- ಬಾನಲ್ಲಿ ನಿನ್ನಿಂದ ಸೂರ್ಯೋದಯ ಆ ಆ ಆ ಆ
- ಬಾರೇ ಸಂತೆಗೆ ಹೋಗೋಣ ಬಾ ಸಿನಿಮಾ ಟೆಂಟಲ್ಲಿ ಕೂರೋಣ ಬಾ
- ಬಾರೆ ರುಕ್ಕಮ್ಮ ಕೈಗೆ ಸಿಕ್ಕಮ್ಮ ಆಗ ನನ್ನ ಆಟ ನೋಡಮ್ಮ
- ಓ ಗೆಳೆಯನೇ ಬಯಕೆಯ ಅರಿತೆಯಾ ಕೊಡುವೆಯಾ
- ಚೆಲುವೆ ನೀನು ನಕ್ಕರೆ... ಬದುಕು ಹಾಲು ಸಕ್ಕರೆ ..
- ನೂರು ಹೆಣ್ಣು ಕಂಡು ನಾನು ಬೇಡ ಎಂದು ಓಡಿ ಬಂದು
ನೀನು ನಕ್ಕರೆ ಹಾಲು ಸಕ್ಕರೆ (1991) - ಬಾನಲ್ಲಿ ನಿನ್ನಿಂದ
ಸಾಹಿತ್ಯ ಮತ್ತು ಸಂಗೀತ : ಹಂಸಲೇಖ ಗಾಯನ : ಚಿತ್ರಾ
ಶರಣೂ........... ಶರಣೆನುವೆ........... ಶರಣೆನುವೆ .........ಓ..... ಪ್ರಭುವೇ ......... ಶರಣೆನುವೆ................
ಬಾನಲ್ಲಿ ನಿನ್ನಿಂದ ಸೂರ್ಯೋದಯ ಆ ಆ ಆ ಆ
ಬಾನಲ್ಲಿ ನಿನ್ನಿಂದ ಸೂರ್ಯೋದಯ ಬಾಳಲ್ಲಿ ನಿನ್ನಿಂದ ಅರುಣೋದಯ
ಬಾನಲ್ಲಿ ನಿನ್ನಿಂದ ಚಂದ್ರೋದಯ ಆನಂದ ನಿನ್ನಿಂದ ಕರುಣಾಮಯ
ಮೋಡ ಮಳೆಯಾಗಲು ನೀರು ಭುವಿ ಸೇರಲು
ಭೂಮಿ ಹಸಿರಾಗಲು ಲೋಕ ಗೆಲುವಾಗಲು
ಓಂ ಓಂ ಓಂ ಓಂ ಓಂ ಓಂ ಓಂ
ನೀ ಕಾರಣನು ದೇವ ಆ ಆ ಆ ಆ ಆ.
ಬಾನಲ್ಲಿ ನಿನ್ನಿಂದ ಸೂರ್ಯೋದಯ ಬಾಳಲ್ಲಿ ನಿನ್ನಿಂದ ಅರುಣೋದಯ
ಈ ಲತೆ ನೀನೆ .............. ಆ ಆ ಆ ಆ ಆ ಆ ಆ ಆ ಆ
ಈ ಲತೆ ನೀನೆ ಈ ಸುಮ ನೀನೆ ಈ ಸುಮತಂದ ಗಂಧವೂ ನೀನೆ
ಕಲ್ಲಲ್ಲಿ ಮುಳ್ಳಲ್ಲಿ ಮಣ್ಣಲ್ಲಿಯೂ ಗಿರಿಯಲ್ಲಿ ಗುಹೆಯಲ್ಲಿ ವನದಲ್ಲಿಯೂ
ಬಾನಾಡಿ ಕೊರಳಲ್ಲಿ ಇಂಪಾಗಿಯೂ ತಂಗಾಳಿ ಸುಳಿಯಲ್ಲಿ ತಂಪಾಗಿಯೂ
ತಂಗಾಳಿ ಸುಳಿಯಲ್ಲಿ ತಂಪಾಗಿಯೂ
ಹಣ್ಣ ರುಚಿಯಲ್ಲಿಯೂ ಜೇನ ಸಿಹಿಯಲ್ಲಿಯೂ ಹಾಲ ಬೆಳಕಲ್ಲಿಯೂ ರಾತ್ರಿ ಇರುಳಲ್ಲಿಯೂ
ಓಂ ಓಂ ಓಂ ಓಂ ಓಂ ಓಂ
ನೀನೇ ಇರುವೆ ದೇವ ಆ ಆ ಆ ಆ ಆ ಆ ಆ
ಈಶ್ವರ ನೀನೇ .................. ಆ ಆ ಆ ಆ ಆ ಆ ಆ ಆ ಆ
ಈಶ್ವರ ನೀನೇ ಶಾಶ್ವತ ನೀನೇ ಎಲ್ಲವೂ ನೀನೇ ಎಲ್ಲೆಡೆ ನೀನೇ
ಸಂತೋಷ ಕೊಡುವಂತ ನಗೆಯಲ್ಲಿಯೂ ಕಂದಂಗೆ ತಾಯ್ಕೊಡುವ ಮುತ್ತಲ್ಲಿಯೂ
ಹಿತವಾದ ಸಂಗೀತ ಸ್ವರದಲ್ಲಯೂ ಕವಿಯಾಡೊ ಸವಿಯಾದ ಮಾತಲ್ಲಿಯೂ
ಕವಿಯಾಡೊ ಸವಿಯಾದ ಮಾತಲ್ಲಿಯೂ
ಬೆಂಕಿ ಕಿಡಿಯಲ್ಲಿಯೂ ನೀರ ಹನಿಯಲ್ಲಿಯೂ ಕಡಲ ಒಡಲಲ್ಲಿಯೂ ಸಿಡಿವ ಸಿಡಿಲಲ್ಲಿಯೂ
ಓಂ ಓಂ ಓಂ ಓಂ ಓಂ ಓಂ
ನೀನೇ ಇರುವೆ ದೇವ ಆ ಆ ಆ ಆ ಆ ಆ ಆ
ಬಾನಲ್ಲಿ ನಿನ್ನಿಂದ ಸೂರ್ಯೋದಯ
ಬಾಳಲ್ಲಿ ನಿನ್ನಿಂದ ಅರುಣೋದಯ
-------------------------------------------------------------------------------------------------------------------------
ನೀನು ನಕ್ಕರೆ ಹಾಲು ಸಕ್ಕರೆ (1991) - ಬಾರೇ ಸಂತೆಗೆ..
