- ಬೆಸುಗೆ ಬೆಸುಗೆ ಜೀವನವೆಲ್ಲ ಸುಂದರ ಬೆಸುಗೆ
- ಯಾವ ಹೂವು ಯಾರ ಮುಡಿಗೋ
- ವಸಂತ ಬರೆದನು ಒಲವಿನ ಓಲೆ
- ಅರರೇ ಇಂಥ ಗಂಡಿಗೇ
- ಲೈಫ್ ಇಸ್ ಮೇರಿ ಮೇಲೋಡಿ
ಬೆಸುಗೆ (1976) - ಬೆಸುಗೆ ಬೆಸುಗೆ ಬೆಸುಗೆ
ಸಾಹಿತ್ಯ: ಗೀತಪ್ರಿಯ ಸಂಗೀತ: ವಿಜಯಭಾಸ್ಕರ್ ಗಾಯನ: ಎಸ್.ಪಿ.ಬಾಲಸುಬ್ರಹ್ಮಣ್ಯಂ, ವಾಣಿ ಜಯರಾಂ
ಗಂಡು : ಬೆಸುಗೆ ಹೆಣ್ಣು : ಬೆಸುಗೆ
ಗಂಡು : ಬೆಸುಗೆ ಹೆಣ್ಣು : ಬೆಸುಗೆ
ಗಂಡು : ಬೆಸುಗೆ ಹೆಣ್ಣು : ಬೆಸುಗೆ
ಗಂಡು : ಜೀವನವೆಲ್ಲ ಸುಂದರ ಬೆಸುಗೆ
ಹೆಣ್ಣು : ಬೆಸುಗೆ ಗಂಡು : ಬೆಸುಗೆ
ಹೆಣ್ಣು : ಬೆಸುಗೆ ಗಂಡು : ಬೆಸುಗೆ
ಹೆಣ್ಣು : ಬೆಸುಗೆ ಗಂಡು : ಬೆಸುಗೆ
ಹೆಣ್ಣು : ಬೆಸುಗೆ ಗಂಡು : ಬೆಸುಗೆ
ಹೆಣ್ಣು : ಜೀವನವೆಲ್ಲ ಸುಂದರ ಬೆಸುಗೆ
ಹೆಣ್ಣು : ರಾಗದ ಜೊತೆಗೆ ತಾಳದ ಬೆಸುಗೆ ರಾಗತಾಳಕೆ ಭಾವದ ಬೆಸುಗೆ
ರಾಗದ ಜೊತೆಗೆ ತಾಳದ ಬೆಸುಗೆ ರಾಗತಾಳಕೆ ಭಾವದ ಬೆಸುಗೆ
ಗಂಡು :ಭಾವದ ಜೊತೆಗೆ ಗೀತೆಯ ಬೆಸುಗೆ ಗೀತೆಯ ಜೊತೆ ಸಂಗೀತದ ಬೆಸುಗೆ
ಹೆಣ್ಣು : ಬೆಸುಗೆ ಬೆಸುಗೆ ಬೆಸುಗೆ ಬೆಸುಗೆ ಜೀವನವೆಲ್ಲ ಸುಂದರ ಬೆಸುಗೆ
ಗಂಡು: ಬೆಸುಗೆ (ಲಲಲ್ಲಲ) ಬೆಸುಗೆ (ಲಲಲ್ಲಲ) ಬೆಸುಗೆ (ಲಲಲ್ಲಲ) ಬೆಸುಗೆ (ಲಲಲ್ಲಲ)
ಜೀವನವೆಲ್ಲ ಸುಂದರ ಬೆಸುಗೆ
ಹೆಣ್ಣು : ಎರಡು ಮನಸಿಗೆ ಒಲವಿನ ಬೆಸುಗೆ ಎರಡು ಬಾಳಿನ ಬಂಧನ ಬೆಸುಗೆ
ಎರಡು ಮನಸಿಗೆ ಒಲವಿನ ಬೆಸುಗೆ ಎರಡು ಬಾಳಿನ ಬಂಧನ ಬೆಸುಗೆ
ಗಂಡು : ಮಧುರ ಮಿಲನಕೆ ಪ್ರೀತಿಯ ಬೆಸುಗೆ ಜನುಮ ಜನುಮಕೂ ಆತ್ಮದ ಬೆಸುಗೆ
ಹೆಣ್ಣು : ಬೆಸುಗೆ ಗಂಡು : ಬೆಸುಗೆ
ಯಾವ ಹೂವು ಯಾರ ಮುಡಿಗೋ ಯಾರ ಒಲವು ಯಾರ ಕಡೆಗೋ
ಗಂಡು :ಭಾವದ ಜೊತೆಗೆ ಗೀತೆಯ ಬೆಸುಗೆ ಗೀತೆಯ ಜೊತೆ ಸಂಗೀತದ ಬೆಸುಗೆ
