ಪ್ರೇಮ ಕಾದಂಬರಿ ಚಲನ ಚಿತ್ರದ ಹಾಡುಗಳು
- ನಯನ ನೋಡಿದೆ ಮನಸು ಹಾಡಿದೇ
- ಏನೋ ಆನಂದವೋ ಏನೋ ಅನುಬಂಧವೋ
- ಬೇರೇನೋ ಹೇಳಲಾರೇ ಇನ್ನೇನೋ ಕೇಳಲಾರೇ
- ಅನುದಿನ ಹೀಗೇತಕೋ ಹೊಸತನ ನಾ ಕಾಣೇನೂ
ಸಂಗೀತ : ಎಲ್. ವೈದ್ಯನಾಥನ ಸಾಹಿತ್ಯ : ಚಿ.ಉದಯಶಂಕರ, ಗಾಯನ : ಎಸ್.ಜಾನಕೀ
ಆಆಆ... ಆಆಆ.. ಆಆಆ... ಆಆಆ
ನಯನ ನೋಡಿದೆ ಮನಸು ಹಾಡಿದೇ ಮೂಡುತಿರೇ ಉಲ್ಲಾಸವೂ ತೂಗುತಿರೇ ಸಂತೋಷವೂ
ನಯನ ನೋಡಿದೆ ಮನಸು ಹಾಡಿದೇ ಮೂಡುತಿರೇ ಉಲ್ಲಾಸವೂ ತೂಗುತಿರೇ ಸಂತೋಷವೂ
ನಯನ ನೋಡಿದೆ ಮನಸು ಹಾಡಿದೇ.... ಆಆಆ..
ಹೊಸ ಹೊಸ ಆಸೇ ಅರಳಿದೇ ಇಂದೇನೋ ಏಕೋ ಕಾಣೇ ಹೃದಯದಲೀ ..
ಕನಸಿನ ಸಾಲು ಕುಣಿದಿವೇ ಇಂದೇಕೋ ನೋಡು ನನ್ನ ಕಂಗಳಲೀ ...
ಸುಮಗಳೂ ಅರಳಿದವೂ ಪರಿಮಳ ಚೆಲ್ಲಿದವೂ ದುಂಬಿಯೂ ಹೂವಿನಲಿ ಹೊರಳುತ ಆಡಿದವು
ಏನೋ ಭಾವನೆಯೂ ನನ್ನಲ್ಲೀ ಹೊಮ್ಮುತಿರೇ ..
ನಯನ ನೋಡಿದೆ ಮನಸು ಹಾಡಿದೇ ಮೂಡುತಿರೇ ಉಲ್ಲಾಸವೂ ತೂಗುತಿರೇ ಸಂತೋಷವೂ
ನಯನ ನೋಡಿದೆ ಮನಸು ಹಾಡಿದೇ.... ಆಆಆ..
ಆಆಆ... ಸುಳಿಯುವ ಗಾಳಿ ಕಚ್ಚುಗಳಿ ಇಟ್ಟಂತೇ ನನ್ನ ಮೈಯ್ಯಿ ನಡುಗಿರಲೂ
ಗೆಳೆಯನ ಸ್ನೇಹ ಹಿತವನು ತಂದಂತೇ ಏನೋ ಸುಖವೂ ಸೋಲಿನಲೂ
ಇನಿಯನೂ ಕೂಗಿದನು ಸರಸದಿ ಸೇರಿದನು ಮುಗಿಲಲಿ ತೇಲಿದೆನು ಕಡಲಿಗೆ ಜಾರಿದೇನು
ಏನೇನೋ ಕಲ್ಪನೆಯೋ ನನ್ನಲ್ಲಿ ಚಿಮ್ಮುತಿರೇ ..
ನಯನ ನೋಡಿದೆ ಮನಸು ಹಾಡಿದೇ ಮೂಡುತಿರೇ ಉಲ್ಲಾಸವೂ ತೂಗುತಿರೇ ಸಂತೋಷವೂ
ಆಆಆ... ಸುಳಿಯುವ ಗಾಳಿ ಕಚ್ಚುಗಳಿ ಇಟ್ಟಂತೇ ನನ್ನ ಮೈಯ್ಯಿ ನಡುಗಿರಲೂ
ಗೆಳೆಯನ ಸ್ನೇಹ ಹಿತವನು ತಂದಂತೇ ಏನೋ ಸುಖವೂ ಸೋಲಿನಲೂ
ಇನಿಯನೂ ಕೂಗಿದನು ಸರಸದಿ ಸೇರಿದನು ಮುಗಿಲಲಿ ತೇಲಿದೆನು ಕಡಲಿಗೆ ಜಾರಿದೇನು
ಏನೇನೋ ಕಲ್ಪನೆಯೋ ನನ್ನಲ್ಲಿ ಚಿಮ್ಮುತಿರೇ ..
