ಕೊಬೇಕು ನಮ್ಮದೇ ಬೂಟ್ನಲ್ಲಿ
ಒಂದು ಕೆ.ಜಿ ಅಕ್ಕಿ ರೇಟ್ ... ಒಂದು ಕೆ.ಜಿ ಅಕ್ಕಿ ರೇಟ್
30 ರುಪಾಯಿ ಆಗೆಹೊಯ್ತು
ಇಸಿ ಆಗಿ ಹೇಗೆ ನಾನು ಪ್ರೀತಿಸಿಲಿ?
ಅದರಲ್ಲೂ ಮೊದಲನೇ ಭೇಟಿಯಲ್ಲಿ
ರೇಷನ್ ಕಾರ್ಡ್ ಬೇಕೇ ಬೇಕು ಪ್ರೀತಿಸಲು - 2
ಸಂಸಾರ ಬೇಕಾ ಗುರು?
ಬೇಕು ಗುರು, ಬೇಕು ಗುರು,
ಬೇಕು ಗುರು, ಬೇಕು ಗುರು
ಶಿವಾ ಅಂತಾ ಹೋಗುತ್ತಿದ್ದೆ ರೋಡ್ನಲ್ಲಿ
----------------------------------------------------------------------
ಜಾಕಿ (೨೦೧೦) -ಜಾಕಿ ಜಾಕಿ ಜಾಕಿ ಜಾಕಿ
ಸಂಗೀತ : ವಿ.ಹರಿಕ್ರಷ್ಣ ರಚನೆ: ಯೋಗರಾಜ್ ಭಟ್ ಗಾಯನ: ಟಿಪ್ಪು ಹಾಗು ಯೋಗರಾಜ್ ಭಟ್ಟ
ಮಾರಮ್ಮಮನ ಜಾತ್ರೆ ದಿವ್ಸಾ, ಕೋಣ ಕಡಿಯೊ ಟೈಮಿನಲ್ಲಿ ..
ಬೆಂಡು ಬತ್ತ ಮಾರಾಟ-ಅಗೋಯ್ತು ..
ರಾತ್ರಿ ಹೊತ್ತು ಲೇಟ್-ಆಗೋಯ್ತು ..
ಬೀಧಿ ದೀಪಾ ಆಫಾಗ ಹೋಯ್ತು .. ಮಾರಮಂಗು ಬೋರಿಯಾಗೊಯ್ಟು ..
ನೋಡೋವರ್ಗು ನೋಡಿ ಒಬ್ಲು ಥಾಯ್ ..
ಮಾಗುವಾನ್ ಹೆಸರ ಗಿಸರಲ್ಲೇನ್ನಯ್ತರಪ್ಪಾ ಹಾಗೇ ಸ್ವಲ್ಪ
ಕೂಗಬೇಕಪ್ಪಾ..
ಜ್ಯಾಕಿ ಜ್ಯಾಕಿ ಜಾಕಿ ಜ್ಯಾಕಿ ಜ್ಯಾಕಿ ಜ್ಯಾಕಿ ಜ್ಯಾಕಿ ಜ್ಯಾಕಿ ..
ಜಾನಕೀ ರಾಮ ಚಡ್ಡಿ ತುಣುಕು ಜಾಕಿ ಜಾಕಿ ಜಾಕಿ ಜಾಕಿ ..
ಒಳ್ಳೆವ್ರಿಗು ಒಳ್ಳೇವನಪ್ಪಾ .. ಕೆಟ್ಟವ್ರಿಗು ಒಳ್ಳೆವ್ನಾಪ್ಪ ..
ಲವ್ ಮಾಡಲ್ಲಾ .. ಎಲ್ಲೀ ತನಕಾ .. ಹನುಮಂತಾನೆ ಇವನಾ ಭಕ್ತ ..
ನಂಬರ್ ಒನ್ನೂ ಕೋನೇತನಕಾ, ತುಂಬಾ ಸಾಚಾ,
ಸುಲ್ಲು ಬುರ್ಕಾ .. ಒಳ್ಳೆ ಮನುಷಾ ಹಂಗನ್‌ಬಹುದು ..
ಸಂಜೆ ಮೇಲೆ ಇಂಟ್ ಸಿಗ್ನೌಬೌಡ್
.. ಒರುದ್ದರಾ ಆಡಂಗೆನೆ ..