ಸಾಹಿತ್ಯ ಮತ್ತು ಸಂಗೀತ : ಹಂಸಲೇಖ ಗಾಯನ : ಎಸ್.ಪಿ.ಬಿ. ಮತ್ತು ಚಿತ್ರಾ
ಗ : ಬಾರೇ ಸಂತೆಗೆ ಹೋಗೋಣ ಬಾ ಸಿನಿಮಾ ಟೆಂಟಲ್ಲಿ ಕೂರೋಣ ಬಾ
ಹೆ : ಬಾರೇ ಸಂತೆಗೆ ಹೋಗೋಣ ಬಾ ಸಿನಿಮಾ ಟೆಂಟಲ್ಲಿ ಕೂರೋಣ ಬಾ
ಹೆ: ಬಾರೋ ಸಂತೆಗೆ ಹೋಗೋಣ ಬಾ ಸಿನಿಮಾ ಟೆಂಟಲ್ಲಿ ಕೂರೋಣ ಬಾ
ಬಾರೋ ಸಂತೆಗೆ ಹೋಗೋಣ ಬಾ ಸಿನಿಮಾ ಟೆಂಟಲ್ಲಿ ಕೂರೋಣ ಬಾ
ಅಲ್ಲಿ ಮಬ್ಬಲ್ಲಿ ಸಿಗ್ಗಲ್ಲಿ ಒನ್ ಬೈ ಟು ಸೀಟಲ್ಲಿ ಮುತ್ತಿನ ಬೈಸ್ಕೋಪು ತೋರೊ ಹೀರೊ
ಗ : ಬಾರೆ ಸಂತೆಗೆ ಹೋಗೋಣ ಬಾ ಸಿನಿಮಾ ಟೆಂಟಲ್ಲಿ ಕೂರೋಣ ಬಾ
ಹೆ : ಬಾರೋ ಸಂತೆಗೆ ಹೋಗೋಣ ಬಾ ಸಿನಿಮಾ ಟೆಂಟಲ್ಲಿ ಕೂರೋಣ ಬಾ
ಹೆ : ಬಣ್ಣ ಬಣ್ಣ ಹಾಡು ಗೊತ್ತ ಬಂಧನ ಸಿನಿಮಾ ನಿನಗೆ ಗೊತ್ತಾ
ಗ : ಬರಿ ನಿನ್ನ ಬಣ್ಣ ಗೊತ್ತು ಬಾಹು ಬಂಧನ ನಿಂಗೀವತ್ತು
ಹೆ : ಏಳು ಬಣ್ಣದಾ ಕಾಮನಾಬಿಲ್ಲು ತಂದು ಕೊಡೊ ಮೋಹನ
ಗ : ಈಗ ಹಾರಿ ಹೋಗಿ ತರುವೆ ನಾ ನಿನ್ನ ಪ್ರೀತಿ ನಂಗೆ ವಾಹನ
ಹೆ : ಬಣ್ಣ .....ನನ್ನ ಒಲವಿನ ಬಣ್ಣ.....ನನ್ನ ಬದುಕಿನ ಬಣ್ಣ.....ನನ್ನ ಬದುಕಿನ ಬಣ್ಣ
ಬಯಲು ದಾರಿ ಸಿನಿಮ ಗೊತ್ತ ಅನಂತ್ ನಾಗು ನಿನಗೆ ಗೊತ್ತ
ಗ : ಬಯಲು ಸೀಮೆ ನನಗೆ ಗೊತ್ತು ಅಲ್ಲಿ ನಮ್ಮ ಜಮೀನಿತ್ತು
ಹೆ : ಮೋಡದಲ್ಲಿ ಒಂದು ಅರಮನೆ ಇದ್ದರೆಷ್ಟು ಚಂದ ನಲ್ಲನೆ
ಗ : ಅಲ್ಲಿ ಮನೆ ಕಟ್ಟಿಕೊಂಡರೇ ಅಕ್ಕಿ ಬೇಳೆಗೆಲ್ಲ ತೊಂದರೆ
ಹೆ : ಕನಸಲೂ ನೀನೆ ಮನಸಲೂ ನೀನೆ ನನ್ನಾಣೆ..ನಿನ್ನಾಣೆ...ನನ್ನಾಣೆ.ನಿನ್ನಾಣೆ....
