ಪ್ರೇಮದ ಕಾಣಿಕೆ ಚಿತ್ರದ ಹಾಡುಗಳು
ಸಾಹಿತ್ಯ: ಚಿ. ಉದಯಶಂಕರ್ ಸಂಗೀತ: ಉಪೇಂದ್ರ ಕುಮಾರ್ ಗಾಯನ: ಡಾ|| ರಾಜ್ ಕುಮಾರ್
ಬಾನಿಗೊಂದು ಎಲ್ಲೆ ಎಲ್ಲಿದೇ ನಿನ್ನಾಸೆಗೆಲ್ಲಿ ಕೊನೆಯಿದೇ
ಏಕೆ ಕನಸು ಕಾಣುವೇ ನಿಧಾನಿಸು ನಿಧಾನಿಸು
ಬಾನಿಗೊಂದು ಎಲ್ಲೆ ಎಲ್ಲಿದೇ...
ಆಸೆ ಎಂಬ ಬಿಸಿಲುಗುದುರೆ ಏಕೆ ಏರುವೆ
ಮರಳುಗಾಡಿನಲ್ಲಿ ಸುಮ್ಮನೇಕೆ ಅಲೆಯುವೆ
ಅವನ ನಿಯಮ ಮೀರಿ ಇಲ್ಲಿ ಏನು ಸಾಗದು
ನಾವು ನೆನೆಸಿದಂತೆ ಬಾಳಲೇನು ನಡೆಯದು
ವಿಷಾದವಾಗಲೀ ವಿನೋದವಾಗಲೀ ಅದೇನೆ ಆಗಲೀ ಅವನೆ ಕಾರಣ
ಬಾನಿಗೊಂದು ಎಲ್ಲೆ ಎಲ್ಲಿದೇ...
ಹುಟ್ಟು ಸಾವು ಬಾಳಿನಲ್ಲಿ ಎರಡು ಕೊನೆಗಳು
ಬಯಸಿದಾಗ ಕಾಣದಿರುವ ಎರಡು ಮುಖಗಳು
ಹರುಷವೊಂದೆ ಯಾರಿಗುಂಟು ಹೇಳು ಜಗದಲಿ
ಹೂವು ಮುಳ್ಳು ಎರಡು ಉಂಟು ಬಾಳ ಲತೆಯಲಿ
ದುರಾಸೆಯೇತಕೆ ನಿರಾಸೆಯೇತಕೆ ಅದೇನೆ ಬಂದರೂ ಅವನ ಕಾಣಿಕೆ
ಬಾನಿಗೊಂದು ಎಲ್ಲೆ ಎಲ್ಲಿದೇ ನಿನ್ನಾಸೆಗೆಲ್ಲಿ ಕೊನೆಯಿದೇ
ಏಕೆ ಕನಸು ಕಾಣುವೇ ನಿಧಾನಿಸು ನಿಧಾನಿಸು
ಬಾನಿಗೊಂದು ಎಲ್ಲೆ ಎಲ್ಲಿದೇ...
--------------------------------------------------------------------------------------------------------------------------
ಪ್ರೇಮದ ಕಾಣಿಕೆ (1976) - ಇದು ಯಾರು ಬರೆದ ಕತೆಯೋ?
ಸಾಹಿತ್ಯ: ಚಿ. ಉದಯಶಂಕರ್ ಸಂಗೀತ: ಉಪೇಂದ್ರ ಕುಮಾರ್ ಗಾಯನ: ಡಾ|| ರಾಜ್ ಕುಮಾರ್
ಇದು ಯಾರು ಬರೆದ ಕತೆಯೋ?
ನನಗಾಗಿ ಬಂದ ವ್ಯಥೆಯೋ ?