ಹೆಚ್ಚು ಕಡೀಮ್ ಅರ್ಧ ಒರು ಇವಾನಾ ಹೆಡಾರಿ ಬೆಲಡಂಗನೆ ..
ಜಾಕಿ ಜಾಕಿ ಜಾಕಿ ಜಾಕಿ ಜಾಕಿ ಜಾಕಿ ಜಾಕಿ ಜಾಕಿ ..
ಜಾನಕಿರಾಮಾ ಚಡ್ಡಿ ತುನುಕು ಜಾಕಿ ಜಾಕಿ ಜಾಕಿ ..
ಸಾಲ ಆಂದ್ರೇ ತುಂಬಾ ಕಡೆಗೆ ಉದ್ದೇಶ ಹೊಂದಿದವನು ಇಷ್ಟ .. ಸಾಲ ಕೊಟ್ಟವನೂ ಅಲ್ಲೆ ಸತ್ತ .. ಕೆಲಸನ್ನೂ ಮಾಡ್ತಾನಂತ
ದಮ್ಮಿದವನೂ ಕೇಳಕೋರಪ್ಪಾ ಮರಳು ದಿನ್ನೂ ಬಾಳೆಹಣ್ಣು
ತೂತು ಅಂಗಡಿ, ಪಾನಿ ಪೂರಿ, ರಾಗಿ ಯಂತ್ರ,
ಬಡ್ಡಿ ಸಾಲ ಸ್ಥಿರಾಸ್ತಿ, ಮಾರಿ ಕ್ಲೀನೂ ಮೇಕೆ ತಿಂದ ಸೋಪ್ಪೇ ಇಲ್ಲಾ... ಇವನೂ ತಿನ್ನದಾ ಮೇಕೆ ಇಲ್ಲಾ....
ಅರವತ್ನಾಲ್ಕು ವಿದ್ಯಾ ಗೊತ್ತಾ .. ಇರೋದಬ್ನೆ ನಮ್ಮ ಬಾಸು..
ಜಾಕಿ ಜಾಕಿ ಜಾಕಿ ಜಾಕಿ ಜಾಕಿ ಜಾಕಿ ಜಾಕಿ ಜಾಕಿ ..
ಜಾನಕಿರಾಮಾ ಚಡ್ಡಿ ತುನುಕು ಜಾಕಿ ಜಾಕಿ ಜಾಕಿ ..
ಜಸ್ತಿ ನಿಯತಲ್ಲಿ ಪಾಪಾ ಕಂಕಣ ಭಾಗ್ಯ ಕೂಡ್ಲೆ ಇಲ್ಲಾ ..
ಹುಟ್ಟುಸ್ತಾನೆ ಚಿಲ್ರೆ ಕಾಸು .. ತಡ್ಕೋಬೆಕು .. ಸ್ವಾಲ್ಪಾ ಲೂಸೂ
ಡಿಚ್ಚಿ ಮಾತ್ರಾ ಮಿಸ್ದೇ ಇಲ್ಲಾ .. ಜಸ್ತಿ ಹೆಳಿ .. ಆಗಲ್ಲಾ ಬಳಸಿ ..
ಹೆಂಗು ನಿಮ್ಗೆ ಸಮಯ-ಇ ಇಲಾ.
-ಇ ಇಲ್ಲಾ .. ಮುಂಡೆ ನೀವ್ ನೋಡ್ಟೆರಾಲ್ಲಾ .. ಮಾಥಡೋನಾ ಸಿಗ್ಟೆವಾಲ್ವಾ ..
ಜಾಕಿ ಜಾಕಿ ಜಾಕಿ ಜಾಕಿ ಜಾಕಿ ಜಾಕಿ ಜಾಕಿ ಜಾಕಿ ..
ಜಾನಕಿರಾಮಾ ಚಡ್ಡಿ ತುನುಕು ಜಾಕಿ ಜಾಕಿ ಜಾಕಿ ಜಾಕಿ ..
