ಒಂದಾಗೋಣ ಬಾ ಚಿತ್ರದ ಹಾಡುಗಳು
- ಒಂದಾಗಿದ್ದರೇ ಎಲ್ಲ ಚಿಂತೆಗೆ ಜಾಗ ಇಲ್ಲ
- ಯಾರೋ ಯಾರೋ
- ಏನೋ ಮೋಡಿ ಮಾಡಿದೇ
- ಲವ್ವಿಸು ನನ್ನ ಕಿಸ್ಸಿಸ್ಸೂ
- ರಾಗೆ ಮುದ್ದೆ ಮುರಿಸಿ
- ಒಂದ್ ಹೆಜ್ಜೆ ನಾವೇ
- ಅಜ್ಜ ಆಲದ ಮರ
- ಪ್ರೀತಿ ಮೌನವಾಗಿದೆ
ಸಾಹಿತ್ಯ ಮತ್ತು ಸಂಗೀತ : ಹಂಸಲೇಖ, ಗಾಯನ : ಎಸ್ಪಿಬಿ
ಒಂದಾಗಿದ್ದರೇ ಎಲ್ಲ ಚಿಂತೆಗೆ ಜಾಗ ಇಲ್ಲ
ಕಷ್ಟ ನಷ್ಟ ಎಲ್ಲ ಹಾಲು ಸಕ್ಕರೆ ಬೆಲ್ಲ
ಏನೇ ಬರಲಿ ದಿನ ನಗು ನಗು ನೀನಾಗಿ ಬಿಡು ಪುಟ್ಟ ಮಗು ಮಗು
ಜುಮ್ ಜುಂಜುಮ್ ಜುಂಜುಮ್ ನಮ್ಮ ಮನೆ
ರೀಮ್ ಜಿಂಜಿಮ್ ಜಿಂಜಿಮ್ ನಮ್ಮಾ ಮನೆ
ತೂಗಾಡೋ ತುಂಬಿದ ತೆನೆ ತೆನೆ
ಒಂದಾಗಿದ್ದರೇ ಎಲ್ಲ ಚಿಂತೆಗೆ ಜಾಗ ಇಲ್ಲ ...
ತಂದನನಾ ತಾನನನ ತಂದನನಾ ತಾನನನ..
ತಂದನನಾ ತಾನನನ ತಂದನನಾ ತಾನನನ..
ಕಿಲ ಕಿಲ ಕಿಲನಗುವಿನಲೇ ಮನೆ ಬಾಗಿಲ ತೋರಣವೋ
ಘಲ್ ಘಲ್ ಘಲ್ ಬಳೆಗಳ ಸಂಗೀತ ಮನೆ ಮಂಗಳ ವಾದ್ಯಗಳೋ
ಸೌಂದರ್ಯವಿದೇ ಇಲ್ಲಿ ಓಲಾಡುತ
ಸಂತೋಷವಿದೆ ಇಲ್ಲಿ ತೇಲಾಡುತ
ಜುಮ್ ಜುಂಜುಮ್ ಜುಂಜುಮ್ ನಮ್ಮ ಮನೆ
ರೀಮ್ ಜಿಂಜಿಮ್ ಜಿಂಜಿಮ್ ನಮ್ಮಾ ಮನೆ
ತವರೊಳಗಿರೋ ಅರಮನೆ ಮನೆ
ಒಂದಾಗಿದ್ದರೇ ಎಲ್ಲ ಚಿಂತೆಗೆ ಜಾಗ ಇಲ್ಲ ...
ಅನುರಾಗವೂ ಕೈಯಿಗೆ ಸಿಕ್ಕೋದಲ್ಲ ನಮ್ಮ ಮನೆಯಲಿ ಸಿಕ್ಕುವುದು
ಲಾವಣ್ಯವೂ ಕಣ್ಣಿಗೆ ಕಾಣೋದಲ್ಲ ಇಲ್ಲಿ ಮನಸಿಗೆ ದಕ್ಕುವುದು
ಆ ನಾದದಲೂ ಪ್ರೇಮ ವೇದ ಇದೆ
ಜುಮ್ ಜುಂಜುಮ್ ಜುಂಜುಮ್ ನಮ್ಮ ಮನೆ
ರೀಮ್ ಜಿಂಜಿಮ್ ಜಿಂಜಿಮ್ ನಮ್ಮಾ ಮನೆ
ರಸ ಭಾವದ ಹೆಣ್ಣಿನ ಗೋನೆ ಗೋನೆ
ಒಂದಾಗಿದ್ದರೇ ಎಲ್ಲ ಚಿಂತೆಗೆ ಜಾಗ ಇಲ್ಲ ...
ಒಂದಾಗಿದ್ದರೇ ಎಲ್ಲ ಚಿಂತೆಗೆ ಜಾಗ ಇಲ್ಲ
ಕಷ್ಟ ನಷ್ಟ ಎಲ್ಲ ಹಾಲು ಸಕ್ಕರೆ ಬೆಲ್ಲ
ಏನೇ ಬರಲಿ ದಿನ ನಗು ನಗು ನೀನಾಗಿ ಬಿಡು ಪುಟ್ಟ ಮಗು ಮಗು
ಜುಮ್ ಜುಂಜುಮ್ ಜುಂಜುಮ್ ನಮ್ಮ ಮನೆ
ರೀಮ್ ಜಿಂಜಿಮ್ ಜಿಂಜಿಮ್ ನಮ್ಮಾ ಮನೆ
ತೂಗಾಡೋ ತುಂಬಿದ ತೆನೆ ತೆನೆ
ಒಂದಾಗಿದ್ದರೇ ಎಲ್ಲ ಚಿಂತೆಗೆ ಜಾಗ ಇಲ್ಲ ...
--------------------------------------------------------------------------------------------------------------------------
ಒಂದಾಗೋಣ ಬಾ (೨೦೦೩) - ಯಾರೋ ಯಾರೋ
ಸಾಹಿತ್ಯ ಮತ್ತು ಸಂಗೀತ : ಹಂಸಲೇಖ, ಗಾಯನ : ಅನೂಪ, ನಂದಿತಾ
ಗಂಡು : ಯಾರೋ ಯಾರೋ ನನ್ನವಳು ಯಾರೋ ಏನು ಹೆಸರೋ ಯಾವುರವಳೋ
ಹೃದಯದ ಈ ಪ್ರೇಮ ಪ್ರಶ್ನೆಗೇ ಬೇಗ ಉತ್ತರಿಸಿ ಪಾರು ಮಾಡು ಪಾರು ಮಾಡು
ಯಾರೋ ಯಾರೋ ನನ್ನವಳು ಯಾರೋ ಏನು ಹೆಸರೋ ಯಾವುರವಳೋ
ಗಂಡು : ನಾನು ಹಾಡುಗಾರ ಅವಳೇನೋ ಕಾಣೆ ನಾನು ಮಾತುಗಾರ ಅವಳೆಂತೋ ಕಾಣೆ
ನನ್ನ ನೋಡಿದ ಕೂಡಲೇ ಒಪ್ಪುತ್ತಾಳಾ ಹೃದಯ ನೀಡುತ್ತಾಳಾ
ಅವಳ ಕಣ್ಣಲ್ಲಿ ನನ್ನ ನಾ ಕಾಣೋ ಕ್ಷಣವದು ಯಾವುದೋ
ಅವಳ ತುಟಿಯ ತುದಿಯಲಿ ನಾನು ನಗುವುದು ಎಂದಿಗೋ

