176. ಚಕ್ರವ್ಯೂಹ (1983)


ಚಕ್ರವ್ಯೂಹ ಚಿತ್ರದ ಹಾಡುಗಳು 
  1. ಚಳಿ ಚಳಿ ತಾಳೆನು ಈ ಚಳಿಯ, ಗೆಳತಿಯ ಬಾರೆಯ ನೀ ಸನಿಹ
  2. ಚಕ್ರವ್ಯೂಹ ಇದು ಚಕ್ರವ್ಯೂಹ  ಹಣದ ಮೋಹ ಅಧಿಕಾರದ ಧಾಹ 
  3. ಬಾ ಬಂದೇ ಕೂತಕೋ ಕುಂತಕೊಂಡೇ 
  4. ನಿಜ ಹೇಳುವೆನು ಅಮ್ಮ ನಿನ್ನ ಕಂಡರೇ ಪ್ರೀತಿ 
  5. ರೀಟಾ ರೋಜಿ ಜೂಲಿ ಮೇರಿ 
ಚಕ್ರವ್ಯೂಹ (1983) - ಚಳಿ ಚಳಿ ತಾಳೆನು
ಸಾಹಿತ್ಯ: ಚಿ.ಉದಯಶಂಕರ್ ಸಂಗೀತ: ಶಂಕರ್-ಗಣೇಶ್ ಗಾಯನ: ಎಸ್.ಪಿ.ಬಿ,  ಎಸ್.ಜಾನಕಿ


ಗಂಡು: ಚಳಿ ಚಳಿ ತಾಳೆನು ಈ ಚಳಿಯ, ಆಹಾ ಆಹಾ  ಗೆಳತಿಯ ಬಾರೆಯ ನೀ ಸನಿಹ, ಒಹೋ ಒಹೋ
            ಒಲವಿನ ಕಥೆಯ ಹೇಳುವೆನು ವಿರಹದ ವ್ಯಥೆಯ ನೀಗುವೆನು ಚಳಿ ಚಳಿss
ಹೆಣ್ಣು:  ಚಳಿ ಚಳಿ ತಾಳೆನು ಈ ಚಳಿಯ, ಆಹಾ ಓಹೋ ಗೆಳಯನೆ ಬಾರೆಯ ನೀ ಸನಿಹ, ಓಹೋ ಆಹಾ
          ನಡುಗುವ ಮೈಯ ನೋಡಿದೆಯ  ರಸಿಕನೆ ಜೀವ ತುಂಬುವೆಯ ಚಳಿ ಚಳಿss
ಗಂಡು: ಚಳಿ ಚಳಿ ತಾಳೆನು ಈ ಚಳಿಯ, ಆಹಾ ಆಹಾ
ಹೆಣ್ಣು: ಗೆಳಯನೆ ಬಾರೆಯ ನೀ ಸನಿಹ, ಆಹಾ ಓಹೋ

