- ಮುಗಿಲ ತುಂಬಾ ಬೇರ ಬಿಳಲ
ವಂಶವೃಕ್ಷ (೧೯೭೨) - ಮುಗಿಲ ತುಂಬಾ ಬೇರ ಬಿಳಲ
ಸಂಗೀತ: ಭಾಸ್ಕರ್ ಚಂದಾವರ್ಕರ್, ಸಾಹಿತ್ಯ : ಚಂದ್ರಶೇಖರ ಕಂಬಾರ
ಆಆಆ.. ಆಆಆ.. ಆಆಆ..
ಮುಗಿಲ ತುಂಬ ಬೇರ ಬಿಳಲೀನಲ ಆಲದ ಮರಾ..ಆ
ಆಳದೊಳಗ ಪಾತಾಳದೊಳಗ ಹಬ್ಬಿ ಬೆಳೆದ ಚಿಗುರ ಹಂದರ..
ಆಳದೊಳಗ ಪಾತಾಳದೊಳಗ ಹಬ್ಬಿ ಬೆಳೆದ ಚಿಗುರ ಹಂದರ..
ಆಆಆ.. ಆಆಆ.. ಆಆಆ.. ಆಆಆ.. ಆಆಆ.. ಆಆಆ.. ಆಆಆ.. ಆಆಆ..
ಹಿಂದೆ ಹಿತ್ತಲ ಮುಂದಿನಂಗಳ ನೆರಳ ವೈಭವಾ..ಆ
ಹಿಂದೆ ಹಿತ್ತಲ ಮುಂದಿನಂಗಳ ನೆರಳ ವೈಭವಾ..ಆ
ಹಳೆಯ ಬಾವಿ ಕಳೆಯ ಬಾವಿ ಒಳಗ ಹಸಿರು ಬಿಂಬ ಸಂಭವ

ನಗೆಯ ಸೋಗೆ ಎಳೆಯ ನಗೆಯ ತುಳಕಿ ಹಾಡಿವೇ..ಏ
ನಗೆಯ ಸೋಗೆ ಎಳೆಯ ನಗೆಯ ತುಳಕಿ ಹಾಡಿವೇ..ಏ
ರೆಕ್ಕೆ ಬಲಿಯದ ಬಲಿತ ಗಾಯದ ಎಷ್ಟೊ ಹಕ್ಕಿ ಚೀರಿ ನರಳಿವೆ
ರೆಕ್ಕೆ ಬಲಿಯದ ಬಲಿತ ಗಾಯದ ಎಷ್ಟೊ ಹಕ್ಕಿ ಚೀರಿ ನರಳಿವೆ
ಮುಗಿಲ ತುಂಬ ಬೇರ ಬಿಳಲೀನಲ ಆಲದ ಮರಾ..ಆ ಆಲದ ಮರಾ..ಆ
ಆಳದೊಳಗ ಪಾತಾಳದೊಳಗ ಹಬ್ಬಿ ಬೆಳೆದ ಚಿಗುರ ಹಂದರ

ಮನೆಯ ಗೋಡೆ ಬಿರುಕಿನೊಳಗೆ ಹಸಿರು ಒಡೆದಿದೆ ಆಹಾ..ಆ
ಬೆರಗಿನಲ್ಲಿ ಹೊರಗಿನಲ್ಲಿ ಮುಗ್ಧ ಕೂಸು ಬಾಯಿ ತೆರೆದಿದೆ
ಮುಗಿಲ ತುಂಬ ಬೇರ ಬಿಳಲೀನಲ ಆಲದ ಮರಾ..ಆ ಆಲದ ಮರಾ..ಆ
ಆಳದೊಳಗ ಪಾತಾಳದೊಳಗ ಹಬ್ಬಿ ಬೆಳೆದ ಚಿಗುರ ಹಂದರ
ಆಳದೊಳಗ ಪಾತಾಳದೊಳಗ ಹಬ್ಬಿ ಬೆಳೆದ ಚಿಗುರ ಹಂದರ
------------------------------------------------------------------------------------------------------------------
No comments:
Post a Comment