ಹೃದಯದ ಈ ಪ್ರೇಮ ಪ್ರಶ್ನೆಗೇ ಬೇಗ ಉತ್ತರಿಸಿ ದಾರಿ ತೋರು ದಾರಿ ತೋರು

ಗಂಡು : ನಾನು ಕನಸುಗಾರ ಪ್ರಿತಿಸುತ್ತಾಳಾ ನಂದು ಪ್ರೇಮಲೋಕ ಅಲ್ಲಿರುತ್ತಾಳಾ
ಕೂಡಿ ಬಾಳೋಣ ಎಂದರೇ ಮೆಚ್ಚುತ್ತಾಳಾ
ನನ್ನ ಪ್ರೀತಿಯಾ ಮುಗಿಲಲಿ ಅವಳು ಮಿಂಚುವುದೂ ಎಂದಿಗೋ
ಅವಳ ಹೃದಯದ ಡವಡವ ನಾನು ಕೇಳೋ ಕ್ಷಣ ಯಾವುದೋ

ಒಂದಾಗೋಣ ಬಾ (೨೦೦೩) - ಏನೋ ಮೋಡಿ ಮಾಡಿದೇ
ಸಾಹಿತ್ಯ ಮತ್ತು ಸಂಗೀತ : ಹಂಸಲೇಖ, ಗಾಯನ : ರಾಜೇಶ, ನಂದಿತಾ
ಗಂಡು : ಏನೋ ಮೋಡಿ ಮಾಡಿದೇ ಓ... ಮನಸೇ ಮಾಯವಾಗಿದೆ ಒಹೋ...
ಹೆಣ್ಣು : ಏನೋ ಮೋಡಿ ಮಾಡಿದೇ ಓ... ಮನಸೇ ಮಾಯವಾಗಿದೆ ಒಹೋ...
ಗಂಡು : ಗಾಡಿಕ್ಕಿಂತ ಮನಸಿನ ವೇಗಕ್ಕಿಂತ ನನ್ನ ಉಸಿರಲಿ ನೀನು ಸೇರಿಹೋದೇ
ಹೆಣ್ಣು : ಪ್ರಾಣಕ್ಕಿಂತ ಅರಳೋ ಆಸೆಗಿಂತ ನಿನ್ನ ಪ್ರೀತಿಗಾಗಿ ನಾನು ಸೋತು ಹೋದೆ
ಗಂಡು : ಈ.. ಗಾನದ ಗುಂಗಿನಲ್ಲಿ ಏನೋ ಇದೇ
ಹೆಣ್ಣು : ಏನೇನೋ ಎಂಬುದು ಬಿಟ್ಟು ಬೇರೇನಿದೇ
ಗಂಡು : ಏನೋ ಮೋಡಿ ಮಾಡಿದೇ ಓ...
ಹೆಣ್ಣು : ಮನಸೇ ಮಾಯವಾಗಿದೆ ಒಹೋ...
ಗಂಡು : ಜೀವನದಲ್ಲಿ ಹೀಗೆ ಜೋಡಿಯಾಗು ನನ್ನ ನರನಾಡಿಯ ಮಿಟೋ ಒಡನಾಡಿಯಾಗೂ
ಹೆಣ್ಣು : ವಿರಹವೇ ನೀನು ದೂರ ಓಡಿ ಹೋಗು ಅಗಲುವನೆಂಬ ಊಹೆಯಾ ಕೊಂಡು ಹೋಗು
ಗಂಡು : ನಿನ್ನ ಕೋಮಲ ಸ್ಪರ್ಶದಲ್ಲಿ ಏನೋ ಇದೆ
ಹೆಣ್ಣು : ಈ ಏನೋ ಒಳಗು ಇನ್ನೂ ಏನೋ ಇದೆ

ಗಂಡು : ನನ್ನ ಮನಸು ನಿನ್ನದೂ ನಿನ್ನ ಕನಸು ನಿನ್ನದೂ
ಹೆಣ್ಣು : ನನ್ನ ನಿನ್ನ ಪ್ರಾಣವೂ ಬೇರೆ ಬೇರೆ ಅನ್ನದು ಏನೋ ಮೋಡಿ ಮಾಡಿದೇ ಓ...
ಗಂಡು : ಮನಸೇ ಮಾಯವಾಗಿದೆ ಒಹೋ...