ಹೆಣ್ಣು : ಬೆಸುಗೆ ಬೆಸುಗೆ ಬೆಸುಗೆ ಬೆಸುಗೆ ಜೀವನವೆಲ್ಲ ಸುಂದರ ಬೆಸುಗೆ
ಗಂಡು : ಹರೆಯದ ಹೆಣ್ಣಿಗೆ ಲಜ್ಜೆಯ ಬೆಸುಗೆ ಮಿರುಗುವ ಕಣ್ಣಿಗೆ ಆಸೆಯ ಬೆಸುಗೆ
ಹರೆಯದ ಹೆಣ್ಣಿಗೆ ಲಜ್ಜೆಯ ಬೆಸುಗೆ ಮಿರುಗುವ ಕಣ್ಣಿಗೆ ಆಸೆಯ ಬೆಸುಗೆ
ಹೆಣ್ಣು : ಯೌವನದಲ್ಲಿ ಮೋಹದ ಬೆಸುಗೆ ಮೈ ಮನದಲ್ಲಿ ಬಯಕೆಯ ಬೆಸುಗೆಗಂಡು: ಬೆಸುಗೆ (ಲಲಲ್ಲಲ) ಬೆಸುಗೆ (ಲಲಲ್ಲಲ) ಬೆಸುಗೆ (ಲಲಲ್ಲಲ) ಬೆಸುಗೆ (ಲಲಲ್ಲಲ)
ಜೀವನವೆಲ್ಲ ಸುಂದರ ಬೆಸುಗೆ
ಎರಡು ಮನಸಿಗೆ ಒಲವಿನ ಬೆಸುಗೆ ಎರಡು ಬಾಳಿನ ಬಂಧನ ಬೆಸುಗೆ
ಗಂಡು : ಮಧುರ ಮಿಲನಕೆ ಪ್ರೀತಿಯ ಬೆಸುಗೆ ಜನುಮ ಜನುಮಕೂ ಆತ್ಮದ ಬೆಸುಗೆ
ಹೆಣ್ಣು : ಬೆಸುಗೆ ಗಂಡು : ಬೆಸುಗೆ
ಹೆಣ್ಣು : ಬೆಸುಗೆ ಗಂಡು : ಬೆಸುಗೆ
ಹೆಣ್ಣು : ಬೆಸುಗೆ ಗಂಡು : ಬೆಸುಗೆ
ಹೆಣ್ಣು : ಬೆಸುಗೆ ಗಂಡು : ಬೆಸುಗೆ
ಹೆಣ್ಣು : ಜೀವನವೆಲ್ಲ ಸುಂದರ ಬೆಸುಗೆ
ಗಂಡು : ಬೆಸುಗೆ ಹೆಣ್ಣು : ಬೆಸುಗೆ
ಗಂಡು : ಬೆಸುಗೆ ಹೆಣ್ಣು : ಬೆಸುಗೆ
ಗಂಡು : ಬೆಸುಗೆ ಹೆಣ್ಣು : ಬೆಸುಗೆ
ಗಂಡು : ಬೆಸುಗೆ ಹೆಣ್ಣು : ಬೆಸುಗೆ
ಗಂಡು : ಜನುಮ ಜನುಮಕೂ ಆತ್ಮದ ಬೆಸುಗೆ
---------------------------------------------------------------------------------------------------------------------ಗಂಡು : ಬೆಸುಗೆ ಹೆಣ್ಣು : ಬೆಸುಗೆ
ಗಂಡು : ಬೆಸುಗೆ ಹೆಣ್ಣು : ಬೆಸುಗೆ
ಗಂಡು : ಬೆಸುಗೆ ಹೆಣ್ಣು : ಬೆಸುಗೆ
ಗಂಡು : ಜನುಮ ಜನುಮಕೂ ಆತ್ಮದ ಬೆಸುಗೆ
ಬೆಸುಗೆ (1976) - ಯಾವ ಹೂವು ಯಾರ ಮುಡಿಗೋ
ಸಾಹಿತ್ಯ: ಶ್ಯಾಮಸುಂದರ ಕುಲಕರ್ಣಿ ಸಂಗೀತ: ವಿಜಯಭಾಸ್ಕರ್ ಗಾಯನ: ಎಸ್.ಪಿ.ಬಿ.
