- ಅನುರಾಗ ಮೂಡಿದಾಗ ಸವಿ
- ಘುಮಂತನಾಕೂ ಘುಮಂತನಾಕೂ
- ಪ್ರೇಮ ಪ್ರೇಮ
- ಭಜ ಗೋವಿಂದಂ ಭಜಗೋವಿಂದಂ
- ಹೆಣ್ಣ ಬಣ್ಣ
ಕುಂಕುಮ ತಂದ ಸೌಭಾಗ್ಯ (೧೯೮೫) .......ಅನುರಾಗ ಮೂಡಿದಾಗ
ಗಂಡು : ಅನುರಾಗ ಮೂಡಿದಾಗ ಸವಿ ಮಾತನಾಡಿದಾಗ
ಮಾತೆಲ್ಲ ಮುತ್ತಿನಂತೆ ಇಂಪಾದ ಪ್ರೇಮ ಗೀತೆ
ಸದಾ ಆನಂದ ಮನದಲಿ ಸದಾ ಉಲ್ಲಾಸ ಎದೆಯಲಿ
ಬಾಳೊಂದು ಹೂವಂತೆ ಸಂಗಾತಿ ಕೇಳು
ಹೆಣ್ಣು: ಅನುರಾಗ ಮೂಡಿದಾಗ ಸವಿ ಮಾತನಾಡಿದಾಗ
ಮಾತೆಲ್ಲ ಮುತ್ತಿನಂತೆ ಇಂಪಾದ ಪ್ರೇಮ ಗೀತೆ
ಸದಾ ಆನಂದ ಮನದಲಿ ಸದಾ ಉಲ್ಲಾಸ ಎದೆಯಲಿ
ಬಾಳೊಂದು ಹೂವಂತೆ ಸಂಗಾತಿ ಕೇಳು
ಗಂಡು : ನಗುನಗುತಿರು ನಗುನಗುತಿರು ಎಂದೂ ಹೀಗೆ ಚೆಲುವೆ
ನಗುನಗುತಿರು ನಗುನಗುತಿರು ಎಂದೂ ಹೀಗೆ ಚೆಲುವೆ
ಪ್ರಣಯ ಗೀತೆ ತಂದ ನಿನಗೆ ನಾನು ತಂದ ಪ್ರೀತಿಗೆ
ಕಂಡೆ ನೀನು ತಂದ ಕಾಣಿಕೆ
ಹೆಣ್ಣು : ಬದುಕೆಲ್ಲ ಹೀಗೆ ಸಂತೋಷದಿಂದ ಬಾಳೋ ಆಸೆ ತಂದೆ ನನಗೆ
ಗಂಡು: ಅನುರಾಗ ಮೂಡಿದಾಗ
ಹೆಣ್ಣು : ಸವಿ ಮಾತನಾಡಿದಾಗ
ಗಂಡು: ಮಾತೆಲ್ಲ ಮುತ್ತಿನಂತೆ
ಹೆಣ್ಣು : ಇಂಪಾದ ಪ್ರೇಮದ ಗೀತೆ

ಹೆಣ್ಣು : ಮಗುವಿನ ನಗುಮೊಗ ಹೀಗೇ ನೋಡುತಿರಲು
ಮಗುವಿನ ನಗುಮೊಗ ಹೀಗೇ ನೋಡುತಿರಲು
ನನ್ನನ್ನೇ ನಾನು ಮರೆವೆ ಈ ಲೋಕವನ್ನೇ ಮರೆವೆ ಆ ಕ್ಷಣ
ಪಾವನವಾಯ್ತು ನನ್ನ ಜೀವನ
ಗಂಡು: ಪ್ರತಿ ವರುಷ ಹೀಗೆ ಹೊಸದೊಂದು ಮಗುವ ಕೊಡೋ ಆಸೆ ಬಂತು ನನಗೆ
ಇಬ್ಬರೂ: ಅನುರಾಗ ಮೂಡಿದಾಗ ಸವಿ ಮಾತನಾಡಿದಾಗ
ಮಾತೆಲ್ಲ ಮುತ್ತಿನಂತೆ ಇಂಪಾದ ಪ್ರೇಮದ ಗೀತೆ
ಸದಾ ಆನಂದ ಮನದಲಿ ಸದಾ ಉಲ್ಲಾಸ ಎದೆಯಲಿ
ಬಾಳೊಂದು ಹೂವಂತೆ ಸಂಗಾತಿ ಕೇಳು
ಆಹಾ.....ಆಹಾ..(ಲಲಲಲ್ಲಲ್ಲಲ್ಲಲ )...
