ಆಪ್ತಮಿತ್ರ ಚಲನಚಿತ್ರದ ಹಾಡುಗಳು
- ಕಣ ಕಣದೇ ಶಾರದೆ ಕಲೆತಿಹಳು ಕಾಣದೆ
- ಅಂಕು ಡೊಂಕು ದಾರಿಬೇಡ, ಸುಂಕವಿಲ್ಲದೂರೆಬೇಡ, ಅಂಕೆ ಇಲ್ದೆ ಶಂಕೆ ಬೇಡ
- ಕಾಲವನ್ನು ತಡೆಯೋರು ಯಾರು ಇಲ್ಲಾ
- ಪಟ ಪಟ ಹಾರೋ ಗಾಳಿ ಪಟ ಪಟ ಪಟ ಓಡೋ ಧೂಳಿ ಪಟ
- ರಾ ರಾ ಸರಸಕೂ ರಾ ರಾ ..
- ಬಾರಾ ಸರಸಕೇ ಬಾರಾ
ಸಂಗೀತ : ಗುರುಕಿರಣ ಸಾಹಿತ್ಯ : ಕವಿರಾಜ ಗಾಯನ : ಮಧು ಬಾಲಕೃಷ್ಣ
ಆ... ಆ...
ಕಣ ಕಣದೇ ಶಾರದೆ ಕಲೆತಿಹಳು ಕಾಣದೆ ವನ ವನದಲ್ಲು ಕುಹೂ ಕುಹೂ ಗಾನ
ಝರಿ ಝರಿಯಲ್ಲು ಝುಳು ಝುಳು ಧ್ಯಾನ ವಿಧ ವಿಧದಾ ನಾದ ಅವಳು ನುಡಿಸುತಿಹಳು
ಕಣ ಕಣದೇ ಶಾರದೆ ಕಲೆತಿಹಳು ಕಾಣದೆ ...
ಜನನಕು ಹಾಡು ಮರಣಕು ಹಾಡು ಲಾಲಿ ಚರಮಗಳು
ಪ್ರತಿಯೆದೆಯಾಳ ದುರುಲಯ ತಾಳ ಗೇತೆ ಬದುಕಿನಲೂ...
ಕೊರಳಿನಲಿ ಕೊಳಲಿನಲಿ ಚೆಲುವಿನಲಿ ಒಲವಿನಲಿ
ಒಲಿದು ನುಲಿದು ನಲಿದು ಹರಿದು ಬರುವುದು ಶ್ರುತಿಲಯವು
ಕಣ ಕಣದೇ ಶಾರದೆ ಕಲೆತಿಹಳು ಕಾಣದೆ ...
ಕುಲನೆಲದಾಚೆ ಅರಿಯುವ ಭಾಷೆ ಒಂದೇ ಜಗದೊಳಗೆ
ಅವರಿವರಿಲ್ಲ ಸರಿಸಮರಿಲ್ಲ ಸಪ್ತ ಸ್ವರಗಳಿಗೆ
ನಿ ಪ ಮ ಪ ನಿ ಸ ನಿ ಪ ನಿ ಸ
ಗ ಸ ನಿ ಸ ಗ ಮ ಪ ಮ ಪ ಗ
ನಿ ಪ ಮ ಪ ಸ ನಿ ಪ ನಿ ಗ ಸ ನಿ ಸ ಆ... ಆ... ಆ..
ಕಣ ಕಣದೇ ಶಾರದೆ ಕಲೆತಿಹಳು ಕಾಣದೆ
ವನ ವನದಲ್ಲು ಕುಹೂ ಕುಹೂ ಗಾನ
ಝರಿ ಝರಿಯಲ್ಲು ಝುಳು ಝುಳು ಧ್ಯಾನ
ವಿಧ ವಿಧದಾ ನಾದ ಅವಳು ನುಡಿಸುತಿಹಳು
ಕಣ ಕಣದೇ ಶಾರದೆ ಕಲೆತಿಹಳು ಕಾಣದೆ ...
