ಬಯಲುದಾರಿ ಚಿತ್ರದ ಹಾಡುಗಳು
- ಎಲ್ಲಿರುವೆ ಮನವ ಕಾಡುವ ರೂಪಸಿಯೆ
- ಬಾನಲ್ಲು ನೀನೇ ಭುವಿಯಲ್ಲು ನೀನೆ (ದುಃಖದ ಹಾಡು)
- ಬಾನಲ್ಲು ನೀನೇ ಭುವಿಯಲ್ಲು ನೀನೆ
- ಕನಸಲು ನೀನೇ ಮನಸಲು ನೀನೇ ನನ್ನಾಣೆ ನಿನ್ನಾಣೆ
ಬಯಲುದಾರಿ (1976) - ಎಲ್ಲಿರುವೆ ಮನವ ಕಾಡುವ ರೂಪಸಿಯೇ
ಸಂಗೀತ : ರಾಜನ್-ನಾಗೇಂದ್ರ ಸಾಹಿತ್ಯ : ಚಿ.ಉದಯಶಂಕರ್ ಗಾಯನ : ಎಸ್.ಪಿ.ಬಾಲಸುಬ್ರಮಣ್ಯಂ
ಎಲ್ಲಿರುವೆ ಮನವ ಕಾಡುವ ರೂಪಸಿಯೆ
ಬಯಕೆಯ ಬಳ್ಳಿಯ ನಗುವ ಹೂವಾದ ಪ್ರೇಯಸಿಯೆ!
ಬಯಕೆಯ ಬಳ್ಳಿಯ ನಗುವ ಹೂವಾದ ಪ್ರೇಯಸಿ ನೀನು
ಎಲ್ಲಿರುವೆ ಮನವ ಕಾಡುವ ರೂಪಸಿಯೆ
ಬಯಕೆಯ ಬಳ್ಳಿಯ ನಗುವ ಹೂವಾದ ಪ್ರೇಯಸಿಯೆ!
ಬಯಕೆಯ ಬಳ್ಳಿಯ ನಗುವ ಹೂವಾದ ಪ್ರೇಯಸಿ ನೀನು
ಎಲ್ಲಿರುವೆ..ಮನವ ಕಾಡುವ ರೂಪಸಿಯೆ
ತೇಲುವ ಈ ಮೊಡದ ಮೇಲೆ ನೀ ನಿಂತ ಹಾಗಿದೆ
ನಸು ನಗುತ ನಲಿ ನಲಿದು ನನ್ನ ಕೂಗಿದಂತಿದೆ
ಸೇರುವ ಬಾ ಆಗಸದಲ್ಲಿ ಎಂದು ಹೇಳಿದಂತಿದೆ
ತನುವೆಲ್ಲ ಹಗುರಾಗಿ ತೇಲಾಡುವಂತಿದೆ! ಹಾಡುವಂತಿದೆ
ಚೆಲುವೇ ಎಲ್ಲಿರುವೆ ಮನವ ಕಾಡುವ ರೂಪಸಿಯೆ
ಕಣ್ಣಲ್ಲೆ ಒಲವಿನ ಗೀತೆ ನೀನು ಹಾಡಿದಂತಿದೆ
ನಿನ್ನಾಸೆ ಅತಿಯಾಗಿ ತೂರಾಡುವಂತಿದೆ
ಹಗಲಲ್ಲು ಚಂದ್ರನ ಕಾಣೊ ಭಾಗ್ಯ ನನ್ನದಾಗಿದೆ
ಚಂದ್ರಿಕೆಯ ಚೆಲುವಿಂದ ಬಾಳು ಭವ್ಯವಾಗಿದೆ! ಭವ್ಯವಾಗಿದೆ
ನಲ್ಲೆ ಎಲ್ಲಿರುವೆ ಮನವ ಕಾಡುವ ರೂಪಸಿಯೆ
ಬಯಕೆಯ ಬಳ್ಳಿಯ ನಗುವ ಹೂವಾದ ಪ್ರೇಯಸಿಯೆ!
ಬಯಕೆಯ ಬಳ್ಳಿಯ ನಗುವ ಹೂವಾದ ಪ್ರೇಯಸಿ ನೀನು ಎಲ್ಲಿರುವೆ..