ಒಂದಾಗೋಣ ಬಾ (೨೦೦೩) - ಲವ್ವಿಸ್ಸೂ ನನ್ನ ಕಿಸ್ಸಿಸ್ಸೂ
ಸಾಹಿತ್ಯ ಮತ್ತು ಸಂಗೀತ : ಹಂಸಲೇಖ, ಗಾಯನ : ರಾಜೇಶ, ಮಹಾಲಕ್ಷ್ಮಿ
ಗಂಡು : ಲವ್ವಿಸು ನನ್ನ ಕಿಸ್ಸಿಸ್ಸೂ ನನ್ನ ಸಖಿ ಸಖಿ ಪ್ರಾಣಸಖಿ
ಹೆಣ್ಣು : ಹಕ್ಕಿಸು ನನ್ನ ಸ್ವಿಂಗಿಸು ನನ್ನ ಸಖ ಸಖ ಪ್ರಾಣಸಖ
ಗಂಡು : ಎಲ್ಲಿದ್ದರೇನಂತೇ ರೋಮಿಂಗಾಯಣ
ಹೆಣ್ಣು : ಯಾರಿದ್ದರೇನಂತೇ ರೋಮನ್ಸಾಯಣ
ಗಂಡು : ಇಂಗ್ಲೀಷೋ ಹೆಣ್ಣು : ಕಂಗ್ಲೀಷೋ
ಗಂಡು : ಇಂಗ್ಲೀಷೋ ಕಂಗ್ಲೀಷೋ ಲವ್ವೋ ಲವ್ವಂತಾ ಡ್ರಿಮಾಯ್ಸು ಡ್ರಿಮಾಯ್ಸು
ಹೆಣ್ಣು : ಲವ್ವಿಸು ನನ್ನ ಕಿಸ್ಸಿಸ್ಸೂ ನನ್ನ ಸಖ ಸಖ ಪ್ರಾಣಸಖ
ಗಂಡು : ಹಕ್ಕಿಸು ನನ್ನ ಸ್ವಿಂಗಿಸು ನನ್ನ ಸಖಿ ಸಖಿ ಪ್ರಾಣಸಖಿ
ಗಂಡು : ಕನಸೆಲ್ಲ ಕೂಡಿಸು ಪೇಣಿಯಂತೆ ಪೇರಿಸು ಮೊದಲಿರುಳಿನಲಿ ನನಗೊಪ್ಪಿಸು ಕನಸ್ಸಿಗೇ ನನ್ನಸಿಂಗಾಗಿಸು
ಹೆಣ್ಣು : ನಿನ್ನಾ ಮನುಗಣ್ಣ ಮುತ್ತಣ್ಣ ರವಾನ್ಸು ರವಾನ್ಸು ರವಾನ್ಸು ರವಾನ್ಸು
ಗಂಡು : ಎಲ್ಲಿದ್ದರೇನಂತೇ ರೋಮಿಂಗಾಯಣ
ಹೆಣ್ಣು : ಹಾಂ.. ಯಾರಿದ್ದರೇನಂತೇ ರೋಮನ್ಸಾಯಣ

