ನಂಜುಂಡಿ ಚಲನಚಿತ್ರದ ಹಾಡುಗಳು
- ದೀಪದಿಂದ ದೀಪವ ಹಚ್ಚಬೇಕು ಮಾನವ
- ಅಂದದ ಮನೆಯ ಚೆಂದದ ಮನೆಯ
- ನಂಜುಂಡಿ ಹಾಡು
- ಕೋಳಿ ಕೋ ಕೋಳಿ
- ಕಾಯುತ್ತಳ್ಳಣ್ಣೋ ನಮ್ಮ
- ತಾಯೀ ಎಂದಲ್ಲಿ ಜನುಮ ಇದೆ
- ಚೆಲ್ಲಿದರು ಮಲ್ಲಿಗೆಯಾ
- ಬಾರೋ ಮಳೆರಾಯ
ನಂಜುಂಡಿ (2003) - ದೀಪದಿಂದ ದೀಪವ ಹಚ್ಚಬೇಕು ಮಾನವ
ಸಂಗೀತ: ಹಂಸಲೇಖ, ಸಾಹಿತ್ಯ: ಹಂಸಲೇಖ ಗಾಯನ: ಮಧುಬಾಲಕೃಷ್ಣ, ನಂದಿತಾ ದೀಪದಿಂದ ದೀಪವ ದೀಪವ ದೀಪವ ಹಚ್ಚಬೇಕು ಮಾನವ ಮಾನವ ಮಾನವ
ಪ್ರೀತಿಯಿಂದ ಪ್ರೀತಿ ಹಂಚಿರೋ
ದೀಪದಿಂದ ದೀಪವ ಹಚ್ಚಬೇಕು ಮಾನವ ಪ್ರೀತಿಯಿಂದ ಪ್ರೀತಿ ಹಂಚಲು
ಮನಸಿನಿಂದ ಮನಸನು ಬೆಳಗಬೇಕು ಮಾನವ ಮೇಲು ಕೀಳು ಭೇದ ನಿಲ್ಲಲು
ಭೇದವಿಲ್ಲ ಬೆಂಕಿಗೆ ದ್ವೇಷವಿಲ್ಲ ಬೆಳಕಿಗೆ ನೀ ತಿಳಿಯೋ ನೀ ತಿಳಿಯೋ
ದೀಪದಿಂದ ದೀಪವ ಹಚ್ಚಬೇಕು ಮಾನವ ಪ್ರೀತಿಯಿಂದ ಪ್ರೀತಿ ಹಂಚಲು
ಆಸೆ ಹಿಂದೆ ದುಃಖ ಎಂದರು ರಾತ್ರಿ ಹಿಂದೆ ಹಗಲು ಎಂದರು
ದ್ವೇಷವೆಂದು ಹೊರೆ ಎಂದರು ಹಬ್ಬವದಕೆ ಹೆಗಲು ಎಂದರು
ಎರಡು ಮುಖದ ನಮ್ಮ ಜನುಮದ ವೇಷಾವಳಿ
ತೆಗೆದು ಹಾಲ್ಬೆಳಕ ಕುಡಿವುದೀ ದೀಪಾವಳಿ
ದೀಪದಿಂದ ದೀಪವ ಹಚ್ಚಬೇಕು ಮಾನವ ಪ್ರೀತಿಯಿಂದ ಪ್ರೀತಿ ಹಂಚಲು
ಭೇದವಿಲ್ಲ ಬೆಂಕಿಗೆ ದ್ವೇಷವಿಲ್ಲ ಬೆಳಕಿಗೆ ನೀ ತಿಳಿಯೋ ನೀ ತಿಳಿಯೋ
ದೀಪದಿಂದ ದೀಪವ ಹಚ್ಚಬೇಕು ಮಾನವ ಪ್ರೀತಿಯಿಂದ ಪ್ರೀತಿ ಹಂಚಲು
ಮಣ್ಣಿನಿಂದ ಹಣತೆಯಾದರೆ ಬೀಜದಿಂದ ಎಣ್ಣೆಯಾಯಿತು
ಅರಳೆಯಿಂದ ಬತ್ತಿಯಾದರೆ ಸುಡುವ ಬೆಂಕಿ ಜ್ಯೋತಿಯಾಯಿತು
ನಂದಿಸುವುದು ತುಂಬ ಸುಲಭವೊ ಹೇ ಮಾನವ
ಆನಂದಿಸುವುದು ತುಂಬ ಕಠಿಣವೋ ಹೇ ದಾನವ
ದೀಪದಿಂದ ದೀಪವ ಹಚ್ಚಬೇಕು ಮಾನವ ಪ್ರೀತಿಯಿಂದ ಪ್ರೀತಿ ಹಂಚಲು
ನಂದಿಸುವುದು ತುಂಬ ಸುಲಭವೊ ಹೇ ಮಾನವ
ಆನಂದಿಸುವುದು ತುಂಬ ಕಠಿಣವೋ ಹೇ ದಾನವ
ದೀಪದಿಂದ ದೀಪವ ಹಚ್ಚಬೇಕು ಮಾನವ ಪ್ರೀತಿಯಿಂದ ಪ್ರೀತಿ ಹಂಚಲು
ಭೇದವಿಲ್ಲ ಬೆಂಕಿಗೆ ದ್ವೇಷವಿಲ್ಲ ಬೆಳಕಿಗೆ ನೀ ತಿಳಿಯೋ ನೀ ತಿಳಿಯೋ
ದೀಪದಿಂದ ದೀಪವ ಹಚ್ಚಬೇಕು ಮಾನವ ಪ್ರೀತಿಯಿಂದ ಪ್ರೀತಿ ಹಂಚಲು
ನಂದನ ಮಾಡೇ… ಓ ಲಕುಮಿ..
-----------------------------------------------------------------------------------------------------------
ನಂಜುಂಡಿ (2003) - ನಂಜುಂಡಿ ಹಾಡು
ಸಂಗೀತ: ಹಂಸಲೇಖ, ಸಾಹಿತ್ಯ: ಹಂಸಲೇಖ ಗಾಯನ: ಎಸ್.ಜಾನಕೀ
ನಂಜುಂಡಿ ಹಾಡು ಊರೇ ಹಾಡಲೀ ನಂಜುಂಡಿ ಮಾತು ಊರೇ ಕೇಳಲಿ
ನಂಜುಂಡಿ (2003) - ಕಾಯುತ್ತಳ್ಳಣ್ಣೋ ನಮ್ಮ
ಸಂಗೀತ: ಹಂಸಲೇಖ, ಸಾಹಿತ್ಯ: ಹಂಸಲೇಖ ಗಾಯನ: ಎಸ್.ಪಿ.ಬಿ.