ಗಂಡು : ಏಕೆ ಹೀಗೆ ನಾಚುವೆ  ಏಕೆ ಎಲ್ಲೋ ನೋಡುವೆ ಕಣ್ಣು ಕಣ್ಣು ಬೆರೆಸಿದರೆ  ನನ್ನ ತೋಳಲಿ ಬಳಸಿದರೆ
            ಏಕೆ ಹೀಗೆ ನಾಚುವೆ (ಆಅಹ್)  ಏಕೆ ಎಲ್ಲೋ ನೋಡುವೆ (ಹ್ಹೂಂಹ್)
            ಕಣ್ಣು ಕಣ್ಣು ಬೆರೆಸಿದರೆ  ನನ್ನ ತೋಳಲಿ ಬಳಸಿದರೆ.. ಆಹ್ಹಾಹ್ಹಾಹಾ 
ಹೆಣ್ಣು:  ನಯನದಿ ಮಿಂಚು ತುಂಬುವೆಯ ಮುತ್ತಿನ ಮಳೆಯ ಸುರಿಸಿವೆಯ ಚಳಿ ಚಳಿss ಓ.. ಓ..
ಗಂಡು:  ಚಳಿ ಚಳಿ ತಾಳೆನು ಈ ಚಳಿಯ, ಆಹಾ ಆಹಾ ಗೆಳತಿಯ ಬಾರೆಯ ನೀ ಸನಿಹ, ಒಹೋ ಒಹೋ ಓಹೋಹೊಹೋ
ಹೆಣ್ಣು :  ನಡುಗುವ ಮೈಯ ನೋಡಿದೆಯ   ರಸಿಕನೆ ಜೀವ ತುಂಬುವೆಯ  ಚಳಿ ಚಳಿss
          ಚಳಿ ಚಳಿ ತಾಳೆನು ಈ ಚಳಿಯ, ಆಹಾ ಒಹೋ
ಗಂಡು: ಗೆಳತಿಯ ಬಾರೆಯ ನೀ ಸನಿಹ, ಒಹೋ ಓಹೋಹೊಹೋ...

ಹೆಣ್ಣು : ತನುವು ಹೂವಂತಾಗಿದೆ ಮನವು ಎಲ್ಲೋ ತೇಲಿದೆ ಪ್ರಣಯದ ಮತ್ತು ಏರುತಿದೆ ತುಟಿಗಳು ತುಟಿಯ ಸೇರುತಿದೆ
          ತನುವು ಹೂವಂತಾಗಿದೆ (ಆಹ್ಹ್ ) ಮನವು ಎಲ್ಲೋ ತೇಲಿದೆ (ಅಹಹಹ್ಹ್ )
          ಪ್ರಣಯದ ಮತ್ತು ಏರುತಿದೆ ತುಟಿಗಳು ತುಟಿಯ ಸೇರುತಿದೆ
ಗಂಡು:  ಸುಖದ ಚಿಲುಮೆ ಉಕ್ಕುತಿದೆ  ಇನ್ನೂ ಬೇಕು ಎನ್ನಿಸಿದೆ ಚಳಿ ಚಳಿss
ಹೆಣ್ಣು:  ಚಳಿ ಚಳಿ ತಾಳೆನು ಈ ಚಳಿಯ, ಆಹಾ (ಅಹಹಾ) ಆಹಾ (ಆಹ್ಹಾಹಾ )
          ಗೆಳಯನೆ ಬಾರೆಯ ನೀ ಸನಿಹ, ಓಹೋ (ಹೂಹೂಂಹೂಂ) ಓಹೋ
ಗಂಡು:  ಹೂಹೂಂಹೂಂ ಒಲವಿನ ಕಥೆಯ ಹೇಳುವೆನು ವಿರಹದ ವ್ಯಥೆಯ ನೀಗುವೆನು ಚಳಿ ಚಳಿss
            ಚಳಿ ಚಳಿ ತಾಳೆನು ಈ ಚಳಿಯ, ಆಹಾ (ಆ) ಆಹಾ(ಆ)
ಹೆಣ್ಣು:  ಗೆಳಯನೆ ಬಾರೆಯ ನೀ ಸನಿಹ, ಓಹೋ (ಹ್ಹ ) ಆಹಾ (ಒಹೋ ) ಹ (ಹೂಂಹೂಂ)
          ಹ (ಹೂಂಹೂಂ) ಹ (ಹೂಂಹೂಂ) ಹ (ಹೂಂಹೂಂ) ಹ (ಹೂಂಹೂಂ) ಹ (ಹೂಂಹೂಂ) 
----------------------------------------------------------------------------------------------------------------------

ಚಕ್ರವ್ಯೂಹ (1983) - ಚಕ್ರವ್ಯೂಹ ಇದು ಚಕ್ರವ್ಯೂಹ  ಹಣದ ಮೋಹ ಅಧಿಕಾರದ ಧಾಹ 
ಸಾಹಿತ್ಯ: ಚಿ.ಉದಯಶಂಕರ್ ಸಂಗೀತ: ಶಂಕರ್-ಗಣೇಶ್ ಗಾಯನ: ಎಸ್.ಪಿ.ಬಾಲಸುಬ್ರಹ್ಮಣ್ಯಂ 

