ಪರ್ವ ಚಲನಚಿತ್ರದ ಹಾಡುಗಳು
- ಅಂತರಂಗ ಆಸೆಗಳ ಆಗಸ
- ಢೋಲು ಢೋಲು ಡಂಗುರ
- ಪಲ್ಲವಿ ತಾನೇ ಹಾಡಿನ
- ಈ ಪರ್ವ ಭಾವಸಾಗರ
- ಸಾಧನೆ ಪರಮಪದ
- ಎಲ್ಲಿ ಹೋದೆ ಎಲ್ಲಿ ಹೋದೆ
- ಓ ನನ್ನ ಸ್ಫೂರ್ತಿಯೇ
- ಈ ಪರ್ವ ಭಾವಸಾಗರ
ಪರ್ವ (೨೦೦೨) - ಅಂತರಂಗ ಆಸೆಗಳ ಆಗಸ
ಸಂಗೀತ ಹಾಗು ಸಾಹಿತ್ಯ : ಹಂಸಲೇಖ ಹಾಡಿದವರು: ಉದಿತ್ ನಾರಾಯಣ್, ದಿವ್ಯಾ
ಅಂತರಂಗ ಆಸೆಗಳ ಆಗಸ ಸಂಗ ಸಂಗ ಹಾರೊ ಹಕ್ಕಿ ಮಾನಸ
ಅಂತರಂಗ ಆಸೆಗಳ ಆಗಸ ಸಂಗ ಸಂಗ ಹಾರೊ ಹಕ್ಕಿ ಮಾನಸ
ಹಾರಿ ಹಾರಿ ನಿನ್ನ ಸೇರಿ ಹಾಡಲೆನ್ನ ಮಾನಸ
ಪ್ರೇಮ ಪರ್ವ ಕಾಣಲೆನ್ನ ಅಂತರಂಗದಾಗಸ
ಪ್ರಿಯ ಮನಸ... ಅಂತರಂಗ ಆಸೆಗಳ ಆಗಸ
ಸಂಗ ಸಂಗ ಹಾರೊ ಹಕ್ಕಿ ಮಾನಸ
ಏನಿದೇನಿದು ಈ ದಿನ ಈ ಮನ
ನಾಟ್ಯವಾಡಿದೆ ಹೊಸ ತನನನನನ
ಜೀವ ತಂತಿಯ ಆ ಸ್ವರ ಪ್ರಿಯ ಸ್ವರ
ಆಲಿಸಾಲಿಸಿ ಆಹಾ ತನುವೆ ತನನ
ಮನದೆ ವಸಂತಕಾಲ, ತಾರೋ ಹೇ ಗೋಪಿಲೋಲ
ಹಾರಿ ಹಾರಿ ನಿನ್ನ ಸೇರಿ ಹಾಡಲೆನ್ನ ಮಾನಸ
ಪ್ರೇಮ ಪರ್ವ ಕಾಣಲೆನ್ನ ಅಂತರಂಗದಾಗಸ
ಪ್ರಿಯ ಮನಸ...
ಅಂತರಂಗ ಆಸೆಗಳ ಆಗಸ
ಸಂಗ ಸಂಗ ಹಾರೊ ಹಕ್ಕಿ ಮಾನಸ
ಈ ತರಂಗ ಅಂತರಂಗ ಒಲವಲ್ಲಿರುವ ಸಂಕೇತ
ಇಂಪು ತಂದ ಸೊಂಪಿನಿಂದ ಅಂತರಂಗ ಸಂಪ್ರೀತ
ನಾರಿಯ ನಗುವಲ್ಲಿ ಪ್ರೇಮವು ಸಂಗೀತ
ನಗುವಿನ ಸಂಗೀತ ಸರ್ವಕೂ ಸಂಕೇತ
ಕಾಲ ಗೆಜ್ಜೆ ಘಲ್ ಘಲ ಘಲ್ ಘಲ್
ನಾರಿ ಲಜ್ಜೆ ಝಲ್ ಝಲ ಝಲ್ ಝಲ್ ಪ್ರಿಯ ಮನಸ...
