646. ಹಲೋ ಡ್ಯಾಡಿ (೧೯೯೬)

ಹಲೋ ಡ್ಯಾಡಿ ಚಲನಚಿತ್ರದ ಹಾಡುಗಳು 
  1. ಶಾಲೆಗೇ ಈ ದಿನ ರಜ
  2. ಸುರಭಿ..  ಬಳಿ ಬಾರೆ ಸುರಭಿ
  3. ಬಾಳಿಗೊಬ್ಬಳ್ಳೇ ಹೆಂಡತಿ
  4. ಈ ಕಲ್ಪನೇ ಮಾನವ ಕಲ್ಪನೆ 
  5. ಬಂಧನ ಬಾಳಿಗೆ 
ಹಲೋ ಡ್ಯಾಡಿ (೧೯೯೬) - ಶಾಲೆಗೇ ಈ ದಿನ ರಜ
ಸಂಗೀತ ಮತ್ತು ಸಾಹಿತ್ಯ : ಹಂಸಲೇಖ  ಗಾಯನ : ಎಸ್ಪಿಬಿ, ಮೋನಿಕಾ ದತ್ತ 

ಮಗ : ಶಾಲೆಗೇ ಈ ದಿನ ರಜ    ಅಪ್ಪ : ನೌಕರಿಗೆ ಈ ದಿನ ರಜಾ
ಮಗ : ಶಾಲೆಗೇ ಈ ದಿನ ರಜ    ಅಪ್ಪ : ನೌಕರಿಗೆ ಈ ದಿನ ರಜಾ
ಮಗ : ಶಾಲೆಗೇ ಈ ದಿನ ರಜ    ಅಪ್ಪ : ನೌಕರಿಗೆ ಈ ದಿನ ರಜಾ
ಅಪ್ಪ : ಭಾನುವಾರ ಸಜಾ ಭಾನುವಾರ ರಜಾ
          ಬೇಕು ಬೇಕು ನಿಜ ನಮಗೂ ಸ್ವಲ್ಪು ಮಜ
ಮಗ : ಶಾಲೆಗೇ ಈ ದಿನ ರಜ    ಅಪ್ಪ : ನೌಕರಿಗೆ ಈ ದಿನ ರಜಾ
ಮಗ : ಶಾಲೆಗೇ ಈ ದಿನ ರಜ    ಅಪ್ಪ : ನೌಕರಿಗೆ ಈ ದಿನ ರಜಾ    

ಅಪ್ಪ : ಎಲ್ಲರು ನಮ್ಮವರೇ ಭಾನುವಾರ ಬಂದರೇ ಪಾರ್ಕುಗಳಲಿ... ಕಾಲುದಾರಿಗಳಲಿ..
         ಎಲ್ಲ್ಲಾರು ಸ್ನೇಹಿತರೇ ಶುಕ್ರವಾರ ಬಂದರೆ ನೋಟಗಳಲ್ಲಿ ನಗುವ ಬಾಷೆಗಳಲ್ಲಿ
         ನಾಟಕ ನಗರಿಲ್ಲಿ ಎಲ್ಲಾನೂ ದೂರಾನೇ ಯಂತ್ರದ ಬಾಳಲ್ಲಿ ಎಲ್ಲಾನು ಭಾರನೇ
         ದೂರದಲ್ಲೇ...  ಭಾರದಲ್ಲೇ.... ಭಾನುವಾರ ಮಜಾ..
          ರಜದ ಮಜವ ತೊರೆದ ಮನುಜ ಜಾನುವಾರು ನಿಜ