ಕೊನೆ ಹೇಗೊ ಅರಿಯಲರೆ ಮರೆಯಗಾಗಿ ಹೋಗಲಾರೆ ||ಇದು||
ಕಾಣದಿಹ ಕೈ ಒಂದು ಸೂತ್ರ ಹಿಡೀದಿದೇ
ಆಡಿಸಿದೆ, ಕಾಡಿಸಿದೆ, ಆಳಿಸಿ ನಗುತಿದೇ
ಬರಿ ಕನಸಾಯ್ತು ಸುಖಶಾಂತಿ ಎಲ್ಲಾ
ಇನ್ನು ಬದುಕೇಕೊ ಕಾಣೆನಲ್ಲಾ ||ಇದು||
ಹಾವ ಕಂಡ ಮೂಗನಂತೆ ಕೂಗಲಾರದೇ
ಕಾಡೀನೊಳು ಓಡುತಿಹೆ ದಾರಿ ಕಾಣದೇ
ಜೊತೆ ಯಾರಿಲ್ಲ ನಾ ಒಂಟ್ಯಾದೆ
ನಗುವಿನ್ನೆಲ್ಲಿ ಸೋತುಹೋದೆ ||ಇದು||
-------------------------------------------------------------------------------------------------------------------
ಪ್ರೇಮದ ಕಾಣಿಕೆ (1976)
ಸಾಹಿತ್ಯ: ವಿಜಯನಾರಸಿಂಹ ಸಂಗೀತ: ಉಪೇಂದ್ರಕುಮಾರ್ ಹಾಡಿದವರು: ಡಾ.ರಾಜ್‌ಕುಮಾರ್, ವಾಣಿ ಜಯರಾಮ್
ನಾ ಬಿಡಲಾರೆ ಎಂದೂ ನಿನ್ನ ನೀನಾದೆ ನನ್ನೀ ಪ್ರಾಣ
ದೂರಾಗಿ ಹೋದರೆ ನೀನು ನಾನೆಂದೂ ಬಾಳೆನು
ನಾ ಬಿಡಲಾರೆ ಎಂದೂ ನಿನ್ನ ನೀನಾದೆ ನನ್ನೀ ಪ್ರಾಣ
ದೂರಾಗಿ ಹೋದರೆ ನೀನು ನಾನೆಂದೂ ಬಾಳೆನು
ಓ, ನಾ ಸೂರ್ಯಕಾಂತಿಯಂತೆ ನೀ ಸೂರ್ಯ ದೇವನಂತೆ
ನಾ ನಿನ್ನ ಬಾಳ ಜೋಡಿ ನೀನೆ ನನ್ನ ಜೀವನಾಡಿ
ಬಿಡಲಾರೆ ಎಂದೂ ನಿನ್ನ ನೀನಾದೆ ನನ್ನೀ ಪ್ರಾಣ
ದೂರಾಗಿ ಹೋದರೆ ನೀನು ನಾನೆಂದೂ ಬಾಳೆನು
ತಾವರೆ ಹೂವು ಮೀರಿದ ಚಂದ
- ಬಾನಿಗೊಂದು ಎಲ್ಲೇ ಎಲ್ಲಿದೆ ನಿನ್ನಾಸೆಗೆಲ್ಲಿ ಕೊನೆಯಿದೆ
- ಪುಟ್ಟ ಪುಟ್ಟ ಹೆಜ್ಜೆ ಇಟ್ಟು
- ಚಿನ್ನಾ ಎಂದು ನಗುತಿರು ನನ್ನ ಸಂಗ
- ಇದು ಯಾರ ಬರೆದ ಕಥೆಯು
- ನಗುವೆಯಾ ಹೆಣ್ಣೇ ನಾನು ಜಾರಿ ಬೀಳುವಾಗ
- ನಾ ಬಿಡಲಾರೆ ಎಂದೂ ನಿನ್ನ
ಸಾಹಿತ್ಯ: ಚಿ. ಉದಯಶಂಕರ್ ಸಂಗೀತ: ಉಪೇಂದ್ರ ಕುಮಾರ್ ಗಾಯನ: ಡಾ|| ರಾಜ್ ಕುಮಾರ್
ಬಾನಿಗೊಂದು ಎಲ್ಲೆ ಎಲ್ಲಿದೇ ನಿನ್ನಾಸೆಗೆಲ್ಲಿ ಕೊನೆಯಿದೇ
ಏಕೆ ಕನಸು ಕಾಣುವೇ ನಿಧಾನಿಸು ನಿಧಾನಿಸು
ಬಾನಿಗೊಂದು ಎಲ್ಲೆ ಎಲ್ಲಿದೇ...