ಯಾವ ಹೂವು ಯಾರ ಮುಡಿಗೋ ಯಾರ ಒಲವು ಯಾರ ಕಡೆಗೋ
ಇಂಥ ಪ್ರೇಮದಾಟದೇ ಯಾರ ಹೃದಯ ಯಾರಿಗೋ
ಯಾವ ಹೂವು ಯಾರ ಮುಡಿಗೋ ಯಾರ ಒಲವು ಯಾರ ಕಡೆಗೋ
ಮುಖದಿ ಒಂದು ಭಾವನೆ ಕಣ್ಣಲೇನೋ ಕಾಮನೆ
ಮುಖದಿ ಒಂದು ಭಾವನೆ ಕಣ್ಣಲೇನೋ ಕಾಮನೆ
ಒಂದು ಮನದ ಯೋಚನೆ ಒಂದು ಮನಕೆ ಸೂಚನೆ
ಯಾರೂ ಅರಿಯಲಾರರು ಯಾರ ಪಾಲು ಯಾರಿಗೋ ಯಾರಿಗೋ...
ಯಾವ ಹೂವು ಯಾರ ಮುಡಿಗೋ ಯಾರ ಒಲವು ಯಾರ ಕಡೆಗೋ
ಒಂದು ಸುಮವು ಅರಳಿತು ದುಂಬಿಯನ್ನು ಒಲಿಸಿತು
ಒಂದು ಸುಮವು ಅರಳಿತು ದುಂಬಿಯನ್ನು ಒಲಿಸಿತು
ಮೋಹ ಪಾಶ ಎಸೆಯಿತು ಒಂದು ಪಾಠ ಕಲಿಸಿತು
ಇಂಥ ಪಾಠ ಕಲಿಸಲು ಗುರುವು ಯಾರು ಯಾರಿಗೋ ಯಾರಿಗೋ...
ಯಾವ ಹೂವು ಯಾರ ಮುಡಿಗೋ ಯಾರ ಒಲವು ಯಾರ ಕಡೆಗೋ
ಎಂದೋ ಹುಟ್ಟಿದಾಸೆಯೂ ಇಂದು ಮನವ ತಟ್ಟಿತು
ಎಂದೋ ಹುಟ್ಟಿದಾಸೆಯೂ ಇಂದು ಮನವ ತಟ್ಟಿತು
ಮನದ ಕದವ ತೆರೆಯಲು ಬೇರೆ ಗುರಿಯ ಮುಟ್ಟಿತು
ಯಾರು ಹೇಳಬಲ್ಲರು ಯಾರ ಪಯಣ ಎಲ್ಲಿಗೋ ಎಲ್ಲಿಗೋ...
ಯಾವ ಹೂವು ಯಾರ ಮುಡಿಗೋ ಯಾರ ಒಲವು ಯಾರ ಕಡೆಗೋ
ಇಂಥ ಪ್ರೇಮದಾಟದಿ ಯಾರ ಹೃದಯ ಯಾರಿಗೋ
ಯಾವ ಹೂವು ಯಾರ ಮುಡಿಗೋ ಯಾರ ಒಲವು ಯಾರ ಕಡೆಗೋ
------------------------------------------------------------------------------------------------------------------------
ಗಂಡು : ವಸಂತ ಬರೆದನು ಒಲವಿನ ಓಲೆ ಚಿಗುರಿದ ಎಲೆ ಎಲೆ ಮೇಲೆ
ಪಂಚಮದಲ್ಲಿ ಹಾಡಿತು ಕೋಗಿಲೆ ಪ್ರೇಮಿಗೆ ಓರ್ವಳೆ ನಲ್ಲೆ.....
ಪ್ರೇಮಿಗೆ ಓರ್ವಳೆ ನಲ್ಲೆ..