ಚಕ್ರವ್ಯೂಹ ಇದು ಚಕ್ರವ್ಯೂಹ  ಹಣದ ಮೋಹ ಅಧಿಕಾರದ ಧಾಹ
ಒಬ್ಬನ ತಿಂದೇ ಒಬ್ಬನು ಬದುಕುವಾ ಒಬ್ಬನ ಕೊಂದೆ ಒಬ್ಬನು ಬಾಳುವ
ಚಕ್ರವ್ಯೂಹ  ಇದು ಚಕ್ರವ್ಯೂಹ ಹಣದ ಮೋಹ ಅಧಿಕಾರದ ಧಾಹ
ಒಬ್ಬನ ತಿಂದೇ ಒಬ್ಬನು ಬದುಕುವಾ ಒಬ್ಬನ ಕೊಂದೆ ಒಬ್ಬನು ಬಾಳುವ
ಚಕ್ರವ್ಯೂಹ  ಇದು ಚಕ್ರವ್ಯೂಹ .... 

ಮೋಸ ವಂಚನೆ ದ್ರೋಹಗಳೆಂಬ ಆಯುಧ ಹಿಡಿದವರು 
ಮಾನವ ರಕ್ತವ ಗಟಗಟ ಕುಡಿಯುವ ತೇಗುವ ರಾಕ್ಷಸರು ...
ಮೋಸ ವಂಚನೆ ದ್ರೋಹಗಳೆಂಬ ಆಯುಧ ಹಿಡಿದವರು 
ಮಾನವ ರಕ್ತವ ಗಟಗಟ ಕುಡಿಯುವ ತೇಗುವ ರಾಕ್ಷಸರು ...
ಸುತ್ತಲೂ ಕುಣಿಯುತಲಿರಲು ಕತ್ತಲು ಕಣ್ಣತುಂಬಿರಲು.... 
ಸುತ್ತಲೂ ಕುಣಿಯುತಲಿರಲು ಕತ್ತಲು ಕಣ್ಣತುಂಬಿರಲು ದಾರಿ ಎಲ್ಲಿದೇ . ನಿನಗೆ ದಾರಿ ಎಲ್ಲಿದೇ ...
ದಾರಿ ಎಲ್ಲಿದೇ . ನಿನಗೆ ದಾರಿ ಎಲ್ಲಿದೇ ...
ಚಕ್ರವ್ಯೂಹ  ಇದು ಚಕ್ರವ್ಯೂಹ ಹಣದ ಮೋಹ ಅಧಿಕಾರದ ಧಾಹ
ಒಬ್ಬನ ತಿಂದೇ ಒಬ್ಬನು ಬದುಕುವಾ ಒಬ್ಬನ ಕೊಂದೆ ಒಬ್ಬನು ಬಾಳುವ
ಚಕ್ರವ್ಯೂಹ  ಇದು ಚಕ್ರವ್ಯೂಹ .... 