ಆಹಾ.....ಆಹಾ..(ಲಲಲಲ್ಲಲ್ಲಲ್ಲಲ )...
ಆಹಾ .ಆಹ .ಆಆಆ ಆಹಾ .ಆಹ .ಆಆಆ
-------------------------------------------------------------------------------------------------------------------------
ಕುಂಕುಮ ತಂದ ಸೌಭಾಗ್ಯ (೧೯೮೫) .......ಘುಮ್ಮಂತಾನಕೂ .ಘುಮ್ಮಂತಾನಕೂ
ಸಂಗೀತ : ಎಂ.ರಂಗರಾವ್ ಸಾಹಿತ್ಯ: ಚಿ.ಉದಯಶಂಕರ, ಗಾಯನ : ಎಸ್.ಪಿ.ಬಿ, ಎಸ್.ಜಾನಕಿ
ಗಂಡು : ಘುಮ್ಮಂತಾನಕಂ ಘುಮ್ಮಂತಾನಕಂ ಘುಮ್ಮಂತಾನಕಂ ಬರೀ ಮಾತು ಸಾಕೂ
ಘುಮ್ಮಂತಾನಕಂ ಘುಮ್ಮಂತಾನಕಂ ಘುಮ್ಮಂತಾನಕಂ ನಿನಗೇನೂ ಬೇಕೂ
ಒಲವಿಂದ ಹಾಡಲೇ ಸಿಹಿಮಾತು ಹೇಳಲೇ ತುಟಿಗೊಂದು ಕಾಣಿಕೇ
ಹಿತವಾಗಿ ನೀಡಲೇ ಬಿಡಲಾರೇ ನನ್ನಾಣೆ ನಿನ್ನನ್ನೂ ನಾ ಎಂದಿಗೂ
ಹೆಣ್ಣು : ಘುಮ್ಮಂತಾನಕಂ ಘುಮ್ಮಂತಾನಕಂ ಘುಮ್ಮಂತಾನಕಂ ಬರೀ ಮಾತು ಸಾಕೂ
ಘುಮ್ಮಂತಾನಕಂ ಘುಮ್ಮಂತಾನಕಂ ಘುಮ್ಮಂತಾನಕಂ ನಿನಗೇನೂ ಬೇಕೂ
ಒಲವಿಂದ ಹಾಡಲೇ ಸಿಹಿಮಾತು ಹೇಳಲೇ ತುಟಿಗೊಂದು ಕಾಣಿಕೇ
ಹಿತವಾಗಿ ನೀಡಲೇ ಬಿಡಲಾರೇ ನನ್ನಾಣೆ ನಿನ್ನನ್ನೂ ನಾ ಎಂದಿಗೂ
ಗಂಡು : ಘುಮ್ಮಂತಾನಕಂ ಘುಮ್ಮಂತಾನಕಂ ಘುಮ್ಮಂತಾನಕಂ ಬರೀ ಮಾತು ಸಾಕೂ
ಹೆಣ್ಣು : ಘುಮ್ಮಂತಾನಕಂ ಘುಮ್ಮಂತಾನಕಂ ಘುಮ್ಮಂತಾನಕಂ ನಿನಗೇನೂ ಬೇಕೂ
ಗಂಡು : ಚಿನ್ನ ಈ ನಯನ ಚೆನ್ನ ಚೆನ್ನ ಈ ನೋಟವೂ
ನಿನ್ನ ಈ ನಗೆಯ ಚೆನ್ನ ಚೆನ್ನ ಈ ಕೆನ್ನೆಯೂ...