ಕಣ ಕಣದೇ ಶಾರದೆ ಕಲೆತಿಹಳು ಕಾಣದೆ
ವನ ವನದಲ್ಲು ಕುಹೂ ಕುಹೂ ಗಾನ
ಝರಿ ಝರಿಯಲ್ಲು ಝುಳು ಝುಳು ಧ್ಯಾನ
ವಿಧ ವಿಧದಾ ನಾದ ಅವಳು ನುಡಿಸುತಿಹಳು
ಕಣ ಕಣದೇ ಶಾರದೆ ಕಲೆತಿಹಳು ಕಾಣದೆ ...
--------------------------------------------------------------------------------------------------------------------
ಆಪ್ತ ಮಿತ್ರ (೨೦೦೪) - ಅಂಕು ಡೊಂಕು ದಾರಿಬೇಡ, ಸುಂಕವಿಲ್ಲದೂರೆಬೇಡ, ಅಂಕೆ ಇಲ್ದೆ ಶಂಕೆ ಬೇಡ
ಸಂಗೀತ : ಗುರುಕಿರಣ ಸಾಹಿತ್ಯ :ವಿ.ಮನೋಹರ ಗಾಯನ : ಎಸ್ಪಿಬಿ ಮತ್ತು ಚಿತ್ರಾ
ಲಾಯಿಲಕ್ಕುದೆ.... ಲಾಯಿಲಕ್ಕುದೆ....ಲಾಯಿಲಕ್ಕುದೆ.... ಲಾಯಿಲಕ್ಕುದೆ....
ಓ..ಓ ಓ ಓ ಆ..ಅ ಅ ಅ ಓ..ಓ ಓ ಓ ಆ.....ಆ..ಆ....
ಲಾಯಿಲಕ್ಕುದೆ.... ಲಾಯಿಲಕ್ಕುದೆ.... ಲಾಯಿಲಕ್ಕುದೆ.... ಲಾಯಿಲಕ್ಕುದೆ....
ಅಂಕು ಡೊಂಕು ದಾರಿಬೇಡ, ಸುಂಕವಿಲ್ಲದೂರೆಬೇಡ, ಅಂಕೆ ಇಲ್ದೆ ಶಂಕೆ ಬೇಡ
ಸಂತೆಯಲ್ಲಿ ಚಿಂತೆ ಬೇಡ, ಅಂತೆ ಕಂತೆ ಮಾತೆ ಬೇಡ, ಕೊಂಕು ಬಿಂಕವೆಲ್ಲ ಬೇಡ
ದುಃಖಕ್ಕೆ ಹೇಳು ಊಫೀ, Everday be happy
ದುಃಖಕ್ಕೆ ಹೇಳು ಊಫೀ, Everday be happy
ಅಂಕುಡೊಂಕು ದಾರಿಬೇಡ, ಸುಂಕವಿಲ್ಲದೂರೆಬೇಡ, ಅಂಕೆ ಇಲ್ದೆ ಶಂಕೆ ಬೇಡ

ಲಾಯಿಲಕ್ಕುದೆ.... ಲಾಯಿಲಕ್ಕುದೆ.. ಲಾಯಿಲಕ್ಕುದೆ.... ಲಾಯಿಲಕ್ಕುದೆ....
ಆಟಕುಂಟು ಲೆಕ್ಕಕಿಲ್ಲ ಅನ್ನೋ ಬಾಳು ಬಾಳೆ ಅಲ್ಲ ನಾಣ್ಣುಡಿ ಚಂದನ
ಬೆಂಕಿಯಲ್ಲಿ ಸರಸ ಬೇಡ, ಸ್ನೇಹದಲ್ಲಿ ವಿರಸ ಬೇಡ ಜಾನ್ನುಡಿ ಚಂದನ
ಇರುಳು ಕಂಡ ಬಾವಿಗೆ, ಹಗಲು ಬೀಳಬಾರದು
ಇರುಳು ಕಂಡ ಬಾವಿಗೆ, ಹಗಲು ಬೀಳಬಾರದು ಗಾದೆ ಮಾತೆ ಸೊಗಸು
ಓ....ಓ ಓ ಓ ಆ...ಅ ಅ ಅ ಓ...ಓ ಓ ಓ ಆ.....ಆ..ಆ....
