ಕಿಂದರಿ ಜೋಗಿ ಚಿತ್ರದ ಹಾಡುಗಳು
- ಕೊಟ್ಟಳೋ ಕೊಟ್ಟಳಮ್ಮ ಮುದ್ದು ಮನಸು
- ಬಂದಾ ಬಂದಾ ಕಿಂದರಿಜೋಗಿ
- ಆಗಲಂತೆ ಹೋಗಲಂತೆ
- ಹಾಲಕ್ಕಿ ಕೂಗಾಯಿತು
- ಗಂಗೆ ಬಾರೇ ತುಂಗೇ ಬಾರೇ
- ಚೆಂಡಿನ ಬಾಲೇ ದಿಂಡುವಿನ ಮಾಲೆ
- ರಾಮನ ಭಂಟ ಊರಿಗೆ ನೆಂಟ
- ಊರುಉದ್ದಾರ ಮಾಡ್ತಿನಂತ
- ಜೋಗಿ ಬಾರೋ ಜೋಗಿ ಬಾರೋ (ಚಲನಚಿತ್ರದಲ್ಲಿ ಇಲ್ಲದ ಹಾಡು)
ಸಾಹಿತ್ಯ ಮತ್ತು ಸಂಗೀತ: ಹಂಸಲೇಖ ಗಾಯನ: ಎಸ್.ಪಿ.ಬಾಲಸುಬ್ರಹ್ಮಣ್ಯಂ, ಎಸ್. ಜಾನಕಿ
ಗ : ಕೊಟ್ಟಳೋ ಕೊಟ್ಟಳಮ್ಮ ಮುದ್ದು ಮನಸು ಕೊಟ್ಟಳಮ್ಮ,
ಹೆಸರು ಕೇಳದೆ, ತನ್ನ ಹೆಸರು ಹೇಳದೆ..
ನನ್ನ ಹೆಸರು ಕೇಳದೆ, ತನ್ನ ಹೆಸರು ಹೇಳದೆ..
ಆರತಿ.. ಭಾರತಿ... ರಾಧಿಕಾ... ಅಂಬಿಕಾ...
ಮೀನಾಕುಮಾರಿಯೋ... ಕೃಷ್ಣಾಕುಮಾರಿಯೋ.....
ಲತಾ ಮಂಗೇಶ್ಕರೋ... ಉಷಾ ಮಂಗೇಶ್ಕರೋ... ಯಾವುದೋ....
ಕೊಟ್ಟಳೋ ಕೊಟ್ಟಳಮ್ಮ ಮುದ್ದು ಮನಸು ಕೊಟ್ಟಳಮ್ಮ,
ಹೆಸರು ಕೇಳದೆ, ತನ್ನ ಹೆಸರು ಹೇಳದೆ..
ನನ್ನ ಹೆಸರು ಕೇಳದೆ, ತನ್ನ ಹೆಸರು ಹೇಳದೆ..
ಹೆ : ಮೂಗಿನ ಮೇಲೆಯೇ ಕನ್ನಡಕ ಇದೆ,
ನಿನಗೆ ಕಾಣದೆ, ಕೈಗೆ ಎಟುಕದೆ
ಬೆಣ್ಣೆಯ ಮುದ್ದೆಯು ಕೈಲಿ ಕೂತಿದೆ,
ನೋಡಬಾರದೇ, ತುಪ್ಪ ಹುಡುಕದೆ..
ಗ : ಡಿಂಪಲ್ ಕಪಾಡಿಯ, ರಜನಿ... ರಂಜಿನಿ... ರಾಗಿಣಿ... ಪದ್ಮಿನಿ..
ಸಿಂಪಲ್ ಕಪಾಡಿಯ... ಜಮುನಾ... ಯಮುನಾ.. ಭಾವನಾ... ಕಲ್ಪನಾ...
ಭವ್ಯಾ... ದಿವ್ಯಾ... ಕಾವ್ಯಾ... ಸಂಧ್ಯಾ... ರಮ್ಯಾ.. ಸೌಮ್ಯಾನಾ
ಕೊಟ್ಟಳೋ ಕೊಟ್ಟಳಮ್ಮ ಮುದ್ದು ಮನಸು ಕೊಟ್ಟಳಮ್ಮ,
ಹೆಸರು ಕೇಳದೆ, ತನ್ನ ಹೆಸರು ಹೇಳದೆ..
ನನ್ನ ಹೆಸರು ಕೇಳದೆ, ತನ್ನ ಹೆಸರು ಹೇಳದೆ..
ಹೆ : ಹುಡುಕುವ ಕೂಸದು ಕಂಕುಳಲ್ಲಿದೆ,
ಊರು ಸುತ್ತದೆ ನೋಡಬಾರದೇ..
ರನ್ನದ ಚಿನ್ನದ ಚೆಲುವ ಚೆನ್ನಿಗ,
ಹೆಸರು ಹೇಳದೆ, ಹೃದಯ ದೊರಕದೆ..
ಗ : ಅಂಬಾ ಭವಾನಿಯೇ... ಲಕ್ಷ್ಮೀ... ಸೀತಾ... ರಾಧಾ... ಗೀತಾ...
ರೋಜೀ ... ಓ ಮಾರಿಯಾ... ವಹೀದಾ.... ಜಹೀದಾ... ಜೂಲೀ... ಡಾಲೀ...
ತುಂಗೇ... ಭದ್ರೇ... ಕಪಿಲಾ... ಸರಯೂ... ಸಿಂಧೂ.. ಗಂಗೇನಾ...
ಹೆ: ಗೆದ್ದನೋ ಗೆದ್ದನಮ್ಮ, ಗಂಗೆ ಮನಸ ಕದ್ದನಮ್ಮ,
ಕಿಂದರಿಜೋಗಿ, ನನ್ನ ಹೆಸರನು ಕೂಗಿ..
ನನ್ನ ಕಿಂದರಿಜೋಗಿ, ಈ ಗಂಗೆಯ ಜೋಗಿ..
ಗ : ಕೊಟ್ಟಳೋ ಕೊಟ್ಟಳಮ್ಮ ಮುದ್ದು ಮನಸ ಕೊಟ್ಟಳಮ್ಮ,
ಅಂತರಗಂಗೆ, ನನ್ನ ಪ್ರೇಮದ ಗಂಗೆ..
ಬಾ ಬಾರೆಲೇ ಹಿಂಗೆ, ಈ ಹುಡುಗನು ಹಿಂಗೇ .....

-------------------------------------------------------------------------------------------------------------------------
ಕಿಂದರಿಜೋಗಿ (೧೯೮೯) - ಬಂದಾ ಬಂದಾ ಕಿಂದರಿಜೋಗಿ
ಕಿಂದರಿಜೋಗಿ (೧೯೮೯) - ಬಂದಾ ಬಂದಾ ಕಿಂದರಿಜೋಗಿ
ಗಾಯನ : ಸಾಹಿತ್ಯ ಮತ್ತು ಸಂಗೀತ: ಹಂಸಲೇಖ
ದುಮ್ ದುಮ್ ದೋಮ್ ದುಮ್ ದುಮ್ ದೋಮ್
ದೋಮ್ ದೋಮ್ ದುಮ್ ದುಮ್ ದೋಮ್ ತಕತತಕಟಾತೋಮ್
ತಕತತಕಟಾತೋಮ್ ತಕತತಕಟಾತೋಮ್
ಬಂದಾ ಬಂದಾ ಬಂದಾ ಬಂದಾ ಕಿಂದರಿಜೋಗಿ ..ಓ.. ಕಿಂದರಿ ಜೋಗಿ
ದುಮ್ ದುಮ್ ದೋಮ್ ದುಮ್ ದುಮ್ ದೋಮ್
ದೋಮ್ ದೋಮ್ ದುಮ್ ದುಮ್ ದೋಮ್ ತಕತತಕಟಾತೋಮ್
ತಕತತಕಟಾತೋಮ್ ತಕತತಕಟಾತೋಮ್
ಬಂದಾ ಬಂದಾ ಬಂದಾ ಬಂದಾ ಕಿಂದರಿಜೋಗಿ ..ಓ.. ಕಿಂದರಿ ಜೋಗಿ
ಬಂದಾ ಬಂದಾ ಬಂದಾ ಬಂದಾ ಕಿಂದರಿಜೋಗಿ ..ಓ.. ಕಿಂದರಿ ಜೋಗಿ
ಕೋಟು ಅಮೆರಿಕಾ.. ಪ್ಯಾಂಟು ಸೌತ್ ಆಫ್ರಿಕಾ
ಹ್ಯಾಟು ಅಂಟಾರ್ಟಿಕಾ ಬಾಡಿ ಕರ್ನಾಟಕ
ಬಂದಾ ಬಂದಾ ಬಂದಾ ಬಂದಾ ಕಿಂದರಿಜೋಗಿ ..ಓ.. ಕಿಂದರಿ ಜೋಗಿ
ಬಂದಾ ಬಂದಾ ಬಂದಾ ಬಂದಾ ಕಿಂದರಿಜೋಗಿ ..ಓ.. ಕಿಂದರಿ ಜೋಗಿ
ಮೊನ್ನೆ ಬ್ರಹ್ಮನಾ ಮನೇಲಿ ಪುಸ್ತಕ ಮಸ್ತಕ ಕದ್ದುಕೊಂಡು ಹೋಗಿ ಬಿಟ್ಟರೋ
ಈ ಕಿಂದರಿ ಜೋಗಿ ಓಡಿ ಹೋಗಿ ವಿಷ್ಣುವ ಕೂಗಿ ಮೀನಿನ ವೇಷ ಹಾಕಿಸಿ ಬಂದ
ಮೀನಾದ ವಿಷ್ಣು ವೇದಗಳ ತಂದಾ
ಮೀನಾದ ವಿಷ್ಣು ವೇದಗಳ ತಂದಾ
ಮೊನ್ನೆ ಶಿವನು ಮರೆತು ಯಾರಿಗೋ ಭಕ್ತನಿಗೆ ಸಾಯದಂಥ ವರ ಕೊಟ್ಟನು
ಈ ಕಿಂದರಿ ಜೋಗಿ ಓಡಿ ಪಾರ್ವತಿಗೆ ಹೇಳಿ ಚಾಮುಂಡಿ ವೇಷ ಹಾಕಿಸಿ ಬಂದಾ
ಮಹಿಷಾಸುರನ ಕೊಂದ ಚಾಮುಂಡಿಯಿಂದ ವರ ತಂದಾ
ಬಾಷೆಗೆ ತಪ್ಪನು ಅನ್ಯಾಯ ಒಪ್ಪನು ಕೋಟಿಗೆ ಒಬ್ಬನು
ಜೋಗಿ ಓ ಜೋಗಿ ಜೋಗಿ ...