ಕಾಯುತ್ತಳ್ಳಣ್ಣೋ ನಮ್ಮ ಕಾಳು ಕದ್ದಿಯಾ
ಮೈಸೂರಿನ ರಾಜರ ಕಡೆ ಕಾಲು ಪಡೇ ಸಾಲಿದಂಗೇ
ಶಿಸ್ತಾಗಿ ನಿಂತವನ ನೋಡಿ ಬೆಳೆ ದಂಡೀಲಿ
ಮೈಸೂರಿನ ರಾಜರ ಕಡೆ ಕಾಲು ಪಡೇ ಸಾಲಿದಂಗೇ
ಶಿಸ್ತಾಗಿ ನಿಂತವನ ನೋಡಿ ಬೆಳೆ ದಂಡೀಲಿ
ಬೆಳೆಯೋರ ಬುಡದಲ್ಲೇ ವೈರಿ ಪಡೆ ಹುಟ್ಟೊದಂತೆ
ರಾಗಿಯ ಒಳಗ ಅಂಬಲಿ ಕಂಡ ತಾಯಿ ಯಾರಣ್ಣ
ನಂಜುಂಡಿ (2003) - ತಾಯೀ ಎಂದಲ್ಲಿ ಜನುಮ ಇದೆ
ಸಂಗೀತ: ಹಂಸಲೇಖ, ಸಾಹಿತ್ಯ: ಹಂಸಲೇಖ ಗಾಯನ: ಕೆ.ಜೆ.ಏಸುದಾಸ್
ತಾಯೀ ಎಂದಲ್ಲಿ ಜನುಮ ಇದೆ ಈ ಜನುಮ ಇದೆ
ತಾಯಿ ಇಲ್ಲದ ತಬ್ಬಲಿ ಮಾಡಿ ನಗಬ್ಯಾಡಯ್ಯಾ
ಮಾಡಿದ ಧರ್ಮ ತಲೆ ಕಾಯುವುದು ಅಂತರವ್ವಾ..
ನಂಜುಂಡಿ (2003) - ಚೆಲ್ಲಿದರು ಮಲ್ಲಿಗೆಯಾ
ಸಂಗೀತ: ಹಂಸಲೇಖ, ಸಾಹಿತ್ಯ: ಹಂಸಲೇಖ ಗಾಯನ: ಚೇತನ್, ನಂದಿತಾ
ಚೆಲ್ಲಿದರು ಮಲ್ಲಿಗೆಯಾ ಚೆಲ್ಲಿದರೋ ಚೆಲ್ಲಿದರೋ... ಚೆಲ್ಲಿದರೋ...
ಮಲ್ಲಿಗೆ ಮಲ್ಲಿಗೆ ಮಾವನ ಮನೆಯ ಹೊಸ್ತಿಲ ಯುಗಾದಿಗೆ ಮೆಟ್ಟುವೇ
ನಂಜುಂಡಿ (2003) - ಬಾರೋ ಮಳೆರಾಯ
ಸಂಗೀತ: ಹಂಸಲೇಖ, ಸಾಹಿತ್ಯ: ಹಂಸಲೇಖ ಗಾಯನ: ಮಧು ಬಾಲಕೃಷ್ಣ
ಬಾರೋ ಬಾರೋ ಮಳೆರಾಯ ಮಹರಾಯ ಮಳೆರಾಯ
ದೀಪದಿಂದ ದೀಪವ ಹಚ್ಚಬೇಕು ಮಾನವ ಪ್ರೀತಿಯಿಂದ ಪ್ರೀತಿ ಹಂಚಲು
-----------------------------------------------------------------------------------------------------------
ನಂಜುಂಡಿ (2003) - ಅಂದದ ಮನೆಯ ಚೆಂದದ ಮನೆಯ
ಸಂಗೀತ: ಹಂಸಲೇಖ, ಸಾಹಿತ್ಯ: ಹಂಸಲೇಖ ಗಾಯನ: ಮಧುಬಾಲಕೃಷ್ಣ,
ನಂಜುಂಡಿ (2003) - ಅಂದದ ಮನೆಯ ಚೆಂದದ ಮನೆಯ
ಸಂಗೀತ: ಹಂಸಲೇಖ, ಸಾಹಿತ್ಯ: ಹಂಸಲೇಖ ಗಾಯನ: ಮಧುಬಾಲಕೃಷ್ಣ,
ಅಟ್ಟ ಅಡಿಗೆ ಅಕ್ಷಯವಾಗ್ಲಿ ಲಕ್ಷ ಮಂದಿಗೆ ಭೋಜನವಾಗ್ಲಿ
ಲಕ್ಷ್ಮಿಪತಿಯೇ ಸತಿ ಸಮೇತ ತಳ ಊರ್ಲಿ ಇಲ್ಲೇ ತಳ ಊರ್ಲಿ
ಅಂದದ ಮನೆಯಾ ಚೆಂದದ ಮನೆಯಾ
ಅಂದದ ಮನೆಯ ಚೆಂದದ ಮನೆಯ ನಂದನ ಮಾಡೇ ಓ ಲಕುಮಿ
ನಂದನ ಮಾಡೇ ಓ ಲಕುಮಿ…
ಅಂದದ ಮನೆಯ ಚೆಂದದ ಮನೆಯ ನಂದನ ಮಾಡೇ ಓ ಲಕುಮಿ
ನಂದನ ಮಾಡೇ ಓ ಲಕುಮಿ…
ಬೆಳಕಿಗೂ ಇಲ್ಲಿ ಬಾಗಿಲಿದೆ ದ್ಯಾವರಿಗೂನು ಕ್ವಾಣೆ ಇದೆ
ಗಂಗೆಗೂ ಮಣ್ಣ ಗಡಿಗೆ ಇದೆ ಬೆಂಕಿಗೂ ಬೆಚ್ಚನೆ ಗೂಡಿದೆ
ಮನಸಿದ್ದ ಹಾಗೇ ಮನೆಯಂತೆ ನಗುವಿದ್ದ ಮನೆಗೆ ಎಲ್ಲೋ ಚಿಂತೆ
ಅಂದದ ಮನೆಯ ಚೆಂದದ ಮನೆಯ ನಂದನ ಮಾಡೇ ಓ ಲಕುಮಿ
ನಂದನ ಮಾಡೇ… ಓ ಲಕುಮಿ…
ತಳಮಳಗಳನೆ ಮರೆಸಬಲ್ಲ…

ತಳಮಳಗಳನೆ ಮರೆಸಬಲ್ಲ ಕಂದನಿಗೊಂದು ನಾಮಕರಣ ಯೋಗವಮ್ಮ…
ಪ್ರಾಣಕೆ ಮನೆಯೇ ದೇಹವಮ್ಮ…
ಪ್ರಾಣಕೆ ಮನೆಯೇ ದೇಹವಮ್ಮ ತನುಮನ ಧನಕು ಆಗುಹೋಗಿಗೂ ಸೂರಿದಮ್ಮ…
ಲಾಲಿಗು ತೂಗೋ ತೊಟ್ಟಿಲಿದೆ ಕರುಣೆಗು ಕಣ್ಣ ಬಟ್ಟಲಿದೆ
ಮನಸಿದ್ದ ಹಾಗೇ ಮನೆಯಮ್ಮ ಅಳುವಿದ್ದ ಮನೆಗೆ ನಗುವೇ ಗುಮ್ಮ
ಅಂದದ ಮನೆಯ ಚೆಂದದ ಮನೆಯ ನಂದನ ಮಾಡೇ ಓ ಲಕುಮಿ
ನಂದನ ಮಾಡೇ… ಓ ಲಕುಮಿ..