ಆಸೆ ಎಂಬ ಬಿಸಿಲುಗುದುರೆ ಏಕೆ ಏರುವೆ
ಮರಳುಗಾಡಿನಲ್ಲಿ ಸುಮ್ಮನೇಕೆ ಅಲೆಯುವೆ
ಅವನ ನಿಯಮ ಮೀರಿ ಇಲ್ಲಿ ಏನು ಸಾಗದು
ನಾವು ನೆನೆಸಿದಂತೆ ಬಾಳಲೇನು ನಡೆಯದು
ವಿಷಾದವಾಗಲೀ ವಿನೋದವಾಗಲೀ ಅದೇನೆ ಆಗಲೀ ಅವನೆ ಕಾರಣ
ಬಾನಿಗೊಂದು ಎಲ್ಲೆ ಎಲ್ಲಿದೇ...
ಹುಟ್ಟು ಸಾವು ಬಾಳಿನಲ್ಲಿ ಎರಡು ಕೊನೆಗಳು
ಬಯಸಿದಾಗ ಕಾಣದಿರುವ ಎರಡು ಮುಖಗಳು
ಹರುಷವೊಂದೆ ಯಾರಿಗುಂಟು ಹೇಳು ಜಗದಲಿ
ಹೂವು ಮುಳ್ಳು ಎರಡು ಉಂಟು ಬಾಳ ಲತೆಯಲಿ
ದುರಾಸೆಯೇತಕೆ ನಿರಾಸೆಯೇತಕೆ ಅದೇನೆ ಬಂದರೂ ಅವನ ಕಾಣಿಕೆ
ಬಾನಿಗೊಂದು ಎಲ್ಲೆ ಎಲ್ಲಿದೇ ನಿನ್ನಾಸೆಗೆಲ್ಲಿ ಕೊನೆಯಿದೇ
ಏಕೆ ಕನಸು ಕಾಣುವೇ ನಿಧಾನಿಸು ನಿಧಾನಿಸು
ಬಾನಿಗೊಂದು ಎಲ್ಲೆ ಎಲ್ಲಿದೇ...
--------------------------------------------------------------------------------------------------------------------------
ಪ್ರೇಮದ ಕಾಣಿಕೆ (1976) - ಇದು ಯಾರು ಬರೆದ ಕತೆಯೋ?
ಸಾಹಿತ್ಯ: ಚಿ. ಉದಯಶಂಕರ್ ಸಂಗೀತ: ಉಪೇಂದ್ರ ಕುಮಾರ್ ಗಾಯನ: ಡಾ|| ರಾಜ್ ಕುಮಾರ್
ಇದು ಯಾರು ಬರೆದ ಕತೆಯೋ?
ನನಗಾಗಿ ಬಂದ ವ್ಯಥೆಯೋ ?