ನಯನ ನೋಡಿದೆ ಮನಸು ಹಾಡಿದೇ ಮೂಡುತಿರೇ ಉಲ್ಲಾಸವೂ ತೂಗುತಿರೇ ಸಂತೋಷವೂ
ತರರರರ ತರರರರ ತರರರರ ತರರರರ ರಾರರರ ತರರರರ ತರರರರ ತರರರರ
ತರರರರ ತರರರರ ತರರರರ ತರರರರ ರಾರರರ ತರರರರ ತರರರರ ತರರರರ
ತರರರರ ತರರರರ ತರರರರ ತರರರರ ಆಆಆ... ಆಅಅ ..
----------------------------------------------------------------------------------------------------------------
ಪ್ರೇಮ ಕಾದಂಬರಿ (೧೯೮೭) - ಏನೋ ಆನಂದವೋ ಏನೋ ಅನುಬಂಧವೋ
ಸಂಗೀತ : ಎಲ್. ವೈದ್ಯನಾಥನ ಸಾಹಿತ್ಯ : ಚಿ.ಉದಯಶಂಕರ, ಗಾಯನ : ಎಸ್.ಪಿ.ಬಿ., ವಾಣಿಜಯರಾಂ
ಸಂಗೀತ : ಎಲ್. ವೈದ್ಯನಾಥನ ಸಾಹಿತ್ಯ : ಚಿ.ಉದಯಶಂಕರ, ಗಾಯನ : ಎಸ್.ಪಿ.ಬಿ., ವಾಣಿಜಯರಾಂ
ಗಂಡು : ಏನೋ ಆನಂದವೋ ಏನೋ ಅನುಬಂಧವೋ
ಹೆಣ್ಣು : ಮಾತೆಲ್ಲ ಮುತ್ತಾಗಿ ಹಾಡೆಲ್ಲ ಇಂಪಾಗಿ ಬಾಳೊಂದು ಉಯ್ಯಾಲೆಯಂತಾಗಿದೇ
ಗಂಡು : ತರರರರರಂ ತರರರರರಂ ತರರರರರಂ ತರರರರರಂ
ಹಾಯಾಗಿದೇ .. ತರರರರರಂ ತರರರರರಂ ತರರರರರಂ
ಹಿತವಾಗಿದೇ ..
ಹೆಣ್ಣು : ತರರರರರಂ ತರರರರರಂ ತರರರರರಂ ತರರರರರಂ ತರರರರರಂ ತರರರರರಂ
ಹಾಯಾಗಿದೇ .. ತರರರರರಂ ತರರರರರಂ ತರರರರರಂ ತರರರರರಂ
ಸುಖವಾಗಿದೇ ..
ಗಂಡು : ಏನೋ ಆನಂದವೋ ಹೆಣ್ಣು : ಏನೋ ಅನುಬಂಧವೋ
ಗಂಡು : ನಿನ್ನೆಯೆನೋ ನಾಳೆಯೇನೋ ಅಂದು ಏನೋ ಮುಂದೆಯೇನೋ
ಎಂಬ ಚಿಂತೇ ಯಾಕೇ ಈಗ ಮುದ್ದುನಲ್ಲೆಯೇ
ಹೆಣ್ಣು : ಇಂದೂ ನೀನೂ ನನ್ನ ಸೇರಿ ನನ್ನ ಆಸೇ ಎಲ್ಲ ಮೀರಿ
ಪ್ರೇಮಲೋಕ ಎಂಬ ನಾಮ ತಂದೆನಲ್ಲ ನೀ..
ಗಂಡು : ಈ ನಿನ್ನ ಮಾತೇ ಇಂಪಾದ ಗೀತೆ
ಈ ನಿನ್ನ ಮಾತೇ ಇಂಪಾದ ಗೀತೆ ತರರರರರಂ ತರರರರರಂ ತರರರರರಂ ತರರರರರಂ
ಹಾಯಾಗಿದೇ .. ತರರರರರಂ ತರರರರರಂ ತರರರರರಂ ತರರರರರಂ
ಹಿತವಾಗಿದೇ ..