ಹೆಣ್ಣು : ಹೂಗಳು ದುಂಬಿಯ ಚುಂಬನದಿಂದ ಪುಳಕಿತವಾಗಿಹ ಕಾಲ..ಆಆಆ..
ಗಂಡು : ಮಧುಮಯ ಯೌವನ ಮೈ ಮನ ತುಂಬಿ ಮೆರೆದಿಹ ವಸಂತ ಕಾಲ..ಆಆಆ
ಹೆಣ್ಣು : ತೀರದ ಆ..ಸೆಯ ಆರದ ಉರಿಯ ವಿರಹಿಗೆ ತಂದಿಹ ಕಾಲ..ಆಆಆ ..
ವಿರಹಿಗೆ ತಂದಿಹ ಕಾಲ....
ಗಂಡು : ವಸಂತ ಬರೆದನು ಒಲವಿನ ಓಲೆ ಚಿಗುರಿದ ಎಲೆ ಎಲೆ ಮೇಲೆ
ಗಂಡು : ಬಯಕೆಯು ಅನಂತ ಮುಖದಲಿ ಹೊಮ್ಮಿ ಚಿಮ್ಮುವ ಆನಂದ ಕಾಲ....
ಬಗೆಬಗೆ ಬಣ್ಣದ ಕಾಮನಬಿಲ್ಲು ಎಲ್ಲೆಡೆ ಕಾಣುವ ಕಾಲ..ಆಆಆ..
ಹೆಣ್ಣು : ಬಯಕೆಯು ಅನಂತ ಮುಖದಲಿ ಹೊಮ್ಮಿ ಚಿಮ್ಮುವ ಆನಂದ ಕಾಲ....
ಬಗೆಬಗೆ ಬಣ್ಣದ ಕಾಮನಬಿಲ್ಲು ಎಲ್ಲೆಡೆ ಕಾಣುವ ಕಾಲ..ಆಆಆ..
ಗಂಡು : ಬಳ್ಳಿಯು ಹೆಮ್ಮರ ಆಸರೆ ಕೋರಿ ತೋಳನು ಬಳಸುವ ಕಾಲ..ಆಆಆ....
ತೋಳನು ಬಳಸುವ ಕಾಲ....
ಹೆಣ್ಣು : ವಸಂತ ಬರೆದನು ಒಲವಿನ ಓಲೆ ಚಿಗುರಿದ ಎಲೆ ಎಲೆ ಮೇಲೆ
ಹೆಣ್ಣು : ಯಾವುದೂ ಮೋಡಿಯ ಮಾದಕ ನಿಶೆಯಲಿ ಎಲ್ಲವೂ ಇಂದ್ರಜಾಲ
ಗಂಡು : ಮಾಯೆಯ ಅಪ್ಪುಗೇ ಕೈಸೆರೆಯಲ್ಲಿ ಅಳಿಯದ ವಸಂತ ಕಾಲ
ಹೆಣ್ಣು : ಪ್ರೇಮವೋ ಪ್ರೀತಿಯೋ ಪ್ರಣಯವೋ ಏನೋ ಲೀಲೆಯಾನಾಡುವ ಕಾಲ...ಆಆಆ
ಲೀಲೆಯಾನಾಡುವ ಕಾಲ.
ಇಬ್ಬರು: ವಸಂತ ಬರೆದನು ಒಲವಿನ ಓಲೆ ಚಿಗುರಿದ ಎಲೆ ಎಲೆ ಮೇಲೆ
ಪಂಚಮದಲ್ಲಿ ಹಾಡಿತು ಕೋಗಿಲೆ ಪ್ರೇಮಿಗೆ ಓರ್ವಳೆ ನಲ್ಲೆ..ಏಏಏಏಏ.
ಪ್ರೇಮಿಗೆ ಓರ್ವಳೆ ನಲ್ಲೆ..
------------------------------------------------------------------------------------------------------------------------
ಬೆಸುಗೆ (1976) - ವಸಂತ ಬರೆದನು
ಸಾಹಿತ್ಯ: ವಿಜಯನಾರಸಿಂಹ ಸಂಗೀತ: ವಿಜಯಭಾಸ್ಕರ್ ಗಾಯನ: ಎಸ್.ಪಿ.ಬಿ ಮತ್ತು ವಾಣಿಜಯರಾಮ್
ಗಂಡು : ವಸಂತ ಬರೆದನು ಒಲವಿನ ಓಲೆ ಚಿಗುರಿದ ಎಲೆ ಎಲೆ ಮೇಲೆ
ಪಂಚಮದಲ್ಲಿ ಹಾಡಿತು ಕೋಗಿಲೆ ಪ್ರೇಮಿಗೆ ಓರ್ವಳೆ ನಲ್ಲೆ.....