ಬೈ-ಟೀ ಚಹಾ ಕೊದ್ರಪ್ಪ…
--------------------------------------------------------------------
ಜಾಕಿ (೨೦೧೦) - ಏರಡು ಜಡೆಯನು ಎಳೆದು ಕೇಳುವೇನು
ಸಂಗೀತ : ವಿ.ಹರಿಕ್ರಷ್ಣ ರಚನೆ: ಯೋಗರಾಜ್ ಭಟ್ ಗಾಯನ: ಸೋನು ನಿಗಮ್, ಶ್ರೇಯಾ ಘೋಷಾಲ್
ಎರಡೂ ಜಡೆಯನ್ನೂ ಎಳೆದೂ ಕೇಳುವೇನೂ
ನೀ ಸ್ವಲ್ಪ ನಿಲ್ಲಬಾರದೇ...
ಎರಡೂ ನೇರಳಕೆ ನಾವಿಬ್ಬರೂ ಒಂದೇ
ಬಳಿ ನೀನು ಬರಬಾರದೇ... ನೀ ದೂರ ನಿಂತಾಗ ಬಾ ಎಂದು
ನಾ ನಿನ್ನ ಕೂಗಲೂ ಚಟವಲ್ಲವೇ...
ಇಷ್ಟೊಂದು ಒಲವಲ್ಲಿ ನಿನ್ನ ನೀರ ತೋಳನು ಬಯಸೋದು ಹೀತವಲ್ಲವೇ...
ಎರಡು ಕಂಗಳಿಗೆ ಮುತ್ತು ನೀಡುವೇನೂ ನೀನಿಲ್ಲಿ ಬರಬಾರದೇ..
ಎಲ್ಲಾ ಕನಸನ್ನೂ ಒಂದೇ ನೆರಳಲ್ಲಿ ಸಾಲಾಗಿ ಇಡಬಾರದೇ...
ಬಾಯಾರೀ ನಾ ನಿಂತ ಘಳಿಗೇಲಿ ಮಳೆಯೊಂದು ತಾನಾಗೀ ಬರಬಾರದೇ....
ಹಾಯಾದ ಸಂಜೆಯಲಿ ಹುಸಿ ಮುನಿಸೂ ಬಂದಾಗ ನೀನೊಮ್ಮೇ ಸಿಗಬಾರದೇ..
ನೀನಿಲ್ಲದಾಗ ನಾ ಕಂಡ ಕನಸು ಅತೀಯಾಗಿ ನೆನಪಾಗಿದೇ..
ಬೀಡದೇ ಕಂಗಳಿಗೆ ಮುತ್ತು ನೀಡುವೇನು ನೀನಿಲ್ಲೇ ಇರಬಾರದೇ.
ಎಲ್ಲ ಕನಸನ್ನೂ ಒಂದೇ ನೆರಳಲ್ಲಿ ಸಾಲಾಗಿ ಇಡಬಾರದೇ..
ನಾ ತುಂಬಾ ನಗುವಾಗ ಈ ಕೆನ್ನೇ ಮೇಲೊಂದು ಚುಕ್ಕಿನ ಇಡಬಾರದೇ... ಖುಷಿಯಲಿ ನಿನ್ನನ್ನು ಮಗುವಂತೇ ಬಿಗಿದಪ್ಪಿ ನಾ ಬಿಕ್ಕಿ ಅಳಬಾರದೇ... ನಿನ್ನಿಂದ ಕನಸು ನಿನ್ನಿಂದಲೇ ಮುನಿಸೂ..
ಕಲಿಯೋದು ಮಜವಾಗಿದೇ...
ಎರಡೂ ಜಡೆಯನ್ನೂ ಎಳೆದೂ ಕೇಳುವೇನೂ
ನೀ ಸ್ವಲ್ಪ ನಿಲ್ಲಬಾರದೇ...
ಎರಡೂ ನೇರಳಕೆ ನಾವಿಬ್ಬರೂ ಒಂದೇ
ಬಳಿ ನೀನು ಬರಬಾರದೇ... ನೀ ದೂರ ನಿಂತಾಗ ಬಾ ಎಂದು
ನಾ ನಿನ್ನ ಕೂಗಲೂ ಚಟವಲ್ಲವೇ...
ಇಷ್ಟೊಂದು ಒಲವಲ್ಲಿ ನಿನ್ನ ನೀರ ತೋಳನು ಬಯಸೋದು ಹೀತವಲ್ಲವೇ...
ಎರಡು ಕಂಗಳಿಗೆ ಮುತ್ತು ನೀಡುವೇನೂ ನೀನಿಲ್ಲಿ ಬರಬಾರದೇ..
