ಶಿವಸೈನ್ಯ ಚಲನಚಿತ್ರದ ಹಾಡುಗಳು
ಸಂಗೀತ: ಇಳಯರಾಜ ಸಾಹಿತ್ಯ: ಶ್ಯಾಮಸುಂದರ್ ಕುಲಕರ್ಣಿ ಗಾಯನ: ಇಳಯರಾಜ, ಚಿತ್ರಾ
ಚಿಕ್ಕಮಗಳೂರ ಓ ಚಿಕ್ಕ ಮಲ್ಲಿಗೆ ಸಕ್ಕರೆಯ ಮಾತು ಒಂದ್ ಹೇಳು ಮೆಲ್ಲಗೆ
ಚಿಕ್ಕಮಗಳೂರ ಓ ಚಿಕ್ಕ ಮಲ್ಲಿಗೆ
ಸಕ್ಕರೆಯ ಮಾತು ಒಂದ್ ಹೇಳು ಮೆಲ್ಲಗೆ
ಲಕ್ಕಿ ಇಲ್ಲ ಕುಮ್ಮಿಯೊ ರಂಬೆ ಇವಳ ಮಮ್ಮಿಯೊ
ಕಣ್ಣಲ್ಲೆ ಹಾ ಹುಣ್ಣಿಮೆ ಬೆಳಕೊ
ಚಿಕ್ಕಮಗಳೂರ ನಾ ಚಿಕ್ಕ ಮಲ್ಲಿಗೆ ಸಕ್ಕರೆಯ ಮಾತು ಒಂದ್ ಹೇಳು ಮೆಲ್ಲಗೆ

ಕೋಲು ಕೋಲೆನ್ನ ಕೋಲೆ ಕೋಲೆ ಕೋಲೆ
ಹಂಸ ಕೋಗಿಲೆಗೊಂದು ಓಲೆ ಓಲೆ
ಓಲೆ ತುಂಬೆಲ್ಲ ಪ್ರೀತಿ ಸಾಲೆ ಸಾಲೆ
ನಾಲು ಓದುತ್ತ ಹೊಯ್ತು ವೇಳೆ ವೇಳೆ
ಸುವಿ ಸುವಿ ಸುವ್ವಾಲೆ, ಪ್ರೀತಿ ಆಸೆ ಉಯ್ಯಾಲೆ
ಸವಿ ಸವಿ ಜೇನಿಲ್ಲೆ, ತುಟಿ ತುಟಿಯಾಮೇಲೆ
ಗಂಗೆ ಆಕಾಶ ಗಂಗೆ, ಹಿಂಗೆ ಬೀಳುತ್ತ ನಂಗೆ
ಸೋನೆ ಸೋಬಾನೆ ಹಾಡಿತು ಉಯ್ಯಲಾಲ

ಕುಕ್ಕು ಉಕ್ಕು ಕೋಕಿಲಾ, ಚಿತ್ತವೆಲ್ಲ ಚಂಚಲ
ಏನೆಂದು ನಾ ಹೇಳಲಾರೆ
ಚಿಕ್ಕಮಗಳೂರ ನಾ ಚಿಕ್ಕ ಮಲ್ಲಿಗೆ
ಸಕ್ಕರೆಯ ಮಾತು ಒಂದ್ ಹೇಳು ಮೆಲ್ಲಗೆ
ಶಿವ ಸೈನ್ಯ (೧೯೯೬) - ಓಂ ಶಾಂತಿ ಓಂ
ಶಿವ ಸೈನ್ಯ (೧೯೯೬) - ಜೈಲಲ್ಲಿ ಹುಟ್ಟಿ
ಶಿವ ಸೈನ್ಯ (೧೯೯೬) - ಅರೇ ಲೈಲಾ ಲೈಲಾ
ಶಿವ ಸೈನ್ಯ (೧೯೯೬) - ಓ ಮೇರೇ ಪ್ಯಾರೇ ಪ್ಯಾರೆ
- ಚಿಕ್ಕ ಮಗಳೂರ ಚಿಕ್ಕ ಮಲ್ಲಿಗೆ
- ಯುವ ಕ್ರಾಂತಿಯ ಗೀತೆಯ
- ರಾಜ ನಮ್ಮ ರಾಜ್ಯಕ್ಕೆ
- ಓಂ ಶಾಂತಿ ಓಂ
- ಜೈ ಲಾಲಿ ಹುಟ್ಟಿ
- ಅರೇ ಲೈಲಾ ಲೈಲಾ