------------------------------------------------------------------------------------------------------------------------
ಪರ್ವ (೨೦೦೨) - ಢೋಲು ಢೋಲು ಡಂಗುರ
ಸಂಗೀತ ಹಾಗು ಸಾಹಿತ್ಯ : ಹಂಸಲೇಖ ಗಾಯನ: ಉದಿತ್ ನಾರಾಯಣ್

ಒಹೊ...... ಹೇ... ಎ.....ಝುಂತಕ ಝುಂತಕ ಝುಂತಕ ಝುಂತಕ ಝುಂತಕ ಝುಂತಕ ನಿಧ..
ಢೋಲು ಢೋಲು ಡಂಗುರ [ಝುಂತಕ ಝುಂತಕ ನಿಧ..]
ಸರಿಗಮದಿಂಚರ [ಒಹೊ....]
ಢೋಲು ಢೋಲು ಡಂಗುರ [ಝುಂತಕ ಝುಂತಕ ನಿಧ..]
ಸರಿಗಮದಿಂಚರ [ಒಹೊ....]
ಭಾವದಿಂದ ಬಾಳಿಗೆ ಸಾಗಿಬಂದ ಹಾಡಿಗೆ
ಸಾರಿಗಮದಾ.....ಪಯಣ ಢಂ ಢಂ ಢೋಲ್ ಢಂಗೂರ
ಸರಿಗಮಕೇ ಢಂಗೂರ
ಸ ನಿ ರಿ, ಸ ನಿ ರಿ, ಸ ನಿ ರಿ ನಿ, ಸ ನಿ ರಿ ನಿ,
ಸ ನಿ ದ ನಿ ದ ನಿ ಸ
ಎಲ್ಲಿ ಹಾಡೊ ಎಲ್ಲಿ ಹಸೆಯೊ ಅಲ್ಲೆ ಜೀವನ ಹರುಷ
ನಿತ್ಯ್ ಸಂತಸ ವರ್ಷ
ತಾಳದಲ್ಲಿ ಮಿಡಿವ ಹೃದಯ ಹಾಡಿ ನಲಿ-ಯಲಿ ಅಂದು
ಹೃದಯ ಹಾಡುವುದಿಂದು
ಎದೆ ತೆರೆದು ಹಾಡಬನ್ನಿ, ಮನದಣಿಯ ಕುಣಿಯಬನ್ನಿ
ಜಗವೆಲ್ಲ ನಾದವೆಂದು ಹಾಡಿ ಕುಣಿದು ಸ್ವರ್ಗ ಕೆಳಗಡೆ ತರುವ..
ಢೋಲು ಢೋಲು ಡಂಗುರ [ಝುಂತಕ ಝುಂತಕ ನಿಧ..]
ಸರಿಗಮದಿಂಚರ [ಒಹೊ....]
ಢೋಲು ಢೋಲು ಡಂಗುರ [ಝುಂತಕ ಝುಂತಕ ನಿಧ..]
ಸರಿಗಮದಿಂಚರ [ಒಹೊ....]
ಭಾವದಿಂದ ಬಾಳಿಗೆ ಸಾಗಿಬಂದ ಹಾಡಿಗೆ
ಸಾರಿಗಮದಾ.....ಪಯಣ ಢಂ ಢಂ ಢೋಲ್ ಢಂಗೂರ
ಸರಿಗಮಕೇ ಢಂಗೂರ
ಸ ನಿ ರಿ, ಸ ನಿ ರಿ, ಸ ನಿ ರಿ ನಿ, ಸ ನಿ ರಿ ನಿ,
ಸ ನಿ ದ ನಿ ದ ನಿ ಸ
ಏಳೆ ಸ್ವರದ ಕೊಳಲಿನಲ್ಲಿ ಕೋಟಿ ರಾಗದ ಕವಲು
ನಾದಾನ
ಆಂದದ ಕಡಲು
ನಾದವಿರದ ನಾಡದಾವುದು ನುಡಿದು ನಾದವೆ ನಾಡಿ
ನಾಡಿ ಹಿಡಿ ನಲಿದಾಡಿ
ಜನ ಮನದ ಜೀವನದಿ ಹರಿಗೋಡೊ ಭಾವನದಿ
ಶೃತಿಲಯದ ಬಂಧನದಿ ಹಾಡಬಲ್ಲ ಪರ್ವ ಸಂಗೀತ.
