ಅನುರಾಗ ಸಂಗಮ ಚಲನ ಚಿತ್ರದ ಹಾಡುಗಳು
- ಓ ಮಲ್ಲಿಗೆ, ನಿನ್ನೊಂದಿಗೆ ನಾನಿಲ್ಲವೇ ಸದಾ ಸದಾ ಸದಾ
- ಸಂಗಮ ಸಂಗಮ ರಾಗ ಅನುರಾಗ.... ಜೀವ ಬೆರೆತಾಗ ಮೇಘ ಸರಿದಾಗ...
- ತಾವರೆ ಓ ತಾವರೆ... ತಾವರೆ ಓ ತಾವರೆ...
- ಒಹೋ ಮೋನಾಲಿಸಾ
- ಕೇಳು ಪುಟಾಣಿ ಹೆತ್ತೋರ ಕಣ್ಮಣಿ
- ಡೀಯಾ ಡೀಯಾ ಡೋ ಡೀಯಾ ಡೀಯಾ ಡೂ
- ಓ ಬಂಧುವೇ
ಸಂಗೀತ ಮತ್ತು ಸಾಹಿತ್ಯ : ವಿ ಮನೋಹರ್ ಗಾಯಕರು: ರಮೇಶ್ ಚಂದ್ರ
ಓ ಮಲ್ಲಿಗೆ, ನಿನ್ನೊಂದಿಗೆ ನಾನಿಲ್ಲವೇ ಸದಾ ಸದಾ ಸದಾ
ಈ ಕಂಗಳು ಮಂಜಾದರೆ, ನಾ ತಾಳೆನು, ಭಯ ಬಿಡು ಸದಾ
ನಿನ್ನಾ ನೋವು ನನಗಿರಲಿ, ನೆಮ್ಮದಿ ಸವಿ ನಿನಗಿರಲಿ, ಸದಾ ಕಾಯುವೆ ..........
ಓ ಮಲ್ಲಿಗೆ, ನಿನ್ನೊಂದಿಗೆ ನಾನಿಲ್ಲವೇ ಸದಾ ಸದಾ ಸದಾ
ಹೋದೋರೆಲ್ಲ ಒಳ್ಳೆಯವರು ಹರಸೋ ಹಿರಿಯರು
ಅವರ ಸವಿಯ ನೆನಪು ನಾವೇ ಉಳಿದ ಕಿರಿಯರು
ನಿನ್ನ ಕೂಡ ನೆರಳ ಹಾಗೆ ಇರುವೆ ನಾನು ಎಂದು ಹೀಗೆ , ಒಂಟಿಯಲ್ಲ ನೀ.......
ಓ ಮಲ್ಲಿಗೆ, ನಿನ್ನೊಂದಿಗೆ ನಾನಿಲ್ಲವೇ ಸದಾ ಸದಾ ಸದಾ
ನಾಳೆ ನಮ್ಮ ಮುಂದೆ ಇಹುದು ದಾರಿ ಕಾಯುತ
ದುಃಖ ನೋವು ಎಂದೂ ಜೊತೆಗೆ ಇರದು ಶಾಶ್ವತ
ಭರವಸೆಯ ಬೆಳ್ಳಿ ಬೆಳಕು ಹುಡುಕಿ ಮುಂದೆ ಸಾಗಬೇಕು, ಧೈರ್ಯ ತಾಳುತಾ
ಓ ಮಲ್ಲಿಗೆ, ನಿನ್ನೊಂದಿಗೆ ನಾನಿಲ್ಲವೇ ಸದಾ ಸದಾ ಸದಾ
ನಿನ್ನಾ ನೋವು ನನಗಿರಲಿ, ನೆಮ್ಮದಿ ಸವಿ ನಿನಗಿರಲಿ, ಸದಾ ಕಾಯುವೆ ..........
ಓ ಮಲ್ಲಿಗೆ, ನಿನ್ನೊಂದಿಗೆ ನಾನಿಲ್ಲವೇ ಸದಾ ಸದಾ ಸದಾ
-------------------------------------------------------------------------------------------------------------------------
ಅನುರಾಗ ಸಂಗಮ (೧೯೯೫) - ಸಂಗಮ ಸಂಗಮ ರಾಗ ಅನುರಾಗ.... ಜೀವ ಬೆರೆತಾಗ ಮೇಘ ಸರಿದಾಗ...
ಸಂಗೀತ ಮತ್ತು ಸಾಹಿತ್ಯ : ವಿ.ಮನೋಹರ ಗಾಯನ : ಎಸ್ಪಿ.ಬಿ. ಚಂದ್ರಿಕಾ ಗುರುರಾಜ
ಗಂಡು : ಸಂಗಮ ಸಂಗಮ ರಾಗ ಅನುರಾಗ.... ಜೀವ ಬೆರೆತಾಗ ಮೇಘ ಸರಿದಾಗ...
ತಾರೆ ಹೊಳೆದಾಗ ಪ್ರೇಮ ಶುಭಯೋಗ
ಹೆಣ್ಣು : ಸಂಗಮ ಸಂಗಮ ರಾಗ ಅನುರಾಗ....ಜೀವ ಬೆರೆತಾಗ ಬೆಳಕೆ ಪ್ರತಿ ಜಾಗ
ಗಂಡು : ಜಗವ ನೋಡೋ ಕಣ್ಣೇ ಬೇರೆ ಹೃದಯವನ್ನದು ನೋಡದು
ಹೆಣ್ಣು : ಪ್ರೀತಿಗಿರುವೆ ಕಣ್ಣೇ ಬೇರೆ ನೋಡ ಬಹುದು ಮನಸನು
ಗಂಡು : ಇರುಳು ಒಂದೇ ಹಗಲು ಒಂದೇ
ಹೆಣ್ಣು : ಪ್ರೇಮಿಗಳಿಗೆ ಪ್ರಾಣ ಒಂದೇ ಹೃದಯ ಸಮ ಭಾಗ..