ಎಲ್ಲಾ ಕನಸನ್ನೂ ಒಂದೇ ನೆರಳಲ್ಲಿ ಸಾಲಾಗಿ ಇಡಬಾರದೇ..
--------------------------------------------------------------------
ಎಕ್ಕಾ ರಾಜ ರಾಣಿ ಸಾಹಿತ್ಯ - ಜಾಕಿ
ಚಲನಚಿತ್ರ: ಜಾಕಿ (2010)
ಸಂಗೀತ: ವಿ ಹರಿರಿಕೃಷ್ಣ
ಸಾಹಿತ್ಯ: ಯೋಗರಾಜ್ ಭಟ್
ಗಾಯಕರು: ಕೈಲಾಶ್ ಖೇರ್, ಯೋಗರಾಜ್ ಭಟ್
ನಟಿಸಿದವರು: ಪುನೀತ್ ರಾಜ್‌ಕುಮಾರ್, ಭಾವನಾ ಮೆನನ್
(ಎಕ್ಕ ರಾಜಾ ರಾಣಿ ನನ್ನಾ ಕೈಯೋಲಗೆ
ಹಿಡಿ ಮನ್ನು ನಿನ್ನಾ ಬಯೋಲೇಜ್) - 2
ಆಂಜನೇಯಂಗೆ ಜೈ ಅಂಧು ಬೀಡಿ
ಆಂಜ-ನಯಂಗೆ ಜೈ ಅಂಧು ಬೀಡಿ ..
ದೇವ್ರವ್ನೆ ನೀ ಕಾರ್ಡ್-ಯು ಹೋಡಿ ...
ಏಕ್ಕ ರಾಜಾ ರಾಣಿ ನನ್ನಾ ಕೈಯೋಲಗೆ
ಹಿಡಿ ಮನ್ನು ನಿನ್ನಾ ಬಯೋಲೇಜ್ ..
ಒಲ್ಲೆ ಕಾರ್ಡ್-ಯು ಬಿಟ್ಟು ಅಂಧ್ರೆ ..
ಕಟ್ಟೆ ಕೂಡಾ ಗೆಲ್ಲುವುಡು ..
ಒಲ್ಲೆ ಕಾರ್ಡ್-ಯು ಬಿತ್ತು ಆಂಧ್ರ, ಕಟ್ಟೆ ಕೂಡಾ ಗೆಲ್ಲುವುಡು,
ಸತ್ತರೂನು ಬೀಲೋಡಿಲ್ಲಾ ಕಲ್ನಾನ್ ಮಗಂಧು
ನಾವು ಅದಬೆಕು ದೇವರನ್ನೆ ಮೆಚ್ಚಿಕೊಂಡು
Onde Aata Onde Aata Endhu Kondu Endhinalli
ಸೆರಾಬೆಕು ಸಾಲಾ ಎಂಬಾ ಸುಡುಗಡು
ನಾವ್ ನಮ್ಮ ಹೆನಾ ನಾವುಗಲೆ ಹೊತ್ತುಕೊಂಡು ...
ಸಾಯೆಬೇಡಾ ಅಷ್ಟು ಬೇಗಾ ಸ್ವಾಲ್ಪಾ ಥಾಡಿ
ಸಾಯೆಬೇದ ಅಷ್ಟು ಬೇಗಾ ....
ಸಾಯೆಬೇಡಾ ಅಷ್ಟು ಬೇಗಾ ಸ್ವಾಲ್ಪಾ ಥಾಡಿ, ದೇವ್ರಾವ್ನೆ ನೀ 90 ಹೋಡಿ
(ಎಕ್ಕಾ ರಾಜ ರಾಣಿ ನನ್ನಾ ಕೈಯೋಲಗೆ
ಹಿಡಿ ಮನ್ನು ನಿನ್ನಾ ಬಯೋಲೇಜ್) - 2
ಯಾವ್ಡು ಇಲ್ಲಿ ಅಂಡರ್ ಆಯಿತು ..
ಯಾವ್ಡು ಇಲಿ ಬಹರ್ ಆಯಿತು ..
ಯಾವ್ಡು ಇಲ್ಲಿ ಅಂಡರ್ ಆಯಿತು, ಯಾವ್ಡು ಇಲಿ ಬಹರ್ ಆಯಿತು ..