- ಓ ಮೇರೇ ಪ್ಯಾರೇ ಪ್ಯಾರೆ
ಸಂಗೀತ: ಇಳಯರಾಜ ಸಾಹಿತ್ಯ: ಶ್ಯಾಮಸುಂದರ್ ಕುಲಕರ್ಣಿ ಗಾಯನ: ಇಳಯರಾಜ, ಚಿತ್ರಾ
ಚಿಕ್ಕಮಗಳೂರ ಓ ಚಿಕ್ಕ ಮಲ್ಲಿಗೆ ಸಕ್ಕರೆಯ ಮಾತು ಒಂದ್ ಹೇಳು ಮೆಲ್ಲಗೆ
ಚಿಕ್ಕಮಗಳೂರ ಓ ಚಿಕ್ಕ ಮಲ್ಲಿಗೆ
ಸಕ್ಕರೆಯ ಮಾತು ಒಂದ್ ಹೇಳು ಮೆಲ್ಲಗೆ
ಲಕ್ಕಿ ಇಲ್ಲ ಕುಮ್ಮಿಯೊ ರಂಬೆ ಇವಳ ಮಮ್ಮಿಯೊ
ಕಣ್ಣಲ್ಲೆ ಹಾ ಹುಣ್ಣಿಮೆ ಬೆಳಕೊ
ಚಿಕ್ಕಮಗಳೂರ ನಾ ಚಿಕ್ಕ ಮಲ್ಲಿಗೆ ಸಕ್ಕರೆಯ ಮಾತು ಒಂದ್ ಹೇಳು ಮೆಲ್ಲಗೆ
ಚಿಕ್ಕಮಗಳೂರ ನಾ ಚಿಕ್ಕ ಮಲ್ಲಿಗೆ ಸಕ್ಕರೆಯ ಮಾತು ಒಂದ್ ಹೇಳು ಮೆಲ್ಲಗೆ
ಕೋಲು ಕೋಲೆನ್ನ ಕೋಲೆ ಕೋಲೆ ಕೋಲೆ
ಹಂಸ ಕೋಗಿಲೆಗೊಂದು ಓಲೆ ಓಲೆ
ಓಲೆ ತುಂಬೆಲ್ಲ ಪ್ರೀತಿ ಸಾಲೆ ಸಾಲೆ
ನಾಲು ಓದುತ್ತ ಹೊಯ್ತು ವೇಳೆ ವೇಳೆ
ಸುವಿ ಸುವಿ ಸುವ್ವಾಲೆ, ಪ್ರೀತಿ ಆಸೆ ಉಯ್ಯಾಲೆ
ಸವಿ ಸವಿ ಜೇನಿಲ್ಲೆ, ತುಟಿ ತುಟಿಯಾಮೇಲೆ
ಗಂಗೆ ಆಕಾಶ ಗಂಗೆ, ಹಿಂಗೆ ಬೀಳುತ್ತ ನಂಗೆ
ಸೋನೆ ಸೋಬಾನೆ ಹಾಡಿತು ಉಯ್ಯಲಾಲ
ಚಿಕ್ಕಮಗಳೂರ ನಾ ಚಿಕ್ಕ ಮಲ್ಲಿಗೆ ಸಕ್ಕರೆಯ ಮಾತು ಒಂದ್ ಹೇಳು ಮೆಲ್ಲಗೆ
ಕುಕ್ಕು ಉಕ್ಕು ಕೋಕಿಲಾ, ಚಿತ್ತವೆಲ್ಲ ಚಂಚಲ
ಏನೆಂದು ನಾ ಹೇಳಲಾರೆ
ಚಿಕ್ಕಮಗಳೂರ ನಾ ಚಿಕ್ಕ ಮಲ್ಲಿಗೆ
ಸಕ್ಕರೆಯ ಮಾತು ಒಂದ್ ಹೇಳು ಮೆಲ್ಲಗೆ
ಗಾಳಿ ತಂಗಾಳಿ ಬಂದು ಕಿವಿಗೇಳಿತು
ಏನು ಏನೆಂದು ನಿನ್ನ ಮನ ಕೇಳಿತು
ತಂತಿ ತಂಬೂರಿ ಮೀಟಿ ರಾಗ ತಂದಿತು
ಜೋಡಿ ಕೊಂಡಾಡಿ ಪ್ರೇಮ ಲಾಲಿ ಹಾಡಿತು
ಬೆಳ್ಳಿ ಮೋಡ ಪನ್ನೀರ ಚೆಲ್ಲಿತ್ತು ಬಾನಿಂದ