ಗ : ಅಲ್ಲಿ ಮಬ್ಬಲ್ಲಿ ಸಿಗ್ಗಲ್ಲಿ ಒನ್ ಬೈ ಟು ಸೀಟಲ್ಲಿ ಮುತ್ತಿನ ಬೈಸ್ಕೋಪು ತೋರೆ ನೀರೆ
ಬಾರೆ ಸಂತೆಗೆ ಹೋಗೋಣ ಬಾ ಸಿನಿಮಾ ಟೆಂಟಲ್ಲಿ ಕೂರೋಣ ಬಾ
ಹೆ : ಬಾರೋ ಸಂತೆಗೆ ಹೋಗೋಣ ಬಾ ಸಿನಿಮಾ ಟೆಂಟಲ್ಲಿ ಕೂರೋಣ ಬಾ
ಹೆ : ಚಕ್ರವ್ಯೂಹ ಸಿನಿಮ ಗೊತ್ತ ಚಳಿ ಚಳಿ ಹಾಡು ಗೊತ್ತಾ
ಗ : ನಿನ್ನ ಪ್ರೇಮ ವ್ಯೂಹ ಗೊತ್ತು ಅಲ್ಲಿ ನನ್ನ ಜೀವ ಬಿತ್ತು
ಹೆ : ಮೂರು ಹೊತ್ತು ಚಳಿ ಇರುವ ಊರು ಬೇಕು ನಂಗೆ ಚೆಲುವ
ಗ : ಗೌರಿಶಂಕರಕ್ಕೆ ಹೋಗುವ..ಅಲ್ಲಿ ಮಂಜುಗಡ್ಡೆಯಾಗುವ
ಹೆ: ಚಳಿಚಳಿ ತಾಳೆನು ಈ ಚಳಿಯಾ...ಆಹ....ಓಹೋ...
ಗೆಳೆಯನೆ ಬಾರೆಯ ನೀ ಸನಿಹ..ಆಹ.......ಅಹಾ
ನಡುಗುವ ಮೈಯ ನೋಡಿದೆಯ ವಿರಹದ
ತಾಪ ತೀರಿಸೆಯಾ......ಚಳಿ ಚಳೀ........
ಆಹಾ ಹಾ ಪ್ರೇಮಲೋಕ ಸಿನಿಮಾ ಗೊತ್ತ ನಿಂಬೆ ಹಣ್ಣಿನ ಹಾಡು ಗೊತ್ತ
ಗ : ಮೂರುಲೋಕ ನಂಗೆ ಗೊತ್ತು ರಂಭೆ ಕೊಂಬೆ ಎಲ್ಲ ಗೊತ್ತು
ಹೆ : ಪಾರಿಜಾತ ನಂಗೆ ಬೇಕಯ್ಯ ಬೇಗ ಹೋಗಿ ನೀನು ತಾರಯ್ಯ
ಗ : ನಾನು ಈಗ ಅಲ್ಲಿ ಹೋದರೆ ರಂಭೆ ಮೇನಕೆಯ ತೊಂದರೆ
ಹೆ : ಈ ನಿಂಬೆ ಹಣ್ಣಿನಂಥ ಹುಡುಗಿ ಬಂತು ನೋಡು
ಏ ಬಾಲು (ಓಯ್ ಓಯ್) ಏಯ್ ಬಾಲು (ಓಯ್ ಓಯ್)
ಇದು ರಂಭೆ ಮೇನಕೆಯ ವಂಶದ ಬೆಡಗಿ ನೋಡು. (ಹಾ ಹಾ ಆ ಆ)
ಈ ಮಾಲು.. (ಆಹಾ) ಹೊಸ ಮಾಲು (ಆಹಾ)
ಗ: ಅಲ್ಲಿ ಮಬ್ಬಲ್ಲಿ ಸಿಗ್ಗಲ್ಲಿ ಒನ್ ಬೈ ಟು ಸೀಟಲ್ಲಿ
ಇದು ರಂಭೆ ಮೇನಕೆಯ ವಂಶದ ಬೆಡಗಿ ನೋಡು. (ಹಾ ಹಾ ಆ ಆ)
ಈ ಮಾಲು.. (ಆಹಾ) ಹೊಸ ಮಾಲು (ಆಹಾ)
ಗ: ಅಲ್ಲಿ ಮಬ್ಬಲ್ಲಿ ಸಿಗ್ಗಲ್ಲಿ ಒನ್ ಬೈ ಟು ಸೀಟಲ್ಲಿ
ಮುತ್ತಿನ ಬೈಸ್ಕೋಪು ತೋರೆ ನೀರೆ
ಹೆ : ಬಾರೋ ಸಂತೆಗೆ ಹೋಗೋಣ ಬಾ ಸಿನಿಮಾ ಟೆಂಟಲ್ಲಿ ಕೂರೋಣ ಬಾ
ಗ : ಬಾ ಬಾ ಬಾರೆ ಸಂತೆಗೆ ಹೋಗೋಣ ಬಾ ಸಿನಿಮಾ ಟೆಂಟಲ್ಲಿ ಕೂರೋಣ ಬಾ
ಹೆ : ಅಲ್ಲಿ ಮಬ್ಬಲ್ಲಿ ಸಿಗ್ಗಲ್ಲಿ ಒನ್ ಬೈ ಟು ಸೀಟಲ್ಲಿ ಮುತ್ತಿನ ಬೈಸ್ಕೋಪು ತೋರೊ ಹೀರೊ
ಗ : ಬಾರೆ ಸಂತೆಗೆ ಹೋಗೋಣ ಬಾ ಸಿನಿಮಾ ಟೆಂಟಲ್ಲಿ ಕೂರೋಣ ಬಾ
ಹೆ : ಬಾರೋ ಸಂತೆಗೆ ಹೋಗೋಣ ಬಾ ಸಿನಿಮಾ ಟೆಂಟಲ್ಲಿ ಕೂರೋಣ ಬಾ .........ಹಾ.