ಹೆಲುವುಧು ಹೆಗೆ ಲೆಕ್ಕಾ ಇಟ್ಟುಕುಂಡು
ನಾವ್ ಗಯಾಪು ಕೊಡಾಡೆ ಅದಬೆಕು ಮುಚಿಕೊಂಡು ..
ಸರಳ ಮಂಧಿ ನಾವು ಶೋಕಿಗಂತ ಆದುತೀವಿ
ಹೆಡ್ರೊಲ್ಲಾ ಮಾನೆ ಮಾತಾ ಮಾರಿಕೊಂಡ್ರು
ಪಾಪಾ ಪಾಂಡವ್ರೆ ಹೆಂಡಿನಾ ಕಲ್ಕೊಂಡ್ರು ..
ಸಾಲಾ ಜಸ್ತಿ ಆಧ್ರೆ ಆಗ್ಲಿ ಬೀಡಿ
ಸಾಲಾ ಜಸ್ತಿ ಆಧ್ರೆ ಆಗ್ಲಿ ಬೀಡಿ ..
ದೇವ್ರಾವ್ನೆ ಮಾನೆ ಮಾರಿ ಬೀಡಿ
(ಎಕ್ಕ ರಾಜಾ ರಾಣಿ ನನ್ನಾ ಕೈಯೋಲಗೆ
ಹಿಡಿ ಮನ್ನು ನಿನ್ನಾ ಬಯೋಲೇಜ್) - 2
ಆಂಜನೇಯಂಗೆ ಜೈ ಅಂಧು ಬೀಡಿ
ಆಂಜ-ನಯಂಗೆ ಜೈ ಅಂಧು ಬೀಡಿ ..
ದೇವ್ರವ್ನೆ ನೀ ಕಾರ್ಡ್-ಯು ಹೋಡಿ ...
------------------------------------------------------------------
ಜಾಕಿ (೨೦೧೦) - ಎಡವಟ್ ಆಯ್ತು ತಲೆಕೆಟ್ಟ್ ಹೋಯ್ತೂ
ಸಂಗೀತ : ವಿ.ಹರಿಕ್ರಷ್ಣ ರಚನೆ: ಯೋಗರಾಜ್ ಭಟ್ ಗಾಯನ: ಟಿಪ್ಪು ಹಾಗು ಯೋಗರಾಜ್ ಭಟ್ಟ
ಎಡವಟ್ಟ. ಆಯ್ತೂ...ತಲೆಕೆಟ್ಟ್ ಹೋಯ್ತೂ...
ಎಡವಟ್ಟ..ತಲೆಕೆಟ್ಟ್....ಎಡವಟ್ಟ..ತಲೆಕೆಟ್ಟ್ ಆಗಲೂ ಕನಸೂ
ಎಡವಟ್ಟ. ಆಯ್ತೂ...ತಲೆಕೆಟ್ಟ್ ಹೋಯ್ತೂ.
ಉಪ್ಪು ಖಾರ ತಿಂದಬಿಡಿ ಇಪ್ಪತ್ತನೆಯ್ತೂ
ಹಗಲ ಹೋತ್ತಲೇ ಕನಸು ಬಿತ್ತು
ಬೆನ್ನಿಗೇ ನಿನ್ನ ಬಿಂದಿ ಅಂಟಿ
ತಲೆಕೆಟ್ಟ್ ಹೋಯ್ತೂ...ಎಡವಟ್ಟ. ಆಯ್ತೂ... ಮನೆ ಬಿಟ್ಟಾಯ್ತೂ
ತಲೆಕೆಟ್ಟ್ ಹೋಯ್ತೂ... ಮನ ಕೊಟ್ಟ್ ಹೋಯ್ತೂ...