ಗಂಡು : ಲವ್ ಇರದ ಲೋಕವಾ ಒಂದು ಬಾರಿ ಥಿಂಕಿಸು
ಹೆಣ್ಣು : ಅಯ್ಯಯ್ಯೋ ಬೇಡ ಆಲಂಗಿಸು ನನ್ ತಪ್ಪನೆಲ್ಲ ಸೆನ್ಸಾರಿಸು
ಗಂಡು : ಶಬ್ಬಾಷ್ ಹೃದಯದರಸಿ ಓಗಾಯ್ಸು ಡಯಾನಾ ಓಗಾಯ್ಸು ಓಗಾಯ್ಸು ಜಮಾಯ್ಸು ಲಗಾಯ್ಸು
ಗಂಡು : ಎಲ್ಲಿದ್ದರೇನಂತೇ ರೋಮಿಂಗಾಯಣ
ಹೆಣ್ಣು : ಯಾರಿದ್ದರೇನಂತೇ ರೋಮನ್ಸಾಯಣ
ಗಂಡು : ಇಂಗ್ಲೀಷೋ ಹೆಣ್ಣು : ಕಂಗ್ಲೀಷೋ
ಗಂಡು : ಇಂಗ್ಲೀಷೋ ಕಂಗ್ಲೀಷೋ ಲವ್ವೋ ಲವ್ವಂತಾ ಡ್ರಿಮಾಯ್ಸು ಡ್ರಿಮಾಯ್ಸು
ಹೆಣ್ಣು : ಲವ್ವಿಸು ನನ್ನ ಕಿಸ್ಸಿಸ್ಸೂ ನನ್ನ ಸಖ ಸಖ ಪ್ರಾಣಸಖ
ಗಂಡು : ಹಕ್ಕಿಸು ನನ್ನ ಸ್ವಿಂಗಿಸು ನನ್ನ ಸಖಿ ಸಖಿ ಪ್ರಾಣಸಖಿ
ಹೆಣ್ಣು : ಯಾರಿದ್ದರೇನಂತೇ ರೋಮನ್ಸಾಯಣ
ಗಂಡು : ಇಂಗ್ಲೀಷೋ ಹೆಣ್ಣು : ಕಂಗ್ಲೀಷೋ
ಗಂಡು : ಇಂಗ್ಲೀಷೋ ಕಂಗ್ಲೀಷೋ ಲವ್ವೋ ಲವ್ವಂತಾ ಡ್ರಿಮಾಯ್ಸು ಡ್ರಿಮಾಯ್ಸು
ಹೆಣ್ಣು : ಲವ್ವಿಸು ನನ್ನ ಕಿಸ್ಸಿಸ್ಸೂ ನನ್ನ ಸಖ ಸಖ ಪ್ರಾಣಸಖ
ಗಂಡು : ಹಕ್ಕಿಸು ನನ್ನ ಸ್ವಿಂಗಿಸು ನನ್ನ ಸಖಿ ಸಖಿ ಪ್ರಾಣಸಖಿ
--------------------------------------------------------------------------------------------------------------------------
ಒಂದಾಗೋಣ ಬಾ (೨೦೦೩) - ರಾಗೆ ಮುದ್ದೆ ಮುರಿಸಿ
ಸಾಹಿತ್ಯ ಮತ್ತು ಸಂಗೀತ : ಹಂಸಲೇಖ, ಗಾಯನ : ಎಸ್ಪಿಬಿ, ಅನುರಾಧಾಶ್ರೀರಾಮ್
ಕೋರಸ್ : ಳುಬಳು ಳುಬಳು ಸಾಗಸ ಸಗಸಾ ಳುಬಳು ಳುಬಳು ಸಾಗಸ ಸಗಸಾ
ಯಾ ಯಾಯಿಯಾ ಯೇ .... ಯೇ .... ಯೇ ....
ಗಂಡು : ರಾಗಿಯ ಮುದ್ದೆ ಮುರಿಸಿ ಉಪ್ಪೇಸಿರಿನ ಖಾರಾ ಕಲಿಸಿ
ಹೆಣ್ಣು : ರಾಗಿಯ ಮುದ್ದೆ ಮುರಿಸಿ ಉಪ್ಪೇಸಿರಿನ ಖಾರಾ ಕಲಿಸಿ
ಗಂಡು : ಬೆಳ್ಳಾನೇ ಬೆಳದಿಂಗಳೇ ಉಂಡು ಎದ್ದು ಉಳ್ಳಾಡೋದು ಕೋರಸ್ : ಆಹಾ... ಆಹಾ....