ಢೋಲು ಢೋಲು ಡಂಗುರ [ಝುಂತಕ ಝುಂತಕ ನಿಧ..]
ಸರಿಗಮದಿಂಚರ [ಒಹೊ....]
ಢೋಲು ಢೋಲು ಡಂಗುರ [ಝುಂತಕ ಝುಂತಕ ನಿಧ..]
ಸರಿಗಮದಿಂಚರ [ಒಹೊ....]
ಭಾವದಿಂದ ಬಾಳಿಗೆ ಸಾಗಿಬಂದ ಹಾಡಿಗೆ
ಸಾರಿಗಮದಾ.....ಪಯಣ ಢಂ ಢಂ ಢೋಲ್ ಢಂಗೂರ
ಸರಿಗಮಕೇ ಢಂಗೂರ
ಸ ನಿ ರಿ, ಸ ನಿ ರಿ, ಸ ನಿ ರಿ ನಿ, ಸ ನಿ ರಿ ನಿ,
ಸ ನಿ ದ ನಿ ದ ನಿ ಸ
-------------------------------------------------------------------------------
ಪರ್ವ (೨೦೦೨) - ಪಲ್ಲವಿ ತಾನೇ ಹಾಡಿನ
ಸಂಗೀತ ಹಾಗು ಸಾಹಿತ್ಯ : ಹಂಸಲೇಖ ಹಾಡಿದವರು: ಚಿತ್ರಾ, ಎಸ್.ಪಿ.ಬಿ.
-------------------------------------------------------------------------------
ಪರ್ವ (೨೦೦೨) - ಈ ಪರ್ವ ಭಾವಸಾಗರ
ಸಂಗೀತ ಹಾಗು ಸಾಹಿತ್ಯ : ಹಂಸಲೇಖ ಹಾಡಿದವರು: ದಿವ್ಯಾ
-------------------------------------------------------------------------------
ಪರ್ವ (೨೦೦೨) - ಸಾಧನೆ ಪರಮಪದ
ಸಂಗೀತ ಹಾಗು ಸಾಹಿತ್ಯ : ಹಂಸಲೇಖ ಹಾಡಿದವರು: ಚಿತ್ರಾ, ಎಸ್.ಪಿ.ಬಿ.
-------------------------------------------------------------------------------
ಪರ್ವ (೨೦೦೨) - ಎಲ್ಲಿ ಹೋದೆ ಎಲ್ಲಿ ಹೋದೆ
ಸಂಗೀತ ಹಾಗು ಸಾಹಿತ್ಯ : ಹಂಸಲೇಖ ಹಾಡಿದವರು: ಹರಿಹರನ, ನಾಗಚಂದ್ರಿಕಾ
-------------------------------------------------------------------------------
ಪರ್ವ (೨೦೦೨) - ಓ ನನ್ನ ಸ್ಫೂರ್ತಿಯೇ
ಸಂಗೀತ ಹಾಗು ಸಾಹಿತ್ಯ : ಹಂಸಲೇಖ ಹಾಡಿದವರು: ಎಸ್.ಪಿ.ಬಿ.
-------------------------------------------------------------------------------
ಪರ್ವ (೨೦೦೨) - ಈ ಪರ್ವ ಭಾವಸಾಗರ
ಸಂಗೀತ ಹಾಗು ಸಾಹಿತ್ಯ : ಹಂಸಲೇಖ ಹಾಡಿದವರು: ಎಸ್.ಪಿ.ಬಿ, ದಿವ್ಯಾ, ನಂದಿತಾ
-------------------------------------------------------------------------------
No comments:
Post a Comment