ಕಾರಣವಿರದೇ ಕಾಲಿನ ಗೆಜ್ಜೆ ಘಲ್ಲೆಂದಾಯ್ತೂ
ಹಗಲೋತ್ತೇ ಗೋತ್ತೇ ಇರದೇ ಕನಸು ಬಿತ್ತು ಹಿಂಗಗೋಯ್ತೂ
ಕೆನ್ನೇಗೆ ನಿನ್ನ ಉಸಿರು ತಾಕಿ ಝಲ್ಲೇಂದಾಯ್ತು
ಎಡವಟ್ಟ...ಎಡವಟ್ಟ..ವಟ..ವಟ...ವಟ...ವಟ...ಎಡವಟ್ಟ
ಎಡವಟ್ಟ..ಎಡವಟ್ಟ ವಟ..ವಟ...ವಟ...ವಟ...ಎಡವಟ್ಟ
ಹರಡೋ ನಿನ್ನ ಕೂದಲನೆಗೂ ಹೇರುವೇನೂ ಲೂಸಾದೇ
ಸೋಕಿ ಚೂಡಿದಾರದ ಪಲ್ಲೂ
ಇಂಗ್ಲೀಷಿನಲ್ಲಿ ಬೇಕು ಎಂದರೇ ಹಾಡುವೇನು
ನೀ ಕ್ಷಮೀಸಬೇಕು ನಾ ಎಂಟನೇ ಕ್ಲಾಸೂ ಫೇಲೂ
ಟೀಚರ್ ನಾನು ಶಿಷ್ಯ ನೀನು ಸ್ಕೂಲೂ ಚಾಲೂ ಆಯ್ತೂ
ಫೇವರ್ ಬಂದಾಯ್ತೂ.. ,ಎಡವಟ್ಟ. ಆಯ್ತೂ...
ಸ್ವರ ನಿಂತಹೋಯ್ತೂ....ತಲೆಕೆಟ್ಟ್ ಹೋಯ್ತೂ..
ಉಪ್ಪು ಖಾರ ತಿಂದಬಿಡಿ ಇಪ್ಪತ್ತನೆಯ್ತೂ
ಬೆಳೆಗೆದ್ದೂ..ಹಗಲ ಹೋತ್ತಲೇ ಎಲ್ಲೋ ಬಿತ್ತೂ ಕನಸು ಬಿತ್ತು
ಸೀಮೆ ಎಣ್ಣೆ ಕ್ಯಾನೂ ಹಿಡಿದೂ ಕ್ಯೂ ನಿಲ್ಲಂಗಾಯ್ತೂ
ತಲೆಕೆಟ್ಟ್...ತಲೆಕೆಟ್ಟ್...ತಲೆಕೆಟ್ಟ್...ತಲೆಕೆಟ್ಟ್..
ಸೀಸನ್ ಬಂತು ಮರಿಕುಳಿತೇನು
ಮನಸ್ಸನ್ನೇ...ಸೇಲಾಗೀ ಹೋತು ಇದ್ದಿದೊಂದು ಹತ್ರೂ
ನಿಂತಲ್ಲೇ..ದಿಲ್ಲೂ...ಮಾಡಿ ಮುಗಿಸಿದೇ ನೀನಿಂದೂ
ನಿಂದೋಳ್ಳೇ... ಚಾನ್ಸೂ..ಕೋಡ್ಸು ಬಾರೇ ಸ್ವೀಟು
ಬ್ರಹ್ಮಚಾರಿ ಬಾಳು ಕೊನೆಗೂ ಕ್ಲೋಸಾಗಿ ಹೋತು
ಎಡವಟ್ಟ. ಆಯ್ತೂ.. ತಲೆಕೆಟ್ಟ್ ಹೋಯ್ತೂ...
ತಲೆಕೆಟ್ಟ್ ಹೋಯ್ತೂ...ಎಡವಟ್ಟ. ಆಯ್ತೂ..
ಉಪ್ಪು ಖಾರ ತಿಂದಬಿಡಿ ಇಪ್ಪತ್ತನೆಯ್ತೂ
ಹಗಲ ಹೋತ್ತಲೇ ಕನಸು ಬಿತ್ತು..ಕನಸು ಬಿತ್ತು
ಹಗಲ ಹೋತ್ತಲೇ..ಬೆನ್ನಿಗೇ ನಿನ್ನ ಬಿಂದಿ ಅಂಟಿ
ತಲೆಕೆಟ್ಟ್ ಹೋಯ್ತೂ...ಎಡವಟ್ಟ. ಆಯ್ತೂ..
ಮನೆ ಬಿಟ್ಟಾಯ್ತೂ...ತಲೆಕೆಟ್ಟ್ ಹೋಯ್ತೂ...