ಮಗ : ಶಾಲೆಗೇ ಈ ದಿನ ರಜ    ಅಪ್ಪ : ನೌಕರಿಗೆ ಈ ದಿನ ರಜಾ 
ಮಗ : ಶಾಲೆಗೇ ಈ ದಿನ ರಜ    ಅಪ್ಪ : ನೌಕರಿಗೆ ಈ ದಿನ ರಜಾ
ಅಪ್ಪ : ಭಾನುವಾರ ಸಜಾ ಭಾನುವಾರ ರಜಾ
          ಬೇಕು ಬೇಕು ನಿಜ ನಮಗೂ ಸ್ವಲ್ಪು ಮಜ
ಮಗ : ಶಾಲೆಗೇ ಈ ದಿನ ರಜ    ಅಪ್ಪ : ನೌಕರಿಗೆ ಈ ದಿನ ರಜಾ 
ಮಗ : ಶಾಲೆಗೇ ಈ ದಿನ ರಜ    ಅಪ್ಪ : ನೌಕರಿಗೆ ಈ ದಿನ ರಜಾ 

ಅಪ್ಪ : ಚಿಂತೆಗೆ ಚೀಟಿ ಕೊಡೋ ಖರ್ಚುಗಳ ವಾರ ಭಾನುವಾರ... ಮುಗಿದ್ರೆ ಸಾಲಗಾರ
         ಬೊಜ್ಜಿಗೇ ಬೋನಸ್ ಕೊಡೋ  ತಿಂಡಿಗಳ ವಾರ ಭಾನುವಾರ... ಮುಗಿದ್ರೆ ಹೊಟ್ಟೆ ಭಾರ
        ಫಿಶಿಂಗೂ ಬೋಟಿಂಗು ಸಿಟಿಂಗೂ ಟಾಕಿಂಗೂ
        ಸಿಂಗಿಗೂ ಡ್ಯಾನ್ಸಿಂಗೂ ಪ್ಲೈಯಿಂಗು ಲಾಫ್ಹಿಂಗೂ
        ಹಾಲಿಡೇಲಿ... ಜಾಲಿಡೇಲಿ.. ಇದೇ ಮೂಲಧನ
        ಇರಲೇಬೇಕು ಬುದ್ಧಿ ತೊಳೆಯೋ ಇಂಥ ಒಂದು ದಿನ
ಮಗ : ಶಾಲೆಗೇ ಈ ದಿನ ರಜ    ಅಪ್ಪ : ನೌಕರಿಗೆ ಈ ದಿನ ರಜಾ
ಮಗ : ಶಾಲೆಗೇ ಈ ದಿನ ರಜ    ಅಪ್ಪ : ನೌಕರಿಗೆ ಈ ದಿನ ರಜಾ
ಅಪ್ಪ : ಭಾನುವಾರ ಸಜಾ ಭಾನುವಾರ ರಜಾ
          ಬೇಕು ಬೇಕು ನಿಜ ನಮಗೂ ಸ್ವಲ್ಪು ಮಜ
ಮಗ : ಶಾಲೆಗೇ ಈ ದಿನ ರಜ    ಅಪ್ಪ : ನೌಕರಿಗೆ ಈ ದಿನ ರಜಾ 
ಮಗ : ಶಾಲೆಗೇ ಈ ದಿನ ರಜ    ಅಪ್ಪ : ನೌಕರಿಗೆ ಈ ದಿನ ರಜಾ 
----------------------------------------------------------------------------------------------------------------------

ಹಲೋ ಡ್ಯಾಡಿ (೧೯೯೬) - ಸುರಭಿ..  ಬಳಿ ಬಾರೆ ಸುರಭಿ
ಸಂಗೀತ ಮತ್ತು ಸಾಹಿತ್ಯ : ಹಂಸಲೇಖ  ಗಾಯನ : ಎಸ್ಪಿಬಿ, ಸುಮಶಾಸ್ತ್ರಿ

ಆಆಆ ಉಮ್ಮ್...
ಸುರಭಿ.. ಆಆಆ  ಸುರಭಿ ಆಆಆಆ  ಬಳಿ ಬಾರೆ ಸುರಭಿ ಮುಖ ತೋರೆ ಸುರಭಿ  
ಸುರಭಿ.. ಆಆಆ ಸುರಭಿ ಆಆಆ  ತನು ತಾರೇ ಸುರಭಿ ಮನ ಸೇರೇ ಸುರಭಿ