ಹೆಣ್ಣು : ತರರರರರಂ ತರರರರರಂ ತರರರರರಂ ತರರರರರಂ ತರರರರರಂ ತರರರರರಂ
ಹಾಯಾಗಿದೇ .. ತರರರರರಂ ತರರರರರಂ ತರರರರರಂ ತರರರರರಂ ತರರರರರಂ ತರರರರರಂ
ಹಿತವಾಗಿದೇ ..
ಗಂಡು : ಏನೋ ಆನಂದವೋ ಹೆಣ್ಣು : ಏನೋ ಅನುಬಂಧವೋ
ಹೆಣ್ಣು : ಸಾಕೂ ಇನ್ನೂ ಹೇಳಲಾರೇ ಏಕೇ ಎಂದೂ ಕೇಳಲಾರೇ ಇನ್ನೂ ಇನ್ನೂ ಬೇಕೂ ಬೇಕೂ ತಾಳಲಾರೆನೇ
ಗಂಡು : ನಿನ್ನ ಹಾಗೇ ನಾನು ನಲ್ಲೇ ನಂಬೂ ನನ್ನ ಮುದ್ದು ಹುಲ್ಲೇ ಪ್ರೀತಿ ಪ್ರೀತಿ ಬೇರೇಯೇನೋ ಕೇಳಲಾರೆನೇ
ಹೆಣ್ಣು : ಇಂದೇನೋ ದಾಹ ಇಂದೇನೋ ಮೋಹ
ಇಂದೇನೋ ದಾಹ ಇಂದೇನೋ ಮೋಹ ತರರರರರಂ ತರರರರರಂ ತರರರರರಂ ತರರರರರಂ
ಹಾಯಾಗಿದೇ .. ತರರರರರಂ ತರರರರರಂ ತರರರರರಂ ತರರರರರಂ
ಹಿತವಾಗಿದೇ ..
ಗಂಡು : ತರರರರರಂ ತರರರರರಂ ತರರರರರಂ ತರರರರರಂ
ಹಾಯಾಗಿದೇ .. ತರರರರರಂ ತರರರರರಂ ತರರರರರಂ ತರರರರರಂ
ಹಿತವಾಗಿದೇ ..
ಹೆಣ್ಣು : ಏನೋ ಆನಂದವೋ ಏನೋ ಅನುಬಂಧವೋ
ಗಂಡು : ಮಾತೆಲ್ಲ ಮುತ್ತಾಗಿ ಹಾಡೆಲ್ಲ ಇಂಪಾಗಿ ಬಾಳೊಂದು ಉಯ್ಯಾಲೆಯಂತಾಗಿದೇ
ಹೆಣ್ಣು : ತರರರರರಂ ತರರರರರಂ ತರರರರರಂ ತರರರರರಂ ಹಾಯಾಗಿದೇ ..
ಗಂಡು : ತರರರರರಂ ತರರರರರಂ ತರರರರರಂ ಹಿತವಾಗಿದೇ ..
ಹೆಣ್ಣು : ತರರರರರಂ ತರರರರರಂ ತರರರರರಂ ತರರರರರಂ ಹಾಯಾಗಿದೇ ..
ಗಂಡು : ತರರರರರಂ ತರರರರರಂ ತರರರರರಂ ತರರರರರಂ ಹಿತವಾಗಿದೇ ..
----------------------------------------------------------------------------------------------------------------
ಪ್ರೇಮ ಕಾದಂಬರಿ (೧೯೮೭) - ಬೇರೇನೋ ಹೇಳಲಾರೇ ಇನ್ನೇನೋ ಕೇಳಲಾರೇ
ಸಂಗೀತ : ಎಲ್. ವೈದ್ಯನಾಥನ ಸಾಹಿತ್ಯ : ಚಿ.ಉದಯಶಂಕರ, ಗಾಯನ : ಎಸ್.ಜಾನಕೀ, ಎಸ್.ಪಿ.ಬಿ.