ಗಂಡು : ಸಂಗಮ ಸಂಗಮ ರಾಗ ಅನುರಾಗ....(ಆಆಆ) ಜೀವ ಬೆರೆತಾಗ...(ಆಆಆ )
ಹೆಣ್ಣು : ಇರುಳು ತುಂಬಿದ ಕಂಗೊಳೊಳಗೆ ಬಂದೆ ನೀನು ಚಂದ್ರಮ
ಗಂಡು : ಕನಸಿಗೀಗ ಬಣ್ಣ ಬಣ್ಣ ಗರಿಯು ಮೂಡಿ ಸಂಭ್ರಮ
ಹೆಣ್ಣು : ಕಾಂತಿ ಗಂಗೆ ಧಾರೆ ಧಾರೆ
ಗಂಡು : ಭೂಮಿಯಲ್ಲೂ ತಾರೆ ತಾರೆ ಫಲಿಸಿತು ಯಾಗ...
ಹೆಣ್ಣು : ಸಂಗಮ ಸಂಗಮ ರಾಗ ಅನುರಾಗ....ಆಆಆ
ಜೀವ ಬೆರೆತಾಗ...ಆಆ ಬೆಳಕೇ ಪ್ರತಿಜಾಗ ....ಆಆಆ
ಹೊಸತು ಜಗವಿಗ ಸುಖದ ಸವಿ ಯೋಗ
ಗಂಡು : ಸಂಗಮ ಸಂಗಮ ರಾಗ ಅನುರಾಗ....
ಜೀವ ಬೆರೆತಾಗ...ಆಆ ಮೇಘ ಸರಿದಾಗ....ಆಆಆ
ತಾರೆ ಹೊಳೆದಾಗ....ಆಆಆ ಪ್ರೇಮ ಶುಭಯೋಗ
ಸಂಗೀತ ಮತ್ತು ಸಾಹಿತ್ಯ : ವಿ.ಮನೋಹರ ಗಾಯನ : ಎಸ್ಪಿ.ಬಿ. ಚಂದ್ರಿಕಾ ಗುರುರಾಜ
ಗಂಡು : ಸಂಗಮ ಸಂಗಮ ರಾಗ ಅನುರಾಗ.... ಜೀವ ಬೆರೆತಾಗ ಮೇಘ ಸರಿದಾಗ...
ತಾರೆ ಹೊಳೆದಾಗ ಪ್ರೇಮ ಶುಭಯೋಗ
ಹೆಣ್ಣು : ಸಂಗಮ ಸಂಗಮ ರಾಗ ಅನುರಾಗ....ಜೀವ ಬೆರೆತಾಗ ಬೆಳಕೆ ಪ್ರತಿ ಜಾಗ
ಹೊಸತು ಜಗವಿಗ ಸುಖದ ಸವಿ ಯೋಗ
ಗಂಡು : ಸಂಗಮ ಸಂಗಮ ರಾಗ ಅನುರಾಗ....ಜೀವ ಬೆರೆತಾಗ..ಹೆಣ್ಣು : ಪ್ರೀತಿಗಿರುವೆ ಕಣ್ಣೇ ಬೇರೆ ನೋಡ ಬಹುದು ಮನಸನು
ಗಂಡು : ಇರುಳು ಒಂದೇ ಹಗಲು ಒಂದೇ
ಹೆಣ್ಣು : ಪ್ರೇಮಿಗಳಿಗೆ ಪ್ರಾಣ ಒಂದೇ ಹೃದಯ ಸಮ ಭಾಗ..
ಗಂಡು : ಸಂಗಮ ಸಂಗಮ ರಾಗ ಅನುರಾಗ....(ಆಆಆ) ಜೀವ ಬೆರೆತಾಗ...(ಆಆಆ )
ಹೆಣ್ಣು : ಇರುಳು ತುಂಬಿದ ಕಂಗೊಳೊಳಗೆ ಬಂದೆ ನೀನು ಚಂದ್ರಮ
ಗಂಡು : ಕನಸಿಗೀಗ ಬಣ್ಣ ಬಣ್ಣ ಗರಿಯು ಮೂಡಿ ಸಂಭ್ರಮ
ಹೆಣ್ಣು : ಕಾಂತಿ ಗಂಗೆ ಧಾರೆ ಧಾರೆ
ಗಂಡು : ಭೂಮಿಯಲ್ಲೂ ತಾರೆ ತಾರೆ ಫಲಿಸಿತು ಯಾಗ...
ಹೆಣ್ಣು : ಸಂಗಮ ಸಂಗಮ ರಾಗ ಅನುರಾಗ....ಆಆಆ
ಜೀವ ಬೆರೆತಾಗ...ಆಆ ಬೆಳಕೇ ಪ್ರತಿಜಾಗ ....ಆಆಆ
ಹೊಸತು ಜಗವಿಗ ಸುಖದ ಸವಿ ಯೋಗ
ಗಂಡು : ಸಂಗಮ ಸಂಗಮ ರಾಗ ಅನುರಾಗ....