ಉಕ್ಕಿನ ಕೋಟೆಯ ನಡುವಲಿ ನಿಂತು ಯಾರನು ಕೂಗುವೆಯೋ
ಸೊಕ್ಕಿದ ಆನೆಗಳೆದುರಲೀ  ಓರ್ವನೇ ನುಗ್ಗುತ ಸಾಯುವೆಯೋ ..
ಉಕ್ಕಿನ ಕೋಟೆಯ ನಡುವಲಿ ನಿಂತು ಯಾರನು ಕೂಗುವೆಯೋ
ಸೊಕ್ಕಿದ ಆನೆಗಳೆದುರಲೀ  ಓರ್ವನೇ ನುಗ್ಗುತ ಸಾಯುವೆಯೋ ..
ಎದುರಿಸಿ ಉಳಿಯುವೆ ಏನೋ.. ಚದುರಿಸಬಲ್ಲೆಯಾ ನೀನು ..
ಎದುರಿಸಿ ಉಳಿಯುವೆ ಏನೋ.. ಚದುರಿಸಬಲ್ಲೆಯಾ ನೀನು ದಾರಿ ಎಲ್ಲಿದೇ .. ನಿನಗೆ ದಾರಿ ಎಲ್ಲಿದೇ ...
ದಾರಿ ಎಲ್ಲಿದೇ .. ನಿನಗೇ  ದಾರಿ ಎಲ್ಲಿದೇ ...
ದಾರಿ ಎಲ್ಲಿದೇ .. ದಾರಿ ಎಲ್ಲಿದೇ ... ದಾರಿ ಎಲ್ಲಿದೇ .. ದಾರಿ ಎಲ್ಲಿದೇ ...
-------------------------------------------------------------------------------------------------------------------------

ಚಕ್ರವ್ಯೂಹ (1983) - ಬಾ ಬಂದೇ ಕೂತಕೋ ಕುಂತಕೊಂಡೇಸಂಗೀತ: ಶಂಕರ್-ಗಣೇಶ, ಸಾಹಿತ್ಯ: ಚಿ.ಉದಯಶಂಕರ್  ಗಾಯನ: ಎಸ್.ಪಿ.ಬಾಲಸುಬ್ರಹ್ಮಣ್ಯಂ, ಎಸ್.ಜಾನಕೀ 

ಹೆಣ್ಣು : ಬಾ                                   ಗಂಡು : ಬಂದೇ
ಹೆಣ್ಣು : ಕೂತಕೋ                          ಗಂಡು : ಕೂತಕೊಂಡೇ
ಹೆಣ್ಣು : ನಿಂತಕೋ                         ಗಂಡು : ನಿಂತಕೊಂಡೇ
ಹೆಣ್ಣು : ತಬ್ಬಕೋ                          ಗಂಡು:  ತಬ್ಬಕೊಂಡೇ
ಹೆಣ್ಣು : ಅಹ್ಹಹ್ಹಹ್ಹ ಅಹ್ಹಹ್ಹ ಬಾ            ಗಂಡು : ಬಂದೇ
ಹೆಣ್ಣು : ಕೂತಕೋ                        ಗಂಡು : ಕೂತಕೊಂಡೇ
ಹೆಣ್ಣು : ನಿಂತಕೋ                        ಗಂಡು : ನಿಂತಕೊಂಡೇ
ಹೆಣ್ಣು : ತಬ್ಬಕೋ                         ಗಂಡು:  ತಬ್ಬಕೊಂಡೇ
ಹೆಣ್ಣು : ಅಹ್ಹಹ್ಹ ಅಹ್ಹ ಹ್ಹಹ್ಹ