--------------------------------------------------------------------------------------------------------------------------
ಗ : ಬಾರೆ ರುಕ್ಕಮ್ಮ ಕೈಗೆ ಸಿಕ್ಕಮ್ಮ ಆಗ ನನ್ನ ಆಟ ನೋಡಮ್ಮ
ವರ್ಷದಲ್ಲೇ ಲಾಲಿ ಹಾಡಮ್ಮಾ ಇಲ್ಲಿ ಹೇಳೋರಿಲ್ಲ ಕೇಳೋರಿಲ್ಲ ಬೇಗ ಬಾಮ್ಮ
ಹೀಗೆ ದೂರ ಹೋಗಿ ಕೊಲ್ಲಬೇಡ ಅಯ್ಯೋ ಅಮ್ಮ ರುಕ್ಕಮ್ಮಾ.. ಕೈಗೆ ಸಿಕ್ಕಮ್ಮ
ಹೆ : ಒಯ್.. ಬೇಡ ಸುಬ್ಬಯ್ಯ ನೀ ದಾರಿ ತಪ್ಪಯ್ಯ
ಹೆ : ಬಾರೋ ಸಂತೆಗೆ ಹೋಗೋಣ ಬಾ ಸಿನಿಮಾ ಟೆಂಟಲ್ಲಿ ಕೂರೋಣ ಬಾ
ಗ : ಬಾ ಬಾ ಬಾರೆ ಸಂತೆಗೆ ಹೋಗೋಣ ಬಾ ಸಿನಿಮಾ ಟೆಂಟಲ್ಲಿ ಕೂರೋಣ ಬಾ
ಹೆ : ಅಲ್ಲಿ ಮಬ್ಬಲ್ಲಿ ಸಿಗ್ಗಲ್ಲಿ ಒನ್ ಬೈ ಟು ಸೀಟಲ್ಲಿ ಮುತ್ತಿನ ಬೈಸ್ಕೋಪು ತೋರೊ ಹೀರೊ
ಗ : ಬಾರೆ ಸಂತೆಗೆ ಹೋಗೋಣ ಬಾ ಸಿನಿಮಾ ಟೆಂಟಲ್ಲಿ ಕೂರೋಣ ಬಾ
ಹೆ : ಬಾರೋ ಸಂತೆಗೆ ಹೋಗೋಣ ಬಾ ಸಿನಿಮಾ ಟೆಂಟಲ್ಲಿ ಕೂರೋಣ ಬಾ .........ಹಾ.
--------------------------------------------------------------------------------------------------------------------------
ನೀನು ನಕ್ಕರೆ ಹಾಲು ಸಕ್ಕರೆ (1991) - ಬಾರೇ ಸಂತೆಗೆ..
ಸಾಹಿತ್ಯ ಮತ್ತು ಸಂಗೀತ : ಹಂಸಲೇಖ ಗಾಯನ : ಎಸ್.ಪಿ.ಬಿ. ಮತ್ತು ಚಿತ್ರಾ
ಗ : ಬಾರೆ ರುಕ್ಕಮ್ಮ ಕೈಗೆ ಸಿಕ್ಕಮ್ಮ ಆಗ ನನ್ನ ಆಟ ನೋಡಮ್ಮ
ವರ್ಷದಲ್ಲೇ ಲಾಲಿ ಹಾಡಮ್ಮಾ ಇಲ್ಲಿ ಹೇಳೋರಿಲ್ಲ ಕೇಳೋರಿಲ್ಲ ಬೇಗ ಬಾಮ್ಮ
ಹೀಗೆ ದೂರ ಹೋಗಿ ಕೊಲ್ಲಬೇಡ ಅಯ್ಯೋ ಅಮ್ಮ ರುಕ್ಕಮ್ಮಾ.. ಕೈಗೆ ಸಿಕ್ಕಮ್ಮ
ಹೆ : ಒಯ್.. ಬೇಡ ಸುಬ್ಬಯ್ಯ ನೀ ದಾರಿ ತಪ್ಪಯ್ಯ
ಇಂತ ಹಾಡು ಹಾಡಬೇಡಯ್ಯಾ ಆಸೆ ಕುದುರೆ ಏರ ಬೇಡಯ್ಯಾ
ಇಲ್ಲಿ ಹೇಳೋರಿಲ್ಲ ಕೇಳೋರಿಲ್ಲ ಎಂದು ನೀನು
ನನ್ನ ಬಿಟ್ಟಿ ಜೇನು ಕೇಳಲೆಂದು ಬಂದೆ ಏನು ಸುಬ್ಬಯ್ಯಾ... ದಾರಿ ತಪ್ಪಯ್ಯ
ಗ : ನನ್ನ ಮಾತು ಒಮ್ಮೆ ನಿಂತು ಕೇಳಮ್ಮ ನನ್ನ ಆಸೆಗೊಂದು ದಾರಿ ತೋರಮ್ಮ
ಹೆ : ನನ್ನ ಮಾತು ಒಮ್ಮೆ ನಿಂತು ಕೇಳಯ್ಯ ನಿನ್ನ ಆಸೆಗಿಲ್ಲಿ ದಾರಿ ಇಲ್ಲಯ್ಯ