ಜೀವ ಬೆರೆತಾಗ...ಆಆ ಮೇಘ ಸರಿದಾಗ....ಆಆಆ
ತಾರೆ ಹೊಳೆದಾಗ....ಆಆಆ ಪ್ರೇಮ ಶುಭಯೋಗ
ಸಂಗಮ ಸಂಗಮ ರಾಗ ಅನುರಾಗ.... ಜೀವ ಬೆರೆತಾಗ
--------------------------------------------------------------------------------------------------------------------------
ಅನುರಾಗ ಸಂಗಮ (೧೯೯೫) - ತಾವರೆ ಓ ತಾವರೆ... ತಾವರೆ ಓ ತಾವರೆ...
--------------------------------------------------------------------------------------------------------------------------
ಅನುರಾಗ ಸಂಗಮ (೧೯೯೫) - ತಾವರೆ ಓ ತಾವರೆ... ತಾವರೆ ಓ ತಾವರೆ...
ಸಂಗೀತ ಮತ್ತು ಸಾಹಿತ್ಯ : ವಿ.ಮನೋಹರ ಗಾಯನ : ಎಸ್ಪಿ.ಬಿ. ಸುಧಾರಾಣಿ
ಕೋರಸ್ : ಆಆಆ... ಆ.. ಆ...ಆ
ಗಂಡು : ತಾವರೆ ಓ ತಾವರೆ... ತಾವರೆ ಓ ತಾವರೆ...
ಭೂದೇವಿಯಾ ಮೈಮ್ಯಾಲಂಗನ ಚಿತ್ತಾರವ ಲಾವಣಿ ಹಾಡಲಿ ತೋರಿಸುವೇ...
ತಾವರೆ ಓ ತಾವರೆ...(ಆಆಆ..) ತಾವರೆ ಓ ತಾವರೆ...(ಆಆಆ..)
ಹೆಣ್ಣು : ಅಂದ್ರೇ ಸೂರ್ಯ ಹೆಂಗಿರಾಂತನೇ...
ಗಂಡು : ಮುದ್ದಾದ ಈ ಕೆನ್ನೇ ಕೆಂಪು ಸೂರ್ಯನಾಕೃತಿ...
ಹೆಣ್ಣು : ಬಣ್ಣ ಅಂದರೇ ಹೆಂಗಿರುತ್ತೇ...
ಗಂಡು : ಮುತ್ತೊಂದು ಮೈಸೋಕಿ ಮಧುರ ಮಧುರ ಕಂಪನ
ಮನದಲ್ಲಿ ನೂರಾರು ಭಾವವೆನೇ ಬಣ್ಣ
ನಿನ್ನ ಹುಬ್ಬನಂತೆಯೇ ಚೆಲುವ ಮಳೆಬಿಲ್ಲದೂ
ಇಂಥ ನುಣುಪಾದ ರೆಕ್ಕೆನೇ ಹಾರೋ ಚಿಟ್ಟೆಯೂ
ತಾವರೆ ಓ ತಾವರೆ... ತಾವರೆ ಓ ತಾವರೆ...
ಭೂದೇವಿಯಾ ಮೈಮ್ಯಾಲಂಗನ ಚಿತ್ತಾರವ ಲಾವಣಿ ಹಾಡಲಿ ತೋರಿಸುವೇ...
ತಾವರೆ ಓ ತಾವರೆ... ತಾವರೆ ಓ ತಾವರೆ...
ಗಂಡು : ಇರುಳೆಲ್ಲಾ ಈ ಗಲ್ಲದಂತೇ ಹೊಳೆವ ಚಂದಿರ ಹೂಂ... ಹೂಂ... ಹೂಂ...
ಹೆಣ್ಣು : ಈ ಇರುಳು ಹಗಲು ಹೆಂಗಿರುತ್ತೇ.....
ನಿದಿರೇನೇ ಇರುಳಮ್ಮಾ ಹಗಲು ಅಂದರೆಚ್ಚರಾ..
ಗಂಡು : ಮೋಡಗಳು ತಾರೆಗಳೂ ಅಂದರೇನೂ....
ಈ ಮುಂಗುರುಳಾ ಮಾಲೆ ತೇಲೋ ಮುಗಿಲ ಸಾಲ್ಗಳೂ
ಈ ಕಣ್ಣ ಪ್ರತಿರೂಪ ಸಾವಿರಾರು ತಾರೆ
ಸೃಷ್ಠಿ ಚೆಲುವೆಲ್ಲವಾ ಜಾಣೆ ನಿನ್ನಲ್ಲಿಯೇ ತುಂಬಿ ತಂದಂಥ ಆ ಬ್ರಹ್ಮ ತುಂಬಾ ರಸಿಕನೂ
ತಾವರೆ ಓ ತಾವರೆ... ತಾವರೆ ಓ ತಾವರೆ...
ಕೋರಸ್ : ಆಆಆ... ಆ.. ಆ...ಆ ಆಆಆ... ಆ.. ಆ...ಆ
------------------------------------------------------------------------------------------------------------------------
ಅನುರಾಗ ಸಂಗಮ (೧೯೯೫) - ಓಹೋ ಮೊನಾಲಿಸಾ ನನ್ನೊಲವಾ
ಸಂಗೀತ ಮತ್ತು ಸಾಹಿತ್ಯ : ವಿ ಮನೋಹರ್ ಗಾಯಕರು: ರಾಜೇಶ ಕೃಷ್ಣ
ಒಹೋ ಒಹೋ ಮೋನಾಲಿಸಾ ನನ್ನೊಲವಾ ಮೋನಾಲಿಸಾ
ಕೋರಸ್ : ಆಆಆ... ಆ.. ಆ...ಆ
ಗಂಡು : ತಾವರೆ ಓ ತಾವರೆ... ತಾವರೆ ಓ ತಾವರೆ...
