- ಅಂಕದ ಪರದೆ ಜಾರಿದ ಮೇಲೆ
- ಬಂದದ್ದೆಲ್ಲಾ ಬರಲಿ ಗೋವಿಂದನ ದಯೆ ಇರಲಿ
- ನನ್ನ ಧಾಟಿಯ ನೀನರಿಯೇ
- ಏನು ಬೇಕು ಏನು ಬೇಡಾ
- ಕಂಡಂತ ಕನಸೆಲ್ಲಾ ನನಸಾಗಲಿ
- ಬೀಳಲು ಮಾಗಿದ ಹಣ್ಣಲ್ಲ
ಸಾಹಿತ್ಯ: ಕು.ರಾ.ಸೀತಾರಾಮ ಶಾಸ್ತ್ರಿ ಸಂಗೀತ: ವಿಜಯಭಾಸ್ಕರ್ ಹಾಡಿದವರು: ಪಿ.ಸುಶೀಲಾ
ಅಂಕದ ಪರದೆ ಜಾರಿದ ಮೇಲೆ ನಾಟಕವಿನ್ನೂ ಉಳಿದಿಹುದೆ

ವಹಿಸಿದ ಪಾತ್ರ ತೀರಿದ ಮೇಲೆ
ವಹಿಸಿದ ಪಾತ್ರ ತೀರಿದ ಮೇಲೆ ರಂಗವ ಬಿಡದೆ ನಿಲಲಹುದೆ

ಇನಿಯನ ಕಂಗಳ ಬೆಳಕಿನ ಹಿರಿಮೆ ಮರಳುವುದೆಂಬುವ ಸಂತಸ ಒಮ್ಮೆ

ಗುರುತಿಪನೆಂಬುವ ಅಂಜಿಕೆಯೊಮ್ಮೆ
ಗುರುತಿಪನೆಂಬುವ ಅಂಜಿಕೆಯೊಮ್ಮೆ ಕಾಡಿರೆ ಎರಡೂ ಕಡು ನೊಂದೆ
ಅಂಕದ ಪರದೆ ಜಾರಿದ ಮೇಲೆ ನಾಟಕವಿನ್ನೂ ಉಳಿದಿಹುದೆ
ಎಣಿಸಿದ ಸುಂದರ ಒಲವಿನ ಗೋಪುರ ಇಂದಿನದಾಯಿತೆ ಯೋಜನ ದೂರ

ತನುವಿಗೆ ಉಸಿರೆ ಆಯಿತೆ ಭಾರ
ತನುವಿಗೆ ಉಸಿರೆ ಆಯಿತೆ ಭಾರ ದೇಹವನಿನ್ನು ಹೊರಲಹುದೆ
ಅಂಕದ ಪರದೆ ಜಾರಿದ ಮೇಲೆ ನಾಟಕವಿನ್ನೂ ಉಳಿದಿಹುದೆ
ವಹಿಸಿದ ಪಾತ್ರ ತೀರಿದ ಮೇಲೆ
ವಹಿಸಿದ ಪಾತ್ರ ತೀರಿದ ಮೇಲೆ ರಂಗವ ಬಿಡದೆ ನಿಲಲಹುದೆ
ಅಂಕದ ಪರದೆ ಜಾರಿದ ಮೇಲೆ ನಾಟಕವಿನ್ನೂ ಉಳಿದಿಹುದೆ
-------------------------------------------------------------------------------------------------------------------------
ಬೆರೆತ ಜೀವ (೧೯೬೫)
ಸಾಹಿತ್ಯ: ಕು.ರಾ.ಸೀತಾರಾಮ ಶಾಸ್ತ್ರಿ ಸಂಗೀತ: ವಿಜಯಭಾಸ್ಕರ್ ಹಾಡಿದವರು: ಪಿ.ಬಿ.ಶ್ರೀನಿವಾಸ್
ಬಂದದ್ದೆಲ್ಲಾ ಬರಲಿ, ಬರಲಿ, ಬರಲಿ
ಗೋವಿಂದನ ದಯೆ ಇರಲಿ
ಬಂದದ್ದೆಲ್ಲಾ ಬರಲಿ ಗೋವಿಂದನ ದಯೆ ಇರಲಿ
ಹಿಡಿದ ಗುರಿ, ಬಿಡದ ಪರಿ ಮುನ್ನಡೆಯೊಂದಿರಲಿ ಗೋವಿಂದನ ದಯೆ ಇರಲಿ
ಬಂದದ್ದೆಲ್ಲಾ ಬರಲಿ ಗೋವಿಂದನ ದಯೆ ಇರಲಿ
ಹಗಲಿರುಳೆನ್ನದೇ ಹಲಬಗೆ ಸಂಪದ ಗಳಿಸುವ ಛಲವಿರಲಿ
ಹಗಲಿರುಳೆನ್ನದೇ ಹಲಬಗೆ ಸಂಪದ ಗಳಿಸುವ ಛಲವಿರಲಿ
ಗಳಿಸಿದ ಸಂಪದ ಅಳಿದರೆ ಹಲುಬದ ಕಲ್ಲೆದೆಯೂ ಇರಲಿ
ಗೋವಿಂದನ ದಯೆ ಇರಲಿ
ಬಂದದ್ದೆಲ್ಲಾ ಬರಲಿ ಗೋವಿಂದನ ದಯೆ ಇರಲಿ
ಗಳಿಸುವ ತಾನೆ ಅಳಿಯುವನಲ್ಲೊ ಗಳಿಕೆಗೆ ಉಳಿವೆಲ್ಲೊ