ನಮ್ಮನೆ ಮುಂದಣ ಚಪ್ಪರದಲ್ಲಿ…
ನಮ್ಮನೆ ಮುಂದಣ ಚಪ್ಪರದಲ್ಲಿ ರತಿ ಮನ್ಮಥರು ಅಕ್ಷತೆಗಾಗಿ ಕಾಯಲಮ್ಮ…
ಅಂತಃಪುರವ ಸೇರಿದ ಮ್ಯಾಲೇ…
ಅಂತಃಪುರವ ಸೇರಿದ ಮ್ಯಾಲೇ ತಪ್ಪು ಒಪ್ಪು ಹರೆಯ ಮುಪ್ಪು ಕಾಣಲಮ್ಮ…
ಅಂದದ ಮನೆಯ ಚೆಂದದ ಮನೆಯ ನಂದನ ಮಾಡೇ ಓ ಲಕುಮಿಪ್ರಾಣಕೆ ಮನೆಯೇ ದೇಹವಮ್ಮ…
ಪ್ರಾಣಕೆ ಮನೆಯೇ ದೇಹವಮ್ಮ ತನುಮನ ಧನಕು ಆಗುಹೋಗಿಗೂ ಸೂರಿದಮ್ಮ…
ಲಾಲಿಗು ತೂಗೋ ತೊಟ್ಟಿಲಿದೆ ಕರುಣೆಗು ಕಣ್ಣ ಬಟ್ಟಲಿದೆ
ಮನಸಿದ್ದ ಹಾಗೇ ಮನೆಯಮ್ಮ ಅಳುವಿದ್ದ ಮನೆಗೆ ನಗುವೇ ಗುಮ್ಮ
ಅಂದದ ಮನೆಯ ಚೆಂದದ ಮನೆಯ ನಂದನ ಮಾಡೇ ಓ ಲಕುಮಿ
ನಂದನ ಮಾಡೇ… ಓ ಲಕುಮಿ..
ನಮ್ಮನೆ ಮುಂದಣ ಚಪ್ಪರದಲ್ಲಿ…
ನಮ್ಮನೆ ಮುಂದಣ ಚಪ್ಪರದಲ್ಲಿ ರತಿ ಮನ್ಮಥರು ಅಕ್ಷತೆಗಾಗಿ ಕಾಯಲಮ್ಮ…
ಅಂತಃಪುರವ ಸೇರಿದ ಮ್ಯಾಲೇ…
ಅಂತಃಪುರವ ಸೇರಿದ ಮ್ಯಾಲೇ ತಪ್ಪು ಒಪ್ಪು ಹರೆಯ ಮುಪ್ಪು ಕಾಣಲಮ್ಮ…
ನಂದನ ಮಾಡೇ… ಓ ಲಕುಮಿ..
-----------------------------------------------------------------------------------------------------------
ನಂಜುಂಡಿ (2003) - ನಂಜುಂಡಿ ಹಾಡು
ಸಂಗೀತ: ಹಂಸಲೇಖ, ಸಾಹಿತ್ಯ: ಹಂಸಲೇಖ ಗಾಯನ: ಎಸ್.ಜಾನಕೀ
ನಂಜುಂಡಿ ಹಾಡು ಊರೇ ಹಾಡಲೀ ನಂಜುಂಡಿ ಮಾತು ಊರೇ ಕೇಳಲಿ
ನಂಜುಂಡಿ ಬಾಳು ಊರಿಂದಾಗಲೀ... ಊರಿಂದಾಗಲೀ...
ನಂಜುಂಡಿ ಹಾಡು ಊರೇ ಹಾಡಲೀ ನಂಜುಂಡಿ ಮಾತು ಊರೇ ಕೇಳಲಿ
ನಂಜುಂಡಿ ಬಾಳು ಊರಿಂದಾಗಲೀ... ಊರಿಂದಾಗಲೀ...
ಮಣ್ಣಿನ ಮಕ್ಕಳ ಹಣೆಯಲಿ ಹನಿಯುವ ಬೆವರ ಮುತ್ತು ಮಣಿಗಳ
ಓದು ಕಟ್ಟು ಪದಗಳ ಸಾವಿರ ಪದಗಳ ಅಕ್ಷಯ ಜೋಳಿಗೆ
ನಿನಗೆ ಸ್ವತಂತ್ರವಾಗಲೀ ಲೋಕ ಮೆಚ್ಚಿಕೊಳ್ಳಲೀ
ಹಳ್ಳಿಯ ಗಾಳಿಗೆ ಮಣ್ಣಿನ ವಾಸನೆ ತುಂಬಿಸಿ ತೋಯಿಸೋ
ಆ ಮಳೆರಾಯನೇ ನಿನ್ನ ಹಾದಿಗಿಳಿಯಲೀ
ನಂಜುಂಡಿ ಹಾಡು ಊರೇ ಹಾಡಲೀ ನಂಜುಂಡಿ ಮಾತು ಊರೇ ಕೇಳಲಿ
ನಂಜುಂಡಿ ಬಾಳು ಊರಿಂದಾಗಲೀ... ಊರಿಂದಾಗಲೀ...