ಹೆಣ್ಣು : ಬೇರೇನೋ ಹೇಳಲಾರೇ ಇನ್ನೇನೋ ಕೇಳಲಾರೇ
ಬೇರೇನೋ ಹೇಳಲಾರೇ ಇನ್ನೇನೋ ಕೇಳಲಾರೇ
ಎಂದೆಂದೂ ಹೀಗೆ ನಗುನಗುತಾ ಆನಂದ ತುಂಬೂ ಅನವರತ ಇದೇ ಇದೇ ನನ್ನಾಸೇ...
ಗಂಡು : ಬೇರೇನೋ ಹೇಳಲಾರೇ ಇನ್ನೇನೋ ಕೇಳಲಾರೇ
ಎಂದೆಂದೂ ಹೀಗೆ ನಗುನಗುತಾ ಆನಂದ ತುಂಬೂ ಅನವರತ ಇದೇ ಇದೇ ನನ್ನಾಸೇ...
ಗಂಡು : ಹೂವಾಗೀ ಬಂದೆಯೋ ಲತೆಯಾಗಿ ಬಂದೆಯೋ ಇರುಳಾದ ಬಾಳಲೀ ಬೆಳಕಾಗಿ ಬಂದೆಯೋ
ಹೆಣ್ಣು : ಮುತ್ತಾಗಿ ಬಂದೆಯೋ ಒಲವಾಗಿ ಬಂದೆಯೋ ಈ ಹೆಣ್ಣ ಸ್ನೇಹಕೇ ಮನಸೋತು ಬಂದೆಯೋ
ಗಂಡು : ಹೊಸತನವನೂ ಕೊಡು ಅನುದಿನ ಇದೇ ಇದೇ ನನ್ನಾಸೇ ..

ಹೆಣ್ಣು : ನಾ ಹಾಡೋ ಹಾಡಿಗೆ ಶ್ರತಿಯಾಗಿ ಬಂದೆಯೋ ನಾನಾಡೋ ಮಾತಿಗೇ ದ್ವನಿಯಾಗಿ ಬಂದೆಯೋ
ಗಂಡು : ನಾ ನೋಡೋ ನೋಟಕೆ ಕಣ್ಣಾಗಿ ಬಂದೆಯೋ ನಾನಾಡೋ ಆಟಕೆ ಜೊತೆಯಾಗಿ ಬಂದೆಯೋ
ಹೆಣ್ಣು : ಸಡಗರದಲೀ ಸುಖತರುತಿರೇ ಇದೇ ಇದೇ ನನ್ನಾಸೇ...
ಗಂಡು : ಬೇರೇನೋ ಹೇಳಲಾರೇ ಇನ್ನೇನೋ ಕೇಳಲಾರೇ
ಎಂದೆಂದೂ ಹೀಗೆ ನಗುನಗುತಾ ಆನಂದ ತುಂಬೂ ಅನವರತ ಇದೇ ಇದೇ ನನ್ನಾಸೇ...
ಹೆಣ್ಣು : ಬೇರೇನೋ ಹೇಳಲಾರೇ ಇನ್ನೇನೋ ಕೇಳಲಾರೇ
---------------------------------------------------------------------------------------------------------------
ಪ್ರೇಮ ಕಾದಂಬರಿ (೧೯೮೭) - ಅನುದಿನ ಹೀಗೇತಕೋ ಹೊಸತನ ನಾ ಕಾಣೇನೂ
ಸಂಗೀತ : ಎಲ್. ವೈದ್ಯನಾಥನ ಸಾಹಿತ್ಯ : ಚಿ.ಉದಯಶಂಕರ, ಗಾಯನ : ಎಸ್.ಪಿ.ಬಿ.
ಗಂಡು : ಅನುದಿನ ಹೀಗೇತಕೋ ಹೊಸತನ ನಾ ಕಾಣೇನೂ
ಈ ಬಾಳ ಸಂಗೀತಕೇ ಇದು ಯಾರ ಆನಂದಕೇ ..
ಅನುದಿನ ಹೀಗೇತಕೋ ಹೊಸತನ ನಾ ಕಾಣೇನೂ
ಈ ಬಾಳ ಸಂಗೀತಕೇ ಇದು ಯಾರ ಆನಂದಕೇ ..
ಗಂಡು : ಅನುದಿನ ಹೀಗೇತಕೋ ಹೊಸತನ ನಾ ಕಾಣೇನೂ
ಈ ಬಾಳ ಸಂಗೀತಕೇ ಇದು ಯಾರ ಆನಂದಕೇ ..