ಹೆಣ್ಣು : ಬಣವೆಯಾ ಮೆದ್ದೆಲೇ ಗಂಡನ್ನ ಮುದ್ದಾಡೋದ್ದು ...
ಕೋರಸ್ : ಆಹಾ... ಆಹಾ.... ಆಹಾ ಜ್ರಿಪ್ಸಲಕ್ಕುಮಾ ಸಕ್ಕಸನಿಪ್ಪಾ
ಗಂಡು : ಪಿಂಡಿಯ ಬೆಲ್ಲಾ ಕುಕ್ಕಿ ಹೆಂಚಗಲ್ಲಾ ಒಬ್ಬಟ್ಟು ತಟ್ಟಿ ಕೋರಸ್ : ಆಹಾ... ಆಹಾ.... ಹೇ... ಹೇ....
ಪಿಂಡಿಯ ಬೆಲ್ಲಾ ಕುಕ್ಕಿ ಹೆಂಚಗಲ್ಲಾ ಒಬ್ಬಟ್ಟು ತಟ್ಟಿ
ಹೆಣ್ಣು : ಪಿಂಡಿಯ ಬೆಲ್ಲಾ ಕುಕ್ಕಿ ಹೆಂಚಗಲ್ಲಾ ಒಬ್ಬಟ್ಟು ತಟ್ಟಿ
ಗಂಡು : ಮಾವಿನ ಶಿಕರ್ಣಿ ಹಾಲಲ್ಲಿ ಜಡಿಯುತ್ತಿದ್ದರೇ ಕೋರಸ್ : ಆಹಾ... ಆಹಾ.... ಹೇ... ಹೇ....
ಹೆಣ್ಣು : ತೇಗುವ ಹಳ್ಳಿಯ ಹೈದನ್ನ ತಬ್ಬುತ್ತಿದ್ದರೇ ಕೋರಸ್ : ಆಹಾ... ಆಹಾ.... ಹೇ... ಹೇ....
ಗಂಡು : ಜೋಳದ ರೊಟ್ಟಿ ತಟ್ಟಿ ಉಚ್ಚೆಳ ಚಟ್ನಿ ಕುಟ್ಟಿ ಕೋರಸ್ : ಆಹಾ... ಆಹಾ.... ಹೇ... ಹೇ....
ಜೋಳದ ರೊಟ್ಟಿ ತಟ್ಟಿ ಉಚ್ಚೆಳ ಚಟ್ನಿ ಕುಟ್ಟಿ
ಹೆಣ್ಣು : ಜೋಳದ ರೊಟ್ಟಿ ತಟ್ಟಿ ಉಚ್ಚೆಳ ಚಟ್ನಿ ಕುಟ್ಟಿ
ಗಂಡು : ಕೆನೆ ಗಟ್ಟಿದ ಮೊಸರಲ್ಲಿ ಅದ್ದಿ ಅದ್ದಿ ಆಗಿತ್ತಿದ್ದರೇ ಕೋರಸ್ : ಆಹಾ... ಆಹಾ.... ಹೇ... ಹೇ....
ಹೆಣ್ಣು : ಈರುಳ್ಳಿ ಚೋರನಾ ಕಲಕಾ ಕಲಕಾ ಕಡಿತ್ತಿದ್ದರೇ
ಕೋರಸ್ : ಆಹಾ... ಆಹಾಹಾ.... ಹೇ... ಹೇ.... ಓಓ .. ಓಹೋಹೋ
ಗಂಡು : ಕೆನ್ನೆ ಕಿತ್ತಳೆ ಕಣ್ಣು ನೇರಳೆ ಅದರ ಅಂಜೂರ ನಿನ್ನದು
ಸೇಬುಗಲ್ಲದಾ ಮೇಲೆ ಚೆಲ್ಲಿದ ನಗೆಯ ಕಿರಣವೇ ನಿನ್ನದು
ಮಾವಿನ ಹಣ್ಣಿನಾ ಮಿಂಚು ಹೊನ್ನಿನಾ ಮೈ ಬಣ್ಣವೇ ನಿನ್ನದು
ಘಮ ಎನ್ನುವ ರಾಗರಸಗಳಾ ತನುವ ತೋಟವೇ ನಿನ್ನದು
ನಿನ್ನಂದವನ್ನೆಲ್ಲಾ ಕಲಿಸಿ ಮುತ್ತುಗಳಾ ಸುರಿಸಿ ಬೆರೆಸಿ
ಗಂಡು : ನಿನ್ನ ರಸಾಯನವಾ ಮಾಡುಕೊಂಡು ತಿನ್ನುತ್ತಿದ್ದರೇ ಆಹಾ...
ಹೆಣ್ಣು : ಪ್ರೀತಿಯ ರುಚಿಯೇರಿ ತಲೆಯೆಲ್ಲಾ ದಿಂಗುಟ್ಟಿದ್ದರೇ ಆಹಾ.. ಹಾ