ಸಾವಿರ ಸಾವಿರ ವೀರರ ಹೆಸರಲಿ ಕಾರಣ
ಮೊದಲು ತಿಳಿದಿಕೋ ಅವನ ಕೀರ್ತಿ ಗಳಿಸಿಕೋ
ಕೋಟಿಯನ್ನು ಕೋಟಿ ತಾರೆಗಳಲ್ಲಿ
ನೀ ಭುವನ ಹಾಗೆ ನಿಂತುಕೋ ಚರಿತೆಯಲೀ ಸೇರಿಕೋ
ಬಡವರ ಕಣ್ಣಿನ ಬೆಳಕಿದೆ ದಾರಿಗೆ ಅಮ್ಮನ ಹರಕೆಯ ನೆರಳಿದೆ ಬೆನ್ನಿಗೆ
ಕೋಗಿಲೆಗೆ ವೈರೀ ಯಾರಲೇ
ನಂಜುಂಡಿ ಹಾಡು ಅವ್ವ ನಿನ್ನದು ನಂಜುಂಡಿ ಮಾತು ಅವ್ವಾ ನಿನ್ನದು
ನಂಜುಂಡಿ (2003) - ಕೋಳಿ ಕೋ ಕೋಳಿ
ಸಂಗೀತ: ಹಂಸಲೇಖ, ಸಾಹಿತ್ಯ: ಹಂಸಲೇಖ ಗಾಯನ: ರಾಜೇಶ
ಕೋಳಿ ಕೋ ಕೋಳಿ ಕೋಳಿ ಕೋ ಕೋಳಿ
ಏನೇನು ಇಲ್ಲ ಇಲ್ಲೀ ನನ್ನದು ಬಾಳೆಲ್ಲ ನಿನ್ನದು ..ಆ...
-----------------------------------------------------------------------------------------------------------
ನಂಜುಂಡಿ (2003) - ಕೋಳಿ ಕೋ ಕೋಳಿ
ಸಂಗೀತ: ಹಂಸಲೇಖ, ಸಾಹಿತ್ಯ: ಹಂಸಲೇಖ ಗಾಯನ: ರಾಜೇಶ
ಕೋಳಿ ಕೋ ಕೋಳಿ ಕೋಳಿ ಕೋ ಕೋಳಿ
ಕೋ ಕುಷ್ಟಿ ಕೋಳಿ ಬಾ ಮಾ ಮಸ್ತಿ ಕೋಳಿ ಬಾ ಹೂ.. ಹೂ.. ಕೋ.. ಕೂ ..
ರಾಣಿ ರಾ ರಾಣಿ ರಾಣಿ ರಾ ರಾಣಿ ಯಾ ಯಾವತ್ತೇ ರಾಣಿ ಬಾ ಹೂ.. ಹೂ.. ಕೋ.. ಕೂ ..
ಕೋಳಿ ಕೋ ಕೋಳಿ ಕೋಳಿ ಕೋಳಿಕೋಳಿ
ಘಂಟೆ ಹೊಡದಂಗ್ ಹೊತ್ತನಾಗ್ ಸರಿಯಾಗಿ ಕೂಗುತಿದೆ ನಾಟಿ ರಾಜ (ಎಷ್ಟೊತ್ತಣ್ಣೋ)
ಗಿಲಗಿಲ ಅಂತಾ ಅಂಗಳದ ತುಂಬಾ ಆಡ್ತಿದೇ ಗದ್ದಲದ ರಾಣಿ (ಕಾಣ್ತಿಲ್ಲವಣ್ಣೋ)
ಪಿಳಿಪಿಳಿ ಅಂತಾ ಕಣ್ಣ ಕಣ್ಣ ಬಿಟ್ಟರೇ ಕೊಯ್ಯದೆ ಬಿಡ್ತಾರೇ ಪಿಳ್ಳೇ .. (ಅಯ್ಯೋ ಪಿಳ್ಳೇ )
ಅವ್ವನ ಮಡಿಲನ ಬಿಟ್ಟೇಲ್ಲ ಹೋದ್ರಿ ಕ್ವಾಪದ ಕೋಳಿ ಹಿಂದೆ ( ಎಲ್ಲ ಬಿಟ್ಟ ಹೋದ್ರೆ ಅಯ್ಯೋ )
ಬೋಬ್ಬೊ ಬೋಬೋ ಬೋಬೋ ಬೋಬೋ
ಅವ್ವ ಅಂತ ಬನ್ನಿ ಸಂಜಿಗೇ ಮುಂಚೆ ಅಟ್ಟಿಗೇ ಸೇರ್ಕೊಂಡ್
ಕೋಕೋಕೊಕೋ ಕೋಕೋಕೊಕೋ ಕೋಳಿ ಕೋ ಕೋಳಿ ಕೋಳಿ ಕೋ ಕೋಳಿ
ಕೋ ಕುಷ್ಟಿ ಕೋಳಿ ಬಾ ಮಾ ಮಸ್ತಿ ಕೋಳಿ ಬಾ ಹೂ.. ಹೂ.. ಕೋ.. ಕೂ ..