ಗ : ಎಂತ ಕಣ್ಣಮ್ಮ ನಿಂದೆಂತ ತುಟಿಯಮ್ಮ ಎಂತ ನಡುವಮ್ಮ ನಿಂದೆಂತ ನಡೆಯಮ್ಮ
ನಿನ್ನ ಅಂದ ಯಾರಿಗುಂಟಮ್ಮ ಇಲ್ಲಿ ಹೇಳೋರಿಲ್ಲ ಕೇಳೋರಿಲ್ಲ ಬೇಗ ಬಾಮ್ಮ
ಹೀಗೆ ದೂರ ಹೋಗಿ ಕೊಲ್ಲಬೇಡ ಅಯ್ಯೋ ಅಮ್ಮ ರುಕ್ಕಮ್ಮಾ... ಕೈಗೆ ಸಿಕ್ಕಮ್ಮ
ಹೆ : ಹಾ ಬೇಡ ಸುಬ್ಬಯ್ಯ ನೀ ದಾರಿ ತಪ್ಪಯ್ಯ ಇಂತ ಹಾಡು ಹಾಡಬೇಡಯ್ಯಾ
ಆಸೆ ಕುದುರೆ ಏರ ಬೇಡಯ್ಯಾ

ಗ : ಮೆತ್ತೆ ಹಾಗೆ ನಿಂತ ಹುಲ್ಲು ನೋಡಮ್ಮ ಅತ್ತ ಇತ್ತ ಒಮ್ಮೆ ಉರುಳಿ ಆಡಮ್ಮ
ಹೆ : ನೆನ್ನೆ ಹಾಗೆ ನಾನು ಚಿಕ್ಕವಳಲ್ಲಯ್ಯ ಹುಕ್ಕೋ ಪ್ರಾಯ ನಂದು ದೂರ ನಿಲ್ಲಯ್ಯ
ಗ : ಅಯ್ಯೋ ಅಮ್ಮಮ್ಮ ನಿನ್ ಮಾತು ನಿಜವಮ್ಮ
ಹೆ : ನೆನ್ನೆ ಹಾಗೆ ನಾನು ಚಿಕ್ಕವಳಲ್ಲಯ್ಯ ಹುಕ್ಕೋ ಪ್ರಾಯ ನಂದು ದೂರ ನಿಲ್ಲಯ್ಯ
ಗ : ಅಯ್ಯೋ ಅಮ್ಮಮ್ಮ ನಿನ್ ಮಾತು ನಿಜವಮ್ಮ
ಪ್ರಾಯ ಹರಿದಾಗ ಅದು ಎಂತ ಸೊಗಸಮ್ಮ ಬಿಟ್ಟೋರುಂಟೆ ನಿನ್ನ ಬಾರಮ್ಮ
ಹೆ : ಇಲ್ಲಿ ಹೇಳೋರಿಲ್ಲ ಕೇಳೋರಿಲ್ಲ ಎಂದು ನೀನು
ಹೆ : ಇಲ್ಲಿ ಹೇಳೋರಿಲ್ಲ ಕೇಳೋರಿಲ್ಲ ಎಂದು ನೀನು
ನನ್ನ ಬಿಟ್ಟಿ ಜೇನು ಕೇಳಲೆಂದು ಬಂದೆ ಏನು ಸುಬ್ಬಯ್ಯಾ... ದಾರಿ ತಪ್ಪಯ್ಯ
ಗ : ಬಾರೆ ರುಕ್ಕಮ್ಮ ಕೈಗೆ ಸಿಕ್ಕಮ್ಮ ಆಗ ನನ್ನ ಆಟ ನೋಡಮ್ಮ
ವರ್ಷದಲ್ಲೇ ಉಳು ಉಳು ಉಳು ಹಾಡಮ್ಮಾ
ಇಲ್ಲಿ ಹೇಳೋರಿಲ್ಲ ಕೇಳೋರಿಲ್ಲ ಬೇಗ ಬಾಮ್ಮ
ಹೀಗೆ ದೂರ ಹೋಗಿ ಕೊಲ್ಲಬೇಡ ಅಯ್ಯೋ ಅಮ್ಮ... ರುಕ್ಕಮ್ಮಾ ಕೈಗೆ ಸಿಕ್ಕಮ್ಮ
ಬಾರೆ ರುಕ್ಕಮ್ಮ
ಗ : ಬಾರೆ ರುಕ್ಕಮ್ಮ ಕೈಗೆ ಸಿಕ್ಕಮ್ಮ ಆಗ ನನ್ನ ಆಟ ನೋಡಮ್ಮ
ವರ್ಷದಲ್ಲೇ ಉಳು ಉಳು ಉಳು ಹಾಡಮ್ಮಾ
ಇಲ್ಲಿ ಹೇಳೋರಿಲ್ಲ ಕೇಳೋರಿಲ್ಲ ಬೇಗ ಬಾಮ್ಮ
ಹೀಗೆ ದೂರ ಹೋಗಿ ಕೊಲ್ಲಬೇಡ ಅಯ್ಯೋ ಅಮ್ಮ... ರುಕ್ಕಮ್ಮಾ ಕೈಗೆ ಸಿಕ್ಕಮ್ಮ
ಬಾರೆ ರುಕ್ಕಮ್ಮ
ಹೆ : ಹೇ ಬೇಡ ಸುಬ್ಬಯ್ಯ
ಗ : ಈಗ ನನ್ನ ಆಟ ನೋಡಮ್ಮ ತರತೂರು ರರತೂರು ರು
ಹೆ : ಆಸೆ ಕುದುರೆ ಏರ ಬೇಡಯ್ಯಾ ಹಾ...
ಗ : ಈಗ ನನ್ನ ಆಟ ನೋಡಮ್ಮ ತರತೂರು ರರತೂರು ರು
ಹೆ : ಆಸೆ ಕುದುರೆ ಏರ ಬೇಡಯ್ಯಾ ಹಾ...