ಪ್ರೇಮಿಗೆ ಓರ್ವಳೆ ನಲ್ಲೆ..
ಹೆಣ್ಣು : ಹೂಗಳು ದುಂಬಿಯ ಚುಂಬನದಿಂದ ಪುಳಕಿತವಾಗಿಹ ಕಾಲ..ಆಆಆ..
ಗಂಡು : ಮಧುಮಯ ಯೌವನ ಮೈ ಮನ ತುಂಬಿ ಮೆರೆದಿಹ ವಸಂತ ಕಾಲ..ಆಆಆ
ಹೆಣ್ಣು : ತೀರದ ಆ..ಸೆಯ ಆರದ ಉರಿಯ ವಿರಹಿಗೆ ತಂದಿಹ ಕಾಲ..ಆಆಆ ..
ವಿರಹಿಗೆ ತಂದಿಹ ಕಾಲ....
ಗಂಡು : ವಸಂತ ಬರೆದನು ಒಲವಿನ ಓಲೆ ಚಿಗುರಿದ ಎಲೆ ಎಲೆ ಮೇಲೆ
ಗಂಡು : ಬಯಕೆಯು ಅನಂತ ಮುಖದಲಿ ಹೊಮ್ಮಿ ಚಿಮ್ಮುವ ಆನಂದ ಕಾಲ....
ಬಗೆಬಗೆ ಬಣ್ಣದ ಕಾಮನಬಿಲ್ಲು ಎಲ್ಲೆಡೆ ಕಾಣುವ ಕಾಲ..ಆಆಆ..
ಹೆಣ್ಣು : ಬಯಕೆಯು ಅನಂತ ಮುಖದಲಿ ಹೊಮ್ಮಿ ಚಿಮ್ಮುವ ಆನಂದ ಕಾಲ....
ಬಗೆಬಗೆ ಬಣ್ಣದ ಕಾಮನಬಿಲ್ಲು ಎಲ್ಲೆಡೆ ಕಾಣುವ ಕಾಲ..ಆಆಆ..
ಗಂಡು : ಬಳ್ಳಿಯು ಹೆಮ್ಮರ ಆಸರೆ ಕೋರಿ ತೋಳನು ಬಳಸುವ ಕಾಲ..ಆಆಆ....
ತೋಳನು ಬಳಸುವ ಕಾಲ....
ಹೆಣ್ಣು : ವಸಂತ ಬರೆದನು ಒಲವಿನ ಓಲೆ ಚಿಗುರಿದ ಎಲೆ ಎಲೆ ಮೇಲೆ
ಹೆಣ್ಣು : ಯಾವುದೂ ಮೋಡಿಯ ಮಾದಕ ನಿಶೆಯಲಿ ಎಲ್ಲವೂ ಇಂದ್ರಜಾಲ
ಗಂಡು : ಮಾಯೆಯ ಅಪ್ಪುಗೇ ಕೈಸೆರೆಯಲ್ಲಿ ಅಳಿಯದ ವಸಂತ ಕಾಲ
ಹೆಣ್ಣು : ಪ್ರೇಮವೋ ಪ್ರೀತಿಯೋ ಪ್ರಣಯವೋ ಏನೋ ಲೀಲೆಯಾನಾಡುವ ಕಾಲ...ಆಆಆ
ಲೀಲೆಯಾನಾಡುವ ಕಾಲ.
ಇಬ್ಬರು: ವಸಂತ ಬರೆದನು ಒಲವಿನ ಓಲೆ ಚಿಗುರಿದ ಎಲೆ ಎಲೆ ಮೇಲೆ
ಪಂಚಮದಲ್ಲಿ ಹಾಡಿತು ಕೋಗಿಲೆ ಪ್ರೇಮಿಗೆ ಓರ್ವಳೆ ನಲ್ಲೆ..ಏಏಏಏಏ.