ಕೋಳಿ ಕೋ ಕೋಳಿ ಕೋಳಿ ಕೋ ಕೋಳಿ ಕೋಳಿ ಕೋಳಿ
ಎತ್ತ ಹೋದ್ಳು ನಮ್ ಕೋಳಿ ಪಟಾಲಂ ಕಂಡ್ಯ ತಿಂಮರಾಯಣ್ಣ (ಆಕಡೆ ಮ್ಯಾಗಿನ ಹತ್ತಿ ಕಡೆ ನೋಡಣ್ಣೋ)
ಕೆಳಗ ಹತ್ತಿಲ್ಲಿ ಕಾಲಿಲ್ಲ ಅಂತಾ ಮ್ಯಾಗ ಹತ್ತಿ ಕಡೆ ಬಂದರ
ಏನಜ್ಜಿ ನಮ್ ಪಿಳ್ಳೇನ್ ಏನಾರ್ ಕಂಡ್ಯಾ ನೀನು ಇಲ್ಲಿ (ಕಂಡೋರ್ ಕೋಳಿ ಗೊಡವೆ ನಮಗ್ಯಾಕಪ್ಪಾ)
ಕಂಡೋರ್ ಕೋಳಿ ಗೊಡವೆಗೇ ಹೋದವನ್ ಪೆಂಗ್ ಗೊತ್ತಿಲ್ಲವಣ್ಣ
ಕೊಕ್ಕೋ ಕೋ ಕೂ ಹಾವು ಹದ್ದಿರತಾವೇ ಕತ್ತಲ್ಲಿ ಕುತ್ತಿಗೆ ಕೆಳಗ್ ಹಾಕ್
ಮುದ್ದ್ ಕೋಳಿ ಪೆದ್ದ್ ಕೋಳಿ ಕೊಕ್ಕೋಕೋಕೂ ಕೋ ಕೋ ಕ್ಕೋ ಕೂ
ಕೋ ಕೋ ಕೋ ಕೋ ಕೋ ಕೋ ಕೋ ಕೋ
ಕೋಳಿ ಕೋ ಕೋಳಿ ಕೋ ಕೋಳಿ ಕೋ
ಕೋ ಕುಷ್ಟಿ ಕೋಳಿ ಬಾ ಮಾ ಮಸ್ತಿ ಕೋಳಿ ಬಾ ಹೂ.. ಹೂ.. ಕೋ.. ಕೂ ..
ಕೋಳಿ ಕೋ ಕೋಳಿ ಕೋಳಿ ಕೋಳಿಕೋಳಿ
-----------------------------------------------------------------------------------------------------------
ನಂಜುಂಡಿ (2003) - ಕಾಯುತ್ತಳ್ಳಣ್ಣೋ ನಮ್ಮ
ಸಂಗೀತ: ಹಂಸಲೇಖ, ಸಾಹಿತ್ಯ: ಹಂಸಲೇಖ ಗಾಯನ: ಎಸ್.ಪಿ.ಬಿ.
ಕಾಯುತ್ತಳ್ಳಣ್ಣೋ ನಮ್ಮ ಕಾಳು ಕದ್ದಿಯಾ
ಕಾಯುತ್ತಳ್ಳಣ್ಣೋ ನಮ್ಮ ಕಾಳು ಕದ್ದಿಯಾ
ಕಾಯುತ್ತಳ್ಳಣ್ಣೋ ನಮ್ಮ ಕಾಳು ಕದ್ದಿಯಾ
ಕಾಯುತ್ತಳ್ಳಣ್ಣೋ ನಮ್ಮ ಕಾಳು ಕದ್ದಿಯಾ
ಸಾಕುತ್ತಳಣ್ಣೋ ಎಲ್ಲ ಒಕ್ಕಳ ಮಕ್ಕಳ
ಸಾಕುತ್ತಳಣ್ಣೋ ಎಲ್ಲ ಒಕ್ಕಳ ಮಕ್ಕಳ
ತಾಯವ್ವಾ ತಾಯವ್ವಾ ನಮ್ಮವ್ವಾ ನಮ್ಮವ್ವಾ
ಮಂಜನ ಗದ್ದುಗೆ ಮಂಜವ್ವಾ
ಮಂಜನ ಗದ್ದುಗೆ ಮಂಜವ್ವಾ
ಉತ್ಥೋ ಉತ್ತೋ ಉತ್ತ್ ಉತ್ತಮನಾಗು ಉತ್ತ್ ಉತ್ತಮನಾಗು
ಬಿತ್ತೋ ಬಿತ್ತೋ ಬಿತ್ತ ಉತ್ತಮನಾಗು ಅತ್ಯುತ್ತಮನಾಗೂ
ನೇಲಾನೇ ನೇಲಾನೇ ಬಾಳನೋ ನೇಲಾನೇ ರೈತನ ಬಾಳನೋ
ನೇಗಿಲಪ್ಪ ನೇಗಿಲಪ್ಪ ನಮ್ಮ ಪ್ರಾಣ ಬಡತನದ ಭೂತಕಿದೆ ರಾಮ ಬಾಣ
ನೇಗಿಲಪ್ಪ ನೇಗಿಲಪ್ಪ ನಮ್ಮ ಪ್ರಾಣ ಬಡತನದ ಭೂತಕಿದೆ ರಾಮ ಬಾಣ
ಉತ್ಥೋ ಉತ್ತೋ ಉತ್ತ್ ಉತ್ತಮನಾಗು ಉತ್ತ್ ಉತ್ತಮನಾಗು
ಬಿತ್ತೋ ಬಿತ್ತೋ ಬಿತ್ತ ಉತ್ತಮನಾಗು ಅತ್ಯುತ್ತಮನಾಗೂ
ನೇಲಾನೇ ನೇಲಾನೇ ಬಾಳನೋ ನೇಲಾನೇ ರೈತನ ಬಾಳನೋ
ನೇಗಿಲಪ್ಪ ನೇಗಿಲಪ್ಪ ನಮ್ಮ ಪ್ರಾಣ ಬಡತನದ ಭೂತಕಿದೆ ರಾಮ ಬಾಣ
ನೇಗಿಲಪ್ಪ ನೇಗಿಲಪ್ಪ ನಮ್ಮ ಪ್ರಾಣ ಬಡತನದ ಭೂತಕಿದೆ ರಾಮ ಬಾಣ
ಉತ್ಥೋ ಉತ್ತೋ ಉತ್ತ್ ಉತ್ತಮನಾಗು ಉತ್ತ್ ಉತ್ತಮನಾಗು
ಬಿತ್ತೋ ಬಿತ್ತೋ ಬಿತ್ತ ಉತ್ತಮನಾಗು ಅತ್ಯುತ್ತಮನಾಗೂ
ನೇಲಾನೇ ನೇಲಾನೇ ಬಾಳನೋ ನೇಲಾನೇ ರೈತನ ಬಾಳನೋ
ಶಿಸ್ತಾಗಿ ನಿಂತವನ ನೋಡಿ ಬೆಳೆ ದಂಡೀಲಿ