ಅನುದಿನ ಹೀಗೇತಕೋ ಹೊಸತನ ನಾ ಕಾಣೇನೂ
ಈ ಬಾಳ ಸಂಗೀತಕೇ ಇದು ಯಾರ ಆನಂದಕೇ ..
ಗಂಡು : ಈ ಪಲ್ಲವಿ ಅನುಪಲ್ಲವಿ ಬರೆದಂತ ಕವಿಯಾರು ನಾ ಕಾಣೇನೂ ..
ಈ ಪಲ್ಲವಿ ಅನುಪಲ್ಲವಿ ಬರೆದಂತ ಕವಿಯಾರು ನಾ ಕಾಣೇನೂ ..
ಕ್ಷಣಕೊಂದು ಹೊಸರಾಗ ಹೊಸ ತಾಳ ಹೊಸ ಭಾವ ನನ್ನಾಣೆ ನಾನಿಂದೂ ಬೆರಗಾದೆನೂ
ಶರಣಾದೇ ಈ ಹಾಡಿಗೇ ಆ ದೇವ ಮೋಡಿಗೆ
ಅನುದಿನ ಹೀಗೇತಕೋ ಹೊಸತನ ನಾ ಕಾಣೇನೂ
ಈ ಬಾಳ ಸಂಗೀತಕೇ ಇದು ಯಾರ ಆನಂದಕೇ ..
ಗಂಡು : ಈ ಜೀವನ ಅನುಗಾಲವೂ ಉಯ್ಯಾಲೆಯಂತಾಗಿ ತೂರಾಡಿದೇ
ಈ ಜೀವನ ಅನುಗಾಲವೂ ಉಯ್ಯಾಲೆಯಂತಾಗಿ ತೂರಾಡಿದೇ
ದಿನವೊಂದು ಹೊಸ ಆಸೇ ದಿನಕೊಂದು ಹೊಸ ನೋವೂ ದೇವ ಹೀಗೇಕೇ ನೀ ಮಾಡಿದೆ
ಕಣ್ಣೀರಿನ ಕಾಣಿಕೆ ಬೇಕೇನೋ ಸಂತೋಷಕೆ
ಅನುದಿನ ಹೀಗೇತಕೋ ಹೊಸತನ ನಾ ಕಾಣೇನೂ
ಈ ಬಾಳ ಸಂಗೀತಕೇ ಇದು ಯಾರ ಆನಂದಕೇ ..
ಈ ಪಲ್ಲವಿ ಅನುಪಲ್ಲವಿ ಬರೆದಂತ ಕವಿಯಾರು ನಾ ಕಾಣೇನೂ ..
ಕ್ಷಣಕೊಂದು ಹೊಸರಾಗ ಹೊಸ ತಾಳ ಹೊಸ ಭಾವ ನನ್ನಾಣೆ ನಾನಿಂದೂ ಬೆರಗಾದೆನೂ
ಶರಣಾದೇ ಈ ಹಾಡಿಗೇ ಆ ದೇವ ಮೋಡಿಗೆ
ಅನುದಿನ ಹೀಗೇತಕೋ ಹೊಸತನ ನಾ ಕಾಣೇನೂ
ಈ ಬಾಳ ಸಂಗೀತಕೇ ಇದು ಯಾರ ಆನಂದಕೇ ..
ಈ ಜೀವನ ಅನುಗಾಲವೂ ಉಯ್ಯಾಲೆಯಂತಾಗಿ ತೂರಾಡಿದೇ
ದಿನವೊಂದು ಹೊಸ ಆಸೇ ದಿನಕೊಂದು ಹೊಸ ನೋವೂ ದೇವ ಹೀಗೇಕೇ ನೀ ಮಾಡಿದೆ
ಕಣ್ಣೀರಿನ ಕಾಣಿಕೆ ಬೇಕೇನೋ ಸಂತೋಷಕೆ
ಅನುದಿನ ಹೀಗೇತಕೋ ಹೊಸತನ ನಾ ಕಾಣೇನೂ
ಈ ಬಾಳ ಸಂಗೀತಕೇ ಇದು ಯಾರ ಆನಂದಕೇ ..
ಈ ಬಾಳ ಸಂಗೀತಕೇ ಇದು ಯಾರ ಆನಂದಕೇ ..
---------------------------------------------------------------------------------------------------------------
No comments:
Post a Comment