ಜೂಫಯಕುಭಾ... ಸಕಸಾನಿಪಾ ಆಹಾ... ಆಹಾಹಾ.... ಆಹಾ... ಆಹಾಹಾ....

ಒಂದಾಗೋಣ ಬಾ (೨೦೦೩) - ಒಂದು ಹೆಜ್ಜೆ ನಾವೇ
ಸಾಹಿತ್ಯ ಮತ್ತು ಸಂಗೀತ : ಹಂಸಲೇಖ, ಗಾಯನ : ಫಯಾಜ್
ಓಂ.. ಸಹನಾ ವಾವ್ತು ಸಹನಾ ಭುನಕ್ಷು ಸಹವಿರ್ಯಮ್ ಕರವಾವ ಹೈ
ತೇಜಸ್ವಿ ನಾವಧೀ ತಮಸ್ಸು ಮಾ ವಿಧ್ವಿಷಾವ ಹೈ ಓಂ ಶಾಂತಿ ಶಾಂತಿ ಶಾಂತಿಃ
ಒಂದು ಹೆಜ್ಜೆ ನಾವೇ ಹೋಗೋಣಯ್ಯ ಸಿಹಿ ಸಜ್ಜೆ ತಿನಿಸಿ ಬರೋಣಯ್ಯಾ
ಮನೆ ಬಾಗಿಲು ತೆರೆದ ಸೂರ್ಯ ಬೆಳಕಿದ್ದರೆ ಮನಸಿಗೆ ಧೈರ್ಯ
ಮನೆದೇವರಿಗೂ ಕುಲದೇವರಿಗೂ ಬೆಳಕಲ್ಲೇ ಆರತಿ