ಹೆಣ್ಣು : ನಿನ್ನ ಮಾತು ಬಲ್ಲೇ ನಾನು ಎಲ್ಲ ಚೆನ್ನ ತಾನೇ
ಪ್ರೀತಿಯಿಂದ ಸೇರಿದಾಗ ಎಲ್ಲಾ ಮಾತು ಜೇನೇ
ಸ್ನೇಹದಿ ಬಂದೇ (ಹೂಂ ಹೂಂ ) ಮೋಹವ ತಂದೇ (ಹೋ...ಹೋ .. )
ಸ್ನೇಹದಿ ಬಂದೇ (ಹಾ ಹಾ .. ) ಮೋಹವ ತಂದೇ (ಹೂಂ ಹೂಂ )
ಬಾಳಿಂದು ಸೊಗಸಾಗಿದೇ
ಗಂಡು : ಘುಮ್ಮಂತಾನಕಂ ಘುಮ್ಮಂತಾನಕಂ ಘುಮ್ಮಂತಾನಕಂ ಬರೀ ಮಾತು ಸಾಕೂ
ಹೆಣ್ಣು : ಘುಮ್ಮಂತಾನಕಂ ಘುಮ್ಮಂತಾನಕಂ ಘುಮ್ಮಂತಾನಕಂ ನಿನಗೇನೂ ಬೇಕೂ
ಹೆಣ್ಣು : ಅಂದು ನೀ ಬರಲೇ ಇಲ್ಲ ಇಲ್ಲೇ ನಾ ಕಾದೇನೂ
ರಾತ್ರಿ ಕಣ್ಣು ಮುಚ್ಚಲಿಲ್ಲಾ ನಲ್ಲಾ ನಾ ನೊಂದೆನೂ....
ಗಂಡು : ನಿನ್ನಾ ಹಾಗೇ ನಾನು ಕೂಡಾ ನಿದ್ದೆ ಕಾಣಲಿಲ್ಲಾ
ನಂಬು ನನ್ನ ಇನ್ನೂ ಎಂದೂ ಹೀಗೆ ಮಾಡೋದಿಲ್ಲಾ
ರಾತ್ರಿಗೇ ಮುಂಚೇ (ಅಹಹಾ )ಸೇರುವೇ ನಲ್ಲೇ (ಓಹೋ )
ರಾತ್ರಿಗೇ ಮುಂಚೇ (ಅಹಹಾ )ಸೇರುವೇ ನಲ್ಲೇ (ಹೂಂ ಹೂಂ )
ನಿನ್ನಾಸೇ ಪೂರೈಸುವೇ
ಇಬ್ಬರು : ಘುಮ್ಮಂತಾನಕಂ ಘುಮ್ಮಂತಾನಕಂ ಘುಮ್ಮಂತಾನಕಂ ಬರೀ ಮಾತು ಸಾಕೂ
ಘುಮ್ಮಂತಾನಕಂ ಘುಮ್ಮಂತಾನಕಂ ಘುಮ್ಮಂತಾನಕಂ ನಿನಗೇನೂ ಬೇಕೂ
ಘುಮ್ಮಂತಾನಕಂ ಘುಮ್ಮಂತಾನಕಂ ಘುಮ್ಮಂತಾನಕಂ
-------------------------------------------------------------------------------------------------------------------------