ಕೊನೆ ಹೇಗೊ ಅರಿಯಲರೆ ಮರೆಯಗಾಗಿ ಹೋಗಲಾರೆ ||ಇದು||
ಕಾಣದಿಹ ಕೈ ಒಂದು ಸೂತ್ರ ಹಿಡೀದಿದೇ
ಆಡಿಸಿದೆ, ಕಾಡಿಸಿದೆ, ಆಳಿಸಿ ನಗುತಿದೇ
ಬರಿ ಕನಸಾಯ್ತು ಸುಖಶಾಂತಿ ಎಲ್ಲಾ
ಇನ್ನು ಬದುಕೇಕೊ ಕಾಣೆನಲ್ಲಾ ||ಇದು||
ಹಾವ ಕಂಡ ಮೂಗನಂತೆ ಕೂಗಲಾರದೇ
ಕಾಡೀನೊಳು ಓಡುತಿಹೆ ದಾರಿ ಕಾಣದೇ
ಜೊತೆ ಯಾರಿಲ್ಲ ನಾ ಒಂಟ್ಯಾದೆ
ನಗುವಿನ್ನೆಲ್ಲಿ ಸೋತುಹೋದೆ ||ಇದು||
-------------------------------------------------------------------------------------------------------------------
ಪ್ರೇಮದ ಕಾಣಿಕೆ (1976)
ಸಾಹಿತ್ಯ: ವಿಜಯನಾರಸಿಂಹ ಸಂಗೀತ: ಉಪೇಂದ್ರಕುಮಾರ್ ಹಾಡಿದವರು: ಡಾ.ರಾಜ್‌ಕುಮಾರ್, ವಾಣಿ ಜಯರಾಮ್
ನಾ ಬಿಡಲಾರೆ ಎಂದೂ ನಿನ್ನ ನೀನಾದೆ ನನ್ನೀ ಪ್ರಾಣ
ದೂರಾಗಿ ಹೋದರೆ ನೀನು ನಾನೆಂದೂ ಬಾಳೆನು
ನಾ ಬಿಡಲಾರೆ ಎಂದೂ ನಿನ್ನ ನೀನಾದೆ ನನ್ನೀ ಪ್ರಾಣ
ದೂರಾಗಿ ಹೋದರೆ ನೀನು ನಾನೆಂದೂ ಬಾಳೆನು
ಓ, ನಾ ಸೂರ್ಯಕಾಂತಿಯಂತೆ ನೀ ಸೂರ್ಯ ದೇವನಂತೆ
ನಾ ನಿನ್ನ ಬಾಳ ಜೋಡಿ ನೀನೆ ನನ್ನ ಜೀವನಾಡಿ
ಬಿಡಲಾರೆ ಎಂದೂ ನಿನ್ನ ನೀನಾದೆ ನನ್ನೀ ಪ್ರಾಣ
ದೂರಾಗಿ ಹೋದರೆ ನೀನು ನಾನೆಂದೂ ಬಾಳೆನು
ನಾನೆ ರಾಗ ನೀನೆ ಭಾವ ಎಂದೆಂದೂ
ನಾನೆ ದೇಹ ನೀನೆ ಪ್ರಾಣ ಇನ್ನೆಂದೂ
ನಾನೆ ಕಣ್ಣು ನೀನೆ ನೋಟ ಎಂದೆಂದೂ
ನಾನೆ ಜ್ಯೋತಿ ನೀನೆ ಕಾಂತಿ ಇನ್ನೆಂದೂ
ಬಾಳೆಂಬ ದೋಣಿ ಏರಿ, ಸಂತೋಷ ಎಲ್ಲೆ ಮೀರಿ
ಇಲ್ಲಿಂದ ದೂರ ಸಾಗಿ ಪ್ರೇಮ ಲೋಕ ಸೇರುವ
ಬಿಡಲಾರೆ ಎಂದೂ ನಿನ್ನ ನೀನಾದೆ ನನ್ನೀ ಪ್ರಾಣ
ದೂರಾಗಿ ಹೋದರೆ ನೀನು ನಾನೆಂದೂ ಬಾಳೆನು
ಆಹಾ ಮೈಮಾಟವು ಈ ಸವಿನೋಟವು
ಜೀವ ಕವಲಾಗಿ ಮೈತುಂಬೋ ಈ ಅಂದವು
ಬಂತು ಇಂತ ಅಂದ ಚೆಂದ ನಿನ್ನ ಪ್ರೇಮದಿಂದ