ಮೈಸೂರಿನ ರಾಜರ ಕಡೆ ಕಾಲು ಪಡೇ ಸಾಲಿದಂಗೇ
ಶಿಸ್ತಾಗಿ ನಿಂತವನ ನೋಡಿ ಬೆಳೆ ದಂಡೀಲಿ
ಬೆಳೆಯೋರ ಬುಡದಲ್ಲೇ ವೈರಿ ಪಡೆ ಹುಟ್ಟೊದಂತೆ
ಬ್ಯಾಡಂತ ಕಳೆನ ಕಿತ್ತೋ ಒಪ್ಪ ಮಾಡಿಲ್ಲಿ
ಕಿತ್ತರೆ ಕಳೆ ಕಿತ್ತರೇ ಬಾಳುತ್ತವೇ ಬೆಳೆಗಳು
ಬಾಳುತ್ತವೇ ಬೆಳೆಗಳು ಬಾಳುತ್ತವೇ ಬೆಳೆಗಳು
ಇತ್ತತರೇ ನೀರಿಟ್ಟರೇ ತೂಗುತ್ತಾವೆ ತೆಂಗುಗಳೂ
ತೂಗುತ್ತಾವೆ ತೆಂಗುಗಳೂ
ಇತ್ತತರೇ ನೀರಿಟ್ಟರೇ ತೂಗುತ್ತಾವೆ ತೆಂಗುಗಳೂ
ತೂಗುತ್ತಾವೆ ತೆಂಗುಗಳೂ
ಮೋಡಕ್ಕೂ ಉಂಟು ಭೂಮಿಯ ನಂಟು
ಶಿವನಿಗೂ ಉಂಟು ರೈತನ ನಂಟು
ಗೈಮೇಯಪ್ಪ ಗೈಮೇಯಪ್ಪ ನಮ್ಮ ಪ್ರಾಣ
ಬಡತನದ ಭೂತಕಿದೆ ರಾಮ ಬಾಣ
ಗೈಮೇಯಪ್ಪ ಗೈಮೇಯಪ್ಪ ನಮ್ಮ ಪ್ರಾಣ
ಬಡತನದ ಭೂತಕಿದೆ ರಾಮ ಬಾಣ
ಉತ್ಥೋ ಉತ್ತೋ ಉತ್ತ್ ಉತ್ತಮನಾಗು ಉತ್ತ್ ಉತ್ತಮನಾಗು
ಬಿತ್ತೋ ಬಿತ್ತೋ ಬಿತ್ತ ಉತ್ತಮನಾಗು ಅತ್ಯುತ್ತಮನಾಗೂ
ನೇಲಾನೇ ನೇಲಾನೇ ಬಾಳನೋ ನೇಲಾನೇ ರೈತನ ಬಾಳನೋ
ಬತ್ತದ ಒಳಗ ಅಕ್ಕಿಯ ಕಂಡ ಜನನಿ ಯಾರಣ್ಣ
ಕಂಡ ಜನನಿ ಯಾರಣ್ಣ ಕಂಡ ಜನನಿ ಯಾರಣ್ಣ
ಕಂಡ ತಾಯಿ ಯಾರಣ್ಣ ಕಂಡ ತಾಯಿ ಯಾರಣ್ಣ
ಕೈಗೆರೆದ ಕಾಳು ಅಳಗೇರದ ಕಾಳು ಊರಿಗಾರ ಕಾಳು ನಾಡಿಗೆಂತ ಕಾಳು
ಕೈಗೆರೆದ ಕಾಳು ಅಳಗೇರದ ಕಾಳು ಊರಿಗಾರ ಕಾಳು ನಾಡಿಗೆಂತ ಕಾಳು
ದಾನವಪ್ಪಾ ಧರ್ಮವಪ್ಪಾ ನಮ್ಮ ಪ್ರಾಣ
ಬಡತನದ ಭೂತಕಿದೆ ರಾಮ ಬಾಣ
ದಾನವಪ್ಪಾ ಧರ್ಮವಪ್ಪಾ ನಮ್ಮ ಪ್ರಾಣ
ಬಡತನದ ಭೂತಕಿದೆ ರಾಮ ಬಾಣ
ನೇಗಿಲಪ್ಪ ನೇಗಿಲಪ್ಪ ನಮ್ಮ ಪ್ರಾಣ ಬಡತನದ ಭೂತಕಿದೆ ರಾಮ ಬಾಣ
-----------------------------------------------------------------------------------------------------------
ನಂಜುಂಡಿ (2003) - ತಾಯೀ ಎಂದಲ್ಲಿ ಜನುಮ ಇದೆ
ಸಂಗೀತ: ಹಂಸಲೇಖ, ಸಾಹಿತ್ಯ: ಹಂಸಲೇಖ ಗಾಯನ: ಕೆ.ಜೆ.ಏಸುದಾಸ್
ತಾಯೀ ಎಂದಲ್ಲಿ ಜನುಮ ಇದೆ ಈ ಜನುಮ ಇದೆ
ತಾಯೀ ಎಂದಲ್ಲಿ ಭಿಕ್ಷಾ ಇದೆ ಹಿಡಿ ಭಿಕ್ಷಾ ಇದೆ
ತಾಯಿಲ್ಲದ ತವರೆಲ್ಲಿದೆ ತವರಿಲ್ಲದ ಬಾಳೆಲ್ಲಿದೆ
ತಾಯಿರದೇ ತಾಯನುಡಿಯೇ
ತಾಯಿರದೇ ತಾಯ್ನಾಡೆ ತೀರುವುದೇ ತಾಯಿ ಋಣ
ತಾಯೀ ಎಂದಲ್ಲಿ ಜನುಮ ಇದೆ ಈ ಜನುಮ ಇದೆ
ತಾಯೀ ಎಂದಲ್ಲಿ ಭಿಕ್ಷಾ ಇದೆ ಹಿಡಿ ಭಿಕ್ಷಾ ಇದೆ
ತಾಯಿ ಬಿಡದ ಓ ಬೆನಕ ತಾಯ ಕೊಡೊ ಕೊನೆ ತನಕ
ತಾಯಿ ಬಿಡದ ಓ ಬೆನಕ ತಾಯ ಕೊಡೊ ಕೊನೆ ತನಕ
ದೇವರೇ ನಿನ್ನ ಪ್ರೀತಿಯ ತುತ್ತು ರುಚಿರಾದೋಮ್ಮೆ
ತಾಯಿ ನೀಡೋ ಕೈತುತ್ತೂ ರುಚಿ ಕೆಡದು ಯಾವತ್ತೂ ತಾಯಿ ನೀಡೋ ಕೈತುತ್ತೂ ರುಚಿ ಕೆಡದು ಯಾವತ್ತೂ
ಹರನ್ಯಾಕೆ ಹರಿ ಯಾಕೇ ಅವ್ಳ ಇದ್ದರೇ ..