ಮನ ಕೊಟ್ಟಾಯ್ತೂ... ಕಾರಣವಿರದೇ ಕಾಲಿನ ಗೆಜ್ಜೆ
ಘಲ್ಲೆಂದಾಯ್ತೂ...ಹಗಲೋತ್ತೇ ಗೋತ್ತೇ ಇರದೇ ಕನಸು ಬಿತ್ತು ಹಿಂಗಗೋಯ್ತೂ
ಕೆನ್ನೇಗೆ ನಿನ್ನ ಉಸಿರು ತಾಕಿ ಝಲ್ಲೇಂದಾಯ್ತು
ಎಡವಟ್ಟ...ಎಡವಟ್ಟ..ವಟ..ವಟ...ವಟ...ವಟ...ಎಡವಟ್ಟ
ಎಡವಟ್ಟ..ಎಡವಟ್ಟ ವಟ..ವಟ...ವಟ...ವಟ...ಎಡವಟ್ಟ
ತಲೆಕೆಟ್ಟ್ ಹೋಯ್ತೂ...
ಜಾಕಿ (೨೦೧೦) - ಎಡವಟ್ ಆಯ್ತು ತಲೆಕೆಟ್ಟ್ ಹೋಯ್ತೂ
ಸಂಗೀತ : ವಿ.ಹರಿಕ್ರಷ್ಣ ರಚನೆ: ಯೋಗರಾಜ್ ಭಟ್ ಗಾಯನ: ಟಿಪ್ಪು ಹಾಗು ಯೋಗರಾಜ್ ಭಟ್ಟ
ಎಡವಟ್ಟ. ಆಯ್ತೂ...ತಲೆಕೆಟ್ಟ್ ಹೋಯ್ತೂ...
ಎಡವಟ್ಟ..ತಲೆಕೆಟ್ಟ್....ಎಡವಟ್ಟ..ತಲೆಕೆಟ್ಟ್ ಆಗಲೂ ಕನಸೂ
ಎಡವಟ್ಟ. ಆಯ್ತೂ...ತಲೆಕೆಟ್ಟ್ ಹೋಯ್ತೂ.
ಉಪ್ಪು ಖಾರ ತಿಂದಬಿಡಿ ಇಪ್ಪತ್ತನೆಯ್ತೂ
ಹಗಲ ಹೋತ್ತಲೇ ಕನಸು ಬಿತ್ತು
ಬೆನ್ನಿಗೇ ನಿನ್ನ ಬಿಂದಿ ಅಂಟಿ
ತಲೆಕೆಟ್ಟ್ ಹೋಯ್ತೂ...ಎಡವಟ್ಟ. ಆಯ್ತೂ... ಮನೆ ಬಿಟ್ಟಾಯ್ತೂ
ತಲೆಕೆಟ್ಟ್ ಹೋಯ್ತೂ... ಮನ ಕೊಟ್ಟ್ ಹೋಯ್ತೂ...
ಕಾರಣವಿರದೇ ಕಾಲಿನ ಗೆಜ್ಜೆ ಘಲ್ಲೆಂದಾಯ್ತೂ
ಹಗಲೋತ್ತೇ ಗೋತ್ತೇ ಇರದೇ ಕನಸು ಬಿತ್ತು ಹಿಂಗಗೋಯ್ತೂ
ಕೆನ್ನೇಗೆ ನಿನ್ನ ಉಸಿರು ತಾಕಿ ಝಲ್ಲೇಂದಾಯ್ತು
ಎಡವಟ್ಟ...ಎಡವಟ್ಟ..ವಟ..ವಟ...ವಟ...ವಟ...ಎಡವಟ್ಟ
ಎಡವಟ್ಟ..ಎಡವಟ್ಟ ವಟ..ವಟ...ವಟ...ವಟ...ಎಡವಟ್ಟ
ಹರಡೋ ನಿನ್ನ ಕೂದಲನೆಗೂ ಹೇರುವೇನೂ ಲೂಸಾದೇ
ಸೋಕಿ ಚೂಡಿದಾರದ ಪಲ್ಲೂ
ಇಂಗ್ಲೀಷಿನಲ್ಲಿ ಬೇಕು ಎಂದರೇ ಹಾಡುವೇನು
ನೀ ಕ್ಷಮೀಸಬೇಕು ನಾ ಎಂಟನೇ ಕ್ಲಾಸೂ ಫೇಲೂ
ಟೀಚರ್ ನಾನು ಶಿಷ್ಯ ನೀನು ಸ್ಕೂಲೂ ಚಾಲೂ ಆಯ್ತೂ
ಫೇವರ್ ಬಂದಾಯ್ತೂ.. ,ಎಡವಟ್ಟ. ಆಯ್ತೂ...