ಬಂದಾ ಬಂದಾ ಬಂದಾ ಬಂದಾ ಕಿಂದರಿಜೋಗಿ ..ಓ.. ಕಿಂದರಿ ಜೋಗಿ
ಬಂದಾ ಬಂದಾ ಬಂದಾ ಬಂದಾ ಕಿಂದರಿಜೋಗಿ ..ಓ.. ಕಿಂದರಿ ಜೋಗಿ
ಮೊನ್ನೆ ಸೋಮನಾ ಹಳ್ಳಿಯಾ ಊರಲ್ಲಿ ಒಮ್ಮೆಲೇ ಹೆಗ್ಗಣದ ಕಾಟ ಕಾಡಿತೋ
ಈ ಕಿಂದರಿ ಜೋಗಿ ಓಡಿ ಹೋಗಿ ಗೌಡರಿಗೆ ಹೇಳಿ ಪೀಪಿಯ ಊದಿ ಇಲಿಗಳ ಕೊಂದ
ಬಂದಾ ಬಂದಾ ಬಂದಾ ಬಂದಾ ಕಿಂದರಿಜೋಗಿ ..ಓ.. ಕಿಂದರಿ ಜೋಗಿ
ಮೊನ್ನೆ ಸೋಮನಾ ಹಳ್ಳಿಯಾ ಊರಲ್ಲಿ ಒಮ್ಮೆಲೇ ಹೆಗ್ಗಣದ ಕಾಟ ಕಾಡಿತೋ
ಈ ಕಿಂದರಿ ಜೋಗಿ ಓಡಿ ಹೋಗಿ ಗೌಡರಿಗೆ ಹೇಳಿ ಪೀಪಿಯ ಊದಿ ಇಲಿಗಳ ಕೊಂದ
ಗೌಡ ಮಾತು ಕೊಟ್ಟ ಕಡೆಗೆ ನೀತಿ ಬಿಟ್ಟ
ತನ್ನ ಪೀಪಿಯ ಊದುತ ಮೋಡಿಯಾ ಮಾಡುತ ಉರಿನಾಚೆ ಕಡೆ ಹೊರಟನು
ಆ ಹಳ್ಳಿಯ ಮಕ್ಕಳು ಆಡೋ ಮಕ್ಕಳು ಹಾಲ್ಕುಡಿಯೋ ಮಕ್ಕಳು
ಜೋಗಿಯ ಹಿಂದೆ ಸಾಲು ಹೊರಟರು ಮಕ್ಕಳನ್ನು ಬಿಟ್ಟರು ಕಳೆದುಕೊಂಡು ಹೊಂಟರೋ..
ಊರಾಚೆ ಬೆಟ್ಟವೋ ಬೆಟ್ಟದಾಗೇ ಬಾಗಿಲೋ
ಸ್ವರ್ಗವೋ ಜೋಗಿ ಓ ಜೋಗಿ ಜೋಗಿ
ಬಂದಾ ಬಂದಾ ಬಂದಾ ಬಂದಾ ಕಿಂದರಿಜೋಗಿ ..ಓ.. ಕಿಂದರಿ ಜೋಗಿ
ಬಂದಾ ಬಂದಾ ಬಂದಾ ಬಂದಾ ಕಿಂದರಿಜೋಗಿ ..ಓ.. ಕಿಂದರಿ ಜೋಗಿ
ಕೋಟು ಅಮೆರಿಕಾ.. ಪ್ಯಾಂಟು ಸೌತ್ ಆಫ್ರಿಕಾ
ಹ್ಯಾಟು ಅಂಟಾರ್ಟಿಕಾ ಬಾಡಿ ಕರ್ನಾಟಕ
ಬಂದಾ ಬಂದಾ ಬಂದಾ ಬಂದಾ ಕಿಂದರಿಜೋಗಿ ..ಓ.. ಕಿಂದರಿ ಜೋಗಿ
ಬಂದಾ ಬಂದಾ ಬಂದಾ ಬಂದಾ ಕಿಂದರಿಜೋಗಿ ..ಓ.. ಕಿಂದರಿ ಜೋಗಿ
ಧೀಮ್ ಧೀಮ್ ಧೀಮ್ ತಾಕಿಟತೋಮ್
ಧೀಮ್ ಧೀಮ್ ಧೀಮ್ ತಾಕಿಟತೋಮ್
--------------------------------------------------------------------------------------------------------------------------
ಕಿಂದರಿಜೋಗಿ (೧೯೮೯) - ಆಗಲಂತೇ ಉಗಲಂತೇ
ಸಾಹಿತ್ಯ ಮತ್ತು ಸಂಗೀತ: ಹಂಸಲೇಖ ಗಾಯನ: ಎಸ್.ಪಿ.ಬಾಲಸುಬ್ರಹ್ಮಣ್ಯಂ, ಎಸ್. ಜಾನಕಿ
ಗಂಡು : ಆಗಲಂತೇ ಊಗಲಂತೇ ತಂದನಾನಿ ತಂದನಾನಿ ತಂದನಾನಿ ತಂದನಾನಿ ನಾನಿನೋ

ಹೆಣ್ಣು : ಆಗಲಂತೇ ಊಗಲಂತೇ ತಂದನಾನಿ ತಂದನಾನಿ ತಂದನಾನಿ ತಂದನಾನಿ ನಾನಿನೋ
ಗಂಡು : ಕಳ್ಳಿ ಕಳ್ಳಿ ಕಡವಾರಳ್ಳಿ ಕಾಮನ ವಯಸೇಷ್ಟು
ಹೆಣ್ಣು : ಅಯ್ಯೋ ಮಾಮ ಅಯ್ಯೋ ಮಾಮ ಅಂಬೆಗಾಲೂ ಅಂಬೆಗಾಲೂ
ಗಂಡು : ಮಳ್ಳಿ ಮಳ್ಳಿ ಮೊಳಮಾರಳ್ಳಿ ಮಂಚಕೇ ಕಾಲೆಷ್ಟೂ
ಹೆಣ್ಣು : ಅಯ್ಯೋ ಮಾಮ ಚಂದಮಾಮ ಮೂರೇ ಕಾಲು ಮತ್ತೊಂದು ಕಾಲು
ಹೆಣ್ಣು : ಅಯ್ಯೋ ಮಾಮ ಚಂದಮಾಮ ಮೂರೇ ಕಾಲು ಮತ್ತೊಂದು ಕಾಲು
ಗಂಡು : ಆಗಲಂತೇ ಊಗಲಂತೇ
ಹೆಣ್ಣು : ಅಪ್ಪನು ಬೆರೆವನೂ ಬೆರೆತರೇ ಬಾಗಿಲಿಗೇ ಬೀಗ
ಅಳಿಯನು ಸತ್ತರೂ ಸೇರನು ಹೇಳೋ ದೊರೆ ಈಗ
ಗಂಡು : ಅಪ್ಪ ಅಪ್ಪ ಅಂದರೇ ನೀನು ತುಟಿಯ ದಡಗಳು ಸೇರಿಕೊಳ್ಳುವುದೂ
ಅಯ್ಯ ಅಯ್ಯ ಅಂದರೇ ಈಗ ಎರಡು ಕೊನೆಗಳು ದೂರ ಉಳಿವವೂ
ಹೆಣ್ಣು : ಆಗಲಂತೇ ಊಗಲಂತೇ ತಂದನಾನಿ ತಂದನಾನಿ ತಂದನಾನಿ ತಂದನಾನಿ ನಾನಿನೋ
ಗಂಡು : ಆಗಲಂತೇ ಊಗಲಂತೇ ತಂದನಾನಿ ತಂದನಾನಿ ತಂದನಾನಿ ತಂದನಾನಿ ನಾನಿನೋ
ಕಳ್ಳಿ ಕಳ್ಳಿ ಕಡವಾರಳ್ಳಿ ಕಾಮನ ವಯಸೇಷ್ಟು
ಹೆಣ್ಣು : ಅಯ್ಯೋ ಮಾಮ ಅಯ್ಯೋ ಮಾಮ ಅಂಬೆಗಾಲೂ ಅಂಬೆಗಾಲೂ
ಕೋರಸ್ : ತಂದಾನಾನನೋ ತಂದನನನನಾ
ತಂದಾನಾನನೋ ತಂದನನನನಾ
ಹೆಣ್ಣು : ಕುಂತರೇ ಕೊಟ್ಟರೇ ಅಳಿಸುವ ಘಟ್ಟಿಗನೂ ಯಾರೋ
ಅತ್ತರೂ ಬಿಡದಲೇ ಹೊಸೆಯುವ ಶೆಟ್ಟಿಯದೂ ಯಾರೋ
ಗಂಡು : ಅಯ್ಯೋ ನೋವು ಬಳೆಗಳ ಶೆಟ್ಟಿ ಎದುರು ಕುಂತಾಗ ಹಿಡಿಸದಿದ್ದಾಗ
ಅಹ್ಹ ಆಹ್ಹಾ ಸುಖ ಎನಿಸದು ಯಮ್ಮಿ ಹಸ್ತದೊಳಗಡೇ ಬಳೆಯೂ ಹೋದಾಗ
ಹೆಣ್ಣು : ಆಗಲಂತೇ (ಊಗಲಂತೇ) ತಂದನಾನಿ (ತಂದನಾನಿ) ತಂದನಾನಿ (ತಂದನಾನಿ ನಾನಿನೋ)
ಗಂಡು : ಆಗಲಂತೇ (ಊಗಲಂತೇ) ತಂದನಾನಿ (ತಂದನಾನಿ) ತಂದನಾನಿ (ತಂದನಾನಿ ನಾನಿನೋ)
ಕಳ್ಳಿ ಕಳ್ಳಿ ಕಡವಾರಳ್ಳಿ ಕಾಮನ ವಯಸೇಷ್ಟು
ಹೆಣ್ಣು : ಅಯ್ಯೋ ಮಾಮ ಅಯ್ಯೋ ಮಾಮ ಅಂಬೆಗಾಲೂ ಅಂಬೆಗಾಲೂ
ಗಂಡು : ಮಳ್ಳಿ ಮಳ್ಳಿ ಮೊಳಮಾರಳ್ಳಿ ಮಂಚಕೇ ಕಾಲೆಷ್ಟೂ
ಹೆಣ್ಣು : ಅಯ್ಯೋ ಮಾಮ ಚಂದಮಾಮ ಮೂರೇ ಕಾಲು ಮತ್ತೊಂದು ಕಾಲು
ಹೆಣ್ಣು : ಅಯ್ಯೋ ಮಾಮ ಚಂದಮಾಮ ಮೂರೇ ಕಾಲು ಮತ್ತೊಂದು ಕಾಲು
--------------------------------------------------------------------------------------------------------------------------
ಕಿಂದರಿಜೋಗಿ (೧೯೮೯) - ಹಾಲಕ್ಕಿ ಕೂಗಾಯಿತೋ
ಸಾಹಿತ್ಯ ಮತ್ತು ಸಂಗೀತ: ಹಂಸಲೇಖ ಗಾಯನ: ಎಸ್.ಪಿ.ಬಾಲಸುಬ್ರಹ್ಮಣ್ಯಂ, ಎಸ್. ಜಾನಕಿ
ಸಾಹಿತ್ಯ ಮತ್ತು ಸಂಗೀತ: ಹಂಸಲೇಖ ಗಾಯನ: ಎಸ್.ಪಿ.ಬಾಲಸುಬ್ರಹ್ಮಣ್ಯಂ, ಎಸ್. ಜಾನಕಿ
ಕೋರಸ್: ಹಾಲಕ್ಕಿ ಕೂಗಯೈತೋ ಕುಡುಗೋಲು ಸಜ್ಜಾಯಿತೋ
ಕೋಳಿಗೆ ಕಾಯದೇ ಪ್ರಳಯ ಮಾಡದೇ
ಬಾ ಬಾರೋ ಸೂರಪ್ಪನೇ ಮಾಭಾರತನೋಡಪ್ಪನೇ..