ಅಂಕುಡೊಂಕು ದಾರಿಬೇಡ, ಸುಂಕವಿಲ್ಲದೂರೆಬೇಡ, ಅಂಕೆ ಇಲ್ದೆ ಶಂಕೆ ಬೇಡ
ಸಂತೆಯಲ್ಲಿ ಚಿಂತೆ ಬೇಡ, ಅಂತೆ ಕಂತೆ ಮಾತೆ ಬೇಡ, ಕೊಂಕು ಬಿಂಕವೆಲ್ಲ ಬೇಡ
ದುಃಖಕ್ಕೆ ಹೇಳು ಊಫೀ, Everday be happy
ದುಃಖಕ್ಕೆ ಹೇಳು ಊಫೀ, Everday be happy
ನಿ ಸ ಸಾ ಸ ಸ ಸ ನಿ ರಿ ರೀ ರಿ ರಿ ರಿ ಸಾ ನಿ ನಿ ಪ ಪ ಮ ಮ ಪ ಗ ಗ ಮ ದಾ ದ ದ ನಿ ದ ಪಾ ಮ ಗ ಗ..
ಲಾಯಿಲಕ್ಕುದೆ.... ಲಾಯಿಲಕ್ಕುದೆ.... ಲಾಯಿಲಕ್ಕುದೆ.... ಲಾಯಿಲಕ್ಕುದೆ....
ಜಟ್ಟಿ ಜಾರಿ ಬಿದ್ರು ಮೀಸೆ ಮಣ್ಣು ಆಗಲಿಲ್ಲ ಕೂಸೇ ಗಾದೆಯು ಚಂದನ
ಉಂಡು ಹೋದ ಕೊಂಡು ಹೋದ ಮೊಂಡರಲ್ಲಿ ವ್ಯರ್ಥವಾದ ಬೋಧೆಯು ಚಂದನ
ಕಾಗೆಕೆ ಕಾಡಿಗೆ ಕೂಡಿಗೇಕೆ ಬಾಡಿಗೆ

ಕಾಗೆಕೆ ಕಾಡಿಗೆ ಕೂಡಿಗೇಕೆ ಬಾಡಿಗೆ ಗಾದೆ ಮಾತೆ ಸೊಗಸು
ಓ..ಓ ಓ ಓ ಆ....ಅ ಅ ಅ ಓ...ಓ ಓ ಓ ಆ.....ಆ..ಆ....
ಅಂಕುಡೊಂಕು ದಾರಿಬೇಡ, ಸುಂಕವಿಲ್ಲದೂರೆಬೇಡ, ಅಂಕೆ ಇಲ್ದೆ ಶಂಕೆ ಬೇಡ
ಸಂತೆಯಲ್ಲಿ ಚಿಂತೆ ಬೇಡ, ಅಂತೆ ಕಂತೆ ಮಾತೆ ಬೇಡ, ಕೊಂಕು ಬಿಂಕವೆಲ್ಲ ಬೇಡ
ದುಃಖಕ್ಕೆ ಹೇಳು ಊಫೀ, Everday be happy
ದುಃಖಕ್ಕೆ ಹೇಳು ಊಫೀ, Everday be happy
ಲಾಯಿಲಕ್ಕುದೆ.... ಲಾಯಿಲಕ್ಕುದೆ.... ಲಾಯಿಲಕ್ಕುದೆ.... ಲಾಯಿಲಕ್ಕುದೆ...