ಪ್ರೇಮವೆಂಬ ಹೂ ಗಂಧ, ಜನ್ಮ ಜನ್ಮದಾ ಬಂಧ
ಕಣ್ಣು ಮುಚ್ಚಾಲೆಯಲ್ಲಿ ಕಣ್ಣು ಕಣ್ಣಿಲ್ಲ ಒಂದು
ಜೀವ ಜೀವದ ಸಂಗಮ ಭೂಮಿಯೆಲ್ಲ
ಚಿಕ್ಕಮಗಳೂರ ಓ ಚಿಕ್ಕ ಮಲ್ಲಿಗೆ
ಸಕ್ಕರೆಯ ಮಾತು ಒಂದ್ ಹೇಳು ಮೆಲ್ಲಗೆ
ಕುಕ್ಕು ಉಕ್ಕು ಕೋಕಿಲಾ, ಚಿತ್ತವೆಲ್ಲ ಚಂಚಲ
ಏನೆಂದು ನಾ ಹೇಳಲಾರೆ
ಚಿಕ್ಕಮಗಳೂರ ಓ ಚಿಕ್ಕ ಮಲ್ಲಿಗೆ
ಸಕ್ಕರೆಯ ಮಾತು ಒಂದ್ ಹೇಳು ಮೆಲ್ಲಗೆ
ಚಿಕ್ಕಮಗಳೂರ ಓ ಚಿಕ್ಕ ಮಲ್ಲಿಗೆ
ಸಕ್ಕರೆಯ ಮಾತು ಒಂದ್ ಹೇಳು ಮೆಲ್ಲಗೆ
--------------------------------------------------------------------------------------------------------------------------
ಶಿವ ಸೈನ್ಯ (೧೯೯೬) - ಯುವ ಕ್ರಾಂತಿಯ ಗೀತೆಯ ಹಾಡಲು
ಸಂಗೀತ: ಇಳಯರಾಜ ಸಾಹಿತ್ಯ: ದೊಡ್ಡರಂಗೇಗೌಡ ಗಾಯನ : ಕೋರಸ್
ಯುವ ಕ್ರಾಂತಿಯ ಗೀತೆಯ ಹಾಡಲು ಬರುತಿದೆ ಶಿವಸೈನ್ಯವು
ನವಭಾರತ ಚರಿತೆಯ ಬರೆಯಲು ಬರುತಿದೆ ಸೈನ್ಯವು.. ಶಿವಸೈನ್ಯವು
ಈ ನಾಡ ದೀನ ಜನರೇ ಹಸಿವಿನಿಂದ ಬೆಂದ ಜನರೇ
ನಿಮ್ಮ ಅಳಲು ಕೇಳಿ ಕೇಳಿ ನಮ್ಮ ಹೃದಯ ನರಳಿ ನರಳಿ
ಮೂಡಿಬಂತು ಶೌರ್ಯದ ಘೋಷಣೆ ಮುಂದೆ ಎಂದು ಬಾರದ ಶೋಷಣೆ
ಎಲ್ಲರು ಹೆಮ್ಮೆಯ ಪಡುವ ನಮ್ಮಯ ರಾಜ್ಯವು ಒಂದು
ಮೆರೆವ ನಂದನ ವನವು ಅಲ್ಲಿನ ಬಣ್ಣದ ಹೂವ ಮೆತ್ತಗೆ
ಕಾಯಲು ಎಂದು ತಂದ ದೊರೆಯೇ ನ್ಯಾಯದ ಬೇಲಿ
ಬೇಲಿ ಎದ್ದು ಹೊಲ ಮೇಯ್ದಾ ಕಥೆ ಎಲ್ಲಾ ನಿಮಗೆ ಗೊತ್ತು
ರಾಮನಾಗಿ ನಿಂತೋರು ಬಲಿಯಾಗಿದ್ದು ಬಲು ಗೊತ್ತು