ಸ್ವರ ನಿಂತಹೋಯ್ತೂ....ತಲೆಕೆಟ್ಟ್ ಹೋಯ್ತೂ..
ಉಪ್ಪು ಖಾರ ತಿಂದಬಿಡಿ ಇಪ್ಪತ್ತನೆಯ್ತೂ
ಬೆಳೆಗೆದ್ದೂ..ಹಗಲ ಹೋತ್ತಲೇ ಎಲ್ಲೋ ಬಿತ್ತೂ ಕನಸು ಬಿತ್ತು
ಸೀಮೆ ಎಣ್ಣೆ ಕ್ಯಾನೂ ಹಿಡಿದೂ ಕ್ಯೂ ನಿಲ್ಲಂಗಾಯ್ತೂ
ತಲೆಕೆಟ್ಟ್...ತಲೆಕೆಟ್ಟ್...ತಲೆಕೆಟ್ಟ್...ತಲೆಕೆಟ್ಟ್..
ಸೀಸನ್ ಬಂತು ಮರಿಕುಳಿತೇನು
ಮನಸ್ಸನ್ನೇ...ಸೇಲಾಗೀ ಹೋತು ಇದ್ದಿದೊಂದು ಹತ್ರೂ
ನಿಂತಲ್ಲೇ..ದಿಲ್ಲೂ...ಮಾಡಿ ಮುಗಿಸಿದೇ ನೀನಿಂದೂ
ನಿಂದೋಳ್ಳೇ... ಚಾನ್ಸೂ..ಕೋಡ್ಸು ಬಾರೇ ಸ್ವೀಟು
ಬ್ರಹ್ಮಚಾರಿ ಬಾಳು ಕೊನೆಗೂ ಕ್ಲೋಸಾಗಿ ಹೋತು
ಎಡವಟ್ಟ. ಆಯ್ತೂ.. ತಲೆಕೆಟ್ಟ್ ಹೋಯ್ತೂ...
ತಲೆಕೆಟ್ಟ್ ಹೋಯ್ತೂ...ಎಡವಟ್ಟ. ಆಯ್ತೂ..
ಉಪ್ಪು ಖಾರ ತಿಂದಬಿಡಿ ಇಪ್ಪತ್ತನೆಯ್ತೂ
ಹಗಲ ಹೋತ್ತಲೇ ಕನಸು ಬಿತ್ತು..ಕನಸು ಬಿತ್ತು
ಹಗಲ ಹೋತ್ತಲೇ..ಬೆನ್ನಿಗೇ ನಿನ್ನ ಬಿಂದಿ ಅಂಟಿ
ತಲೆಕೆಟ್ಟ್ ಹೋಯ್ತೂ...ಎಡವಟ್ಟ. ಆಯ್ತೂ..
ಮನೆ ಬಿಟ್ಟಾಯ್ತೂ...ತಲೆಕೆಟ್ಟ್ ಹೋಯ್ತೂ...
ಮನ ಕೊಟ್ಟಾಯ್ತೂ... ಕಾರಣವಿರದೇ ಕಾಲಿನ ಗೆಜ್ಜೆ
ಘಲ್ಲೆಂದಾಯ್ತೂ...ಹಗಲೋತ್ತೇ ಗೋತ್ತೇ ಇರದೇ ಕನಸು ಬಿತ್ತು ಹಿಂಗಗೋಯ್ತೂ
ಕೆನ್ನೇಗೆ ನಿನ್ನ ಉಸಿರು ತಾಕಿ ಝಲ್ಲೇಂದಾಯ್ತು
ಎಡವಟ್ಟ...ಎಡವಟ್ಟ..ವಟ..ವಟ...ವಟ...ವಟ...ಎಡವಟ್ಟ
ಎಡವಟ್ಟ..ಎಡವಟ್ಟ ವಟ..ವಟ...ವಟ...ವಟ...ಎಡವಟ್ಟ
ತಲೆಕೆಟ್ಟ್ ಹೋಯ್ತೂ...
------------------------------------------------------------------
No comments:
Post a Comment