ನಾಳೆ ನಮ್ಮ ಲಾಲಿ ಹಾಡು ಕೇಳೊ ಕಂದ ಚೆಂದ
ಇನ್ನು ನೀ ತಂದ ಸುಖಕಿಂತ ಬೇರೆ ಭಾಗ್ಯಕಾಣೆನಲ್ಲ
ಬಿಡಲಾರೆ ಎಂದೂ ನಿನ್ನ ನೀನಾದೆ ನನ್ನೀ ಪ್ರಾಣ
ದೂರಾಗಿ ಹೋದರೆ ನೀನು ನಾನೆಂದೂ ಬಾಳೆನು
ನಾನೆ ದೇಹ ನೀನೆ ಪ್ರಾಣ ಇನ್ನೆಂದೂ
ನಾನೆ ಕಣ್ಣು ನೀನೆ ನೋಟ ಎಂದೆಂದೂ
ನಾನೆ ಜ್ಯೋತಿ ನೀನೆ ಕಾಂತಿ ಇನ್ನೆಂದೂ
ಬಾಳೆಂಬ ದೋಣಿ ಏರಿ, ಸಂತೋಷ ಎಲ್ಲೆ ಮೀರಿ
ಇಲ್ಲಿಂದ ದೂರ ಸಾಗಿ ಪ್ರೇಮ ಲೋಕ ಸೇರುವ
ಬಿಡಲಾರೆ ಎಂದೂ ನಿನ್ನ ನೀನಾದೆ ನನ್ನೀ ಪ್ರಾಣ
ದೂರಾಗಿ ಹೋದರೆ ನೀನು ನಾನೆಂದೂ ಬಾಳೆನು
ಆಹಾ ಮೈಮಾಟವು ಈ ಸವಿನೋಟವು
ಜೀವ ಕವಲಾಗಿ ಮೈತುಂಬೋ ಈ ಅಂದವು
ಬಂತು ಇಂತ ಅಂದ ಚೆಂದ ನಿನ್ನ ಪ್ರೇಮದಿಂದ
ನಾಳೆ ನಮ್ಮ ಲಾಲಿ ಹಾಡು ಕೇಳೊ ಕಂದ ಚೆಂದ
ಇನ್ನು ನೀ ತಂದ ಸುಖಕಿಂತ ಬೇರೆ ಭಾಗ್ಯಕಾಣೆನಲ್ಲ
ಬಿಡಲಾರೆ ಎಂದೂ ನಿನ್ನ ನೀನಾದೆ ನನ್ನೀ ಪ್ರಾಣ
ದೂರಾಗಿ ಹೋದರೆ ನೀನು ನಾನೆಂದೂ ಬಾಳೆನು
ನಂದಾದೀಪ ತಂದೆ ನೀನು ತಾಯಾಗಿ
ಕಂದ ಬಂದ ಕಾಂತಿ ತಂದ ತಂಪಾಗಿ
ನಿನ್ನ ಸ್ನೇಹ ತಂದ ಭಾಗ್ಯ ಹಾಯಾಗಿ
ಬಂತು ನನ್ನ ಮಡಿಲ ತುಂಬೋ ಹೂವಾಗಿ
ಸಂಸಾರ ಸ್ವರ್ಗವಾಗಿ ಶೃಂಗಾರ ಕಾವ್ಯವಾಗಿ
ಒಂದಾಗಿ ಕೂಡಿ ನಾವು ಬಾಳ ಗೀತೆ ಹಾಡುವ
ಬಿಡಲಾರೆ ಎಂದೂ ನಿನ್ನ ನೀನಾದೆ ನನ್ನೀ ಪ್ರಾಣ
ದೂರಾಗಿ ಹೋದರೆ ನೀನು ನಾನೆಂದೂ ಬಾಳೆನು
----------------------------------------------------------------------------------------------------------------------
ಪ್ರೇಮದ ಕಾಣಿಕೆ (1976) - ನಗುವೆಯಾ ಹೆಣ್ಣೇ ನಾನು ಜಾರಿ ಬೀಳುವಾಗ
ಸಾಹಿತ್ಯ: ವಿಜಯನಾರಸಿಂಹ ಸಂಗೀತ: ಉಪೇಂದ್ರಕುಮಾರ್ ಹಾಡಿದವರು: ಡಾ.ರಾಜ್‌ಕುಮಾರ್, ಹೆಚ್.ಪಿ.ಗೀತಾ
ನಗುವೆಯಾ ಹೆಣ್ಣೇ ನಾನು ಜಾರಿ ಬೀಳುವಾಗ