---------------------------------------------------------------------------------------------------------------------
ಆಪ್ತಮಿತ್ರ (೨೦೦೪) - ಕಾಲವನ್ನು ತಡೆಯೋರು ಯಾರು ಇಲ್ಲಾ
ಸಂಗೀತ: ಗುರುಕಿರಣ್ ಸಾಹಿತ್ಯ: ಚಿ . ಉದಯಶಂಕರ್ ಗಾಯಕರು: ಹರಿಹರನ್ ,ಗುರುಕಿರಣ್
ಕಾಲವನ್ನು ತಡೆಯೋರು ಯಾರು ಇಲ್ಲಾ
ಗಾಳಿಯನ್ನು ಹಿಡಿಯೋರು ಎಲ್ಲೂ ಇಲ್ಲಾ
ನನ್ನಿಂದ ನಿನ್ನ, ನಿನ್ನಿಂದ ನನ್ನಾ ದೂರ ಮಾಡಲು ಎಂದೂ ಆಗೊಲ್ಲಾ
ಕಾಲವನ್ನು ತಡೆಯೋರು ಯಾರು ಇಲ್ಲಾ
ಗಾಳಿಯನ್ನು ಹಿಡಿಯೋರು ಎಲ್ಲೂ ಇಲ್ಲಾ
ನನ್ನಿಂದ ನಿನ್ನಾ, ನಿನ್ನಿಂದ ನನ್ನಾ ದೂರ ಮಾಡಲು ಎಂದೂ ಆಗೊಲ್ಲಾ
ಊರೊಂದು ಏತಕೆ ಬೇಕು, ಮನೆಯೊಂದು ಏಕಿರಬೇಕು
ಎಲ್ಲಿರಲಿ ನಮ್ಮ ಊರದೇ,ನಮಗಿಲ್ಲಿ ಯಾರ ಹಂಗಿದೆ
ಬಾಳೆಲ್ಲ ಆನಂದ ಒಂದೇ
ನಾ ಹೃದಯಾ ಕಡಿಯುವ ಕಳ್ಳಾ ,ಅನ್ಯಾಯ ಒಡೆಯುವ ಕುಳ್ಳಾ
ಜೊತೆಯಾಗಿ ನಾವು ಬಂದರೆ ಒಂದಾಗಿ ನಾವು ನಿಂತರೇ
ಎದುರಲ್ಲಿ ನಿಲ್ಲೋರು ಯಾರೂ
ಕಾಲವನ್ನು ತಡೆಯೋರು ಯಾರು ಇಲ್ಲಾ
ಗಾಳಿಯನ್ನು ಹಿಡಿಯೋರು ಎಲ್ಲೂ ಇಲ್ಲಾ
ನನ್ನಿಂದ ನಿನ್ನಾ, ನಿನ್ನಿಂದ ನನ್ನಾ, ದೂರ ಮಾಡಲು ಎಂದೂ ಆಗೊಲ್ಲಾ
ಏನೊಂದು ಕೆಳದು ನಮಗೆ, ಬೇರೇನೂ ಬೇಡವು ನಮಗೇ
ಈ ಸ್ನೇಹ ನಮಗೆ ದೇವರು,ಇನ್ನ್ಯಾರು ನಮಗೆ ಕಾಣರು
ನಮಗಿನ್ನೂ ಸರಿಸಾಟಿ ಯಾರೂ
ಎಂದೆಂದೂ ಮುಗಿಯದೆ ಇರಲಿ, ಈ ಪಯಣಾ ಸಾಗುತಲಿರಲಿ
ನಗುನಗುತಾ ಹೀಗೆ ಬಾಳುವಾ,ಒಂದಾಗಿ ಮುಂದೆ ಹೋಗುವಾ
ಹಾಯಾಗಿ ಜೊತೆಯಾಗಿ ನಾವು