ಮಹಾ ಮಹಾ ಮರಗಳೇ ಉರುಳುವವೋ ಬೇರು ಸಹಿತ ಎಬ್ಬಿ
ಘೋರೇನ್ನುತ ಬರೋ ಆ ನದಿಯ ರಭಸದಲೆಗೆ ಸಿಕ್ಕಿ
ತಲೆಬಾಗುವ ಆ ಹುಲ್ಲಿಗೆ ಜಲದಾ ಭೀತಿ ಎಲ್ಲಿದೆ ತಲೆಬಾಗೋ ಹುಲು ಮಾನವ ನೀನು ಪ್ರೀತಿಗೆ

ಓಂ.. ಸಹನಾ ವವತು ಸಹನಾ ಭುನಕ್ಷು ಸಹವಿರ್ಯಮ್ ಕರವಾವ ಹೈ
ಕೂಡಿ ತಿನ್ನೋ ಆನಂದ ಬಿಡಿ ಬಿಡಿಯಲಿಲ್ಲ ಕೂಡಿ ಬಾಳೋ ಸಂತೋಷ ಬಳಿ ಬಳಿಯಲಿಲ್ಲ
ವೈರಿಗೂ ಪೈರಿಗೂ ವೈರವೇ ಕಾಳಿಗೂ ಕಾಳಿಗೂ ಕದನವೇ ಜೊತೆಯಾಗೋ ಹುಲು ಮಾನವ ನೀನು ಪ್ರೀತಿಗೇ

ಒಂದಾಗೋಣ ಬಾ (೨೦೦೩) - ಅಜ್ಜ ಆಲದ ಮರ
ಸಾಹಿತ್ಯ ಮತ್ತು ಸಂಗೀತ : ಹಂಸಲೇಖ, ಗಾಯನ : ಎಸ್ಪಿಬಿ, ಚಿತ್ರಾ
ಗಂಡು : ಕರುಳ ಬಳ್ಳಿ ಸೋಕಿದರೇ ಕಣ್ಣಲ್ಲಿ ಸ್ವಾತಿ ಮುತ್ತಂತೇ ತಲೆಮಾರುಗಳೇ ತಲೆಬಾಗಿ
ಮಕ್ಕಳ ನಗುವಿಗೆ ಮರುಳಾಗಿ ನಲಿವುದೇ ನಂಟಿನ ಕಥೆಯಂತೇ
ಅಜ್ಜ ಆಲದ ಮರ ಅಜ್ಜಿ ಮಾವಿನ ಮರ ಹಕ್ಕಿ ಪಿಕ್ಕಿಗಳು ನಾವೇಲ್ಲಾ
ಹಕ್ಕಿ ಪಿಕ್ಕಿಗಳು ನಾವೇಲ್ಲಾ ಕುಹೂ ಕುಹೂಗಳು ನಾವೆಲ್ಲಾ
ಕುಹೂ ಕುಹೂಗಳು ನಾವೆಲ್ಲಾ
ಹೆಣ್ಣು : ಅಜ್ಜ ಆಲದ ಮರ ಅಜ್ಜಿ ಮಾವಿನ ಮರ ಹಕ್ಕಿ ಪಿಕ್ಕಿಗಳು ನಾವೇಲ್ಲಾ

ಗಂಡು : ನಿಮ್ಮ ಮನಸಿಗೇ ಮುಪ್ಪಿಲ್ಲ ಹೆಣ್ಣು : ನಿಮ್ಮ ಜೋಡಿಗೇ ಸಮವಿಲ್ಲಾ .. ಓಓಓಓ ....
ಗಂಡು : ಎಲ್ಲರ ಕಣ್ಣಲ್ಲೂ ಕಂಬನಿ ಉಂಟೂ ಹೆಣ್ಣು : ನಗುವಿಗೂ ನೋವಿಗೂ ಅಲ್ಲಿಂದೆ ನಂಟು
ಗಂಡು : ಕರುಳಿನ ಭಾವ ಬಿರಿದು ಹೆಣ್ಣು : ಬಂಧುಗಳ ಬಳ್ಳಿ ಬಿಗಿದು
ಗಂಡು : ಕರುಣೆಯ ನದಿ ಹರಿದು ಹೆಣ್ಣು : ವಂಶಗಳ ಬೇರಿಗಿಳಿದು
ಗಂಡು : ಕಲ್ಲಿನ ಮನಸು ನೀರಾಗಿ ಹೆಣ್ಣು : ಹೃದಯ ನೋವಿನ ತೇರಾಗಿ
ಗಂಡು : ನಲಿವುದೆ ನಂಟಿನ ಕಥೆಯಂತೇ ... ಓಓಓಓಓ ....