ಓಓಓಓಓ... ಉಮ್ ಉಮ್ ಓಓಓಓಓ... ಉಮ್ ಉಮ್
ವರ್ಷದ ಅಷ್ಟೂ ದಿನ (ಉಮ್ ಉಮ್ ) ಬರ್ತನೆಯಿದ್ದೇಯಣ್ಣಾ (ಉಮ್ ಉಮ್ )
ಲೋಕದ ಈ ಕದನ (ಉಮ್ ಉಮ್ ) ನೋಡ್ತಾನೇ ಇದ್ದಿಯಣ್ಣಾ (ಉಮ್ ಉಮ್ )
ಕೊನೆ ಮಾಡೋ ಈ ದಿನಾ (ಆ..ಆ..) ಇಲ್ಲದಿದ್ದರೇ ಈ ಜನ (ಆ..ಆ..)
ಒಂದಲ್ಲ ಒಂದು ದಿನ (ಆ..ಆ..) ಗಡಿಪಾರು ನಿನ್ನನಾ .. (ಆ..ಆ..)
ಪಬಪ್ಪ ಪಪ್ಪಪ ಪಬಪ್ಪ ಪಪ್ಪಪ ಪಬಪ್ಪ ಪಪ್ಪಪ ಪಬಪ್ಪ ಪಪ್ಪಪ ಪಪ
ಪಬಪ್ಪ ಪಪ್ಪಪ ಪಬಪ್ಪ ಪಪ್ಪಪ ಪಬಪ್ಪ ಪಪ್ಪಪ ಪಬಪ್ಪ ಪಪ್ಪಪ ಪಪ
ಮಗು : ಹೊರಟಿತೋ ಹೊರ ಹೊರಟಿತೋ ಸೂರಪ್ಪನ ಬಿಳಿ ಅಶ್ವವೂ
(ತರಿಗಡದಿಗಡತೋಮ್ ಆಹ್ಹಾ...)
ನಡುಗಿತೋ ನಡು ನಡುಗಿತೋ ಕರ ಪುಟದಲಿ ಇಡೀ ವಿಶ್ವವೂ
ತೆಗೆದರೋ ಹಣ ತೆಗೆದರೋ ಬಲಿಗೊಡಲಿಯಾ ಗಡಪಾಡಿಯಾ
(ತರಿಗಡದಿಗಡತೋಮ್ ಆಹ್ಹಾ...)
ನಡೆದರೋ ನಡೆ ನಡೆದರೋ ಬಡಿದಾಡಲೂ ಬಡ ಜೋಗಿಯ
ಧಿಮೀ ಧಿಮೀ ಧಿಮೀ ಧಿಮೀ ಧಿಮೀ ಧಿಮೀ ಧಿಮೀ ಧಿಮೀ ಧಿಮೀ
ನಡೆದರೋ ನಡೆ ನಡೆದರೋ ಬಡಿದಾಡಲೂ ಬಡ ಜೋಗಿಯ
ಧಿಮೀ ಧಿಮೀ ಧಿಮೀ ಧಿಮೀ ಧಿಮೀ ಧಿಮೀ ಧಿಮೀ ಧಿಮೀ ಧಿಮೀ
ಧಿಮೀ ಧಿಮೀ ಧಿಮೀ ಧಿಮೀ ಧಿಮೀ ಧಿಮೀ ಧಿಮೀ ಧಿಮೀ ಧಿಮೀ
ಓಓಓಓಓ... ಆಆಆಅ.... ದುಂದುಮ್ ದುಂದುಮ್ ದುಂದುಮ್
ದುಂದುಮ್ ದುಂದುಮ್ ದುಂದುಮ್ ದುಂದುಮ್ ದುಂದುಮ್
ದುಮತಕಟತಕಟತಕಟತೋಮ್ ದುಮತಕಟತಕಟತಕಟತೋಮ್
ಗಂಡು : ಸಂಜೀವಿನೀ ಶಿಖರ ಅಂಗೈಯಲಿ ತಂದೇ ಏಳೇಳೂ ಸಾಗರ ಹಾರಿದೆ ಉಸಿರಿಗೇ
ಏಳಯ್ಯ ಮೇಲಕೇ ತಿಳಿಸಯ್ಯ ಲೋಕಕೆ
ರಾಮ ಭಂಟನೇ ಊರ ನೆಂಟನೇ ಏಳೋ ಮಾರುತೀ
ನಿನ್ನ ನಿಂದನೇ ಮಾಡೋ ಜನಕೇ ಮೆರೆಸೋ ಕೀರುತೀ
ನೀ ದೇವರೆಯಾದರೇ ಈ ಗೆದ್ದರೇ ಆಗದು
ನೀ ರಕ್ಷಕನಾದರೇ ಕುಳಿತಿದ್ದರೇ ಸಾಗದು
ಸಂಜೀವಿನೀ ಶಿಖರ ಅಂಗೈಯಲಿ ತಂದೇ ಏಳೇಳೂ ಸಾಗರ ಹಾರಿದೆ ಉಸಿರಿಗೇ
ಏಳಯ್ಯ ಮೇಲಕೇ (ಆಆಆಹಾ ಆಆಆಹಾ )ತಿಳಿಸಯ್ಯ ಲೋಕಕೆ (ಆಆಆಹಾ ಆಆಆಹಾ )
ಮಗು : ಎದ್ದನೋ ಮೇಲ ಎದ್ದನೋ ಸಿಡಿದೆದ್ದನೋ ನಮ್ಮ ಹನುಮನೋ
ಕೋರಸ್ : ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ
ಮಗು : ತೆರೆದನೋ ತೆರೆ ತೆರೆದನೋ ಕಣ್ಣತೆರೆದನೋ ಘನ ಮಹಿಮನೋ
ಕೋರಸ್ : ರಾಮ ರಾಮ ರಾಮ ರಾಮ ಜೈ ಜೈ ಹನುಮನೇ ಜೈ ಜೈ ಹನುಮನೇ
ಜೈ ಜೈ ಹನುಮನೇ ಜೈ ಜೈ ಹನುಮನೇ
ಡೂಮ್ ಡೂಮ್ ಡೂಮ್ ದುಂತನಕನ ಡೂಮ್ ಡೂಮ್ ಡೂಮ್ ದುಂತನಕನ
ಅಮವ್ಯಾಸೆ ಹೋಗಲೂ ಆ ಹುಣ್ಣಿಮೆ ಕಾಯದೂ
ಆಕಳು ಕಪ್ಪಾದರೇ ಹಾಲು ಕಪ್ಪಾಗದು ಅಪ್ಪನು ಮಣ್ಣು ತಿಂದರೇ ಮಕ್ಕಳ ತಪ್ಪಾಗದೂ
ನಮ್ಮೂರ ದ್ಯಾವರಿದೂ (ಆಆಆ) ಈ ಹೆಗಲ ಹೊರೆಯಿದೂ (ಆಆಆ)
ಕೋರಸ್ : ಆಆಆ... ಆಆಆ... ಆಆಆ... ಆಆ..ಆಆ..ಆಆ..ಆಆ..ಆಆ..ಆಆ..ಆಆ..ಆಆ..