ಹೆಣ್ಣು : ನಾ ಆಡಿಸಿದಂತೇ ನೀನೂ ಆಡಬೇಕೂ ನಾ ಹಾಡಿಸಿದಂತೇ ನೀನೂ ಹಾಡಬೇಕೂ
          ನಾ ಆಡಿಸಿದಂತೇ ನೀನೂ ಆಡಬೇಕೂ ನಾ ಹಾಡಿಸಿದಂತೇ ನೀನೂ ಹಾಡಬೇಕೂ
ಗಂಡು : ನೀ ಪ್ರೀತಿಸಿದಂತೇ ಪ್ರೀತಿ ಮಾಡಬೇಕೂ
            ನೀ ಪ್ರೀತಿಸಿದಂತೇ ಪ್ರೀತಿ ಮಾಡಬೇಕೂ ಕರೆದಾಗೆಲ್ಲಾ ಹಿಂದೇ ಬರಲೇ ಬೇಕೂ
ಹೆಣ್ಣು : ನೀನೂ ನನ್ನ ಕೈಗೊಂಬೇ                 ಗಂಡು : ಹೌದೇ ಹೌದೇ ನನ್ನ ರಂಭೇ
ಹೆಣ್ಣು : ನೀನೂ ನನ್ನ ಕೈಗೊಂಬೇ                 ಗಂಡು : ಹೌದೇ ಹೌದೇ ನನ್ನ ರಂಭೇ
ಹೆಣ್ಣು :  ಬಾ                                            ಗಂಡು : ಬರಲ್ಲಾ
ಹೆಣ್ಣು : ಕೂತಕೋ                                   ಗಂಡು : ಕೂತಕೊಳ್ಳಲ್ಲ
ಹೆಣ್ಣು : ನಿಂತಕೋ                                   ಗಂಡು : ಅಹ್ಹಹ್ಹಾ.. ನಿಂತಕೊಳ್ಳಲ್ಲಾ
ಹೆಣ್ಣು : ತಬ್ಬಕೋ                                    ಗಂಡು:  ಅಹ್ಹಹ್ಹ  ತಬ್ಬಕೊಳ್ಳಲ್ಲಾ

ಗಂಡು : ನನ್ನ ಮನವ ಸೆಳೆಯಲು ನಿನ್ನೀ ಕಣ್ಣೇ ಸಾಕೇ ಈ ಯಂತ್ರ ಮಂತ್ರದ ಚಪಲ ನೀನಾಗಿನ್ನ್ಯಾಕೆ .. ಆಆಆ ..
            ನನ್ನ ಮನವ ಸೆಳೆಯಲು ನಿನ್ನೀ ಕಣ್ಣೇ ಸಾಕೇ ಈ ಯಂತ್ರ ಮಂತ್ರದ  ಚಪಲ ನೀನಾಗಿನ್ನ್ಯಾಕೆ ..
ಹೆಣ್ಣು : ಈ ಗೋಲಿ ಮಾತ್ರೆ ಎಬ್ಬಿಸು ಬೇಗ ನನ್ನಾ
           ಈ ಗೋಲಿ ಮಾತ್ರೆ ಎಬ್ಬಿಸು ಬೇಗ ನನ್ನಾ ಬಿಟ್ಟಿರಲಾರೇ ಅರೆಕ್ಷಣ ಇನ್ನೂ ನಿನ್ನ
ಗಂಡು : ಅಹ್ಹಹ್ಹ .. ಇಂಥ ಆತುರವೇಕೇ                       ಹೆಣ್ಣು : ಪ್ರೀತಿ ಉಕ್ಕಿದೇ ಅದಕ್ಕೇ
ಗಂಡು : ಇಂಥ ಆತುರವೇಕೇ                                    ಹೆಣ್ಣು : ಪ್ರೀತಿ ಉಕ್ಕಿದೇ ಅದಕ್ಕೇ
ಗಂಡು: ಬಾ                                  ಹೆಣ್ಣು : ಬಂದೇ
ಗಂಡು : ಹೋಗೂ ಕೂತಕೋ          ಹೆಣ್ಣು : ಕೂತಕೊಂಡೇ
ಗಂಡು : ಅರೇ ನಿಂತಕೋ               ಹೆಣ್ಣು : ನಿಂತಕೊಂಡೇ
ಹೆಣ್ಣು : ತಬ್ಬಕೋ                          ಗಂಡು:  ಅಹ್ಹಹ್ಹ.. ಅದನ್ನ ಹೇಳಲ್ಲಾ
ಹೆಣ್ಣು : ಹ್ಹಾ.. ಹೇಳದಿದ್ದರೇ ಬಿಡಲ್ಲಾ... ಆಹ್ಹಹ್ಹಹ್ಹ... (ಅಹ್ಹಹ್ಹ) ಅಹ್ಹಹ್ಹ
-------------------------------------------------------------------------------------------------------------------------