ಮನವ ಕಾಡುವ ರೂಪಸಿಯೆ

ಲಲ್ಲಲಾ ಲಾಲಾಲ ಲಲ್ಲಲ್ಲಲಾ ಆಹಾಹ ಹ್ಹಾಹ್ಹಹ್ಹಹ್ಹಹಾ
--------------------------------------------------------------------------------------------------------------------------
ಬಯಲುದಾರಿ (1976) - ಬಾನಲ್ಲು ನೀನೇ ಭುವಿಯಲ್ಲು ನೀನೆ (ದುಃಖದ ಹಾಡು)
ಸಂಗೀತ : ರಾಜನ್-ನಾಗೇಂದ್ರ ಸಾಹಿತ್ಯ : ಚಿ|| ಉದಯಶಂಕರ್ ಗಾಯನ : ಎಸ್.ಜಾನಕಿ
ಬಾನಲ್ಲು ನೀನೇ ಭುವಿಯಲ್ಲು ನೀನೆ
ಬಯಲುದಾರಿ (1976) - ಬಾನಲ್ಲು ನೀನೇ ಭುವಿಯಲ್ಲು ನೀನೆ (ದುಃಖದ ಹಾಡು)
ಸಂಗೀತ : ರಾಜನ್-ನಾಗೇಂದ್ರ ಸಾಹಿತ್ಯ : ಚಿ|| ಉದಯಶಂಕರ್ ಗಾಯನ : ಎಸ್.ಜಾನಕಿ
ಬಾನಲ್ಲು ನೀನೇ ಭುವಿಯಲ್ಲು ನೀನೆ
ಬಾನಲ್ಲು ನೀನೇ ಭುವಿಯಲ್ಲು ನೀನೆ ಎಲ್ಲೆಲು ನೀನೇ ನನ್ನಲ್ಲು ನೀನೇ
ಬಾನಲ್ಲು ನೀನೇ ಭುವಿಯಲ್ಲು ನೀನೆ
ಬರಿದಾದ ನನ್ನ ಬಾಳಲ್ಲಿ ಬಂದೇ ಬಾಳಲ್ಲಿ ಬಂದು ಸಂತೋಷ ತಂದೇ
ಬಾನಲ್ಲು ನೀನೇ ಭುವಿಯಲ್ಲು ನೀನೆ
ಬರಿದಾದ ನನ್ನ ಬಾಳಲ್ಲಿ ಬಂದೇ ಬಾಳಲ್ಲಿ ಬಂದು ಸಂತೋಷ ತಂದೇ
ಸಂತೋಷ ತಂದು ಮರೆಯಾಗಿ ಹೋದೆ ಮರೆಯಾಗಿ ಹೋಗಿ ಹೂವಾಗಿ ಬಂದೇ
ಹೂವಾಗಿ ಬಂದು ಮಡಿಲಲ್ಲಿ ನಿಂದೇ
ಮುಗಿಲಲ್ಲಿ ನೀನೇ ಮನದಾಗೇ ನೀನೇ ಮುಗಿಲಲ್ಲೂ ನೀನೇ ಮನದಲ್ಲೂ ನೀನೇ
ಎಲ್ಲೆಲು ನೀನೇ ನನ್ನಲ್ಲು ನೀನೇ ಬಾನಲ್ಲು ನೀನೇ ಭುವಿಯಲ್ಲು ನೀನೆ
ಆಆಆಆ... ಆಆಆಅ.... ಆಆಆ...