-----------------------------------------------------------------------------------------------------------------------
ಆಪ್ತಮಿತ್ರ (೨೦೦೪) - ಪಟ ಪಟ ಹಾರೋ ಗಾಳಿ ಪಟ ಪಟ ಪಟ ಓಡೋ ಧೂಳಿ ಪಟ
ಸಂಗೀತ: ಗುರುಕಿರಣ್ ಸಾಹಿತ್ಯ: ವಿ.ನಾಗೇಂದ್ರಪ್ರಸಾದ್ ಗಾಯಕರು: ಉದಿತನಾರಾಯಣ್ ಚಿತ್ರಾ
ಇದು ಹಕ್ಕಿ ಅಲ್ಲ ಆದ್ರೆ ಹಾರ್ತೈತಲ್ಲ ಇದು ಗೂಳಿ ಅಲ್ಲ ಆದ್ರೆ ಕೊಂಬೈತಲ್ಲ
ಬಾಲ ಇದ್ರೂನು ಕೋತಿ ಅಲ್ಲಾ

ಪಟ ಪಟ ಹಾರೋ ಗಾಳಿ ಪಟ ಪಟ ಪಟ ಓಡೋ ಧೂಳಿ ಪಟ

ಮತ್ತೆ ಆಷಾಡ ಮೂಡುತಿದೆಗಾಳೀನು ಬೀಸುತಿದೆ ಆಹಾ
ಪಟ ಭೂಮಿನಾ ದಾಟುತಿದೆ ದಾರಾ ನುಡೀಲೈತೆ ಆಹಾ..
ಮಾಂಜಾ ಹಾಕೋಣ ಬಾ ಹೋ ಮಜ ಮಾಡೋಣ ಬಾ
ಬಣ್ಣ ಹಚ್ಚೋಣ ಬಾ ಬಾನ ಮುಚ್ಚೋಣ ಬಾ
ಪಟ ಪ್ರಗತಿಯಾ ಸಂಕೇತವೋ
ಪಟಾ ಪಟಾ ಹಾರೋ ಗಾಳಿ ಪಟ ಪಟ ಪಟ ಓಡೋ ಧೂಳಿ ಪಟ
ಇದು ಹಕ್ಕಿ ಅಲ್ಲ ಆದ್ರೆ ಹಾರ್ತೈತಲ್ಲ ಇದು ಗೂಳಿ ಅಲ್ಲ ಆದ್ರೆ ಕೊಂಬೈತಲ್ಲ
ಬಾಲ ಇದ್ರೂನು ಕೋತಿ ಅಲ್ಲಾ
ಪಟ ಪಟ ಹಾರೋ ಗಾಳಿ ಪಟ ಪಟ ಪಟ ಓಡೋ ಧೂಳಿ ಪಟ
ಪಟ ಮೇಲೇರಿ ಬೀಗುವುದು.. ಒಮ್ಮೊಮ್ಮೆ ಬಾಗುವುದು ಕೇಳು
ಹೀಗೆ ಆಗಾಗ ಏರುವುದು ಆಗಾಗ ಇಳಿಯುವುದೆ ಬಾಳು
ಎಷ್ಟೇ ಮೇಲ್ಹೋುದರೂ ಚಿಕ್ಕೋನಾಗೇ ಇರು
ಅನ್ನೋ ನೀತಿ ಪಾಠನ್ ಪಟ ಹೇಳ್ತು ಗುರು
ಇದ ಮರೆತೋರು ಗೋತಾ ಆದ್ರು
ಪಟ ಪಟ ಹಾರೋ ಗಾಳಿ ಪಟ ಪಟ ಪಟ ಓಡೋ ಧೂಳಿ ಪಟ
ಇದು ಹಕ್ಕಿ ಅಲ್ಲಆದ್ರೆ ಹಾರ್ತೈತಲ್ಲ ಇದು ಗೂಳಿ ಅಲ್ಲಆದ್ರೆ ಕೊಂಬೈತಲ್ಲ
ಬಾಲ ಇದ್ರೂನು ನೋತಿ ಅಲ್ಲಾ
ಪಟ ಪಟ ಹಾರೋ ಗಾಳಿ ಪಟ ಪಟ ಪಟ ಓಡೋ ಧೂಳಿ ಪಟ
ಪಟ ಪಟ ಹಾರೋ ಗಾಳಿ ಪಟ ಪಟ ಪಟ ಓಡೋ ಧೂಳಿ ಪಟ