ಗಂಡು : ಬೆಳ್ಳಿ ನೀನು ನನ್ ಪ್ರಾಣ ನನ್ ಸರ್ವಸ್ವ ಈ ಲೋಕ ನೀನಿಲ್ದೇ ಶೂನ್ಯ ಆಯ್ ಲವ್ ಯೂ ಆಯ್ ಲವ್ ಯೂ ....
ಮಾನವೇ ನಮ್ಮ ತಾತನ ಆಸ್ತಿ ಹೆಣ್ಣು : ಕಳೆದರೆ ಇದನು ನಮಗಿದೆ ಶಾಸ್ತಿ
ಗಂಡು : ಊರಿಗೇ ವೀರ ರಾಘವಯ್ಯ ಹೆಣ್ಣು : ನಿಮ್ಮ ಹೆಸರೇ ಕಾಯುತಿವಲ್ಲಾ
ಗಂಡು : ಹಿರಿಯರು ಮಾಡಿದ ಪುಣ್ಯದಲಿ ಹೆಣ್ಣು : ಕಿರಿಯರು ಉಳಿವರು ಲೋಕದಲಿ
ಗಂಡು : ಎನ್ನುವ ನುಡಿಯು ನಿಜವಂತೆ

ಒಂದಾಗೋಣ ಬಾ (೨೦೦೩) - ಪ್ರೀತಿ ಮೌನವಾಗಿದೇ
ಸಾಹಿತ್ಯ ಮತ್ತು ಸಂಗೀತ : ಹಂಸಲೇಖ, ಗಾಯನ : ಮಧುಬಾಲಕೃಷ್ಣ
ಪ್ರೀತಿ ಮೌನವಾಗಿದೇ ಹೋ ... ಹೃದಯ ಗಾಯವಾಗಿದೇ ಹೋ ...
ಮನಸು ಮಾತಾಡಿಯೂ ಕೇಳದಂತಾಗಿದೆ
ಹೂಗಳಂತೇ ಪ್ರೀತಿ ಅರಳಿದಾಗ ಬಾಡಬಹುದೆಂಬ ಸುಳಿವೇ ಸುಳಿಯದಂತೇ
ಪ್ರಿತಿಯೊಳಗೂ ತನ್ನ ತಾನೇ ಸುಡುವ ಬೆಂಕಿ ಇದೆ ಎಂಬ ಸತ್ಯ ಕಾಣದಂತೇ
ಈ ಕಣ್ಣಿನ ಮಾತುಗಳೆಲ್ಲ ಮುಕಾಯ್ತು ಈ ಹೃದಯಕೆ ತಿಳಿದಿರೋ ಸತ್ಯ ಕಲ್ಲಾಯ್ತು

ನೋಡಿದೋರ ನಂಜು ತಾಕಿತೇನು ನಮ್ಮ ಅಸೆ ನಮಗೆ ವೈರಿ ಆಯಿತೇನು
ದುಡುಕಲಿಲ್ಲ ಕೈ ಜಾರಲಿಲ್ಲ ಚಿನ್ನದಂತ ಕನ್ನಡಿ ಬಿಸಿಲಿಗೆ ಒಡೆಯಿತಲ್ಲ
ಆ ಪ್ರೀತಿಯ ಹರಕೆಗಳೆಲ್ಲ ಏನಾಯ್ತು ಈ ಪ್ರೀತಿಸಲಾಗದ ಪ್ರೀತಿ ಏಕಾಯ್ತು
ಪ್ರೀತಿ ಮೌನವಾಗಿದೇ ಹೋ ... ಹೃದಯ ಗಾಯವಾಗಿದೇ ಹೋ ...
ಮನಸು ಮಾತಾಡಿಯೂ ಕೇಳದಂತಾಗಿದೆ
--------------------------------------------------------------------------------------------------------------------------
ಮನಸು ಮಾತಾಡಿಯೂ ಕೇಳದಂತಾಗಿದೆ
--------------------------------------------------------------------------------------------------------------------------
No comments:
Post a Comment