ಭೂದೇವಿಯಾ ಮೈಮ್ಯಾಲಂಗನ ಚಿತ್ತಾರವ ಲಾವಣಿ ಹಾಡಲಿ ತೋರಿಸುವೇ...
ತಾವರೆ ಓ ತಾವರೆ...(ಆಆಆ..) ತಾವರೆ ಓ ತಾವರೆ...(ಆಆಆ..)
ಕೋರಸ್ : ಆಆಆ... ಆ.. ಆ...ಆ ಆಆಆ... ಆ.. ಆ...ಆ ಆಆಆ... ಆ.. ಆ...ಆ
ಗಂಡು : ಮುಂಜಾನೆ ಮುಸ್ಸಂಜೆ ಭುವಿಗೆ ಸೂರ್ಯನಾರತಿಹೆಣ್ಣು : ಅಂದ್ರೇ ಸೂರ್ಯ ಹೆಂಗಿರಾಂತನೇ...
ಗಂಡು : ಮುದ್ದಾದ ಈ ಕೆನ್ನೇ ಕೆಂಪು ಸೂರ್ಯನಾಕೃತಿ...
ಹೆಣ್ಣು : ಬಣ್ಣ ಅಂದರೇ ಹೆಂಗಿರುತ್ತೇ...
ಗಂಡು : ಮುತ್ತೊಂದು ಮೈಸೋಕಿ ಮಧುರ ಮಧುರ ಕಂಪನ
ಮನದಲ್ಲಿ ನೂರಾರು ಭಾವವೆನೇ ಬಣ್ಣ
ನಿನ್ನ ಹುಬ್ಬನಂತೆಯೇ ಚೆಲುವ ಮಳೆಬಿಲ್ಲದೂ
ಇಂಥ ನುಣುಪಾದ ರೆಕ್ಕೆನೇ ಹಾರೋ ಚಿಟ್ಟೆಯೂ
ತಾವರೆ ಓ ತಾವರೆ... ತಾವರೆ ಓ ತಾವರೆ...
ಭೂದೇವಿಯಾ ಮೈಮ್ಯಾಲಂಗನ ಚಿತ್ತಾರವ ಲಾವಣಿ ಹಾಡಲಿ ತೋರಿಸುವೇ...
ತಾವರೆ ಓ ತಾವರೆ... ತಾವರೆ ಓ ತಾವರೆ...
ಗಂಡು : ಇರುಳೆಲ್ಲಾ ಈ ಗಲ್ಲದಂತೇ ಹೊಳೆವ ಚಂದಿರ ಹೂಂ... ಹೂಂ... ಹೂಂ...
ಹೆಣ್ಣು : ಈ ಇರುಳು ಹಗಲು ಹೆಂಗಿರುತ್ತೇ.....
ನಿದಿರೇನೇ ಇರುಳಮ್ಮಾ ಹಗಲು ಅಂದರೆಚ್ಚರಾ..
ಗಂಡು : ಮೋಡಗಳು ತಾರೆಗಳೂ ಅಂದರೇನೂ....
ಈ ಮುಂಗುರುಳಾ ಮಾಲೆ ತೇಲೋ ಮುಗಿಲ ಸಾಲ್ಗಳೂ
ಈ ಕಣ್ಣ ಪ್ರತಿರೂಪ ಸಾವಿರಾರು ತಾರೆ
ಸೃಷ್ಠಿ ಚೆಲುವೆಲ್ಲವಾ ಜಾಣೆ ನಿನ್ನಲ್ಲಿಯೇ ತುಂಬಿ ತಂದಂಥ ಆ ಬ್ರಹ್ಮ ತುಂಬಾ ರಸಿಕನೂ
ತಾವರೆ ಓ ತಾವರೆ... ತಾವರೆ ಓ ತಾವರೆ...
ಕೋರಸ್ : ಆಆಆ... ಆ.. ಆ...ಆ ಆಆಆ... ಆ.. ಆ...ಆ
------------------------------------------------------------------------------------------------------------------------
ಅನುರಾಗ ಸಂಗಮ (೧೯೯೫) - ಓಹೋ ಮೊನಾಲಿಸಾ ನನ್ನೊಲವಾ
ಸಂಗೀತ ಮತ್ತು ಸಾಹಿತ್ಯ : ವಿ ಮನೋಹರ್ ಗಾಯಕರು: ರಾಜೇಶ ಕೃಷ್ಣ
ಒಹೋ ಒಹೋ ಮೋನಾಲಿಸಾ ನನ್ನೊಲವಾ ಮೋನಾಲಿಸಾ
ಒಹೋ ಒಹೋ ಮೋನಾಲಿಸಾ ನನ್ನೆದೆಯಲಿ ಓಯಸಿಸಾ ಮಿಸ್ ಓ ಮಿಸೆಸ್ ಒಸಿಡಿಸಾ....
