ಅಭಯ ಚಲನಚಿತ್ರದ ಹಾಡುಗಳು
- ಯಾಕೋ ಏನೋ ಯಾಕೋ ಏನೋ
- ಬಾನು ಕೆಂಪಾದಂತೆ ಗಾಳಿ ಇಂಪಾದಂತೆ
- ಅಭಯ ಇಸ್ ಕ್ರೇಜಿ
- ಎಮ್ಮೋ ಮಾಯಮ್ಮೋ
- ಶಾನೇ ಭೋಗ
- ನೀನೇ ಕಣೇ
ಅಭಯ್ (೨೦೦೯) - ಯಾಕೋ ಏನೋ ಯಾಕೋ ಏನೋ
ಸಂಗೀತ : ವಿ.ಹರಿಕೃಷ್ಣ ಸಾಹಿತ್ಯ : ವಿ.ನಾಗೇಂದ್ರಪ್ರಸಾದ್ ಗಾಯಕ: ಸೋನು ನಿಗಮ್
ಯಾಕೋ ಏನೋ ಯಾಕೋ ಏನೋ
ಜೊತೆಯಲೇ ಬೆರೆತೆವು ಜಗವನೆ ಮರೆತೆವು
ನನಗೆ ನೀನು ಇನ್ನು ನಿನಗೆ ನಾನು
ನನಗೆ ನೀನು ಇನ್ನು ನಿನಗೆ ನಾನು
ನೀನೆ...ಮೊದಲ ಹುಡುಗಿಯು ನೀನೆ
ಕೊನೆಯ ಸನಿಹವು ನೀನೆ
ಹಗಲುಗನಸಲು ನೀನೆ ಇರುಳು ನೆನಪಲು
ಅದೇನಾಯ್ತೋ ಕಾಣೆ ನಾನು
ಎದೆ ತುಂಬ ನಿನದೆ ಸುದ್ದಿ
ಕೇಳೆ ಜಾಣೆ ಪ್ರೀತಿ ಆಣೆ
ಅದೇ ನಾನು ನಿನ್ನ ಬಂಧಿ
ಜೊತೆಗೆ ನೀನು ಇರಲು ಬದುಕು ಜೇನು
ನನಗೆ ನೀನು ಇನ್ನು ನಿನಗೆ ನಾನು
ಕಣ್ಣ ಕೊಳದ ಒಳಗಡೆ ನಿನ್ನ
ಅಡಗಿಸಿಡುವೆನು ಚಿನ್ನ
ಜನುಮಜನುಮಕು ನನ್ನ ಬದುಕು ಅರಳಿಸು
ನಾನೇ ನಿನ್ನ ಹೃದಯದ ಚೋರ
ನನ್ನಾಣೆ ಭಾಷೆ ನೇರ
ನೀನೆ ನನ್ನ ಪ್ರೇಮದ ಸಾರ
ನಿನ್ನ ಒಲವೆ ನನಗಾಧಾರ
ಮಿನುಗು ಬಾರೆ ನನ್ನ ಮಿನುಗುತಾರೆ
ನನಗೆ ನೀನು ಇನ್ನು ನಿನಗೆ ನಾನು
-----------------------------------------------------------------------------------------------------------------------
ಅಭಯ್ ( ೨೦೦೯) - ಬಾನು ಕೆಂಪಾದಂತೆ ಗಾಳಿ ಇಂಪಾದಂತೆ
ಸಂಗೀತ : ವಿ.ಹರಿಕೃಷ್ಣ ಸಾಹಿತ್ಯ : ವಿ.ನಾಗೇಂದ್ರಪ್ರಸಾದ್ ಗಾಯಕ: ಸುನೀತಾ ಗೋಪರಾಜು

ಬಾನು ಕೆಂಪಾದಂತೆ ಗಾಳಿ ಇಂಪಾದಂತೆ
ತಾಜಾ ಅನುರಾಗ ಶುರುವಾಗುವ ಲಕ್ಷಣವೇ
ನೀನು ನೆನಪಾದಂತೆ ಜೀವ ನವಿರಾದಂತೆ
ತಾಜಾ ಅನುರಾಗ ಶುರುವಾಗುವ ಲಕ್ಷಣವೇ
ಅತಿಯಾಗಿ ಸುಳಿವಂತ ಹಿತವಾಗಿ ಕಾಡುವಂತ
ಆತಂಕವಾದಿಯೇ ನಿನಗಾಗಿ ಕಾಯುವೆ
ಕಳೆದು ಹೋದೆ ನೋಡು ಹೇಗೆ ನಿನ್ನ ಧ್ಯಾನದಲ್ಲಿ ನಾನು
ಕನಸಿನಲ್ಲಿ ನನ್ನ ಹೀಗೆ ಎಳೆದುಕೊಂಡು ಹೋಗು ನೀನು
ಒಂದು ಚೂರೆ ಕಾಯಿಸು, ಬಂದು ಚೆಂದಗಾಣಿಸು
ಮಿತಿಮೀರಿ ಹಚ್ಚಿಕೊಂಡು ಬಲವಾಗಿ ಮೆಚ್ಚಿಕೊಂಡು
