- ಕಂಡರೂ ಕಾಣದಂಗೆ ನಡಿತಿದ್ದೀಯಾ
- ಅತಿಂಥ ಹೆಣ್ಣು ನಿನ್ನಲ್ಲಾ
- ಮಧುಮಗ ಬಂದ
- ಬಲ್ಲೆ ಬಲ್ಲೆ ನಾ ಬಲ್ಲೆ
- ಬಾಡಿತೇ ಆ ಬಾಳ ಸಿರಿಯ ಹೂಬನ
ಕವನ | ಕೆ.ಎಸ್. ನರಸಿಂಹಸ್ವಾಮಿ ಸಂಗೀತ: ಜಿ ಕೆ ವೆಂಕಟೇಶ್ ಗಾಯನ:ಪಿ. ಕಾಳಿಂಗ ರಾವ್
ಅಂತಿಂಥ ಹೆಣ್ಣು ನೀನಲ್ಲ, ನಿನ್ನಂಥ ಹೆಣ್ಣು ಇನ್ನಿಲ್ಲ.

ಹೆಡೆಹೆಡೆಯ ಸಾಲು ತುರುಬೆಲ್ಲ,ಗುಡಿನಿಂದ ಹೂವು ಮೇಲೆಲ್ಲ,

ತೆರೆತೆರೆಯ ಹೊರಳು ಕುರುಳೆಲ್ಲ, ಸುಳಿಮಿಂಚು ಕಣ್ಣ ಹೊರಳೆಲ್ಲ!

ಎದೆಮಟ್ಟ ನಿಂತ ಹೂ ಬಳ್ಳಿ ಎಷ್ಟೊಂದು ಹೂವು ಅದರಲ್ಲಿ!

ಉಸಿರುಸಿರು ಮೊಗ್ಗು ಹೂವೆಲ್ಲ ನೀ ಬಳ್ಳಿ ಬೆಳಕು ಬದುಕೆಲ್ಲ!

ನಡುದಾರಿಯಲ್ಲಿ ನನ್ನೂರು ಕುಡಿಮಿಂಚಿನೂರು ಹೊನ್ನೂರು

ಮುನ್ನೂರು ಮಿಂಚು ಹೊಳೆದಂತೆ ನೀ ಬಂದರೆನಗೆ, ಸಿರಿವಂತೆ.

ಬಲುದೂರ ದೂರ ನೀನಾಗಿ ಹೊಂಗನಸು ನಡುವೆ ದನಿತೂಗಿ,

ಕಾದಿರಲು ನಾನು ನಿನಗಾಗಿ ನೀ ಬರುವೆ ಚೆಲುವೆ ಹೊಳೆಯಾಗಿ.