---------------------------------------------------------------------------------------------------------------------
ಆಪ್ತಮಿತ್ರ (೨೦೦೪) - ರಾ ರಾ ಸರಸಕೂ ರಾರಾ
ಸಂಗೀತ: ಗುರುಕಿರಣ್ ಸಾಹಿತ್ಯ:ಗೋಟುರಿ ಗಾಯಕರು: ರಾಜೇಶ ಕೃಷ್ಣನ್, ನಿತ್ಯಾಶ್ರೀ ಮಹದೇವನ್
ರಾ ರಾ ಸರಸಕೂ ರಾ ರಾ .... ರಾ ರಾ ಸರಸಕೂ ರಾ ರಾ
ನನು ಒಕ್ಕಸಾರೀ ಕನುಲಾರ ತಿಲಕಿಂಚರ ನಾ ವೇತಲಾನಿ ಮನಸಾರ ಆಲಿಂಚಾರಾ

ವಿಗರಾವೇನ ಈ ವೇಲಾ ಮದನಿ ಥಳಕು ಪಲಕ ನಲಕ ತೊಲಕಾಗ ರಾ ರಾ

ಸುಂದರ ವದನಾ... ಸುಂದರ ವದನಾ ಅಭಿನವ ಮದನ ರಸಮಯ ಲೋಕಂ ಮನದೀರ ಕಣಿ ಚೇಕರಾ
ನೀಕೂ ಬೈಯಮೇಲಾ ಮುರಿ ಪಿನಸಗ ಇಂಥ ದಿಗುಲೆಲಾ ಚಾಲು ನೀಲು ಪಿಡಿಯಾಮು
ಬಳಕ ಥಳಪು ಥುಲುಕು ಲುಲುಕ ಥುಳುಕಾಗ
ತೋಮ್ ತೋಮ್ ತೋಮ್ ತೋಮ್ ತೋಮ್ ತೋಮ್ ರಾ ರಾ
ಆಶಾಲ ರಾಶಿ ವಯಸಲ ಪಿನಿವೀಸಿ ಚೆರಿ ನೂವ್ವಿ ನೀನು ಕೋರಿ
ಕೋರಿಕಲೋಗಿ ಮನಸೂಲ ಛಲವೇಗಿ ಪುಂಗಿ ಪೋಯಿ ನೀನು ಚೇರಿ ನೀಷ್ಟಮಾ
ಪ್ರೇಮಕೆ ಸ್ವಾಗತಂ ಮನ ಪ್ರೇಮಲೆ ಶಾಶ್ವತಂ ನಿಷ್ಠಾಮ್ ಪ್ರೇಮಗ ಜೀವಿತಂ
ಈಧಿ ಪ್ರೇಮಕಿ ಅಂಕಿತಂ
ನನು ಒಕ್ಕಸಾರೀ ಕನುಲಾರ ತಿಲಕಿಂಚರ ನಾ ವೇತಲಾನಿ ಮನಸಾರ ಆಲಿಂಚಾರಾ
ನನು ಒಕ್ಕಸಾರೀ ಕನುಲಾರ ತಿಲಕಿಂಚರ ನಾ ವೇತಲಾನಿ ಮನಸಾರ ಆಲಿಂಚಾರಾ
ವಿಗರಾವೇನ ಈ ವೇಲಾ ಮದನಿ ಥಳಕು ಪಲಕ ನಲಕ ತೊಲಕಾಗ ರಾ ರಾ
ನನು ಒಕ್ಕಸಾರೀ ಕನುಲಾರ ತಿಲಕಿಂಚರ ನಾ ವೇತಲಾನಿ ಮನಸಾರ ಆಲಿಂಚಾರಾ
ವಿಗರಾವೇನ ಈ ವೇಲಾ ಮದನಿ ಥಳಕು ಪಲಕ ನಲಕ ತೊಲಕಾಗ ರಾ ರಾ