ಕುಂಕುಮ ತಂದ ಸೌಭಾಗ್ಯ (೧೯೮೫) ....... ಪ್ರೇಮ ಪ್ರೇಮ
ಸಂಗೀತ : ಎಂ.ರಂಗರಾವ್ ಸಾಹಿತ್ಯ: ಚಿ.ಉದಯಶಂಕರ, ಗಾಯನ : ಎಸ್.ಜಾನಕಿ
ಪ್ರೇಮ ಪ್ರೇಮ ಪ್ರೇಮ ಪ್ರೇಮ
ಪ್ರೇಮ ಪ್ರೇಮ ಪ್ರೇಮ ಪ್ರೇಮ
ನಿನ್ನಲ್ಲಿ ಆಸೆಯೂ ನಿನ್ನಲ್ಲಿ ಪ್ರೀತಿಯು
ನಿನ್ನಲ್ಲಿ ಸ್ನೇಹವೂ ನಿನ್ನಲ್ಲಿ ಮೋಹವೂ
ಇನ್ನೇಕೇ ಇನ್ನೇಕೇ ಈ ದೂರ ಬಾ ಇಲ್ಲೀ
ಪ್ರೇಮ ಪ್ರೇಮ ಪ್ರೇಮ ಪ್ರೇಮ
ಪ್ರೇಮ ಪ್ರೇಮ ಪ್ರೇಮ ಪ್ರೇಮ
ತನುವೂ ನಡುಗಿದೆಯಲ್ಲ ಮನವೂ ಕುಣಿದಿದೆಯೆಲ್ಲಾ
ನಯನ ಕರೆದಿದೆ ಎಲ್ಲ ಬಯಕೆ ಕೆರಳಿದೆಯಲ್ಲ ನಿನ್ನಲ್ಲಿ ನನ್ನಾಸೆಯೆಲ್ಲ
ನನ್ನ ನೋಡಿ ಆತುರ ಬಾರದೇ ನಲ್ಲ
ಇಂಥ ಹೊತ್ತು ಬಿಟ್ಟರೇ ಸಿಕ್ಕೋದಿಲ್ಲ
ಸಿಕ್ಕಿದಾಗ ಬಿಟ್ಟೋರುಂಟೇ ಕೆಟ್ಟಿನೆಂದು ಹೋಗೋರುಂಟೇ
ಸಿಕ್ಕಿದಾಗ ಬಿಟ್ಟೋರುಂಟೇ ಕೆಟ್ಟಿನೆಂದು ಹೋಗೋರುಂಟೇ .. ಹೇ..

ಸರಸ ಬಯಸಿದೆಯಲ್ಲ ಕೆಲಸ ಕರೆದಿದೆ ಎಲ್ಲ
ವಿಷಯ ತಿಳಿದಿದೆಯೆಲ್ಲ ಸಮಯ ಬಂದಿದೆಯೆಲ್ಲ ನನ್ನಲ್ಲಿ ಸಂಕೋಚವಿಲ್ಲ
ನಿನ್ನೇ ಸಂಜೇ ಬಾರದೇ ಓಡಿದೆ ಎಲ್ಲಾ
ಇಂದೂ ರಾತ್ರಿ ಮರೆತರೇ ಸುಮ್ಮನಿರಲ್ಲಾ
ಮತ್ತೇ ಹಾಗೇ ಮಾಡಬೇಡ ದೂರ ನಿಂತೂ ನೋಡಬೇಡಾ
ಮತ್ತೇ ಹಾಗೇ ಮಾಡಬೇಡ ದೂರ ನಿಂತೂ ನೋಡಬೇಡಾ.. ಹೇ...