ಹೆಣ್ಣು : ಎದ್ದನೋ ಮೇಲ ಎದ್ದನೋ ಸಿಡಿದೆದ್ದನೋ ನಮ್ಮ ಹನುಮನೋ

ಹೆಣ್ಣು :ಅಣ್ಣ ಸತ್ತರೇ ಹುಣ್ಣಿಮೆ ನಿಲ್ಲದು ಡೂಮ್ ಡೂಮ್ ಡೂಮ್ ದುಂತನಕನ ಡೂಮ್
ಅಕ್ಕ ಸತ್ತರೇ ಅಮವ್ಯಾಸೆ ನಿಲ್ಲದು ಡೂಮ್ ಡೂಮ್ ಡೂಮ್ ದುಂತನಕನ ಡೂಮ್
ಆ ಹುಣ್ಣಿಮೆ ಹೋಗಲೂ ಅಮವ್ಯಾಸೆ ಕಾಯದೂಅಮವ್ಯಾಸೆ ಹೋಗಲೂ ಆ ಹುಣ್ಣಿಮೆ ಕಾಯದೂ
ಆಕಳು ಕಪ್ಪಾದರೇ ಹಾಲು ಕಪ್ಪಾಗದು ಅಪ್ಪನು ಮಣ್ಣು ತಿಂದರೇ ಮಕ್ಕಳ ತಪ್ಪಾಗದೂ
ನಮ್ಮೂರ ದ್ಯಾವರಿದೂ (ಆಆಆ) ಈ ಹೆಗಲ ಹೊರೆಯಿದೂ (ಆಆಆ)
ಕೋರಸ್ : ಆಆಆ... ಆಆಆ... ಆಆಆ... ಆಆ..ಆಆ..ಆಆ..ಆಆ..ಆಆ..ಆಆ..ಆಆ..ಆಆ..
ಹೆಣ್ಣು : ಎದ್ದನೋ ಮೇಲ ಎದ್ದನೋ ಸಿಡಿದೆದ್ದನೋ ನಮ್ಮ ಹನುಮನೋ
ಕೋರಸ್ : ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ
ಹೆಣ್ಣು : ತೆರೆದನೋ ತೆರೆ ತೆರೆದನೋ ಕಣ್ಣತೆರೆದನೋ ಘನ ಮಹಿಮನೋ
ಕೋರಸ್ : ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ
ಹೆಣ್ಣು: ಜೈ ಜೈ ರಾಮ ಸೀತಾದಾಸ (ಜೈ ಜೈ ರಾಮ ಜೈ ಜೈ ರಾಮ)
ಜೈ ಜೈ ರಾಮ ಸೀತಾದಾಸ (ಜೈ ಜೈ ರಾಮ ಜೈ ಜೈ ರಾಮ)
ಜೈ ಜೈ ಮಾರುತಿ ಜೈ ಜೈ ಮಾರುತಿ (ಜೈ ಜೈ ರಾಮ ಜೈ ಜೈ ರಾಮ)

ಗಂಡು: ಹೆಗಲ ಮೇಲೆ ದೇವರಿರಲೀ ಸಿಡಿಲ ಮರಿಗಳೇ
ಎದೆಯ ಒಳಗೇ ಪ್ರೇಮವಿರಲೀ ಅರಳು ಹೂಗಳೇ
ಈ ಹಾಡು ನಿಮ್ಮದೂ ಈ ನಾಡು ನಿಮ್ಮದೂ
ಈ ಮಣ್ಣನಾಳುವ ಸೌಭಾಗ್ಯ ನಿಮ್ಮದೂ
ನಿಮ್ಮ ಬದುಕಿಗೇ ನೀವೇ ರಾಜರೂ ನಿಮ್ಮ ಎದುರಿಗೇ ಯಾರು ನಿಲ್ಲರೂ
ಈ ಮೂಢ ಜನರಿಗೇ ನಿಮ್ಮ ಶಕ್ತಿ ತಿಳಿಸಿರಿ
ಕೋರಸ್ : ಪೀಪ್ಪಿಪಿ ಪೀಪ್ಪಿಪಿ ಪೀಪ್ಪಿಪಿ ಪೀಪ್ಪಿಪಿ ಪೀಪ್ಪಿಪಿ ಪೀಪ್ಪಿಪಿ ಮಾರುತಿ ಜೈ ಮಾರುತಿ
ಪೀಪ್ಪಿಪಿ ಪೀಪ್ಪಿಪಿ ಪೀಪ್ಪಿಪಿ ಪೀಪ್ಪಿಪಿ ಪೀಪ್ಪಿಪಿ ಮಾರುತಿ ಜೈ ಮಾರುತಿ
ಮಾರುತಿ ಮಾರುತಿ ಮಾರುತಿ ಮಾರುತಿ ಮಾರುತಿ ಮಾರುತಿ ಮಾರುತಿ
ಗೂಡ ಸೇರಲೆಂದೂ ಹೊಂಟನೋ ಕಪೀಶ
ಘಲಿರೋ ಘಲಿರೋ ಘಲಿರೋ ಎಂಬೋ ಗೆಜ್ಜೆಯ ನಾದದಲಿ
ಢಮರು ಢಮರು ಢಮರು ಎಂಬೋ ಡೊಳ್ಳಿನ ಮೇಳದಲಿ
ಘಲಿರೋ ಘಲಿರೋ ಘಲಿರೋ ಎಂಬೋ ಗೆಜ್ಜೆಯ ನಾದದಲಿ
ಢಮರು ಢಮರು ಢಮರು ಎಂಬೋ ಡೊಳ್ಳಿನ ಮೇಳದಲಿ
ಗಂಡು : ಮಾರುತಿ ರಾಯ ಹೇಳೋ ಉಪಾಯ ಬೇಗನೇ ತೋರೋ ನಿನ್ನಯ ಮಾಯ
ಕರುಣಿಸೋ ನಮಗೇ ಬೇರೇ ಲೋಕವಾ ಜೈ ಹನುಮಾ (ಜೈ ಹನುಮಾ)(ಜೈ ಹನುಮಾ)
ಈಗಲೇ ತೋರೋ ನಿನ್ನ ಮಹಿಮಾ (ನಿನ್ನ ಮಹಿಮಾ ) (ನಿನ್ನ ಮಹಿಮಾ )
ಬರಿ ರೋಷ ದ್ವೇಷ ಇಲ್ಲಿ ಉಸಿರಾಟ ಕಷ್ಟ ಇಲ್ಲೀ
ಸಾಕಾಗಿ ಹೋಯಿತೋ ಇಂಥ ಬದುಕು ಈ ಕಲಿಯುಗದಲ್ಲಿ
(ಆಆ ಆಆ ಆಆ ಆಆ ಆಆ ಆಆ ಆಆ ಆಆ ಆಆ ಆಆ ಆಆ ಆಆ ಆಆ ಆಆ )
--------------------------------------------------------------------------------------------------------------------------
ಕಿಂದರಿಜೋಗಿ (೧೯೮೯)- ಗಂಗೆ ಬಾರೇ ತುಂಗೆ ಬಾರೇ
ಸಾಹಿತ್ಯ ಮತ್ತು ಸಂಗೀತ: ಹಂಸಲೇಖ ಗಾಯನ: ಎಸ್.ಪಿ.ಬಾಲಸುಬ್ರಹ್ಮಣ್ಯಂ, ಎಸ್. ಜಾನಕಿ
ಸಾಹಿತ್ಯ ಮತ್ತು ಸಂಗೀತ: ಹಂಸಲೇಖ ಗಾಯನ: ಎಸ್.ಪಿ.ಬಾಲಸುಬ್ರಹ್ಮಣ್ಯಂ, ಎಸ್. ಜಾನಕಿ
ಗಂಡು : ಗಂಗೆ ಬಾರೇ ತುಂಗೇ ಬಾರೇ ಬಾರೇ ನೀರೇ ದಾಹ ತೀರೇ
ಗಂಗೆ ಬಾರೇ ತುಂಗೇ ಬಾರೇ ಬಾರೇ ನೀರೇ ದಾಹ ತೀರೇ
ಕೋರಸ್ : ಮಾರುತಪ್ಪ ಯಾವನೊಪ್ಪ ನೀರೂ ಕೇಳೋನು
ಒಂಟಿ ಬಾವಿ ಊರಿನಲ್ಲಿ ದಾಹ ಅನ್ನನೋ
ಮಾರುತಪ್ಪ ಯಾವನೊಪ್ಪ ನೀರೂ ಕೇಳೋನು
ಒಂಟಿ ಬಾವಿ ಊರಿನಲ್ಲಿ ದಾಹ ಅನ್ನನೋ
ಗಂಡು : ಗಂಗೆ ಬಾರೇ ತುಂಗೇ ಬಾರೇ ಬಾರೇ ನೀರೇ ದಾಹ ತೀರೇ
ಹೆಣ್ಣು : ಲ್ಲಲಾ ಲ್ಲಲಾ ಲ್ಲಲಾ ಲ್ಲಲಾ ಲ್ಲಲಾ ಲ್ಲಲಾ ಲ್ಲಲಾ ಲ್ಲಲಾ
ಹೆಣ್ಣು : ರಾಮನೂರಿನಲ್ಲಿ ಇಂದು ರಾಮನವಮಿಯೂ
ಪಾನಕ ಮಜ್ಜಿಗೆ ಬಿಟ್ಟೂ ಯಾಕೇ ಕುಂತೇಯೋ
ಗಂಡು : ನೀರು ಮಜ್ಜಿಗೆ ಇಲ್ಲಿ ನೂರು ಗೌಡರೂ
ನಾನು ನೀನೂ ಎಂದುಕೊಂಡು ಮಣ್ಣಿಗೇ ಹೋಯ್ದರೂ
ಗಂಗೆ ಬಾರೇ ತುಂಗೇ ಬಾರೇ ಬಾರೇ ನೀರೇ ದಾಹ ತೀರೇ