ನನ್ನಿಂದ ನೀನೂ ದೂರಾಗಿ ಹೋದೆ ಬೇರಾಗಿ ಹೋಗಿ ಕಣ್ಣೀರು ತಂದೆ
ಕಣ್ಣೀರನ್ನೇ ನಾ ಕರಗಿ ಹೋದೆ ನಾ ಕರಗಿ ಹೋಗಿ ಒಲವಲ್ಲಿ ಬಂದೆ
ಈ ಬಯಲುದಾರಿಯ ಲತೆಯಾಗಿ ನಿಂದೆ
ನೋವಲ್ಲೂ ನೀನೇ ನಗುವಲ್ಲೂ ನೀನೇ
ನೋವಲ್ಲೂ ನೀನೇ ನಗುವಲ್ಲೂ ನೀನೇ
ಎಲ್ಲೆಲು ನೀನೇ ನನ್ನಲ್ಲು ನೀನೇ ಬಾನಲ್ಲು ನೀನೇ ಭುವಿಯಲ್ಲು ನೀನೆ
ಲಾಲಲಲಲ ಲಾಲಾಲಲಾ ಲಲಲಲ ಲಾಲಾಲ
-------------------------------------------------------------------------------------------------------------------------
ಬಯಲುದಾರಿ (1976) - ಬಾನಲ್ಲು ನೀನೇ ಭುವಿಯಲ್ಲು ನೀನೆ
ಸಂಗೀತ : ರಾಜನ್-ನಾಗೇಂದ್ರ ಸಾಹಿತ್ಯ : ಚಿ|| ಉದಯಶಂಕರ್ ಗಾಯನ : ಎಸ್.ಜಾನಕಿ
ಬಾನಲ್ಲು ನೀನೇ ಭುವಿಯಲ್ಲು ನೀನೆ
ಸಂಗೀತ : ರಾಜನ್-ನಾಗೇಂದ್ರ ಸಾಹಿತ್ಯ : ಚಿ|| ಉದಯಶಂಕರ್ ಗಾಯನ : ಎಸ್.ಜಾನಕಿ
ಬಾನಲ್ಲು ನೀನೇ ಭುವಿಯಲ್ಲು ನೀನೆ
ಬಾನಲ್ಲು ನೀನೇ ಭುವಿಯಲ್ಲು ನೀನೆ ಎಲ್ಲೆಲು ನೀನೇ ನನ್ನಲ್ಲು ನೀನೇ
ಬಾನಲ್ಲು ನೀನೇ ಭುವಿಯಲ್ಲು ನೀನೆ
ಹೂವಲ್ಲಿ ನಿನ್ನ ಮೊಗವನ್ನು ಕಂಡೆ ಮೊಗದಲ್ಲಿ ನಿನ್ನ ಹೂ ನಗೆಯ ಕಂಡೆ
ನಗುವಲ್ಲಿ ನಿನ್ನ ಚೆಲುವನ್ನು ಕಂಡೆ ಚೆಲುವಲ್ಲಿ ನಿನ್ನ ಒಲವನ್ನು ಕಂಡೆ
ಒಲವಿಂದ ಬಾಳ ಹೊಸ ದಾರಿ ಕಂಡೆ
ಮುಗಿಲಲ್ಲು ನೀನೇ ಮನದಲ್ಲು ನೀನೇ ಮುಗಿಲಲ್ಲೂ ನೀನೇ ಮನದಲ್ಲೂ ನೀನೇ
ಎಲ್ಲೆಲು ನೀನೇ ನನ್ನಲ್ಲು ನೀನೇ ಬಾನಲ್ಲು ನೀನೇ ಭುವಿಯಲ್ಲು ನೀನೆ
ನಗುವಲ್ಲಿ ನಿನ್ನ ಚೆಲುವನ್ನು ಕಂಡೆ ಚೆಲುವಲ್ಲಿ ನಿನ್ನ ಒಲವನ್ನು ಕಂಡೆ
ಒಲವಿಂದ ಬಾಳ ಹೊಸ ದಾರಿ ಕಂಡೆ
ಮುಗಿಲಲ್ಲು ನೀನೇ ಮನದಲ್ಲು ನೀನೇ ಮುಗಿಲಲ್ಲೂ ನೀನೇ ಮನದಲ್ಲೂ ನೀನೇ
ಎಲ್ಲೆಲು ನೀನೇ ನನ್ನಲ್ಲು ನೀನೇ ಬಾನಲ್ಲು ನೀನೇ ಭುವಿಯಲ್ಲು ನೀನೆ
ಆಹಾಹಾ..ಆಆಆಆ ಆಆಆ ...