ಪ್ರೇಮ ಪ್ರೇಮ ಪ್ರೇಮ ಪ್ರೇಮ
ಪ್ರೇಮ ಪ್ರೇಮ ಪ್ರೇಮ ಪ್ರೇಮ
ಪ್ರೇಮ ಪ್ರೇಮ ಪ್ರೇಮ ಪ್ರೇಮ
ನಿನ್ನಲ್ಲಿ ಆಸೆಯೂ ನಿನ್ನಲ್ಲಿ ಪ್ರೀತಿಯು
ನಿನ್ನಲ್ಲಿ ಸ್ನೇಹವೂ ನಿನ್ನಲ್ಲಿ ಮೋಹವೂ
ಇನ್ನೇಕೇ ಇನ್ನೇಕೇ ಈ ದೂರ ಬಾ ಇಲ್ಲೀ
ಪ್ರೇಮ ಪ್ರೇಮ ಪ್ರೇಮ ಪ್ರೇಮ
ಪ್ರೇಮ ಪ್ರೇಮ ಪ್ರೇಮ ಪ್ರೇಮ
ನಿನ್ನಲ್ಲಿ ಸ್ನೇಹವೂ ನಿನ್ನಲ್ಲಿ ಮೋಹವೂ
ಇನ್ನೇಕೇ ಇನ್ನೇಕೇ ಈ ದೂರ ಬಾ ಇಲ್ಲೀ
ಪ್ರೇಮ ಪ್ರೇಮ ಪ್ರೇಮ ಪ್ರೇಮ
ಪ್ರೇಮ ಪ್ರೇಮ ಪ್ರೇಮ ಪ್ರೇಮ
-------------------------------------------------------------------------------------------------------------------------
ಕುಂಕುಮ ತಂದ ಸೌಭಾಗ್ಯ (೧೯೮೫) .......ಭಜ ಗೋವಿಂದಂ
ಸಂಗೀತ : ಎಂ.ರಂಗರಾವ್ ಸಾಹಿತ್ಯ: ಚಿ.ಉದಯಶಂಕರ, ಗಾಯನ : ಎಸ್.ಪಿ.ಬಿ, ಎಸ್.ಜಾನಕಿ
ಗಂಡು : ಭಜ ಗೋವಿಂದಂ ಭಜ ಗೋವಿಂದಂ ಬೇಕೇ ಬೇಕು ನಿನ್ನ ಜೋತೆ
ಜೋತೆ ನೀನಿದ್ದೂ ಇಲ್ಲದೇ ಹೋದರೇ ಚಳಿಯಲಿ ನಂದು ಶೋಕಕಥೆ
ಹೈಯ್ .. ತಾಳೋಕ್ಕಾಗಲ್ಲಾ ಒಂಟಿ ಸಾಯೋಕ್ಕಾಗೋಲ್ಲಾ
ಹೇಳೋಕ್ಕಾಗೋಲ್ಲ ಕಷ್ಟ ಹೇಳೋಕ್ಕಾಗೋಲ್ಲಾ
ಹೆಣ್ಣು : ಭಜ ಗೋವಿಂದಂ ಭಜ ಗೋವಿಂದಂ ಮದುವೆ ಬಳಿಕ ನಾನೇ ಗತಿ
ಸಂಜೆ ಕಳೆದು ರಾತ್ರಿ ಆದ್ರೇ ಆಗ್ತೀಯಲ್ಲೋ ಮೂಢಮತೇ
ಅರೇ ಹೇಳೋಕ್ಕಾಗೋಲ್ಲ ಬುದ್ದಿ ಹೇಳೋಕ್ಕಾಗೋಲ್ಲಾ
ಸೇರೊಕ್ಕಾಗೊಲ್ಲ ಈಗಲೇ ಸೇರೊಕ್ಕಾಗೊಲ್ಲ
ಗಂಡು : ಬಾರೇ ಇಲ್ಲೀ ಬೇಗ (ತಾಳೂ ) ಮೈಯಲಿ ಏನೋ ವೇಗ (ತಾಳೂ)
ಓ ಪ್ರೇಮೀ ಕಾಪಾಡು ಎದೆಬಡಿತ ನೀ ನೋಡು
ದಾಹಕ್ಕೇ ಮೋಹಕ್ಕೇ ಬೇಕಾದ್ದೂ ನೀ ನೀಡು
ಹೆಣ್ಣು : ಹೊತ್ತು ಗೊತ್ತು ಇಲ್ಲಾ (ಹೂಂ ಹೂಂ ) ನ್ಯಾಯ ಏನೋ ನಲ್ಲ (ಹೂಂ ಹೂಂ )
ದಾಹಕ್ಕೇ ನೀರುಂಟು ಕುಡಿಯೋಕೆ ನಾನುಂಟು
ಮೋಹಕ್ಕೇ ಮೂರ ಗಂಟೂ ಬಿದ್ದಮೇಲೆ ಆ ಗಂಟು
ಗಂಡು : ಬೇಕುಂತಿದ್ರು ಬೇಡಂತಿಯಾ ತಾಳೋಕ್ಕಾಗೋಲ್ಲ (ಆ..)