ಚಕ್ರವ್ಯೂಹ (1983) - ನಿಜ ಹೇಳುವೆನು ಅಮ್ಮ ನಿನ್ನ ಕಂಡರೇ ಪ್ರೀತಿ
ಸಾಹಿತ್ಯ: ಚಿ.ಉದಯಶಂಕರ್ ಸಂಗೀತ: ಶಂಕರ್-ಗಣೇಶ್ ಗಾಯನ: ಪಿ.ಸುಶೀಲಾ, ಎಸ್.ಜಾನಕಿ 


ಮಗು : ಅಹ್ಹಹ್ಹಹ್ಹ... ನಿಜ ಹೇಳುವೆನು ಅಮ್ಮ ನಿನ್ನ ಕಂಡರೇ ಪ್ರೀತಿ ಬಲು ಇಷ್ಟ ನಂಗೇ ನೀನು ಕಥೆಯ ಹೇಳುವ ರೀತಿ
           ಅದು ಏಕೋ ಕಾಣೆ ಅಪ್ಪನನ್ನೂ ಕಂಡರೇ ಭೀತಿ (ಅಹ್ಹಹ್ಹಹ್ಹ)
          ನಿಜ ಹೇಳುವೆನು ಅಮ್ಮ ನಿನ್ನ ಕಂಡರೇ ಪ್ರೀತಿ (ಹೂಂ ಹೂಂ ) ಬಲು ಇಷ್ಟ ನಂಗೇ ನೀನು ಕಥೆ ಹೇಳುವ ರೀತಿ
           ಅದು ಏಕೋ ಕಾಣೆ ಅಪ್ಪನನ್ನೂ ಕಂಡರೇ ಭೀತಿ (ಅಹ್ಹಹ್ಹಹ್ಹ)
           ನಿಜ ಹೇಳುವೆನು ಅಮ್ಮ ನಿನ್ನ ಕಂಡರೇ ಪ್ರೀತಿ

ಹೆಣ್ಣು : ನನ್ನಾ ಆನಂದವೇ ನನ್ನಾ ಮಾಣಿಕ್ಯವೇ
          ನನ್ನಾ ಆನಂದವೇ ನನ್ನಾ ಮಾಣಿಕ್ಯವೇ ಅಮ್ಮನ ಬಾಳಿನ ಭಾಗ್ಯವೇ
         ಅಮ್ಮನ ಬಾಳಿನ ಭಾಗ್ಯವೇ ನೀನಾಡೋ ಮಾತೂ ಒಂದೊಂದು ಮುತ್ತೂ (ಅಹ್ಹಹ್ಹಹ್ಹ)
         ನೀನಾಡೋ ಮಾತೂ ಒಂದೊಂದು ಮುತ್ತೂ ನನ್ನಾ ಬಂಗಾರಿಯೇ ...
ಮಗು : ಆಯ್ ಲೈಕ್ ಯೂ ಮೈ ಡಿಯರ್ (ಆ.. ಅಹ್ಹಹ್ಹಹ್ಹ )
          ನಿಜ ಹೇಳುವೆನು ಅಮ್ಮ ನೀ ನಗುತಿರೇ ಚೆನ್ನ (ಅಹ್ಹಹ್ಹಹ್ಹ )
          ಸಿಹಿಯಾಗಿ ನೀನು ಆಡೋ ಮಾತು ಬಲು ಬಲು ಚೆನ್ನ (ಹೂಂ  )
          ದಿನವೆಲ್ಲ ಅದಕೆ ಹಿಂದೇ ಇರುವೇ ಬಿಡದೇ ನಿನ್ನಾ .. (ಹ್ಹಾ... )
          ನಿಜ ಹೇಳುವೆನು ಅಮ್ಮ ನೀ ನಗುತಿರೇ ಚೆನ್ನ