ಪ್ರೇಮಿಗೆ ಓರ್ವಳೆ ನಲ್ಲೆ..
-------------------------------------------------------------------------------------------------------------------------
ಬೆಸುಗೆ (1976) - ಅರೆರೆ ಇಂಥ ಗಂಡಿಗೆ
ಸಾಹಿತ್ಯ: ಚಿ.ಉದಯಶಂಕರ ಸಂಗೀತ: ವಿಜಯಭಾಸ್ಕರ್ ಗಾಯನ: ಪಿ.ಬಿ.ಶ್ರೀ, ಮಹೇಶ, ಅಂಜಲಿ, ಕಸ್ತೂರಿ ಶಂಕರ
ಗಂಡು: ಅರೆರೆರೇ ಎಂಥ ಗಂಡಿಗೆ ಅರೆರೆರೇ ಎಂಥ ಗುಂಡಿಗೆ
ಭಲೇ ಭಲೇ ಕಂಡ ಕೂಡಲೇ ಅವಳ ಬಯಸಿ ಕೂಗಿತು
ಹೆಣ್ಣು : ಅರೆರೆರೇ ಎಂಥ ಹೆಣ್ಣಿದು ಅರೆರೆರೇ ಎಂಥ ಕಣ್ಣಿದು
ಭಲೇ ಭಲೇ ಒಂದೇ ನೋಟದಿ ಅವನ ಮನವ ಕಾಡಿತು
ಗಂಡು : ಮೀನ ಕಣ್ಣು ಬಾ ಎಂದಿತೇನು ಜೇನ ತುಟಿಯ ಕಂಡಾಸೆಯೇನು
ರೂಪ ಕಂಡು ನೀ ಸೋತೆಯೇನು ಜೋಡಿ ಇಂದು ಬೇಕಾಯಿತೇನು
ಹೆಣ್ಣು : ಅಂತೂ ಇಂತೂ ನೀ ಬೆಳಗಾದೇ ಅಂದ ಕಂಡು ನೀ ಸೆರೆಯಾದೆ
ಜಾಣೆ ಮಾತಾಡೋ ಈ ಮೌನವೇಕೆ..
ಗಂಡು: ಅರೆರೆರೇ ಎಂಥ ಗಂಡಿಗೆ ಅರೆರೆರೇ ಎಂಥ ಗುಂಡಿಗೆ
ಭಲೇ ಭಲೇ ಕಂಡ ಕೂಡಲೇ ಅವಳ ಬಯಸಿ ಕೂಗಿತು ಹೆಣ್ಣು : ಒಂದೇ ಬಾರಿ ಬಾಳಲ್ಲಿ ಮದುವೆ ಇಂಥ ಭಾಗ್ಯವ ಎಲ್ಲುಂಟು ಚೆಲುವೆ
ಹಾಲು ಜೇನು ಒಂದಾದ ರೀತಿ ಮನಸು ಮನಸೂ ಬೆರೆತಾಗ ಪ್ರೀತಿ
ಗಂಡು : ನಿನ್ನ ಅವಳ ಈ ಅನುಬಂಧ ಜನ್ಮ ಜನ್ಮದ ಋಣಾನುಬಂಧ
ಜಾಣ ಮಾತಾಡೋ ಈ ಮೌನವೇಕೆ
ಜಾಣ ಮಾತಾಡೋ ಈ ಮೌನವೇಕೆ
ಹೆಣ್ಣು : ಅರೆರೆರೇ ಎಂಥ ಹೆಣ್ಣಿದು ಅರೆರೆರೇ ಎಂಥ ಕಣ್ಣಿದು
ಭಲೇ ಭಲೇ ಒಂದೇ ನೋಟದಿ ಅವನ ಮನವ ಕಾಡಿತು
ಗಂಡು : ದುಂಬಿಯಾಸೇ ಹೂವನ್ನು ಬೀರುವುದು ಮೋಡದ ಆಸೆ ತೇಲುತಲಿರುವುದು
ಹೆಣ್ಣು : ನದಿಯ ಆಸೆ ಓಡುತಲಿರುವುದು ನಿನ್ನ ಆಸೆ ಕಣ್ಣಲ್ಲೇ ಇರುವುದು