ಒಂಟಿ ಸಾಯೋಕ್ಕಾಗೋಲ್ಲ
ಹೇಳೋಕ್ಕಾಗೋಲ್ಲ (ಅಹ್ಹಹ್ಹ) ಕಷ್ಟ ಹೇಳೋಕ್ಕಾಗೋಲ್ಲಾ
ಹೆಣ್ಣು : ಭಜ ಗೋವಿಂದಂ ಭಜ ಗೋವಿಂದಂ ಮದುವೆ ಬಳಿಕ ನಾನೇ ಗತಿ
ಹೆಣ್ಣು : ಅಕ್ಕ ಪಕ್ಕ ಸಿಕ್ಕರೇ (ಸಿಗಲೀ ) ಗುಟ್ಟು ರಟ್ಟು ಆದರೇ (ಅಹ್ಹಹ್ಹ ಆಗಲೀ )
ನಿನ್ನ ಹೆಸರು ನನ್ನ ಹೆಸರು ಗೋಡೇಲಿ ಬರೀತಾರೆ
ಮಾರ್ಯಾದೆ ಮಾನನಾ ಬೀದಿಗೆ ಹಾಕ್ತಾರೇ
ಗಂಡು : ಬ್ಯಾಂಡು ವಾಲಗ ಇಟ್ಟು (ಇಟ್ಟು) ತಾಳಿ ನಾನು ಕಟ್ಟಿ (ಆ...ಕಟ್ಟಿ)
ಊರೋರ ಬಾಯಲ್ಲಿ ನಟ್ಟು ನಾ ಹಾಕ್ತಿನೀ (ಹ್ಹ)
ಹೂವಂಥ ಈ ಮೈಯನ್ನ ತೋಳಲ್ಲಿ ಅಪ್ಪತ್ತೀನಿ
ಹೆಣ್ಣು : ಬೇಡಂತಿದ್ರೂ ಬೇಕುಂತೀಯಾ ತಡೆಯೋಕ್ಕಾಗಲ್ಲ ನಿನ್ನ ತಡೆಯೋಕ್ಕಾಗಲ್ಲ
ನಿಲ್ಲೊಕ್ಕಾಗಲ್ಲ ಪೂರಾ ನಿಲ್ಲೊಕ್ಕಾಗಲ್ಲ
ಗಂಡು : ಅರೆರೇ.. ಭಜ ಗೋವಿಂದಂ ಭಜ ಗೋವಿಂದಂ ಬೇಕೇ ಬೇಕು ನಿನ್ನ ಜೋತೆ
ಹೆಣ್ಣು : ಸಂಜೆ ಕಳೆದು ರಾತ್ರಿ ಆದ್ರೇ ಆಗ್ತೀಯಲ್ಲೋ ಮೂಢಮತೇ
ಭಜ ಗೋವಿಂದಂ ಭಜ ಗೋವಿಂದಂ ಮದುವೆ ಬಳಿಕ ನಾನೇ ಗತಿ
ಗಂಡು : ಅಹ್ಹಹ್ಹಹ್ಹ..ತಾಳೋಕ್ಕಾಗಲ್ಲಾ ಒಂಟಿ ಸಾಯೋಕ್ಕಾಗೋಲ್ಲಾ
ಹೆಣ್ಣು : ಅರೇರೇ ಸೇರೊಕ್ಕಾಗೊಲ್ಲ ಈಗಲೇ ಸೇರೊಕ್ಕಾಗೊಲ್ಲ

ಗಂಡು : ಜೋತೆ ನೀನಿದ್ದೂ ಇಲ್ಲದೇ ಹೋದರೇ ಚಳಿಯಲಿ ನಂದು ಶೋಕಕಥೆ

ಕುಂಕುಮ ತಂದ ಸೌಭಾಗ್ಯ (೧೯೮೫) .......ಏನ್ ಮಾವ್ ಏನ್ ಮಾವ್ ಏನ್ ಮಾವ್
ಸಂಗೀತ : ಎಂ.ರಂಗರಾವ್ ಸಾಹಿತ್ಯ: ಚಿ.ಉದಯಶಂಕರ, ಗಾಯನ : ಎಸ್.ಜಾನಕಿ
ಹೆಣ್ಣ ಬಣ್ಣ ಕಂಡೇಯ ನೀನೂ ಕಣ್ಣ ಮಾತಾ ಕೇಳಿದೇ ಏನೋ