ಬಿರುಗಾಳಿ ಬೀಸಿ ಎದುರಾದರೇನು ಭೂಕಂಪವಾಗಿ ನೆಲ ಬಿರಿದರೇನು
ಕಡಲೆಲ್ಲ ಹೊಮ್ಮಿ ಬಳಿ ಬಂದರೇನು ಮಳೆಯಂತೆ ಬೆಂಕಿ ಧರೆಗಿಳಿದರೇನು
ಜತೆಯಿರಲು ನೀನು ಭಯಪಡೆನು ನಾನು
ರವಿಯಲ್ಲು ನೀನೇ ಶಶಿಯಲ್ಲು ನೀನೇ
ರವಿಯಲ್ಲು ನೀನೇ ಶಶಿಯಲ್ಲು ನೀನೇ ಎಲ್ಲೆಲು ನೀನೇ ನನ್ನಲ್ಲು ನೀನೇ
ಕಡಲೆಲ್ಲ ಹೊಮ್ಮಿ ಬಳಿ ಬಂದರೇನು ಮಳೆಯಂತೆ ಬೆಂಕಿ ಧರೆಗಿಳಿದರೇನು
ಜತೆಯಿರಲು ನೀನು ಭಯಪಡೆನು ನಾನು
ರವಿಯಲ್ಲು ನೀನೇ ಶಶಿಯಲ್ಲು ನೀನೇ
ರವಿಯಲ್ಲು ನೀನೇ ಶಶಿಯಲ್ಲು ನೀನೇ ಎಲ್ಲೆಲು ನೀನೇ ನನ್ನಲ್ಲು ನೀನೇ
ಬಾನಲ್ಲು ನೀನೇ ಭುವಿಯಲ್ಲು ನೀನೆ ಲಲಲ್ಲಾಲ ಲಲಲ್ಲಾಲ ಲಲಲ್ಲಾಲ
------------------------------------------------------------------------------------------------------------------------
ಬಯಲುದಾರಿ (1976) - ಕನಸಲು ನೀನೇ ಮನಸಲು ನೀನೇ
ಸಾಹಿತ್ಯ : ಚಿ|| ಉದಯಶಂಕರ್ ಸಂಗೀತ : ರಾಜನ್-ನಾಗೇಂದ್ರ ಗಾಯನ : ಎಸ್.ಪಿ.ಬಿ, ವಾಣಿಜಯರಾಂ
ಗಂಡು : ಕನಸಲು ನೀನೇ ಮನಸಲು ನೀನೇ
ಬಯಲುದಾರಿ (1976) - ಕನಸಲು ನೀನೇ ಮನಸಲು ನೀನೇ
ಸಾಹಿತ್ಯ : ಚಿ|| ಉದಯಶಂಕರ್ ಸಂಗೀತ : ರಾಜನ್-ನಾಗೇಂದ್ರ ಗಾಯನ : ಎಸ್.ಪಿ.ಬಿ, ವಾಣಿಜಯರಾಂ
ಗಂಡು : ಕನಸಲು ನೀನೇ ಮನಸಲು ನೀನೇ
ಕನಸಲು ನೀನೇ ಮನಸಲು ನೀನೇ ನನ್ನಾಣೆ ನಿನ್ನಾಣೆ
ನನ್ನಾಣೆ ನಿನ್ನಾಣೆ ಒಲಿದ ನಿನ್ನ ಬಿಡೆನು ಚಿನ್ನ
ನನ್ನಾಣೆ ನಿನ್ನಾಣೆ ಒಲಿದ ನಿನ್ನ ಬಿಡೆನು ಚಿನ್ನ
ಇನ್ನೂ ಎಂದೆಂದಿಗು ನಿನ್ನನೆಂದೆಂದಿಗೂ
ಕನಸಲು ನೀನೇ ಮನಸಲು ನೀನೇ ನನ್ನಾಣೆ ನಿನ್ನಾಣೆ
ಗಂಡು : ಮೌನವು ಚೆನ್ನ ಮಾತಲು ಚೆನ್ನ ನಗುವಾಗ ನೀನಿನ್ನು ಚೆನ್ನ
ನೊಡಲು ಚೆನ್ನ ಕಾಡಲು ಚೆನ್ನ ನಿನಗಿಂತ ಯಾರಿಲ್ಲ ಚೆನ್ನ
ಹೆಣ್ಣು : ಸ್ನೇಹಕೆ ಸೋತೆ ಮೋಹಕೆ ಸೋತೆ ಕಂಡಂದೆ ನಾ ಸೊತು ಹೊದೆ
ಮಾತಿಗೆ ಸೋತೆ ಪ್ರೀತಿಗೆ ಸೋತೆ ಸೋಲಲ್ಲು ಗೆಲುವನ್ನೆ ಕಂಡೆ
ಗಂಡು : ಸೋಲಲ್ಲು ಗೆಲುವನ್ನೆ ಕಂಡೆ