ಕನಸಲ್ಲೂ ಕೂಡ ಲಾಸ್ ಸೇಂಜಲಿಸಾ ಹಾಲಿಹುಡ್ ಡಿಸ್ನಿಲ್ಯಾಂಡ್ ಕಿಸ್ಸ್ ಕಿಸ್ಸ್
ನಯಗರಾ ಫಾಲ್ಸ್ ನವರಸ ಮೋನಲಿಸಾ ... ಮೋನಲಿಸಾ
ಮೋನಲಿಸಾ ... ಮೋನಲಿಸಾ ಮೋನಲಿಸಾ ... ಮೋನಲಿಸಾ
ಜಾಂಗೋ ಜಾಂಗೋ ಜಾಂಗೋ
ದೇ ಪ್ಯಾರ್ ಮೀ ಜಾಂಗೋ ಜಾಂಗೋ ದೇ ಫಾರ್ ಲವ್ ಮೀ ಮ್ಯಾಂಗೋ ಮ್ಯಾಂಗೋ
ದೇ ಫಾರ್ ಮೀ ಕೌಬಾಯ್ ಕೌಬಾಯ್ ಐ ಎಮ್ ಲವ್ ಫಾರ್ ಹೋ ... ಯುವರ್ ಲೈಫ್ ಬಾಯ್
ದೇ ಪ್ಯಾರ್ ಮೀ ಜಾಂಗೋ ಜಾಂಗೋ ದೇ ಫಾರ್ ಲವ್ ಮೀ ಮ್ಯಾಂಗೋ ಮ್ಯಾಂಗೋ
ದೇ ಫಾರ್ ಮೀ ಕೌಬಾಯ್ ಕೌಬಾಯ್ ಐ ಎಮ್ ಲವ್ ಫಾರ್ ಹೋ ... ಯುವರ್ ಲೈಫ್ ಬಾಯ್
ಫಾರ್ ಆಫ್ ಯು ಸೋ ದ ಸ್ಮಾಸೋ ಮ್ಯಾಕಂಡ್ರಸ್ ಕ್ಯಾಚ್ ಇಸ್ ಜಪಾನ ದ ಆರ್ಕೆ
ನಿನ್ನನ್ನೂ ಬಿಟ್ಟು ಎಲ್ಲಿ ಹೋಗ್ಲಿ ಅಂದ್ಕೊಂಡಿದ್ದು ಈಗ್ಲೇ ಆಗ್ಲೀ ...
ಮೋನಲಿಸಾ ... ಮೋನಲಿಸಾ ಮೋನಲಿಸಾ ... ಮೋನಲಿಸಾ
ಮೋನಲಿಸಾ ... ಮೋನಲಿಸಾ ಮೋನಲಿಸಾ ... ಮೋನಲಿಸಾ
ಮೈ ಫೇರ್ ಲೇಡಿ ಕ್ಲಿಯೋಪಾತ್ರ ಶೀ ಇಸ್ ದ ಕೋ ಉಮನ್ ನಾಟ್
ಹಲನ್ ಆಫ್ ಟ್ರಾಯ್ ಆಲ್ ಲವ್ ಸ್ಟೋರಿ ಇಸ್ ರೋಮಿಯೋ ಜೂಲಿಯೆಟ್
ಮಜನೂ ಲೈಲಾ ದುಷ್ಯಂತ ಏಂಡ್ ಶಕುಂತಲಾ ಲವ್ ಸ್ಟೋರಿ
ಎಲ್ಲರ ಸ್ಟೋರಿಗೇ ಟ್ರ್ಯಾಜಿಡಿ ಎಂಡ್ ನಮ್ಮ ಸ್ಟೋರಿಗೇ ಹ್ಯಾಪಿ ಎಂಡ್
ಕದರೈನ್ ಇಸ್ ಮೈ ಫ್ರೆಂಡ್ ದ ಸ್ಟೋರಿ ಸೋ ಫಾರ್ ಹಂಬಲ್ ಹಸ್ಬೆಂಡ್
ಎಲ್ಲರ ಸ್ಟೋರಿಗೇ ಟ್ರ್ಯಾಜಿಡಿ ಎಂಡ್ ನಮ್ಮ ಸ್ಟೋರಿಗೇ ಹ್ಯಾಪಿ ಎಂಡ್
ಕದರೈನ್ ಇಸ್ ಮೈ ಫ್ರೆಂಡ್ ದ ಸ್ಟೋರಿ ಸೋ ಫಾರ್ ಹಂಬಲ್ ಹಸ್ಬೆಂಡ್
ಲವ್ ಬಟ್ ಫ್ಯೂಚರ್ ಮಸ್ಟ್ ಚೇಂಜ್ ದಿಸ್ ಎಂಡ್ ಓನ್ಲಿ ಲವ್ ಶುಡ್ ಗೂವ ಐಸ್ ಲ್ಯಾಂಡ್
ಮೋನಲಿಸಾ ... ಮೋನಲಿಸಾ ಮೋನಲಿಸಾ ... ಮೋನಲಿಸಾ ಹ್ಹೂಂ ಹ್ಹೂಂ
ಮೋನಲಿಸಾ ... ಮೋನಲಿಸಾ ಮೋನಲಿಸಾ ... ಮೋನಲಿಸಾ ಹ್ಹೂಂ ಹ್ಹೂಂ
ಒಹೋ ಒಹೋ ಮೋನಾಲಿಸಾ ನನ್ನೊಲವಾ ಮೋನಾಲಿಸಾ
ಒಹೋ ಒಹೋ ಮೋನಾಲಿಸಾ ನನ್ನೆದೆಯಲಿ ಓಯಸಿಸಾ ಮಿಸ್ ಓ ಮಿಸೆಸ್ ಒಸಿಡಿಸಾ....