--------------------------------------------------------------------------------------------------------------------------
ನೀನು ನಕ್ಕರೆ ಹಾಲು ಸಕ್ಕರೆ (1991) - ಓ ಗೆಳೆಯನೇ ..
ಸಾಹಿತ್ಯ ಮತ್ತು ಸಂಗೀತ : ಹಂಸಲೇಖ ಗಾಯನ : ಎಸ್.ಪಿ.ಬಿ. ಮತ್ತು ಮಂಜುಳಾ ಗುರುರಾಜ
ಓ ಗೆಳೆಯನೇ ಬಯಕೆಯ ಅರಿತೆಯಾ ಕೊಡುವೆಯಾ
ಓ ಗೆಳತಿಯೇ ಬಯಕೆಯ ಅರಿತೆಯಾ ಕೊಡುವೆಯಾ
ಕೆಣಕಿ ಯೌವನ ತನುಮನ ಕೆರಳಿ ಕೂಗಿದೆ ಬಳಿಗೆ ಬಾ ಬಾ...
ಕೆಣಕಿ ಯೌವನ ತನುಮನ ಕೆರಳಿ ಕೂಗಿದೆ ಬಳಿಗೆ ಬಾ ಬಾ...
ಓ ಗೆಳೆಯನೇ ಬಯಕೆಯ ಅರಿತೆಯಾ ಕೊಡುವೆಯಾ
ಈ ಚಿನ್ನದ ಮೈ ಬಣ್ಣವ ಕಂಡಾಗ ನನ್ನಲ್ಲಿ ಚಳಿ ಚಳಿ
ಈ ವೇದನೆ ನಾ ತಾಳೆನು ಸಂಗತಿ ಬಾ ಬೇಗ ಬಳಿ ಬಳಿ
ಸಂತೋಷವ ನೀ ತುಂಬುತಾ ಬಂಗಾರಿ ನನ್ನಾಸೆ ಕಲಿ ಕಲಿ
ನನ್ನೊಲವಿನಾ ಸಾಗರದಲಿ ನೀ ಹೊನ್ನ ಮೀನಾಗಿ ಇಲ್ಲಿ ಇಲ್ಲಿಎದೆಯಾ ತಾಳಕೆ ಮಿಲನದ ಕವಿತೆ ಹಾಡುತ ಕುಣಿಯುವಾಸೆ
ಕೆಣಕಿ ಯೌವ್ವನ ತನುಮನ ಕೆರಳಿ ಕೂಗಿದೆ ಬಳಿಗೆ ಬಾ ಬಾ
ಓ ಗೆಳತಿಯೇ ಬಯಕೆಯ ಅರಿತೆಯಾ ಕೊಡುವೆಯಾ
ಹೊಸ ಆಟವ ನಾ ಆಡಲೇ ಹಗಲೆಲ್ಲಾ ಹಾಯಾಗಿ ಜೊತೆಯಲ್ಲಿ
ಹೂ ಇನ್ನೇತಕೆ ಮಾತಾಡುವೆ ಬಾ ತುಂಬು ಆನಂದವಾ
ಹೂ ಮಂಚವು ಬಾ ಎಂದಿದೆ ನಾವಿಲ್ಲಿ ಒಂದಾಗುವಾ
ಎದೆಯಾ ತಾಳಕೆ ಪ್ರಣಯದ ಕವಿತೆ ಹಾಡುತ ಕುಣಿಯುವಾಸೆ
ಕೆಣಕಿ ಯೌವ್ವನ ತನುಮನ ಕೆರಳಿ ಕೂಗಿದೆ ಬಳಿಗೆ ಬಾ ಬಾ
ಓ ಗೆಳೆಯನೇ ಬಯಕೆಯ ಅರಿತೆಯಾ ಕೊಡುವೆಯಾ
ಓ ಗೆಳತಿಯೇ ಬಯಕೆಯ ಅರಿತೆಯಾ ಕೊಡುವೆಯಾ
--------------------------------------------------------------------------------------------------------------------------
ನೀನು ನಕ್ಕರೆ ಹಾಲು ಸಕ್ಕರೆ (1991) - ಚೆಲುವೆ ನೀನು ..
ಸಾಹಿತ್ಯ ಮತ್ತು ಸಂಗೀತ : ಹಂಸಲೇಖ ಗಾಯನ : ಎಸ್.ಪಿ.ಬಿ. ಮತ್ತು ಮಂಜುಳಾ ಗುರುರಾಜ
ನೀನು ನಕ್ಕರೆ ಹಾಲು ಸಕ್ಕರೆ (1991) - ಚೆಲುವೆ ನೀನು ..
ಸಾಹಿತ್ಯ ಮತ್ತು ಸಂಗೀತ : ಹಂಸಲೇಖ ಗಾಯನ : ಎಸ್.ಪಿ.ಬಿ. ಮತ್ತು ಮಂಜುಳಾ ಗುರುರಾಜ
ಚೆಲುವೆ ನೀನು ನಕ್ಕರೆ... ಉ.. ಉ.. ಉ.. ಉ..
ಬದುಕು ಹಾಲು ಸಕ್ಕರೆ .. ಆ.. ಆ... ಆ... ಆ...ಚೆಲುವ ನಿನ್ನ ಅಕ್ಕರೆ..... ಉ.. ಉ.. ಉ.. ಉ..