ಅಂತಿಂಥ ಹೆಣ್ಣು ನೀನಲ್ಲ,
--------------------------------------------------------------------------------------------------------------------------
ತುಂಬಿದ ಕೊಡ (1964) - ಮದುಮಗ ಬಂದ ಒಹೋ.. ಮದುಮಗ ಬಂದ
ಕವನ | ಕುರಾಸೀ ಸಂಗೀತ: ಜಿ ಕೆ ವೆಂಕಟೇಶ್ ಗಾಯನ:ಎಸ್.ಜಾನಕೀ
ಮದುಮಗ ಬಂದ ಒಹೋ.. ಮದುಮಗ ಬಂದ
ಆಹಾ.. ಮದುಮಗ ಬಂದ ಹೊಸಿಲಲಿ ನಿಂದಾ
ಮದುಮಗ ಬಂದ ಹೊಸಿಲಲಿ ನಿಂದಾ
ಹೊಸ ಹೊಳೆಯ ಹರೆ ಹೊರುವ ದೊರೆ
ಅಳುಕಿ ಅಳುಕಿ ನಿಂದಾ
ಮದುಮಗ ಬಂದ ಹೊಸಿಲಲಿ ನಿಂದಾ
ಹೊಸ ಹೊಳೆಯ ಹರೆ ಹೊರುವ ದೊರೆ
ಅಳುಕಿ ಅಳುಕಿ ನಿಂದಾ
ಮದುಮಗ ಬಂದ ಹೊಸಿಲಲಿ ನಿಂದಾ
ಅತ್ತಿಗೆ ಮೈಮನ ಅಪರಂಜಿ ಪ್ರೀತಿಯ ಮಾತಿನ ಕಾರಂಜಿ
ಒಹೋ...ಒಹೋ..ಒಹೋ.. ಆಹಾ..ಆಹಾ..ಆಹಾ..ಆಹಾ...
ಅತ್ತಿಗೆ ಮೈಮ ಅಪರಂಜಿ ಪ್ರೀತಿಯ ಮಾತಿನ ಕಾರಂಜಿ
ಅರಳಿದಂತ ಮೊಲ್ಲೆಯಂತೆ... ಅರಳಿದಂತ ಮೊಲ್ಲೆಯಂತೆ
ನಗುತ ನಗುತ ಬರುವಳಂತೇ... ಅಹ್ಹಹ ಅಹ್ಹಹ ಅಹ್ಹಹ ಆಆಆ....
ಮದುಮಗ ಬಂದ ಹೊಸಿಲಲಿ ನಿಂದಾ
ಮದುಮಗ ಬಂದ ಹೊಸಿಲಲಿ ನಿಂದಾ
ಹೊಸ ಹೊಳೆಯ ಹೋರೇ ಹೊರೆವ ದೊರೆ
ಅಳುಕಿ ಅಳುಕಿ ನಿಂದಾ
ಮದುಮಗ ಬಂದ ಹೊಸಿಲಲಿ ನಿಂದಾ
ಬರುವುದು ಸೆರಗಿನ ಸರಕಾರ ಮುರಿವುದು ಅಣ್ಣನ ದರಬಾರ
ಓಓಓ ಓಓಓ ಓಓಓ ಆಅಅ ಆಅಅ ಆಅಅ ಆಅಅಆಅಅ

ನಾಳೆಯಿಂದ ನಮ್ಮ ಧೀರ.. ನಾಳೆಯಿಂದ ನಮ್ಮ ಧೀರ
ಮಡದಿ ಮುಂದೆ ಜೀ ಹಜೂರ... ಜೀ ಹಜೂರ.. ಅಹ್ಹಹ ಅಹ್ಹಹ ಅಹ್ಹಹ ಆಆಆ....
ಮದುಮಗ ಬಂದ ಹೊಸಿಲಲಿ ನಿಂದಾ
ಮದುಮಗ ಬಂದ ಹೊಸಿಲಲಿ ನಿಂದಾ
ಹೊಸ ಹೊಳೆಯ ಹೋರೇ ಹೊರೆವ ದೊರೆ
ಅಳುಕಿ ಅಳುಕಿ ನಿಂದಾ
ಮದುಮಗ ಬಂದ ಒಹೋ ಮದುಮಗ ಬಂದ ಆಹಾ
ಮದುಮಗ ಬಂದ ಹೊಸಿಲಲಿ ನಿಂದಾ... ಆಆಅಅ....

ತುಂಬಿದ ಕೊಡ (1964) - ಬಲ್ಲೆ ಬಲ್ಲೆ ನಾ ಬಲ್ಲೆ...

ಆ... ಆ... ಆ..... ಆ... ಆ... ಆ.....
ಬಲ್ಲೆ ಬಲ್ಲೆ ನಾ ಬಲ್ಲೆ...
ಬಲ್ಲೆ ಬಲ್ಲೆ ನಾ ಬಲ್ಲೆ ನಿಂತಲ್ಲೇ ನಿಮ್ಮ ಅಂತರಂಗ
ಇಣುಕಿ ನೋಡಬಲ್ಲೆ ಕೆಣಕಿ ಕಾಡಬಲ್ಲೆ