ತನು ಹಾಳಾಗಲಿ, ತಲೆ ಹೋಳಾಗಲಿ ಕಾಯಕ ಕೆಡದಿರಲಿ
ಗೋವಿಂದನ ದಯೆ ಇರಲಿ
ಬಂದದ್ದೆಲ್ಲಾ ಬರಲಿ ಗೋವಿಂದನ ದಯೆ ಇರಲಿ
ಬಾಳುವೆ ಎಂಬುದು ದೇವರ ಕೈಲಿಹ ಗಾಳಿಯ ಪಟವಯ್ಯ

ಕರುಣೆಯ ತೂಕ ಹರಿದರೆ ಗೋತ ಎಂಬುದು ನೆನಪಿರಲಿ
ಗೋವಿಂದನ ದಯೆ ಇರಲಿ
ಬಂದದ್ದೆಲ್ಲಾ ಬರಲಿ ಗೋವಿಂದನ ದಯೆ ಇರಲಿ
ಹಿಡಿದ ಗುರಿ, ಬಿಡದ ಪರಿ ಮುನ್ನಡೆಯೊಂದಿರಲಿ
ಗೋವಿಂದನ ದಯೆ ಇರಲಿ ಗೋವಿಂದನ ದಯೆ ಇರಲಿ
ಗೋವಿಂದನ ದಯೆ ಇರಲಿ
-----------------------------------------------------------------------------------------------------------------------
ಬೆರೆತ ಜೀವ (೧೯೬೫)
ಸಾಹಿತ್ಯ: ಕು.ರಾ.ಸೀತಾರಾಮ ಶಾಸ್ತ್ರಿ ಸಂಗೀತ: ವಿಜಯಭಾಸ್ಕರ್ ಹಾಡಿದವರು: ಪಿ.ಬಿ.ಶ್ರೀನಿವಾಸ್, ಪಿ.ಸುಶೀಲಾ
ಗಂಡು : ನನ್ನ ಧಾಟಿಯ ನೀನರಿಯೆ ನನ್ನ ಹಾಡೆ ಬೇರೆ
ನನ್ನ ಧಾಟಿಯ ನೀನರಿಯೆ ನನ್ನ ಹಾಡೆ ಬೇರೆ
ಹೆಣ್ಣು : ಶೃತಿ ತೊರೆದ ಲಯವಿರದ ಹರಕು ಧಾಟಿಯ ಹಾಡೇಕೆ
ಶೃತಿ ತೊರೆದ ಲಯವಿರದ ಹರಕು ಧಾಟಿಯ ಹಾಡೇಕೆ