ಕನಸಲ್ಲೂ ಕೂಡ ಲಾಸ್ ಸೇಂಜಲಿಸಾ ಹಾಲಿಹುಡ್ ಡಿಸ್ನಿಲ್ಯಾಂಡ್ ಕಿಸ್ಸ್ ಕಿಸ್ಸ್
ನಯಗರಾ ಫಾಲ್ಸ್ ನವರಸ ಮೋನಲಿಸಾ ... ಮೋನಲಿಸಾ
ಮೋನಲಿಸಾ ... ಮೋನಲಿಸಾ ಮೋನಲಿಸಾ ... ಮೋನಲಿಸಾ
------------------------------------------------------------------------------------------------------------------------
------------------------------------------------------------------------------------------------------------------------
ಅನುರಾಗ ಸಂಗಮ (೧೯೯೫) - ಕೇಳು ಪುಟಾಣಿ ಹೆತ್ತೋರ ಕಣ್ಮಣಿ
ಸಂಗೀತ ಮತ್ತು ಸಾಹಿತ್ಯ : ವಿ ಮನೋಹರ್ ಗಾಯಕರು: ಎಸ್.ಪಿ.ಬಿ, ಕೋರಸ್
ಸಂಗೀತ ಮತ್ತು ಸಾಹಿತ್ಯ : ವಿ ಮನೋಹರ್ ಗಾಯಕರು: ಎಸ್.ಪಿ.ಬಿ, ಕೋರಸ್
ಕೇಳು ಪುಟಾಣಿ ಹೆತ್ತೋರ ಕಣ್ಮಣಿ ಪ್ರೀತಿಯ ಕವಳ ಕಟ್ಟೊರೆ ನನ್ನ ಧಣಿ
ಹೇಗಾಯ್ತೋ ಈ ಜನ್ಮ ಈ ಭೂಮಿ ನಮ್ಮಮ್ಮ ಆಕಾಶವೇನೇ ತಂದೆ ಕಣೋ
ಕೇಳು ಪುಟಾಣಿ ಹೆತ್ತೋರ ಕಣ್ಮಣಿ ಪ್ರೀತಿಯ ಕವಳ ಕಟ್ಟೊರೆ ನನ್ನ ಧಣಿ
ಹಾಡೋ ಕೋಗಿಲೆಗೇ ಅವನು ಕೊಟ್ಟ ಬಣ್ಣ ಕಪ್ಪು
ಆ ವಿಶಾಲ ಕಡಲ ಪೂರ್ತಿ ತುಂಬಿದನು ಉಪ್ಪು
ನಾಟ್ಯವಾಡೋ ಮುದ್ದು ನವೀಲ ಕೊರಳಿಗಿಲ್ಲ ಇಂಪೂ
ಫಳ ಫಳ ಹೊಳೆಯುವಂಥ ಚಿನ್ನಕ್ಕಿಲ್ಲ ಕಂಪೂ
ಒಂದು ಕೊಟ್ಟು ಒಂದು ಕಿತ್ತು ತೂಗುತ್ತಾನೇ ಲೋಕ
ಯಾರು ಅಳೆಯದಂತ ಅವನದೇನಿ ವಿಚಿತ್ರ ತೂಕ
ಅದರಲ್ಲಿ ನಮ್ಮ ಭಾಗ ಎಷ್ಟಯೈತೋ ಅದೇ ಯೋಗ
ಕೇಳು ಪುಟಾಣಿ ಹೆತ್ತೋರ ಕಣ್ಮಣಿ ಪ್ರೀತಿಯ ಕವಳ ಕಟ್ಟೊರೆ ನನ್ನ ಧಣಿ
ಹೇಗಾಯ್ತೋ ಈ ಜನ್ಮ ಈ ಭೂಮಿ ನಮ್ಮಮ್ಮ ಆಕಾಶವೇನೇ ತಂದೆ ಕಣೋ
ಕೇಳು ಪುಟಾಣಿ ಹೆತ್ತೋರ ಕಣ್ಮಣಿ ಪ್ರೀತಿಯ ಕವಳ ಕಟ್ಟೊರೆ ನನ್ನ ಧಣಿ
ಭೂಮಿ ಅಂದ ಸವಿಯಲೆಂದು ನಮ್ಮನ್ನಿಲ್ಲಿ ತಂದ
ಹೊಂದಿ ಬಾಳಲೆಂದೂ ಒಂದುಕ್ಕೊಂದೂ ಇಟ್ಟ ಬಂಧ
ಈ ನಿಸರ್ಗ ನಾಶ ಮಾಡಿ ಮನುಜ ಪೂರ್ತಿ ಕೆಟ್ಟ
ಕೆಟ್ಟರೂನು ಅವನು ಎಂದೂ ಕಲಿಯಲ್ಲಿಲ್ಲ ಪಾಠ
ಕೌರ್ಯವೆಂದೂ ಶೌರ್ಯವಲ್ಲ ಹಿಂಸೆಯಲ್ಲ ಅಸ್ತ
ವಿಶ್ವ ಕೂಡ ಜಯಿಸಲೆಂದೂ ಪ್ರೀತಿ ಎಂಬ ಸೂತ್ರ
ಹತ್ತಾರೂ ಮಂದೀಲಿ ಹೆತ್ತೋರ ಹೆಸರನ್ನ ನೀನೆತ್ತಿ ಹಿಡಿಯಬೇಕೂ ಕಣೋ