ಬಲ್ಲೆ ಬಲ್ಲೆ ನಾ ಬಲ್ಲೆ ಬಲ್ಲೆ
ಭೀಕರ ಮೌನವ ತಾಳದಿರಿ ಯಾಕುಲ ಭಾವವ ನಟಿಸದಿರಿ
ಭೀಕರ ಮೌನವ ತಾಳದಿರಿ ಯಾಕುಲ ಭಾವವ ನಟಿಸದಿರಿ
ಮುಖವೇ ಕೈಪಿಡಿ ಮನಸಿನ ಕನ್ನಡಿ ಮುಖವೇ ಕೈಪಿಡಿ ಮನಸಿನ ಕನ್ನಡಿ
ಎಂಬುವ ಮಾತನು ಮರೆಯದಿರಿ

ನಿಲುಕದ ವೈಭವ ಬೇಡುವಳೋ
ಹಣ ಬಯಸಿ ಪೀಡಿಸಿ ಕಾಡುವುಳೋ
ನಿಲುಕದ ವೈಭವ ಬೇಡುವಳೋ
ಹಣ ಬಯಸಿ ಪೀಡಿಸಿ ಕಾಡುವುಳೋ
ಎಂಬುದ ಯೋಚನೆ ತುಂಬಿದ ವೇದನೆ
ಎಂಬುದ ಯೋಚನೆ ತುಂಬಿದ ವೇದನೆ
ಸುಖದಲಿ ಮೂಡಿ ಹೊಮ್ಮುತಿದೆ

ಬಲ್ಲೆ ಬಲ್ಲೆ ನಾ ಬಲ್ಲೆ ಬಲ್ಲೆ ನಾ ಬಲ್ಲೆ ಬಲ್ಲೆ

ತುಂಬಿದ ಕೊಡ (1964) - ಕಂಡರು ಕಾಣದ ಹಾಂಗೇ ನಡೀತೀದೀ
ಕವನ | ಕುರಾಸೀ ಸಂಗೀತ:ಜಿ.ಕೆ.ವೆಂಕಟೇಶ್, ಗಾಯನ:ಪಿ.ಬಿ.ಶ್ರೀ, ಎಸ್.ಜಾನಕೀ, ಲತಾ, ಟಿ.ಏ.ಮೋತಿ, ಪದ್ಮ,
ಗಂಡು : ಕಂಡರು ಕಾಣದ ಹಾಂಗೇ ನಡೀತೀದೀ ನ್ಯಾಯವೇನೇ ಇದು ಬೆಳ್ಳಿ
ತಾವರೇ ಹೂವಿನಾಂಗ ನಗುನಗುತಾ ನಿಂತು ಮಾತನಾಡಲೇ ಬೆಳ್ಳಿ
ಕಂಡರು... ಕಂಡರು ಕಾಣದ ಹಾಂಗೇ ನಡೀತೀದೀ ನ್ಯಾಯವೇನೇ ಇದು ಬೆಳ್ಳಿ