ಅರಿತೆಯಾ ಕಲಿಯುವ ದಾರಿ ಈಗ
ಸಹಜವು ನಡೆವನು ಎಡವುವುದು
ಸಹಜವು ಜಾರೋನು ಉರುಳೋದು
ಇನ್ನೆಂದೂ ಹಿರಿಯರ ಈ ಹೊನ್ನ ನುಡಿಯ ಮರೆಯ ಬೇಡವೆ
ನಗುವೆಯಾ ಹೆಣ್ಣೇ ನಾನು ಜಾರಿ ಬೀಳುವಾಗ
ಅರಿತೆಯಾ ಕಲಿಯುವ ದಾರಿ ಈಗ
ತಿಳಿಸಿದೆ ನೀತಿಯ ನುಡಿಗಳನು
ಕಲಿಸಿದೆ ನಡೆಯುವ ರೀತಿಯನು
ಎಂದೆಂದೂ ನಾ ನಿನ್ನ ಈ ಜಾಣ ನುಡಿಯ
ಮರೆತು ಬಾಳೆನು

ಚೆಲುವೆಯೆ ನೀ ಜಾಣೆ ಮುತ್ತಂತ ಮಾತಾಡಿ ಮನಕೆ ಆನಂದ ತಂದೆ
ಚೆಲುವೆಯೆ ನೀ ಜಾಣೆ ಮುತ್ತಂತ ಮಾತಾಡಿ ಮನಕೆ ಆನಂದ ತಂದೆ
ರಸಿಕನೆ ಸಾಕಿನ್ನು ಹೊಗಳಿಕೆ ಏಕಿನ್ನು
ನಿನಗೆ ನಾ ಸೋತು ಹೋದೆ ನಿನಗೆ ನಾ ಸೋತು ಹೋದೆ
ನಗುವೆಯಾ, ನಗುವೆಯಾ
ಚೆಲುವೆಯೆ ನೀ ಜಾಣೆ ಮುತ್ತಂತ ಮಾತಾಡಿ ಮನಕೆ ಆನಂದ ತಂದೆ
ರಸಿಕನೆ ಸಾಕಿನ್ನು ಹೊಗಳಿಕೆ ಏಕಿನ್ನು
ನಿನಗೆ ನಾ ಸೋತು ಹೋದೆ ನಿನಗೆ ನಾ ಸೋತು ಹೋದೆ
ನಗುವೆಯಾ, ನಗುವೆಯಾ
ಬಯಸದೆ ನೀ ಬಂದೆ ನೂರಾಸೆಯ ತಂದೆ ಮರೆವೆನೆ ಇನ್ನು ನಿನ್ನ
ಬಯಸದೆ ನೀ ಬಂದೆ ನೂರಾಸೆಯ ತಂದೆ ಮರೆವೆನೆ ಇನ್ನು ನಿನ್ನ
ಬಯಕೆಯ ಹೂವಾದೆ ಒಲವಿನ ಜೇನಾದೆ ಬಿಡುವೆನೆ ನಾನು ನಿನ್ನ
ಬಿಡುವೆನೆ ನಾನು ನಿನ್ನ
ನಗುವೆಯಾ ಹೆಣ್ಣೇ ನಾನು ಜಾರಿ ಬೀಳುವಾಗ
ಅರಿತೆಯಾ ಕಲಿಯುವ ದಾರಿ ಈಗ
ಸಹಜವು ನಡೆವನು ಎಡವುವುದು
ಸಹಜವು ಜಾರೋನು ಉರುಳೋದು
ಇನ್ನೆಂದೂ ಹಿರಿಯರ ಈ ಹೊನ್ನ ನುಡಿಯ
ಮರೆಯ ಬೇಡವೆ
ನಗುವೆಯಾ ಹೆಣ್ಣೇ ನಾನು ಜಾರಿ ಬೀಳುವಾಗ
ಅರಿತೆಯಾ ಕಲಿಯುವ ದಾರಿ ಈಗ
-------------------------------------------------------------------------------------------------------------------------
ಪ್ರೇಮದ ಕಾಣಿಕೆ (೧೯೭೬) - ಚಿನ್ನ ಎಂದು ನಗುತಿರು ನನ್ನ ಸಂಗ ಬಿಡದಿರು...