ಮನಸೊಂದೆ ಆದಮೇಲೆ ಮರೆಯಾಗಿ ದೂರ....ಇರಲಾರೆ ಇರಲಾರೆ
ಒಂದೆ ಮಾತು ನೂರು ಬಾರಿ ಹೇಳಬೇಕು ಎಂಬ ಆಸೆ
ಆದರು ಸಾಲದಾಗಿ ಹೋಯಿತೀಗ ನನ್ನ ಭಾಷೆ
ಮೌನ ಕೂಡ ಮಲ್ಲಿಗೆ ಸೋಕಿದಾಗ ಮೆಲ್ಲಗೆ
ಹೊಸ ರೆಕ್ಕೆ ಮೂಡಿ ಬಂತು ಹೃದಯಕ್ಕೆ ಈಗ ತಾನೇ
ಜೊತೆಯಲ್ಲೇ ಇಂದು ನಿನ್ನ ಖುಷಿಯಾಗಿ ಹಾರಿ.....ಬರಲೇನು ಬರಲೇನು
ಬಾನು ಕೆಂಪಾದಂತೆ ಗಾಳಿ ಇಂಪಾದಂತೆ
ತಾಜಾ ಅನುರಾಗ ಶುರುವಾಗಿದೆ ಈ ಕ್ಷಣವೇ
ಅತಿಯಾಗಿ ಸುಳಿವಂತ ಹಿತವಾಗಿ ಕಾಡುವಂತ
ಆತಂಕವಾದಿಯೇ ನಿನಗಾಗಿ ಕಾಯುವೆ....

-----------------------------------------------------------------------------------------------------------------
ಅಭಯ್ (೨೦೦೯) - ಅಭಯ ಇಸ್ ಕ್ರೇಜಿ
ಸಂಗೀತ : ವಿ.ಹರಿಕೃಷ್ಣ ಸಾಹಿತ್ಯ : ವಿ.ನಾಗೇಂದ್ರಪ್ರಸಾದ್ ಗಾಯಕ: ಕಾರ್ತಿಕ
-----------------------------------------------------------------------------------------------------------------
ಅಭಯ್ (೨೦೦೯) - ಎಮ್ಮೋ ಮಾಯಮ್ಮೋ
ಸಂಗೀತ : ವಿ.ಹರಿಕೃಷ್ಣ ಸಾಹಿತ್ಯ : ವಿ.ನಾಗೇಂದ್ರಪ್ರಸಾದ್ ಗಾಯಕ: ರಾಜೇಶ ಕೃಷ್ಣನ
-----------------------------------------------------------------------------------------------------------------
ಅಭಯ್ (೨೦೦೯) - ಶಾನೇ ಭೋಗ
ಸಂಗೀತ : ವಿ.ಹರಿಕೃಷ್ಣ ಸಾಹಿತ್ಯ : ವಿ.ನಾಗೇಂದ್ರಪ್ರಸಾದ್ ಗಾಯಕ: ಮಾಲ್ಗುಡಿ ಶುಭ
-----------------------------------------------------------------------------------------------------------------
ಅಭಯ್ (೨೦೦೯) - ನೀನೇ ಕಣೇ
ಸಂಗೀತ : ವಿ.ಹರಿಕೃಷ್ಣ ಸಾಹಿತ್ಯ : ಕವಿರಾಜ ಗಾಯಕ: ಟಿಪ್ಪು, ಅನುರಾಧ ಭಟ್ಟ
-----------------------------------------------------------------------------------------------------------------
No comments:
Post a Comment