ಕೋರಸ್ :ನೀರಿಗೆಂದೂ ಬಣ್ಣ ಬಾರದೂ ಪ್ರೀತಿಗೆಂದೂ ಕಣ್ಣು ಕಾಣದೂ
ಕಣ್ಣಿನಲ್ಲಿ ಪ್ರೀತಿ ಬಂದರೇ ಪ್ರೇಮಿಗಳೇ ಮಾತೇ ಕೇಳರು
ಮಾರುತಪ್ಪ ಯಾವನೊಪ್ಪ ಹೆಣ್ಣು ನೋಡೋನು
ಹಳದಿ ಕಣ್ಣಿನೂರಿನಲ್ಲಿ ಕಣ್ಣು ಹಾಕೋನೂ
ಲ್ಲಲಾ ಲ್ಲಲಾ ಲ್ಲಲಾ ಲ್ಲಲಾ ಲ್ಲಲಾ ಲ್ಲಲಾ ಲ್ಲಲಾ ಲ್ಲಲಾ
ಗಂಡು : ಯಾವ ಉರೆ ನಿಂದು ಹೆಣ್ಣು : ನಾನಿದ್ದ ಊರೇ ನಂದೂ
ಗಂಡು : ಏನೇ ಹೆಸರು ನಿಂದು ಹೆಣ್ಣು : ನಾ ಹೇಳಬಾರದಿಂದೂ
ಗಂಡು : ಹೇಳಿದರೇ ಗಂಟು ಹೋಗದೂ ನಾಚಿದರೇ ನಂಟು ಸೇರದೂ
ಹೆಣ್ಣು : ಕೈಯ್ ಬಿಡು ಕಿಂದರಿ ಜೋಗೀ ಕಂಡು ಹಿಡಿಯೋ ಹೆಸರ ಕೂಗಿ
ಗಂಡು : ಹೇಳೂ ಬಾ ಗಿಳಿ ಬಾ ಬಳಿ ಬಾ
ಹೆಣ್ಣು : ಲ್ಲಲಾ ಲ್ಲಲಾ ಲ್ಲಲಾ ಲ್ಲಲಾ ಲ್ಲಲಾ ಲ್ಲಲಾ ಲ್ಲಲಾ ಲ್ಲಲಾ
ಗಂಡು : ಮಾರುತಪ್ಪಾ ಯಾವಳಪ್ಪಾ ಹೀಗೇ ಬಂದಳೋ
ನೀರು ಕೊಟ್ಟು ಜೀವ ಹೊತ್ತು ಕೊಂಡು ಹೋದಳು
ಕೋರಸ್ : ಲ್ಲಲಾ ಲ್ಲಲಾ ಲ್ಲಲಾ ಲ್ಲಲಾ ಲ್ಲಲಾ ಲ್ಲಲಾ ಲ್ಲಲಾ ಲ್ಲಲಾಗಂಡು :ಗಂಗೆ ಬಾರೇ... ತುಂಗೇ ಬಾರೇ.. ಬಾರೇ ನೀರೇ... ದಾಹ ತೀರೇ
ಗಂಡು : ನೀರೂ ಕೊಟ್ಟೇ ನೀನು ನೀರಾಗಿ ಹೋದೆ ನಾನು
ಕಣ್ಣು ಬಿಟ್ಟೇ ನೀನೂ ಕಲ್ಲಾಗಿ ಹೋದೇ ನಾನೂ
ನೋಡಿದರೇ ಆಸೆ ತೀರದೂ ಹೇಳಿದರೇ ಮಾತು ಬಾರದೂ
ಹಾಡಿದರೇ ರಾಗ ಸಾಲದು ಸೇರಿದರೇ ಜೀವ ನಿಲ್ಲದೂ
ಪ್ರಿತಿಸೂ ಗಿಳಿ ಬಾ ಬಳಿ ಬಾ ಪ್ರಿತಿಸೂ ಗಿಳಿ ಬಾ ಬಳಿ ಬಾ
ಗಂಗೆ ಬಾರೇ... ತುಂಗೇ ಬಾರೇ.. ಬಾರೇ ನೀರೇ... ದಾಹ ತೀರೇ
ಬಾರೇ ನೀರೇ... ದಾಹ ತೀರೇ --------------------------------------------------------------------------------------------------------------------------
ಕಿಂದರಿಜೋಗಿ (೧೯೮೯) - ಚೆಂಡಿನ ಬಾಲೇ
ಸಾಹಿತ್ಯ ಮತ್ತು ಸಂಗೀತ: ಹಂಸಲೇಖ ಗಾಯನ: ಎಸ್.ಪಿ.ಬಾಲಸುಬ್ರಹ್ಮಣ್ಯಂ, ಎಸ್. ಜಾನಕಿ
ಗಂಡು : ಚೆಂಡಿನ ಬಾಲೇ ದಿಂಡೂ ಹೂವಿನ ಮಾಲೇ
ಈ ಬೀರುಸೇ ನಿಂಗೇ ಬೀರುಸು ಕಣ್ಣವ್ವೋ ಹೊಯ್
ಹೆಣ್ಣು : ತೋಳಿಂದ ಮ್ಯಾಗಡೇ ಕುಬುಸವಾದರೇ
ಊರಾಗಿನ ಹೈಕಳೂ ಕೆಡ್ತಾವೂ ಓ ದೊರೇ
ಬೀಡು ಬೀಡು ತರ ತರ ಶೋಕಿ ಬೀಡು
ಗಂಡು : ಕ್ವಾಟೇ ಮರಿಯೋವಳೇ ಓಯ್ ಕ್ವಾಗಲೇ ದ್ವನಿಯೊವಳೇ

ಹೆಣ್ಣು : ಮೊಣಕಾಲಿನ ಮ್ಯಾಗಡೆ ಸೀರೇವಾದರೇ
ಊರಾಗೆ ಮಳೆಬೆಳೆ ಆದವೂ ದೊರೆ
ಬೀಡು ಬೀಡು ತರ ತರ ಶೋಕಿ ಬೀಡು
ಗಂಡು : ಹೀಲು ಮೆಟ್ಟು ಕಾಲ್ಗಿಟ್ಟು ಸರಕ್ಕನ್ ಬಂದವಳೇ ಲಲಲನನನಾ ಜಗಜಗನಾ
ಜಂಪರ್ ಉಟ್ಟು ಕುದುರೇ ಜುಟ್ಟು ಗಿರಿಕೀ ಕೊಟ್ಟವಳೇ ತರತರನಾ ನರನರನಾ
ಹೆಣ್ಣು : ಕೆಸರಾಗೋ ಕಾಲಿಗೇ ಕುಸರಿಯಾತಕೋ ಬೇವರಾಡೋ ಮೈಯಿಗೇ ಪುನುಗೂಯಾತಕೋ
ಏರೋ ಕಟ್ಟೋಕೇ ಬದು ನೀರೋ ಕಟ್ಟೋಕೇ ಕೈಕಾಲಿಗೇ ಸೋಕಿಯಾತಕೋ
ಸೀಮೆಗೇ ಇಲ್ಲದೋನೇ ಕಿರುನಾಲಿಗೇ ನಿಲ್ಲೋದನೇ ನನ್ನ ಸಿಂಗಾರ ನೀನೇ ಕಣ್ಣಪ್ಪೋ ಹೊಯ್
ಗಂಡು : ಹಂಗಾರೇ ನಡಿಯವೋ ತೋಪಿಗೆ ಹೋಗಮ್ಮೋ ಸಿಂಗಾರ ಶೋಕಿಯಾ ದೂರ ಮಾಡೋಮ್ಮಾ
ನಡಿ ನಡಿ ತೋಪಿನ ದಾರಿ ಹಿಡೀ....
ಕೋರಸ್ : ಗುರೂ ಗುರು ಗುರೂ ಗುರು ಗುರೂ ಗುರು ಚೋರ್ ಗುರು ನೀನು ಗುರು ಏನ್ ಗುರೂ
ಊರೊಳಗೇ ಬಿಂಕಾನಾ ಊರಾಚೆ ಜಂಭಾನ ದಂಡ ಹಾಕಬೇಕೂ ಇವರಿಗೇ
ಓದಿಕೊಂಡ ಪ್ಯಾಟಿಕೊಂಡ ಹಳ್ಳಿಗೆ ಬಂದ ಅಲೆ ಎಸೆದಾ ಇದು ಹೊಸದಾ
ನೀತಿಯೋಳು ನ್ಯಾಯವಂತ ತೋಪಿಗೆ ಬಂದಾ ಪದ ಎಸೆದಾ ಮತ್ತೇ ಕೋಸೆದಾ
ಹೆಣ್ಣು : ಸರಪಂಚರೇ ಕ್ಷಮೀಸಿರಿ ಪ್ರೀತಿ ಮಾಡೇವು
ಗಂಡು : ಪರವಾನಿಗೆ ಕೊಟ್ಟರೇ ಊರ ಬಿಟ್ಟೇವೂ
ಕೋರಸ್ : ಹಾಕೀರಿ ದಂಡ ಇವ್ ಪುಂಡರ ಗಂಡ ಇಡೀ ನಮ್ಮೂರಿನ ಮಾಲೆಯ ಕಂದ ಹೊಯ್
ಪ್ರೀತಿ ಮಾಡಪ್ಪಾ ನಿನ್ನ ಪದವ ಹಾಡಪ್ಪಾ ಬರಿ ಕಣದಾಗೇ ಮೂಳಗಬೇಡಪ್ಪಾ ಹೊಯ್
ನಮ್ಮೂರಿನ ಹನುಮನೂ ಬೀದಿಗೆ ಬಿದ್ದೋನೇ ಉಳಿಸೀಳಿಸೇ ಹೋದರೇ ಊರು ಸುಟ್ಟತ್ತಾನೇ
ನಡಿ ನಡಿ ಗುಡಿ ಕಡೇ ನಡಿ ನಡಿ
ಗಂಡು : ರಾಮನ ಬಾಣ ಈ ಮಕ್ಕಳ ಸೈನ್ಯ ನೀವಿದ್ದರೇ ನಂಗೇನೂ ಬೇಕಿಲ್ಲಾ ಹೊಯ್..