ರಚನೆ : ಚಿ. ಉದಯಶಂಕರ್ ಸಂಗೀತ : ಉಪೇಂದ್ರ ಕುಮಾರ್ ಗಾಯಕ : ಪಿ. ಬಿ. ಶ್ರೀನಿವಾಸ್
ಚಿನ್ನ ಎಂದು ನಗುತಿರು ನನ್ನ ಸಂಗ ಬಿಡದಿರು...

ಸರಸದ ಸಮಯದಿ ಸದಾ ವಿರಸವೇನು
ಚಿನ್ನ ಎಂದು ನಗುತಿರು ನನ್ನ ಸಂಗ ಬಿಡದಿರು
ಸ್ನೇಹವ ತೋರು ಎಲ್ಲರ ಸೇರು
ಚಿನ್ನ ಎಂದು ನಗುತಿರು ನನ್ನ ಸಂಗ ಬಿಡದಿರು
ಸ್ನೇಹವ ತೋರು ಎಲ್ಲರ ಸೇರು
ಸ್ನೇಹವ ತೋರು ಎಲ್ಲರ ಸೇರು
ದಿನವೂ ಸಂತೋಷದಿ ನಲಿನಲಿದಾಡು
ದಿನವೂ ಸಂತೋಷದಿ ನಲಿನಲಿದಾಡು
ದಿನವೂ ಸಂತೋಷದಿ ನಲಿನಲಿದಾಡು
ನೂರಾರು ವರುಷ ಕಂದ ಸುಖದಿ ಬಾಳು
ಚಿನ್ನ ಎಂದು ನಗುತಿರು ನನ್ನ ಸಂಗ ಬಿಡದಿರು
ಯಾರಲೊ ಕೋಪ ಯಾರಿಗೊ ತಾಪ ।
ಯಾರಲೊ ಕೋಪ ಯಾರಿಗೊ ತಾಪ
ಚಿನ್ನ ಎಂದು ನಗುತಿರು ನನ್ನ ಸಂಗ ಬಿಡದಿರು
ಯಾರಲೊ ಕೋಪ ಯಾರಿಗೊ ತಾಪ ।
ಯಾರಲೊ ಕೋಪ ಯಾರಿಗೊ ತಾಪ
ದಿನವೂ ಇದೇನಿದು ಈ ಪರಿತಾಪ
ದಿನವೂ ಇದೇನಿದು ಈ ಪರಿತಾಪ
ದಿನವೂ ಇದೇನಿದು ಈ ಪರಿತಾಪ
ನೀ ತಾಯಿಯಂತೆ ಬಿಡು ಇನ್ನು ಚಿಂತೆ
ಚಿನ್ನ ಎಂದು ನಗುತಿರು ನನ್ನ ಸಂಗ ಬಿಡದಿರು
ಸರಸದ ಸಮಯದಿ ಸದಾ ವಿರಸವೇನು
ಚಿನ್ನ ಎಂದು ನಗುತಿರು ನನ್ನ ಸಂಗ ಬಿಡದಿರು
--------------------------------------------------------------------------------------------------------------------------
ಪ್ರೇಮದ ಕಾಣಿಕೆ (೧೯೭೬) - ಪುಟ್ಟ ಪುಟ್ಟ ಹೆಜ್ಜೆ ಇಟ್ಟು, ಹಿಂದೆ ನೋಡಿ ಕಣ್ಣು ಬಿಟ್ಟು
