ಪಯಣ ಚಲನಚಿತ್ರದ ಹಾಡುಗಳು
- ಮೋಡದ ಒಳಗೆ ಹನಿಗಳ ಬಳಗ
- ಲುವ್ಲ್ ಲುವ್ಲ್
- ಚಂದಿರ ಮೂಡುವ
- ಜಾರೇ ಜಾರೇ
- ಮಾನಸ ಗಂಗೇ
- ಗಪ್ ಚಿಪ್
- ಏಕದಂತ ಮೌನ
ಪಯಣ (೨೦೦೮) - ಮೋಡದ ಒಳಗೆ ಹನಿಗಳ ಬಳಗ
ಸಂಗೀತ : ವಿ.ಹರಿಕೃಷ್ಣ ಸಾಹಿತ್ಯ : ವಿ.ನಾಗೇಂದ್ರಪ್ರಸಾದ್ ಗಾಯನ: ಸೋನು ನಿಗಮ್ ಮೋಡದ ಒಳಗೆ ಹನಿಗಳ ಬಳಗ
ಒಂಟಿ ಕಾಲಲಿ ಕಾದು ನಿಂತಿವೆ ಭೂಮಿಗೆ ಬರಲು
ನನ್ನೊಳಗೊಳಗೆ ಒಲವಿನ ಯೋಗ
ತುದಿಗಾಲಲಿ ನಿಂತು ಕಾದಿದೆ ಚಿಮ್ಮುತ ಬರಲು
ಕಾವ್ಯ ಕುಸುರಿ ಗೊತ್ತಿಲ್ಲ ಹಾಡುಗಾರ ನಾನಲ್ಲ
ನಿನ್ನ ಪ್ರೀತಿ ಮಾಡುವೆ ನಾನು ಇಷ್ಟೇ ಹಂಬಲ.....
ನಿಂತಲಿ ನಾ ನಿಲಲಾರೆ ಎಲ್ಲರು ಹೀಗನುತಾರೆ
ಏತಕೋ ನಾ ಕಾಣೆನು ಈ ತಳಮಳ
ಪ್ರೀತಿ ನನ್ನ ಬಲೆಯೊಳಗೊ
ನಾನೆ ಪ್ರೀತಿ ಬಲೆಯೊಳಗೊ
ಕಾಡಿದೆ ಕಂಗೆಡಿಸಿದೆ ಸವಿ ಕಳವಳ
ಖಾಲಿ ಜೇಬಿನ ಮಜುನು ಪ್ರೀತಿ ಒಡೆಯನಾಗುವೆನು
ನಿನ್ನ ಬಿಟ್ಟು ಹೇಗಿರಬೇಕು ಹೇಳೇ ಪ್ರಾಣವೇ
ನಾನು ನಿನ್ನ ಕಣ್ಣೊಳಗೆ ಮಾಯ ಕನ್ನಡಿ ನೋಡಿರುವೆ
ನನ್ನನು ಬರಸೆಳೆಯುವ ಕಲೆ ನಿನ್ನದು
ಯಾವ ಜನುಮದ ಸಂಗಾತಿ ಈಗಲೂ ಸಹ ಜೊತೆಗಾತಿ
ಅದ್ಭುತ ಈ ಅತಿಶಯ ನಾ ತಾಳೆನು
ನಾನು ಬಡವ ಬದುಕಿನಲಿ ಸಾಹುಕಾರ ಪ್ರೀತಿಯಲಿ
ನೀನೆ ನನ್ನ ನಾಡಿಯಲಿ ಜೀವ ಎಂದಿಗೂ......
----------------------------------------------------------------------------------------------
ಪಯಣ (೨೦೦೮) - ಲುವ್ಲ್ ಲುವ್ಲ್
ಸಂಗೀತ : ವಿ.ಹರಿಕೃಷ್ಣ ಸಾಹಿತ್ಯ : ವಿ.ನಾಗೇಂದ್ರಪ್ರಸಾದ್ ಗಾಯನ: ಎಲ್.ಏನ್.ಶಾಸ್ತ್ರೀ ----------------------------------------------------------------------------------------------
ಪಯಣ (೨೦೦೮) - ಚಂದಿರ ಮೂಡುವ
ಸಂಗೀತ : ವಿ.ಹರಿಕೃಷ್ಣ ಸಾಹಿತ್ಯ : ಜಯಂತ ಕಾಯ್ಕಿಣಿ ಗಾಯನ: ಶಾನ್ ----------------------------------------------------------------------------------------------
ಪಯಣ (೨೦೦೮) - ಜಾರೇ ಜಾರೇ
ಸಂಗೀತ : ವಿ.ಹರಿಕೃಷ್ಣ ಸಾಹಿತ್ಯ : ವಿ.ನಾಗೇಂದ್ರಪ್ರಸಾದ್ ಗಾಯನ: ವಾಣಿ ಹರಿಕೃಷ್ಣ, ಹರಿಕೃಷ್ಣ ----------------------------------------------------------------------------------------------
ಪಯಣ (೨೦೦೮) - ಮಾನಸ ಗಂಗೇ
ಸಂಗೀತ : ವಿ.ಹರಿಕೃಷ್ಣ ಸಾಹಿತ್ಯ : ವಿ.ನಾಗೇಂದ್ರಪ್ರಸಾದ್ ಗಾಯನ: ಸೋನು ನಿಗಮ್----------------------------------------------------------------------------------------------
ಪಯಣ (೨೦೦೮) - ಗಪ್ ಚಿಪ್
ಸಂಗೀತ : ವಿ.ಹರಿಕೃಷ್ಣ ಸಾಹಿತ್ಯ : ವಿ.ನಾಗೇಂದ್ರಪ್ರಸಾದ್ ಗಾಯನ: ಸೋನು ನಿಗಮ್, ಸುಮಶಾಸ್ತ್ರಿ ----------------------------------------------------------------------------------------------
ಪಯಣ (೨೦೦೮) - ಏಕದಂತ ಮೌನ
ಸಂಗೀತ : ವಿ.ಹರಿಕೃಷ್ಣ ಸಾಹಿತ್ಯ : ವಿ.ನಾಗೇಂದ್ರಪ್ರಸಾದ್ ಗಾಯನ: ಎಸ್.ಪಿ.ಬಿ
----------------------------------------------------------------------------------------------
No comments:
Post a Comment