ನೀವೆಲ್ಲರೂ ಎದ್ದರೇ ಲೋಕ ಬಗ್ಗೋದೂ ಆವಾಗಲೇ ಮಕ್ಕಳ ರಾಜ್ಯ ಹುಟ್ಟೋದೂ
ಜೈ ಜವಾನೀ ಜೈ ಕಿಸಾನೀ ಜೈ ಪುಟಾಣೀ

ಕಿಂದರಿಜೋಗಿ (೧೯೮೯) - ರಾಮನ ಭಂಟ
ಸಾಹಿತ್ಯ ಮತ್ತು ಸಂಗೀತ: ಹಂಸಲೇಖ ಗಾಯನ: ಎಸ್.ಪಿ.ಬಾಲಸುಬ್ರಹ್ಮಣ್ಯಂ, ಮಂಜುಳಗುರುರಾಜ, ಹಂಸಲೇಖ
ಗಂಡು : ಲೋಕ ನೋಡಲೆಂದೂ ಹೊಂಟನೋ ಕಪೀಶ
ಘಲಿರೂ ಘಲಿರೂ ಘಲಿರೂ ಎಂಬೋ ಗೆಜ್ಜೆಯ ನಾದದಲೀ
ಢಮರು ಢಮರು ಢಮರು ಎಂಬೋ ಡೊಳ್ಳಿನ ಮೇಳದಲೀ
ರಾಮನ ಭಂಟ ಊರಿಗೇ ನೆಂಟ
ಹೆಣ್ಣು : ಸಾಗರಗುಂಟ ಲಂಕೇಗೆ ಹೊಂಟ
ಗಂಡು : ಚೂಡಾಮಣಿಯ ನೀಡಿ ಬರೋಕೇ.. ಜೈ ಹನುಮಾ
ಕೋರಸ್ : ಜೈ ಹನುಮಾ ಜೈ ಹನುಮಾ
ಗಂಡು : ಓ.. ತೊಳೆಸಿದ ಲಂಕೆ ದೊರೆಯ ಜನುಮಾ
ಕೋರಸ್ : ಆಹಾ ಜನುಮ ಆಹಾ ಜನುಮ
ಹೆಣ್ಣು : ಜೈ ಗಡುವಾ
ಎಲ್ಲರೂ : ಜೈ ಗಡವಾ ಜೈ ಗಡವಾ
ಹೆಣ್ಣು : ಓ.. ಇಳಿಸಿದ ಅಸುರ ಕತಿಯ ಗರ್ವ
ಕೋರಸ್ : ಆಹಾ.. ಗರ್ವ ಆಹಾ.. ಗರ್ವ
ಗಂಡು : ಮರ ಬುಡದ ಗಿಡದ ಮೇಲೆ
ಹೆಣ್ಣು : ಕಪಿರಾಯ ಇವನ ಲೀಲೆ
ಇಬ್ಬರು : ಮುಂಬಾಳೆ ಮಾವು ಸೇಬು ಇವನ ಕೊರಳಿಗೆ ಮಾಲೆ
ಗಂಡು : ರಾಮನ ಭಂಟ ಊರಿಗೇ ನೆಂಟ
ಹೆಣ್ಣು : ಸಾಗರಗುಂಟ ಲಂಕೇಗೆ ಹೊಂಟ
ಇಬ್ಬರು: ಚೂಡಾಮಣಿಯ ನೀಡಿ ಬರೋಕೇ..
ಇಬ್ಬರು : ಜೈ ಮಾರುತೀ ಜೈ ಮಾರುತೀ ಜೈ ಮಾರುತೀ ಜೈ ಮಾರುತೀ
ಗಂಡು : ಶಕುತಿಯಲಿ ಇವ ಮಹಾವೀರ
ಹೆಣ್ಣು : ಭಕುತಿಯಲಿ ಇವ ಕುಂಬಾರ
ಗಂಡು : ಮೆದುಳಲಿ ಇವ ಮಂದಾತ್ಮಾ
ಹೆಣ್ಣು : ಸೇವೆಯಲ್ಲಿ ಪರಮಾತ್ಮಾ...
ಇಬ್ಬರು : ಇವನೊಲಿದರೇ ಇವನೊಲಿದರೇ ಭೂತ ಪ್ರೇತ ಪಿಡೇ ಇರದೂ
ಘಲಿರೂ ಘಲಿರೂ ಘಲಿರೂ ಎಂಬೋ ಗೆಜ್ಜೆಯ ನಾದದಲೀ
ಢಮರು ಢಮರು ಢಮರು ಎಂಬೋ ಡೊಳ್ಳಿನ ಮೇಳದಲೀ
ರಾಮನ ಭಂಟ ಊರಿಗೇ ನೆಂಟ
ಹೆಣ್ಣು : ಬಾಲಗೊಂಚಿ ದಾರಿಗೇ ಚಾಚೀ
ಗಂಡು : ಭೀಮನ ಜಂಭ ಇಳಿಸಿದ ಹುಂಭ
ಹೆಣ್ಣು : ಮಾರುತಿ ಅಲ್ಲದೇ ದೇವ ಯೋಗಿಯೋ
ಗಂಡು : ಜೈ ಹನುಮಾ..
ಕೋರಸ್ : ಜೈ ಹನುಮಾ ಜೈ ಹನುಮಾ
ಗಂಡು : ಓ..ಜಯಸಿದ ನರನ ಏಳು ಜನುಮ
ಕೋರಸ್ : ಆಹಾ ಜನುಮ ಆಹಾ ಜನುಮ
ಹೆಣ್ಣು : ನರನಾದಿ ಮೂಲ ಇವನೋ
ಗಂಡು : ಹರನಾದಿ ಭಕುತ ಇವನೋ
ಇಬ್ಬರು : ರಾಮಾಯಣದಲಿ ಹನುಮನೊಂದು ಸುಂದರ ಕಾಂಡ
ಕೋರಸ್ : ಲೋಕ ನೋಡಲೆಂದೂ ನಿಂತನೋ ಕಪೀಶ
ನಿಂತರೇ ನಿಂತರೇ ಕಾಯಿದೇ ಎಂಬೋ ಮೂಢರ ಊರಿನಲೀ
ದೇವರಿಗಿಂತಲೂ ದೊಡ್ಡವರೆಂಬೋ ಮೂರ್ಖರ ಮಧ್ಯದಲೀ
ಲೋಕ ನೋಡಲೆಂದೂ ಕುಂತನೋ ಕಪೀಶ
ಹುಂಬರು ಶುಂಭರೂ ಆರುತಿ ಎತ್ತೋ ಮಾರುತಿ ಜಾತ್ರೆಯಲೀ
ಬೀದೀಲಿ ಕೂರುತ ಕಣ್ಣನು ಬಿಟ್ಟನೋ ಹಬ್ಬದ ರಾತ್ರಿಯಲೀ
ಗಂಡು : ದ್ವೇಷವೇ ಇಲ್ಲಿ ಉಸಿರಾಟ ಹೆಣ್ಣು : ದೇಶವೆಲ್ಲಾ ಹೊಡೆದಾಟ
ಗಂಡು : ಪಾರ್ಟಿಗೆ ಇಲ್ಲಿ ಸೆಣೆಸಾಟ ಹೆಣ್ಣು : ಸೀಟಿಗಾಗಿ ಕಾದಾಟ
ಇಬ್ಬರು : ಇದು ಮುಗಿಯದ ಬಗೆಹರೆಯದ ಪಾಪ ಅರಿಯದಿರುವ ಜನರ ದಿನನಿತ್ಯದ ಗೋಳಾಟ
ಹೆಣ್ಣು : ಒಂದೇ ನೆಲದಲ್ಲಿ ಒಂದು ಮತವಿಲ್ಲ
ಗಂಡು : ಹಿಂದೆ ಬೆನ್ನ ಇರಿಯುವ ಕಥೆ ಹೊಸದಲ್ಲ
ಹೆಣ್ಣು : ವಿದ್ಯೆ ವಿಜ್ಞಾನ ನಮಗೆ ಬೇಕಿಲ್ಲಾ
ಗಂಡು : ಮುಂದೇ ಬರಬೇಕು ಎಂಬ ಛಲವಿಲ್ಲಾ
ಹೆಣ್ಣು : ಇದು ನಮಗೆ ತಿಳಿಯದಿರಲು
ಗಂಡು : ಒಳ ತಿರಳು ದೊರಕದಿರಲೂ
ಇಬ್ಬರು : ಈ ಹಳ್ಳಿ ಗಿಳ್ಳಿ ಒಂದುಗೂಡುವ ಶುಭದಿನವಿಲ್ಲಾ
ಗಂಡು : ಇದು ಹಳ್ಳಿ
ಇಬ್ಬರು : ಬರಿ ರೋಷ ದ್ವೇಷದಿಂದ ಬಡತನ ಬೇಗೆಯಿಂದ
ಇಡೀ ದೇಶವನ್ನೇ ಸುಡಲು ಹೊರಟ ಬೆಂಕಿಯ ಕೊಳ್ಳಿ
ಕೋರಸ್ : ಹನುಮಾಪುರದಲೀ ಎರಡೇ ಪಾರ್ಟಿ ಆ ಪಾರ್ಟಿಗೆ ಪಾರ್ಟಿ ಪೈಪೋಟಿ
ಅಲ್ಲೇ ರಕುತದ ಓಕುಳಿಯಾಟ ಅಲ್ಲಿನ ಜನಗಳ ಗತಿ ಗೋಳಾಟ
--------------------------------------------------------------------------------------------------------------------------
ಗಂಡು : ಲೋಕ ನೋಡಲೆಂದೂ ಹೊಂಟನೋ ಕಪೀಶ
ಘಲಿರೂ ಘಲಿರೂ ಘಲಿರೂ ಎಂಬೋ ಗೆಜ್ಜೆಯ ನಾದದಲೀ
ಢಮರು ಢಮರು ಢಮರು ಎಂಬೋ ಡೊಳ್ಳಿನ ಮೇಳದಲೀ
ರಾಮನ ಭಂಟ ಊರಿಗೇ ನೆಂಟ
ಹೆಣ್ಣು : ಸಾಗರಗುಂಟ ಲಂಕೇಗೆ ಹೊಂಟ
ಗಂಡು : ಚೂಡಾಮಣಿಯ ನೀಡಿ ಬರೋಕೇ.. ಜೈ ಹನುಮಾ
ಕೋರಸ್ : ಜೈ ಹನುಮಾ ಜೈ ಹನುಮಾ
ಗಂಡು : ಓ.. ತೊಳೆಸಿದ ಲಂಕೆ ದೊರೆಯ ಜನುಮಾ
ಕೋರಸ್ : ಆಹಾ ಜನುಮ ಆಹಾ ಜನುಮ
ಹೆಣ್ಣು : ಜೈ ಗಡುವಾ
ಎಲ್ಲರೂ : ಜೈ ಗಡವಾ ಜೈ ಗಡವಾ
ಹೆಣ್ಣು : ಓ.. ಇಳಿಸಿದ ಅಸುರ ಕತಿಯ ಗರ್ವ
ಕೋರಸ್ : ಆಹಾ.. ಗರ್ವ ಆಹಾ.. ಗರ್ವ
ಗಂಡು : ಮರ ಬುಡದ ಗಿಡದ ಮೇಲೆ
ಹೆಣ್ಣು : ಕಪಿರಾಯ ಇವನ ಲೀಲೆ
ಇಬ್ಬರು : ಮುಂಬಾಳೆ ಮಾವು ಸೇಬು ಇವನ ಕೊರಳಿಗೆ ಮಾಲೆ
ಗಂಡು : ರಾಮನ ಭಂಟ ಊರಿಗೇ ನೆಂಟ
ಹೆಣ್ಣು : ಸಾಗರಗುಂಟ ಲಂಕೇಗೆ ಹೊಂಟ
ಇಬ್ಬರು: ಚೂಡಾಮಣಿಯ ನೀಡಿ ಬರೋಕೇ..