ಕೇಳು ಪುಟಾಣಿ ಹೆತ್ತೋರ ಕಣ್ಮಣಿ ಪ್ರೀತಿಯ ಕವಳ ಕಟ್ಟೊರೆ ನನ್ನ ಧಣಿ
ಹೇಗಾಯ್ತೋ ಈ ಜನ್ಮ ಈ ಭೂಮಿ ನಮ್ಮಮ್ಮ ಆಕಾಶವೇನೇ ತಂದೆ ಕಣೋ
ಕೇಳು ಪುಟಾಣಿ ಹೆತ್ತೋರ ಕಣ್ಮಣಿ ಪ್ರೀತಿಯ ಕವಳ ಕಟ್ಟೊರೆ ನನ್ನ ಧಣಿ
ಲಾಲಾಲಾಲ ಲಾಲಾಲಾಲ ಲಾಲಾಲಾಲ ಲಾಲಾಲಾಲ ಲಾಲಾಲಾಲ
------------------------------------------------------------------------------------------------------------------------
ಅನುರಾಗ ಸಂಗಮ (೧೯೯೫) - ಡೀಯಾ ಡೀಯಾ ಡೋ ಡೀಯಾ ಡೀಯಾ ಡೂ
ಮಕ್ಕಳು : ಡೀಯಾ ಡೀಯಾ ಡೂಕ್ ಡೀಯಾ ಡೀಯಾ ಡೂಕ್
ಡೀಯಾ ಡೀಯಾ ಡೂಕ್ ಡೀಯಾ ಡೀಯಾ ಡೂಕ್
ಕುಂಜಾಲೂ ಕಣಿವೇಲಿ ಕೆಂಬೂತ ಹಾಡಿದ ಹಾಡು
ರಾಗ ಕ್ಕಿಂತ ಸ್ನೇಹ ಹೆಚ್ಚು ಡೀಯಾ ಡೀಯಾ ಡೂಕ್
ಆಸ್ತಿಗಿನ್ನ ದೋಸ್ತಿ ಹೆಚ್ಚು ಡೀಯಾ ಡೀಯಾ ಡೂ
ನಂಗೆ ಎಂದೂ ನೀನೇ ಹೆಚ್ಚು ಡೀಯಾ ಡೀಯಾ ಡೂ ಡೀಯಾ ಡೀಯಾ ಡೂಕ್
ಡೀಯಾ ಡೀಯಾ ಡೂಕ್ ಡೀಯಾ ಡೀಯಾ ಡೂಕ್
ಡೀಯಾ ಡೀಯಾ ಡೂಕ್ ಡೀಯಾ ಡೀಯಾ ಡೂಕ್
ಡೀಯಾ ಡೀಯಾ ಡೂಕ್ ಡೀಯಾ ಡೀಯಾ ಡೂಕ್
ಗೀಯ್ ಗೀಯ್ ಗೀಯ್ ಗೀಯ್ ಗಾಗೀಯ್ ಗೀಯ್ ಗೀಯ್ ಗೀಯ್
ಗಂಡು : ಕಷ್ಟಕ್ಕಿರೋನು ದುಃಖಕ್ಕೀರೊನೇ ಲೆಕ್ಕಕ್ಕೇ ತಕ್ಕ ಸ್ನೇಹಿತ
ರೊಕ್ಕಕ್ಕೇ ಸಿಕ್ಕ ಪುಕ್ಸಟ್ಟೇ ಸಿಕ್ಕ ಲಕ್ಷಕ್ಕೇ ಒಬ್ಬ ಸ್ನೇಹಿತ
ಜೋಡೆತ್ತಿನಂಗೇ ನಾವಿಬ್ಬರೂ ಸ್ನೇಹವೇ ನಮ್ಮ ಗಾಡಿ ಹೋ ...
ದಾರೀಲಿ ಏನಿದ್ದರೂ ಬೇರಾಗಲ್ಲ ಈ ಜೋಡಿ
ಮಕ್ಕಳು : ಡೀಯಾ ಡೀಯಾ ಡೋ ಡೀಯಾ ಡೀಯಾ ಡೂ
ಕುಂಜಾಲೂ ಕಣಿವೇಲಿ ಕೆಂಬೂತ ಹಾಡಿದ ಹಾಡು ಆಸ್ತಿಗಿನ್ನ ದೋಸ್ತಿ ಹೆಚ್ಚು ಡೀಯಾ ಡೀಯಾ ಡೂ
ನಂಗೆ ಎಂದೂ ನೀನೇ ಹೆಚ್ಚು ಡೀಯಾ ಡೀಯಾ ಡೂ ಡೀಯಾ ಡೀಯಾ ಡೂ
ಕೋರಸ್ : ಚಿನ್ನಾದ ರನ್ನಾದ ಕೋಲ್ ಗೋಪಾಲನಿಗೇ ಮಾಣಿಕ್ಯ ಮುತ್ತಿನ ಕೋಲ್
ಗೆಳೆಯ ಶರಣು ಬಂದ ಮುರುಳಿಯ ಬಳಿ ಬಂದೋನ ಮರೆಯದವ
ಚಿನ್ನಾದ ರನ್ನಾದ ಕೋಲ್ ಗೋಪಾಲನಿಗೇ ಮಾಣಿಕ್ಯ ಮುತ್ತಿನ ಕೋಲ್
ಗಂಡು : ನೀರಾಗಿದ್ದೋನು ನಿನ್ನ ಪ್ರೀತಿ ಚಿಪ್ಪಲಿ ಮುತ್ತಾಗಿ ಹೋದೆ ಶಾಶ್ವತಮುತ್ತಂಥ ನಿನ್ನ ಎದೆಯಾಗೇ ನಾನು ಎಂದೆಂದೂ ನಿಂತಾ ಸ್ನೇಹಿತ
ನಮ್ಮ ಈ ಸ್ನೇಹ ನಕ್ಷತ್ರವಾಗಿ ಬಾಳಲ್ಲಿ ಹೋಳೀಬೇಕು ಹೇಹೇಹೇಹೇ ..