ಹೆಣ್ಣು : ಆಆಆಅ.... ಹೊಯ್ ಹೊಯ್ ನಾಗರಿಕನೇ ನಿನ್ನ ಹೃದಯದ ಕರೆಯೋಲೇ ಓ.. ಓ.. ಓ..
ಕಾಡಿಗೆಯ ಕಣ್ಣಿಂದ ಓದಿದಳು ಈ ಬಾಲೇ .. ಆ.ಆಹ್
ಮನನವಾಯಿತು ಅದುವೇ ಅನುರಾಗ ಮಾಲೇ....
ಮರೆಯಲಾರದ ಮಧುರ ಶೃಂಗಾರ ಲೀಲೆ
ಆಆಆ ಆಆಆ ಆಆಆಆ ... ಆಮೇಲೆ
ಗಂಡು : ಪುಟ್ಟ ಪುಟ್ಟ ಹೆಜ್ಜೆ ಇಟ್ಟು ಬಣ್ಣದ ಅಂಗಿ ತೊಟ್ಟ ತಂಗಿ
ಪುಟ್ಟ ಪುಟಾಣಿ ಮಕ್ಕಳ ರಾಣಿ ಬರ್ತಾಳೆ ಹೊಯ್
ಬರ್ತಾಳೇ ಬಲು ಬಂಗಾರ ತಂಗಿ ಬರ್ತಾಳೆ
ಕೋರಸ್ : ಹೊಯ್ ಬರ್ತಾಳೇ ಬಲು ಬಂಗಾರ ತಂಗಿ ಬರ್ತಾಳೆ
ಹೆಣ್ಣು : ಅವಲಕ್ಕಿ ಪವಲಕ್ಕಿ ಕಾಂಚಾಣ ಮಿಣಮಿಣ ಡಾಂ ಡೂಮ್ ಡುಸ್ ಪುಸ್ ಕೊಂಯ್
ಗಂಡು : ನಾ ಪಾಪವನೇ ಮಾಡಿದೆನು.. ನಾ ಪಾಪವನೇ ಮಾಡಿದೆನು
ನಾ ಪ್ರೀತಿಗೆ ದೂರ ಆಗಿಹೆನು.. ನಾ ಪಾಪವನೇ ನಾ ಮಾಡಿದೆನು... ಎಲ್ಲಿ..
ಹೆಣ್ಣು : ಎಲ್ಲಿ ಏನು ಹೇಗೆ ಎನ್ನುವ ಮಾತೇ ಬೇಕಿಲ್ಲಾ ನಾವು ನೀವೂ ಒಂದಾಗಿರಲು
ಲೋಕದ ಹಂಗಿಲ್ಲಾ.. ಅಹ್..ಲೋಕದ ಹಂಗಿಲ್ಲಾ ಎಲ್ಲಿ ಏನು ಹೇಗೆ ಎನ್ನುವ ಮಾತೇ ಬೇಕಿಲ್ಲಾ
ಗಂಡು : ಗಾನ ನಾಟ್ಯ ರಸಧಾರೇ ಬಾವ ರಾಗ ಲಯ ಸೇರಲು ಮೋದ
ಬಾವ ರಾಗ ಲಯ ಸೇರಲು ಮೋದ ಭರದ ವಾದ ಓಂಕಾರ ಸುನಾದ
ಗಾನ ನಾಟ್ಯ ರಸಧಾರೇ... ತಾಂ.. ಧೀತ್ ತಾಂ.. ಧೀತ್ ಥೈ
ಧೀತ್ ಥೈ.. ತಾಂತೀತ ಥೈತದಿ ದಾಂತೀತ ತೈತತಿ
ಫಳಾಂಗ ತಗದಿನತೊಂ ಫಳಾಂಗ ತಗದಿನತೊಂ ಫಳಾಂಗ ತಗದಿನತೊಂ
ಹೆಣ್ಣು : ಹಾರುತ ದೂರ ದೂರ ಮೇಲೇರುವ ಬಾರಾ ಬಾರಾ ನಾವಾಗುವ ಚಂದಿರ ತಾರಾ
ಕೈಗೂಡಲಿ ಸೈರವಿಹಾರ ಸುಂದರ ಸೈರವಿಹಾರ ಆಆಆ....
ಗಂಡು : ಗೋದಾವರಿ ದೇವಿ ಮೌನವಾಗಿದೆ ಏಕೇ ವೈದೇಹಿ ಏನಾದಳೋ
ವೈದೇಹಿ ಏನಾದಳೋ ಮಾಮರದ ಮರೆಯಲ್ಲಿ ಕುಳಿತಿರುವ ಕೋಗಿಲೆಯೇ
ಹೆಣ್ಣು : ಕೂ..ಕೂ..ಕೂ..ಕೂ..ಕೂ..ಕೂ..ಸಂಚಾರಿ ಸಂಚಾರಿ ಮನಸೋತೆ ಎನ್ನ
ಮರೆಯದೇ ಬಾ ಇನಿಯಾ ನಯನ ಬಳಲಿದೆ ನಿನ್ನ ಕಾಣದೇ.. ಸಂಚಾರಿ ಮನಸೋತೆ