ಇಬ್ಬರು : ಜೈ ಮಾರುತೀ ಜೈ ಮಾರುತೀ ಜೈ ಮಾರುತೀ ಜೈ ಮಾರುತೀ
ಗಂಡು : ಶಕುತಿಯಲಿ ಇವ ಮಹಾವೀರ
ಹೆಣ್ಣು : ಭಕುತಿಯಲಿ ಇವ ಕುಂಬಾರ
ಗಂಡು : ಮೆದುಳಲಿ ಇವ ಮಂದಾತ್ಮಾ
ಹೆಣ್ಣು : ಸೇವೆಯಲ್ಲಿ ಪರಮಾತ್ಮಾ...
ಇಬ್ಬರು : ಇವನೊಲಿದರೇ ಇವನೊಲಿದರೇ ಭೂತ ಪ್ರೇತ ಪಿಡೇ ಇರದೂ
ನಮಗೀವ ನಿಜ ದೈವ
ಗಂಡು : ಲೋಕ ನೋಡಲೆಂದೂ ಹೊಂಟನೋ ಕಪೀಶಘಲಿರೂ ಘಲಿರೂ ಘಲಿರೂ ಎಂಬೋ ಗೆಜ್ಜೆಯ ನಾದದಲೀ
ಢಮರು ಢಮರು ಢಮರು ಎಂಬೋ ಡೊಳ್ಳಿನ ಮೇಳದಲೀ
ರಾಮನ ಭಂಟ ಊರಿಗೇ ನೆಂಟ
ಹೆಣ್ಣು : ಬಾಲಗೊಂಚಿ ದಾರಿಗೇ ಚಾಚೀ
ಗಂಡು : ಭೀಮನ ಜಂಭ ಇಳಿಸಿದ ಹುಂಭ
ಹೆಣ್ಣು : ಮಾರುತಿ ಅಲ್ಲದೇ ದೇವ ಯೋಗಿಯೋ
ಗಂಡು : ಜೈ ಹನುಮಾ..
ಕೋರಸ್ : ಜೈ ಹನುಮಾ ಜೈ ಹನುಮಾ
ಗಂಡು : ಓ..ಜಯಸಿದ ನರನ ಏಳು ಜನುಮ
ಕೋರಸ್ : ಆಹಾ ಜನುಮ ಆಹಾ ಜನುಮ
ಹೆಣ್ಣು : ನರನಾದಿ ಮೂಲ ಇವನೋ
ಗಂಡು : ಹರನಾದಿ ಭಕುತ ಇವನೋ
ಇಬ್ಬರು : ರಾಮಾಯಣದಲಿ ಹನುಮನೊಂದು ಸುಂದರ ಕಾಂಡ
ಕೋರಸ್ : ಲೋಕ ನೋಡಲೆಂದೂ ನಿಂತನೋ ಕಪೀಶ
ನಿಂತರೇ ನಿಂತರೇ ಕಾಯಿದೇ ಎಂಬೋ ಮೂಢರ ಊರಿನಲೀ
ದೇವರಿಗಿಂತಲೂ ದೊಡ್ಡವರೆಂಬೋ ಮೂರ್ಖರ ಮಧ್ಯದಲೀ
ಲೋಕ ನೋಡಲೆಂದೂ ಕುಂತನೋ ಕಪೀಶ
ಹುಂಬರು ಶುಂಭರೂ ಆರುತಿ ಎತ್ತೋ ಮಾರುತಿ ಜಾತ್ರೆಯಲೀ
ಬೀದೀಲಿ ಕೂರುತ ಕಣ್ಣನು ಬಿಟ್ಟನೋ ಹಬ್ಬದ ರಾತ್ರಿಯಲೀ
ಗಂಡು : ದ್ವೇಷವೇ ಇಲ್ಲಿ ಉಸಿರಾಟ ಹೆಣ್ಣು : ದೇಶವೆಲ್ಲಾ ಹೊಡೆದಾಟ
ಗಂಡು : ಪಾರ್ಟಿಗೆ ಇಲ್ಲಿ ಸೆಣೆಸಾಟ ಹೆಣ್ಣು : ಸೀಟಿಗಾಗಿ ಕಾದಾಟ
ಇಬ್ಬರು : ಇದು ಮುಗಿಯದ ಬಗೆಹರೆಯದ ಪಾಪ ಅರಿಯದಿರುವ ಜನರ ದಿನನಿತ್ಯದ ಗೋಳಾಟ
ಹೆಣ್ಣು : ಒಂದೇ ನೆಲದಲ್ಲಿ ಒಂದು ಮತವಿಲ್ಲ
ಗಂಡು : ಹಿಂದೆ ಬೆನ್ನ ಇರಿಯುವ ಕಥೆ ಹೊಸದಲ್ಲ
ಹೆಣ್ಣು : ವಿದ್ಯೆ ವಿಜ್ಞಾನ ನಮಗೆ ಬೇಕಿಲ್ಲಾ
ಗಂಡು : ಮುಂದೇ ಬರಬೇಕು ಎಂಬ ಛಲವಿಲ್ಲಾ
ಹೆಣ್ಣು : ಇದು ನಮಗೆ ತಿಳಿಯದಿರಲು
ಗಂಡು : ಒಳ ತಿರಳು ದೊರಕದಿರಲೂ
ಇಬ್ಬರು : ಈ ಹಳ್ಳಿ ಗಿಳ್ಳಿ ಒಂದುಗೂಡುವ ಶುಭದಿನವಿಲ್ಲಾ
ಗಂಡು : ಇದು ಹಳ್ಳಿ
ಕೋರಸ್ : ಇದು ಹಳ್ಳಿ .. ಇದು ಹಳ್ಳಿ
ಇಬ್ಬರು : ದೇಶದ ಬೆನ್ನೆಲಬೇ ಹಳ್ಳಿ
ಕೋರಸ್ : ಇದು ಹಳ್ಳಿ .. ಇದು ಹಳ್ಳಿ ಇಬ್ಬರು : ಬರಿ ರೋಷ ದ್ವೇಷದಿಂದ ಬಡತನ ಬೇಗೆಯಿಂದ
ಇಡೀ ದೇಶವನ್ನೇ ಸುಡಲು ಹೊರಟ ಬೆಂಕಿಯ ಕೊಳ್ಳಿ
ಕೋರಸ್ : ಹನುಮಾಪುರದಲೀ ಎರಡೇ ಪಾರ್ಟಿ ಆ ಪಾರ್ಟಿಗೆ ಪಾರ್ಟಿ ಪೈಪೋಟಿ
ಅಲ್ಲೇ ರಕುತದ ಓಕುಳಿಯಾಟ ಅಲ್ಲಿನ ಜನಗಳ ಗತಿ ಗೋಳಾಟ
--------------------------------------------------------------------------------------------------------------------------
ಕಿಂದರಿಜೋಗಿ (೧೯೮೯) - ಊರು ಉದ್ದಾರ ಮಾಡಿತ್ತಿನಂಥಾ
ಸಾಹಿತ್ಯ ಮತ್ತು ಸಂಗೀತ: ಹಂಸಲೇಖ ಗಾಯನ: ಎಸ್.ಪಿ.ಬಾಲಸುಬ್ರಹ್ಮಣ್ಯಂ, ಎಸ್. ಜಾನಕಿ
ಕೋರಸ್ : ಜನಗಳೋ ಜನಗಳೋ ಇವರು ಕೆಟ್ಟ ಜನಗಳೋ
ಜನಗಳೋ ಜನಗಳೋ ಇವರು ಕೆಟ್ಟ ಜನಗಳೋ
ಜನಗಳೋ ಜನಗಳೋ ಇವರು ಕೆಟ್ಟ ಜನಗಳೋ
ಜನಗಳೋ ಜನಗಳೋ ಇವರು ಕೆಟ್ಟ ಜನಗಳೋ
ಮಗು : ಊರು ಉದ್ದಾರ ಮಾಡ್ತಿನಂತ ಹೋದರೆಲ್ಲಾ ಎತ್ತಹೊದರಣ್ಣಾ...
ಗಂಡು : ಎಕ್ಕುಟ ಹೊದರಣ್ಣಾ...ಮಗು : ಪಾಪನನ್ನ ಮಗ ಮನಷ್ಯನ ಬುದ್ದಿ ಹೇಳೋದೆರೆಲ್ಲಾ ಎತ್ತಹೊದರಣ್ಣಾ...
ಗಂಡು : ಎಕ್ಕುಟ ಹೊದರಣ್ಣಾ... ಮನುಷ್ಯ ಹಾವು ಹಲ್ಲಿ ಚೇಳಿಗಿಂತಲೂ ವಿಷ ವಿಷ ವಿಷ
ಮನುಷ್ಯ ತೋಳ ಸಿಂಹ ಹುಲಿಗಿಂತಲೂ ಕ್ರೂರಾ ಕ್ರೂರಾ ಕ್ರೂರಾ
ಮಗು : ಊರು ಉದ್ದಾರ ಮಾಡ್ತಿನಂತ ಹೋದರೆಲ್ಲಾ ಎತ್ತಹೊದರಣ್ಣಾ...