ಹೆಣ್ಣು : ಕೊಳಲ ಸಂಗೀತವೋ ಗಿಳಿಯ ಸಂತೋಷವೋ (ಆಹ್ಹಾ... )
          ಕೊಳಲ ಸಂಗೀತವೋ ಗಿಳಿಯ ಸಂತೋಷವೋ ಕಾಣೇನೋ ಮುದ್ದಿನ ಕಂದನೇ
          ಕಾಣೇನೋ ಮುದ್ದಿನ ಕಂದನೇ ನಿನ್ನಾಟ ಕಂಡೇ ಬೆರಗಾಗಿ ಹೋದೇ (ಅಹ್ಹಹ್ಹ )
          ನಿನ್ನಾಟ ಕಂಡೇ ಬೆರಗಾಗಿ ಹೋದೇ ಜಾಣ ನೀ ಕಂದನೇ (ಅಹ್ಹಹ್ಹ)
ಮಗು : ಆಯ್ ಲವ್ ಯೂ ಮೈ ಡಿಯರ್ (ಅಹ್ಹಹ್ಹಹ್ಹ )
ಮಗು : ಅಹ್ಹಹ್ಹಹ್ಹ... ನಿಜ ಹೇಳುವೆನು ಅಮ್ಮ ನಿನ್ನ ಕಂಡರೇ ಪ್ರೀತಿ ಬಲು ಇಷ್ಟ ನಂಗೇ ನೀನು ಕಥೆಯ ಹೇಳುವ ರೀತಿ
           ಅದು ಏಕೋ ಕಾಣೆ ಅಪ್ಪನನ್ನೂ ಕಂಡರೇ ಭೀತಿ (ಅಹ್ಹಹ್ಹಹ್ಹ)
           ಲಾಲಲಲಲ ಲಾಲಲಲಲ ಲಾಲಲಲಲ ಲಾಲಲಲಲ ಅಮ್ಮಾ... ಅಹ್ಹಹ್ಹಹಹಹ
-------------------------------------------------------------------------------------------------------------------------

ಚಕ್ರವ್ಯೂಹ (1983) - ರೀಟಾ ರೋಜಿ ಜೂಲಿ ಮೇರಿ
ಸಾಹಿತ್ಯ: ಚಿ.ಉದಯಶಂಕರ್ ಸಂಗೀತ: ಶಂಕರ್-ಗಣೇಶ್ ಗಾಯನ: ಎಸ್.ಪಿ.ಬಾಲಸುಬ್ರಹ್ಮಣ್ಯಂ 


ಗಂಡು : ರೀಬಬಬಬ ಬಬಬಿಬಿಬಾ .... ಅಆಆ ... ರಬಬಬ ಬಬ ಬಬಬ ಬಬ ಬಬಬಬ ಬಬ ಬಬಬಬ .. ಹ್ಹೂ .... 
ಕೋರಸ್ : ಪಪಪಪಪ .. (ರಿಬಬ ) ಪಪಪಪಪ ..ಪಪಪಪಪ (ರಿಬ ರಿಬಬ) ಪಪಪಪ (ರಿಬ  ) 
               ಪಬಪಪ ಪಬಪಪ ಪಬಪಪ ಪಬಪಪ ಪಬಪಪ ಪಬಪಪ 
ಗಂಡು : ರೀಟಾ ರೋಜಿ ಜೂಲಿ ಮೇರಿ 
           ರೀಟಾ ರೋಜಿ ಜೂಲಿ ಮೇರಿ ಡೋರಿ ನೂರಿ ಸ್ವೀಟಿ ರೂಬಿ ಬೇಬಿ 
           ಪಪಪ್ಪಪಾಪಪ  ಪಪಪ್ಪಪಾಪಪ  ಪಪಪ್ಪಪಾಪಪ  ಪಾಪಪ  ಪಾಪಪಪಪ 
           ರೀಟಾ ರೋಜಿ ಜೂಲಿ ಮೇರಿ 
           ರೀಟಾ ರೋಜಿ ಜೂಲಿ ಮೇರಿ ಡೋರಿ ನೂರಿ ಸ್ವೀಟಿ ರೂಬಿ ಬೇಬಿ 