ಗಂಡು : ನಗುವೇ ನಾಕ್ ಅಳುವೇ ನರಕ ಒಲಿದರೆ ಯುವಕ ಮುನಿದರೆ ಮುದುಕ ಬೀಡು ತಮ್ಮಾ... ನಗುವೇ ನಾಕ್
ಹೆಣ್ಣು : ಹೆಣ್ಣಿನ ಮೇಲೆ ಕಣ್ಣಿಡುವಾಗ ನಿಗಾ ತುಂಬಬೇಕು ಕಣ್ಣಲ್ಲಿ ಕಣ್ಣಿರಬೇಕು ಛಲಬೇಕು
ಹೆಣ್ಣಾಸೆ ಏನದು ಎಂದು ತಿಳಿಬೇಕು
ಕನ್ನಡದಾ ಮಗಳೇ ಬಾರೇ ಬಾರೇ ಕನ್ನಡದಾ ಮಗಳೇ ಬಾರೇ (ಬಾರೋ)
ಬಾರೇ (ಬಾರೋ) ಬಾರೇ (ಬಾರೋ) ಬಾರೇ (ಬಾರೋ) ಬಾರೇ (ಬಾರೋ)
ಗಂಡು : ಓದಿ ಓದಿ ಮರುಳಾದ ಕೂಚುಭಟ್ಟ ಓದಲಿಲ್ಲ ನಮ್ಮ ರೈತ ಅನ್ನ ಕೊಟ್ಟ
ಓದಿ ಓದಿ ಮರುಳಾದ ಕೂಚುಭಟ್ಟ
ಹೆಣ್ಣು : ನಿಧಿ ಒಂದ ನೀನಗಾಗಿ ವಿಧಿರಾಯ ಕರೆ ತಂದ ತುಂಬಾ ದೂರದಿಂದ ಬಂಗಾರ
ನಿನ್ನಂದ ಬಿನ್ನಾಣ ನೋಡಿ ಮಾಡಿಸಿದ ನಿನ್ನ ಜೋಡಿಯವ ಸಿಂಗಾರ ಅಹ್ ನಿನ್ ಜೋಡಿಯವ ಸಿಂಗಾರ
ಗಂಡು : ಬಾ ಬಾ ಬಾ ಬಾರೇ ಬಾರೇ ವೈಯ್ಯಾರಿ ಬಿನ್ನಾಣ ಇನ್ನೇಕೆ ಅತಿಚುತರೆ
ಬಾ ಬಾ ಬಾ ಬಾರೇ ಬಾರೇ ವೈಯ್ಯಾರಿ
ಹೆಣ್ಣು : ಆಡೋಣ ಬಾ ಬಾ ಗೋಪಾಲ ಓಡೋಡಿ ಬಾ ಬಾ ಗೋಪಾಲ
ಆಡೋಣ ಬಾ ಬಾ ಗೋಪಾಲ
ಗಂಡು : ಮೈಸೂರ ದಸರಾ ಬೋಂಬೆ ಬೋಂಬೆ ನೀನೇ ನನ್ನ ರಂಭೆ
ಮೈಸೂರ ದಸರಾ ಬೋಂಬೆ ಬೋಂಬೆ ನೀನೇ ನನ್ನ ರಂಭೆ
ಬೆಂಗಳೂರ ಪೇಟೆ ದಾಳಿಂಬೆ ಹಾ ನೀನು ನನ್ನ ನಂಬೆ
ಒಹೋ ಮೈಸೂರು ಆಹಾ ಮೈಸೂರು ಆಹಾ ಮೈಸೂರು
ಹೆಣ್ಣು : ಎಡವಿದರೇ ನಾಲ್ಕುರುಳೂ ಎಡಜಾರಿ ನೂರೂರುಳು
ನಡೆ ಜಾರಿ ಗಂಡಿಗೆ ನರಕವೇ ನೆರಳು.. ಎಡವಿದರೇ ನಾಲ್ಕುರುಳೂ
ಗಂಡು : ನಿಜವೋ ಸುಳ್ಳೋ ನಿರ್ಧರಿಸಿ ಇದು ಒಲವೋ ಒಗಟೋ ಉತ್ತರಿಸಿ
ಜಗ ಜಾಣರ ಜಯಿಸೋ ಹೂ ಬಾಣ ಅದು ಛೂ ಬಾಣ ಈ ಹೆಣ್ಣಾಟ ಕಣ್ಣೋಟ ಜೋಪಾನ
ಹೆಣ್ಣು : ನಿಜವೋ ಸುಳ್ಳೋ ನಿರ್ಧರಿಸಿ ಇದು ಒಲವೋ ಒಗಟೋ ಉತ್ತರಿಸಿ
ಒಣ ಜಂಭದ ಜಾಲ ಮಾರ್ಜಾಲ ಇದು ಕಲಿಗಾಲ ಈ ಗಂಡಾಟ ಮೊಂಡಾಟ ಜೋಪಾನ
ಗಂಡು : ನಿಜವೋ ಹೆಣ್ಣು : ನಿಜವೋ ಗಂಡು : ನಿಜವೋ ಹೆಣ್ಣು : ನಿಜವೋ
ಗಂಡು : ಕನ್ನಡದ ಮಕ್ಕಳೆಲ್ಲಾ ಒಂದಾಗಿ ಬನ್ನೀ ತಾಯ್ನಾಡ ಜಯಭೇರಿ ನಾವಾಗವೆನ್ನಿ
ಕನ್ನಡದ ಮಕ್ಕಳೆಲ್ಲಾ ಒಂದಾಗಿ ಬನ್ನೀ

