ಮಳೆಯಲಿ ಜೊತೆಯಲಿ ಚಲನಚಿತ್ರದ ಹಾಡುಗಳು
- ನೀ ಸನಿಹಕೆ ಬಂದರೆ
- ಹಾಳಾದ ಹಾಳಾದ ಹಾರ್ಟಲಿ
- ಯಾರೇ ನಿನ್ನ ಮಮ್ಮಿ
- ಮಳೆಯಲಿ ಜೊತೆಯಲಿ
- ಶುರುವಾಗಿದೆ
- ಏನು ಹೇಳಬೇಕು
- ಮಳೆಯಲಿ ಜೊತೆಯಲಿ
ಮಳೆಯಲ್ಲಿ ಜೊತೆಯಲ್ಲಿ (೨೦೦೯) - ನೀ ಸನಿಹಕೆ ಬಂದರೆ
ಸಂಗೀತ : ವಿ.ಹರಿಕೃಷ್ಣ ಸಾಹಿತ್ಯ : ಜಯಂತ ಕಾಯ್ಕಿಣಿ ಗಾಯನ: ಸೋನು ನಿಗಮ್ ನೀ ಸನಿಹಕೆ ಬಂದರೆ ಹೃದಯದ ಗತಿಯೇನು ಹೇಳು ನೀನು, ನೀನೆ ಹೇಳು
ಇನ್ನು ನಿನ್ನ ಕನಸಿನಲ್ಲಿ ಕರೆ ನೀನು ಶುರು ನಾನು
ನಿನ್ನೊಲವಿಗೆ ಮಿಡಿಯದ ಹೃದಯದ ಉಪಯೋಗ ಏನು ಹೇಳು, ಹೇಳು ನೀನು
ಸಮೀಪ ಬಂತು ಬಯಕೆಗಳ ವಿಶೇಷವಾದ ಮೆರವಣಿಗೆ
ಇದೀಗ ನೋಡು ಬೆರಳುಗಳ ಸರಾಗವಾದ ಬರವಣಿಗೆ
ನಿನ್ನ ಬಿಟ್ಟು ಇಲ್ಲ ಜೀವ ಎಂದೂ ಕೂಡ ಒಂದು ಘಳಿಗೆ
ನಿನ್ನ ಮಾತು ಏನೇ ಇರಲಿ ನಿನ್ನ ಮೌನ ನಂದೇ ಏನು
ನೀ ಸನಿಹಕೆ ಬಂದರೆ.....
ನನ್ನ ಎದೆಯ ಸಣ್ಣ ತೆರೆಯ ಧಾರಾವಾಹಿ ನಿನ್ನ ನೆನಪು
ನೆನ್ನೆ ತನಕ ಎಲ್ಲಿ ಅಡಗಿ ಇತ್ತು ನಿನ್ನ ಕಣ್ಣ ಹೊಳಪು
ಉಸಿರು ಹಾರಿ ಹೋಗುವ ಹಾಗೆ ಬಿಗಿದು ತಬ್ಬಿ ಕೊಲ್ಲು ನೀನು
ಮತ್ತೆ ಮತ್ತೆ ನಿನ್ನುಸಿರು ನೀಡುತ ಉಳಿಸು ನನ್ನನು
ದಾರಿಯಲ್ಲಿ ಬುತ್ತಿ ಹಿಡಿದು ನಿಂತ ಸಾಥಿ ನೀನೆ ಏನು
ನೀ ಸನಿಹಕೆ ಬಂದರೆ...
--------------------------------------------------------------------------------------------
ಮಳೆಯಲ್ಲಿ ಜೊತೆಯಲ್ಲಿ (೨೦೦೯) - ಹಾಳಾದ ಹಾಳಾದ ಹಾರ್ಟಲಿ
ಸಂಗೀತ : ವಿ.ಹರಿಕೃಷ್ಣ ಸಾಹಿತ್ಯ : ಕವಿರಾಜ ಗಾಯನ: ಗಣೇಶ
--------------------------------------------------------------------------------------------
ಮಳೆಯಲ್ಲಿ ಜೊತೆಯಲ್ಲಿ (೨೦೦೯) - ಯಾರೇ ನಿನ್ನ ಮಮ್ಮಿ
ಸಂಗೀತ : ವಿ.ಹರಿಕೃಷ್ಣ ಸಾಹಿತ್ಯ : ಕವಿರಾಜ ಗಾಯನ: ಟಿಪ್ಪು,ಪ್ರಿಯ ಹಿಮೇಶ
--------------------------------------------------------------------------------------------
ಮಳೆಯಲ್ಲಿ ಜೊತೆಯಲ್ಲಿ (೨೦೦೯) - ಮಳೆಯಲಿ ಜೊತೆಯಲಿ
ಸಂಗೀತ : ವಿ.ಹರಿಕೃಷ್ಣ ಸಾಹಿತ್ಯ : ಜಯಂತ ಕಾಯ್ಕಿಣಿ ಗಾಯನ: ಸೋನು ನಿಗಮ್

ಮಳೆಯಲ್ಲಿ ಜೊತೆಯಲ್ಲಿ (೨೦೦೯) - ಶುರುವಾಗಿದೆ
ಸಂಗೀತ : ವಿ.ಹರಿಕೃಷ್ಣ ಸಾಹಿತ್ಯ : ಕವಿರಾಜ ಗಾಯನ: ಶಾನ್, ಶ್ರೇಯಾ ಘೋಶಾಲ್
--------------------------------------------------------------------------------------------
ಮಳೆಯಲ್ಲಿ ಜೊತೆಯಲ್ಲಿ (೨೦೦೯) - ಏನು ಹೇಳಬೇಕು
ಸಂಗೀತ : ವಿ.ಹರಿಕೃಷ್ಣ ಸಾಹಿತ್ಯ : ಜಯಂತ ಕಾಯ್ಕಿಣಿ ಗಾಯನ: ಸೋನು ನಿಗಮ್
--------------------------------------------------------------------------------------------
ಮಳೆಯಲ್ಲಿ ಜೊತೆಯಲ್ಲಿ (೨೦೦೯) - ಮಳೆಯಲಿ ಜೊತೆಯಲಿ
ಸಂಗೀತ : ವಿ.ಹರಿಕೃಷ್ಣ ಸಾಹಿತ್ಯ : ಜಯಂತ ಕಾಯ್ಕಿಣಿ ಗಾಯನ: ವಾಣಿಹರಿಕೃಷ್ಣ
--------------------------------------------------------------------------------------------
No comments:
Post a Comment