           ಪಪಪ್ಪಪಾಪಪ  ಪಪಪ್ಪಪಾಪಪ  ಪಪಪ್ಪಪಾಪಪ  ಪಾಪಪ  ಪಾಪಪಪಪ 

ಕೋರಸ್ : ರೂರುರು ರೂರುರು ರೂರುರು ರೂರುರು ರೂರುರು ರೂರುರು 
ಗಂಡು : ಆಕಾಶಕ್ಕೆ ಏಣಿಯ ಹಾಕೋ ಜಾಣ ಬಂದನೋ 
ಕೋರಸ್ : ರೂರುರು ರೂರುರು ರೂರುರು ರೂರುರು ರೂರುರು ರೂರುರು 
ಗಂಡು : ಬೆಳ್ಳಿ ಮೋಡ ಹಿಡಿಯಲೂ ಬೀಸೋ ಬಲೆಯ ತಂದೆನೋ  
           ಚೆಲುವನೂ ಇವನೂ ಚತುರನೂ ಇವನೂ ಹೆದರನೂ ಯಾರಿಗೂ 
           ರೂಬಬ್ಬಾ ಇಲ್ಲಿ ರೂಬಬ್ಬಾ ರಬರಬರಬಬಬಬ 
           ರೂಬಬ್ಬಾ ಇಲ್ಲಿ ರೂಬಬ್ಬಾ
           ರೀಟಾ (ಹಾಯ್) ರೋಜಿ (ಹೈ ) ಜೂಲಿ (ಫೈನ) ಮೇರಿ
           ರೀಟಾ ರೋಜಿ ಜೂಲಿ ಮೇರಿ ಡೋರಿ ನೂರಿ ಸ್ವೀಟಿ ರೂಬಿ ಬೇಬಿ 


           ಪಪಪ್ಪಪಾಪಪ  ಪಪಪ್ಪಪಾಪಪ  ಪಪಪ್ಪಪಾಪಪ  ಪಾಪಪ  ಪಾಪಪಪಪ 

ಗಂಡು : ಬೀಸೋ ಗಾಳಿ ಹಿಡಿಯುವ ಆಸೆಯಿಂದ ಬಂದನೋ 
ಕೋರಸ್ : ಜೂಜುಜುಜು  ಜೂಜುಜುಜು  ಜೂಜುಜುಜು  ಜೂಜುಜುಜು  
ಗಂಡು : ಕಡಲ ನೀರ ಕುಡಿಯುವ ಚಪಲ ಬಂದು ನಿಂತನೂ 
            ಸೋಲಿಗೂ ಸಿಗದೇ ಸಾವಿಗೂ ಸಿಗದೇ ಕೊಡುವನೂ ಕೈಯನೂ 
           ರೂಬಬ್ಬಾ ಇಲ್ಲಿ ರೂಬಬ್ಬಾ ರಬರಬರಬಬಬಬ 
           ರೂಬಬ್ಬಾ ಇಲ್ಲಿ ರೂಬಬ್ಬಾ ಶಬರೀಬ ರಿಬರಿಬರಿಬ ರಿಬರಿಬರಿಬ
           ರೀಟಾ ರೋಜಿ ಜೂಲಿ ಮೇರಿ 
           ರೀಟಾ ರೋಜಿ ಜೂಲಿ ಮೇರಿ ಡೋರಿ ನೂರಿ ಸ್ವೀಟಿ ರೂಬಿ ಬೇಬಿ 
           ಪಪಪ್ಪಪಾಪಪ  ಪಪಪ್ಪಪಾಪಪ  ಪಪಪ್ಪಪಾಪಪ  ಪಾಪಪ  ಪಾಪಪಪಪ 
-------------------------------------------------------------------------------------------------------------------------

No comments:

Post a Comment