ಗಂಡು : ಎಕ್ಕುಟ ಹೊದರಣ್ಣಾ...
ಮಗು : ಪಾಪನನ್ನ ಮಗ ಮನಷ್ಯನ ಬುದ್ದಿ ಹೇಳೋದೆರೆಲ್ಲಾ ಎತ್ತಹೊದರಣ್ಣಾ...
ಗಂಡು : ಎಕ್ಕುಟ ಹೊದರಣ್ಣಾ...
ಗಂಡು : ಎಕ್ಕುಟ ಹೊದರಣ್ಣಾ...
ಗಂಡು : ಅದೇನೋ ಜನಗಳೋ ಅದ್ಯಾಕ ಹಂಗೇ ಆಡ್ತಾರೂ
ಹೆಣ್ಣು : ಅದ್ಯಾಕ ಹಂಗೇ ಆಡ್ತಾರೂಗಂಡು : ಊರು ಕಟ್ಟತ್ತಾರೆ ಕೇರಿ ಕಟ್ಟತ್ತಾರೆಮನೆ ಕಟ್ಟತ್ತಾರೆ
ಬಾಳೋದಕ್ಕೋ ಕೋಳಿ ಕಚ್ಚಾಟ
ಹೆಣ್ಣು : ಅದ್ಯಾನ ಮನುಷ್ಯರೋ ಅದ್ಯಾಕ ಹಂಗ ಮಾಡ್ತಾರೋ
ಗಂಡು : ಅದ್ಯಾಕ ಹಂಗ ಮಾಡ್ತಾರೋ
ಹೆಣ್ಣು : ನೆಲ ಉಳುತ್ತಾರೇ ಕಳೆ ಕೀಳ್ತಾರೆ ಬೆಳೆ ತಟ್ಟತ್ತಾರೇ ತಿನ್ನೊದಕ್ಕೋ ನಾಯಿ ಕಚ್ಚಾಟ
ಗಂಡು : ಮಾತಿನಲ್ಲಿ ಹಸುಳೆಯೋ ಬಾಯಿ ಬಿಟ್ರೇ ಮೊಸಳೆಯೋ ನರವಾನರೋ
ಹೆಣ್ಣು : ಈ ನರವಾನರೋ
ಗಂಡು : ತಾನಾಗಿ ಸುಮ್ಮಕೇ ಇರನೋ ಇರಲು ಬಿಡನೋ
ಮಗು : ಊರು ಉದ್ದಾರ ಮಾಡ್ತಿನಂತ ಹೋದರೆಲ್ಲಾ ಎತ್ತಹೊದರಣ್ಣಾ...
ಗಂಡು : ಎಕ್ಕುಟ ಹೊದರಣ್ಣಾ...ಮಗು : ಪಾಪನನ್ನ ಮಗ ಮನಷ್ಯನ ಬುದ್ದಿ ಹೇಳೋದೆರೆಲ್ಲಾ ಎತ್ತಹೊದರಣ್ಣಾ...
ಗಂಡು : ಎಕ್ಕುಟ ಹೊದರಣ್ಣೋ...
ಗಂಡು : ಅದ್ಯಾಕ್ ಆಡ್ತಾರೋ
ಹೆಣ್ಣು : ಪ್ರೀತಿ ಅಂತಾರೇ ಪ್ರೀತಿ ಮಧ್ಯಕ್ಕೇ ಜಾತಿ ತರ್ತಾರೇ
ಧರ್ಮಾತ್ಮರನೇ ಶಿಲುಬೆಗೇ ಇಡ್ತಾರೇ
ಗಂಡು : ಅದೇನ್ ಕರ್ಮಾನೋ ಅದ್ಯಾಕ್ ಹಿಂಗ್ ಮಾಡ್ತಾರೋ
ಹೆಣ್ಣು : ಅದ್ಯಾಕ್ ಹಿಂಗ್ ಮಾಡ್ತಾರೋ
ಗಂಡು : ಸತ್ಯ ಅಂತಾರೇ ಸತ್ಯ ಹೇಳಿದರೇ ಹತ್ಯಾ ಮಾಡ್ತಾರೇ
ಮಹಾತ್ಮರಿಗೇ ಗುಂಡನ್ನ ಇಕ್ತಾರೇ
ಹೆಣ್ಣು : ಒಳ್ಳೆತನ ಅರ್ಧ ಭಾಗ ಕೆಟ್ಟತನ ಮಿಕ್ಕ ಭಾಗ ಹಾಗೂ ಅಲ್ಲ
ಗಂಡು : ಇವನೂ ಹೀಗೂ ಅಲ್ಲ
ಹೆಣ್ಣು : ಭೂಮಿಗೇ ಇವನೇಕೆ ಗೆಳೆಯಾ ಇವನೇ ಪ್ರಳಯಾ
ಗಂಡು : ಊರು ಉದ್ದಾರ ಮಾಡ್ತಿನಂತ ಹೋದರೆಲ್ಲಾ ಎತ್ತಹೊದರಣ್ಣಾ...
ಹೆಣ್ಣು : ಎಕ್ಕುಟ ಹೊದರಣ್ಣಾ...ಮಗು : ಹಹ್ಹಹ್ಹ .. ಪಾಪನನ್ನ ಮಗ ಮನಷ್ಯನ ಬುದ್ದಿ ಹೇಳೋದೆರೆಲ್ಲಾ ಎತ್ತಹೊದರಣ್ಣಾ...
ಹೆಣ್ಣು : ಎಕ್ಕುಟ ಹೊದರಣ್ಣೋ...
ಗಂಡು: ಮನುಷ್ಯ ಹಾವು ಹಲ್ಲಿ ಚೇಳಿಗಿಂತಲೂ ವಿಷ ವಿಷ ವಿಷ
ಹೆಣ್ಣು : ಮನುಷ್ಯ ತೋಳ ಸಿಂಹ ಹುಲಿಗಿಂತಲೂ ಕ್ರೂರಾ ಕ್ರೂರಾ ಕ್ರೂರಾ
ಕೋರಸ್ : ಜನಗಳೋ ಜನಗಳೋ ಇವರು ಕೆಟ್ಟ ಜನಗಳೋಹೆಣ್ಣು : ಮನುಷ್ಯ ತೋಳ ಸಿಂಹ ಹುಲಿಗಿಂತಲೂ ಕ್ರೂರಾ ಕ್ರೂರಾ ಕ್ರೂರಾ
ಮಗು : ಊರು ಉದ್ದಾರ ಮಾಡ್ತಿನಂತ ಹೋದರೆಲ್ಲಾ ಎತ್ತಹೊದರಣ್ಣಾ...
ಗಂಡು : ಎಕ್ಕುಟ ಹೊದರಣ್ಣಾ...
ಮಗು : ಪಾಪನನ್ನ ಮಗ ಮನಷ್ಯನ ಬುದ್ದಿ ಹೇಳೋದೆರೆಲ್ಲಾ ಎತ್ತಹೊದರಣ್ಣಾ...
ಗಂಡು : ಎಕ್ಕುಟ ಹೊದರಣ್ಣೋ ...
ಗಂಡು : ಎಕ್ಕುಟ ಹೊದರಣ್ಣೋ ...
ಜನಗಳೋ ಜನಗಳೋ ಇವರು ಕೆಟ್ಟ ಜನಗಳೋ
ಜನಗಳೋ ಜನಗಳೋ ಇವರು ಕೆಟ್ಟ ಜನಗಳೋ
ಜನಗಳೋ ಜನಗಳೋ ಇವರು ಕೆಟ್ಟ ಜನಗಳೋ
--------------------------------------------------------------------------------------------------------------------------
ಕಿಂದರಿಜೋಗಿ (೧೯೮೯) - ಜೋಗಿ ಬಾರೋ ಜೋಗಿ ಬಾರೋ (ಇದು ಅಪರೂಪದ ಹಾಡು ಚಲನಚಿತ್ರದಲ್ಲಿ ಇಲ್ಲ )
ಸಂಗೀತ: ಮತ್ತು ಸಾಹಿತ್ಯ : ಹಂಸಲೇಖ ಗಾಯನ: ಹಂಸಲೇಖ, ಸ್ವರ್ಣಲತಾ
ಹೆಣ್ಣು : ಜೋಗಿ ಬಾರೋ... ಜೋಗಿ ಬಾರೋ...
ಗಂಡು : ಗಂಗೇ ಬಾರೇ .. ಗಂಗೆ ಬಾರೇ ...
ಹೆಣ್ಣು : ಏನೋ ಕೇಳೋ ಜೋಗಿ ಜೋಗಿ ನನ್ನ ವ್ಯಥೆಯಾ ... ನನ್ನ ಕಥೆಯಾ ...
ನಾನು ನೀನು ಒಂದೇ ಆದರೂ ತೌರಿನೂರು ಬೇರೆ ಎಂದರೂ
ಗಂಡು : ನಿನ್ನ ತವರು ಕೋಟೆಯಾದರೂ ಅಹ್ಹಹ್ಹ.. ನನ್ನ ಯಾರು ಏನು ಮಾಡರೂ
ಹೆಣ್ಣು : ನೀನು ನನ್ನ ಆರು ಪ್ರಾಣವೂ ನಿನ್ನ ಪ್ರೇಮ ನನ್ನ ತಾಣವೂ ..
ಗಂಡು : ನಾನು ನೀನು ಗಂಟು ಬಿದ್ದೆವೋ... ಗಂಟಿನಲ್ಲಿ ನಂಟು ಬಿದ್ದವೋ
ಬಾರೇ ಬಾರೇ ಹಾರಿ ಹೋಗುವ.. ಪ್ರೇಮಲೋಕ ಹೋಗಿ ಸೇರುವ..
--------------------------------------------------------------------------------------------------------------------------
No comments:
Post a Comment