ಕ್ರಾಂತಿಯ ದಂಧೆಯ ಮಾಡೋ ಭೂತ ರಾಜ್ಯವು ಇರದು
ಅಲ್ಲಿ ಅಳುಕು ಬೇಗುದಿ ಬರೆದು ಕ್ರಾಂತಿಯ ಸೂರ್ಯನು
ಬರಲು ಕತ್ತಲು ಕೋಟೆಯ ಒಡೆದು ಬೆಳ್ಳಿ ಬೆಳಕು ಹರಿದು
ಹರಿದು ಜ್ವಾಲಾಮುಖಿಯು ನಾವಾಗಿ
ಮಿಂಚು ಗುಡುಗು ಸಿಡಿಲಾಗಿ ಸಾವಿರಾರು ನದಿಯಾಗಿ
ಹೆಚ್ಚು ಹೆಚ್ಚು ತೆರೆಯಾಗಿ ದಂಗೆ ಎದ್ದು ಬರುವೆವು ನಾವು
ಯುವ ಕ್ರಾಂತಿಯ ಗೀತೆಯ ಹಾಡಲು ಬರುತಿದೆ ಶಿವಸೈನ್ಯವು
ನವಭಾರತ ಚರಿತೆಯ ಬರೆಯಲು ಬರುತಿದೆ ಸೈನ್ಯವು.. ಶಿವಸೈನ್ಯವು
ಶಿವ ಸೈನ್ಯ (೧೯೯೬) - ರಾಜ ನಮ್ಮ ರಾಜ್ಯಕ್ಕೆ
ಸಂಗೀತ: ಇಳಯರಾಜ ಸಾಹಿತ್ಯ: ವಿ.ಮನೋಹರ ಗಾಯನ : ಮನು, ಕೋರಸ್

-----------------------------------------------------------------------------------

ಸಂಗೀತ: ಇಳಯರಾಜ ಸಾಹಿತ್ಯ: ಇಳೆಯರಾಜ ಗಾಯನ : ಮನು, ಇಳೆಯರಾಜ, ಕೋರಸ್
-----------------------------------------------------------------------------------
ಸಂಗೀತ: ಇಳಯರಾಜ ಸಾಹಿತ್ಯ: ಶ್ರೀರಂಗ ಗಾಯನ : ಮನು, ಕೋರಸ್
-----------------------------------------------------------------------------------
ಸಂಗೀತ: ಇಳಯರಾಜ ಸಾಹಿತ್ಯ: ವಿ.ಮನೋಹರ ಗಾಯನ : ಮನು, ಚಿತ್ರಾ, ಕೋರಸ್
-----------------------------------------------------------------------------------
No comments:
Post a Comment