--------------------------------------------------------------------------------------------------------------------------
ಆಪ್ತಮಿತ್ರ (೨೦೦೪) - ಬಾರಾ... ಸನಿಹಕೇ ಬಾರಾ
ಸಂಗೀತ: ಗುರುಕಿರಣ್ ಸಾಹಿತ್ಯ:ಗೋಟುರಿ ಗಾಯಕರು: ರಾಜೇಶ ಕೃಷ್ಣನ್, ನಂದಿತಾ
ಬಾರಾ.... ಬಾರಾ... ಸನಿಹಕೇ ಬಾರಾ
ಬಾರಾ.... ಬಾರಾ... ಸನಿಹಕೇ ಬಾರಾ
ಬಾರಾ... ಸನಿಹಕೇ ಬಾರಾ
ನನ್ನ ಕಣ್ಣೀರ ಕಣ್ಣಾರೇ ನೀ ನೋಡೆಯಾ ನನ್ನ ವ್ಯಥೆಯಲ್ಲಾ ಮನಸಾರೇ ನೀ ಕೇಳೆಯಾ
ಬಾರೋ ನೀ ಬೇಗ ಈ ವೇಳೆ ಮನದ ತುಗುಳ ಕುಮುಲ ಅಳಿಸಿ ಅಳಿಸಿದೆ ಬಾರಾ
ಸುಂದರ ವದನಾ ... ಅಭಿನಯ ವದನಾ ರಸಮಯ ಲೋಕ ನಾಮದೇವ

ಬಳಿ ಸೇರಲು ಹೀಗೆ ನಡುಗುವೆಯಾ ಸುಖ ನೀಡಲೂ ಹೆಜ್ ಹೆದರುವೆಯಾ
ಸಾಕು ನಿನ್ನ ತಳಮನ ಒಲವು ಕುಲುಕುವ ನಿನ್ನವಳಯ್ಯಾ

ತೋಮ್ ತೋಮ್ ತೋಮ್ ತೋಮ್ ತೋಮ್ ತೋಮ್ ಬಾರಾ...
ಆಸೆಯ ರಾಶಿ ವಯಸಲಿ ಸುಳಿದಾಡಿ ಸೇರೀತಿಗ ನಿನ್ನ ನೋಡಿ
ಕೋರಿಕೆ ನೂರು ಮನದಲ್ಲಿ ನಲಿದಾಡಿ ಸೇರಿತೀಗ ನಿನ್ನ ನೋಡಿ ಪ್ರಿಯತಮ

ಪ್ರೀತಿಗೆ ಸ್ವಾಗತ ನಮ್ಮ ಪ್ರೀತಿಗೆ ಶಾಶ್ವತ ಪ್ರಿಯತಮ
ಪ್ರೀತಿಗೆ ಜೀವನ ಅದು ಸೌಖ್ಯಕೇ ಕಾರಣ
ಪ್ರೀತಿಗೆ ಜೀವನ ಅದು ಸೌಖ್ಯಕೇ ಕಾರಣ
ನನ್ನ ಕಣ್ಣೀರ ಕಣ್ಣಾರೇ ನೀ ನೋಡೆಯಾ ನನ್ನ ವ್ಯಥೆಯಲ್ಲಾ ಮನಸಾರೇ ನೀ ಕೇಳೆಯಾ
ಬಾರೋ ನೀ ಬೇಗ ಈ ವೇಳೆ ಮನದ ತುಗುಳ ಕುಮುಲ ಅಳಿಸಿ ಅಳಿಸಿದೆ ಬಾರಾ
---------------------------------------------------------------------------------------------------------------------
No comments:
Post a Comment