ಗಂಡು : ಮಂಗಳ ವಾದ್ಯ ಮೊಳಗುವ ಮುನ್ನ
ಹೆಣ್ಣು : ಆಹಾ ಮಂಗಳೇ ತೊರೆ ಈ ಮೊಗವನ್ನು
ಹೆಣ್ಣು : ಆಹಾ ಮಂಗಳೇ ತೊರೆ ಈ ಮೊಗವನ್ನು
ನಾಚಿ ಹೀಗೆನೇ ಇರಲೇನು ಚೆನ್ನ
ಆಹಾ ಮಂಗಳೇ ತೊರೆ ಈ ಮೊಗವನ್ನು
ನಾಚಿ ಹೀಗೆನೇ ಇರಲೇನು ಚೆನ್ನ
ಗಂಡು: ಅರೆರೆರೇ ಎಂಥ ಗಂಡಿಗೆ ಅರೆರೆರೇ ಎಂಥ ಗುಂಡಿಗೆ
ಭಲೇ ಭಲೇ ಕಂಡ ಕೂಡಲೇ ಅವಳ ಬಯಸಿ ಕೂಗಿತು
ಹೆಣ್ಣು : ಅರೆರೆರೇ ಎಂಥ ಹೆಣ್ಣಿದು ಅರೆರೆರೇ ಎಂಥ ಕಣ್ಣಿದು
ಭಲೇ ಭಲೇ ಒಂದೇ ನೋಟದಿ ಅವನ ಮನವ ಕಾಡಿತು
ಎಲ್ಲರೂ : ಲಲಲಲಲ ಲ್ಲಲ್ಲಲ್ಲ ಲಲಲಲಲ ಲ್ಲಲ್ಲಲ್ಲ
--------------------------------------------------------------------------------------------------------------------------
ಬೆಸುಗೆ (1976) - ಲೈಫ್ ಇಸ್ ಎ ಮೇರಿ ಮೇಲೋಡಿ
ಸಂಗೀತ: ವಿಜಯಭಾಸ್ಕರ್ ಸಾಹಿತ್ಯ: ಆರ್.ಏನ್.ಜಯಗೋಪಾಲ್ ಗಾಯನ: ವಾಣಿಜಯರಾಂ
ಲೈಫ್ ಇಸ್ ಎ ಮೇರಿ ಮೆಲೋಡಿ ಲವ್ ಇಸ್ ಹಾಂಟಿಂಗ್ ರೈಪ್ಸ್ ಡಿ
ಸ್ಮೈಲ್ ಆಂಡ್ ಎಂಜಾಯ್ ದಿ ಕಪ್ ಆಫ್ ಜಾಯ್
ಸೋ ಗೆಟ್ ದಿ ಕೇರಸ್ ಡಾನ್ಸ್ ಅವೇ ಬಾಯ್
ಲೈಫ್ ಇಸ್ ಎ ಮೇರಿ ಮೆಲೋಡಿ ಲವ್ ಇಸ್ ಹಾಂಟಿಂಗ್ ರೈಪ್ಸ್ ಡಿ
ಸ್ಮೈಲ್ ಆಂಡ್ ಎಂಜಾಯ್ ದಿ ಕಪ್ ಆಫ್ ಜಾಯ್
ಸೋ ಗೆಟ್ ದಿ ಕೇರಸ್ ಡಾನ್ಸ್ ಅವೇ ಬಾಯ್
(ಆಆಆ... ಆಆಆ... ಆಆಆ... ಆಆಆ... )
ಯುಥ್ ಇಸ್ ಸ್ವಿನ್ಗಿಂಗ್ ಜಾಮಬೂರಿ
ಓಲ್ಡ್ ಎಜ್ ಬುಕ್ ಆರ್ ಸ್ಟ್ಯಾಬೋರಿ
ಯುಥ್ ಇಸ್ ಸ್ವಿನ್ಗಿಂಗ್ ಜಾಮಬೂರಿ
ಓಲ್ಡ್ ಎಜ್ ಬುಕ್ ಆರ್ ಸ್ಟ್ಯಾಬೋರಿ
ಕೀಪ್ ಯುವರ್ ಚಾನ್ಸ್ ಗೋ ಆಂಡ್ ರೋಮ್ಯಾನ್ಸ್