ಗಂಡು : ಅವಳೊಲವೆ ಅಮರ ಶೃತಿ ನನ್ನೆದೆ ತಳಮಳ ಹಿಂಗದ ತಾಳ
ಅವಳೊಲವೆ ಅಮರ ಶೃತಿ ನನ್ನೆದೆ ತಳಮಳ ಹಿಂಗದ ತಾಳ
ಇನಿಯಳ ನೆನಪಿನ ಈ ಹಾಡು ಬೆರೆತ ಜೀವದ ಸವಿ ಹಾಡು
ಇನಿಯಳ ನೆನಪಿನ ಈ ಹಾಡು ಬೆರೆತ ಜೀವದ ಸವಿ ಹಾಡು
ಹೆಣ್ಣು : ನನ್ನ ಧಾಟಿಯ ನೀನರಿಯೆ ನನ್ನ ಹಾಡೆ ಬೇರೆ

ಹೆಣ್ಣು : ಕಾತರಿಸಿ ಕೈ ಹಿಡಿದ ಕಾಂತೆಯ ಹೃದಯ ಕಾಣಿಸದೆ
ಕಾತರಿಸಿ ಕೈ ಹಿಡಿದ ಕಾಂತೆಯ ಹೃದಯ ಕಾಣಿಸದೆ
ಕನಸಿನ ಗಂಟನು ಅರಸಿದರೆ ಮರುದಿನ ಮೈಮನ ನೋವೊಂದೆ
ಕನಸಿನ ಗಂಟನು ಅರಸಿದರೆ ಮರುದಿನ ಮೈಮನ ನೋವೊಂದೆ
ಗಂಡು : ನನ್ನ ಧಾಟಿಯ ನೀನರಿಯೆ ನನ್ನ ಹಾಡೆ ಬೇರೆ
ಹೆಣ್ಣು : ಬಾಡಿದ ಹೂವು ಅರಳುವುದೇ ಪರಿಮಳ ಧರಿಸಿ ಘಮಘಮಿಸಿ
ಬಾಡಿದ ಹೂವು ಅರಳುವುದೇ ಪರಿಮಳ ಧರಿಸಿ ಘಮಘಮಿಸಿ
ಗಂಡು : ಅಳಿಯದ ಹೊಳಪಿನ ಹೊಂಬಳ್ಳಿ ನನ್ನ ಪ್ರೇಮದ ಹೂಬಳ್ಳಿ
ಅಳಿಯದ ಹೊಳಪಿನ ಹೊಂಬಳ್ಳಿ ನನ್ನ ಪ್ರೇಮದ ಹೂಬಳ್ಳಿ
ಇಬ್ಬರು : ನನ್ನ ಧಾಟಿಯ ನೀನರಿಯೆ ನನ್ನ ಹಾಡೆ ಬೇರೆ
--------------------------------------------------------------------------------------------------------------------------
ಬೆರೆತ ಜೀವ (೧೯೬೫)
ಸಂಗೀತ: ವಿಜಯಭಾಸ್ಕರ್ ಸಾಹಿತ್ಯ: ಕು.ರಾ.ಸೀತಾರಾಮ ಶಾಸ್ತ್ರಿ ಹಾಡಿದವರು: ಪಿ.ಬಿ.ಶ್ರೀನಿವಾಸ್, ಪಿ.ಸುಶೀಲಾ
ಹೆಣ್ಣು : ಏನು ಬೇಕು ಏನು ಬೇಕು ಎಂದೆನ್ನ ಕೆಣಕಿ
ಏನು ಬೇಕು ಏನು ಬೇಕು ಎಂದೆನ್ನ ಕೆಣಕಿ

ಕೆಣಕಿ ಕೆಣಕಿ ಏಕೆ ಕಾಡಬೇಕು
ಗಂಡು : ಜೀವ ಜೀವ ಬೆರೆವ ಮುನ್ನ ನಾ ನಿನ್ನ ಬಯಕೆ
ಜೀವ ಜೀವ ಬೆರೆವ ಮುನ್ನ ನಾ ನಿನ್ನ ಬಯಕೆ
ಬಯಕೆ ಹರಕೆ ಕಂಡುಕೊಳ್ಳಬೇಕು
ಹೆಣ್ಣು : ನುಡಿಯು ಮುಗುಳು ಬಿರಿವ ಮುನ್ನ ಅರಿತು ನಡೆವ ಚೆನ್ನ