ಒಂದು ಹೂವಿಂದ ಜೇನನ್ನು ತಂದ  ದುಂಬಿ ಮೈಯಿಗೆ ಸೋಕದೆ ಗಂಧ
ಗಂಧ ಚೆಲ್ಲುತ್ತಾ ಕೂಗುವ ಹೂವ ಸ್ನೇಹ ಸೌರಭ ಸ್ವಾಗತ ಚೆಂದ
ಹೆಣ್ಣೇ... ನೀ.. ಬಾಳಿನ ಮಕರಂದ   ಹೆಣ್ಣೇ... ನೀ.ಬಾಳಿನ ಸೌಗಂಧ 
ಸುರಭಿ.. ಆಆಆ  ಸುರಭಿ ಆಆಆಆ  ಬಳಿ ಬಾರೆ ಸುರಭಿ ಮುಖ ತೋರೆ ಸುರಭಿ  
ಸುರಭಿ.. ಆಆಆ ಸುರಭಿ ಆಆಆ  ತನು ತಾರೇ ಸುರಭಿ ಮನ ಸೇರೇ ಸುರಭಿ 

ನಿತ್ಯ ಅರಳುವ  ಮಲ್ಲಿಗೆ ಹೆಣ್ಣು ನಿತ್ಯ ಮೂಡುವ ಹುಣ್ಣಿಮೆಯಾ ಹೆಣ್ಣು
ನಿತ್ಯ  ಕಾವ್ಯದ ಕಾರಂಜಿ ಹೆಣ್ಣು  ನಿತ್ಯ ಸುಂದರ ಚೈತ್ರವೀ ಹೆಣ್ಣು
ಸುರಭಿ.. ಇದು ಹೆಣ್ಣಿನ ಶುಭನಾಮ ಸುರಭಿ... ಇದು ಪ್ರೇಮದ  ಸುಖಧಾಮ
ಸುರಭಿ.. ಆಆಆ  ಸುರಭಿ ಆಆಆಆ  ಬಳಿ ಬಾರೆ ಸುರಭಿ ಮುಖ ತೋರೆ ಸುರಭಿ  
ಸುರಭಿ.. ಆಆಆ ಸುರಭಿ ಆಆಆ  ತನು ತಾರೇ ಸುರಭಿ ಮನ ಸೇರೇ ಸುರಭಿ 
-------------------------------------------------------------------------------------------------------------------

ಹಲೋ ಡ್ಯಾಡಿ (೧೯೯೬) - ಬಾಳಿಗೊಬ್ಬಳ್ಳೇ ಹೆಂಡತಿ
ಸಂಗೀತ ಮತ್ತು ಸಾಹಿತ್ಯ : ಹಂಸಲೇಖ  ಗಾಯನ : ಎಸ್ಪಿಬಿ,  ಚಿತ್ರಾ 

ಓ..ಓ.. ಪಾಪಪ ಪಪಪಪ  ಓ..ಓ..ಓ..ಓ.. ಪಾಪಪ ಪಪಪಪ
ಬಾಳಿಗೊಬ್ಬಳ್ಳೇ ಹೆಂಡತಿ ಪ್ರೀತಿಗವಳೇ ಒಡತಿ
ಬಾಳಿಗೊಬ್ಬಳ್ಳೇ ಹೆಂಡತಿ ನೋವಿಗವಳೇ ಗೆಳತೀ
ಮನಸ್ಸನ್ನು ಬೆಳಗೋ ಮನೆ ದೀಪ   ಜಗವನ್ನೇ ಮರೆಸೋ ರತಿ ರೂಪ
ಸತಿಯೇ ಸಂಜೀವಿನಿ.. ಓ..  ಓ.. ಓ... ಓ..
ಬಾಳಿಗೊಬ್ಬಳ್ಳೇ ಹೆಂಡತಿ ಪ್ರೀತಿಗವಳೇ ಒಡತಿ
ಬಾಳಿಗೊಬ್ಬಳ್ಳೇ ಹೆಂಡತಿ ನೋವಿಗವಳೇ ಗೆಳತೀ
ಪೆಬಪಬಪಬ    ಪೆಬಪಬಪಬ ಪೆಬಪಬಪಬ