ನನ್ನ ಬಾಳ ಸಕ್ಕರೆ.. ಲಾಲ ಲಲಲ ಲಾಲ ಲಲಲಲ
ನಿನ್ನ ಬಿಟ್ಟಿರಲಾರೆನು ಓ.. ಓ... ಓ ....
ನಿನ್ನ ಬಿಟ್ಟಿರಲಾರೆನು..ಓ.. ಓ... ಓ .... ..
I Love You ಪ್ರತಿ ಕ್ಷಣವು ಪ್ರತಿ ದಿನವು ಪ್ರತಿ ಜನುಮದಲೂ
ಚೆಲುವೆ ನೀನು ನಕ್ಕರೆ... ಉ.. ಉ.. ಉ.. ಉ..
ಬದುಕು ಹಾಲು ಸಕ್ಕರೆ .. ಆ.. ಆ... ಆ... ಆ...
ಮನಸಿನ ಒಳಗೆ ಮನೆಯನು ಮಾಡಿ ಇರಿಸುವೆನು ಓ ನಲ್ಲೇ
ಓ ಗುಡಿಸಲೇ ಇರಲಿ ಅರಮನೆ ಇರಲಿ ಅನುದಿನವು ನಗುತಿರುವೆ
ಸಿರಿತನವಿರಲಿ ಬಡತನವಿರಲಿ ನೆರಳಾಗಿ ನಾನಿರುವೆ
ಆ..ಆ.. ಒಲವಿನ ಗೀತೆ ಹಾಡುತಲಿರುವೆ ಸಡಗರದಿ ನಾ ಬೆರೆವೆ
ಹೀಗೇ ನಲಿಯುವೇ... ಆ...ಆ...ಆ...
ನಿನ್ನ ನಲಿಸುವೆ... ಓ..ಓ...ಓ...ಓ.. ನನ್ನಿಯಾ ನನ್ನಿಯಾ
ಚೆಲುವೆ ನೀನು ನಕ್ಕರೆ... ಉ.. ಉ.. ಉ.. ಉ..
ಬದುಕು ಹಾಲು ಸಕ್ಕರೆ .. ಆ.. ಆ... ಆ... ಆ...
ನನ್ನದೇ ತಾಳ ಹಾಕುತಲಿರಲು ನಾನಾಗ ಮೈ ಮರೆವೇ
ಬೆರೆತರೆ ಮನಸು ಬದುಕಿನ ಕನಸು ನನಸಾಗಿ ಸೊಗಸಾಗಿ
ಬಲು ಹಿತವಾಗಿ ಸವಿ ಜೇನಾಗಿ ಬಾಳೊಂದು ಹೂವಾಗಿ
ಎಂಥ ಪಾವನ... ಆ..ಆ...ಆ...ಆ..
ನಮ್ಮ ಜೀವನ .. ಆ..ಆ...ಆ...ಆ..
ನನ್ನಿನಿಯಾ.. ನನ್ನಿನಿಯಾ..
ಚೆಲುವೆ ನೀನು ನಕ್ಕರೆ... ಉ.. ಉ.. ಉ.. ಉ..
ಬದುಕು ಹಾಲು ಸಕ್ಕರೆ .. ಆ.. ಆ... ಆ... ಆ...
ಚೆಲುವ ನಿನ್ನ ಅಕ್ಕರೆ..... ಉ.. ಉ.. ಉ.. ಉ..
ನನ್ನ ಬಾಳ ಸಕ್ಕರೆ.. ಲಾಲ ಲಲಲ ಲಾಲ ಲಲಲಲ
ನಿನ್ನ ಬಿಟ್ಟಿರಲಾರೆನು..ಓ.. ಓ... ಓ .... ..
ನಿನ್ನ ಬಿಟ್ಟಿರಲಾರೆನು..ಓ.. ಓ... ಓ .... ..
I Love You ಪ್ರತಿ ಕ್ಷಣವು ಪ್ರತಿ ದಿನವು ಪ್ರತಿ ಜನುಮದಲೂ
ನಿನ್ನ ಬಿಟ್ಟಿರಲಾರೆನು..ಓ.. ಓ... ಓ .... ..
I Love You ಪ್ರತಿ ಕ್ಷಣವು ಪ್ರತಿ ದಿನವು ಪ್ರತಿ ಜನುಮದಲೂ
-------------------------------------------------------------------------------------------------------------------------
ನೀನು ನಕ್ಕರೆ ಹಾಲು ಸಕ್ಕರೆ (1991) - ನೂರು ಹೆಣ್ಣು .