ನುಡಿಯು ಮುಗುಳು ಬಿರಿವ ಮುನ್ನ ಅರಿತು ನಡೆವ ಚೆನ್ನ
ಚೆನ್ನ ನಿನ್ನ ಪಡೆದುದೊಂದೆ ಸಾಕು
ಗಂಡು : ನನ್ನ ಬಾಳ ಉಳಿವು ಅಳಿವು ಚೆಲುವೆ ನಿನ್ನ ನಲಿವು

ನನ್ನ ಬಾಳ ಉಳಿವು ಅಳಿವು ಚೆಲುವೆ ನಿನ್ನ ನಲಿವು
ನಲಿವು ಗೆಲುವು ಬಾಳಿ ಬೆಳಗಬೇಕು
ಹೆಣ್ಣು : ದೇವರಂಥ ದೊರೆಯನೊಲಿಸಿ ಅವನ ಹೃದಯ ನಲಿಸಿ

ದೇವರಂಥ ದೊರೆಯನೊಲಿಸಿ ಅವನ ಹೃದಯ ನಲಿಸಿ
ನಲಿಸಿ ತಣಿಸಿ ನಲಿವುದೊಂದೇ ಸಾಕು
ಗಂಡು : ಬೇರೆ ಚೆಲುವು ಕಂಡರಲ್ಲೆ ನನ್ನ ಕಣ್ಣ ಬೆಳಕು

ಬೇರೆ ಚೆಲುವು ಕಂಡರಲ್ಲೆ ನನ್ನ ಕಣ್ಣ ಬೆಳಕು
ಬೆಳಕು ಅಳಿದು ಕುರುಡು ಕವಿಯಬೇಕು
ಹೆಣ್ಣು : ಏನು ಬೇಕು ಏನು ಬೇಕು ಎಂದೆನ್ನ ಕೆಣಕಿ
ಇಬ್ಬರು : ಏನು ಬೇಕು ಏನು ಬೇಕು ಎಂದೆನ್ನ ಕೆಣಕಿ
ಕೆಣಕಿ ಕೆಣಕಿ ಏಕೆ ಕಾಡಬೇಕು
ಹೆಣ್ಣು : ಏನು ಬೇಕು ಏನು ಬೇಕು ಎಂದೆನ್ನ ಕೆಣಕಿ
ಇಬ್ಬರು : ಏನು ಬೇಕು ಏನು ಬೇಕು ಎಂದೆನ್ನ ಕೆಣಕಿ
ಕೆಣಕಿ ಕೆಣಕಿ ಏಕೆ ಕಾಡಬೇಕು
ಗಂಡು : ಅಂಧಕಾರದಲ್ಲಿ ತೊಳಲಿ ದಾರಿ ಕಾಣದಿಲ್ಲಿ ಬಳಲಿ
ನಾ ನಿಂತು ಬಾಳಲಿ ಎನಿತು ಕಾಲ ಮರುಗಲೀ ..
ಹೆಣ್ಣು : ಅಳಿಯದಂಥ ನೇಹ ಮೋಹ ಉಳಿದು ಬೆಳೆದು ಬಾಳಬೇಕು
ಇಬ್ಬರು : ಒಂದಾಗಿ ಬೆರೆಯಬೇಕು ಬೆರೆತ ಜೀವವಾಗಬೇಕು
--------------------------------------------------------------------------------------------------------------------------
ಇಬ್ಬರು : ಒಂದಾಗಿ ಬೆರೆಯಬೇಕು ಬೆರೆತ ಜೀವವಾಗಬೇಕು
--------------------------------------------------------------------------------------------------------------------------
ಬೆರೆತ ಜೀವ (೧೯೬೫) - ಕಂಡಂತ ಕನಸೆಲ್ಲ ನನಸಾಗಲಿ
ಸಂಗೀತ: ವಿಜಯಭಾಸ್ಕರ್ ಸಾಹಿತ್ಯ: ಕು.ರಾ.ಸೀತಾರಾಮ ಶಾಸ್ತ್ರಿ ಹಾಡಿದವರು: ಪಿ.ಬಿ.ಶ್ರೀನಿವಾಸ್,