ಮರುಜನ್ಮ ಇರುವುದೇನೋ ನಾನಂತೂ ಕಾಣೆನೊ
ನಿನ್ನ ಪಡೆದಿರೋ ಜನ್ಮವೇ ನನ್ನ ಪಾಲಿನ ಪುಣ್ಯವೇ...
ಓ... ಓ.... ಓ.... ಸ್ನೇಹಿತೇ  ನೀ..  ನಗಬೇಕು
ಓ... ಓ.... ಓ.... ದೇವತೆ ಈ ಸುಖ  ಸಾಕು
ಮನಸ್ಸನ್ನು ಬೆಳಗೋ ಮನೆ ದೀಪ   ಜಗವನ್ನೇ ಮರೆಸೋ ರತಿ ರೂಪ
ಸತಿಯೇ ಸಂಜೀವಿನಿ.. ಓ..  ಓ.. ಓ... ಓ..
ಬಾಳಿಗೊಬ್ಬಳ್ಳೇ ಹೆಂಡತಿ ಪ್ರೀತಿಗವಳೇ ಒಡತಿ
ಬಾಳಿಗೊಬ್ಬಳ್ಳೇ ಹೆಂಡತಿ ನೋವಿಗವಳೇ ಗೆಳತೀ

ಓಹೋಹೋ.. ಓಹೋಹೋ..    ಓಹೋಹೋ..  ಓಹೋಹೋ.. ಹೋ ಹೋ ಹೋ ಲಾಲಾ...
ಹೆ :  ಮನದಲ್ಲೆ  ಮದುವೆ  ಆದೇ ಮಾಂಗಲ್ಯ ಪೂಜೆಗೆ
       ನೀ ನನ್ನ  ಬಾಳಿನ ಸ್ನೇಹಿತೆ ಹೃದಯ ತುಂಬಿದೆ ಧನ್ಯತೆ
ಓ... ಓ... ಓ... ದೇವರೇ ಈ ವರ ಸಾಕು
ಓ... ಓ... ಓ... ಬಂಧವೇ ಈ ಸುಖ ಸಾಕು
ಗ : ಮನಸ್ಸನ್ನು ಬೆಳಗೋ ಮನೆ ದೀಪ   ಜಗವನ್ನೇ ಮರೆಸೋ ರತಿ ರೂಪ
     ಸತಿಯೇ ಸಂಜೀವಿನಿ.. ಓ..  ಓ.. ಓ... ಓ..
     ಬಾಳಿಗೊಬ್ಬಳ್ಳೇ ಹೆಂಡತಿ ಪ್ರೀತಿಗವಳೇ ಒಡತಿ
     ಬಾಳಿಗೊಬ್ಬಳ್ಳೇ ಹೆಂಡತಿ ನೋವಿಗವಳೇ ಗೆಳತೀ
-------------------------------------------------------------------------------------

ಹಲೋ ಡ್ಯಾಡಿ (೧೯೯೬) - ಈ ಕಲ್ಪನೇ ಮಾನವ ಕಲ್ಪನೆ 
ಸಂಗೀತ ಮತ್ತು ಸಾಹಿತ್ಯ : ಹಂಸಲೇಖ  ಗಾಯನ : ಎಸ್ಪಿಬಿ ಚಿತ್ರಾ 

-------------------------------------------------------------------------------------

ಹಲೋ ಡ್ಯಾಡಿ (೧೯೯೬) - ಬಂಧನ ಬಾಳಿಗೆ 
ಸಂಗೀತ ಮತ್ತು ಸಾಹಿತ್ಯ : ಹಂಸಲೇಖ  ಗಾಯನ : ಎಸ್ಪಿಬಿ 

-------------------------------------------------------------------------------------

No comments:

Post a Comment