ತಾಯಿಲ್ಲದ ತವರೆಲ್ಲಿದೆ ತವರಿಲ್ಲದ ಬಾಳೆಲ್ಲಿದೆ
ತಾಯಿರದೇ ತಾಯನುಡಿಯೇ
ತಾಯಿರದೇ ತಾಯ್ನಾಡೆ ತೀರುವುದೇ ತಾಯಿ ಋಣ
ತಾಯೀ ಎಂದಲ್ಲಿ ಜನುಮ ಇದೆ ಈ ಜನುಮ ಇದೆ
ತಾಯೀ ಎಂದಲ್ಲಿ ಭಿಕ್ಷಾ ಇದೆ ಹಿಡಿ ಭಿಕ್ಷಾ ಇದೆ
ನಿಷ್ಠೆ ಅಂದರೇ ನೋವೇ ನಾ ಸತ್ಯ ಎಂದರೇ ಚಿಂತೇ ನಾ
ನಿಷ್ಠೆ ಅಂದರೇ ನೋವೇ ನಾ ಸತ್ಯ ಎಂದರೇ ಚಿಂತೇ ನಾ
ತಾಯಿಯ ಆಣೆಗೆ ಸರಿಸಮವಿಲ್ಲ ಅಂತರವ್ವಾ
ತಾಯಿಯನ್ನುಉಳಿಸೋಕೆ ಯಾರ ಆಣೆ ಇಡಲವ್ವಾ
ತಾಯಿಯನ್ನುಉಳಿಸೋಕೆ ಯಾರ ಆಣೆ ಇಡಲವ್ವಾ
ಬೆಳಕಿಲ್ಲ ಬದುಕಿಲ್ಲ ಅವಳ ಇರದೇ
ತಾಯಿಲ್ಲದ ತವರೆಲ್ಲಿದೆ ತವರಿಲ್ಲದ ಬಾಳೆಲ್ಲಿದೆ
ತಾಯಿರದೇ ತಾಯನುಡಿಯೇ
ತಾಯಿರದೇ ತಾಯ್ನಾಡೆ ತೀರುವುದೇ ತಾಯಿ ಋಣ
ತಾಯೀ ಎಂದಲ್ಲಿ ಜನುಮ ಇದೆ ಈ ಜನುಮ ಇದೆ
ತಾಯೀ ಎಂದಲ್ಲಿ ಭಿಕ್ಷಾ ಇದೆ ಹಿಡಿ ಭಿಕ್ಷಾ ಇದೆ
-----------------------------------------------------------------------------------------------------------
ನಂಜುಂಡಿ (2003) - ಚೆಲ್ಲಿದರು ಮಲ್ಲಿಗೆಯಾ
ಸಂಗೀತ: ಹಂಸಲೇಖ, ಸಾಹಿತ್ಯ: ಹಂಸಲೇಖ ಗಾಯನ: ಚೇತನ್, ನಂದಿತಾ
ಚೆಲ್ಲಿದರು ಮಲ್ಲಿಗೆಯಾ ಚೆಲ್ಲಿದರೋ ಚೆಲ್ಲಿದರೋ... ಚೆಲ್ಲಿದರೋ...
ಚೆಲ್ಲಿದರು ಮಲ್ಲಿಗೆಯಾ ಚೆಲ್ಲಿದರೋ ಚೆಲ್ಲಿದರೋ... ಚೆಲ್ಲಿದರೋ...
ಮುಕ್ಕೋಟಿ ದ್ಯಾವರು ಮಂದಹಾಸ ಚೆಲ್ಲಿದರು
ಧೈಯವೇ ಸಾಧನ ಆನಂದರಂದರು ಬಾಳಿದರು
ಏನಂತರಯ್ಯಾ ಇದು ಅಬ್ಬಬ್ಬಬ್ಬಬಾ
ಏನಂತರಯ್ಯಾ ಇದು ಅಬ್ಬಬ್ಬಬ್ಬಬಾ
ಏನಂತರಯ್ಯಾ ಇದು
ಏನಂತರಯ್ಯಾ ಇದು ಅಬ್ಬಬ್ಬಬ್ಬಬಾ
ಚೆಲ್ಲಿದರು ಮಲ್ಲಿಗೆಯಾ ಚೆಲ್ಲಿದರೋ ಚೆಲ್ಲಿದರೋ... ಚೆಲ್ಲಿದರೋ...
ಚೆಲ್ಲಿದರೋ... ಚೆಲ್ಲಿದರೋ...
ಗೆಣೆಯ ಗೆಣೆಯ ಬೆವರಿಗೆ ಎಂದು ಬೆಲೆ ಇದೆ ಈಗಾದರು ಕಂಡೆಯಾ
ಗೆಣೆಯ ಗೆಣೆಯ ಕೈ ಕೆಸರ ಆದರೆ ಬಾಯಿಗೆ ಮೊಸರೆಂದರು ಕಂಡೆಯಾ
ಮಣ್ಣೇ ನಮಗೆ ಬಂಗಾರ ನೀರೇ ನಮಗೆ ಆಧಾರ
ಬಾಳ ಬೆಳಗೋ ಆ ಶಿವನೇ ಕಾಯಕಕ್ಕೂ ಜೊತೆಗಾರ
ಬಾನಿಗೊಂದು ಭೂಮಿ ಎಂದು ತಾಳಕೊಂದು ತಂತಿ ಎಂದು ಘುಲು ಘುಳು ಘುಲು ಎಂದು ಕಾಲ ಗೆಜ್ಜೆ ಘುಲು ಎಂದು ಬೆಸೆದರೋ ಹೋಯ್ ....
ಏನಂತರಯ್ಯಾ ಇದು ಅಬ್ಬಬ್ಬಬ್ಬಬಾ
ಏನಂತರಯ್ಯಾ ಇದು
ಏನಂತರಯ್ಯಾ ಇದು ಅಬ್ಬಬ್ಬಬ್ಬಬಾ
ಚೆಲ್ಲಿದರು ಮಲ್ಲಿಗೆಯಾ ಚೆಲ್ಲಿದರೋ ಚೆಲ್ಲಿದರೋ... ಚೆಲ್ಲಿದರೋ...