ಸಾಹಿತ್ಯ ಮತ್ತು ಸಂಗೀತ : ಹಂಸಲೇಖ ಗಾಯನ : ಎಸ್.ಪಿ.ಬಿ. ಮತ್ತು ಚಿತ್ರಾ
ನೂರು ಹೆಣ್ಣು ಕಂಡು ನಾನು ಬೇಡ ಎಂದು ಓಡಿ ಬಂದು
ನಿನ್ನ ಕಂಡೆ ಕಲ್ಲು ಸಕ್ಕರೆ ನೂರು ಕಣ್ಣು ಸಾಲದಯ್ಯ ನಿನ್ನ ಅಂದ ನೋಡಲೆಂದು
ಎಂಥ ಚಂದ ನೀನು ನಕ್ಕರೆ
ನನ್ನಸೆಯು ಪೂರೈಸಿತು ನಿನ್ನನ್ನು ಕಂಡಾಗಲೇ
ಆನಂದದೇ ತೇಲಾಡಿದೆ ನೀನಿಲ್ಲಿ ಬಂದಾಗಲೇ
ನೂರು ಹೆಣ್ಣು ಕಂಡು ನಾನು ಬೇಡ ಎಂದು ಓಡಿ ಬಂದು
ನಿನ್ನ ಕಂಡೆ ಕಲ್ಲು ಸಕ್ಕರೆ ನೂರು ಕಣ್ಣು ಸಾಲದಯ್ಯ ನಿನ್ನ ಅಂದ ನೋಡಲೆಂದು
ಎಂಥ ಚಂದ ನೀನು ನಕ್ಕರೆ
ನನ್ನಸೆಯು ಪೂರೈಸಿತು ನಿನ್ನನ್ನು ಕಂಡಾಗಲೇ
ಆನಂದದೇ ತೇಲಾಡಿದೆ ನೀನಿಲ್ಲಿ ಬಂದಾಗಲೇ
ಈ ಬೊಂಬೆಯ ರಂಭೆಯ ನಿಂಬೆಯ ಬನದ ಹೆಣ್ಣ ನೋಡುತಾ
ಕಂಗಳು ಮೋಹ ತುಂಬಲು ಒಲವ ಕವಿತೆ ಬರೆದೆ ಹಾಡಿ ಹಾಡಿ ನಲಿದೆ
ಓ ಗೆಳೆಯನೇ ರಸಿಕನೇ ಚೆಲುವನೇ ನಿನ್ನನು ನೋಡಿದಾಗಲೇ
ನನ್ನದೇ ಹಾಡಿತಾಗಲೇ ಇವನೇ ಇನಿಯನೆಂದು ಸೇರು ಬೇಗ ಎಂದು
ಮೊದಲು ನಿನ್ನನು ನೋಡಿದಾಗಲೇ ಕೂಗುವಾಸೆ ಬಂತು
ನಿನ್ನ ನನ್ನೋರು ಎಂದು ಆಗಲೇ ಹೇಳುವಾಸೆ ಆಯ್ತು
ನನ್ನಸೆಯು ಪೂರೈಸಿತು ನಿನ್ನನು ಕಂಡಾಗಲೇ
ಆನಂದದೇ ತೇಲಾಡಿದೇ ನೀನಿಲ್ಲಿ ಬಂದಾಗಲೇ
ನೂರು ಹೆಣ್ಣು ಕಂಡು ನಾನು ಬೇಡ ಎಂದು ಓಡಿ ಬಂದು
ನಿನ್ನ ಕಂಡೆ ಕಲ್ಲು ಸಕ್ಕರೆ ನೂರು ಕಣ್ಣು ಸಾಲದಯ್ಯ ನಿನ್ನ ಅಂದ ನೋಡಲೆಂದು
ಎಂಥ ಚಂದ ನೀನು ನಕ್ಕರೆ
ನನ್ನಸೆಯು ಪೂರೈಸಿತು ನಿನ್ನನ್ನು ಕಂಡಾಗಲೇ
ಆನಂದದೇ ತೇಲಾಡಿದೆ ನೀನಿಲ್ಲಿ ಬಂದಾಗಲೇ
ನೂರು ಹೆಣ್ಣು ಕಂಡು ನಾನು ಬೇಡ ಎಂದು ಓಡಿ ಬಂದು
ನಿನ್ನ ಕಂಡೆ ಕಲ್ಲು ಸಕ್ಕರೆ ನೂರು ಕಣ್ಣು ಸಾಲದಯ್ಯ ನಿನ್ನ ಅಂದ ನೋಡಲೆಂದು
ಎಂಥ ಚಂದ ನೀನು ನಕ್ಕರೆ
ಹೂ ಬೆಳ್ಳಿಯ ಅಂಚಿನ ಮುಗಿಲಿನ ಮೆತ್ತೆಯ ಮೇಲೆ ತೇಲುತಾ
ಲೋಕವ ನೋಡುವಾಸೆಯೂ ಇನಿಯಾ ಬರುವೆನು ತನುವ ಬಳಸಿ ನೀನು
ಓ ಪ್ರಿಯಾ ಸುಮ ನಿರುಪಮ ಅನುಪಮ ಸೋತೆನು ನಿನ್ನ ಮೋಹಕೆ
ಜೇನಿನ ಸಿಹಿಯ ಮಾತಿಗೆ ನೆರಳಿನಂತೆ ಹಿಂದೆ ಸೇರಿ ಬಂದೆ ಇಂದು
ಇಂದು ನೀನಂದ ಮಾತು ಕೇಳಲು ತನುವು ಅರಳಿ ಹೋಯ್ತು
ಚಿನ್ನ ನೀನಂದ ನೋಡಿದಾಗಲೇ ಮನವು ಕೆರಳಿ ಹೋಯ್ತು
ಆನಂದದೇ ತೇಲಾಡಿದೆ ನೀನಿಲ್ಲಿ ಬಂದಾಗಲೇ
ನನ್ನಸೆಯು ಪೂರೈಸಿತು ನಿನ್ನನ್ನು ಕಂಡಾಗಲೇ
ನೂರು ಹೆಣ್ಣು ಕಂಡು ನಾನು ಬೇಡ ಎಂದು ಓಡಿ ಬಂದು
ನಿನ್ನ ಕಂಡೆ ಕಲ್ಲು ಸಕ್ಕರೆ ನೂರು ಕಣ್ಣು ಸಾಲದಯ್ಯ ನಿನ್ನ ಅಂದ ನೋಡಲೆಂದು
ಎಂಥ ಚಂದ ನೀನು ನಕ್ಕರೆ
--------------------------------------------------------------------------------------------------------------------------
No comments:
Post a Comment