ತುಂಬಿದ ಕೊಡ (1964) - ಬಾಡಿತೇ ಆ.. ಬಾಳಾಸಿರಿಯಾ ಹೂಬನ
ಕವನ | ಕುರಾಸೀ ಸಂಗೀತ: ಜಿ ಕೆ ವೆಂಕಟೇಶ್ ಗಾಯನ:ಜಿ ಕೆ ವೆಂಕಟೇಶ್
ಬಾಡಿತೇ ಆ.. ಬಾಳಾಸಿರಿಯಾ ಹೂಬನ
ಬಾಡಿತೇ ಆ.. ಬಾಳಾಸಿರಿಯಾ ಹೂಬನ
ಆಯಿತೇ ಅನುರಾಗ ಹೀನ ಜೀವನ
ಬಾಡಿತೇ ಆ.. ಬಾಳಾಸಿರಿಯಾ ಹೂಬನ
ಬಾಲೇ ಕಂಡ ಭವ್ಯ ಕನಸಿನ ಗೋಪುರಾ
ಬಾಲೇ ಕಂಡ ಭವ್ಯ ಕನಸಿನ ಗೋಪುರಾ
ಧೂಳಿಯಲ್ಲಿ ಬೇರೆಯಿತಲ್ಲಾ ಈ ಥರಾ
ದುಂಬಿ ಒಂದು ಹೂಗಳೆರಡೂ ಆ ವಿಧಿ ಎಂದಿತು
ಇರಲಾರದಿಲ್ಲೀ ನೆಮ್ಮದೀ... ಆಆಆ ... ಹಿಂದೆ ಮುಂದೆ ಸೆಳೆದು ಒಂದೇ ರಾಣಿಯ
ಸುಮ್ಮನೆ ತರಲೇಕೆ ಸಂತಸ ಹಾನಿಯಾ
ಕಾದು ಕಾದು ನಲ್ಲ ಬರುವಾ ಹಾದಿಯಾ
ಬಂದು ನಿಂತ ನಾರಿ ಉಂಟೇ ಆಶಯಾ
ನೀಡಿದಂತ ನೂರು ವಚನ ಎಲ್ಲಿದೇ
ಗಂಡಿನ ಮನವೇತಕೆ ಇಂಥ ಕಲ್ಲೇದೇ ಆಆಆ...
ಬಾಡಿತೇ ಆ.. ಬಾಳಾಸಿರಿಯಾ ಹೂಬನ
------------------------------------------------------------------------------------------------------------------------

No comments:
Post a Comment