ಕಂಡಂತ ಕನಸೆಲ್ಲ ನನಸಾಗಲೀ.. ಕೈ ಹಿಡಿದ ಹೂಬಳ್ಳಿ ಗುರುತಾಗಲೀ ..

ಬೆರೆತ ಜೀವಗಳೆರಡೂ ವಿಧಿಯೇ ಬಾಳೇ ಬರಡು
ತೊರೆದು ನಿಂದ ನೀನಿಡು ಇರಲಾಗದು
ಬೆರೆತ ಜೀವಗಳೆರಡೂ ವಿಧಿಯೇ ಬಾಳೇ ಬರಡು
ತೊರೆದು ನಿಂದ ನೀನಿಡು ಇರಲಾಗದು
ಕಣ್ಣಾನೆಯನು ಕಾವ ಎದೆಯಂತೆ ನನ್ನಿಡುವ
ಕಾವಂತ ಕರುಣಾಳು ಚಿರಬಾಳಲೀ...
ಕೈ ಹಿಡಿದ ಹೂಬಳ್ಳಿ ಗುರುತಾಗಲೀ ..
ಕಂಡಂತ ಕನಸೆಲ್ಲ ನನಸಾಗಲೀ.. ಕೈ ಹಿಡಿದ ಹೂಬಳ್ಳಿ ಗುರುತಾಗಲೀ ..
ತಾಯ ನಾ ಕಂಡಿಲ್ಲ ಗುರುದೈವ ಅರಿತಿಲ್ಲ ಎಲ್ಲ ತಾನಿ ಆಗ ನನ್ನಾಕೆಯ..

ಜೀವ ಉಳಿಸಲು ನನ್ನ ಜೀವವಾಗವಿಂದಿತು ನನ್ನವಳ ಬಿನ್ನಾಟ ಚಿರವಾಗಲೀ ..
ಕೈ ಹಿಡಿದ ಹೂಬಳ್ಳಿ ಗುರುತಾಗಲೀ ..
ಕಂಡಂತ ಕನಸೆಲ್ಲ ನನಸಾಗಲೀ.. ಕೈ ಹಿಡಿದ ಹೂಬಳ್ಳಿ ಗುರುತಾಗಲೀ ..
--------------------------------------------------------------------------------------------------------------------------
ಬೆರೆತ ಜೀವ (೧೯೬೫) - ಬೀಳಲು ಮಾಗಿದ ಹಣ್ಣಲ್ಲ
ಸಂಗೀತ: ವಿಜಯಭಾಸ್ಕರ್ ಸಾಹಿತ್ಯ: ಕು.ರಾ.ಸೀತಾರಾಮ ಶಾಸ್ತ್ರಿ ಹಾಡಿದವರು: ಪಿ.ಬಿ.ಶ್ರೀನಿವಾಸ್,
ಸಂಗೀತ: ವಿಜಯಭಾಸ್ಕರ್ ಸಾಹಿತ್ಯ: ಕು.ರಾ.ಸೀತಾರಾಮ ಶಾಸ್ತ್ರಿ ಹಾಡಿದವರು: ಪಿ.ಬಿ.ಶ್ರೀನಿವಾಸ್,
ಬೀಳಲು ಮಾಗಿದ ಹಣ್ಣಲ್ಲ... ನೀಗಲು ಹಸಿಯುವ ಹೊಳೆಯಲ್ಲ
ಅಳಿಸಲು ನೇಗಿಲ ತೆರೆಯಲ್ಲ.. ಒಲವಿಗೆ ಅಳಿವೇ ಇಲ್ಲ..ಅಳಿವೇ ಇಲ್ಲ..
-------------------------------------------------------------------------------------------------------------------------
No comments:
Post a Comment