ರಚನೆ : ಚಿ. ಉದಯಶಂಕರ್ ಸಂಗೀತ : ಉಪೇಂದ್ರ ಕುಮಾರ್ ಗಾಯಕ : ಎಸ.ಜಾನಕಿ

ಪುಟ್ಟ ಪುಟ್ಟ ಹೆಜ್ಜೆ ಇಟ್ಟು, ಹಿಂದೆ ನೋಡಿ ಕಣ್ಣು ಬಿಟ್ಟು
ಒಡೋದೇಕೆ ಕೈ ಕೊಟ್ಟು, ನಿಲ್ಲು ಅಲ್ಲೇ ಕೋಪ ಬಿಟ್ಟು .. ಶೋಭಾ.. ಶೋಭಾ..
ತಾವರೆ ಹೂವು ಮೀರಿದ ಚಂದ
ತಾವರೆ ಹೂವು ಮೀರಿದ ಚಂದ ತೇಲುವ ಮೋಡ ಬಾನಿಗೆ ಚಂದ
ಕಂದನ ನಗು ಬಾಳಿಗೆ ಚಂದ ಹರುಷದಿ ಕುಣಿಯದೇ ನಲಿಯದೇ
ನನ್ನ ಚಿನ್ನ ಏನಿದೆ
ಪುಟ್ಟ ಪುಟ್ಟ ಹೆಜ್ಜೆ ಇಟ್ಟು, ಹಿಂದೆ ನೋಡಿ ಕಣ್ಣು ಬಿಟ್ಟು
ಒಡೋದೇಕೆ ಕೈ ಕೊಟ್ಟು, ನಿಲ್ಲು ಅಲ್ಲೇ ಕೋಪ ಬಿಟ್ಟು.. ಶೋಭಾ.. ಶೋಭಾ..
ಪ್ರೇಮದಿ ನಿನ್ನ ಅಮ್ಮನೇ ತನ್ನ...
ಪ್ರೇಮದಿ ನಿನ್ನ ಅಮ್ಮನೇ ತನ್ನ... ಕಂದನ ಕೂಡಿ ಆಡಲು ನನ್ನ
ಸಲುಹಲು ಇಲ್ಲಿ ಬಂದೆನು ಚಿನ್ನ
ಸಿಡುಕದೇ ಸನಿಹಕೆ ಬಂದರೇ .. ಸಿಹಿ ಮುತ್ತು ನೀಡುವೆ...
ಸಿಡುಕದೇ ಸನಿಹಕೆ ಬಂದರೇ .. ಸಿಹಿ ಮುತ್ತು ನೀಡುವೆ...
ಪುಟ್ಟ ಪುಟ್ಟ ಹೆಜ್ಜೆ ಇಟ್ಟು, ಹಿಂದೆ ನೋಡಿ ಕಣ್ಣು ಬಿಟ್ಟು
ಒಡೋದೇಕೆ ಕೈ ಕೊಟ್ಟು, ನಿಲ್ಲು ಅಲ್ಲೇ ಕೋಪ ಬಿಟ್ಟು ಶೋಭಾ.. ಶೋಭಾ..
--------------------------------------------------------------------------------------------------------------------------
No comments:
Post a Comment