ನನ್ನಾಣೆ ನಿನ್ನಾಣೆ
ನೊಡಲು ಚೆನ್ನ ಕಾಡಲು ಚೆನ್ನ ನಿನಗಿಂತ ಯಾರಿಲ್ಲ ಚೆನ್ನ
ಹೆಣ್ಣು : ಸ್ನೇಹಕೆ ಸೋತೆ ಮೋಹಕೆ ಸೋತೆ ಕಂಡಂದೆ ನಾ ಸೊತು ಹೊದೆ
ಮಾತಿಗೆ ಸೋತೆ ಪ್ರೀತಿಗೆ ಸೋತೆ ಸೋಲಲ್ಲು ಗೆಲುವನ್ನೆ ಕಂಡೆ
ಗಂಡು : ಸೋಲಲ್ಲು ಗೆಲುವನ್ನೆ ಕಂಡೆ
ಹೆಣ್ಣು : ಕನಸಲು ನೀನೇ ಮನಸಲು ನೀನೇ ನನ್ನಾಣೆ ನಿನ್ನಾಣೆ
ನನ್ನಾಣೆ ನಿನ್ನಾಣೆ
ಗಂಡು : ಒಲಿದ ನಿನ್ನ ಬಿಡೆನು ಚಿನ್ನ ಇನ್ನೂ ಎಂದೆಂದಿಗು ನಿನ್ನನೆಂದೆಂದಿಗೂ
ಕನಸಲು ನೀನೇ ಮನಸಲು ನೀನೇ ನನ್ನಾಣೆ ನಿನ್ನಾಣೆ
ಹೆಣ್ಣು : ದೇವರೇ ಬಂದು ಬೇಡಿಕೋ ಎಂದೂ ಕಣ್ಣ್ಮುಂದೆ ನಿಂತಾಗ ನಾನು
ಗಂಡು : ಒಲಿದ ನಿನ್ನ ಬಿಡೆನು ಚಿನ್ನ ಇನ್ನೂ ಎಂದೆಂದಿಗು ನಿನ್ನನೆಂದೆಂದಿಗೂ
ಕನಸಲು ನೀನೇ ಮನಸಲು ನೀನೇ ನನ್ನಾಣೆ ನಿನ್ನಾಣೆ
ನನ್ನಾಣೆ ನಿನ್ನಾಣೆ
ಬೇಡೇನು ಏನೂ ನೀನಿರುವಾಗ ಹೊಸ ಆಸೇ ನನಗೇಕೆ ಇನ್ನೂ
ಗಂಡು : ಸೂರ್ಯನ ಆಣೆ ಚಂದ್ರನ ಆಣೆ ಎದೆಯಲ್ಲಿ ನೀನಿಂತೆ ಜಾಣೆ
ಪ್ರಾಣವು ನೀನೆ ದೇಹವು ನಾನೆ ಈ ತಾಯಿ ಕಾವೇರಿ ಆಣೆ
ಹೆಣ್ಣು : ಈ ತಾಯಿ ಕಾವೇರಿ ಆಣೆ
ಪ್ರಾಣವು ನೀನೆ ದೇಹವು ನಾನೆ ಈ ತಾಯಿ ಕಾವೇರಿ ಆಣೆ
ಹೆಣ್ಣು : ಈ ತಾಯಿ ಕಾವೇರಿ ಆಣೆ
ಗಂಡು : ಕನಸಲು ನೀನೇ ಮನಸಲು ನೀನೇ ನನ್ನಾಣೆ ನಿನ್ನಾಣೆ
ನನ್ನಾಣೆ ನಿನ್ನಾಣೆ
ನನ್ನಾಣೆ ನಿನ್ನಾಣೆ
ಹೆಣ್ಣು : ಒಲಿದ ನಿನ್ನ ಬಿಡೆನು ಚಿನ್ನ ಇಂದು ಎಂದೆಂದಿಗು ನಿನ್ನನೆಂದೆಂದಿಗೂ
ನಿನ್ನನೆಂದೆಂದಿಗೂ
ಗಂಡು : ಕನಸಲು ನೀನೇ ಹೆಣ್ಣು : ಮನಸಲು ನೀನೇ
ಗಂಡು : ನಿನ್ನಾಣೆ ಹೆಣ್ಣು : ನಿನ್ನಾಣೆ
ಗಂಡು : ನಿನ್ನಾಣೆ ಹೆಣ್ಣು : ನಿನ್ನಾಣೆ
ಹೆಣ್ಣು : ಆಹ್ಹಾಹಾ .. ಆಹ್ಹಾಹಾ .. ಆಹ್ಹಾಹಾ .. ಆಹ್ಹಾಹಾ ..
--------------------------------------------------------------------------------------------------------------------------
No comments:
Post a Comment