ಚೆಲ್ಲಿದರು ಮಲ್ಲಿಗೆಯಾ ಚೆಲ್ಲಿದರೋ ಚೆಲ್ಲಿದರೋ... ಚೆಲ್ಲಿದರೋ...
ಮಲ್ಲಿಗೆ ಮಲ್ಲಿಗೆ ಮಾವನ ಮನೆಯ ಮಗನ ಎದೆಯಲ್ಲಿ ಹೆಜ್ಜೇನನೇ ಕಟ್ಟುವೇ
ನಿನ್ನ ಹಾಡಿನ ಇಂಪಲ್ಲಿ ನನ್ನನೊಂದು ಪದ ಮಾಡು
ನಿನ್ನ ಪ್ರೀತಿ ತುಂಬಿರುವ ಮನೆಗೆ ನನ್ನ ಕದ ಮಾಡು
ಹೆಣ್ಣಿಗೊಂದು ಗಂಡು ಎಂದು ಹಾಡಿಗೊಂದು ಮಾತು ಎಂದು ಘುಲು ಘುಲು ಘುಲು ಎಂದು ಕಾಲ ಗೆಜ್ಜೆ ಘಲು ಎಂದು ಬೆಸೆದರೋ ಹೋಯ್ ...
ಏನಂತರಯ್ಯಾ ಇದು ಅಬ್ಬಬ್ಬಬ್ಬಬಾ
ಏನಂತರಯ್ಯಾ ಇದು ಅಬ್ಬಬ್ಬಬ್ಬಬಾ
ಏನಂತರಯ್ಯಾ ಇದು
ಏನಂತರಯ್ಯಾ ಇದು ಅಬ್ಬಬ್ಬಬ್ಬಬಾ
ಚೆಲ್ಲಿದರು ಮಲ್ಲಿಗೆಯಾ ಚೆಲ್ಲಿದರೋ ಚೆಲ್ಲಿದರೋ... ಚೆಲ್ಲಿದರೋ...
ಚೆಲ್ಲಿದರು ಮಲ್ಲಿಗೆಯಾ ಚೆಲ್ಲಿದರೋ ಚೆಲ್ಲಿದರೋ... ಚೆಲ್ಲಿದರೋ...
----------------------------------------------------------------------------------------------------------
ನಂಜುಂಡಿ (2003) - ಬಾರೋ ಮಳೆರಾಯ
ಸಂಗೀತ: ಹಂಸಲೇಖ, ಸಾಹಿತ್ಯ: ಹಂಸಲೇಖ ಗಾಯನ: ಮಧು ಬಾಲಕೃಷ್ಣ
ಬಾರೋ ಬಾರೋ ಮಳೆರಾಯ ಮಹರಾಯ ಮಳೆರಾಯ
ಬಾರಯ್ಯ ಮಳೆರಾಯ
ಮಣ್ಣ ಮಾತೆಯ ಮೊರೆಯ ಕೇಳೆಯ ಭರವ ನೀಗಲು ನೀರ ತಾರೆಯ
ಬಾರೋ ಬಾರೋ ಮಳೆರಾಯ ಮಳೆರಾಯ ಮಳೆರಾಯ ಮಳೆರಾಯ ಮಳೆರಾಯ
ಅಳಲು ನಿಮ್ಮ ಕಣ್ಣಗಳಲಿ ನೀರಿಲ್ಲಿ ಉಳಲು ಭೂಮಿಯಲ್ಲಿ ಬಿರುಕು ಮುಚ್ಚಿಲ್ಲ
ಪಶುಗಳಾಡೋ ಮಾತಿಲ್ಲ ಮಕ್ಕಳದೋ ನಗುವಿಲ್ಲ ಜಲವೇ ಜೀವತಂತು ಲೋಕಕೆ
ಬಾರಯ್ಯ ಓ ಮಳೆರಾಯ ಬಾರೋ ಬಾರೋ ಮಳೆರಾಯ ಮಳೆರಾಯ ಮಳೆರಾಯ ಮಳೆರಾಯ
ದೂರದ ಊರಲ್ಲಿ ಅಕ್ಕ ತಂಗಿರೂ ತವರಿನ ಕಷ್ಟಕ್ಕೆ ಹರಕೆ ಹೊತ್ತರು
ಅಣ್ಣ ಬೆಳೆದರೆ ಕೈ ತುಂಬಾ ಬಳೆಗಳೋ
ಚೊಚ್ಚಲ ಹೆರಿಗೆಯ ಸೀಮಂತದ ಪದಗಳೋ
ಕನಸುಗಳೆಲ್ಲ ಕನಸಲ್ಲೇ ಕೊಂಡಾಡು
ಉಸಿರಿನ ಕೊನೆಗೂ ಗುಟುಕಿಲ್ಲದಂತಾದೆವು
ನಮ್ಮಯ ತಪ್ಪು ಎನೇನೆಂದು ಗುಡುಗಿರಿ
ನಮ್ಮಯ ತಪ್ಪು ಎನೇನೆಂದು ಗುಡುಗಿರಿ
ಬೇಗನೆ ಬಂದು ನಮ್ಮೂರಲ್ಲಿ ಮಿಂಚಿರಿ
ಎಲ್ಲಿ ಹೊಡೆಯೋ ನೀ ಮೇಘ ರಾಜನೇ
ಭರಣಿ ಮಳೆ ಭರಣಿ ಮಳೆ ಧರಣಿಗ ಬೆಳೆ ಧರಣಿಗ ಬೆಳೆ
ಭರಣಿ ಮಳೆ ಭರಣಿ ಮಳೆ ಧರಣಿಗ ಬೆಳೆ ಧರಣಿಗ ಬೆಳೆ
ಕೊಟ್ಟ ಶಿವ ವರ ಕೊಟ್ಟ ಶಿವ ಗಂಡನಪ್ಪಣೆ ಪಡಕೊಂಡು ಬಿಟ್ಟಳು
ಗಂಗೆ ತಾಣ ಕೈಲಾಸ ಕರಿಯ ಮೋಡಗಳು ತೇಲಿ ತಣಿಸಲು ಈ ಭೂಲೋಕ
-----------------------------------------------------------------------------------------------------------
No comments:
Post a Comment