ಡೋಂಟ್ ಟೂ ಲೇಟ ದಿ ಟೈಮ್ ಸ್ಲಿಪ್ ಆಫ್ ದಿ ಥ್ಯಾಂಕ್ಸ್
ಲೈಫ್ ಇಸ್ ಎ ಮೇರಿ ಮೆಲೋಡಿ ಲವ್ ಇಸ್ ಹಾಂಟಿಂಗ್ ರೈಪ್ಸ್ ಡಿ
(ಆಆಆ... ಆಆಆ... ಆಆಆ... ಆಆಆ... )
ವೆಲ್ ಸ್ಟುಪಿಡ್ ಕ್ಯೂ ಫೇರ್ ಪ್ರೊ ದ್ ಜಾಕ್
ವೆನ್ ಯೂ ಆಫ್ ಫೀಲಿಂಗ್ ಯೂ ಆರ್ ಲಾಸ್ಟ್
ವೆನ್ ಸ್ಟುಪಿಡ್ ಕ್ಯೂ ಪೀನ್ ತ್ರೋ ದ್ ಜಾಕ್
ವೆನ್ ಯೂ ಆಫ್ ಫೀಲಿಂಗ್ ಯೂ ಆರ್ ಲಾಸ್ಟ್
ಯೂ ಮಿಸ್ ದ ಬೀಟ್ ಇನ್ ಯುವರ್ ಹಾರ್ಟ್
ಯು ಆರ್ ಇನ್ ಲವ್ ಶ್ಯೂರ್ ಆಂಡ್ ಫಾಸ್ಟ್
ಲೈಫ್ ಇಸ್ ಎ ಮೇರಿ ಮೆಲೋಡಿ ಲವ್ ಇಸ್ ಹಾಂಟಿಂಗ್ ರೈಪ್ಸ್ ಡಿ
(ಲಾಲಾಲಾ ಲಾಲಾಲಾ ಲಾಲಾಲಾ ಲಾಲಾಲಾ )
ಎಕ್ಸಿಸ್ಟಿಂಗ್ ಥಿಂಗ್ಸ್ ಆರ್ ದೇರಿ ಸ್ಟ್ರಾಂಗ್
ವೆನ್ ಯೂ ಹಟ್ಸ್ ಟೆಸ್ಟೇಜ್ ಯು ಲೈಕ್ಸ್ ಮೊರ್
ಎಕ್ಸಿಸ್ಟಿಂಗ್ ಥಿಂಗ್ಸ್ ಆರ್ ದೇರಿ ಸ್ಟ್ರಾಂಗ್
ಎಕ್ಸಿಸ್ಟಿಂಗ್ ಥಿಂಗ್ಸ್ ಆರ್ ದೇರಿ ಸ್ಟ್ರಾಂಗ್
ವೆನ್ ಯೂ ಹಟ್ಸ್ ಟೆಸ್ಟೇಜ್ ಯು ಲೈಕ್ಸ್ ಮೊರ್
ವಾಟ್ ಕ್ಯಾನ್ ದ ಕಿಸ್ ದ್ಯಾಟ್ಸ್ ಬ್ರಿನ್ಗ್ಸ್ ಸನ್ ಶೈನ್
ಲೈಫ್ ಇಸ್ ಸೊ ಕ್ರೈಂ ವೆನ್ ಯೂ ಆರ್ ಮೈನ್
ಲೈಫ್ ಇಸ್ ಎ ಮೇರಿ ಮೆಲೋಡಿ ಲವ್ ಇಸ್ ಹಾಂಟಿಂಗ್ ರೈಪ್ಸ್ ಡಿ
ಲೈಫ್ ಇಸ್ ಸೊ ಕ್ರೈಂ ವೆನ್ ಯೂ ಆರ್ ಮೈನ್
ಲೈಫ್ ಇಸ್ ಎ ಮೇರಿ ಮೆಲೋಡಿ ಲವ್ ಇಸ್ ಹಾಂಟಿಂಗ್ ರೈಪ್ಸ್ ಡಿ
ಸ್ಮೈಲ್ ಆಂಡ್ ಎಂಜಾಯ್ ದಿ ಕಪ್ ಆಫ್ ಜಾಯ್
ಸೋ ಗೆಟ್ ದಿ ಕೇರಸ್ ಡಾನ್ಸ್ ಅವೇ ಬಾಯ್ .....
--------------------------------------------------------------------------------------------------------------------------
No comments:
Post a Comment