ಈ ಸ್ನೇಹ ಸಾರ ಇತಿಹಾಸಕಾರ ಪುಸ್ತಕ ಬರೀಬೇಕೂ ..
ಮಕ್ಕಳು : ಡೀಯಾ ಡೀಯಾ ಡೋ ಡೀಯಾ ಡೀಯಾ ಡೂ
ಕುಂಜಾಲೂ ಕಣಿವೇಲಿ ಕೆಂಬೂತ ಹಾಡಿದ ಹಾಡು ಆಸ್ತಿಗಿನ್ನ ದೋಸ್ತಿ ಹೆಚ್ಚು ಡೀಯಾ ಡೀಯಾ ಡೂ
ನಂಗೆ ಎಂದೂ ನೀನೇ ಹೆಚ್ಚು ಡೀಯಾ ಡೀಯಾ ಡೂ ಡೀಯಾ ಡೀಯಾ ಡೂ
ಕೋರಸ್ : ಗೀಯ್ ಗೀಯ್ ಗೀಯ್ ಗೀಯ್ ಗಾಗೀಯ್ ಗೀಯ್ ಗೀಯ್ ಗೀಯ್
ಗೀಯ್ ಗೀಯ್ ಗೀಯ್ ಗೀಯ್ ಗಾಗೀಯ್ ಗೀಯ್ ಗೀಯ್ ಗೀಯ್
ಗೀಯ್ ಗೀಯ್ ಗೀಯ್ ಗೀಯ್ ಗಾಗೀಯ್ ಗೀಯ್ ಗೀಯ್ ಗೀಯ್
------------------------------------------------------------------------------------------------------------------------
ಅನುರಾಗ ಸಂಗಮ (೧೯೯೫) - ಓ ಬಂಧುವೇ ನಿನ್ನೊಂದಿಗೇ ನಾನಿಲ್ಲವೇ ಸದಾ ಸದಾ
ಸಂಗೀತ ಮತ್ತು ಸಾಹಿತ್ಯ : ವಿ ಮನೋಹರ್ ಗಾಯಕರು: ಚಂದ್ರಿಕಾ ಗುರುರಾಜ ಓ ಬಂಧುವೇ ನಿನ್ನೊಂದಿಗೇ ನಾನಿಲ್ಲವೇ ಸದಾ ಸದಾ ಸದಾ
ಈ ಕಂಗಳು ಮಂಜಾದರೇ ನಾ ತಾಳೇನು ಭಯ ಬಿಡು ಸದಾ
ನಿನ್ನ ನೋವೂ ನನಗಿರಲೀ ನೆಮ್ಮದಿ ಸವಿ ನಿನಗಿರಲೀ ಸದಾ ಬಾಳಿಗೆ
ಓ ಬಂಧುವೇ ನಿನ್ನೊಂದಿಗೇ ನಾನಿಲ್ಲವೇ ಸದಾ ಸದಾ ಸದಾ
ಹೋದರೆಲ್ಲಾ ಒಳ್ಳೆಯವರೂ ಹರಸೋ ಹಿರಿಯರೂ
ಅವರ ಸವಿಯಾ ನೆನಪೂ ನಾವೇ ಉಳಿದ ಹಿರಿಯರೂ
ನಿನ್ನ ಕೂಡ ನೆರಳ ಹಾಗೇ ಇರುವೇ ನಾನೂ ಎಂದೂ ಹೀಗೇ ಒಂಟಿಯಲ್ಲ ನೀ..
ಓ ಬಂಧುವೇ ನಿನ್ನೊಂದಿಗೇ ನಾನಿಲ್ಲವೇ ಸದಾ ಸದಾ ಸದಾ
ನಾಳೇ ನಮ್ಮ ಮುಂದಿಹುದು ದಾರಿ ಕಾಯುತಾ
ದುಃಖ ನೋವು ಎಂದೂ ಜೊತೆಗೇ ಇರದೂ ಶಾಶ್ವತ
ಭರವಸೇ ಒಳ್ಳೇ ಬೆಳಕೂ ಹುಡುಕೀ ಮುಂದೇ ಸಾಗಬೇಕೂ.. ಧೈರ್ಯ ತಾಳುತಾ ...
ಓ ಬಂಧುವೇ ನಿನ್ನೊಂದಿಗೇ ನಾನಿಲ್ಲವೇ ಸದಾ ಸದಾ ಸದಾನಿನ್ನ ನೋವೂ ನನಗಿರಲೀ ನೆಮ್ಮದಿ ಸವಿ ನಿನಗಿರಲೀ ಸದಾ ಬಾಳಿಗೆ
ಓ ಬಂಧುವೇ ನಿನ್ನೊಂದಿಗೇ ನಾನಿಲ್ಲವೇ ಸದಾ ಸದಾ ಸದಾ
------------------------------------------------------------------------------------------------------------------------
No comments:
Post a Comment