ಪ್ರೀತಿಯ ಮಾತು ಆಡುತಾ ಬಾರಯ್ಯೋ
ಏನ್ ಮಾವ್ ಏನ್ ಮಾವ್ ಏನ್ ಮಾವ್
ಏನ್ ಮಾವ್ ಏನ್ ಮಾವ್ ಏನ್ ಮಾವ್
ಬ್ರಹ್ಮಚಾರಿ ಇಲ್ಲೀ ಬೇದರಬೇಡವೋ ಕಳ್ಳನಂತೇ ನೀ.. ನೋಡಬೇಡವೋ
ನಿನ್ನ ನೋಟದ ಆಟದಲ್ಲೇನೋ ನಿನ್ನ ಮಾತಿನ ಅರ್ಥ ಆರಿತೇನೋ
ತನುವೊಂದು ಹೂವಾಯ್ತು ಮನಸೀಗ ಜೇನಾಯ್ತು
ನೀ ಬಂದು ಈ ರಾತ್ರಿ ಆನಂದ ನನಗಾಯ್ತು
ಸೇರುವ ತನಕ ಒಡಲಲಿದೇ ಒಯ್ಯೋ
ಸಾಕು ಎನ್ನುತಾ ನೋಡಬೇಡವೋ ಊರ ಮಾತಿಗೇ ಸೋಲಬೇಡವೋ
ಮೋಡಿ ಮಾಡುವಾ ಆಟ ಆಡೇನೋ ಮೋಹ ಕಾಡೀಕೇ ತಾಳಲಾರೆನು
ಇಲ್ಲೊಂದು ಅಲ್ಲೊಂದು ಮಾತಾಡೋ ಹೆಣ್ಣಲ್ಲ
ಕನಸಲ್ಲಿ ಮನಸಲ್ಲಿ ಒಲವಂದೇ ಬೇರಿಲ್ಲಾ
ನನ್ನನು ಸೇರಲೂ ಬೇಗ ಬಾರಯ್ಯಾ
ಸಂಗೀತ : ಎಂ.ರಂಗರಾವ್ ಸಾಹಿತ್ಯ: ಚಿ.ಉದಯಶಂಕರ, ಗಾಯನ : ಎಸ್.ಜಾನಕಿ
ಹೆಣ್ಣ ಬಣ್ಣ ಕಂಡೇಯ ನೀನೂ ಕಣ್ಣ ಮಾತಾ ಕೇಳಿದೇ ಏನೋ
ಪ್ರೀತಿಯ ಮಾತು ಆಡುತಾ ಬಾರಯ್ಯೋ
ಹೊನ್ನಿನ ಬೋಂಬೆ ನಿಂಗಿದೇ ಒಯ್ಯೋ

ಏನ್ ಮಾವ್ ಏನ್ ಮಾವ್ ಏನ್ ಮಾವ್ ಮಾವ್
ಪ್ರೀತಿಯ ಮಾತು ಆಡುತಾ ಬಾರಯ್ಯೋ
ಹೊನ್ನಿನ ಬೋಂಬೆ ನಿಂಗಿದೇ ಒಯ್ಯೋ
ಏನ್ ಮಾವ್ ಏನ್ ಮಾವ್ ಏನ್ ಮಾವ್ ಮಾವ್
ಏನ್ ಮಾವ್ ಏನ್ ಮಾವ್ ಏನ್ ಮಾವ್
ಏನ್ ಮಾವ್ ಏನ್ ಮಾವ್ ಏನ್ ಮಾವ್
------------------------------------------------------------------------------------------------------------------------
No comments:
Post a Comment